alex Certify Live News | Kannada Dunia | Kannada News | Karnataka News | India News - Part 1818
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಿ ಸೇರಲಿವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೇರಿದ ಹಳೆ ವಾಹನಗಳು…!

2021-22 ರ ಕೇಂದ್ರ ಬಜೆಟ್ ನಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ನೀತಿ ಒಂದನ್ನು ಘೋಷಿಸಿದ್ದು, ಇದರ ಪ್ರಕಾರ ಖಾಸಗಿ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳು Read more…

ರಾಜಕೀಯ ನಿವೃತ್ತಿ ವದಂತಿ ಕುರಿತು BSY ಮಹತ್ವದ ಹೇಳಿಕೆ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ಪ್ರತಿನಿಧಿಸುತ್ತಿರುವ ಶಿಕಾರಿಪುರ ಕ್ಷೇತ್ರದಿಂದ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಕಣಕ್ಕಿಳಿಯುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಇದರಿಂದಾಗಿ ಯಡಿಯೂರಪ್ಪನವರು Read more…

SSLC ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: 11 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಹತ್ತನೇ ತರಗತಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹಾಗೂ ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಎಸ್ ಎಸ್ ಸಿ ಅರ್ಜಿ ಆಹ್ವಾನಿಸಿದೆ. Read more…

Shocking News: ಬಸ್ ಗಾಗಿ ಕಾಯುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ

ತನ್ನ ಊರಿಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ನರ್ಸ್ ಒಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜನವರಿ 17ರಂದು Read more…

BIG NEWS: ಬುರ್ಖಾ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ

ಕರ್ನಾಟಕದಲ್ಲಿ ಈ ಹಿಂದೆ ಆರಂಭವಾಗಿದ್ದ ಬುರ್ಖಾ ವಿವಾದ ನ್ಯಾಯಾಲಯದ ತೀರ್ಪಿನ ಬಳಿಕ ತಣ್ಣಗಾಗಿದ್ದು, ಇದೀಗ ಉತ್ತರ ಪ್ರದೇಶದ ಕಾಲೇಜ್ ಒಂದರಲ್ಲಿ ಮತ್ತೆ ಸದ್ದು ಮಾಡಿದೆ. ಬುರ್ಖಾ ಧರಿಸಿ ಕಾಲೇಜಿಗೆ Read more…

ವಿಐಎಸ್ಎಲ್ ಕಾರ್ಖಾನೆಗೆ ಬೀಗ: ಸಂಪೂರ್ಣ ಮುಚ್ಚುವ ಪ್ರಕ್ರಿಯೆ ಆರಂಭ

ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಫಲ ನೀಡಿಲ್ಲ. ಕಾರ್ಖಾನೆಗೆ ಶಾಶ್ವತ ಬೀಗ ಬೀಳುವ ಕಾಲ ಸನ್ನಿಹಿತವಾಗಿದೆ. ವಿಎಎಸ್ಎಲ್ ಮುಚ್ಚುವ ಪ್ರಸ್ತಾವನೆಯನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ Read more…

ಹೈಡ್ ಅಂಡ್ ಸೀಕ್ ಆಡಲು ಹೋಗಿ ಪ್ರಿಯಕರನ ಪ್ರಾಣಕ್ಕೇ ಕುತ್ತು ತಂದ ಯುವತಿ; 2 ವರ್ಷಗಳ ಬಳಿಕ ಕೋರ್ಟ್ ಸಮನ್ಸ್

ಯುವತಿಯೊಬ್ಬಳ ಹುಡುಗಾಟ ಆಕೆಯ ಪ್ರಿಯಕರನ ಪ್ರಾಣಕ್ಕೇ ಕುತ್ತು ತಂದಿದೆ. 2020ರಲ್ಲಿ ಫ್ಲೋರಿಡಾದ ವಿಂಟರ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದ್ದು, ಇದೀಗ ನ್ಯಾಯಾಲಯ ಯುವತಿಗೆ ಸಮನ್ಸ್ ನೀಡಿದೆ. ತನ್ನ Read more…

Watch | ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ; ಯುವ ಜನತೆಯೊಂದಿಗೆ ಮೋದಿ ಮಾತುಕತೆ

ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಮುಂಬೈ ಮೆಟ್ರೋದ ಎರಡು ಮಾರ್ಗಗಳಿಗೆ ಚಾಲನೆ ನೀಡಿದ್ದು, ಬಳಿಕ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ಸಂದರ್ಭದಲ್ಲಿ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವ ಜನತೆಯೊಂದಿಗೆ ಪ್ರಧಾನಿ Read more…

ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಳ: 5,000 ಕಾಯಂ ಹುದ್ದೆಗಳ ನೇಮಕಾತಿ: ಸಚಿವ ಅಶ್ವತ್ಥ್ ನಾರಾಯಣ್

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೊಸದಾಗಿ ಕಾಯಂ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅತಿಥಿ ಉಪನ್ಯಾಸಕರ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ Read more…

ರಾಶಿ ರಾಶಿ ಹಾವುಗಳನ್ನ ಚೀಲದಲ್ಲಿ ತಂದು ಸುರಿದ ವ್ಯಕ್ತಿ: ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್..!

ಒಂದೇ ಒಂದು ಹಾವು ಎದುರಿಗೆ ಬಂದು ಹೆಡೆ ಎತ್ತಿ ಬುಸ್ ಅಂದ್ರೆ ಸಾಕು, ಜೀವ ಬಾಯಿಗೆ ಬಂದು ಬಿಡುತ್ತೆ. ಅಂಥಹದರಲ್ಲಿ ನೂರಾರು ಹಾವುಗಳು ಕಾಲ‌ ಕೆಳಗೆಯೇ ಇದ್ದರೆ, ಹೇಗಿರುತ್ತೆ Read more…

ಮೊಬೈಲ್ ಬಳಸುವಾಗ ಇರಲಿ ಈ ಎಚ್ಚರ….!

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಕಾಣಬಹುದು. ಭಾರತದಲ್ಲಿ ಶೌಚಾಲಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಕೆಯಲ್ಲಿವೆ ಎನ್ನಲಾಗಿದೆ. ಅಲ್ಲದೇ, ಜನಸಂಖ್ಯೆಗಿಂತ ಹೆಚ್ಚು ಮೊಬೈಲ್ ಇವೆ ಎಂದೂ ಹೇಳಲಾಗುತ್ತದೆ. ಮೊಬೈಲ್ ಬಳಕೆದಾರರ Read more…

ಪ್ರಧಾನಿ ಮೋದಿ ಕುರಿತ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯ ಚಿತ್ರದ ವಿರುದ್ಧ ಕಿಡಿ ಕಾರಿದ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿನ ಆಡಳಿತದ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಬಿಸಿ ಎರಡು ಕಂತುಗಳ ಸರಣಿಯನ್ನು ತಯಾರಿಸಿದ್ದು, ಇದರ ಮೊದಲ ಭಾಗ ಈಗಾಗಲೇ ಪ್ರಸಾರವಾಗಿದೆ. ಇದರ ಬೆನ್ನಲ್ಲೇ Read more…

ಒಂದು ಪೀಸ್ ಕಬಾಬ್ ಕಡಿಮೆ ಕೊಟ್ಟ ಹೋಟೆಲ್ ಮಾಲೀಕನಿಗೆ ಥಳಿತ

ಬೆಂಗಳೂರು: ಒಂದು ಪೀಸ್ ಕಬಾಬ್ ಕಡಿಮೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕನಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಣನನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈಶ್ವರ ಲೇಔಟ್ Read more…

ಸದ್ದಿಲ್ಲದೆ ಬೆಂಗಳೂರು ಯುಜಿಸಿ ಕಚೇರಿ ದೆಹಲಿಗೆ ಸ್ಥಳಾಂತರ

ಬೆಂಗಳೂರು: ಬೆಂಗಳೂರಿನಲ್ಲಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ(UGC) ಪ್ರಾದೇಶಿಕ ಕಚೇರಿಯನ್ನು ಸದ್ದಿಲ್ಲದೆ ದೆಹಲಿಗೆ ಸ್ಥಳಾಂತರ ಮಾಡಲಾಗಿದ್ದು, ಇದರಿಂದಾಗಿ ಪ್ರಮುಖ ಉನ್ನತ ಶಿಕ್ಷಣ ಕಚೇರಿ ರಾಜ್ಯಕ್ಕೆ ನಷ್ಟವಾಗಿದೆ. ಬೆಂಗಳೂರು ಮಾತ್ರವಲ್ಲದೇ ದೇಶದ Read more…

ಕೋತಿಯಂತೆ ಬಾಲವಿದೆ, ಆದರೆ ಕೋತಿಯಲ್ಲ, ನೋಡಲು ಸಿಂಹದಂತಿದೆ ಆದರೆ ಸಿಂಹವೂ ಅಲ್ಲ….! ಅಪರೂಪದ ಪ್ರಾಣಿಯ ವಿಡಿಯೋ ಶೇರ್ ಮಾಡಿದ ಐಎಎಸ್ ಅಧಿಕಾರಿ

ಭೂಮಿಯ ಮೇಲಿದ್ದ ಅದೆಷ್ಟೋ ಜೀವಿಗಳು ವಿನಾಶದ ಅಂಚಿಗೆ ತಲುಪಿ ಬಿಟ್ಟಿವೆ. ಅದರಲ್ಲಿ ಬೆಸ್ಟ್ ಎಗ್ಸಾಂಪಲ್ ಅಂದ್ರೆ ಡೈನೋಸಾರ್. ಈ ಡೈನೋಸಾರ್ನಂತೆಯೇ ಅದೆಷ್ಟೋ ಜೀವಿಗಳು, ಅಳಿದು ಹೋಗಿವೆ. ಇನ್ನೂ ಕೆಲ Read more…

ಅಧಿಕ ಬಿಪಿ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ವರ್ಕೌಟ್ ಮಾಡಬಾರದು; ಪ್ರಾಣಕ್ಕೇ ಬರಬಹುದು ಸಂಚಕಾರ!

ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ರೋಗಿಗಳು ವ್ಯಾಯಾಮದ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಎಲ್ಲಾ ವ್ಯಾಯಾಮಗಳನ್ನು ಮಾಡುವುದು ಅಪಾಯಕಾರಿ. ತಪ್ಪಾದ ವ್ಯಾಯಾಮವು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದ Read more…

ಚಳಿಗಾಲದಲ್ಲಿ ಕಾಫಿಯ ಸಂಗಾತಿಯಾಗಿ ಈ ಸೊಪ್ಪಿನ ಬೋಂಡಾ ಇರಲಿ

ಕೊರೆಯುವ ಚಳಿಗೆ ಆಗಾಗ ಕಾಫಿ ಅಥವಾ ಟೀ ಹೀರಬೇಕು ಅನ್ನಿಸೋದು ಸಹಜ. ಕಾಫಿ ಅಥವಾ ಟೀ ಜೊತೆಗೆ ಬಿಸಿಬಿಸಿ ಬೋಂಡಾ ಇದ್ದರೆ ಆಹಾ ಎಂಬ ಉದ್ಘಾರ ತಂತಾನೇ ಬರತ್ತೆ Read more…

ಹೀಗೂ ಬಳಸಿ ನೋಡಿ ʼಕರಿಬೇವುʼ

ಸಾಸಿವೆ, ಕರಿಬೇವು ಇಲ್ಲದ ಒಗ್ಗರಣೆ ಒಗ್ಗರಣೆಯೇ ಅಲ್ಲ. ದಕ್ಷಿಣ ಭಾರತೀಯರ ಬಹುತೇಕ ಅಡುಗೆಗಳಲ್ಲಿ ಕರಿಬೇವಿಗೆ ಖಾಯಂ ಸ್ಥಾನ. ಆದರೆ ಈ ಖಾಯಂ ಸ್ಥಾನ ಕೇವಲ ಅಡುಗೆ ಮಾಡಿದ ಪಾತ್ರೆಯಲ್ಲಷ್ಟೇ. Read more…

ಮಗಳು – ಅಳಿಯನಿಗೆ 173 ಬಗೆಯ ಖಾದ್ಯ ತಯಾರಿಸಿ ಬಡಿಸಿದ ಕುಟುಂಬ…!

ಮುದ್ದಿನ ಮಗಳ ಜೀವನ ಸಂಗಾತಿಯಾಗಿರೋ ಅಳಿಯ ಮೊದಲ ಬಾರಿ ಮನೆಗೆ ಬರ್ತಾನೆ ಅಂದ್ರೆ ಸಾಕು, ಮನೆಯಲ್ಲಿ ಸಂಭ್ರಮ ಕಳೆಗಟ್ಟಿರುತ್ತೆ. ಅದರಲ್ಲೂ ಅತ್ತೆ-ಮಾವ ಅಂತೂ ಅಳಿಯನಿಗೆ ಅದ್ದೂರಿಯಾಗಿ ಸ್ವಾಗತ ಕೋರುವುದಕ್ಕೆ Read more…

ಕಣ್ಣುಗಳಲ್ಲಿ ತುಂಬಿರಲಿ ಆತ್ಮವಿಶ್ವಾಸ

ಹೆಣ್ಣುಮಕ್ಕಳ ಕಣ್ಣನ್ನು ತಾವರೆಗೆ ಹೋಲಿಸಲಾಗತ್ತೆ. ಕಣ್ಣು ಕೇವಲ ನೋಟಕ್ಕಷ್ಟೇ ಅಲ್ಲ, ಭಾವನೆಗಳನ್ನು ದಾಟಿಸಬಲ್ಲ ಶಕ್ತಿಯುತ ಅಂಗ. ಮನುಷ್ಯನ ಬೇಸರ, ದುಃಖ, ಸಂತೋಷ, ನಗು ಎಲ್ಲವೂ ಕಣ್ಣುಗಳೇ ಹೇಳಿಬಿಡುತ್ತದೆ. ಇಂತಹ Read more…

ಕಂಪ್ಯೂಟರ್ ಬಗ್ಗೆ ತಿಳಿದಿದೆಯಾ….? ಮನೆಯಲ್ಲೇ ಕುಳಿತು ಗಳಿಸಿರಿ ಸಾವಿರಾರು ರೂಪಾಯಿ

ಮನೆಯಲ್ಲೇ ಕುಳಿತು ಕೆಲಸ ಮಾಡಬಯಸುವವರು ಡೇಟಾ ಎಂಟ್ರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ತಿಂಗಳು ಉತ್ತಮ ಸಂಬಳವನ್ನು ಇದ್ರಲ್ಲಿ ಪಡೆಯಬಹುದಾಗಿದೆ. ಡೇಟಾವನ್ನು ಕಂಪ್ಯೂಟರ್ ನಲ್ಲಿ ಎಂಟ್ರಿ ಮಾಡುವುದು ಡೇಟಾ Read more…

ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಆರೋಪ: ಮಾಜಿ ಕಾರ್ಪೊರೇಟರ್ ಅರೆಸ್ಟ್

ಬೆಂಗಳೂರು: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ವಿ. ಬಾಲಕೃಷ್ಣ ಅವರನ್ನು ಬಂಧಿಸಲಾಗಿದೆ. ಕಗ್ಗಲೀಪುರ ಠಾಣೆ ಪೊಲೀಸರು ವಿ. ಬಾಲಕೃಷ್ಣ ಅವರನ್ನು ಬಂಧಿಸಿದ್ದಾರೆ. Read more…

ಕನ್ನಡಿಗರಿಗೆ ಸಿಹಿ ಸುದ್ದಿ: 11,400 ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲೇ ಪರೀಕ್ಷೆಗೆ ಅವಕಾಶ

ಸಿಬ್ಬಂದಿ ನೇಮಕಾತಿ ಆಯೋಗ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದೆ. 11,400 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಕನ್ನಡದಲ್ಲಿಯೂ ನೇಮಕಾತಿ ಪರೀಕ್ಷೆ ನಡೆಯಲಿದೆ. ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡ ಸೇರಿದಂತೆ 13 Read more…

ಈ 5 ವಿಟಮಿನ್ ಗಳು ಕಾಪಾಡುತ್ತವೆ ಚರ್ಮದ ಆರೋಗ್ಯ

ಚರ್ಮವು ಆರೋಗ್ಯವಾಗಿರಲು ವಿಟಮಿನ್ ಗಳು ಅತಿ ಅಗತ್ಯ. 13 ವಿಧದ ವಿಟಮಿನ್ ಗಳಲ್ಲಿ 5 ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅವು ಯಾವುವು? ಎಂಬುದನ್ನು ತಿಳಿದುಕೊಳ್ಳಿ. *ವಿಟಮಿನ್ ಸಿ : Read more…

ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲಿ ಕುಳಿತರೂ ಹೊಟ್ಟೆ ಸ್ವಚ್ಛವಾಗುತ್ತಿಲ್ಲವೇ…? ಮಲಬದ್ಧತೆಗೆ ಯೋಗದಲ್ಲಿದೆ ಪರಿಹಾರ…..!

ಮಲಬದ್ಧತೆ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆ. ಈ ಸಮಸ್ಯೆ ಇರುವವರು ಹೊಟ್ಟೆ ಸ್ವಚ್ಛ ಮಾಡಿಕೊಳ್ಳಲು ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಹೊಟ್ಟೆಯು ಸರಿಯಾಗಿ ಸ್ವಚ್ಛವಾಗದೇ ಇದ್ದರೆ ದಿನವಿಡೀ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ಶಿಕ್ಷಕರು, ಅಕೌಂಟೆಂಟ್, ಇನ್ಸ್ ಪೆಕ್ಟರ್ ಸೇರಿ ಸರ್ಕಾರಿ ಇಲಾಖೆಗಳಲ್ಲಿ 71,000 ನೇಮಕಾತಿ ಪತ್ರ ವಿತರಣೆಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ ಸುಮಾರು 71,000 ಜನರಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ಮೋದಿ ಶುಕ್ರವಾರ ನೀಡಲಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ವೀಡಿಯೋ ಕಾನ್ಫರೆನ್ಸಿಂಗ್ Read more…

ರುಚಿ ರುಚಿ ಮಿಲ್ಕ್ ಮೇಡ್ ‘ಕ್ಯಾರೆಟ್’ ಹಲ್ವಾ ರೆಸಿಪಿ

ಕ್ಯಾರೆಟ್ ಹಲ್ವಾ ರುಚಿ ಎಲ್ಲರೂ ನೋಡಿರುತ್ತೀರಿ. ಅದೇ ಕ್ಯಾರೆಟ್ ಹಲ್ವಾದ ರುಚಿ ಇನ್ನಷ್ಟು ಹೆಚ್ಚಬೇಕೆಂದರೆ ಮಿಲ್ಕ್ ಮೇಡ್ ಬಳಸಬೇಕು. ಈ ಮಿಲ್ಕ್ ಮೇಡ್ ಉಪಯೋಗಿಸಿ ಹೇಗೆ ಕ್ಯಾರೆಟ್ ಹಲ್ವಾ Read more…

ಪ್ರೇಮಿಗಳು ಸದಾ ಕಾಲ ಉತ್ತಮ ಬಾಂಧವ್ಯ ಹೊಂದಿರಲು ಇಲ್ಲಿದೆ ಟಿಪ್ಸ್

ಪ್ರೀತಿ, ಪ್ರೇಮ ಹೇಳಿ ಕೇಳಿ ಬರಲ್ಲ. ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗುತ್ತದೆ ಎಂದೆಲ್ಲಾ ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಮೊದಲು ಸ್ನೇಹಿತರಾಗಿ ಆ ನಂತರ ಪ್ರೇಮಿಗಳಾಗುತ್ತಾರೆ. ಇದೆಲ್ಲಾ ಏನೇ ಇರಲಿ, Read more…

ಚಳಿಗಾಲದಲ್ಲಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಕೊರಿಯನ್ ಮಹಿಳೆಯರು ಫಾಲೋ ಮಾಡ್ತಾರೆ ಈ ಟಿಪ್ಸ್

ಸೌಂದರ್ಯದಲ್ಲಿ ಕೊರಿಯನ್ ರನ್ನು ಮೀರಿಸುವವರಿಲ್ಲ. ಅವರ ಸೌಂದರ್ಯ ಉತ್ಪನ್ನಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಚಳಿಗಾಲದಲ್ಲಿ ಮಂದ, ಶುಷ್ಕ ಹಾಗೂ ಬಣ್ಣ ರಹಿತವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೊರಿಯನ್ನರ ಈ ಸೌಂದರ್ಯ ಟಿಪ್ಸ್ Read more…

ಒತ್ತಡ ಕಡಿಮೆ ಮಾಡಿಕೊಳ್ಳಲು ಸೇವಿಸಿ ಒಳ್ಳೆ ಉಪಹಾರ

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...