alex Certify Live News | Kannada Dunia | Kannada News | Karnataka News | India News - Part 2086
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು: 2 ಲಕ್ಷ ಜನ ಭಾಗಿ ನಿರೀಕ್ಷೆ

ಶಿವಮೊಗ್ಗ: ಪ್ರಧಾನಿ ಮೋದಿಯವರಿಂದ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಸಕಲ ಸಿದ್ದತೆಯೊಂದಿಗೆ ಶಿವಮೊಗ್ಗ ನಗರ ಸಜ್ಜುಗೊಂಡಿದೆ. ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಇಂದು ಪ್ರಧಾನ ಮಂತ್ರಿ Read more…

ರಾಜ್ಯದಲ್ಲಿಂದು ಮೋದಿ ಹವಾ: ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ, ಬೆಳಗಾವಿಯಲ್ಲಿ ರೈತರ ಖಾತೆಗೆ ಹಣ ಜಮಾ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ಮತ್ತು ಬೆಳಗಾವಿಗೆ ಭೇಟಿ ನೀಡಲಿರುವ ಪ್ರಧಾನಿ ಈ ತಿಂಗಳಲ್ಲಿ ಮೂರನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. Read more…

ಸಂಜೆ ಸ್ನಾಕ್ಸ್ ಗೆ ಮಾಡಿ ಸವಿಯಿರಿ ‘ಬ್ರೆಡ್ ರೋಲ್’

ಸಂಜೆ ಕಾಫಿ – ಟೀ ಜೊತೆ ಏನನ್ನಾದರೂ ಸವಿಯಬೇಕು ಅಂತ ಬಯಸುತ್ತೇವೆ. ಹಾಗಂತ ಪದೇ ಪದೇ ಕುರುಕಲು ತಿನ್ನಲು ಸಾಧ್ಯವಿಲ್ಲ. ಬೇರೆ ಬೇರೆ ರುಚಿಕರ ತಿಂಡಿಗಳ ಟೇಸ್ಟ್ ಮಾಡೋಣ Read more…

ಪ್ರತಿ ದಿನ ಒಂದು ನಿಮಿಷ ಈ ಕೆಲಸ ಮಾಡಿ ʼಪರಿಣಾಮʼ ನೋಡಿ

ಕೆಲಸದ ಒತ್ತಡದಲ್ಲಿ ಸರಿಯಾಗಿ ಸಮಯ ಸಿಗೋದಿಲ್ಲ. ಕಾಲದ ಜೊತೆ ಓಡುವ ಜನರಿಗೆ ಅರಿವಿಲ್ಲದಂತೆ ಬೊಜ್ಜು ಆವರಿಸಿಕೊಳ್ಳುತ್ತದೆ. ಸದಾ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಬೊಜ್ಜಿನ ಸಮಸ್ಯೆ ಕಾಡದೆ ಇರದು. Read more…

‌ʼತುಳಸಿ ಮಾಲೆʼ ಧರಿಸಿ ನಕಾರಾತ್ಮಕ ಶಕ್ತಿ ದೂರ ಮಾಡಿ

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ಇದಕ್ಕೆ ತುಳಸಿ ಮಾತೆ ಎಂದು ಕರೆಯುತ್ತಾರೆ. ತುಳಸಿಯಲ್ಲಿ ಸಾಕಷ್ಟು ಔಷಧಿ ಗುಣವಿದೆ. ತುಳಸಿ ಎಲೆ, ಬೇರು, ಬೀಜವನ್ನು ಅನೇಕ ಔಷಧಿಗಳಿಗೆ Read more…

ಹೃದಯ ಸಂಬಂಧಿ ಕಾಯಿಲೆಗೆ ಮದ್ದು ಮೆಂತೆಕಾಳು – ಬೆಳ್ಳುಳ್ಳಿ

ಮೆಂತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು. ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. Read more…

ಥಟ್ಟಂತ ರೆಡಿಯಾಗುತ್ತೆ ‘ಓಟ್ಸ್ ದೋಸೆ’

ಬೆಳಿಗ್ಗಿನ ತಿಂಡಿ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು. ಆದಷ್ಟು ಸುಲಭವಾಗಿ ಮಾಡುವಂತಹ ಅಡುಗೆ ಇದ್ದರೆ ಗೃಹಿಣಿಯರಿಗೆ ಖುಷಿಯಾಗುತ್ತದೆ. ಇಲ್ಲಿ ಆರೋಗ್ಯಕರವಾದ ಓಟ್ಸ್ ದೋಸೆ ಮಾಡುವ ವಿಧಾನ ಇದೆ Read more…

ಲಕ್ಷ್ಮಿ ಕೃಪಾಕಟಾಕ್ಷ ಪಡೆಯಲು ಅರಿಶಿನ ಮತ್ತು ತುಪ್ಪದಿಂದ ಈ ಚಿಕ್ಕ ಕೆಲಸ ಮಾಡಿ

ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ, ಗಂಡ-ಹೆಂಡತಿಯ ನಡುವೆ ಜಗಳ ನಡೆಯುತ್ತಿದ್ದರೆ, ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಮನೆಯ ಗೃಹಿಣಿ ಅರಿಶಿನದಿಂದ ಈ ತಂತ್ರವನ್ನು ಮಾಡಿ. ಇದರಿಂದ ಲಕ್ಷ್ಮಿ ದೇವಿ Read more…

ಈ ರಾಶಿಯವರಿಗೆ ಇಂದು ಉದ್ಯಮದಲ್ಲಿ ಯಶಸ್ಸು ಪ್ರಾಪ್ತಿ

ಮೇಷ : ನಿರುದ್ಯೋಗಿಗಳಿಗೆ ಶುಭ ಸುದ್ದಿ ಕಾದಿದೆ. ಆಸ್ತಿ ವಾಜ್ಯ ಸಂಬಂಧ ಕೋರ್ಟ್​ ಮೆಟ್ಟಿಲೇರಿದ ಪ್ರಕರಣವು ನಿಮ್ಮ ಪಾಲಾಗಲಿದೆ. ಹೂಡಿಕೆ ಮಾಡಬೇಕು ಎಂದುಕೊಂಡವರಿಗೆ ಇದು ಉತ್ತಮ ದಿನವಾಗಿದೆ. ವೃಷಭ : ಆರ್ಥಿಕವಾಗಿ Read more…

ದೀಪ ಬೆಳಗುವ ಮುನ್ನ ಈ ಕ್ರಮವನ್ನ ಅನುಸರಿಸಲು ಮರೆಯದಿರಿ

ಹಿಂದೂ ಸಂಪ್ರದಾಯದಲ್ಲಿ ದೀಪಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ದೀಪಗಳನ್ನ ಹೇಗೆಂದರೆ ಹಾಗೆ ಹಚ್ಚೋಕೆ ವಾಸ್ತು ಶಾಸ್ತ್ರದಲ್ಲಿ ಅನುಮತಿ ಇಲ್ಲ. ದೀಪವನ್ನ ಹಚ್ಚುವ ಮುನ್ನ ಸರಿಯಾದ ದಿಕ್ಕಿನಲ್ಲಿ ಇಡೋದು Read more…

1784 ರ ಕಬಾಬ್​ ರೆಸಿಪಿ ವೈರಲ್​: ಬಂಗಾಳದ ಮೊದಲ ಗವರ್ನರ್ ಜನರಲ್ ಡೈರಿಯಲ್ಲಿ ಸಿಕ್ಕ ಮಾಹಿತಿ

1784 ರ ಕಬಾಬ್​ ಪಾಕ ವಿಧಾನದ ಮಾಹಿತಿಯೊಂದು ಇದೀಗ ವೈರಲ್​ ಆಗಿದೆ. ಬಂಗಾಳದ ಮೊದಲ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಅವರ ಖಾಸಗಿ ಡೈರಿಯಿಂದ ಇದನ್ನು ಶೇರ್​ ಮಾಡಲಾಗಿದೆ. Read more…

ಅಪ್ಪ-ಅಮ್ಮನಿಗೆ ಮಗಳಿಂದ ಅಪೂರ್ವ ಉಡುಗೊರೆ: ಭಾವುಕರನ್ನಾಗಿಸುತ್ತೆ ಪಾಲಕರ ಪ್ರತಿಕ್ರಿಯೆ

ಹೆತ್ತವರೊಂದಿಗೆ ಮಗಳ ಸಂಬಂಧವು ವಿಶೇಷವಾದದ್ದು. ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದ್ದು. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ತಂದೆ-ತಾಯಿಗೆ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ ವಿಡಿಯೋ Read more…

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಈ ವಿಡಿಯೋದಲ್ಲಿದೆ ಉದಾಹರಣೆ

ಪ್ರಕೃತಿಯ ಮಾಯೆಯೇ ವಿಶೇಷ. ಅದನ್ನು ಎಷ್ಟು ಬಣ್ಣಿಸಿದರೂ ಸಾಲದು. ಅದರಲ್ಲಿಯೂ ಕೀಟ, ಪಕ್ಷಿ, ಪ್ರಾಣಿ ಪ್ರಪಂಚಗಳದಲ್ಲಿ ಬಹು ವಿಶೇಷತೆಗಳಿವೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು Read more…

ಮದುವೆ ದಿನವೇ ವೈದ್ಯಕೀಯ ಪರೀಕ್ಷೆ ಬರೆದ ವಧು….! ಫೋಟೋ ವೈರಲ್

ಮದುವೆಯ ದಿನವೇ ಮದುಮಗಳ ಡ್ರೆಸ್​ನಲ್ಲಿ ಯುವತಿಯೊಬ್ಬರು ವೈದ್ಯಕೀಯ ಪರೀಕ್ಷೆ ಬರೆದು ಬಂದಿರುವ ವಿಡಿಯೋ ವೈರಲ್​ ಆಗಿದೆ. ಶ್ರೀಲಕ್ಷ್ಮಿ ಅನಿಲ್ ಅವರ ಪ್ರಾಯೋಗಿಕ ಪರೀಕ್ಷೆಯು ಅವರ ಮದುವೆಯ ದಿನವೇ ಇತ್ತು. Read more…

ಸಿಬಿಐನಿಂದ ಸತತ 8 ಗಂಟೆ ವಿಚಾರಣೆ ಬಳಿಕ ದೆಹಲಿ ಡಿಸಿಎಂ ಅರೆಸ್ಟ್

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐನಿಂದ ವಿಚಾರಣೆ ನಡೆಸಿ ಬಂಧಿಸಲಾಗಿದೆ. ದೆಹಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 8 ಗಂಟೆಗಳ ಕಾಲ Read more…

ಬ್ಯಾಂಕ್ ಮ್ಯಾನೇಜರ್ ನಿಂದಲೇ 2.36 ಕೋಟಿ ರೂ. ವಂಚನೆ: ಆನ್ಲೈನ್ ಜೂಜಿಗೆ ಹಣ ಕಟ್ಟಿದ ಭೂಪ

ಹಾವೇರಿ: ಐಸಿಐಸಿಐ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ನಿಂದ ಹಣ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಬ್ಯಾಂಕ್ ಶಾಖೆಯ ವೀರೇಶ ಸಾಲಿಮಠ ಹಣ ದುರ್ಬಳಕೆ ಮಾಡಿಕೊಂಡವರು ಎಂದು ಹೇಳಲಾಗಿದೆ. Read more…

BREAKING: ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಡಿ. ರೂಪಾ ಪೋಸ್ಟ್

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತೆ ಪೋಸ್ಟ್ ಹಾಕಿದ್ದಾರೆ. ಫೇಸ್ಬುಕ್ ನಲ್ಲಿ ಪೋಸ್ಟ್ Read more…

ಪರಶಿವನ ಪರಿವಾರದಿಂದ ನಾವೇನು ಕಲಿಯಬಹುದು….?

ಪರಶಿವ, ಸದಾಶಿವ, ಈಶ್ವರ, ಶಂಭು, ಉಮಾಪತಿ, ಗಂಗಾಧರ ಹೀಗೆ ನೂರಾರು ಹೆಸರಿನಿಂದ ಕೊಂಡಾಡುವ ಶಿವನನ್ನು ಸೃಷ್ಠಿಯ ಲಯಕಾರ ಎಂದು ಕರೆಯುತ್ತಾರೆ. ಭಕ್ತರ ಕರೆಗೆ ತಕ್ಷಣ ಒಲಿಯುವ ಕರುಣಾಮಯಿ ಈತ. Read more…

ಸೆಂಟ್ರಲ್ ಜೈಲ್ ನಲ್ಲೇ ಇಬ್ಬರು ಗ್ಯಾಂಗ್ ಸ್ಟರ್ ಗಳ ಹತ್ಯೆ

ಚಂಡೀಗಢ: ಪಂಜಾಬ್‌ನ ತರನ್ ತರನ್ ಜಿಲ್ಲೆಯ ಗೋಯಿಂದ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲಿದ್ದ ಇಬ್ಬರು ಗ್ಯಾಂಗ್ ಸ್ಟರ್ ಗಳನ್ನು ಹತ್ಯೆ ಮಾಡಲಾಗಿದೆ. ಸೆಂಟ್ರಲ್ ಜೈಲಿನಲ್ಲಿ 2 ಗುಂಪುಗಳ ನಡುವೆ ಘರ್ಷಣೆ Read more…

ಡಿಕ್ಕಿ ಹೊಡೆದ ಪಕ್ಷಿ: ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಸೂರತ್‌ ನಲ್ಲಿ ಪಕ್ಷಿ ಡಿಕ್ಕಿ ಹೊಡೆದ ನಂತರ ದೆಹಲಿ-ಇಂಡಿಗೋ ವಿಮಾನವನ್ನು ಅಹಮದಾಬಾದ್‌ಗೆ ತಿರುಗಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ. ಡಿಜಿಸಿಎ ಭಾನುವಾರ ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ಸೂರತ್‌ ನಿಂದ Read more…

ಮದುವೆ ಮನೆಯಲ್ಲಿದ್ದವರಿಗೆಲ್ಲ ಬಿಗ್ ಶಾಕ್: ಕುಣಿಯುತ್ತಿದ್ದ ಯುವಕ ದಿಢೀರ್ ಸಾವು

ಹೈದರಾಬಾದ್: ಸಂಬಂಧಿಕರೊಬ್ಬರ ಮದುವೆಯ ಆರತಕ್ಷತೆಯಲ್ಲಿ 19 ವರ್ಷದ ಯುವಕನೊಬ್ಬ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೈದರಾಬಾದ್‌ ನಿಂದ ಸುಮಾರು 200 ಕಿಮೀ ದೂರದಲ್ಲಿರುವ ನಿರ್ಮಲ್ ಜಿಲ್ಲೆಯ ಪಾರ್ಡಿ Read more…

ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್

ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ದೇಶಾದ್ಯಂತ ಹೊಸ ನಿಯಮ ಜಾರಿಯಾಗ್ತಿದೆ. ಈ ಮೂಲಕ ಪಡಿತರ ಚೀಟಿಯಿಂದ ಆಹಾರ ಧಾನ್ಯ ಪಡೆಯುವವರಿಗೆ ಸಿಹಿ ಸುದ್ದಿ Read more…

BREAKING NEWS: ಗುಜರಾತ್ ನ ರಾಜ್ ಕೋಟ್ ನಲ್ಲಿ 4.3 ತೀವ್ರತೆಯ ಭೂಕಂಪ

ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಭಾನುವಾರ ಮಧ್ಯಾಹ್ನ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಫೆಬ್ರವರಿ 26 ರಂದು ಮಧ್ಯಾಹ್ನ 3 ಗಂಟೆ 21 Read more…

ನಕಲಿ ಸ್ವಾಮೀಜಿ ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು

ಹಾವೇರಿ: ಸ್ವಾಮೀಜಿ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ನಕಲಿ ಸ್ವಾಮಿಜಿಯನ್ನು ಹಿಡಿದು ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿಯಲ್ಲಿ ನಡೆದಿದೆ. ಗುರುಪಾದಯ್ಯ ವಿರಕ್ತಮಠ Read more…

BIG NEWS: ಅವರಿಗೆ ತಮ್ಮ ಸಹೋದರನನ್ನೇ ನೆಟ್ಟಗೆ ಇಟ್ಟುಕೊಳ್ಳಲಾಗಿಲ್ಲ; ಪ್ರಹ್ಲಾದ್ ಜೋಶಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ

ಚಿಕ್ಕಮಗಳೂರು: ಮನೆಯನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮೊದಲು ಜೋಶಿಯವರು ತಮ್ಮ ಕುಟುಂಬದ Read more…

BIG NEWS: ಮನೆ ನಿರ್ವಹಣೆ ಮಾಡದವರು ರಾಜ್ಯ ಹೇಗೆ ನಿರ್ವಹಿಸ್ತಾರೆ…..? ದಳಪತಿಗಳ ಕಾಲೆಳೆದ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಹಾಸನ ಜೆಡಿಎಸ್ ಟಿಕೆಟ್ ಬಡಿದಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಳಪತಿಗಳ ಕಾಲೆಳೆದಿದ್ದಾರೆ. ಅವರಿಗೆ ಮನೆಯನ್ನೇ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಟಿಕೆಟ್ ಗಾಗಿ ಬಡಿದಾಡುತ್ತಿದ್ದಾರೆ. ಇನ್ನು ರಾಜ್ಯವನ್ನು Read more…

ವಿರಾಟ್ ಕೊಹ್ಲಿಯ ಸುಂದರ ಪೇಂಟಿಂಗ್​ ಮಾಡಿದ ಕಲಾವಿದ: ಮೆಚ್ಚುಗೆಗಳ ಮಹಾಪೂರ

ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟುಗಳಲ್ಲಿ ಒಬ್ಬರು. ಇವರ ಮೇಣದ ಪ್ರತಿಮೆಯಿಂದ ಹಿಡಿದು ಹಲವಾರು ಬಗೆಯಲ್ಲಿ ಕ್ರೀಡಾಪ್ರೇಮಿಗಳು ಅಭಿಮಾನ ಮೆರೆದಿದ್ದಾರೆ. ಈಗ ಇವರ ಅಭಿಮಾನಿಯೊಬ್ಬ Read more…

ಎಲೆಗಳ ನಡುವೆ ಅಡಗಿರುವ ʼಹಕ್ಕಿʼ ಯನ್ನು ಹುಡುಕುವಿರಾ ?

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ನಟ ಅಕ್ಷಯ್​ ಖನ್ನಾರನ್ನು ಮರುಸೃಷ್ಟಿಸಿದ ಯುವಕ: ನೆಟ್ಟಿಗರು ಫಿದಾ

ಬಾಲಿವುಡ್ ತಾರೆಯರನ್ನು ಅನುಕರಿಸಲು ಪ್ರಯತ್ನಿಸುವ ಜನರ ಐಡಿಯಾಗಳು ಹೊಸದೇನಲ್ಲ. ಡಿಜಿಟಲ್ ವಿಷಯ ರಚನೆಕಾರರು ನಟ ಅಕ್ಷಯ್ ಖನ್ನಾ ‘ಸಿನಿಮಾದಲ್ಲಿ ಹೇಗೆ ಪ್ರೀತಿಯಲ್ಲಿ ಬೀಳುತ್ತಾರೆ’ ಎಂಬುದನ್ನು ತೋರಿಸಿದ್ದು ಅದೀಗ ವೈರಲ್​ Read more…

ಕಾರಿನ ವೇಗ ಎಷ್ಟಿದ್ದರೆ ಚೆನ್ನ ? ಪಾಠ ಕಲಿಸುವ ವಿಡಿಯೋ ವೈರಲ್​

ಸುರಕ್ಷಿತ ಪ್ರಯಾಣಕ್ಕಾಗಿ, ಅಪಘಾತಗಳನ್ನು ತಪ್ಪಿಸಲು ಯಾವಾಗಲೂ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ಹೆಚ್ಚಿನ ಜನರು ಅದನ್ನು ಪಾಲಿಸುವುದಿಲ್ಲ. ಅದರಲ್ಲಿಯೂ ರಸ್ತೆಗಳು ಚೆನ್ನಾಗಿದ್ದರಂತೂ ಮುಗಿದೇ ಹೋಯಿತು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...