alex Certify Live News | Kannada Dunia | Kannada News | Karnataka News | India News - Part 1837
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ದೇಗುಲ ಒಡೆದಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂದ ಡಿಎಂಕೆ ಸಂಸದ…..!

ಸೇತು ಸಮುದ್ರ ಯೋಜನೆಗಾಗಿ ರಾಮ ಸೇತುವೆಯನ್ನು ತೆರವು ಮಾಡಬೇಕು ಎಂಬ ಹೇಳಿಕೆಗಳ ಕಾರಣಕ್ಕೆ ತಮಿಳುನಾಡಿನಲ್ಲಿ ಈಗಾಗಲೇ ವಿವಾದ ಸೃಷ್ಟಿಯಾಗಿದ್ದು, ಇದೀಗ ಡಿಎಂಕೆ ಸಂಸದರೊಬ್ಬರು ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. Read more…

BIG NEWS: ಹಿಂಡನ್ ಬರ್ಗ್ ಆರೋಪಕ್ಕೆ ಅದಾನಿ ಸಮೂಹದ ಪ್ರತಿಕ್ರಿಯೆ; ಭಾರತದ ಮೇಲಿನ ವ್ಯವಸ್ಥಿತ ದಾಳಿ ಎಂದು ಬಣ್ಣಿಸಿದ ಕಂಪನಿ

ಅದಾನಿ ಸಮೂಹದ ಕಂಪನಿಗಳ ಕುರಿತಂತೆ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಬಿಡುಗಡೆ ಮಾಡಿರುವ ವರದಿ ಭಾರತದಲ್ಲಿ ತಲ್ಲಣವನ್ನುಂಟು ಮಾಡಿರುವ ಮಧ್ಯೆ ಭಾನುವಾರದಂದು ಅದಾನಿ ಸಮೂಹ ಹಿಂಡನ್ Read more…

ಶೂ ಪ್ಯಾಕ್ ಮಾಡುವಾಗ ಅನುಸರಿಸಿ ಈ ಸುಲಭ ಟಿಪ್ಸ್

ಪ್ಯಾಕಿಂಗ್ ಮಾಡೋದು ಒಂದು ಕಲೆ. ಅದರಲ್ಲೂ ಪ್ರವಾಸಕ್ಕೆ ಹೊರಡಬೇಕಾದರೆ ಸರಿಯಾಗಿ ಪ್ಯಾಕಿಂಗ್ ಮಾಡಿಲ್ಲವಾದರೆ ಲಗ್ಗೇಜ್ ಜಾಸ್ತಿಯಾಗೋದ್ರಲ್ಲಿ ಡೌಟಿಲ್ಲ. ಅದ್ರಲ್ಲೂ ಮುಖ್ಯವಾಗಿ ಚಪ್ಪಲಿಗಳನ್ನು ಅಥವಾ ಶೂಗಳನ್ನು ಪ್ಯಾಕಿಂಗ್ ಮಾಡೋದ್ರಲ್ಲಿ ನೈಪುಣ್ಯತೆಯೇ Read more…

ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕಿಯರ ರಕ್ಷಿಸಿದ ಬಸ್ ಚಾಲಕ

ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕಿಯರನ್ನು ಬಸ್ ಚಾಲಕ ರಕ್ಷಿಸಿದ ಘಟನೆ ಶಿರಾ ಸಮೀಪದ ಹಂದಿಕುಂಟೆ ಗ್ರಾಮದಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಬಸ್ ಚಾಲಕ ಮಂಜುನಾಥ್ ಅವರು ಹೆಣ್ಣುಮಕ್ಕಳನ್ನು ರಕ್ಷಿಸಿ ಮಾನವೀಯತೆ Read more…

ಬೈಕ್ ಗೆ ಬಸ್ ಡಿಕ್ಕಿ: ಅಪಘಾತದಲ್ಲಿ ತಂದೆ, ಮಗಳು ಸಾವು

ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ ತಂದೆ, ಮಗಳು ಸಾವನ್ನಪ್ಪಿದ ಘಟನೆ ತುಮಕೂರು ತಾಲೂಕಿನ ಹೆಬ್ಬೂರು ಸಮೀಪ ಬನ್ನಿಮರದಕಟ್ಟೆ ಬಳಿ ನಡೆದಿದೆ. ತಿರುಮಲೇಗೌಡ(50), ಚಂದನಾ(20) ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದಲ್ಲಿ Read more…

ನಾಲ್ಕೈದು ಜನ ಬಂದು ಹೇಳಿದಾಕ್ಷಣ ಟಿಕೆಟ್ ಕೊಡಲು ಆಗೋಲ್ಲ: ಬಿ.ಎಲ್. ಸಂತೋಷ್ ಖಡಕ್ ಸಂದೇಶ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಟಿಕೆಟ್ ಗಾಗಿ ಎಲ್ಲ ಪಕ್ಷಗಳಲ್ಲಿಯೂ ಪೈಪೋಟಿ ಶುರುವಾಗಿದೆ. ಅದಕ್ಕಾಗಿ ಒತ್ತಡ ತಂತ್ರದ ಜೊತೆಗೆ ಪಕ್ಷದ ಉನ್ನತ ನಾಯಕರಿಂದ ಶಿಫಾರಸ್ಸು ಮಾಡಿಸಲು ಸಹ ಆಕಾಂಕ್ಷಿಗಳು Read more…

ರೋಹನ್ ಬೋಪಣ್ಣ ಪತ್ನಿಯ ಫೋಟೋ ಶೇರ್ ಮಾಡಿ ‘ಈಕೆ ಜಗತ್ತಿನ ಅತಿ ಸುಂದರ ಮಹಿಳೆ’ ಎಂದು ಹೊಗಳಿದ ಅಭಿಮಾನಿ

ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ನ ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಖ್ಯಾತ ಟೆನಿಸ್ ಆಟಗಾರರಾದ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ Read more…

ಮಹಾನಾಯಕನ ವಿರುದ್ಧ ಸಿಡಿದೆದ್ದ ಸಾಹುಕಾರ್: ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ ಸುದ್ದಿಗೋಷ್ಠಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಿಡಿದೆದ್ದ ರಮೇಶ ಜಾರಕಿಹೊಳಿ ಮಹಾನಾಯಕನ ಷಡ್ಯಂತ್ರ ಬಯಲುಗೊಳಿಸುವುದೇ ನನ್ನ ಟಾರ್ಗೆಟ್ ಎಂದು ಸ್ವಕ್ಷೇತ್ರ ಗೋಕಾಕ್ ನಲ್ಲಿ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ. Read more…

ಪೊಲೀಸರಿಗೆ ಗುಡ್ ನ್ಯೂಸ್: ಕಡ್ಡಾಯ ವಾರದ ರಜೆಗೆ ಮತ್ತೆ ಸೂಚನೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಡ್ಡಾಯ ವಾರದ ರಜೆ ಸಿಗುತ್ತಿಲ್ಲ ಎಂದು ಮತ್ತೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು Read more…

BIG NEWS: ಹಿಂಡನ್ ಬರ್ಗ್ ಆರೋಪಕ್ಕೆ ಅದಾನಿ ಸಮೂಹದಿಂದ ಉತ್ತರ

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್, ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕುರಿತು ಪ್ರಕಟಿಸಿರುವ ವರದಿ ಭಾರತೀಯ ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಅದಾನಿ ಕಂಪನಿಗಳ ಷೇರುಗಳ ಬೆಲೆ Read more…

‘ವರ್ಗಾವಣೆ’ ಆತಂಕದಲ್ಲಿದ್ದ ಕಂದಾಯ ಇಲಾಖೆ ಸಿಬ್ಬಂದಿಗೆ ಇಲ್ಲಿದೆ ಗುಡ್ ನ್ಯೂಸ್

ರಾಜ್ಯ ವಿಧಾನಸಭೆಗೆ ಇನ್ನು ಎರಡ್ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಚುನಾವಣಾ ದಿನಾಂಕ ಘೋಷಣೆಯಾದರೆ ನೀತಿ ಸಂಹಿತೆ ಅನುಷ್ಠಾನಗೊಳ್ಳಲಿದೆ ಎಂಬ ಕಾರಣಕ್ಕೆ Read more…

ವಿಶ್ರಾಂತಿ ಪಡೆಯುವ ಬೆಡ್‌ ಮೇಲಿರಲಿ ಸೂಕ್ತ ಬೆಡ್ ಸ್ಪ್ರೆಡ್

ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದು ಉಸ್ಸೆಂದು ಮಲಗಲು ಅಂದವಾದ ಬೆಡ್ ಹಾಗೂ ಮೇಲುಹೊದಿಕೆ ಇರಲೆಂದು ನಾವು ಬಯಸುತ್ತೇವೆ. ಆದರೆ ಮನೆ ಕೋಣೆಗೆ ಹೊಂದಿಕೆಯಾಗುವ ಮೇಲು ಹೊದಿಕೆ ತೆಗೆದುಕೊಳ್ಳುವಲ್ಲಿ Read more…

ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ ಎಲ್ಲಾ ಸಹೋದರರು; ಈ ವಿಚಿತ್ರ ಸಂಪ್ರದಾಯವಿರುವುದೆಲ್ಲಿ ಗೊತ್ತಾ…?

ಮದುವೆಗೆ ಚಿತ್ರವಿಚಿತ್ರ ಆಚರಣೆಗಳಿವೆ. ಪ್ರತಿ ಪ್ರದೇಶದಲ್ಲೂ ಈ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಕೆಲವು ಆಚರಣೆಗಳು ಶತಮಾನಗಳಿಂದ ನಡೆದುಕೊಂಡು ಬಂದಿವೆ. ಆದರೆ ಒಂದೇ ಹುಡುಗಿಯನ್ನು ಇಬ್ಬರು ಅಥವಾ ಮೂವರು ಮದುವೆಯಾಗುವುದನ್ನು ಕೇಳಿದ್ದೀರಾ? Read more…

ಹಣಕಾಸಿನ ಕೊರತೆಯಾಗದಿರಲು ಬೆಳ್ಳುಳ್ಳಿಯಿಂದ ಮಾಡಿ ಈ ಪರಿಹಾರ

ಹಣ ಎಲ್ಲರಿಗೂ ಮುಖ್ಯ. ಹಣವಿಲ್ಲದೇ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ. ಈ ಹಣದಲ್ಲಿ ಕೊರತೆಯಾದರೆ ಮನುಷ್ಯ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ. ಹಾಗಾಗಿ ಈ ಹಣ ನಿಮ್ಮ ಕೈಯಲ್ಲಿ ಯಾವಾಗಲೂ Read more…

ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತು ಇಲ್ಲಿದೆ ಟಿಪ್ಸ್

ಯಾವುದೇ ವಾಹನವಿರಲಿ ಅದರ ನಿರ್ವಹಣೆಯನ್ನು ಮಾಡುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಈಗ ಟಾಟಾ ಕಂಪನಿ ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತಂತೆ ಕೆಲವೊಂದು ಟಿಪ್ಸ್ ನೀಡಿದ್ದು, ಅದರ ವಿವರ ಇಲ್ಲಿದೆ. Read more…

ಅಮೆರಿಕದಲ್ಲಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಶುಭ ಸುದ್ದಿ…!

ಅಮೆರಿಕದಲ್ಲಿ ಉದ್ಯೋಗ ಮಾಡಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಆದರೆ ವೀಸಾ ಕುರಿತ ಬಿಗಿ ನಿಯಮಗಳ ಕಾರಣಕ್ಕೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದರ ಮಧ್ಯೆ ಶುಭ ಸುದ್ದಿಯೊಂದು ಇಲ್ಲಿದೆ. ಭಾರತವೂ ಸೇರಿದಂತೆ Read more…

ಜೈಂಟ್ ವೀಲ್ ಆಡುವಾಗ ಚಕ್ರಕ್ಕೆ ಸಿಲುಕಿ ಚರ್ಮದ ಸಹಿತ ಕಿತ್ತು ಬಂದ ಕೂದಲು….!

ಹದಿನಾರು ವರ್ಷದ ಬಾಲಕಿ ಜೈಂಟ್ ವೀಲ್ ನಲ್ಲಿ ಆಡುವಾಗ ಆಕಸ್ಮಿಕವಾಗಿ ಆಕೆಯ ಕೂದಲು ಚಕ್ರಕ್ಕೆ ಸಿಲುಕಿದ್ದು, ಇದರ ಪರಿಣಾಮ ಚರ್ಮ ಸಹಿತವಾಗಿ ತಲೆಕೂದಲು ವಿಗ್ ರೀತಿಯಲ್ಲಿ ಹೊರಬಂದಿರುವ ಘಟನೆ Read more…

ಈ ಎಲೆಕ್ಟ್ರಿಕ್ ಬೈಕ್ ಖರೀದಿಸುವವರಿಗೆ ಬಂಪರ್; ಸೀಮಿತ ಅವಧಿಗೆ ಸಿಗಲಿದೆ ಕೊಡುಗೆ

ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇವಿ ವಾಹನಗಳ ತಯಾರಕರು ಸಹ ಹಲವು ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು Read more…

ರುಚಿಕರವಾದ ‘ಸಜ್ಜೆ ಲಡ್ಡು’ ಸವಿದು ನೋಡಿ

ಸಿರಿಧಾನ್ಯಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬಳಸಿ ರುಚಿಕರವಾದ ಲಡ್ಡು ಮಾಡುವ ವಿಧಾನ ಇಲ್ಲಿದೆ ಒಮ್ಮೆ ಟ್ರೈ ಮಾಡಿ ನೋಡಿ. 1 ಕಪ್ ಸಜ್ಜೆಯನ್ನು ತೆಗೆದುಕೊಂಡು ಅದನ್ನು Read more…

ಬಳಸಿದ ಟೀ ಚರಟದ ಇತರ ಉಪಯೋಗಗಳು

ಟೀ ಪೌಡರ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ಕುದ್ದಿರುವ ಟೀ ಪೌಡರ್ ಅನ್ನು ತೊಳೆದು ಗಾಯದ ಮೇಲೆ ಹಚ್ಚಿದರೆ ಗಾಯ ಗುಣವಾಗುತ್ತದೆ. ಟೀ ಪೌಡರ್ ಕಂಡೀಶನರ್ ನಂತೆ ಕೆಲಸ Read more…

ಹುಡುಗಿಯರಿಗೆ ಇಲ್ಲಿದೆ ಬ್ರಾ ಬಗ್ಗೆ ಒಂದಿಷ್ಟು ʼಮಾಹಿತಿʼ

ಹುಡುಗಿಯರು ಹಾಗೂ ಮಹಿಳೆಯರ ಕಪಾಟಿನಲ್ಲಿ ಬ್ರಾ ಇದ್ದೇ ಇರುತ್ತೆ. ಪ್ರತಿ ದಿನ ಒಳ ಉಡುಪನ್ನು ಮಹಿಳೆಯರು ಬಳಸ್ತಾರೆ. ಆದ್ರೆ ಅದ್ರ ಬಗ್ಗೆ ಕೆಲವೊಂದು ವಿಷ್ಯಗಳು ಮಹಿಳೆಯರಿಗೆ ತಿಳಿದಿಲ್ಲ. ವಿಶೇಷವಾಗಿ Read more…

ರಾಜ್ಯದ ಜನತೆಗೆ ಸಿಎಂ ಸಿಹಿ ಸುದ್ದಿ: ಬಜೆಟ್ ನಲ್ಲಿ ಎಲ್ಲಾ ಜಿಲ್ಲೆ, ವರ್ಗದವರಿಗೆ ನ್ಯಾಯ

ಮೈಸೂರು: ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡಿಸಲು ಮುಂದಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ, ಈ ಬಾರಿ ಬಜೆಟ್ ನಲ್ಲಿ ಎಲ್ಲಾ Read more…

ಒಮ್ಮೆ ನೋಡಿ ಬನ್ನಿ ಚತುರ್ಥ ಮಂತ್ರಾಲಯ ಪುಣ್ಯಸ್ಥಳ

ಚತುರ್ಥ ಮಂತ್ರಾಲಯ ಎಂಬ ಖ್ಯಾತಿಗೆ ಪಾತ್ರವಾದ ಸ್ಥಳ ಪುಣ್ಯ ಸ್ಥಳ. ಪುಣ್ಯಸ್ಥಳದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠವಿದ್ದು, ಸುತ್ತಮುತ್ತ ಗಣಪತಿ, ನವಗ್ರಹ, ಸುಬ್ರಮಣ್ಯ, ಕಾಲಭೈರವ, ಶ್ರೀರಾಮ, ಸತ್ಯನಾರಾಯಣ, ಶ್ರೀ Read more…

ಮದುವೆಯಾಗಲಿಚ್ಛಿಸಿದವರಿಗೆ ಗುಡ್ ನ್ಯೂಸ್: ಮೇ 3 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ 6.40 ಕ್ಕೆ ಗೋಧೂಳಿ ಲಗ್ನದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವಧುವಿಗೆ ಸೀರೆ, ರವಿಕೆ Read more…

ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟು ಇದನ್ನು ಮಾಡ್ಬೇಡಿ

ಕೆಲವು ಕಾರಣದಿಂದಾಗಿ ಜನರು ಮನೆಯಲ್ಲಿಯಿಂದಲೇ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಇರುವಂತೆ ಸೌಲಭ್ಯವಿರುವುದಿಲ್ಲ. ಕೆಲವರು ಕಾಲಿನ ಮೇಲೆ ಲ್ಯಾಪ್ ಟಾಪ್ Read more…

ಉತ್ತಮ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಹೆಚ್ಚಿಸಲು ಹೀಗೆ ಮಾಡಿ

ವಿಟಮಿನ್ ಡಿ ಕೊರತೆಯಿದೆ ಎಂಬ ಕಾರಣಕ್ಕೆ ವೈದ್ಯರ ಸಲಹೆಯಿಲ್ಲದೆ ಸಪ್ಲಿಮೆಂಟರಿ ಸೇವನೆ ಒಳ್ಳೆಯದಲ್ಲ. ವಿಟಮಿನ್ ಡಿ ಹೆಚ್ಚಾದ್ರೂ ಅಪಾಯವಿರುತ್ತದೆ. ಬೇರೆ ವಿಟಮಿನ್ ಗಳಂತೆ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್ Read more…

ಫೆ. 3 ರಿಂದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಪ್ರತ್ಯೇಕ ಬಸ್ ಯಾತ್ರೆ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಫೆಬ್ರವರಿ 3 ರಿಂದ ಎರಡನೇ ಹಂತದ ‘ಪ್ರಜಾ ಧ್ವನಿ’ ಬಸ್ ಯಾತ್ರೆ ಕೈಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ Read more…

‘ಭಾರತ್ ಜೋಡೋ ಯಾತ್ರೆ’ಗೆ ಇಂದು ತೆರೆ: ಶ್ರೀನಗರದಲ್ಲಿ ರಾಹುಲ್ ಗಾಂಧಿ ಬೃಹತ್ ಶಕ್ತಿ ಪ್ರದರ್ಶನ

ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ‘ಭಾರತ್ ಜೋಡೋ ಪಾದಯಾತ್ರೆ’ ಇಂದು ಮುಕ್ತಾಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಬೃಹತ್ ರ್ಯಾಲಿಯೊಂದಿಗೆ ಪಾದಯಾತ್ರೆ ಮುಕ್ತಾಯವಾಗಲಿದೆ. 134 Read more…

ಸವಿದಿದ್ದೀರಾ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ…..?

ಮಜ್ಜಿಗೆ ಹುಳಿ ಎಂದ್ರೆ ಕೆಲವರ ಬಾಯಲ್ಲಿ ನೀರು ಬರುತ್ತದೆ. ಬಿಸಿ ಅನ್ನದ ಜತೆ ಮಜ್ಜಿಗೆ ಹುಳಿ ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಹಾಗಿದ್ದರೆ  ನೀವೂ ಮಜ್ಜಿಗೆ Read more…

ಪ್ರತಿಯೊಬ್ಬರೂ ತಪ್ಪದೆ ಸೇವಿಸಿ ಈ ʼತರಕಾರಿʼ

ಹಲವರಿಗೆ ಕೆಲ ತರಕಾರಿ ಅಂದರೆ ಅದೇನೋ ಅಸಡ್ಡೆ. ಅದು ಬೇಡ, ಇದನ್ನು ತಿನ್ನಲ್ಲ, ಈ ತರಕಾರಿ ಇಷ್ಟ ಇಲ್ಲ ಅಂತ ಹೇಳುವವರು ಈ ಲಿಸ್ಟ್ ನಲ್ಲಿರುವ ತರಕಾರಿಗಳನ್ನು ಸೇವಿಸಬೇಕು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...