alex Certify Live News | Kannada Dunia | Kannada News | Karnataka News | India News - Part 1997
ಕನ್ನಡ ದುನಿಯಾ
    Dailyhunt JioNews

Kannada Duniya

5 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಕಾಂಗ್ರೆಸ್ ಎಸ್.ಸಿ., ಎಸ್.ಟಿ. ಸಮಾವೇಶಕ್ಕೆ ಸಿದ್ಧತೆ: ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಗೆ ಆಹ್ವಾನ

ಚಿತ್ರದುರ್ಗ: ಜನವರಿ 8 ರಂದು ಎಸ್.ಸಿ., ಎಸ್.ಟಿ. ಸಮಾವೇಶ ನಡೆಸಲು ಕಾಂಗ್ರೆಸ್ ತಯಾರಿ ನಡೆಸಿದ್ದು, ಚಿತ್ರದುರ್ಗದ ಜಯದೇವ ಕ್ರೀಡಾಂಗಣದಲ್ಲಿ ಸಮಾವೇಶಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಎಸ್.ಸಿ., ಎಸ್.ಟಿ. ಸಮಾವೇಶದಲ್ಲಿ Read more…

ನಿಜವಾಯ್ತು ಸಮೀಕ್ಷೆ: 15 ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಭಂಗ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಂಭಂಗವಾಗಿದೆ. ಆಮ್ ಆದ್ಮಿ ಪಕ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 134 ಸ್ಥಾನ ಗಳಿಸಿ ಅಧಿಕಾರ Read more…

ಲಿವರ್‌ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ ಪಾರಿಜಾತದ ಎಲೆಗಳ ಕಷಾಯ; ಸಂಶೋಧನೆಯಲ್ಲೇ ಬಯಲಾಗಿದೆ ಅಚ್ಚರಿಯ ಸಂಗತಿ….!  

ಕ್ಯಾನ್ಸರ್ ಬಹಳ ಅಪಾಯಕಾರಿ ರೋಗ. ಕೆಲವೊಂದು ಸಂದರ್ಭಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆಯೇ ಲಭ್ಯವಾಗುವುದಿಲ್ಲ. ಆದರೆ ಸರಿಯಾದ ಸಮಯಕ್ಕೆ ಕ್ಯಾನ್ಸರ್ ಪತ್ತೆಯಾದರೆ ಅದನ್ನು ಗುಣಪಡಿಸಬಹುದು. ಇತ್ತೀಚಿನ WHO ವರದಿಯು ಕ್ಯಾನ್ಸರ್ ಬಗ್ಗೆ Read more…

ಮುರುಘಾ ಸ್ವಾಮೀಜಿ ವಿರುದ್ಧ ಪಿತೂರಿ ಪ್ರಕರಣ: ಮಾಜಿ ಶಾಸಕ ಬಸವರಾಜನ್ ಸೇರಿ ಮೂವರ ಜಾಮೀನು ಅರ್ಜಿ ವಜಾ

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಸ್ವಾಮೀಜಿ ವಿರುದ್ಧದ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಸ್.ಕೆ. ಬಸವರಾಜನ್ ಹಾಗೂ ಮಠದ ಮಾಜಿ ಶಿಕ್ಷಕ ಬಸವರಾಜೇಂದ್ರ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಸವರಾಜನ್ Read more…

BIG NEWS: ಶೀಘ್ರದಲ್ಲೇ ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಮ್‌ ಮೂಲಕ ಬಾಡಿಗೆ, ತೆರಿಗೆ, ಶಾಲಾ ಶುಲ್ಕ ಪಾವತಿ; RBI ಮಹತ್ವದ ಮಾಹಿತಿ

  ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್‌ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಪೇಮೆಂಟ್‌ ಸಿಸ್ಟಮ್‌. ಇದರಲ್ಲಿ ರಿಕರಿಂಗ್‌ ಹಾಗೂ ನಾನ್‌ ರಿಕರಿಂಗ್‌ ಪಾವತಿ ಅವಕಾಶವೂ ಇದೆ. ಆರ್‌ಬಿಐ ಈ ಕುರಿತು Read more…

ಗಡಿ ಸಂಘರ್ಷ ನಿವಾರಣೆಗೆ ಸತೀಶ್ ಜಾರಕಿಹೊಳಿ ಮಹತ್ವದ ಸಲಹೆ

ಚಿತ್ರದುರ್ಗ: ಗಡಿ ಸಂಘರ್ಷದಿಂದಾಗಿ ಜನರು ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಈ ವಿವಾದದ ಬಗ್ಗೆ ಕರ್ನಾಟಕ -ಮಹಾರಾಷ್ಟ್ರ ಮುಖ್ಯಮಂತ್ರಿಗಳು Read more…

ಒಮ್ಮೆ ʼಹೃದಯಾಘಾತʼ ಕ್ಕೆ ತುತ್ತಾಗಿದ್ದರೆ ಈ ಅಂಶಗಳತ್ತ ಗಮನವಿಡಿ

ಭಾರತದಲ್ಲಿ ಪ್ರತಿ ವರ್ಷ 28 ಸಾವಿರಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಸತತ ಮೂರು ವರ್ಷಗಳಿಂದ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಘಾತಕಾರಿ ಅಂಶವೆಂದರೆ 30 ರಿಂದ 35 Read more…

ಚಳಿಗಾಲದಲ್ಲಿ ಮೂಗು ಸೋರುವಿಕೆ, ಕಟ್ಟಿದ ಮೂಗಿನಿಂದ ಸುಲಭ ಪರಿಹಾರ; ಟ್ಯಾಬ್ಲೆಟ್‌ಗಿಂತ್ಲೂ ಪರಿಣಾಮಕಾರಿ ಮನೆಮದ್ದು…!

ಚಳಿಗಾಲದಲ್ಲಿ ಶೀತದ ಸಮಸ್ಯೆ ಹೆಚ್ಚು. ಅನೇಕರಿಗೆ ನೆಗಡಿಯಾಗಿ ಮೂಗಿನಿಂದ ಹರಿಯಲು ಪ್ರಾರಂಭಿಸುತ್ತದೆ. ಜೊತೆಗೆ ತಲೆನೋವಿನ ಕಿರಿಕಿರಿ. ಸಾಮಾನ್ಯವಾಗಿ ನೆಗಡಿ, ತಲೆನೋವು ಬಂದ ತಕ್ಷಣ ಎಲ್ಲರೂ ಔಷಧ ಸೇವಿಸುತ್ತಿರುತ್ತಾರೆ. ಪ್ರತಿನಿತ್ಯ Read more…

BIG NEWS: ಕೆಜಿಎಫ್ ಚಿತ್ರದ ತಾತ ಕೃಷ್ಣರಾವ್ ವಿಧಿವಶ

ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ಅಂಧನ ಪಾತ್ರದಲ್ಲಿ ಅಭಿನಯಿಸಿದ್ದ ನಟ ಕೃಷ್ಣರಾವ್ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣರಾವ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. Read more…

BIG NEWS: ವೋಟರ್ ಐಡಿ ಅಕ್ರಮ ಸಾಬೀತುಪಡಿಸಿ; ರಾಜಕೀಯ ಬಿಡುತ್ತೇನೆ; ಸಂಸದ ಡಿ.ಕೆ. ಸುರೇಶ್ ಗೆ ಸಚಿವ ಮುನಿರತ್ನ ಸವಾಲು

ಬೆಂಗಳೂರು: ಆರ್.ಆರ್. ನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಏನು ಅಭಿವೃದ್ಧಿ ಮಾಡಿದ್ದಾರೆ ? ಕೀಳುಮಟ್ಟದ ರಾಜಕಾರಣವನ್ನು ಬಿಟ್ಟು ಸಂಸದರು ಗೌರವದಿಂದ ನಡೆದುಕೊಳ್ಳಬೇಕು ಎಂದು ಸಚಿವ ಮುನಿರತ್ನ ಎಚ್ಚರಿಸಿದ್ದಾರೆ. ಆರ್.ಆರ್. Read more…

ಹಾರ್ನ್​ಬಿಲ್​ ಉತ್ಸವದಲ್ಲಿ ಎಲ್ಲರ ಪರವಶಗೊಳಿಸಿದ ರಾಷ್ಟ್ರಗೀತೆ

ನಾಗಾಲ್ಯಾಂಡ್‌: ನಾಗಾಲ್ಯಾಂಡ್‌ನಲ್ಲಿ ನಡೆಯುತ್ತಿರುವ ಹಾರ್ನ್‌ಬಿಲ್ ಉತ್ಸವದಲ್ಲಿ ರಾಷ್ಟ್ರಗೀತೆ ಎಲ್ಲರ ಗಮನ ಸೆಳೆಯಿತು. ಪ್ರಸ್ತುತ ನಾಗಾಲ್ಯಾಂಡ್‌ನಲ್ಲಿ 10 ದಿನಗಳ ಹಾರ್ನ್‌ಬಿಲ್ ಉತ್ಸವ ನಡೆಯುತ್ತಿದೆ. ರಾಷ್ಟ್ರದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರವಾಸಿಗರು ಈ Read more…

ರೊನಾಲ್ಡೊ ಅನುಪಸ್ಥಿತಿಯಲ್ಲಿಯೂ ಪೋರ್ಚುಗಲ್​ ತಂಡಕ್ಕೆ ಭರ್ಜರಿ ಜಯ

ಕತಾರ್​: ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಸ್ವಿಜರ್ಲೆಂಡ್ ವಿರುದ್ಧದ ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ-ಕ್ವಾರ್ಡರ್‌ಫೈನಲ್‌ ಪಂದ್ಯಕ್ಕೆ ಪೋರ್ಚುಗಲ್‌ ತಂಡ ಆಯ್ಕೆ ಮಾಡಿದ್ದ ತನ್ನ ಆರಂಭಿಕ 11ರಲ್ಲಿ ಪೋರ್ಚುಗಲ್‌ ತಂಡದ ಸ್ಟಾರ್ Read more…

ಅಪಹರಣಕ್ಕೊಳಗಾದ ಬಾಲಕ 24 ವರ್ಷಗಳ ಬಳಿಕ ಪತ್ತೆ…! ಕಣ್ಣಂಚನ್ನು ತೇವಗೊಳಿಸುತ್ತೆ ಅಪ್ಪ – ಮಗ ಪುನರ್ಮಿಲನವಾದ ವಿಡಿಯೋ

ಅಪಹರಣಕ್ಕೆ ಒಳಗಾದ ಮಗನನ್ನು ಮೋಟಾರ್‌ಸೈಕಲ್‌ನಲ್ಲಿ 24 ವರ್ಷಗಳ ಕಾಲ ಹುಡುಕಾಟ ನಡೆಸಿದ ತಂದೆ ಕೊನೆಗೂ ಮಗನನ್ನು ಕಂಡುಹಿಡಿದಿರುವ ಹೃದಯವಿದ್ರಾವಕ ಘಟನೆ ಚೀನಾದಲ್ಲಿ ನಡೆದಿದೆ. ಗುವೊ ಗಂಟಾಂಗ್ ಎಂಬ ವ್ಯಕ್ತಿಯೊಬ್ಬರಿಗೆ Read more…

ಹಣ ಕದ್ದಳೆಂದು ಆರೋಪಿಸಿ ಬಾಲಕಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ; ಹೀಗೊಂದು ಅಮಾನುಷ ಘಟನೆ

ಬೆತುಲ್​: ಹಣ ಕದ್ದಿದ್ದಾಳೆ ಎನ್ನುವ ಶಂಕೆಯ ಮೇಲೆ ಹಾಸ್ಟೆಲ್‌ನ ಸೂಪರಿಂಟೆಂಡೆಂಟ್‌ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಚಪ್ಪಲಿ ಹಾರದೊಂದಿಗೆ ಮೆರವಣಿಗೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ. Read more…

ಭತ್ತ ಒಕ್ಕಣೆ ಮಾಡುವ ಯಂತ್ರಕ್ಕೆ ಸಿಲುಕಿ ತುಂಡಾದ ರೈತನ ಕೈ

ಶಿವಮೊಗ್ಗ: ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯಲ್ಲಿ ಮಂಗಳವಾರ ಯಂತ್ರಕ್ಕೆ ಸಿಲುಕಿ ಭತ್ತ ಒಕ್ಕುವಾಗ ರೈತನ ಕೈ ತುಂಡಾದ ದುರ್ಘಟನೆ ನಡೆದಿದೆ. ದೇವಗಂಗೆಯ ರೈತ ವಿಶ್ವನಾಥ ಇವರ Read more…

BIG NEWS: ಏಕಾಏಕಿ ರಸ್ತೆಗೆ ಅಡ್ಡ ಬಂದ ಹಾವು; ದಿಢೀರ್ ಬ್ರೇಕ್ ಹಾಕಿದ ಲಾರಿ ಚಾಲಕ; ಭೀಕರ ಸರಣಿ ಅಪಘಾತ

ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ಏಕಾಏಕಿ ಹಾವೊಂದು ರಸ್ತೆಗೆ ಅಡ್ಡಬಂದ ಪರಿಣಾಮ ಲಾರಿ ಚಾಲಕ ಸಡನ್ ಬ್ರೇಕ್ ಹಾಕಲು ಹೋಗಿ ಭೀಕರ ಸರಣಿ ಅಪಘಾತ ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ Read more…

Watch | ಟರ್ಕಿ ಸಂಸತ್‌ ನಲ್ಲಿ ಸದಸ್ಯರ ನಡುವೆ ಗುದ್ದಾಟ; ಓರ್ವ ಐಸಿಯುಗೆ ದಾಖಲು

ಬಜೆಟ್ ಚರ್ಚೆಯ ವೇಳೆಯೇ ಸಂಸತ್ ನಲ್ಲಿ ಸದಸ್ಯರ ಗುದ್ದಾಟ ನಡೆದಿದೆ. ಸಂಸತ್ತಿನಲ್ಲಿ ಬಿಸಿಯಾದ ಬಜೆಟ್ ಚರ್ಚೆಯ ಸಂದರ್ಭದಲ್ಲಿ ಟರ್ಕಿಯ ರಾಷ್ಟ್ರೀಯವಾದಿ ವಿರೋಧ ಪಕ್ಷದ ಶಾಸಕರ ತಲೆಗೆ ಗುದ್ದಲಾಗಿದೆ. ಇದರಿಂದ Read more…

ಪೆಟ್ರೋಲಿಯಂ ಜೆಲ್ಲಿಯಲ್ಲಿದೆ ಇಷ್ಟೆಲ್ಲಾ ಪರಿಣಾಮಕಾರಿ ಗುಣ; ಅನೇಕ ಸಮಸ್ಯೆಗಳಿಗೆ ನೀಡುತ್ತೆ ಪರಿಹಾರ…!

ಪೆಟ್ರೋಲಿಯಂ ಜೆಲ್ಲಿ ಬಹುಉಪಯೋಗಿ ವಸ್ತು. ಕೈ, ಕಾಲುಗಳು ಮತ್ತು ತುಟಿ ಚರ್ಮವನ್ನು ಬಿರುಕುಗಳಿಂದ ರಕ್ಷಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅನೇಕರು ಪೆಟ್ರೋಲಿಯಂ ಜೆಲ್ಲಿಯನ್ನು ಮಾಯಿಶ್ಚರೈಸರ್ ಆಗಿ ಬಳಸುತ್ತಾರೆ. ಸೌಂದರ್ಯವಷ್ಟೇ Read more…

ಆಗಾಗ ಎದೆನೋವು ಬರುತ್ತಿದೆಯೇ ? ಈ ಮನೆಮದ್ದುಗಳನ್ನು ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ಅನೇಕರು ಎದೆನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಎದೆನೋವು ಹೃದಯಾಘಾತದಿಂದ ಮಾತ್ರ ಸಂಭವಿಸುವುದಿಲ್ಲ. ಎದೆಯುರಿ ಮತ್ತು ಎದೆನೋವಿಗೆ ಇನ್ನೂ ಅನೇಕ ಕಾರಣಗಳಿವೆ. ನಿರಂತರವಾಗಿ ಎದೆನೋವು ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. Read more…

BIG NEWS: ಭೀಕರ ಕಾರು ಅಪಘಾತ; ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಪತ್ನಿ ಸ್ಥಳದಲ್ಲೇ ದುರ್ಮರಣ

ಕಲಬುರ್ಗಿ: ಭೀಕರ ರಸ್ತೆ ಅಪಘಾತದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ನೇಲೋಗಿ ಕ್ರಾಸ್ ಬಳಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ Read more…

BIG NEWS: ದೆಹಲಿ ಪಾಲಿಕೆ ಚುನಾವಣೆ; ಆಮ್ ಆದ್ಮಿ ಪಕ್ಷ ಜಯಭೇರಿ

ನವದೆಹಲಿ; ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ದೆಹಲಿ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ನಡೆದಿದ್ದು, ಆಮ್ ಆದ್ಮಿ Read more…

BIG NEWS: ಮಹಾರಾಷ್ಟ್ರದವರು ಏನು ಬೇಕಾದ್ರೂ ಮಾತಾಡಲಿ; ಸಂಯಮದಿಂದ ಇರೋಣ ಎಂದ ಗೃಹ ಸಚಿವರು

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ನಾವು ಸಂಯಮದಿಂದ ಇರೋಣ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, Read more…

ಮಥುರಾದ ಮಸೀದಿಯಲ್ಲಿ ಹನುಮಾನ್​ ಚಾಲೀಸಾ ಪಠಣೆಗೆ ಯತ್ನ: ಹಿಂದೂ ಮಹಾಸಭಾ ಮುಖಂಡರ ಅರೆಸ್ಟ್

ಮಥುರಾ: ಬಾಬ್ರಿ ಧ್ವಂಸದ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 6 ರಂದು ಮಥುರಾದಲ್ಲಿ ಹನುಮಾನ್​ ಚಾಲೀಸಾ ಪಠಣದ ಪ್ರಯತ್ನ ನಡೆದಿದೆ. ಮಂಗಳವಾರ ಶಾಹಿ ಈದ್ಗಾ ಮಸೀದಿಯೊಳಗೆ ಹನುಮಾನ್ ಚಾಲೀಸಾ ಪಠಿಸಲು Read more…

BIG NEWS: ಪ್ರಿಯಕರನ ಪತ್ನಿ‌ ಮೇಲೆ ಆಸಿಡ್​ ಎರಚಿದ ಯುವತಿ ಅಂದರ್

ನಾಗ್ಪುರ: ಪ್ರಿಯಕರನ ಪತ್ನಿ ಮತ್ತು ಆತನ ಮಗುವಿನ ಮೇಲೆ ಯುವತಿಯೊಬ್ಬಳು ಆ್ಯಸಿಡ್​ ಎರಚಿರುವ ಭಯಾನಕ ಘಟನೆ ನಾಗ್ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ತಾನು Read more…

ಉದ್ಯೋಗ ಕಳೆದುಕೊಳ್ಳುವ ಸೂಚನೆ ನೀಡಬಹುದು ಈ ಅಂಶ; ಈ ಬಗ್ಗೆ ಇರಲಿ ಗಮನ

ಕಳೆದ ಕೆಲ ವರ್ಷಗಳಿಂದ ಉದ್ಯೋಗಿಗಳನ್ನು ವಜಾಗೊಳಿಸುವುದು ಮಾಮೂಲಾಗಿದೆ. ಕನಸಿನ ಉದ್ಯೋಗಗಳಿಂದ ಏಕಾಏಕಿ ವಜಾಗೊಂಡಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ‌ ವೃತ್ತಿನಿರತರನ್ನು ಎರಡು ದಿನಗಳ ಕಾಲ ಕೆಲಸಕ್ಕಾಗಿ ವಿದೇಶಕ್ಕೆ ಕಳುಹಿಸಿ Read more…

BIG NEWS: ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗೆ ನಾವೂ ಅರ್ಹರು ಎಂದ ಡಾ. ಜಿ. ಪರಮೇಶ್ವರ್

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ಮತ್ತಷ್ಟು ತೀವ್ರಗೊಂಡಿದೆ. ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಿಎಂ ಹುದ್ದೆಗೆ ನಾವೂ ಅರ್ಹರೇ Read more…

ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಚಲನ್‌ ಬದಲು ಇಲ್ಲಿ ನಡೆಸಲಾಗುತ್ತೆ ಕೌನ್ಸೆಲಿಂಗ್‌ ಸೆಷನ್…!

ರಸ್ತೆ ನಿಯಮಗಳನ್ನ ಉಲ್ಲಂಘಿಸಿದವರಿಗೆ ಸಾಮಾನ್ಯವಾಗಿ ಸಂಚಾರ ಇಲಾಖೆ ದಂಡ ವಿಧಿಸಿ, ದಂಡ ಕಟ್ಟುವಂತೆ ಚಲನ್ ನೀಡುತ್ತದೆ. ಆದರೆ ಮುಂಬೈನಲ್ಲಿನ ಪೊಲೀಸರು ಚಲನ್ ಬದಲು ಕೌನ್ಸಿಲಿಂಗೆ ಸೆಷನ್ ಮಾಡ್ತಿದ್ದಾರೆ. ಮುಂಬೈ-ಪುಣೆ Read more…

ಈ ಗ್ರಾಮದ ಯುವಕರಿಗೆ ಹೆಣ್ಣು ನೀಡಲು ಯಾರೂ ಮುಂದೆ ಬರೋಲ್ಲ…! ಜೊತೆಗೆ ಈ ಕಾರಣಕ್ಕೆ ಗಂಡನ ಮನೆ ತೊರೆಯುತ್ತಿದ್ದಾರೆ ಮಹಿಳೆಯರು

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಹಳ್ಳಿಗಳು ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಇಲ್ಲಿ ಸೊಸೆಯಂದಿರು ಗಂಡನ ಮನೆ ತೊರೆದು ತಮ್ಮ ತವರು ಮನೆಗಳಿಗೆ ಮರಳಲು ಬಯಸುತ್ತಾರೆ. ಅಷ್ಟೇ ಅಲ್ಲ ಯಾವ Read more…

ಬಿಜೆಪಿ ವಿರುದ್ದ ಸಿದ್ದರಾಮಯ್ಯ ಕಿಡಿ; ಅಪಪ್ರಚಾರ ಮತ್ತು ಚಾರಿತ್ರ್ಯಹನನವೇ ಅವರ ಪ್ರಚಾರದ ಸರಕು ಎಂದು ವಾಗ್ದಾಳಿ

ತಮ್ಮ ವಿರುದ್ದ ನಿರಂತರ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಪತ್ರಿಕಾ ಹೇಳಿಕೆ ಮೂಲಕ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಪತ್ರಿಕಾ ಹೇಳಿಕೆಯ Read more…

ಮೆಟ್ರೋ ಸ್ಟೇಷನ್​ ಹೆಸರು ಬದಲಾವಣೆಗೆ ಪಿಐಎಲ್​: ಇದು ಸಾರ್ವಜನಿಕ ಹಿತಾಸಕ್ತಿಯೇ ಎಂದು ನ್ಯಾಯಾಲಯದ ಪ್ರಶ್ನೆ

ಮುಂಬೈ: ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಮುಂಬೈ ಮೆಟ್ರೋ ರೈಲು ನಿಲ್ದಾಣದ ಹೆಸರನ್ನು ‘ಪಠಾಣ್‌ವಾಡಿ’ಯಿಂದ ದಿಂಡೋಶಿ ಎಂದು ಬದಲಾಯಿಸಿರುವ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮುಂಬೈ ಹೈಕೋರ್ಟ್​ ಅಸಮಾಧಾನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...