alex Certify Live News | Kannada Dunia | Kannada News | Karnataka News | India News - Part 1996
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋಲಾರ ಬಿಟ್ಟು ವರುಣದಿಂದ ಸ್ಪರ್ಧೆಗೆ ಮುಂದಾದ್ರಾ ಸಿದ್ದರಾಮಯ್ಯ…..? ತಂದೆಗಾಗಿ ಕ್ಷೇತ್ರ ಸಂಚಾರ ಕೈಗೊಂಡ ಮಗ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಇನ್ನೂ ಮುಂದುವರೆದಿದೆ. ಈ ನಡುವೆ ಕೋಲಾರದಿಂದ ಸ್ಪರ್ಧೆಗೆ ಮುಂದಾಗಿದ್ದ ಸಿದ್ದರಾಮಯ್ಯ ಇದೀಗ ಮತ್ತೆ ವರುಣದತ್ತ Read more…

BIG BREAKING: ದೆಹಲಿ ಗದ್ದುಗೆಗಾಗಿ ಭಾರಿ ಪೈಪೋಟಿ: ಬಿಜೆಪಿ –AAP ಸಮಬಲ –ತಲಾ 123 ವಾರ್ಡ್ ಗಳಲ್ಲಿ ಮುನ್ನಡೆ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಯಾರಿಗೆ ಅಧಿಕಾರ ಸಿಗಲಿದೆ Read more…

BIG NEWS: ಮಾನ್ಯತಾ ಡೆವಲಪರ್ಸ್ & ಬಿಲ್ಡರ್ಸ್ ಮೇಲೆ ED ದಾಳಿ

ಬೆಂಗಳೂರು: ಇಂದು ಬೆಳ್ಳಂ ಬೆಳಿಗ್ಗೆಯೇ ಮಾನ್ಯತಾ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರಿನ ಮಾನ್ಯತಾ ಗ್ರೂಪ್ ನ ವಿವಿಧ ಕಚೇರಿಗಳ Read more…

ಕೊರೊನಾದಿಂದ ಕೆಲಸ ಕಳೆದುಕೊಂಡರೂ ಚಹಾ ಮಾರಿ ಬದುಕು ಕಟ್ಟಿಕೊಂಡ ಗಾಯಕ

ಕೋವಿಡ್​ನಿಂದಾಗಿ ಸಂಗೀತಗಾರನೊಬ್ಬ ಚಹಾ ಮಾರಾಟಗಾರನಾಗಿ ಪರಿವರ್ತನೆ ಹೊಂದಬೇಕಾಗಿ ಬಂದರೂ ಆತ ತೋರುತ್ತಿರುವ ಟ್ಯಾಲೆಂಟ್​ನ ವಿಡಿಯೋ ಇದೀಗ ವೈರಲ್​ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ. ದುರ್ಗಾಪುರದಲ್ಲಿ, ಚಹಾ ಮಾರಾಟ ಮಾಡುತ್ತಿರು Read more…

ಪತ್ನಿಯನ್ನು ಹೆದರಿಸಲು ಹೋಗಿ ಯಡವಟ್ಟು ಮಾಡ್ಕೊಂಡ ಪತಿ…!

ದಂಪತಿಯ ನಡುವೆ ಕೋಪವಷ್ಟೇ ಇರಬಾರದು. ತಮಾಷೆಯೂ ಇರಬೇಕು. ಆಗ ಮಾತ್ರ ಸಂಸಾರದ ಬಂಡಿ ಸುಗಮವಾಗಿ ಸಾಗುತ್ತದೆ. ಕೆಲ ದಂಪತಿಗಳು ತಮ್ಮ ಜೀವನದಲ್ಲಿ ಆಗಾಗ್ಗೆ ತಮ್ಮ ತಮ್ಮ ನಡುವೆಯೇ ಕಾಲೆಳೆಯುವುದು, Read more…

ಸಿಂಹಗಳ ಜೊತೆ ಮಹಿಳೆ ವಾಕಿಂಗ್..!‌ ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಸಿಂಹದ ಜೊತೆ ನಡೆಯೋದಿರಲಿ, ಅದರ ಎದುರು ನಿಲ್ಲೋಕೂ ಭಯ. ಆದ್ರೆ ಮಹಿಳೆಯೊಬ್ಬಳು ಮೂರು ಸಿಂಹಗಳ ಜೊತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಮೂರು ಸಿಂಹಗಳೊಂದಿಗೆ ಮಹಿಳೆ ನಡೆಯುತ್ತಿದ್ದರೂ Read more…

SHOCKING: ಐಸಿಎಂಆರ್ ವೆಬ್ ಸೈಟ್ ಹ್ಯಾಕ್ ಮಾಡಲು 6,000 ಬಾರಿ ನಡೆದಿತ್ತು ಪ್ರಯತ್ನ…!

ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೆಬ್ ಸೈಟ್ ಅನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಅದನ್ನು ಈಗ ಸರಿಪಡಿಸಲಾಗಿದೆ. ಆದರೆ ಇದರ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ Read more…

ಕಿರಿಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ವೀರೇಂದ್ರ ಸೆಹ್ವಾಗ್ ಪುತ್ರ

ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ದೆಹಲಿಯ ಕಿರಿಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ತಂದೆಯ ಹಾದಿಯಲ್ಲೇ ತಮ್ಮ ಕೆರಿಯರ್ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. Read more…

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಕುರಿತಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಶಬರಿಮಲೆಯಲ್ಲಿ ಹೆಲಿಕಾಪ್ಟರ್ ಸೇವೆ ಅಥವಾ ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದ್ದು, ಎರಡು Read more…

ಪತ್ನಿ ಮೃತ ದೇಹವನ್ನು ಮೂಟೆಯಲ್ಲಿ ಸಾಗಿಸಿದ ಪತಿ..!

ಶವ ಸಂಸ್ಕಾರ ನೆರವೇರಿಸಲು ಹಣವಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತ ದೇಹವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಹಾಕಿಕೊಂಡು ಹೆಗಲ ಮೇಲೆ ಸಾಗಿಸುತ್ತಿದ್ದ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ. Read more…

ʼತೂಕʼ ಇಳಿಸಲು ಮಾಡಿ ಈ ಸುಲಭ ಉಪಾಯ

ದೇಹದ ತೂಕ ಇಳಿಸಲು ನಿಮ್ಮ ಊಟ, ತಿಂಡಿ, ನಿದ್ರೆಯ ಸಮಯವೂ ಬಹು ಮುಖ್ಯವಾಗುತ್ತದೆ. ಅದು ಹೇಗೆನ್ನುತ್ತೀರಾ..? ತೂಕ ಇಳಿಸುವ ಪ್ರಕ್ರಿಯೆಯಿರಲಿ ಅಥವಾ ಹೆಚ್ಚಿಸುವ ಪ್ರಕ್ರಿಯೆ ಇರಲಿ, ನಿಮ್ಮ ಊಟದ Read more…

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಮುನ್ನ ಇರಲಿ ಎಚ್ಚರ; ಆಪ್ ಮೂಲಕ ಅಧಿಕಾರಿಗಳಿಗೆ ರವಾನೆಯಾಗುತ್ತೆ ಮಾಹಿತಿ

ಬಸ್ ನಿಲ್ದಾಣ, ಹೋಟೆಲ್, ಆಸ್ಪತ್ರೆ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಕಾನೂನನ್ನು ಈಗಾಗಲೇ ಜಾರಿಗೆ ತರಲಾಗಿದೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನಕ್ಕೆ Read more…

ಆನೆಯ ಈ ಬುದ್ದಿವಂತಿಕೆ ಕಂಡು ಅವಕ್ಕಾದ ಜನ…!

ಮನುಷ್ಯರಷ್ಟೇ ಬುದ್ಧಿವಂತರಲ್ಲ, ಪ್ರಾಣಿಗಳಲ್ಲೂ ಕೂಡ ತುಂಬಾ ಬುದ್ಧಿವಂತಿಕೆ ಇದೆ. ಅಂತಹ ವಿಡಿಯೋವೊಂದನ್ನ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬುದ್ಧಿವಂತ ಆನೆಯೊಂದು ವಿದ್ಯುತ್ ಬೇಲಿಯನ್ನು Read more…

ಒಂದೂವರೆ ವರ್ಷದ ನಂತ್ರ ಬಯಲಾಯ್ತು ಕೊಲೆ ರಹಸ್ಯ: ಪ್ರಿಯತಮೆ ಕೊಂದು ಬ್ಯಾಗ್ ನಲ್ಲಿ ಶವ ಹಾಕಿ ಡ್ರಮ್ ನಲ್ಲಿ ಬಚ್ಚಿಟ್ಟಿದ್ದ ಪಾಪಿ

ವಿಶಾಖಪಟ್ಟಣಂ: ಪ್ರೇಮಿಯನ್ನು ಕೊಲೆಗೈದ ವ್ಯಕ್ತಿ ಶವವನ್ನು ಜಿಪ್ ಬ್ಯಾಗ್‌ ನಲ್ಲಿ ಪ್ಯಾಕ್ ಮಾಡಿ ಡ್ರಮ್‌ ನೊಳಗೆ ಬಚ್ಚಿಟ್ಟಿದ್ದಾನೆ. 1.5 ವರ್ಷಗಳ ನಂತರ ಮನೆ ಮಾಲೀಕರಿಗೆ ಇದು ಗೊತ್ತಾಗಿ ಪೊಲೀಸರಿಗೆ Read more…

ಎಲೆಕ್ಟ್ರಿಕ್ ವಾಹನಗಳ ಸಂಚಾರ ನಿಷೇಧಿಸಲು ಮುಂದಾಗಿದೆ ಈ ದೇಶ…!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ರಿಯಾಯಿತಿಗಳನ್ನು ಘೋಷಿಸುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ದೇಶವೊಂದು ಎಲೆಕ್ಟ್ರಿಕ್ ವಾಹನಗಳ ಸಂಚಾರ ನಿಷೇಧಕ್ಕೆ Read more…

ಗ್ರಾಮ ಪಂಚಾಯಿತಿ ನೌಕರರಿಗೆ ಸಿ, ಡಿ ದರ್ಜೆ ಸ್ಥಾನಮಾನ ನೀಡಲು ಆಗ್ರಹ

ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ Read more…

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಚೆಕ್ ಬೌನ್ಸ್; ಬ್ಯಾಂಕ್ ಗೆ ಗ್ರಾಹಕ ನ್ಯಾಯಾಲಯದಿಂದ ದಂಡ

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಸಹ ಆತ ನೀಡಿದ ಚೆಕ್ ಬೌನ್ಸ್ ಮಾಡಿದ್ದಲ್ಲದೆ, ಹಣವಿಲ್ಲದೆ ಚೆಕ್ ನೀಡಿದ್ದಾರೆಂದು ದಂಡವನ್ನೂ ವಿಧಿಸಿದ್ದ ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. Read more…

ಕಚೇರಿ ಮುಂದೆ ಎತ್ತು ಮೂತ್ರ ವಿಸರ್ಜಿಸಿದ್ದಕ್ಕೆ ರೈತನಿಗೆ ದಂಡ…!

ಕಚೇರಿ ಮುಂದೆ ಎತ್ತು ಮೂತ್ರ ವಿಸರ್ಜಿಸಿದೆ ಎಂಬ ಕಾರಣಕ್ಕೆ ರೈತನಿಗೆ ದಂಡ ವಿಧಿಸಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅಲ್ಲಿನ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ SCCL ಕಲ್ಲಿದ್ದಲು ಕಂಪನಿ Read more…

ಚುನಾವಣೆ ಸಮೀಪಿಸುವ ಹೊತ್ತಲ್ಲೇ ಬಿಜೆಪಿಗೆ ಶಾಕ್…? ಮರಳಿ ಗೂಡಿಗೆ ಹಳ್ಳಿ ಹಕ್ಕಿ…?

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಮತ್ತೆ ಕಾಂಗ್ರೆಸ್ ನತ್ತ ವಾಲಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ Read more…

ಹನಿಮೂನ್ ಪ್ಲಾನ್ ಮಾಡುವ ನವ ಜೋಡಿಗೆ ಇಲ್ಲಿದೆ ಕಿವಿಮಾತು

ಮಧುಚಂದ್ರದ ಬಗ್ಗೆ ಪ್ರತಿಯೊಬ್ಬರೂ ಕನಸು ಕಂಡಿರುತ್ತಾರೆ. ಹನಿಮೂನ್ ಗೆ ಎಲ್ಲಿಗೆ ಹೋಗ್ಬೇಕು ಎಂಬುದು ಮದುವೆ ಮುನ್ನವೇ ಬಹುತೇಕ ನಿರ್ಧಾರವಾಗಿರುತ್ತದೆ. ಇಬ್ಬರು ಸುಂದರ ಕ್ಷಣವನ್ನು ಸಂಪೂರ್ಣ ಅನುಭವಿಸಲು ಬಯಸ್ತಾರೆ. ಏಕಾಂತದಲ್ಲಿ Read more…

ಸರ್ವರನ್ನು ಆಕರ್ಷಿಸುವ ಯಡೂರಿನ ವೀರಭದ್ರನ ಸನ್ನಿಧಿ

ಶ್ರೀಕ್ಷೇತ್ರ ಯಡೂರಿನಲ್ಲಿದೆ ವೀರಭದ್ರನ ಪ್ರಸಿದ್ಧ ದೇವಸ್ಥಾನ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಹರಿದಿರುವ ಕೃಷ್ಣಾ ನದಿಯ ದಂಡೆಯ ಮೇಲೆ ಶ್ರೀ ವೀರಭದ್ರೇಶ್ವರನ ಈ ದೇವಸ್ಥಾನವಿದೆ. ಇಲ್ಲಿ Read more…

ಗ್ರಾಮ ಪಂಚಾಯಿತಿಗೂ ಕಾಲಿಟ್ಟ ರೆಸಾರ್ಟ್ ರಾಜಕಾರಣ; ‘ಫ್ಲೈಟ್’ ನಲ್ಲಿ ಬಂದು ಅವಿಶ್ವಾಸ ನಿರ್ಣಯ ಮಂಡಿಸಿದ ಸದಸ್ಯರು

ಈವರೆಗೆ ಕೇವಲ ಶಾಸಕರು ಮತ್ತು ಪಾಲಿಕೆ ಸದಸ್ಯರ ಮಟ್ಟದಲ್ಲಿ ಕೇಳಿ ಬರುತ್ತಿದ್ದ ರೆಸಾರ್ಟ್ ರಾಜಕೀಯ, ಈಗ ಗ್ರಾಮ ಪಂಚಾಯಿತಿಗೂ ಕಾಲಿಟ್ಟಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ Read more…

ಗರ್ಭಪಾತ, ತಾಯಿಯಾಗುವ ಆಯ್ಕೆ ಮಹಿಳೆ ನಿರ್ಧಾರವೇ ಅಂತಿಮ: ದೆಹಲಿ ಹೈಕೋರ್ಟ್

ನವದೆಹಲಿ: ಭಾರತದ ಕಾನೂನು ಗರ್ಭಪಾತದ ಹಕ್ಕನ್ನು ಮಹಿಳೆಯರಿಗೆ ನೀಡುತ್ತದೆ. ಮಗುವಿಗೆ ಜನ್ಮ ನೀಡುವುದು, ಇನ್ನೂ ಜನ್ಮ ತಾಳದ ಮಗುವಿನ ಘನತೆಯ ಬದುಕಿನ ಸಾಧ್ಯತೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ Read more…

‘ಲಗೋರಿ’ ಟೂರ್ನಮೆಂಟ್ ನಡೆಸಲು ಸಿದ್ಧತೆ; ಗೆದ್ದ ತಂಡಕ್ಕೆ ಸಿಗಲಿದೆ ಬಹುಮಾನ

‘ಲಗೋರಿ’ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ಇಂದು ಮರೆಯಾಗುತ್ತಿವೆ. ಬಚ್ಚಗಳನ್ನು ಒಂದರ ಮೇಲೆ ಒಂದು ಪೇರಿಸಿ ಚೆಂಡಿನಿಂದ ಹೊಡೆದು ಬೀಳಿಸಿ ಬಳಿಕ ಎದುರಾಳಿಯ ಚೆಂಡಿನ ಹೊಡೆತದಿಂದ ತಪ್ಪಿಸಿಕೊಂಡು ಬಿದ್ದ Read more…

BIG NEWS: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ; 16 ಮಸೂದೆ ಮಂಡನೆಗೆ ಕೇಂದ್ರ ಸರ್ಕಾರದ ಸಿದ್ಧತೆ

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, 17 ದಿನಗಳ ಕಾಲ ನಡೆಯಲಿದೆ. ಡಿಸೆಂಬರ್ 29ರ ವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಒಟ್ಟು 16 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ Read more…

ಪ್ರಾಕೃತಿಕ ಸೌಂದರ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಹೃಷಿಕೇಶ

ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಹೃಷಿಕೇಶ, ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು, ಭಾರೀ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಹರಿದ್ವಾರದಿಂದ ಹೃಷಿಕೇಶಕ್ಕೆ ಬಸ್, ರೈಲು, ಟ್ಯಾಕ್ಸಿ ಸೌಲಭ್ಯವಿದೆ. ಹಿಮಾಲಯಕ್ಕೆ ಹೆಬ್ಬಾಗಿಲಿನಂತಿರುವ ಈ Read more…

RAIN ALERT: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಮಿಳುನಾಡಿನಲ್ಲಿ ಡಿಸೆಂಬರ್ 7ರಿಂದ 11 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಾಯುಭಾರ Read more…

ರಕ್ತದಾನ ಮಹತ್ವದ ಕುರಿತು ಇಲ್ಲಿದೆ ಉಪಯುಕ್ತ ʼಮಾಹಿತಿʼ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಶಿಕ್ಷಕರ ವರ್ಗಾವಣೆ ವಿಧೇಯಕ ಕರಡಿಗೆ 2771 ಅಕ್ಷೇಪಣೆ: ಸೇವಾ ಅಂಕ ನೀಡಲು ಶಿಕ್ಷಕರ ಒತ್ತಾಯ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆಗಾಗಿ ರೂಪಿಸಲಾದ ಕರಡಿಗೆ ಶಿಕ್ಷಕರಿಂದ 2771 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಸೇವಾ ಅಂಕ ನೀಡಲು ಶಿಕ್ಷಕರು ಆಗ್ರಹಿಸಿದ್ದಾರೆ. ಶಿಕ್ಷಕರ ವರ್ಗಾವಣೆ ಕಾಯ್ದೆಯನ್ನು ಶಿಕ್ಷಕರ Read more…

ಬೇವಿನ ಎಲೆಯಿಂದ ಆರೋಗ್ಯ, ಸೌಂದರ್ಯ ವೃದ್ಧಿ

ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...