alex Certify Live News | Kannada Dunia | Kannada News | Karnataka News | India News - Part 1989
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೂವರೆ ವರ್ಷದ ನಂತ್ರ ಬಯಲಾಯ್ತು ಕೊಲೆ ರಹಸ್ಯ: ಪ್ರಿಯತಮೆ ಕೊಂದು ಬ್ಯಾಗ್ ನಲ್ಲಿ ಶವ ಹಾಕಿ ಡ್ರಮ್ ನಲ್ಲಿ ಬಚ್ಚಿಟ್ಟಿದ್ದ ಪಾಪಿ

ವಿಶಾಖಪಟ್ಟಣಂ: ಪ್ರೇಮಿಯನ್ನು ಕೊಲೆಗೈದ ವ್ಯಕ್ತಿ ಶವವನ್ನು ಜಿಪ್ ಬ್ಯಾಗ್‌ ನಲ್ಲಿ ಪ್ಯಾಕ್ ಮಾಡಿ ಡ್ರಮ್‌ ನೊಳಗೆ ಬಚ್ಚಿಟ್ಟಿದ್ದಾನೆ. 1.5 ವರ್ಷಗಳ ನಂತರ ಮನೆ ಮಾಲೀಕರಿಗೆ ಇದು ಗೊತ್ತಾಗಿ ಪೊಲೀಸರಿಗೆ Read more…

ಎಲೆಕ್ಟ್ರಿಕ್ ವಾಹನಗಳ ಸಂಚಾರ ನಿಷೇಧಿಸಲು ಮುಂದಾಗಿದೆ ಈ ದೇಶ…!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ರಿಯಾಯಿತಿಗಳನ್ನು ಘೋಷಿಸುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ದೇಶವೊಂದು ಎಲೆಕ್ಟ್ರಿಕ್ ವಾಹನಗಳ ಸಂಚಾರ ನಿಷೇಧಕ್ಕೆ Read more…

ಗ್ರಾಮ ಪಂಚಾಯಿತಿ ನೌಕರರಿಗೆ ಸಿ, ಡಿ ದರ್ಜೆ ಸ್ಥಾನಮಾನ ನೀಡಲು ಆಗ್ರಹ

ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ Read more…

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಚೆಕ್ ಬೌನ್ಸ್; ಬ್ಯಾಂಕ್ ಗೆ ಗ್ರಾಹಕ ನ್ಯಾಯಾಲಯದಿಂದ ದಂಡ

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಸಹ ಆತ ನೀಡಿದ ಚೆಕ್ ಬೌನ್ಸ್ ಮಾಡಿದ್ದಲ್ಲದೆ, ಹಣವಿಲ್ಲದೆ ಚೆಕ್ ನೀಡಿದ್ದಾರೆಂದು ದಂಡವನ್ನೂ ವಿಧಿಸಿದ್ದ ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. Read more…

ಕಚೇರಿ ಮುಂದೆ ಎತ್ತು ಮೂತ್ರ ವಿಸರ್ಜಿಸಿದ್ದಕ್ಕೆ ರೈತನಿಗೆ ದಂಡ…!

ಕಚೇರಿ ಮುಂದೆ ಎತ್ತು ಮೂತ್ರ ವಿಸರ್ಜಿಸಿದೆ ಎಂಬ ಕಾರಣಕ್ಕೆ ರೈತನಿಗೆ ದಂಡ ವಿಧಿಸಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅಲ್ಲಿನ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ SCCL ಕಲ್ಲಿದ್ದಲು ಕಂಪನಿ Read more…

ಚುನಾವಣೆ ಸಮೀಪಿಸುವ ಹೊತ್ತಲ್ಲೇ ಬಿಜೆಪಿಗೆ ಶಾಕ್…? ಮರಳಿ ಗೂಡಿಗೆ ಹಳ್ಳಿ ಹಕ್ಕಿ…?

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಮತ್ತೆ ಕಾಂಗ್ರೆಸ್ ನತ್ತ ವಾಲಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ Read more…

ಹನಿಮೂನ್ ಪ್ಲಾನ್ ಮಾಡುವ ನವ ಜೋಡಿಗೆ ಇಲ್ಲಿದೆ ಕಿವಿಮಾತು

ಮಧುಚಂದ್ರದ ಬಗ್ಗೆ ಪ್ರತಿಯೊಬ್ಬರೂ ಕನಸು ಕಂಡಿರುತ್ತಾರೆ. ಹನಿಮೂನ್ ಗೆ ಎಲ್ಲಿಗೆ ಹೋಗ್ಬೇಕು ಎಂಬುದು ಮದುವೆ ಮುನ್ನವೇ ಬಹುತೇಕ ನಿರ್ಧಾರವಾಗಿರುತ್ತದೆ. ಇಬ್ಬರು ಸುಂದರ ಕ್ಷಣವನ್ನು ಸಂಪೂರ್ಣ ಅನುಭವಿಸಲು ಬಯಸ್ತಾರೆ. ಏಕಾಂತದಲ್ಲಿ Read more…

ಸರ್ವರನ್ನು ಆಕರ್ಷಿಸುವ ಯಡೂರಿನ ವೀರಭದ್ರನ ಸನ್ನಿಧಿ

ಶ್ರೀಕ್ಷೇತ್ರ ಯಡೂರಿನಲ್ಲಿದೆ ವೀರಭದ್ರನ ಪ್ರಸಿದ್ಧ ದೇವಸ್ಥಾನ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಹರಿದಿರುವ ಕೃಷ್ಣಾ ನದಿಯ ದಂಡೆಯ ಮೇಲೆ ಶ್ರೀ ವೀರಭದ್ರೇಶ್ವರನ ಈ ದೇವಸ್ಥಾನವಿದೆ. ಇಲ್ಲಿ Read more…

ಗ್ರಾಮ ಪಂಚಾಯಿತಿಗೂ ಕಾಲಿಟ್ಟ ರೆಸಾರ್ಟ್ ರಾಜಕಾರಣ; ‘ಫ್ಲೈಟ್’ ನಲ್ಲಿ ಬಂದು ಅವಿಶ್ವಾಸ ನಿರ್ಣಯ ಮಂಡಿಸಿದ ಸದಸ್ಯರು

ಈವರೆಗೆ ಕೇವಲ ಶಾಸಕರು ಮತ್ತು ಪಾಲಿಕೆ ಸದಸ್ಯರ ಮಟ್ಟದಲ್ಲಿ ಕೇಳಿ ಬರುತ್ತಿದ್ದ ರೆಸಾರ್ಟ್ ರಾಜಕೀಯ, ಈಗ ಗ್ರಾಮ ಪಂಚಾಯಿತಿಗೂ ಕಾಲಿಟ್ಟಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ Read more…

ಗರ್ಭಪಾತ, ತಾಯಿಯಾಗುವ ಆಯ್ಕೆ ಮಹಿಳೆ ನಿರ್ಧಾರವೇ ಅಂತಿಮ: ದೆಹಲಿ ಹೈಕೋರ್ಟ್

ನವದೆಹಲಿ: ಭಾರತದ ಕಾನೂನು ಗರ್ಭಪಾತದ ಹಕ್ಕನ್ನು ಮಹಿಳೆಯರಿಗೆ ನೀಡುತ್ತದೆ. ಮಗುವಿಗೆ ಜನ್ಮ ನೀಡುವುದು, ಇನ್ನೂ ಜನ್ಮ ತಾಳದ ಮಗುವಿನ ಘನತೆಯ ಬದುಕಿನ ಸಾಧ್ಯತೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ Read more…

‘ಲಗೋರಿ’ ಟೂರ್ನಮೆಂಟ್ ನಡೆಸಲು ಸಿದ್ಧತೆ; ಗೆದ್ದ ತಂಡಕ್ಕೆ ಸಿಗಲಿದೆ ಬಹುಮಾನ

‘ಲಗೋರಿ’ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ಇಂದು ಮರೆಯಾಗುತ್ತಿವೆ. ಬಚ್ಚಗಳನ್ನು ಒಂದರ ಮೇಲೆ ಒಂದು ಪೇರಿಸಿ ಚೆಂಡಿನಿಂದ ಹೊಡೆದು ಬೀಳಿಸಿ ಬಳಿಕ ಎದುರಾಳಿಯ ಚೆಂಡಿನ ಹೊಡೆತದಿಂದ ತಪ್ಪಿಸಿಕೊಂಡು ಬಿದ್ದ Read more…

BIG NEWS: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ; 16 ಮಸೂದೆ ಮಂಡನೆಗೆ ಕೇಂದ್ರ ಸರ್ಕಾರದ ಸಿದ್ಧತೆ

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, 17 ದಿನಗಳ ಕಾಲ ನಡೆಯಲಿದೆ. ಡಿಸೆಂಬರ್ 29ರ ವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಒಟ್ಟು 16 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ Read more…

ಪ್ರಾಕೃತಿಕ ಸೌಂದರ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಹೃಷಿಕೇಶ

ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಹೃಷಿಕೇಶ, ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು, ಭಾರೀ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಹರಿದ್ವಾರದಿಂದ ಹೃಷಿಕೇಶಕ್ಕೆ ಬಸ್, ರೈಲು, ಟ್ಯಾಕ್ಸಿ ಸೌಲಭ್ಯವಿದೆ. ಹಿಮಾಲಯಕ್ಕೆ ಹೆಬ್ಬಾಗಿಲಿನಂತಿರುವ ಈ Read more…

RAIN ALERT: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಮಿಳುನಾಡಿನಲ್ಲಿ ಡಿಸೆಂಬರ್ 7ರಿಂದ 11 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಾಯುಭಾರ Read more…

ರಕ್ತದಾನ ಮಹತ್ವದ ಕುರಿತು ಇಲ್ಲಿದೆ ಉಪಯುಕ್ತ ʼಮಾಹಿತಿʼ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಶಿಕ್ಷಕರ ವರ್ಗಾವಣೆ ವಿಧೇಯಕ ಕರಡಿಗೆ 2771 ಅಕ್ಷೇಪಣೆ: ಸೇವಾ ಅಂಕ ನೀಡಲು ಶಿಕ್ಷಕರ ಒತ್ತಾಯ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆಗಾಗಿ ರೂಪಿಸಲಾದ ಕರಡಿಗೆ ಶಿಕ್ಷಕರಿಂದ 2771 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಸೇವಾ ಅಂಕ ನೀಡಲು ಶಿಕ್ಷಕರು ಆಗ್ರಹಿಸಿದ್ದಾರೆ. ಶಿಕ್ಷಕರ ವರ್ಗಾವಣೆ ಕಾಯ್ದೆಯನ್ನು ಶಿಕ್ಷಕರ Read more…

ಬೇವಿನ ಎಲೆಯಿಂದ ಆರೋಗ್ಯ, ಸೌಂದರ್ಯ ವೃದ್ಧಿ

ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ Read more…

Watch | ಪುಟ್ಟ ಮಕ್ಕಳು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಯಾರೋ ಬಂದು ಗುಂಡಿಯಲ್ಲಿ ಬೀಳುವುದು ಅಥವಾ ಅಪಘಾತ ಸಾಧ್ಯತೆ ಪ್ರಕರಣಗಳನ್ನು ಪುಟ್ಟ ಮಕ್ಕಳು ತಪ್ಪಿಸಿದ್ದಾರೆ. ಅಪಘಾತ ತಪ್ಪಿಸುವಲ್ಲಿ ಮಕ್ಕಳು ಕೈಗೊಂಡ ಕೆಲಸದ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಇಬ್ಬರು Read more…

ನಿಮಗೂ ಬಂದಿದೆಯಾ ಕೇಂದ್ರದಿಂದ 2.20 ಲಕ್ಷ ರೂ. ಸಾಲ ನೀಡುವ ಸಂದೇಶ..? ಹಾಗಾದ್ರೆ ಓದಲೇಬೇಕು ಈ ಸುದ್ದಿ

ನವದೆಹಲಿ: ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಂದೇಶವೊಂದು ಹರಿದಾಡುತ್ತಿದೆ. ಪ್ರಧಾನಮಂತ್ರಿ ನಾರಿ ಶಕ್ತಿ ಯೋಜನೆಯಡಿ ದೇಶದ ಮಹಿಳಾ ನಾಗರಿಕರಿಗೆ Read more…

Viral Video |‌ ಆಲಿಯಾ ಹಾಡಿಗೆ ಪುಟ್ಟ ಹುಡುಗಿಯ ಬೊಂಬಾಟ್‌ ಡಾನ್ಸ್

ಸಿನಿಮಾ ನಟ- ನಟಿಯರಂತೆ ಡ್ರೆಸ್ ಮಾಡ್ಕೊಂಡು ಅವ್ರ ಸ್ಟೈಲ್ ನಲ್ಲೇ ಡಾನ್ಸ್ ಮಾಡೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಈ ಕಾರ್ಯದಲ್ಲಿ ದೊಡ್ಡವರಷ್ಟೇ ಅಲ್ಲ, ಪುಟ್ಟ ಮಕ್ಕಳು ಕೂಡ ಹಿಂದೆ Read more…

ಶುಭ ಸುದ್ದಿ: ಅಬಕಾರಿ ಇಲಾಖೆಯಲ್ಲಿ 1100 ಹುದ್ದೆಗಳ ನೇಮಕಾತಿ, ಮದ್ಯದ ದರ ಪರಿಷ್ಕರಣೆ ಇಲ್ಲ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1100 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ. ಖಾಲಿ ಇರುವ 1000 ಅಬಕಾರಿ ಪೇದೆ, Read more…

ಬೆರಗಾಗಿಸುತ್ತೆ ಗರ್ಭಿಣಿ ತಾಯಿ ಸುರಕ್ಷತೆಗೆ ಪುಟ್ಟ ಕಂದ ಮಾಡಿದ ಕೆಲಸ

ಮಕ್ಕಳು ಯಾವಾಗಲೂ ವಿಶೇಷ. ಅದ್ರಲ್ಲೂ ತಾಯಿಯ ಸಹಾಯಕ್ಕಾಗಿ ಅವರು ಸದಾಕಾಲ ಸಿದ್ಧರಾಗಿರುತ್ತಾರೆ. ವಿಶೇಷ ಕಾರಣಕ್ಕಾಗಿ ಅಂಬೆಗಾಲಿಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಎರಡು ವರ್ಷ ವಯಸ್ಸಿನ ಮಗು Read more…

ಇಲ್ಲಿದೆ ವಾಹನ ಪ್ರಪಂಚದಲ್ಲಿ ಮರೆತುಹೋದ ಕಾರುಗಳ ಪಟ್ಟಿ

ದಿನ ಕಳೆದಂತೆ ವಾಹನ ಜಗತ್ತಿನಲ್ಲಿಯೂ ಸಾಕಷ್ಟು ಬದಲಾವಣೆ ಆಗುತ್ತಾ ಬಂದಿದೆ. ಹಳೆಯ ಕಾರುಗಳು ಎಷ್ಟೇ ಮರೆತೇ ಹೋಗಿವೆ. ಕೆಲವೊಂದು ಕಾರುಗಳು ಹೊಸ ರೂಪ ಪಡೆದು ಬರುತ್ತಿದ್ದರೆ, ಇನ್ನು ಕೆಲವು Read more…

ಮಕ್ಕಳಿಗೆ ಮನೆಯಲ್ಲೇ ಮಾಡಿ ಕೊಡಿ ರುಚಿ ನೀಡುವ ‘ಲೆಮನ್ ಕುಕ್ಕಿಸ್’

ಕುಕ್ಕೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಈಗಂತೂ ಶಾಲೆಗಳಿಗೆ ರಜೆ. ದಿನಾ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸಾರಿಗೆ ಸಿಬ್ಬಂದಿಗೆ ಗುಡ್ ನ್ಯೂಸ್: ಇಲಾಖೆಯಲ್ಲಿ ಸಂಪೂರ್ಣ ಬದಲಾವಣೆ: 30 ಸಾವಿರ ವಿದ್ಯುತ್ ಚಾಲಿತ ಬಸ್ ಖರೀದಿ: ಶ್ರೀರಾಮುಲು

ಚಿತ್ರದುರ್ಗ: ಸಾರಿಗೆ ಇಲಾಖೆಯಲ್ಲಿ ಸಂಪೂರ್ಣ ಬದಲಾವಣೆ ತರಲು ಚಿಂತಿಸಲಾಗಿದೆ. ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್ ಖರೀದಿಗೆ ಮುನ್ನುಡಿ ಬರೆಯಲಾಗಿದ್ದು, 2030ರ ವೇಳೆಗೆ ಹಳೆಯ 30 ಸಾವಿರ ಸಾರಿಗೆ Read more…

ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವಾಗ ತಪ್ಪಾದ ಖಾತೆಗೆ ಹೋಗಿದೆಯಾ ? ಹಾಗಾದ್ರೆ ಈ ಸುದ್ದಿ ಓದಿ

ಈಗ ಎಲ್ಲರೂ ಹೆಚ್ಚಾಗಿ ಡಿಜಿಟಲ್ ಪಾವತಿಗೆ ಮೊರೆ ಹೋಗಿದ್ದಾರೆ. ಆದರೆ ಕೆಲವೊಮ್ಮೆ ಹಣವನ್ನು ತಪ್ಪಾದ ವ್ಯಕ್ತಿಗೆ ಅಜಾಗರೂಕತೆಯಿಂದ ಪಾವತಿಸುವ ಅಪಾಯವಿದೆ. ತಪ್ಪಾದ ಯುಪಿಐ ಐಡಿಯನ್ನು ನಮೂದಿಸುವ ಮೂಲಕ ತಪ್ಪಾದ Read more…

ಮಕ್ಕಳು ಪೊರಕೆ ಕೈನಲ್ಲಿ ಹಿಡಿದು ಗುಡಿಸಿದ್ರೆ ಏನರ್ಥ ಗೊತ್ತಾ…?

ಮನೆಯ ಸ್ವಚ್ಛತೆಗೂ ಲಕ್ಷ್ಮಿಗೂ ಸಂಬಂಧವಿದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿದೆ. ಮನೆ ಸ್ವಚ್ಛ ಮಾಡುವ ಪೊರಕೆಗೆ ದೇವಿ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಪೊರಕೆ ಹೇಗಿಡಬೇಕು ಎನ್ನುವುದ್ರಿಂದ ಹಿಡಿದು Read more…

ಅಗಸೆ ಬೀಜದಿಂದ ದುಪ್ಪಟ್ಟಾಗುತ್ತೆ ʼಸೌಂದರ್ಯʼ

ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. Read more…

ವಿಶೇಷವಾದ ರುಚಿ ರುಚಿ ʼಅವಲಕ್ಕಿʼ ಪಾಯಸ

ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಇಲ್ಲಿದೆ ನೋಡಿ Read more…

ಯಶಸ್ಸು ಬೇಕೆನ್ನುವವರು ಮಲಗುವ ಕೋಣೆಯಲ್ಲಿ ಮಾಡಿ ಬದಲಾವಣೆ

ಮಲಗುವ ಕೋಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ದಿನದ ಪ್ರಾರಂಭವಿರಲಿ ರಾತ್ರಿಯ ಉತ್ತಮ ನಿದ್ರೆಯಿರಲಿ ಮಲಗುವ ಕೋಣೆ ಮಹತ್ವ ಪಡೆಯುತ್ತದೆ. ಇಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ನಮ್ಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...