alex Certify Live News | Kannada Dunia | Kannada News | Karnataka News | India News - Part 2144
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ V/S ಕಾಂಗ್ರೆಸ್; ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಹೋದರರ ಸವಾಲ್; ಹೊಸ ಅಸ್ತ್ರ ಪ್ರಯೋಗಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿಯಿದ್ದು, ರಾಜ್ಯದ ಪ್ರತಿಯೊಂದು ಕ್ಷೇತ್ರವು ರಣಕಣವಾಗಿ ಮಾರ್ಪಡುತ್ತಿದೆ. ಅದರಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಹಾಲಿ Read more…

BIG NEWS: ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ; ವಿಜಯಸಂಕಲ್ಪ ಯಾತ್ರೆ, ಪ್ರಣಾಳಿಕೆ ತಯಾರಿಗೆ ಉಸ್ತುವಾರಿಗಳ ನೇಮಕ

ಬೆಂಗಳೂರು: ಮುಂಬರುವ ವಿಧನಾಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜ್ಯದಾದ್ಯಂತ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಉಸ್ತುವಾರಿ ಪ್ರಮುಖರನ್ನು ನೇಮಕ ಮಾಡಿದೆ. ಕಾರ್ಯಕ್ರಮಗಳಲ್ಲಿ, Read more…

‘ಬಾನ ದಾರಿಯಲ್ಲಿ’ ಚಿತ್ರದ ವಿಡಿಯೋ ಹಾಡು ರಿಲೀಸ್

ಪ್ರೀತಮ್ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮ ಕಥಾಂದರ ಹೊಂದಿರುವ ‘ಬಾನ ದಾರಿಯಲ್ಲಿ’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ Read more…

BIG NEWS: ಆಪರೇಷನ್ ದಳಕ್ಕೆ ಕೈ ಹಾಕಿದ HDK; ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಮಾತುಕತೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸ್ವಂತ್ರವಾಗಿ ಅಧಿಕಾರಕ್ಕೆ ಬರಲೇಬೇಕೆಂದು ಶತಾಯಗತಾಯ ಪ್ರಯತ್ನ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಆಪರೇಷನ್ ದಳಕ್ಕೆ ಕೈ ಹಾಕಿದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ Read more…

BIG NEWS: ರೌಡಿ ಶೀಟರ್ ಗಳು ಜೆಡಿಎಸ್ ಸೇರ್ಪಡೆ; ಮತ್ತೆ ಆರಂಭವಾಯ್ತು ರೌಡಿ ಪಾಲಿಟಿಕ್ಸ್

ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ರೌಡಿ ಶೀಟರ್ ಗಳು ರಾಜಕೀಯದತ್ತ ಮುಖ ಮಾಡಿದ್ದಾರೆ. ತಮ್ಮ ವಿರುದ್ಧದ ಪ್ರಕರಣಗಳಿಂದ ಹೊರಬರಲು ರಾಜಕೀಯ ಪಕ್ಷಗಳನ್ನು ಸೇರ್ಪಡೆಯಾಗುತ್ತಿದ್ದಾರೆ. Read more…

‘ಕನ್ಯತ್ವ’ ವೈದ್ಯಕೀಯ ವ್ಯಾಖ್ಯಾನ ಹೊಂದಿಲ್ಲ: ಆದರೆ, ‘ಶುದ್ಧತೆ’ಯ ಸಂಕೇತ: ದೆಹಲಿ ಹೈಕೋರ್ಟ್

ನವದೆಹಲಿ: ಕನ್ಯತ್ವವು ವೈದ್ಯಕೀಯ ವ್ಯಾಖ್ಯಾನವನ್ನು ಹೊಂದಿಲ್ಲ. ಆದರೆ, ಶುದ್ಧತೆಯ ಸಂಕೇತವಾಗಿದೆ ಎಂದು ಹೇಳಿದ ದೆಹಲಿ ಹೈಕೋರ್ಟ್ ಕನ್ಯತ್ವ ಪರೀಕ್ಷೆಯನ್ನು ‘ಸೆಕ್ಸಿಸ್ಟ್’ ಎಂದು ತಿಳಿಸಿದೆ. ಮಹಿಳಾ ಆರೋಪಿಗೆ ಕನ್ಯತ್ವ ಪರೀಕ್ಷೆ Read more…

80 ರೂಪಾಯಿ ಕೇಳಿದ್ದೇ ತಪ್ಪಾಯ್ತು…..!

ಕೋಟಿ ಕೋಟಿ ಹಣದ ಆಸೆಗೆ ಕೊಲೆ ಮಾಡುವ ಸುದ್ದಿ ಕೇಳಿರ್ತಿರಾ. ಯಾವತ್ತಾದ್ರೂ ಚಿಲ್ಲರೆ ಹಣದ ಆಸೆಗೆ ಕೊಲೆಗಳು ನಡೆದಿರುವ ಸುದ್ದಿ ಕೇಳಿದ್ದಿರಾ? ಆ ರೀತಿಯ ಕೊಲೆಗಳೇ ನಡೆದಿಲ್ಲ ಅಂತ Read more…

BIG NEWS: ಜೆಡಿಎಸ್ ನ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ

ಬೆಂಗಳೂರು: ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ. ಭೋಜೇಗೌಡರು ಪ್ರದರ್ಶಿಸುತ್ತಿರುವ ಪತ್ರ ವೈದ್ಯರೊಬ್ಬರಿಗೆ Read more…

ಮಾಲೀಕನನ್ನೇ ಕೊಂದ ಒಂಟೆಯನ್ನು ಬರ್ಬರವಾಗಿ ಹೊಡೆದು ಸಾಯಿಸಿದ ಸ್ಥಳೀಯರು

ಬಿಕಾನೇರ್: ರಾಜಸ್ಥಾನದ ಬಿಕಾನೇರ್‌ನಲ್ಲಿ ಒಂಟೆಯೊಂದು ಮಾಲೀಕನನ್ನು ಕೊಂದಿದ್ದು, ಕೋಪಗೊಂಡ ಸ್ಥಳೀಯರು ಒಂಟೆಯನ್ನು ಹೊಡೆದು ಕೊಂದ ವಿಡಿಯೋ ವೈರಲ್ ಆಗಿದೆ. ಮಾಲೀಕನನ್ನು ಕೊಂದಿದ್ದರಿಂದ ಒಂಟೆ ಮೇಲೆ ಕೋಪಗೊಂಡ ಸ್ಥಳೀಯರು ಒಂಟೆಯನ್ನು Read more…

ರೈತರು, ಗ್ರಾಮೀಣ ಅಸಂಘಟಿತ ಕಾರ್ಮಿಕರಿಗೆ ಸಿಹಿ ಸುದ್ದಿ: ಗ್ರಾಮ ಪಂಚಾಯಿತಿಗಳಲ್ಲಿ ಇ- ಶ್ರಮ್ ನೋಂದಣಿ ಸೌಲಭ್ಯ

ಬೆಂಗಳೂರು: ಗ್ರಾಮೀಣ ಭಾಗದ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ- ಶ್ರಮ್ ಕಾರ್ಡ್ ಯೋಜನೆ ಜಾರಿ ಮಾಡಿದೆ. ಗ್ರಾಮ ಪಂಚಾಯಿತಿಗಳಲ್ಲಿಯೂ ಇನ್ನು ಮುಂದೆ ಇ- Read more…

ಮದುವೆಯಾದ ಅಥವಾ ಸಂಬಂಧದಲ್ಲಿರುವವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮದುವೆಯಾದವರು ಅಥವಾ ಪರಸ್ಪರ ಸಂಬಂಧದಲ್ಲಿರುವವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಇಂಥವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಎಂದು ಅಧ್ಯಯನ ಒಂದರಲ್ಲಿ ಬಹಿರಂಗವಾಗಿದೆ. ಕೆನಡಾದ ಲಕ್ಸೆಮ್ಬರ್ಗ್ ವಿಶ್ವವಿದ್ಯಾಲಯ ಹಾಗೂ Read more…

ಮತ್ತೆ ಜೆಡಿಎಸ್ ಸೇರ್ಪಡೆಗೆ ಮುಂದಾದ ಮಾಜಿ ಶಾಸಕ; HDK ಜೊತೆ ಖೂಬಾ ಚರ್ಚೆ

ವಿಧಾನಸಭಾ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲವಾದರೂ ಈಗಾಗಲೇ ಪಕ್ಷಾಂತರ ಪರ್ವ ಆರಂಭವಾಗಿದೆ. ಕೆಲ ಶಾಸಕರುಗಳು ಸಹ ತಮ್ಮ ಪಕ್ಷ ತೊರೆದು ಮತ್ತೊಂದು ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ Read more…

ಬೈಕ್ ನಲ್ಲಿ ದೇಶ ಸುತ್ತಲು ಹೊರಟ ರಿಪ್ಪನ್ ಪೇಟೆ ಯುವಕ…!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ದೇಶ ಸುತ್ತಲು ಹೊರಟಿದ್ದಾರೆ. ವಿಜೋ ವರ್ಗಿಸ್ ಈ ಸಾಹಸಯಾತ್ರೆ ಕೈಗೊಂಡವರಾಗಿದ್ದು ಇಂದಿನಿಂದ ಇದು ಶುರುವಾಗಿದೆ. ಎರಡೂವರೆ Read more…

ನಾನೆಂಥ ಹುಚ್ಚಿ ಅಂತ ನಿಮಗೆ ಗೊತ್ತಿಲ್ಲ….! ಬಾಲಿವುಡ್ ದಂಪತಿಗೆ ನಟಿ ಕಂಗನಾ ಧಮ್ಕಿ

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕೆ ಸಕ್ಕತ್ ಫೇಮಸ್. ಚಿತ್ರರಂಗದಲ್ಲಿನ ತಮ್ಮ ಸಹೋದ್ಯೋಗಿಗಳ ವಿರುದ್ಧವೇ ಕಂಗನಾ ಆಗಾಗ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ರಾಜಕೀಯಕ್ಕೂ ಬರಲು ಆಸಕ್ತಿ Read more…

‘ಹನುಮಾನ್ ಚಾಲೀಸಾ’ ಪಠಿಸುವ ಮಕ್ಕಳಿಗೆ ಸಿಗಲಿದೆ ಉಚಿತ ಊಟ

ಹನುಮಂತನ ಭಕ್ತರಾಗಿರುವ ಗುಜರಾತಿನ ಹೋಟೆಲ್ ಮಾಲೀಕರೊಬ್ಬರು ವಿಶಿಷ್ಟ ರೀತಿಯಲ್ಲಿ ದೇವರ ಸೇವಾ ಕಾರ್ಯ ಮಾಡಲು ಮುಂದಾಗಿದ್ದಾರೆ. ಹನುಮಾನ್ ಚಾಲೀಸಾವನ್ನು ನಿರರ್ಗಳವಾಗಿ ಪಠಿಸುವ ಮಕ್ಕಳಿಗೆ ಉಚಿತವಾಗಿ ಅನಿಯತ ಊಟ, ತಿಂಡಿ Read more…

‘ಮುಕ್ತಿ ಬಾವುಟ’ 10 ಲಕ್ಷ ರೂಪಾಯಿಗಳಿಗೆ ಹರಾಜು

ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿದೆ. ಈ ಸಂದರ್ಭದಲ್ಲಿ ಶ್ರೀ Read more…

ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಲು ಸಹಾಯಕ ನುಗ್ಗೆಸೊಪ್ಪು

ನುಗ್ಗೆಸೊಪ್ಪು ಸೇವಿಸುವುದರಿಂದ ಸಾಕಷ್ಟು ರೋಗಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ. ಇದು ತಿನ್ನುವುದಕ್ಕೆ ರುಚಿಕರವಲ್ಲವೆಂದು ಕೆಲವರು ನುಗ್ಗೆಸೊಪ್ಪು ಎಂದರೆ ಮೂಗು ಮುರಿಯುತ್ತಾರೆ. ಇದರ ಪ್ರಯೋಜನದ ಬಗ್ಗೆ ತಿಳಿದುಕೊಂಡರೆ ಇನ್ನೆಂದೂ ನೀವು Read more…

NPS ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಸಿಹಿ ಸುದ್ದಿ ? ಕುತೂಹಲ ಮೂಡಿಸಿದ ಆಯನೂರು ಮಂಜುನಾಥ್ ಹೇಳಿಕೆ

ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಎನ್ ಪಿ ಎಸ್ ನೌಕರರು ಹೋರಾಟ ನಡೆಸುತ್ತಿದ್ದು, ಈ ಬಾರಿಯ ಬಜೆಟ್ ನಲ್ಲಿ ಅವರಿಗೆ ಸಿಹಿ ಸುದ್ದಿ Read more…

BIG NEWS: ಸಿ.ಎನ್.ಜಿ. ವಾಹನದ ಸುರಕ್ಷತಾ ಪರೀಕ್ಷೆ ಕಡ್ಡಾಯ; ಸಾರಿಗೆ ಆಯುಕ್ತರ ಸುತ್ತೋಲೆ

CNG ವಾಹನ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಾಲೀಕರು, ವಾಹನಗಳ ಸಿಲಿಂಡರ್ ಗಳಿಗೆ ಸುರಕ್ಷತಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. Read more…

ವಿಶ್ವದ ಅತಿ ದೊಡ್ಡ ದೇವಾಲಯ ಇರುವುದೆಲ್ಲಿ ಗೊತ್ತಾ……?

ಭಾರತ ದೇಗುಲಗಳ ನಗರಿ ಎಂಬುದೇನೋ ನಿಜ. ಅದರೆ ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಭಾರತದಲ್ಲಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ…? ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು Read more…

‘ಶಿಕ್ಷಕ’ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ Read more…

ನೇಲ್ ಪಾಲಿಶ್ ರಿಮೂವರ್ ನಿಂದ ಇದೆ ಅನೇಕ ಪ್ರಯೋಜನ

ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ನೇಲ್ ಪಾಲಿಶ್ ರಿಮೂವರನ್ನು ಇನ್ನೂ ಯಾವ್ಯಾವುದಕ್ಕೆ Read more…

ಭಾರತೀಯ ಮೂಲದ ನತಾಶಾ ‘ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ’

ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂಥ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿನಿ 13 ವರ್ಷದ ನತಾಶಾ ಪೆರಿಯನಾಯಗಂ ಸತತ ಎರಡನೇ Read more…

ಏಮ್ಸ್, ಎನ್ಎಂಸಿಯಲ್ಲಿ ಹುದ್ದೆಗೆ ಲಂಚ ಪಡೆದ ಆರೋಪ: ಪ್ರಹ್ಲಾದ್ ಜೋಶಿ ಕೆಂಡಾಮಂಡಲ

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಏಮ್ಸ್ ಮತ್ತು ಎನ್.ಎಂ.ಸಿ. ಸದಸ್ಯತ್ವ ಕೊಡಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಲಂಚ ಪಡೆದುಕೊಂಡಿದೆ ಎಂದು ಜೆಡಿಎಸ್ ಮುಖಂಡ ಭೋಜೇಗೌಡ Read more…

ಬ್ರಾಹ್ಮಣರ ಅವಹೇಳನ: RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ದೂರು

ಸಮಾರಂಭ ಒಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡುವಾಗ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. Read more…

ಗ್ರಂಥಿಗಳ ಕಾರ್ಯ ಕ್ಷಮತೆ ಹೆಚ್ಚಿಸುತ್ತವೆ ಈ ಆಸನಗಳು

ಯೋಗ ಆರೋಗ್ಯ ಶಾಸ್ತ್ರದಲ್ಲಿ ‘ಚಕ್ರಗಳು’ ಎಂದು ವಿಜ್ಞಾನ-ವೈದ್ಯಕೀಯ ಭಾಷೆಯಲ್ಲಿ ‘ಗ್ರಂಥಿ-ಗ್ಲಾಂಡ್ಸ್ ಗಳೆಂದು ಕರೆಯಲ್ಪಡುವ 7 ಶಕ್ತಿಕೇಂದ್ರಗಳು ಪ್ರತಿಯೊಬ್ಬ ಮಾನವ ಜೀವಿಯಲ್ಲಿ ಇರುತ್ತದೆ. ಮಾನವ ಶರೀರ ರಚನಾ ಶಾಸ್ತ್ರದಲ್ಲಿ ಅತ್ಯಂತ Read more…

ಹುಡುಗಿ ಭೇಟಿ ಮಾಡಲು ಬಂದ ಯುವಕನನ್ನು ಮರಕ್ಕೆ ಕಟ್ಟಿ ಥಳಿತ; ಮೂತ್ರಪಾನ ಮಾಡಿಸಿದ ಗ್ರಾಮಸ್ಥರು

ಹುಡುಗಿಯನ್ನು ಭೇಟಿ ಮಾಡಲು ಬಂದಿದ್ದ ಯುವಕನನ್ನ ಕಟ್ಟಿ ಹಾಕಿ ಆತನ ಬಾಯಿಗೆ ಗ್ರಾಮಸ್ಥರು ಮೂತ್ರ ಸುರಿದು ಥಳಿಸಿದ್ದಾರೆ. ರಾಜಸ್ಥಾನದ ಜಲೋರ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಹುಡುಗಿಯನ್ನು Read more…

ಸೇನಾ ವಾಹನ ಹಿಂದಿಕ್ಕಿದ್ದಕ್ಕೆ CISF ಸಿಬ್ಬಂದಿಯಿಂದ ಬಸ್‌ ಚಾಲಕನಿಗೆ ಕಪಾಳಮೋಕ್ಷ

ಸೇನಾ ಉಪಕರಣಗಳನ್ನು ಸಾಗಿಸುತ್ತಿದ್ದ ಭದ್ರತಾ ಬೆಂಗಾವಲು ಪಡೆಯನ್ನು ಹಿಂದಿಕ್ಕಿದ ಬಸ್ ಡ್ರೈವರ್ ಗೆ ACISF (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ. ಕರ್ನಾಟಕ- ತಮಿಳುನಾಡಿನ ಹೊಸೂರು Read more…

23 ವರ್ಷ ಕಳೆದರೂ ನೀಡದ ಫ್ಲಾಟ್​; ಬಿಲ್ಡರ್​ಗಳಿಗೆ ಜೈಲು

ಮುಂಬೈ: ಮುಂಬೈನ ಉಪನಗರದ ಮಜಸ್ವಾಡಿ ಪ್ರದೇಶದಲ್ಲಿ ಫ್ಲಾಟ್​ಗೆ ದುಡ್ಡು ಪಡೆದುಕೊಂಡು ಎರಡೂವರೆ ದಶಕಗಳ ನಂತರವೂ ಫ್ಲಾಟ್ ನೀಡದ ಹಿನ್ನೆಲೆಯಲ್ಲಿ ಮುಂಬೈ ನ್ಯಾಯಾಲಯವು ಬಿಲ್ಡರ್‌ಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ. ಎರಡು ಬೈಕ್ ಗಳಲ್ಲಿ ಬಂದಿದ್ದ ನಾಲ್ವರು ಯುವಕರು ಅನುಚಿತ ವರ್ತನೆ ತೋರಿದ್ದಾರೆ. ಮಧ್ಯಾಹ್ನ ವಿದ್ಯಾರ್ಥಿನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Zistite skvelé triky a tipy pre zlepšenie svojho každodenného života, objavte nové recepty a užitočné články o pestovaní záhradných plodín. Chutný guláš z Výnimočné jedlá s burratou: Osviežujúci džem z melónu a Chutný šalát s tuniakom a Osviežujúci krevetový šalát s crostini Ako pripraviť chutnú makrelovú polievku: recept Šesť Jahňací krk