alex Certify Live News | Kannada Dunia | Kannada News | Karnataka News | India News - Part 2079
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನ ಬಕೆಟ್ ಗೆ ಬಿದ್ದು ಸಾವನ್ನಪ್ಪಿದ ಮಗು

ನೀರಿನ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನಲ್ಲಿ ನಡೆದಿದೆ. ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಮಂಗಳವಾರದಂದು Read more…

ರೂಪ ಮೌದ್ಗಿಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ರೋಹಿಣಿ ಸಿಂಧೂರಿ

ಬೆಂಗಳೂರು: ಸಾಮಾಜಿಕ ಜಾಲತಾಣ ಸೇರಿದಂತೆ ಸುದ್ದಿ ಮಾಧ್ಯಮಗಳ ಮೂಲಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಹಾನಿ ಮಾಡಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ವಿರುದ್ಧ ಕ್ರಿಮಿನಲ್‌ Read more…

‘ಏರ್ಟೆಲ್’ ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಏರ್ಟೆಲ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಶೀಘ್ರದಲ್ಲಿಯೇ ಮೊಬೈಲ್ ಸೇವಾ ಶುಲ್ಕಗಳನ್ನು ಎಲ್ಲ ಹಂತಗಳಲ್ಲಿ ಹೆಚ್ಚಿಸುವ ಮುನ್ಸೂಚನೆಯನ್ನು ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ನೀಡಿದ್ದಾರೆ. ಬಾರ್ಸಿಲೋನಾದಲ್ಲಿ Read more…

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮುಷ್ಕರವಿದ್ದರೂ ಎಂದಿನಂತೆ KSRTC, BMTC ಸಂಚಾರ

ಬೆಂಗಳೂರು: ವೇತನ ಹೆಚ್ಚಳ, ಒಪಿಎಸ್ ಮರು ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಇಂದಿನಿಂದ ವೇತನ ಪರಿಷ್ಕರಣೆ ಮತ್ತು 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ Read more…

ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ತಾಯಿ ಮೃತಪಟ್ಟಿದ್ದರ ಅರಿವಿಲ್ಲದೆ ಶವದ ಜೊತೆ ಎರಡು ದಿನ ಕಳೆದ 11 ವರ್ಷದ ಮಗ…!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತನ್ನ ತಾಯಿ ಮೃತಪಟ್ಟಿದ್ದಾಳೆ ಎಂಬುದರ ಅರಿವೇ ಇಲ್ಲದ 11 ವರ್ಷದ ಮಗ ಎರಡು ದಿನಗಳ ಕಾಲ ಶವದ ಜೊತೆಯೇ ಕಾಲ Read more…

ಹೀಗೆ ಕಾಳಜಿ ವಹಿಸಿದ್ರೆ ದೀರ್ಘ ಸಮಯ ಬಾಳಿಕೆ ಬರುತ್ತೆ ಪಾರ್ಟಿ ವೇರ್

ನಾವು ಪಾರ್ಟಿ ಅಥವಾ ಫಂಕ್ಷನ್‌ ಗೆ ಹೋಗಿ ಬಂದ ನಂತರ ಬಟ್ಟೆಗಳನ್ನು ಹೇಗೆಂದರೆ ಹಾಗೆ ಎಸೆಯುತ್ತೇವೆ, ಆದರೆ ತುಂಬಾ ದುಬಾರಿ ಹಾಗೂ ಸೂಕ್ಷ್ಮ ಬಟ್ಟೆಗಳನ್ನು ತುಂಬಾ ಜೋಪಾನ ಮಾಡಬೇಕು.  Read more…

ಮದುವೆಗೆ ಒಪ್ಪದ ಪ್ರೇಯಸಿ ಕಚೇರಿಯಿಂದ ಹೊರಗೆ ಬರ್ತಿದ್ದಂತೆ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಪಾಗಲ್ ಪ್ರೇಮಿ

ಬೆಂಗಳೂರು: ಮದುವೆಗೆ ಒಪ್ಪದ ಪ್ರೇಯಸಿಗೆ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಜೀವನ್ ಬೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾತಿ ಬೇರೆಯಾಗಿದ್ದ Read more…

ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತ; ಸಮಯಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಕಾಪಾಡಿದ ಚಾಲಕ

ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತವಾದರೂ ಸಹ ಸಮಯಪ್ರಜ್ಞೆ ಮೆರೆದ ಚಾಲಕ ಪ್ರಯಾಣಿಕರ ಜೀವ ಉಳಿಸಿದ್ದು, ಆದರೆ ದುರದೃಷ್ಟವಶಾತ್ ಬಳಿಕ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಂತಹದೊಂದು ಘಟನೆ ಗೋಕಾಕ್ ಫಾಲ್ಸ್ Read more…

ನದಿಯಲ್ಲಿ ಈಜಲು ಹೋಗುವ ಮುನ್ನ ವಹಿಸಿ ಈ ಕೆಲವು ಎಚ್ಚರ….!

ನದಿಯಲ್ಲಿ ಈಜುವುದು ವಿನೋದ ಮತ್ತು ಉಲ್ಲಾಸಕರ ಚಟುವಟಿಕೆಯಾಗಿದೆ, ಆದರೆ ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ನದಿಯಲ್ಲಿ ಈಜುವಾಗ ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು ಇಲ್ಲಿವೆ. Read more…

ಗಮನಿಸಿ…! ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇಲ್ಲ; ಶಿಕ್ಷಕರೂ ಗೈರು, ಕಚೇರಿಗಳೂ ಬಂದ್

ಬೆಂಗಳೂರು: ವೇತನ ಹೆಚ್ಚಳ, ಒಪಿಎಸ್ ಮರು ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ಕೈಗೊಂಡಿದ್ದು, ವಿವಿಧ ಇಲಾಖೆಗಳ ನೌಕರರು, ಸಿಬ್ಬಂದಿ ಬೆಂಬಲ ಸೂಚಿಸಿ ಕರ್ತವ್ಯಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ. Read more…

‘ಆಮ್ ಆದ್ಮಿ ಪಾರ್ಟಿ’ ತೊರೆದು ಬಿಜೆಪಿ ಸೇರ್ಪಡೆಗೆ ಮುಂದಾದ ಭಾಸ್ಕರ್ ರಾವ್

ಉನ್ನತ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಕೆಲ ತಿಂಗಳುಗಳ ಹಿಂದಷ್ಟೇ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಈಗ Read more…

ಕಣ್ಣಿನ ಆರೋಗ್ಯ ಕಾಪಾಡಲು ನೆನಪಿನಲ್ಲಿಟ್ಟುಕೊಳ್ಳಿ ಈ ವಿಷಯ

ವಯಸ್ಸಾದಂತೆ, ನಮ್ಮ ಕಣ್ಣುಗಳ ದೃಷ್ಟಿ  ಕಡಿಮೆಯಾಗುತ್ತಾ ಹೋಗುತ್ತದೆ. 40 ವರ್ಷ ವಯಸ್ಸಿನ ನಂತರ ಉತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ. ನಿಯಮಿತ ಕಣ್ಣಿನ ಪರೀಕ್ಷೆಗಳು: Read more…

ಕೇಸರಿ ಪೇಟ ತೊಡಲು ನಿರಾಕರಿಸಿದ ಸಿದ್ದರಾಮಯ್ಯ…!

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿಯಾಗಿ ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ಮಂಗಳವಾರದಂದು Read more…

ವೇತನ ಹೆಚ್ಚಳದ ಮಧ್ಯಂತರ ಪರಿಹಾರ ಆದೇಶವಾದ್ರೆ ಸರ್ಕಾರಿ ನೌಕರರ ಮುಷ್ಕರ ವಾಪಸ್

ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಮಧ್ಯಂತರ ವೇತನದ ಹೆಚ್ಚಳ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಮುಂದೆ ಇಟ್ಟಿದ್ದು, ರಾಜ್ಯ ಸರ್ಕಾರಿ Read more…

ಮದುವೆ ವಯಸ್ಸನ್ನು ಹೆಚ್ಚಿಸಿದ ಇಂಗ್ಲೆಂಡ್; 18 ವರ್ಷದೊಳಗೆ ವಿವಾಹ ಮಾಡಿದರೆ ಜೈಲು

ಮದುವೆಯ ಕಾನೂನುಬದ್ಧ ವಯಸ್ಸನ್ನು ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಹೆಚ್ಚಿಸಲಾಗಿದೆ. ಈವರೆಗೆ 16 ರಿಂದ 17 ವರ್ಷ ವಯಸ್ಸಿನವರು ಪೋಷಕರ ಒಪ್ಪಿಗೆಯೊಂದಿಗೆ ವಿವಾಹವಾಗಬಹುದಾಗಿತ್ತಾದರೂ ಇದೀಗ 18 ವರ್ಷ ನಿಗದಿಪಡಿಸಲಾಗಿದೆ. Read more…

ಶೇ. 40 ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟ ಸರ್ಕಾರಿ ನೌಕರರು: ಒಪ್ಪದ ಸರ್ಕಾರ, ಸಂಧಾನ ಸಭೆ ವಿಫಲ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೌಕರರ ಸಂಘದ ಅಧ್ಯಕ್ಷ Read more…

ಜನಪ್ರಿಯ ಪ್ರವಾಸಿ ತಾಣ ಶಿಮ್ಲಾ

ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣ ಶಿಮ್ಲಾ , ಇದು ಹಿಮಾಲಯದ ತಪ್ಪಲಿನಲ್ಲಿ ಇದೆ. ಸೌಂದರ್ಯ, ವಸಾಹತುಶಾಹಿ ವಾಸ್ತುಶಿಲ್ಪ ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಶಿಮ್ಲಾದಲ್ಲಿನ ಕೆಲ ಪ್ರವಾಸಿ Read more…

ʼಸೋಂಕುʼ ತಗುಲುವ ಕಾರಣ ಹಾಗೂ ಪರಿಹಾರ

ʼಸೋಂಕುʼ ದೇಹದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿಗಳಂತಹ ಹಾನಿಕಾರಕ ಸೂಕ್ಷ್ಮಾಣುಜೀವಿಗಳ ಆಕ್ರಮಣಕಾರಿಯಾಗಿದೆ. ಈ ಸೂಕ್ಷ್ಮಾಣುಜೀವಿಗಳು ಬಾಯಿ, ಮೂಗು, ಕಣ್ಣು, ಚರ್ಮ ಅಥವಾ ಲೈಂಗಿಕ ಸಂಪರ್ಕದ ಮೂಲಕ ವಿವಿಧ Read more…

ಇದರಲ್ಲಿರುವ ತ್ರಿಕೋನಗಳ ಸಂಖ್ಯೆಯನ್ನು ಎಣಿಸಬಲ್ಲಿರಾ ? ಇಲ್ಲಿದೆ ಸವಾಲು

ನಿಮ್ಮ ಬುದ್ಧಿಗೊಂದು ಗುದ್ದು ಕೊಡುವ ಆಪ್ಟಿಕಲ್​ ಇಲ್ಯೂಷನ್​ ಚಿತ್ರವೊಂದು ವೈರಲ್​ ಆಗಿದೆ. 9 ಸಾಲುಗಳಿರುವ (ಮೂರು ಸಮಾನಾಂತರ ರೇಖೆಗಳ ಮೂರು ಸೆಟ್‌ಗಳು) ಚಿತ್ರದಲ್ಲಿ ತ್ರಿಕೋನಗಳ ಸಂಖ್ಯೆಯನ್ನು ಎಣಿಸುವುದು ನಿಮಗಿರುವ Read more…

ಹಿಮಸಾರಂಗಗಳ ಫೈಟ್​: ಗೆದ್ದವರ್ಯಾರು ಎಂಬುದಕ್ಕೆ ಇಲ್ಲಿದೆ ವಿಡಿಯೋ ಸಾಕ್ಷಿ

ಹಿಮದಲ್ಲಿ ಆರೋಗ್ಯಕರ ಹುಲ್ಲನ್ನು ಹುಡುಕುತ್ತಿರುವ ಹಿಮಸಾರಂಗದ ಸಣ್ಣ ವಿಡಿಯೋ ವೈರಲ್ ಆಗಿದ್ದು, ಇದು ಬೆಚ್ಚಿ ಬೀಳಿಸುವುದು ಗ್ಯಾರೆಂಟಿ. ಹಿಮ ಸಾರಂಗ ನೋಡಲು ಸುಂದರವಾಗಿದ್ದರೂ ಬೆಚ್ಚಿ ಬೀಳಿಸುವುದು ಏಕೆ ಅಂತೀರಾ? Read more…

ರಸ್ತೆ ಬದಿ ನಿಲ್ಲಿಸಿದ್ದ ಆಟೋ ಬಳಿ ಬಂದ ಘೇಂಡಾಮೃಗ….! ಮುಂದೇನಾಯ್ತು ನೀವೇ ನೋಡಿ

ದೊಡ್ಡ ಘೇಂಡಾಮೃಗವೊಂದು ನಿಮ್ಮ ಕಡೆಗೆ ಓಡುತ್ತಿರುವುದನ್ನು ನೀವು ನೋಡಿದರೆ ಏನು ಮಾಡುತ್ತೀರಿ? ಬಹುಶಃ ಓಡಿಹೋಗಬಹುದು. ಇಲ್ಲವೇ ಬೆಚ್ಚಿಬಿದ್ದು ಕೈಕಾಲು ಆಡದೇ ಅಲ್ಲಿಯೇ ಗಡಗಡ ನಡುಗುತ್ತಾ ನಿಲ್ಲಬಹುದು ಅಲ್ಲವೆ? ಘೇಂಡಾಮೃಗವು Read more…

ಬಟ್ಟೆಯ ಬಣ್ಣ ಯಾವುದೆಂದು ಹೇಳಬಲ್ಲಿರಾ….?

ಜನರು ಬಣ್ಣಗಳನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬ ಸಿದ್ಧಾಂತವೊಂದಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಾಗೂ ಚರ್ಚೆಗೆ ಒಳಗಾಗಿರುವ ಸಿದ್ಧಾಂತವಾಗಿದೆ. ಈ ಸಿದ್ಧಾಂತಕ್ಕೆ ತಕ್ಕಂತೆ ಈಗ ಟ್ವಿಟರ್ ಬಳಕೆದಾರರು Read more…

10 ರೂಪಾಯಿಗೆ ಕೆಜಿಗಟ್ಟಲೆ ಸ್ವೀಟ್; ಹಳೆ ಬಿಲ್ ವೈರಲ್​….!

ಕಾಲಾನಂತರದಲ್ಲಿ, ಹಳೆಯ ನೆನಪುಗಳ ಬಗ್ಗೆ ಜನರ ಆಸಕ್ತಿಯು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಇದೀಗ ಹಲವರು ಪ್ರಾಚೀನ ವಸ್ತುಗಳ ಸಂಗ್ರಹ ಅಥವಾ ಹಳೆಯ ಬಿಲ್‌ಗಳು ಮತ್ತು ಸ್ಲಿಪ್‌ಗಳ ಚಿತ್ರಗಳನ್ನು ಸಾಮಾಜಿಕ Read more…

ʼಮೂರ್ಖರಲ್ಲದವರ ನೇಮಕʼ… ! ಕಂಪನಿಯಿಂದ ಹೀಗೊಂದು ಜಾಹೀರಾತು

ಓಹಿಯೋ ಪಿಜ್ಜಾ ಪ್ಲೇಸ್ ಸ್ಯಾಂಟಿನೋಸ್ ಪಿಜ್ಜೇರಿಯಾ ಕಂಪೆನಿಯು ಈಗ ಬಹಳ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಉದ್ಯೋಗಕ್ಕೆ ಆಹ್ವಾನಿಸಿದೆ. ಉದ್ಯೋಗಕ್ಕೆ ಆಹ್ವಾನಿಸಿದರೆ ಸುದ್ದಿಯಾಗಲು ಕಾರಣವೇನೆಂದರೆ, ಅದು ಮೂರ್ಖರಲ್ಲದವರನ್ನು ನೇಮಿಸಿಕೊಳ್ಳುತ್ತಿದೆ. ಹೀಗೆಂದು Read more…

ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟು ಮುಷ್ಕರ ಕೈಗೊಂಡ ಸರ್ಕಾರಿ ನೌಕರರಿಗೆ ಸಿಎಂ ಗುಡ್ ನ್ಯೂಸ್

ಬೆಂಗಳೂರು: ರಸ್ತೆ ಸರ್ಕಾರಿ ನೌಕರರ ಜೊತೆ ಮೊದಲ ಹಂತದಲ್ಲಿ ಚರ್ಚೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ Read more…

ಒಬ್ಬಳು 5.4 ಅಡಿ, ಇನ್ನೊಬ್ಬಳು 2.10 ಅಡಿ….! ಕುತೂಹಲದ ಅವಳಿಗಳು ಗಿನ್ನೆಸ್​ ದಾಖಲೆ ಸೇರ್ಪಡೆ

ಅಸಾಧಾರಣ ಎತ್ತರದ ವ್ಯತ್ಯಾಸದೊಂದಿಗೆ ಜಪಾನಿನ ಅವಳಿ ಸಹೋದರಿಯರು ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದ್ದಾರೆ. ಜಪಾನ್‌ನ ಒಕಾಯಾಮಾದಲ್ಲಿ ವಾಸಿಸುವ ಸಹೋದರಿ ಯೋಶಿ ಮತ್ತು ಮಿಚಿ ಕಿಕುಚಿ ನಡುವೆ 75 ಸೆಂ.ಮೀ Read more…

ಕೋಪನ್‌ಹೇಗನ್‌ ಸರ್ಕೆಲ್‌ಬ್ರೋನ್ ಸೇತುವೆಯ ಕೌತುಕ: ವಿಡಿಯೋ ವೈರಲ್​

ಪ್ರಪಂಚವು ವಾಸ್ತುಶಿಲ್ಪದ ಅದ್ಭುತಗಳಿಂದ ತುಂಬಿದೆ. ಇವುಗಳಲ್ಲಿ ಕೆಲವು ಮಾನವ ನಿರ್ಮಿತ ರಚನೆಗಳು ಕುತೂಹಲಕಾರಿಯಾಗಿದೆ. ಪ್ರಪಂಚದಾದ್ಯಂತದ ವಾಸ್ತುಶಿಲ್ಪಿಗಳು ಕೆಲವು ಸುಂದರವಾದ ರಚನೆಗಳನ್ನು ರಚಿಸಿರುವುದು ಕೌತುಕ ತರುವಂತಿದೆ. ಅಂತಹ ಒಂದು ರಚನಾತ್ಮಕ Read more…

Caught on cam: ಹಳದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾಗಲೇ ಬಂದೆರಗಿತ್ತು ಸಾವು;

ಬದುಕು ಅನಿಶ್ಚಿತತೆಯಿಂದ ಕೂಡಿದೆ ಎಂಬುದಕ್ಕೆ ನಮ್ಮ ಮುಂದೆ ಹಲವು ಪ್ರಸಂಗಗಳು ನಡೆದಿವೆ. ಅಂಥದ್ದೇ ಮತ್ತೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ವರನಿಗೆ ಹಳದಿ ಶಾಸ್ತ್ರ Read more…

Watch Video | ಬುಲೆಟ್ ಪ್ರೂಫ್ ಮರ್ಸಿಡಿಸ್ ಮೇಲೆ ಗುಂಡು ಹಾರಿಸಿ ಪರೀಕ್ಷೆ

ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಉತ್ಪನ್ನ ಅಥವಾ ಸೇವೆಯ ಸಾಮರ್ಥ್ಯವನ್ನು ಮಾರುಕಟ್ಟೆಗೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ, ಬುಲೆಟ್ ಪ್ರೂಫ್ ಮರ್ಸಿಡಿಸ್ ಬೆಂಜ್‌ನಲ್ಲಿ ಕುಳಿತು ಎಕೆ Read more…

ಇದ್ದಕ್ಕಿದ್ದಂತೆ ಹೊತ್ತಿ ಉರಿದ ರಿಕ್ಷಾ….! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ರಸ್ತೆಯಲ್ಲಿ ಪಟಾಕಿ ಹಚ್ಚಿದ್ದರ ಪರಿಣಾಮ ಇ- ರಿಕ್ಷಾಗೆ ಬೆಂಕಿ ಹೊತ್ತುಕೊಂಡು ಕನಿಷ್ಠ ಒಬ್ಬರು ಸಾವನ್ನಪ್ಪಿರೋ ಘಟನೆ ಗ್ರೇಟರ್ ನೋಯಿಡಾದಲ್ಲಿ ನಡೆದಿದೆ. ಈ ಘಟನೆ ನೆರೆಹೊರೆಯವರು ಮತ್ತು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...