alex Certify Live News | Kannada Dunia | Kannada News | Karnataka News | India News - Part 1933
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು; ನಟ ಮುಖ್ಯಮಂತ್ರಿ ಚಂದ್ರು ಸಲಹೆ

ಶಿವಮೊಗ್ಗ: ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ನಟ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರು ಇಂದು ನಗರದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿಗೆ ಸೌಹಾರ್ದ ಭೇಟಿ ನೀಡಿ Read more…

ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ: ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

ಶಿವಮೊಗ್ಗ: ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ Read more…

ಮನೆಯಲ್ಲೇ ತಯಾರಿಸಿ ಮೌತ್ ವಾಷ್

ಸುಂದರ ಹಲ್ಲುಗಳು ಮುಖದ ಅಂದ ಹೆಚ್ಚಿಸುತ್ತದೆ. ಯಾವುದೇ ಆಹಾರದ ಸ್ವಾದ ಸವಿಯಬೇಕೆಂದರೆ ಹಲ್ಲಿನ ಆರೋಗ್ಯ ಬಹಳ ಮುಖ್ಯ. ಹಲ್ಲಿನ ನೋವು ಬಹಳ ತ್ರಾಸ ಕೊಡುವಂಥದ್ದು ಹಾಗಾಗಿ ಹಲ್ಲಿನ ಸ್ವಚ್ಛತೆ Read more…

ಕ್ರಿಕೆಟ್ ಹೆಲ್ಮೆಟ್ ಧರಿಸಿ ಬಿಜೆಪಿ ನಾಯಕ ಭಾಷಣ ಮಾಡಿದ್ದೇಕೆ ಗೊತ್ತಾ…..?

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ, “ಸುಪೇಲಾದಲ್ಲಿ ನನ್ನ ಮೇಲೆ ಕಲ್ಲು ತೂರಲಾಯಿತು. ಆದರೆ ಕಲ್ಲು ತೂರಾಟಗಾರರು ಛತ್ತೀಸ್‌ಗಢದ ಜನರ ಮೇಲೆ ಕಲ್ಲು ಎಸೆಯುತ್ತಿದ್ದಾರೆ ಎಂಬುದನ್ನು ಮರೆತಿದ್ದಾರೆ. ಅದು ನನ್ನ Read more…

ಮದುವೆ ಮನೆಯಲ್ಲಿ ಪೊಲೀಸ್​ ಅಧಿಕಾರಿಯ ನೃತ್ಯಕ್ಕೆ ನೆಟ್ಟಿಗರು ಫಿದಾ

ಹಾಡು, ಸಂಗೀತ ಎಂದರೆ ಇಷ್ಟಪಡದವರು ಬಹಳ ಕಮ್ಮಿ ಜನ ಎನ್ನಬಹುದು. ಇವುಗಳಿಗೆ ಎಂಥವರನ್ನೂ ಮೋಡಿ ಮಾಡುವ ಶಕ್ತಿ ಇದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನೃತ್ಯ, ಹಾಡುಗಳದ್ದೇ ಸಿಂಹಪಾಲು. ಇದೀಗ Read more…

ಪೆಟ್ರೋಲ್​ ಬಂಕ್​ನಲ್ಲಿ ಧೂಮಪಾನ ಮಾಡುತ್ತಿದ್ದವನಿಗೆ ಸರಿಯಾದ ಬುದ್ಧಿ ಕಲಿಸಿದ ನೌಕರ

ಸಾರ್ವಜನಿಕ ಸ್ಥಳದಲ್ಲಿದ್ದಾಗ ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಪೆಟ್ರೋಲ್ ಬಂಕ್‌ಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಎಂಬುದು ಪ್ರಪಂಚದಾದ್ಯಂತ ತಿಳಿದಿರುವ ಸಂಗತಿಯಾಗಿದೆ. ಕಾರಣ ತುಂಬಾ ಸರಳವಾಗಿದೆ – ಪೆಟ್ರೋಲ್ ಹೆಚ್ಚು Read more…

BIG NEWS: ಡಿಸೆಂಬರ್ 31 ರೊಳಗೆ ಗುಂಡಿ ಮುಕ್ತವಾಗ್ತವಾ ಬೆಂಗಳೂರು ರಸ್ತೆಗಳು….? ಬಿಬಿಎಂಪಿ ಹೇಳಿದ್ದೇನು…..?

ಬೆಂಗಳೂರಲ್ಲಿ ರಸ್ತೆ ಗುಂಡಿಗಳಿಂದ ಬೇಸತ್ತಿರೋ ನಗರದ ಜನತೆಗೆ ಬಿಬಿಎಂಪಿ ಹೊಸ ಸುದ್ದಿ ಕೊಟ್ಟಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರ್ಷಾಂತ್ಯದೊಳಗೆ ನಗರವನ್ನು ಗುಂಡಿ ಮುಕ್ತ ನಗರವನ್ನಾಗಿ ಮಾಡುವುದಾಗಿ Read more…

ಕಲಿಕೆಗೆ ವಯಸ್ಸಿನ ಹಂಗಿಲ್ಲ; ಮೂರು ಸ್ನಾತಕೋತ್ತರ ಪದವಿ ಪಡೆದ 70ರ ವೃದ್ದೆ

ಕಾಲ ಬದಲಾಗುತ್ತಿದ್ದು, ಹಿರಿಯರೂ ಪ್ರತಿಷ್ಠಿತ ಶೈಕ್ಷಣಿಕ ಪದವಿಗಳನ್ನು ಪಡೆದು ಮಾದರಿಯಾಗಿದ್ದಾರೆ. ವಿಯೆಟ್ನಾಂನ ಡಾಂಗ್ ಥಾಪ್ ಪ್ರಾಂತ್ಯದ ಕಾವೊ ಲಾನ್ಹ್ ಸಿಟಿಯ ಟಿನ್ ಥೋಯ್ ಕಮ್ಯೂನ್‌ನಲ್ಲಿ ನಿವೃತ್ತ ಶಿಕ್ಷಕಿ ಹುಯ್ನ್ Read more…

ಪಾನ್​ ಕಾರ್ಡ್​​ ಬಳಕೆದಾರರೇ ಇರಲಿ ಎಚ್ಚರ….! ಅಗತ್ಯವಾಗಿ ತಿಳಿದುಕೊಳ್ಳಿ ಈ ವಿಷಯ

ಯಾವುದೇ ಕಾನೂನು ತೊಂದರೆ ಅಥವಾ ನಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು, ಎಲ್ಲರೂ 10 ಅಂಕೆಗಳ ಪ್ಯಾನ್ ಸಂಖ್ಯೆಯನ್ನು ಅತ್ಯಂತ ಎಚ್ಚರಿಕೆಯಿಂದ ತುಂಬಬೇಕಾಗುತ್ತದೆ. ಪ್ಯಾನ್ ಕಾರ್ಡ್ ವಿವರಗಳನ್ನು ಸಲ್ಲಿಸುವಾಗ ಯಾವುದೇ ಕಾಗುಣಿತ Read more…

BIG NEWS: ಸರ್ಕಾರಿ ಬಸ್ ಸಮಸ್ಯೆ; ಸಾರಿಗೆ ಸಚಿವರ ಉತ್ತರಕ್ಕೆ ವಿಪಕ್ಷಗಳು ಕೆಂಡಾಮಂಡಲ; ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲ

ಬೆಳಗಾವಿ: ವಿಧಾನಸಭೆಯಲ್ಲಿ ಸರ್ಕಾರಿ ಬಸ್ ಸಮಸ್ಯೆಯಿಂದ ಶಾಲಾ ಮಕ್ಕಳ ಪರದಾಟದ ಬಗ್ಗೆ ಪ್ರತಿದ್ವನಿಸಿದ್ದು, ಸಚಿವ ಶ್ರೀರಾಮುಲು ನೀಡಿದ ಉತರಕ್ಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಹಾಗೂ ವಿಪಕ್ಷ Read more…

BIG NEWS: ಪರಿಷತ್ ನೂತನ ಸಭಾಪತಿಯಾಗಿ ಹೊರಟ್ಟಿ ಆಯ್ಕೆ

ಬೆಳಗಾವಿ: ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಿಜೆಪಿ ಎಂ ಎಲ್ ಸಿ ಬಸವರಾಜ್ ಹೊರಟ್ಟಿ ಆಯ್ಕೆಯಾಗಿದ್ದಾರೆ. ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಹೊರಟ್ಟಿ ಅವರನ್ನು ಚುನಾಯಿಸುವಂತೆ ತೇಜಸ್ವಿನಿಗೌಡ, ಶಂತಾರಾಂ ಸಿದ್ದಿ, Read more…

BIG NEWS: ಡ್ಯಾಂ ಗಳನ್ನು ಎತ್ತರಿಸಲು ಅವರ ತಾತನ ಮನೆಯದ್ದಲ್ಲ; ನೀರು ಬಂದ್ ಮಾಡುವ ಅಧಿಕಾರ ಯಾರಿಗೂ ಇಲ್ಲ; ಮಹಾ ಸರ್ಕಾರದ ವಿರುದ್ಧ ಸಚಿವ ಕಾರಜೋಳ ಆಕ್ರೋಶ

ಬೆಳಗಾವಿ: ಗಡಿ ವಿವಾದದ ಬೆನ್ನಲ್ಲೇ ಜಲ ವಿವಾದ ಸೃಷ್ಟಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವಿಧಾನಸಭೆಯಲ್ಲಿ Read more…

ಡಿಸ್ ಪ್ಲೇ ಬೋರ್ಡ್ ನಲ್ಲಿನ ಸಂದೇಶ ಕಂಡು ಸಾರ್ವಜನಿಕರಿಗೆ ಶಾಕ್….!

ಮಹಾರಾಷ್ಟ್ರದ ಮುಂಬೈನ ಹಾಜಿ ಅಲಿಯಿಂದ ವರ್ಲಿ-ಬೌಂಡ್ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಡಿಸ್ ಪ್ಲೇ ಬೋರ್ಡ್ ನಲ್ಲಿ ಕಂಡ ಸಂದೇಶಕ್ಕೆ ಗಲಿಬಿಲಿಗೊಂಡಿದ್ದಾರೆ. ವಾಹನ ಚಾಲಕರು ಎಲ್ಇಡಿ ಡಿಸ್ಪ್ಲೇ ಬೋರ್ಡ್ನಲ್ಲಿ Read more…

BIG NEWS: ಮತ್ತಷ್ಟು ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 131 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,680 ಜನರು ಕೋವಿಡ್ ನಿಂದ Read more…

BIG NEWS: ಕೋವಿಡ್ ನಿಯಮ ಪಾಲಿಸದಿದ್ದರೆ ‘ಭಾರತ್ ಜೋಡೋ’ ಯಾತ್ರೆ ಮುಂದೂಡಿ; ಕೇಂದ್ರ ಆರೋಗ್ಯ ಸಚಿವರ ಖಡಕ್ ಸೂಚನೆ

ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಹಠಾತ್ ಉಲ್ಬಣಗೊಳ್ಳುತ್ತಿರುವ ಆತಂಕದ ನಡುವೆ, ಕೇಂದ್ರ ಆರೋಗ್ಯ ಸಚಿವಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದೆ. ಕಾಂಗ್ರೆಸ್ ನ Read more…

BIG NEWS: ಮೀಸಲಾತಿ ಘೋಷಿಸಿದರೆ ಸಂಭ್ರಮಾಚರಣೆ; ಇಲ್ಲವಾದರೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ; ಮತ್ತೆ ಎಚ್ಚರಿಕೆ ಕೊಟ್ಟ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಆರಂಭವಾಗಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧದತ್ತ ಧಾವಿಸಿ ಬರುತ್ತಿದ್ದಾರೆ. ಬೈಲಹೊಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ವಿದ್ಯಾರ್ಥಿನಿಯರಿಗೆ ತಾಲಿಬಾನ್‌ ನಿಂದ ಮತ್ತೊಂದು ಶಾಕ್; ವಿವಿ ಮೆಟ್ಟಿಲೇರದಂತೆ ನಿರ್ಬಂಧ

ಮಹಿಳೆಯರ ಆಸೆ, ಕನಸು, ಹಕ್ಕುಗಳನ್ನು ಹತ್ತಿಕ್ಕುವ ತಾಲಿಬಾನ್ ಮಹಿಳೆಯರಿಗೆ ಮತ್ತೊಂದು ಶಾಕ್ ಕೊಟ್ಟಿದೆ . ಮಹಿಳೆಯರು ಇನ್ಮುಂದೆ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಕಲಿಯದಂತೆ ನಿರ್ಬಂಧ ವಿಧಿಸಿದೆ. ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನವು Read more…

ದಂಗಾಗಿಸುವಂತಿದೆ ಫಿಫಾ ಫೈನಲ್ ಪಂದ್ಯದಂದು ಕೇರಳದಲ್ಲಾಗಿರುವ ಮದ್ಯ ಮಾರಾಟ…!

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಿಕ್ಕೇರಿಸಿಕೊಂಡಿರೋದು ಬಯಲಾಗಿದೆ. ಫುಟ್ಬಾಲ್ ಫೈನಲ್ ಪಂದ್ಯ ನಡೆದ ದಿನ ಕೇರಳದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮದ್ಯ Read more…

ನಾವು ದೇವರಿಗೆ ಕೈ ಎತ್ತಿ ನಮಸ್ಕಾರ ಮಾಡುವುದೇಕೆ…..? ಇದರ ಹಿಂದಿದೆ ಈ ಕಾರಣ

ದೇವಸ್ಥಾನಕ್ಕೆ ಹೋದ ಕೂಡಲೇ ನಾವು ಮೊದಲು ದೇವರನ್ನು ಕಂಡಾಗ ನಮಸ್ಕಾರ ಮಾಡುತ್ತೇವೆ. ಇದು ನಮಗೇ ತಿಳಿಯದ ಹಾಗೆ ನಾವು ಮಾಡುವ ಒಂದು ಕ್ರಿಯೆ. ದೇವರನ್ನು ಕಂಡ ಕೂಡಲೇ ನಾವು Read more…

ರಾಮ್‌ ದೇವ್ ಅವರ ದಿವ್ಯ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ನೇಪಾಳ

ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳನ್ನು ನೇಪಾಳದ ಔಷಧ ನಿಯಂತ್ರಣ ಪ್ರಾಧಿಕಾರವು ವಿಶ್ವ ಆರೋಗ್ಯ Read more…

KYC ನವೀಕರಣ ಕುರಿತಂತೆ ಎಲ್‌ಐಸಿ ಯಿಂದ ಮಹತ್ವದ ಸೂಚನೆ

ಕೆ.ವೈ.ಸಿ. ಅಪ್ ಡೇಟ್ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಎಲ್ಐಸಿ ತನ್ನ ಗ್ರಾಹಕರನ್ನು ಎಚ್ಚರಿಸಿ ಸಾರ್ವಜನಿಕ ಪ್ರಕಟಣೆ ತಿಳಿಸಿದೆ. ಎಲ್‌ಐಸಿ Read more…

ಇನ್ಸ್ಟಾಗ್ರಾಂ ನಲ್ಲಿ ಫಿಫಾ ವರ್ಲ್ಡ್ ಕಪ್ ಎತ್ತಿಹಿಡಿದ ಮೆಸ್ಸಿ ಫೋಟೋ ನಂ.1

ಫಿಫಾ ವರ್ಲ್ಡ್ ಕಪ್ ಎತ್ತಿಹಿಡಿದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡ್ತಿದ್ದಾರೆ. ವರ್ಲ್ಡ್ ಕಪ್ ಎತ್ತಿಹಿಡಿದ ಮೆಸ್ಸಿ ಫೋಟೋ ಇನ್ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು Read more…

ಗಳಿಕೆ ರಜೆ ನಗದೀಕರಣ ಕುರಿತಂತೆ ಸರ್ಕಾರಿ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಗಳಿಕೆ ರಜೆ ನಗದೀಕರಣ ಕುರಿತಂತೆ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2023 ನೇ ಸಾಲಿನ ಅವಧಿಯಲ್ಲಿ ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ನಗದೀಕರಣಗೊಳಿಸುವ Read more…

BIG NEWS: ಗಡಿ ವಿವಾದದ ಬೆನ್ನಲ್ಲೆ ಮಹಾರಾಷ್ಟ್ರದಿಂದ ಮತ್ತೊಂದು ತಗಾದೆ

ಮುಂಬೈ: ಗಡಿ ವಿವಾದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಕ್ಯಾತೆ ತೆಗೆದಿದೆ. ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂ ನಿಂದ ನೀರು ಕೊಡದಂತೆ ಎನ್ ಸಿ ಪಿ ಶಾಸಕ ಜಯಂತ್ ಪಾಟೀಲ್ Read more…

ಬುಲೆಟ್‌ ಲುಕ್‌ ನಲ್ಲೂ ಬಂದಿದೆ ಎಲೆಕ್ಟ್ರಿಕ್‌ ಬೈಕ್‌; ಕೇವಲ 2 ಸಾವಿರ ರೂಪಾಯಿಗೆ ಮಾಡಬಹುದು ಬುಕ್ಕಿಂಗ್…..!‌

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಓಲಾ, ಓಕಿನಾವಾ ಸೇರಿದಂತೆ ಅನೇಕ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಟ್‌ ಕೇಕ್‌ ನಂತೆ ಮಾರಾಟವಾಗುತ್ತಿವೆ. ಇದರ ಜೊತೆಜೊತೆಗೆ ಎಲೆಕ್ಟ್ರಿಕ್‌ ಬೈಕ್‌ಗಳು Read more…

BIG NEWS: ಚೀನಾದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ; ಮುಂಜಾಗೃತಾ ಕ್ರಮವಾಗಿ ಭಾರತದಿಂದ ವಿಶೇಷ ಕಾರ್ಯಪಡೆ ರಚನೆ

ಬೀಜಿಂಗ್: ಚೀನಾದಲ್ಲಿ ಮತ್ತೆ ಕೋವಿಡ್ ಮಹಾಮಾರಿ ಅಟ್ಟಹಾಸ ಮುಂದುವರೆದಿದೆ. ಚಿಕಿತ್ಸೆಗಾಗಿ ಜನರು ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿದ್ದಾರೆ. ಚೀನಾ, ಅಮೆರಿಕಾ, ಕೊರಿಯಾ, ಬ್ರೆಜಿಲ್ ದೇಶಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ Read more…

14 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್; ದಿನಗೂಲಿ ನೌಕರನ ಕುಟುಂಬ ಕಂಗಾಲು

ದಿನಗೂಲಿ ನೌಕರರೊಬ್ಬರಿಗೆ 14 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ಇದರಿಂದಾಗಿ ಕುಟುಂಬ ಕಂಗಾಲಾಗಿ ಹೋಗಿದೆ. ಇಂತಹದೊಂದು ಘಟನೆ ಬಿಹಾರದ ರೋಹತಾಸ್ ಜಿಲ್ಲೆಯಲ್ಲಿ Read more…

ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ಇಲ್ಲಿದೆ ಗುಡ್ ನ್ಯೂಸ್

ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಆರೋಗ್ಯ ವಿಮೆ ಒದಗಿಸಲು ಚಿಂತನೆ ನಡೆಸಲಾಗಿದೆ. ಮಂಗಳವಾರದಂದು ವಿಧಾನಪರಿಷತ್ ನಲ್ಲಿ Read more…

BIG NEWS: ಹೈಕೋರ್ಟ್ ಆದೇಶ ಹಿನ್ನೆಲೆ; ಭೈರಿದೇವರಕೊಪ್ಪ ದರ್ಗಾ ತೆರವು

ಹುಬ್ಬಳ್ಳಿ: ರಸ್ತೆ ಅಗಲೀಕರಣಕ್ಕಾಗಿ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ತೆರವುಗೊಳಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿ ದರ್ಗಾ ಇತ್ತು. ಆದರೆ ರಸ್ತೆ ಅಗಲೀಕರಣಕ್ಕಾಗಿ ದರ್ಗಾ Read more…

ನಿರ್ಜನ ಪ್ರದೇಶಕ್ಕೆ ಹೋದ ಯುವ ಜೋಡಿ ದುಡುಕಿನ ನಿರ್ಧಾರ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪ ನಿರ್ಜನ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಲ್ಲುಗುಡ್ಡೆ ಅಣೂರು ದರ್ಶನ್ ಮತ್ತು ಹಾಸನ ಜಿಲ್ಲೆ ಹಾನಬಾಳುವಿನ ಪೂರ್ವಿಕಾ ಮೃತಪಟ್ಟವರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...