alex Certify Live News | Kannada Dunia | Kannada News | Karnataka News | India News - Part 2096
ಕನ್ನಡ ದುನಿಯಾ
    Dailyhunt JioNews

Kannada Duniya

ಎಫ್ಐಆರ್, ನೋಟಿಸ್ ಪ್ರತಿ ಕೊಡದೇ ಅಕ್ರಮ ಬಂಧನ: ಜಾಮೀನು ಪಡೆದ ಕಾಂಗ್ರೆಸ್ ನಾಯಕ ಪವನ್ ಖೇರಾ ಆಕ್ರೋಶ

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ದೆಹಲಿಯ ದ್ವಾರಕಾ ನ್ಯಾಯಾಲಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. 30,000 ರೂಪಾಯಿ ಬಾಂಡ್ ಸಲ್ಲಿಸಲು Read more…

ಕಾಡುಕೋಣ ದಾಳಿಗೆ ಕುರಿಗಾಹಿ ಸ್ಥಳದಲ್ಲೇ ಸಾವು

ರಾಮನಗರ: ಕಾಡುಕೋಣ ದಾಳಿಯಿಂದ ಕುರಿಗಾಹಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಡುಶಿವನಹಳ್ಳಿದೊಡ್ಡಿ ಸಮೀಪ ನಡೆದಿದೆ. 65 ವರ್ಷದ ನಾಗನಾಯ್ಕ್ ಮೃತಪಟ್ಟವರು ಎಂದು ಹೇಳಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಡುಶಿವನಹಳ್ಳಿದೊಡ್ಡಿಯ Read more…

ಅವಧಿಗೂ ಮೊದಲೇ ಸುಡು ಬಿಸಿಲು ಆರಂಭ: ನಾಳೆಯಿಂದಲೇ ತಾಪಮಾನ ಏರಿಕೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಅವಧಿಗೂ ಮೊದಲೇ ಬೇಸಿಗೆ ಶುರುವಾಗುತ್ತಿದ್ದು, ನಾಳೆಯಿಂದ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಮಾರ್ಚ್ 1 ರ ಬದಲಿಗೆ ಫೆಬ್ರವರಿ 24 ರಿಂದಲೇ ಬೇಸಿಗೆ ಶುರುವಾಗಲಿದೆ. ತಾಪಮಾನದಲ್ಲಿ Read more…

ರೂಪಾ ಮೌದ್ಗಿಲ್ ವಿರುದ್ಧ ಎಫ್ಐಆರ್ ದಾಖಲಿಸಲು ರೋಹಿಣಿ ಸಿಂಧೂರಿ ಪಟ್ಟು

ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಎಫ್ಐಆರ್ ದಾಖಲಿಸಲು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದು, ಪೊಲೀಸ್ ಆಯುಕ್ತರಿಗೆ ಮತ್ತೆ ಪತ್ರ ಬರೆದಿದ್ದಾರೆ. ದೂರು ನೀಡಿದ್ದರೂ Read more…

BREAKING: ಸರ್ಕಾರಿ ನೌಕರರಿಗೆ ಸಿಎಂ ಸಿಹಿ ಸುದ್ದಿ: ಮಧ್ಯಂತರ ವರದಿ ಪಡೆದು 7ನೇ ವೇತನ ಆಯೋಗ ಶಿಫಾರಸು ಜಾರಿ ಬಗ್ಗೆ ಸ್ಪಷ್ಟನೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. Read more…

Perfectly-timed photo: ಭಾರತದ ರಾಷ್ಟ್ರೀಯ ಲಾಂಛನ ಹೋಲುವಂತೆ ಪೋಸ್ ನೀಡಿದ 3 ಚಿರತೆಗಳು

ದೇಶದಲ್ಲಿ ಅಳಿವಿನ ದಶಕಗಳ ನಂತರ ಕಾಡಿನಲ್ಲಿ ಚೀತಾಗಳನ್ನು ಮರುಪರಿಚಯಿಸುವ ಪ್ರಯತ್ನಗಳ ಭಾಗವಾಗಿ ಫೆಬ್ರವರಿ 18 ರಂದು ಮತ್ತೆ 12 ಚಿರತೆಗಳು ಭಾರತಕ್ಕೆ ಬಂದವು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ನಿಂದ Read more…

ಮೊದಲ ಹೆಜ್ಜೆ ಇಡುವಾಗಲೇ ಡಾನ್ಸ್​ ಮಾಡಿದ ಕಂದಮ್ಮ: ಕ್ಯೂಟ್​ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಚಿಕ್ಕಮಕ್ಕಳ ವಿಡಿಯೋ ನೋಡುವುದೇ ಚೆಂದ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಅಂಬೆಗಾಲಿಡುವ ಮಗುವೊಂದು ತನ್ನ ಮೊದಲ ಹೆಜ್ಜೆಗಳನ್ನು ಇಡುವ ಸಮಯವು ಅದ್ಭುತವಾಗಿರುತ್ತದೆ. Read more…

ಅಣ್ಣನ ಜೀವ ಉಳಿಸಲು ಅಸ್ಥಿಮಜ್ಜೆ ದಾನ ಮಾಡಿದ ಪುಟ್ಟ ತಮ್ಮ: ಭಾವುಕ ವಿಡಿಯೋ ವೈರಲ್​

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಅಣ್ಣನಿಗೆ ತಮ್ಮನೊಬ್ಬ ತನ್ನ ಅಸ್ಥಿಮಜ್ಜೆಯನ್ನು ದಾನ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅಣ್ಣ-ತಮ್ಮನ ಸಂಭಾಷಣೆ ಕಣ್ಣೀರು ತರಿಸುತ್ತದೆ. ಪ್ರೆಸ್ಟನ್ Read more…

BREAKING: ಆರ್ಥಿಕ ಶಿಸ್ತಿನಲ್ಲಿ ಬಜೆಟ್ ನಿರ್ವಹಣೆ ಎಂದ ಸಿಎಂ; ಮಹಿಳಾ ಕೃಷಿ ಕಾರ್ಮಿಕರಿಗೆ 1000 ರೂಪಾಯಿ ಸಹಾಯಧನ ಘೋಷಣೆ

ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆರ್ಥಿಕ ನಿರ್ವಹಣೆ ಹಾಗೂ ಶಿಸ್ತಿನಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಆರ್ಥಿಕತೆ ಉತ್ತಮವಾಗಿದ್ದರೆ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿ ಪೂರಕ, Read more…

BREAKING: ಮಹಿಳಾ ಕಾರ್ಮಿಕರಿಗೆ ಸಿಹಿ ಸುದ್ದಿ: ‘ಗೃಹಿಣಿ ಶಕ್ತಿ ಯೋಜನೆ’ಯಡಿ 1 ಸಾವಿರ ರೂ.; ಸಿಎಂ ಘೋಷಣೆ

ಬೆಂಗಳೂರು: ಈ ಬಾರಿಯ ಬಜೆಟ್ ನಲ್ಲಿ ‘ಗೃಹಿಣಿ ಶಕ್ತಿ ಯೋಜನೆ’ ಘೋಷಣೆ ಮಾಡಲಾಗಿದ್ದು, ಈ ಯೋಜನೆ ಅಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 1000 Read more…

ಲ್ಯಾಂಡ್‌ ಲೈನ್‌ ಫೋಟೋ ಹಂಚಿಕೊಂಡು ಆಕರ್ಷಕ ಅಡಿಬರಹ ನೀಡಿದ ಐಎಎಸ್‌ ಅಧಿಕಾರಿ

ಕೆಲವೇ ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಲ್ಯಾಂಡ್​ಲೈನ್ ಫೋನ್​ನಿಂದ ಹಿಡಿದು ಸ್ಮಾರ್ಟ್​ಫೋನ್​ ಬಂದ ಬಗೆ ನೋಡಿದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ. 2-3 ದಶಕಗಳಲ್ಲಿ ಇಷ್ಟೊಂದು ಬದಲಾವಣೆ ಆಗುತ್ತದೆ ಎಂದು Read more…

ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್​: ಸುಂದರ ವಿಡಿಯೋ ವೈರಲ್​

ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾರತದ ಬಗ್ಗೆ ಇದಾಗಲೇ ಹಲವಾರು ಬಾರಿ ಮಾತನಾಡಿದ್ದಾರೆ.ಇವರು ಭಾರತವನ್ನು ಬಹಳಷ್ಟು ಇಷ್ಟಪಡುತ್ತಾರೆ ಮತ್ತು ಅವರ ಪೋಸ್ಟ್‌ಗಳು ಭಾರತೀಯ ಸಂಸ್ಕೃತಿ, ಪಾಕಪದ್ಧತಿ ಮತ್ತು ಚಲನಚಿತ್ರಗಳ Read more…

ತಾಂಜೇನಿಯಾದ ಒಡಹುಟ್ಟಿದವರ ಮತ್ತೊಂದು ನೃತ್ಯ ವೈರಲ್​: ನೆಟ್ಟಿಗರು ಫಿದಾ

ತಾಂಜೇನಿಯಾ: ತಾಂಜೇನಿಯಾದ ಸಾಮಾಜಿಕ ಮಾಧ್ಯಮ ತಾರೆಯರಾದ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಅವರು ಭಾರತೀಯ ಹಾಡುಗಳಿಗೆ ಹಾಡುವ ಅಥವಾ ನೃತ್ಯ ಮಾಡುವ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ. Read more…

ಆಗದು ಎಂದು ಕೈಲಾಗದು ಎಂದು……..ಇಲ್ಲಿದೆ ತಮಿಳುನಾಡು ಬಡ ಮಹಿಳೆಯ ಸ್ಫೂರ್ತಿದಾಯಕ ಕಥೆ

ಹೆಚ್ಚಿನ ಜನರು ತಮ್ಮದೇ ಆದ ಸ್ವಂತ ಸೂರನ್ನು ಹೊಂದುವ ಕನಸು ಕಾಣುತ್ತಾರೆ. ಈ ಕನಸನ್ನು ನನಸಾಗಿಸುವುದು ಬಹುತೇಕರಿಗೆ ಸವಾಲಿನ ಕೆಲಸವಾಗಿದೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ಎಲ್ಲರೂ Read more…

BIG NEWS: ಮಾಂಸಾಹಾರ ಸೇವಿಸಿದ್ದು ಮರೆತು ಹೋಗಿತ್ತು ಎಂದ ಸಿ.ಟಿ. ರವಿ ಮತ್ತೆ ಸಮರ್ಥನೆ

ಬೆಂಗಳೂರು: ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ನಾನು ಅಂದು Read more…

BIG NEWS: IPS ಅಧಿಕಾರಿ ಡಿ.ರೂಪಾಗೆ ನೋಟೀಸ್ ಜಾರಿ; ಮಾನಹಾನಿಕರ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆ ನೀಡದಂತೆ ಡಿ.ರೂಪಾ ಅವರಿಗೆ ಕೋರ್ಟ್ ನಿರ್ಬಂಧ ವಿಧಿಸಿದೆ. Read more…

BIG NEWS: ಮಾದಕ ವಸ್ತು ಸೇವನೆ; 42 ವಿದ್ಯಾರ್ಥಿಗಳು ಅಮಾನತು

ಉಡುಪಿ: ಮಾದಕವಸ್ತು ಸೇವಿಸುತ್ತಿದ್ದ 42 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ. ಅಮಾನತಾದ ವಿದ್ಯಾರ್ಥಿಗಳು ತರಗತಿಗಳಿಗೆ 1 ತಿಂಗಳ ಕಾಲ ತರಗತಿಗಳಿಗೆ ಹಾಜರಾಗುವಂತಿಲ್ಲ, ವಿಶ್ವ Read more…

ಅಮೆಜಾನ್​ನಲ್ಲಿ ಆರ್ಡರ್​ ಮಾಡಿದ್ದೇ ಒಂದು; ಬಂದದ್ದು ʼಲಡ್ಡು ಬೇಕೆʼ ಪುಸ್ತಕ….!

ಆನ್​ಲೈನ್​ನಲ್ಲಿ ಒಂದನ್ನು ಆರ್ಡರ್​ ಮಾಡಿದರೆ ಇನ್ನೊಂದು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಆರ್ಡರ್​ ಮಾಡಿದ್ದು, ಪುಸ್ತಕವಾಗಿದ್ದರೆ, ಪುಸ್ತಕವೇ ಬಂದಿದೆ. ಆದರೆ ಬಂದದ್ದು ಮಾತ್ರ ಆರ್ಡರ್​ ಮಾಡಿದ Read more…

BIG NEWS: ಜೆಡಿಎಸ್ ಗೆ ಹಾಕುವ ಒಂದೊಂದು ಮತ ಕಾಂಗ್ರೆಸ್ ಗೆ ಹೋಗುತ್ತೆ; ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ

ಬಳ್ಳಾರಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟುಂಬವಾದಿ ಪಕ್ಷಗಳು, ಕುಟುಂಬವಾದಿ ಪಕ್ಷಗಳಿಂದ ಬಡವರ ಕಲ್ಯಾಣ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. Read more…

ಹಳ್ಳಿ ಪ್ರತಿಭೆಯ ಕಂಠಕ್ಕೆ ಮನಸೋತ ಸೋನು ಸೂದ್​: ವಿಡಿಯೋ ವೈರಲ್​

ಹಳ್ಳಿ ಪ್ರತಿಭೆಗಳು ಬೇಕಾದಷ್ಟು ಇವೆ. ಆದರೆ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಸಾಮಾಜಿಕ ಜಾಲತಾಣದಿಂದಾಗಿ ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಪ್ರತಿಭೆ ಅಮರಜೀತ್ ಜೈಕರ್. ತಮ್ಮ ಸೊಗಸಾದ ಸ್ವರ ಮಾಧುರ್ಯದಿಂದ Read more…

ವಿಮಾನ ನಿಲ್ದಾಣದಲ್ಲಿ ತಡರಾತ್ರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತಡರಾತ್ರಿ ಕಾಣಿಸಿಕೊಂಡಿದ್ದು, ಅವರು ಮಿಲನ್ ಫ್ಯಾಶನ್ ವೀಕ್‌ನಲ್ಲಿ ಭಾಗವಹಿಸಲು ಮುಂಬೈನಿಂದ ಮಿಲಾನ್​ ಗೆ ವಿಮಾನದಲ್ಲಿ ತೆರಳಿದ್ದಾರೆ. ನಟಿ ಕಪ್ಪು Read more…

BIG NEWS: ಸಿ.ಟಿ. ರವಿ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿ ತಾವೇ ತಿನ್ನುವಂತಾಗಿದೆ; ಪರರ ದೂಷಣೆಯಲ್ಲಿ ನಿರತರಾಗಿರುವ ರವಿಗೆ ದೇವರು ಒಳ್ಳೆ ಬುದ್ಧಿಕೊಡಲಿ; ಚಾಟಿ ಬೀಸಿದ ಸಿದ್ದರಾಮಯ್ಯ

ಬೆಂಗಳೂರು: ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜಕೀಯ ನಾಯಕರು Read more…

BIG NEWS: ಹಾರುವ ರೇಸಿಂಗ್​ ಕಾರ್​ ಶೀಘ್ರದಲ್ಲಿ ಲಭ್ಯ; ಪ್ರಾಯೋಗಿಕ ಹಾರಾಟ ಯಶಸ್ವಿ

ಹಾರುವ ಕಾರಿನ ಪರಿಕಲ್ಪನೆ ಬಂದು ವರ್ಷಗಳೇ ಗತಿಸಿವೆ. ಈ ನಿಟ್ಟಿನಲ್ಲಿ ಕೆಲವು ದೇಶಗಳು ಇನ್ನೂ ಸಂಶೋಧನೆ ನಡೆಸುತ್ತಲಿವೆ. ಇದೀಗ ಅಲೌಡಾ ಏರೋನಾಟಿಕ್ಸ್ ಎಂಬ ಆಸ್ಟ್ರೇಲಿಯಾದ ಕಂಪೆನಿಯು ತನ್ನ ಮೊದಲ Read more…

ಶಾರುಖ್​ ನನ್ನ ಕ್ರಷ್​ ಎಂದ ಅಜ್ಜಿ: ಐ ಲವ್​ ಯೂ ಎಂದ ನಟ

ಅಹಮದಾಬಾದ್​: ಶಾರುಖ್​ ಖಾನ್​ ಅವರಿಗೆ ಅಭಿಮಾನಿಗಳು ಲಕ್ಷಾಂತರ ಮಂದಿ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಇವರಿಗೆ ಅಭಿಮಾನಿಗಳು ಹೆಚ್ಚು. ಆದರೆ ಪಠಾಣ್​ ಚಿತ್ರದ ಬಳಿಕ ಇವರ ವರ್ಚಸ್ಸು ಇನ್ನಷ್ಟು Read more…

ನಿರುದ್ಯೋಗಿಗಳಿಗೆ ಕೇಂದ್ರದಿಂದ 6 ಸಾವಿರ ರೂ. ಕೊಡ್ತಿರೋದು ನಿಜನಾ ? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ನವದೆಹಲಿ: ಪ್ರಧಾನ ಮಂತ್ರಿ ಬೇರೋಜ್‌ಗಾರಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರಕಾರದಿಂದ ಹಣಕಾಸು ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಸಂದೇಶವೊಂದು ಹರಿದಾಡುತ್ತಿದೆ. ನಿರುದ್ಯೋಗಿ ಯುವಕರಿಗೆ ಕೇಂದ್ರ Read more…

ಜಪಾನ್‌ ಕಡಲ ತೀರದಲ್ಲಿ ಅಜ್ಞಾತ ಲೋಹದ ಚೆಂಡು: ಎಲ್ಲೆಡೆ ಆತಂಕ

ಜಪಾನ್‌ನ ಕಡಲತೀರದಲ್ಲಿ ಅಜ್ಞಾತ ಲೋಹದ ಚೆಂಡೊಂದು ಪತ್ತೆಯಾಗಿದೆ. ಕಡಲತೀರದಲ್ಲಿ ಇದು ಸಿಕ್ಕಿದ್ದು ಆತಂಕ ಸೃಷ್ಟಿಸಿದೆ. ಈ ಕುರಿತು ತನಿಖೆ ಮಾಡಲು ಅಧಿಕಾರಿಗಳು ಆರಂಭಿಸಿದ್ದಾರೆ. ವಾರ್ ಆಫ್ ದಿ ವರ್ಲ್ಡ್ಸ್ Read more…

ಬೈಕ್ ಸವಾರ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಸಾವಿರ ರೂಪಾಯಿ ದಂಡ….!

ಒಡಿಶಾ: ಒಡಿಶಾದಲ್ಲಿ ಸ್ಕೂಟರ್ ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ! ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ. ರಾಜ್‌ಗಂಗ್‌ಪುರದ ದ್ವಿಚಕ್ರ ವಾಹನದ ಮಾಲೀಕ ಅಭಿಷೇಕ್ Read more…

BIG NEWS: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಫ್ರೀಡಂ ಕಮೂನಿಟಿ ಹಾಲ್ ವಶಕ್ಕೆ ಪಡೆದ NIA

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎನ್ ಐ ಎ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆ; ಸಕ್ರಿಯ ಪ್ರಕರಣಗಳಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 193 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,763 ಜನರು ಕೋವಿಡ್ Read more…

BIG NEWS: ಹಾಸನ JDS ಅಭ್ಯರ್ಥಿ ಗೊಂದಲಕ್ಕೆ ವಾರದಲ್ಲೇ ಅಂತಿಮ ತೆರೆ; ಮಾಜಿ ಸಿಎಂ HDK ಮಾಹಿತಿ

ಶಿವಮೊಗ್ಗ: ಹಾಸನ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ಶೀಘ್ರದಲ್ಲಿಯೇ ತೆರೆ ಎಳೆಯಲಾಗುವುದು ಎಂದು ಮಾಜಿ ಸಿಎ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, 2ನೇ ಕಂತಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...