alex Certify Live News | Kannada Dunia | Kannada News | Karnataka News | India News - Part 1925
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂದಿನ ಚುನಾವಣೆಯಲ್ಲಿ BJP ಸುನಾಮಿ ಅಲೆ ಏಳಲಿದೆ; 2023 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ; ಸಿಎಂ ಬೊಮ್ಮಾಯಿ

ಮಂಡ್ಯ: ಕರ್ನಾಟಕದಲ್ಲಿ ಇಂದು ಎಲ್ಲೆಡೆ ಬಿಜೆಪಿ ಅಲೆಯಿದೆ. ಹಳೆ ಮೈಸೂರು, ಮಂಡ್ಯ ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. Read more…

BIG NEWS: ಕರ್ನಾಟಕದ KMFಗೆ ಗುಜರಾತ್ ನ ಅಮೂಲ್ ಸಾಥ್; ದೇಶಾದ್ಯಂತ ಕ್ಷೀರ ಕ್ರಾಂತಿಗೆ ಕೇಂದ್ರ ಸರ್ಕಾರ ಸಿದ್ಧ; ಅಮಿತ್ ಶಾ ಘೋಷಣೆ

ಮಂಡ್ಯ: ಕರ್ನಾಟಕದ ಕೆಎಂಎಫ್ ಗೆ ಗುಜರಾತ್ ನ ಅಮೂಲ್ ಸಾಥ್ ನೀಡಲಿದ್ದು, ದೇಶಾದ್ಯಂತ ಕ್ಷೀರ ಕ್ರಾಂತಿ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ Read more…

8 ತಿಂಗಳಲ್ಲಿ 46 ಕೆ.ಜಿ. ತೂಕ ಕಳೆದುಕೊಂಡ ಪೊಲೀಸ್​ ಅಧಿಕಾರಿ

ಎಂಟು ತಿಂಗಳಲ್ಲಿ ಸುಮಾರು 46 ಕೆಜಿ ತೂಕ ಇಳಿಸಿದ್ದಕ್ಕಾಗಿ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಪೊಲೀಸ್ ಆಯುಕ್ತ ಸಂಜಯ್ ಅರೋರಾ ಇತ್ತೀಚೆಗೆ ಸನ್ಮಾನಿಸಿದರು. ಜಿತೇಂದ್ರ ಮಣಿ ತ್ರಿಪಾಠಿ, ಡೆಪ್ಯುಟಿ Read more…

ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಚಾಲಕನಿಂದ ಅತ್ಯಾಚಾರ

ಪಣಜಿ: ರಜೆಯ ನಿಮಿತ್ತ ಗೋವಾಕ್ಕೆ ಕ್ರಿಸ್​ಮಸ್​ ಪಾರ್ಟಿ ಮಾಡಲು ಸ್ನೇಹಿತರ ಜೊತೆ ತೆರಳಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಸ್​ ಚಾಲಕನೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮುಂಬೈ Read more…

ಮುಂದಿನ 40 ದಿನಗಳಲ್ಲಿ ಕೊರೋನಾ ಉಲ್ಬಣ: ಆರೋಗ್ಯ ಸಚಿವಾಲಯದಿಂದ ಮಾಹಿತಿ

ಭಾರತದಲ್ಲಿ ಮುಂದಿನ 40 ದಿನಗಳಲ್ಲಿ ಕೊರೋನಾ ಪ್ರಕರಣಗಳ ಉಲ್ಬಣವನ್ನು ಕಾಣಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿದೆ. ಭಾರತದಲ್ಲಿ ಈಗಾಗಲೇ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಏರಿಕೆಯಾಗಿದೆ. ಈಗ Read more…

BIG NEWS: ದೇಶದಲ್ಲಿ ಹೆಚ್ಚುತ್ತಿದೆ ಹೊಸ ರೂಪಾಂತರಿ ವೈರಸ್ ಆತಂಕ; 3,609 ಕೋವಿಡ್ ಸಕ್ರಿಯ ಪ್ರಕರಣ ದಾಖಲು; ಒಂದೇ ದಿನದಲ್ಲಿ 240ಕ್ಕೂ ಹೆಚ್ಚು ಜನರಲ್ಲಿ ಸೋಂಕು

ನವದೆಹಲಿ: ದೇಶದಲ್ಲಿ BF.7 ಹೊಸ ರೂಪಾಂತರಿ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 243 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 530699 Read more…

BIG NEWS: ಮನ್ ಮುಲ್ ಮೆಗಾ ಡೇರಿ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಮನ್ ಮುಲ್ ಮೆಗಾ ಡೇರಿಯನ್ನು ಉದ್ಘಾಟನೆ ಮಾಡಿದರು. 260 ಕೋಟಿ ವೆಚ್ಚದಲ್ಲಿ Read more…

BIG NEWS: ಅಮಿತ್ ಶಾ ಕಾರ್ಯಕ್ರಮದಿಂದ ದೂರ ಉಳಿದ BSY; ಅಚ್ಚರಿ ಮೂಡಿಸಿದ ಮಾಜಿ ಸಿಎಂ ನಡೆ

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದಾರೆ. ಆದರೆ ಮಾಜಿ Read more…

ಹುಡುಗನೊಂದಿಗಿನ ಸ್ನೇಹ ಪ್ರಶ್ನಿಸಿದ ತಾಯಿಯನ್ನೇ ಹತ್ಯೆಗೈದ ಮಗಳು

ಹುಡುಗನೊಂದಿಗಿನ ಸ್ನೇಹವನ್ನ ಪ್ರಶ್ನಿಸಿದ ತಾಯಿಯನ್ನು ಮಗಳೇ ಗೆಳೆಯನೊಂದಿಗೆ ಸೇರಿ ಹತ್ಯೆ ಮಾಡಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಥಾಣೆಯ ಮುಂಬ್ರಾದ 17 ವರ್ಷದ ಹುಡುಗಿ ಮತ್ತು ಆಕೆಯ ಗೆಳೆಯ ತಮ್ಮ Read more…

ಸ್ನಾಯು ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತೆ ಅಧಿಕ ಕೆಫೀನ್ ಸೇವನೆ

ನಿರಂತರವಾಗಿ ಕೆಫೀನ್ ಅಂಶದ ಸೇವನೆಯಿಂದ ನಿಮ್ಮ ಮೆದುಳಿನಲ್ಲಿರುವ ಗ್ರೇ ಪದಾರ್ಥ ತಗ್ಗಿ, ನಮ್ಮ ಪ್ರತಿನಿತ್ಯದ ಕೆಲಸಕ್ಕೆ ಅಗತ್ಯವಾದ ಸ್ನಾಯು ನಿಯಂತ್ರಣ, ಇಂದ್ರೀಯ ಕಾರ್ಯ, ಭಾವನೆಗಳು, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು Read more…

BIG NEWS: ರಿಷಬ್ ಪಂತ್ ಸ್ಥಿತಿ ಗಂಭೀರ; ಡೆಹ್ರಾಡೂನ್ ಆಸ್ಪತ್ರೆಗೆ ಶಿಫ್ಟ್

ಡೆಹ್ರಾಡೂನ್: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದೆಹಲಿ ಏಮ್ಸ್ ನಿಂದ ಡೆಹ್ರಾಡೂನ್ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ Read more…

ಬಂಜರು ಭೂಮಿಯಲ್ಲಿ ಕೋಟಿ ಕೋಟಿ ಗಳಿಸುತ್ತಿದ್ದಾರೆ ಐಐಟಿ ಬಾಂಬೆ ಪದವೀಧರರು

ಐಐಟಿ ಬಾಂಬೆ ಪದವೀಧರರಾದ ಅಮಿತ್ ಕುಮಾರ್ ಮತ್ತು ಅಭಯ್ ಸಿಂಗ್, ರಾಜಸ್ಥಾನದಿಂದ ಬಂದ ಇಬ್ಬರು ಆತ್ಮೀಯ ಸ್ನೇಹಿತರು ತಮ್ಮ ಸೃಜನಶೀಲ ಚಿಂತನೆಯಿಂದ ಬಂಜರು ಭೂಮಿಯನ್ನು ಹಸಿರಾಗಿಸಿದ್ದಾರೆ. ಇವರಿಬ್ಬರು ಈಕಿ Read more…

BIG NEWS: ಕಳಸಾ ಬಂಡೂರಿ DPR ಗೆ ಗೋವಾ ಸಿಎಂ ವಿರೋಧ ವಿಚಾರ; ಸಿಎಂ ಬೊಮ್ಮಾಯಿ ಕಿಡಿ

ಬೆಂಗಳೂರು: ಕಳಸಾ-ಬಂಡೂರಿ ಯೋಜನೆ ವಿಸ್ತೃತ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, Read more…

BIG NEWS: ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ; ಸಿಎಂ ಮಾಹಿತಿ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಇಂದು ಹಾಗೂ ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ Read more…

BIG BREAKING: ತಾಯಿ ಅಂತ್ಯಸಂಸ್ಕಾರ ನೆರವೇರಿಸಿದ ಬೆನ್ನಲ್ಲೇ ಕರ್ತವ್ಯಕ್ಕೆ ಹಾಜರಾದ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಶತಾಯುಷಿ ಹೀರಾ ಬೆನ್ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಳಗಿನ ಜಾವ 3:30ಕ್ಕೆ ಹೀರಾ ಬೆನ್ ಅವರು ಅನಾರೋಗ್ಯದಿಂದ ನಿಧನರಾಗಿದ್ದು, 9.30 ಗಂಟೆಯೊಳಗೆ Read more…

CBSE 10, 12 ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಅವಕಾಶ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ -CBSE ಬೋರ್ಡ್ ಎಕ್ಸಾಮ್ಸ್ 2023 ಟೈಮ್ ಟೇಬಲ್ ಬಿಡುಗಡೆ ಮಾಡಿದೆ. 10, 12ನೇ ತರಗತಿಯ ಡೇಟ್‌ಶೀಟ್ ಅನ್ನು ಮಂಡಳಿ ಒಂದೇ Read more…

BIG NEWS: ಹೊಸ ವರ್ಷಕ್ಕೂ ಮುನ್ನ BMTC ಪ್ರಯಾಣಿಕರಿಗೆ ಬಿಗ್ ಶಾಕ್

ಬೆಂಗಳೂರು: ಹೊಸ ವರ್ಷದ ಆರಂಭದಲ್ಲಿಯೇ ಬಿಎಂಟಿಸಿ ಪ್ರಯಾಣಿಕರಿಗೆ ಶಾಕ್ ನೀಡಿದೆ. ಮಾಸಿಕ ಪಾಸ್ ದರ ಮಾತ್ರವಲ್ಲ ಟಿಕೆಟ್ ದರವನ್ನೂ ಹೆಚ್ಚಳ ಮಾಡಿದೆ. ಇಂಧನ ದರ ಹೆಚ್ಚಳ ಹಿನ್ನೆಲೆಯಲ್ಲಿ ಮಾಸಿಕ Read more…

BREAKING NEWS: ಪಂಚಭೂತಗಳಲ್ಲಿ ಲೀನರಾದ ಪ್ರಧಾನಿ ಮೋದಿ ತಾಯಿ ಹೀರಾ ಬೆನ್

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರ ಅಂತ್ಯಕ್ರಿಯೆ ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನೆರವೇರಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು Read more…

‘ಪಠಾಣ್’​ ಚಿತ್ರದ ಹಾಡಿಗೆ ಮಹಿಳೆ ನೃತ್ಯ: ನೆಟ್ಟಿಗರು ಫಿದಾ

ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್​ ಚಿತ್ರದ ಜೂಮ್ ಜೋ ಪಠಾನ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು ಅದೀಗ ಭಾರಿ ವೈರಲ್ ಆಗುತ್ತಿದೆ. ಈ ನೃತ್ಯ Read more…

ರಾಜ್ಯದಲ್ಲಿ ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ

ಬೆಂಗಳೂರು: ಪ್ರಧಾನಿ ಮೋದಿ ಅವರ ತಾಯಿ ಹೀರಾ ಬೆನ್ ನಿಧನರಾಗಿದ್ದಾರೆ. ಇದೇ ವೇಳೆ ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ Read more…

ಚಳಿಗೆ ಫ್ರೀಜ್​ ಆದ ಟೆಸ್ಲಾ ಕಾರಿನ ಬಾಗಿಲು: ದಂಪತಿ ಪರದಾಟ

ತಣ್ಣನೆಯ ಹವಾಮಾನದ ಹೊರಗೆ ಹೋಗುವ ಬದಲು ಕಾರಿನಲ್ಲಿ ಕುಳಿತುಕೊಳ್ಳುವುದೇ ಬೆಸ್ಟ್​ ಎಂದು ಹಲವರು ಎಂದುಕೊಳ್ಳುತ್ತಾರೆ. ಇಲ್ಲೊಂದು ಘಟನೆಯಲ್ಲಿ ಟೆಸ್ಲಾ ಕಾರಿನ ಮಾಲೀಕರು ಕಾರಿನಲ್ಲಿ ಕುಳಿತುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದರು. Read more…

ಅಂತಿಮ ಯಾತ್ರೆಯಲ್ಲಿ ತಾಯಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಪಂಕಜ್ ಮೋದಿ ನಿವಾಸದಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಪಾರ್ಥಿವ ಶರೀರಕ್ಕೆ Read more…

ಝೂಮ್​ ಮೀಟಿಂಗ್​ಗೆ ಬಂದ ಎಲಾನ್​ ಮಸ್ಕ್​ ರ ಮುದ್ದು ಕಂದ: ವರ್ಷದ ಸಭೆ ಎಂದ ನೆಟ್ಟಿಗರು

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಎಂದಿಗೂ ಗಮನವನ್ನು ಸೆಳೆಯಲು ವಿಫಲವಾಗುವುದಿಲ್ಲ ಆದರೆ ಈ ಬಾರಿ ವರ್ಚುವಲ್ ಮೀಟಿಂಗ್‌ನಲ್ಲಿ ತನ್ನ ಮೋಹಕತೆಯಿಂದ ಗಮನ ಸೆಳೆದಿದ್ದು ಅವರ Read more…

ಪ್ರಧಾನಿ ಮೋದಿ ಹೋಲುತ್ತಿದೆ ಕೊಚ್ಚಿನ್ ಕಾರ್ನಿವಲ್ ನಲ್ಲಿ ಸುಡಲು ಸಿದ್ಧವಾದ ಪ್ರತಿಕೃತಿ: ಬಿಜೆಪಿ ಆಕ್ರೋಶ

ಕೊಚ್ಚಿ: ಕೊಚ್ಚಿನ್ ಕಾರ್ನೀವಲ್‌ ಗಾಗಿ ನಿರ್ಮಿಸಲಾದ ಪ್ರತಿಕೃತಿ ಮುಖ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಹೋಲುತ್ತದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಎರ್ನಾಕುಲಂ ಜಿಲ್ಲಾಧ್ಯಕ್ಷ Read more…

‘ಪರಿಸ್ಥಿತಿ ಬಂದ್ರೆ 3-4 ಜನರನ್ನಾದರೂ ಸಾಯಿಸಿ’ ಎಂದ ಕಾಂಗ್ರೆಸ್​ ನಾಯಕನ ಹಳೆ ವಿಡಿಯೋ ವೈರಲ್​

ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಅವರ ‘ನಿಮ್ಮ ಮನೆಯಲ್ಲಿ ಚಾಕುಗಳನ್ನು ಇಟ್ಟುಕೊಳ್ಳಿ’ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು Read more…

250 ಜಾಕ್‌ ಬಳಸಿ ಹನುಮಂತ ದೇವಾಲಯ ಶಿಫ್ಟ್​: ರಸ್ತೆ ವಿಸ್ತರಣೆಗಾಗಿ ಈ ಕ್ರಮ

ಶಹಜಹಾನ್‌ಪುರ: ರಸ್ತೆ ವಿಸ್ತರಣೆಗಾಗಿ ಹನುಮಂತ ದೇವಾಲಯವನ್ನು ಕೆಡುವವ ಪರಿಸ್ಥಿತಿ ಬಂದಾಗ, ಅದು ಅಪವಿತ್ರ ಎನ್ನುವ ಕಾರಣಕ್ಕೆ ದೇವಾಲಯವನ್ನೇ 67 ಅಡಿ ಸ್ಥಳಾಂತರ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. Read more…

BIG NEWS: ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಪಂಚಮಸಾಲಿ ಹಾಗೂ ಒಕ್ಕಲಿಗ ಎರಡೂ Read more…

ಕೊಳವೆ ರಿಪೇರಿ ಮಾಡುತ್ತಿದ್ದವನನ್ನು ಕಳ್ಳನೆಂದು ಭಾವಿಸಿ ಗುಂಡಿಕ್ಕಿ ಕೊಲೆ

ಟೆಕ್ಸಾಸ್: ಇಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಗೊಂದಲಕ್ಕೀಡಾಗಿ ಪ್ಲಂಬರ್ ಒಬ್ಬನನ್ನು ಮನೆಯ ಮಾಲೀಕರು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, 53 ವರ್ಷದ ಸೀಸರ್ ಮೊಂಟೆಲೊಂಗೊ Read more…

ಫ್ರಿಡ್ಜ್‌ ನಲ್ಲಿಟ್ಟರೆ ವಿಷವಾಗಿಬಿಡುತ್ತವೆ ಈ ವಸ್ತುಗಳು…!

ಸಾಮಾನ್ಯವಾಗಿ ಹಣ್ಣು ತರಕಾರಿಗಳು, ಉಳಿದ ಆಹಾರ ಪದಾರ್ಥಗಳನ್ನೆಲ್ಲ ನಾವು ಫ್ರಿಡ್ಜ್‌ನಲ್ಲಿಡುತ್ತೇವೆ. ಅದು ಕೆಟ್ಟು ಹೋಗದಂತೆ ರಕ್ಷಿಸಿಕೊಳ್ಳುವುದು ನಮ್ಮ ಉದ್ದೇಶ. ಜೊತೆಗೆ ಫ್ರಿಡ್ಜ್‌ನಲ್ಲಿಟ್ಟರೆ ಆಹಾರ ತಾಜಾ ಆಗಿರುತ್ತದೆ. ಆದರೆ ಆಹಾರವನ್ನು Read more…

ಫಟಾ ಫಟ್‌ ಮಾಡಬಹುದು ಮಕ್ಕಳಿಗೆ ಇಷ್ಟವಾಗುವಂತಹ ಆಲೂಗಡ್ಡೆ ಇಡ್ಲಿ

ಇಡ್ಲಿ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಆಹಾರ. ಇದನ್ನು ಜೀರ್ಣಿಸಿಕೊಳ್ಳುವುದು ಸುಲಭ, ಅದಕ್ಕಾಗಿಯೇ ಎಲ್ಲರೂ ಸಾಮಾನ್ಯವಾಗಿ ಬೆಳಗಿನ ಉಪಾಹಾರಕ್ಕೆ ಇಡ್ಲಿ ತಿನ್ನಲು ಇಷ್ಟಪಡುತ್ತಾರೆ. ರವಾ ಇಡ್ಲಿ, ರೈಸ್ ಇಡ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...