alex Certify Live News | Kannada Dunia | Kannada News | Karnataka News | India News - Part 2137
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪರಿಚಿತ ವಾಹನ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ದಾವಣಗೆರೆ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಅನಗೋಡ ಬಳಿ ಸಂಭವಿಸಿದೆ. ತಡರಾತ್ರಿ ಈ Read more…

ಮಹಿಳೆಗೆ ಶ್ರವಣಶಕ್ತಿ ಮರಳಿ ತಂದುಕೊಟ್ಟ ಆಯುಷ್ಮಾನ್‌ ಯೋಜನೆ: ಶಸ್ತ್ರ ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆಂದೇ ಹಲವಾರು ಯೋಜನೆಗಳನ್ನ ಜಾರಿ ಮಾಡಿದೆ. ಅದರಲ್ಲಿ ಎಷ್ಟೋ ಯೋಜನೆಗಳು, ಅದರ ಉಪಯೋಗಗಳು ಜನರಿಗೆ ಗೊತ್ತೇ ಇರುವುದಿಲ್ಲ. ಇತ್ತೀಚೆಗೆ ಆಯುಷ್ಮಾನ್‌ ಯೋಜನೆಯ ಲಾಭ ಪಡೆದು ಸುನಿತಾ Read more…

ಕಾಂಗ್ರೆಸ್ ಪಕ್ಷ ತೊರೆದ 12 ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸಬೇಕು: ರೇವಂತ್ ರೆಡ್ಡಿ

ಹೈದರಾಬಾದ್: ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರಗೊಂಡ 12 ಕಾಂಗ್ರೆಸ್ ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಮುಖ್ಯಸ್ಥ ರೇವಂತ್ ರೆಡ್ಡಿ Read more…

BIG NEWS: ಬಿಜೆಪಿ ಶಾಸಕನ ವಿರುದ್ಧ ಜೀವ ಬೆದರಿಕೆ ಆರೋಪ

ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ಕಾಂಗ್ರೆಸ್ ನಾಯಕರು ಜೀವ ಬೆದರಿಕೆ ಆರೋಪ ಮಾಡಿದ್ದಾರೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ದಾಸನಪುರ ಕಾಂಗ್ರೆಸ್ ಬ್ಲಾಕ್ ಸದಸ್ಯರು ಪೊಲೀಸರಿಗೆ Read more…

ಆಸ್ಪತ್ರೆ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿರಾಜಪೇಟೆ: ಸಕಾಲಕ್ಕೆ ಸೇವೆ ಸಿಗದೆ ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿ ಶಿಶುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ Read more…

BREAKING: ಬೆಂಗಳೂರಿನಲ್ಲಿ ಆಲ್ ಖೈದಾ ಸಂಪರ್ಕದಲ್ಲಿದ್ದ ಶಂಕಿತ ಉಗ್ರ ಅರೆಸ್ಟ್

ಬೆಂಗಳೂರು: ಬೆಂಗಳೂರು ನಗರದಲ್ಲಿ ಶಂಕಿತ ಉಗ್ರ ಆರೀಫ್ ನನ್ನು ಬಂಧಿಸಲಾಗಿದೆ. ಥಣಿಸಂದ್ರದ ಮಂಜುನಾಥ ನಗರದಲ್ಲಿ ಐ.ಎಸ್.ಡಿ. ಮತ್ತು ಕೇಂದ್ರ ತನಿಕಾ ಸಂಸ್ಥೆಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ಶಂಕಿತ ಭಯೋತ್ಪಾದಕ ಆರೀಫ್ Read more…

ಸಂಗಾತಿಗೆ ಕಿಸ್ ಕೊಡುವ ಮುನ್ನ ಈ ವಿಷಯ ನೆನಪಿಟ್ಟುಕೊಳ್ಳಿ

ಪ್ರೇಮಿಗಳು ಅವರವರ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಕೆಲವರು ಲಾಂಗ್ ಡ್ರೈವ್ ಗೆ ಹೋದ್ರೆ, ಮತ್ತೆ ಕೆಲವರು ಡಿನ್ನರ್ ಗೆ ಹೋಗ್ತಾರೆ. ಇನ್ನು ಕೆಲವರು ಉಡುಗೊರೆ ನೀಡಿ ತಮ್ಮ ಪ್ರೀತಿ Read more…

SHOCKING: ಆಸ್ಪತ್ರೆಯಲ್ಲೇ ಮಗು ಮೇಲೆ ಬೀದಿ ನಾಯಿ ದಾಳಿ

ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ಮೂಡಬಿದರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ನಡೆದಿದೆ. ಶುಕ್ರವಾರ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು Read more…

ವಾರದಲ್ಲಿ ಐದೇ ದಿನ ಶಾಲೆ, ಶಿಕ್ಷಕರ ವೇತನ ದ್ವಿಗುಣ: 1 ಲಕ್ಷ ರೂ. ಸಂಬಳ ನಿಗದಿಗೆ 7ನೇ ವೇತನ ಆಯೋಗಕ್ಕೆ ಮನವಿ

ಬೆಂಗಳೂರು: ಶಿಕ್ಷಕರ ವೇತನವನ್ನು ದ್ವಿಗುಣಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಒಳಗೊಂಡ ಪಟ್ಟಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 7ನೇ ವೇತನ ಆಯೋಗಕ್ಕೆ Read more…

ʼಪ್ರೇಮಿಗಳ ದಿನʼವನ್ನು ನೀವು ಇಲ್ಲಿ ಸೆಲೆಬ್ರೇಟ್ ಮಾಡ್ಬಹುದು

ಇದು ಪ್ರೇಮಿಗಳ ಸೀಸನ್. ಇನ್ನೇನು ವ್ಯಾಲಂಟೈನ್ ಡೇ ಬಂದೇಬಿಡ್ತು. ಆ ದಿನ ಮನ ಮೆಚ್ಚಿದವರ ಜೊತೆ ಕಳೆಯಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ ರೋಮ್ಯಾಂಟಿಕ್ ಡೇಟ್ ಗೆ ಎಲ್ಲಿಗೆ Read more…

ಫೆ.14 ‘ಹಸು ಅಪ್ಪುಗೆಯ ದಿನ’ ಆಚರಿಸಲು ಮಾಡಿದ ಮನವಿ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

ನವದೆಹಲಿ: ಫೆಬ್ರವರಿ 14 ರಂದು ಹಸುಗಳನ್ನು ತಬ್ಬಿಕೊಳ್ಳುವಂತೆ ಹಸು ಪ್ರೇಮಿಗಳಿಗೆ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲ್ಯೂಬಿಐ) ಫೆಬ್ರವರಿ 14 ಅನ್ನು ‘ಹಸು ಹಗ್ Read more…

ಹೆಚ್ಚಿದ ತಾಪಮಾನ: ಶಿವರಾತ್ರಿಗೆ ಮೊದಲೇ ತಟ್ಟಿದ ಬಿಸಿಲ ಝಳ, ಸೆಖೆಯ ವಾತಾವರಣಕ್ಕೆ ಬಸವಳಿದ ಜನ

ಬೆಂಗಳೂರು: ಶಿವರಾತ್ರಿಗೆ ಮೊದಲೇ ಬೇಸಿಗೆ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಕೆಲವಡೆ ತಾಪಮಾನ ಹೆಚ್ಚಾಗಿದ್ದು, ಬೇಸಿಗೆ ಮೊದಲೇ ಬಿಸಿಲ ಝಳ ಹೆಚ್ಚಾಗತೊಡಗಿದೆ. ತಿಂಗಳಾಂತ್ಯದವರೆಗೂ ಸೆಖೆಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. Read more…

ʼವೀಳ್ಯದೆಲೆʼ ಕೆಮ್ಮು, ಶೀತ ಸಮಸ್ಯೆಗೆ ಉತ್ತಮ ಔಷಧಿ

ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಜೊತೆಗೆ ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ. ಇದನ್ನು ತಯಾರಿಸುವ ವಿಧಾನ ಹೇಗೆಂದು ನೋಡೋಣ. ಬೇಕಾಗುವ ಸಾಮಾಗ್ರಿಗಳು ವೀಳ್ಯದೆಲೆ 2 Read more…

ಮಕ್ಕಳ ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿ

ಕಾರ್ಟೂನ್‌ಗಳು ಮಕ್ಕಳ ಫೇವರಿಟ್‌. ಇತ್ತೀಚೆಗಂತೂ ಮಕ್ಕಳು ಟಿವಿ ಮತ್ತು ಮೊಬೈಲ್‌ ಹುಚ್ಚು ಬೆಳೆಸಿಕೊಳ್ತಿದ್ದಾರೆ. 1990ರ ದಶಕದಲ್ಲಿ ಟಾಮ್ & ಜೆರ್ರಿ, ದಿ ಜಂಗಲ್ ಬುಕ್, ಟೇಲ್‌ಸ್ಪಿನ್, ಡೊನಾಲ್ಡ್ ಡಕ್, Read more…

ಹಠಮಾರಿ ಮೊಡವೆಗಳು ಮುಖದ ಅಂದ ಕೆಡಿಸುತ್ತಿವೆಯೇ……? ಇಲ್ಲಿದೆ ಸುಲಭದ ಪರಿಹಾರ…..!

ಹದಿಹರೆಯದಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಮೊಡವೆ ಕಲೆಗಳು ಹಾಗೇ ಉಳಿದುಬಿಡುತ್ತವೆ. ಇದು ನಮ್ಮ ಮುಖದ ಸೌಂದರ್ಯಕ್ಕೆ ಮಾರಕ. ಮೊಡವೆಯಿಂದ ಮುಕ್ತಿ ಪಡೆಯಲು ನಾವು Read more…

ಬಾಯಿಯ ದುರ್ಗಂಧ ಹೋಗಲಾಡಿಸಬೇಕೆಂದರೆ ಇವುಗಳನ್ನು ಸೇವಿಸಿ

ಬಾಯಿಯ ಕೆಟ್ಟ ವಾಸನೆ ಮನುಷ್ಯನ ಆತ್ಮವಿಶ್ವಾಸವನ್ನೇ ಕುಂದಿಸುತ್ತೆ. ಹಲ್ಲಿನ ಸ್ವಾಸ್ಥ್ಯದೆಡೆಗಿನ ನಿರ್ಲಕ್ಷ್ಯ ಮತ್ತು ಜೀರ್ಣಕ್ರಿಯೆ ಸಮಸ್ಯೆ ಬಾಯಿಯ ದುರ್ವಾಸನೆ ತರುತ್ತದೆ. ಕೇವಲ ಹಲ್ಲುಜ್ಜುವ ಮೂಲಕ ಬಾಯಿಯನ್ನು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. Read more…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಮಿಂಚಿನ ಸಂಚಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಂಗಳೂರಿನಲ್ಲಿ ಕಾನೂನು Read more…

ಶೇಂಗಾ ಎಣ್ಣೆ ಬಳಸುವುದರಿಂದಾಗುತ್ತೆ ಈ ಪ್ರಯೋಜನ

ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಹಲವು ಲಾಭಗಳಿವೆ. ಈ ಎಣ್ಣೆಯಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಒಮೆಗಾ 3 ಮತ್ತು 6 ಫ್ಯಾಟಿ ಆಸಿಡ್ Read more…

ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ: 7ನೇ ವೇತನ ಆಯೋಗಕ್ಕೆ ಮನವಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಸರ್ಕಾರಿ ಕೆಲಸ, ವಾರಾಂತ್ಯ ಎರಡು ದಿನ ರಜೆ ನೀಡುವಂತೆ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ Read more…

ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳಲು ಕುಡಿಯಿರಿ ಕ್ಯಾರೆಟ್ ಜ್ಯೂಸ್

ದೇಹಕ್ಕೆ ಪದೇ ಪದೇ ರೋಗಗಳು ಕಾಡದಂತೆ ಮಾಡಲು ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳುತ್ತಿರುವುದು ಬಹಳ ಮುಖ್ಯ. ಕ್ಯಾರೆಟ್ ನಲ್ಲಿ ಅಂಥದ್ದೇ ಒಂದು ಗುಣವಿದ್ದು ಇದರ ಜ್ಯೂಸ್ ಸೇವನೆಯಿಂದ ನೀವು Read more…

ಕೊಲೆಸ್ಟ್ರಾಲ್‌ ಮತ್ತು ಸಕ್ಕರೆ ನಿಯಂತ್ರಣಕ್ಕೆ ಬೆಸ್ಟ್ ಬೆಂಡೆಕಾಯಿ ನೀರು

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳ ಮೂಲಕ ಇದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಬೆಂಡೆಕಾಯಿ ಕೂಡ ಸಾಕಷ್ಟು ಪ್ರಯೋಜನಕಾರಿ. ಬೆಂಡೆಕಾಯಿಯನ್ನು ನೆನೆಸಿ Read more…

ಈ ವಸ್ತು ಬೆರೆಸಿದ ಜಲ ಸೂರ್ಯನಿಗೆ ಅರ್ಪಿಸಿದ್ರೆ ನಿವಾರಣೆಯಾಗುತ್ತವೆ ಸಕಲ ಸಂಕಷ್ಟ

ಪ್ರತಿದಿನ ನಿಮಗೆ ದರ್ಶನ ನೀಡುವ ದೇವರೆಂದರೆ ಅದು ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವ. ಹಾಗಾಗಿ ಭಗವಂತ ಶ್ರೀರಾಮನು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ನೀರಿಗೆ ಕೆಲವು ಪವಿತ್ರವಾದ Read more…

ಈ ರಾಶಿಯವರಿಗೆ ಇಂದು ಇರಲಿದೆ ಕೆಲಸದಲ್ಲಿ ಅನುಕೂಲಕರ ವಾತಾವರಣ

ಮೇಷ ರಾಶಿ ಇಂದು ವಿಶಿಷ್ಟ ಆಧ್ಯಾತ್ಮಿಕ ಅನುಭೂತಿಯಾಗಲಿದೆ. ಗೂಢ ಮತ್ತು ರಹಸ್ಯ ವಿದ್ಯೆ ಕಲಿಯುವ ಆಸಕ್ತಿ ಮೂಡಲಿದೆ. ಹೊಸ ಕಾರ್ಯ ಆರಂಭಕ್ಕೆ ಶುಭ ಸಮಯವಲ್ಲ. ಕೋಪ ಮತ್ತು ಮಾತಿನ Read more…

ಕಷ್ಟಗಳಿಂದ ಮುಕ್ತಿ ಹೊಂದಲು ಸಂಕಷ್ಟಹರ ಚತುರ್ಥಿ ಮರು ದಿನದಿಂದ 3 ದಿನಗಳ ಕಾಲ ಮಾಡಿ ಈ ಗಿಡಕ್ಕೆ ಪೂಜೆ

ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವದ ಸ್ಥಾನವಿದೆ. ಇದರಲ್ಲಿ ಔಷಧೀಯ ಗುಣಗಳಿವೆ, ಇದನ್ನು ದೇವರ ಪೂಜೆಗೆ ಕೂಡ ಬಳಸುತ್ತಾರೆ. ಈ ಗಿಡವನ್ನು ಪೂಜಿಸುವುದರಿಂದ ಹಲವು ಶುಭ ಫಲಗಳನ್ನು ಕಾಣಬಹುದು. Read more…

ಆಟೋ ರಿಕ್ಷಾ ಸೆಕ್ಸ್ ಸರ್ವಿಸ್ ರಾಕೆಟ್ ಭೇದಿಸಿದ ಪೊಲೀಸರು: ಆನ್ ಲೈನ್ ಮಾಂಸದಂಧೆ ಬಯಲಿಗೆ

ಥಾಣೆ: ಮುಂಬೈ ಸಮೀಪದ ಮೀರಾ ರೋಡ್‌ನಲ್ಲಿ ಆನ್‌ ಲೈನ್‌ ಮೂಲಕ ಮಾಂಸ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ ಎಂದು Read more…

ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದ ಮದುಮಗ ಅಪಘಾತದಲ್ಲಿ ಸಾವು; ಮುಗಿಲು ಮುಟ್ಟಿದ ಆಕ್ರಂದನ

ಚಿತ್ರದುರ್ಗ: ಲಾರಿ ಡಿಕ್ಕಿಯಾಗಿ ಮದುವೆ ಆಮಂತ್ರಣ ಕೊಡಲು ಹೋಗಿದ್ದ ಮದುಮಗ ಮೃತಪಟ್ಟಿದ್ದಾರೆ. ಬೈಕ್ ಸವಾರ ಮಂಜುನಾಥ(30) ಮೃತಪಟ್ಟವರು ಎಂದು ಹೇಳಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಘಟನೆ ನಡೆದಿದೆ. Read more…

8 ಸಹ ಶಿಕ್ಷಕರು ಅರೆಸ್ಟ್: ಶಿಕ್ಷಕರ ನೇಮಕಾತಿ ಅಕ್ರಮ ಕೇಸ್ ನಲ್ಲಿ ಬಂಧಿತರ ಸಂಖ್ಯೆ 69 ಕ್ಕೆ ಏರಿಕೆ

ಬೆಂಗಳೂರು: 2012 -15 ನೇ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಸಂಬಂಧ ಸಿಐಡಿ ಪೊಲೀಸರು ಮತ್ತೆ 8 ಸಹ ಶಿಕ್ಷಕರನ್ನು ಬಂಧಿಸಿದ್ದಾರೆ. ಇದುವರೆಗೆ 69 Read more…

ರಾಜ್ಯಸಭೆಯಿಂದ ಕಾಂಗ್ರೆಸ್ ಸಂಸದೆ ಅಮಾನತು

ನವದೆಹಲಿ: ಸದನದ ಕಲಾಪಗಳ ಚಿತ್ರೀಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದರಾದ ರಜನಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಖರ್ ಅಮಾನತುಗೊಳಿಸಿದ್ದಾರೆ. ಧನ್ಯವಾದ Read more…

BREAKING: ‘ಪ್ರಜಾ ಧ್ವನಿ’ ಸಮಾವೇಶದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮೊಬೈಲ್ ಕಳವು

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾ ಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರ ಮೊಬೈಲ್ ಕಳವು ಮಾಡಲಾಗಿದೆ. ಎಂ.ಬಿ. ಪಾಟೀಲ್ ಅವರು Read more…

ಮನೆಗೆ ತೆರಳದೇ ಕಚೇರಿಯಲ್ಲೇ ಇರುವಂತೆ BDA ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ: ಮೂವರು ಬ್ರೋಕರ್ ಗಳು ವಶಕ್ಕೆ

ಬೆಂಗಳೂರು: ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ನಿಮ್ಮ ನಿಮ್ಮ ಸೆಕ್ಷನ್ ಗಳಲ್ಲಿ ಇರಿ ಎಂದು ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...