alex Certify Live News | Kannada Dunia | Kannada News | Karnataka News | India News - Part 1817
ಕನ್ನಡ ದುನಿಯಾ
    Dailyhunt JioNews

Kannada Duniya

2022ರಲ್ಲಿ ಡುಕಾಟಿಗೆ ಭಾರಿ ಡಿಮಾಂಡ್​: ದಾಖಲೆ ಬರೆದ ಮೋಟಾರ್ ​ಸೈಕಲ್​

2022 ಡುಕಾಟಿ ಬ್ರ್ಯಾಂಡ್​ಗೆ ಅತ್ಯುತ್ತಮ ವರ್ಷವಾಗಿ ಪರಿಣಮಿಸಿದೆ. ಕಳೆದ ವರ್ಷ ಡುಕಾಟಿ ವಿಶ್ವದಾದ್ಯಂತ ದಾಖಲೆಯ 61,562 ಮೋಟಾರ್‌ಸೈಕಲ್‌ಗಳನ್ನು ವಿತರಿಸಿದೆ. 2021ರಲ್ಲಿ ಇದರ ಮಾರಾಟ 59,346 ಯುನಿಟ್‌ಗಳು.ಈ ಹಿನ್ನೆಲೆಯಲ್ಲಿ 2021 Read more…

ಹೊಸ ರೂಪದಲ್ಲಿ ಟಾಟಾ ಸಿಯೆರಾ: ಎಕ್ಸ್​ಪೋದಲ್ಲಿ ಗ್ರಾಹಕನ ಮನಗೆದ್ದ ವಾಹನ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸ್​ಪೋನಲ್ಲಿ ಹಲವಾರು ವಾಹನಗಳು ಮನಸೂರೆಗೊಂಡಿವೆ. ಅವುಗಳಲ್ಲಿ ಒಂದು ಪ್ರೀ-ಪ್ರೊಡಕ್ಷನ್ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಹೊಸ ಟಾಟಾ ಸಿಯೆರಾ. ಇದೀಗ ಟಾಟಾ ಸಿಯೆರಾ Read more…

ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮನೆಗೆ ತಂದ ಮೋಟೋ ಕಾರ್ಪ್‌ ಅಧ್ಯಕ್ಷ ಪವನ್​ ಮುಂಜಾಲ್​

ಹೀರೋ ಮೋಟೋಕಾಪ್​ ಕಳೆದ ವರ್ಷ ತನ್ನ ಹೊಸ EV ಅಂಗಸಂಸ್ಥೆ – ವಿಡಾ ಪ್ರಾರಂಭಿಸುವುದರೊಂದಿಗೆ ಎಲೆಕ್ಟ್ರಿಕ್ ಮೊಬಿಲಿಟಿ ಜಾಗದಲ್ಲಿ ಚೊಚ್ಚಲ ಪ್ರವೇಶ ಮಾಡಿದೆ. ಎಲ್ಲಾ ಹೊಸ ಹೀರೊ ವಿಡಾ Read more…

ಕೋತಿಗಳನ್ನೂ ಬಿಡದ ಸ್ಮಾರ್ಟ್​ಫೋನ್​ ಹುಚ್ಚು: ನಗು ತರಿಸುವ ವಿಡಿಯೋ ವೈರಲ್​

ಇಂದಿನ ತಂತ್ರಜ್ಞಾನದ ಯುಗದಲ್ಲಿ, ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ವಿವಿಧ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗೆ ಕೊಂಡಿಯಾಗಿರುತ್ತಾರೆ. ಕೋತಿಗಳು ಭಿನ್ನವಾಗಿಲ್ಲ ಎಂದು ತೋರುತ್ತದೆ. ಮನುಷ್ಯರನ್ನು ಅನುಕರಿಸಲು ಮತ್ತು ಅವರಂತೆಯೇ ಮಾಡಲು Read more…

ನಟಿ ಜೊತೆ ವಿದ್ಯಾರ್ಥಿ ಅನುಚಿತ ವರ್ತನೆ; ವಿಡಿಯೋ ವೈರಲ್

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಅಪರ್ಣಾ ಬಾಲಮುರಳಿಯೊಂದಿಗೆ ಕಾಲೇಜು ವಿದ್ಯಾರ್ಥಿ ಅನುಚಿತವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಕ್ಷಮೆ ಕೇಳಿದೆ. ಜನವರಿ 19 ರಂದು ಎರ್ನಾಕುಲಂ Read more…

ಅಣ್ತಮ್ಮನ ಕಮಾಲ್ ಡಾನ್ಸ್: ಮದುವೆ ಮನೆಯಲ್ಲಿದ್ದವರೆಲ್ಲರೂ ಫುಲ್ ಫಿದಾ

ಮದುವೆ ಮನೆ ಅಂದ್ರೆ,ಅಲ್ಲಿ ವಾಲಗದ ಸದ್ದು ಇರೋದು ಸಾಮಾನ್ಯ. ಆದರೆ ಈಗ ಟ್ರೆಂಡ್ ಬದಲಾಗಿದೆ. ಮದುಮಗಳು ಇಲ್ಲಾ, ಮದುಮಗ ಡಾನ್ಸ್ ಮಾಡೋದು ಕಾಮನ್ ಆಗ್ಹೋಗಿದೆ. ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, Read more…

ಪ್ರಿಯಕರನೊಂದಿಗೆ ಸೇರಿ 3 ವರ್ಷದ ಮಗುವಿನ ಹತ್ಯೆ; ಚಲಿಸುವ ರೈಲಿಂದ ಶವ ಎಸೆದ ಮಹಾತಾಯಿ….!

ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯೇ ತನ್ನ ಮೂರು ವರ್ಷದ ಮಗಳನ್ನು ಹತ್ಯೆ ಮಾಡಿ ಚಲಿಸುವ ರೈಲಿಂದ ಎಸೆದಿದ್ದಾಳೆ. ಈ ಘಟನೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ ಮಧ್ಯರಾತ್ರಿ Read more…

ಅಳಿಲು ಬೇಟೆಯಾಡಲು ಹೋಗಿ ಮರ ಏರಿದ ನಾಯಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಅಳಿಲುಗಳು ಮತ್ತು ಸಣ್ಣ ಪ್ರಾಣಿಗಳನ್ನು ಬೆನ್ನಟ್ಟುವುದು ಅನೇಕ ನಾಯಿಗಳಿಗೆ ಬಹಳ ಹಿಂದಿನಿಂದಲೂ ನೆಚ್ಚಿನ ಚಟುವಟಿಕೆಯಾಗಿದೆ. ಆದರೆ, ಕಳೆದ ವಾರ ಅಳಿಲುಗಳ ಬೆನ್ನಟ್ಟಿದ ನಂತರ ನಾಯಿಯೊಂದು ಮರದ ಮೇಲೆ ಸಿಲುಕಿಕೊಂಡಾಗ Read more…

ಬಿಜೆಪಿ ಸೇರಲು ಕಾಂಗ್ರೆಸ್​ ಕಾರ್ಯಕರ್ತರಿಗೆ ನೇರ ಆಹ್ವಾನ: ವಿಡಿಯೋ ವೈರಲ್​

ಗುನಾ (ಮಧ್ಯಪ್ರದೇಶ): ಮಧ್ಯಪ್ರದೇಶ ಸರ್ಕಾರದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಹಂಗಾಮಾ ಸೃಷ್ಟಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು Read more…

BIG NEWS: ಕಾಂಗ್ರೆಸ್ ವಿರುದ್ಧವೇ ರೆಬಲ್ ಆದ್ರಾ ಶಾಸಕ ಜಮೀರ್ ಅಹ್ಮದ್ ? ತೆಲಂಗಾಣ ಸಿಎಂ ಭೇಟಿ ಹಿಂದಿನ ಗುಟ್ಟೇನು ?

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪಕ್ಷದ ವಿರುದ್ಧವೇ ತಿರುಗಿಬಿದ್ದು ಕಾಂಗ್ರೆಸ್ ಸೋಲಿಸಲು ತಂತ್ರ ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಸೋಲಿಸಲು ಜಮೀರ್ ಅಹ್ಮದ್ ತೆಲಂಗಾಣ ಸಿಎಂ Read more…

ಉದ್ಯೋಗಿಗಳಿಗೆ ಶಾಕ್ ಕೊಟ್ಟ ಸ್ವಿಗ್ಗಿ; ಇ-ಮೇಲ್ ಮೂಲಕವೇ 380 ಮಂದಿ ಮನೆಗೆ…!

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದ್ದು, ಈಗಾಗಲೇ ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್ ಮೊದಲಾದ ಐಟಿ ದಿಗ್ಗಜ ಕಂಪನಿಗಳು ಈ ಕಾರ್ಯ ಮಾಡಿವೆ. Read more…

ಕೆಳ ಮನೆಯಲ್ಲಿದ್ದ ವಿವಾಹಿತೆ ಜೊತೆ ಮೇಲಿನ ಮನೆ ವಿವಾಹಿತ ಪರಾರಿ….

ಇದೊಂದು ವಿಚಿತ್ರ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇಲಿನ ಮನೆಯಲ್ಲಿ ತನ್ನ ಪತ್ನಿ ಮಕ್ಕಳೊಂದಿಗೆ ವಾಸವಿದ್ದ ವ್ಯಕ್ತಿಯೊಬ್ಬ ಕೆಳಗಿನ ಮನೆಯಲ್ಲಿದ್ದ ವಿವಾಹಿತೆ ಜೊತೆ ಪರಾರಿಯಾಗಿದ್ದು, ಇದೀಗ ಪೊಲೀಸ್ Read more…

ಜೆಡಿಎಸ್‌ ಗೆ ಮತ್ತೊಂದು ಶಾಕ್: ನಗರಸಭೆ ಅಧ್ಯಕ್ಷೆ ಸೇರಿದಂತೆ 11 ಸದಸ್ಯರು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಈ‌ ಬಾರಿ ವಿಧಾನಸಭಾ ಚುನಾವಣೆ ಗೆಲ್ಲಲು ದಳಪತಿಗಳು ಪಂಚರತ್ನ ರಥಯಾತ್ರೆ ಮೂಲಕ ರಾಜ್ಯಾಧ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಗೆ Read more…

ನಾಯಿಯ ಜೊತೆ ರೈಲಿನಲ್ಲಿ ಮಾಲೀಕನ ಪಯಣ: ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಲೋಕಲ್ ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪುಟ್ಟ ನಾಯಿಮರಿಯನ್ನು ಬ್ಯಾಗ್‌ ನಲ್ಲಿ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹೃದಯಸ್ಪರ್ಶಿ ವೀಡಿಯೋ ಅಂತರ್ಜಾಲದಲ್ಲಿ ಮನ ಗೆಲ್ಲುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೆಟ್ Read more…

ಕಳ್ಳಸಾಗಣೆ ವೇಳೆ ಜಿಂಬಾಬ್ವೆಯಲ್ಲಿ ಸಿಕ್ಕಿಬಿದ್ದ ಮುಂಬೈ ಮಹಿಳೆ; ಕಣ್ಣೀರ ಕಥೆ ಬಿಚ್ಚಿಟ್ಟ ಕುಟುಂಬಸ್ಥರು

ಜಿಂಬಾವ್ವೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ 9.2 ಕೆಜಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಜಿಂಬಾಬ್ವೆ ಪೊಲೀಸರು 45 ವರ್ಷದ ಮುಂಬೈನ ನಲಸೋಪಾರಾ ನಿವಾಸಿ ಮಹಿಳೆಯನ್ನು ಬಂಧಿಸಿದ್ದರು. ಆಕೆಯೀಗ ಕಾರಾಗೃಹದಲ್ಲಿದ್ದಾರೆ. Read more…

BIG NEWS: ಮತ್ತೆ 130 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಆತಂಕದ ನಡುವೆ ಕಳೆದ 24 ಗಂಟೆಯಲ್ಲಿ 130 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,728 ಜನರು ಕೋವಿಡ್ Read more…

BIG NEWS: ಇಬ್ಬರು BJP ಶಾಸಕರು ಕಾಂಗ್ರೆಸ್ ಸೇರಲು ಸಜ್ಜು; ಕೇಸರಿ ಪಾಳಯದಲ್ಲಿ ತಲ್ಲಣ ಮೂಡಿಸಿದ ಡಿಕೆಶಿ ಹೇಳಿಕೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಚುರುಕುಗೊಂಡಿದೆ. ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. Read more…

BIG NEWS: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿದ NIA

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ-ಎನ್ ಐ ಎ ಬಹುಮಾನ ಘೋಷಣೆ ಮಾಡಿದೆ. ಪ್ರವೀಣ್ ನೆಟ್ಟಾರು ಹತ್ಯೆ Read more…

ಮಧ್ಯಾಹ್ನ ಆದರೆ ಸೀತೆ ಜೊತೆ ಹೆಂಡ ಕುಡಿದುಕೊಂಡು ಕುಳಿತುಕೊಂಡಿರುತ್ತಿದ್ದ ರಾಮ; ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಕೆ.ಎಸ್. ಭಗವಾನ್

ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಚಿಂತಕ ಕೆ.ಎಸ್. ಭಗವಾನ್ ಇದೀಗ ಮರ್ಯಾದ ಪುರುಷೋತ್ತಮ ಶ್ರೀರಾಮನ ಕುರಿತು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಮಧ್ಯಾಹ್ನ ಆದರೆ ಸಾಕು ಸೀತೆ ಜೊತೆ Read more…

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕೆಪಿಸಿಸಿ ಅಧ್ಯಕ್ಷರ ಮಾತು; ಬಿಜೆಪಿ ಶಾಸಕರು ಕೈ ಸೇರ್ಪಡೆಗೆ ಸಜ್ಜು ಎಂದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾವೇರಿಯಲ್ಲಿ ಆಡಿರುವ ಮಾತೊಂದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಹಾವೇರಿ ಜಿಲ್ಲೆಯ ಬಿಜೆಪಿ ಶಾಸಕರುಗಳು ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದು ನಾನೇ ಸ್ವಲ್ಪ ಕಾಲ Read more…

BIG NEWS: ಶಾಸಕ ಗೂಳಿಹಟ್ಟಿ ಶೇಖರ್ ಗೆ ಸೇರಿದ ಸೈಟ್ ಕಬಳಿಕೆ; 8 ಜನರ ವಿರುದ್ಧ FIR ದಾಖಲು

ಬೆಂಗಳೂರು: ಶಾಸಕರಿಗೆ ಮಂಜೂರಾಗಿದ್ದ ನಿವೇಶನವನ್ನು ಭೂಗಳ್ಳರು ಕಬಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಸಕ ಗೂಳಿಹಟ್ಟಿ ಶೇಖರ್ ಗೆ ಮಂಜೂರಾಗಿದ್ದ ನಿವೇಶನವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರು ಕಬಳಿಸಿರುವ ಬಗ್ಗೆ Read more…

BIG NEWS; ಕರ್ನಾಟಕ ಅಂಡರ್ -14 ತಂಡಕ್ಕೆ ದ್ರಾವಿಡ್ ಪುತ್ರ ಕ್ಯಾಪ್ಟನ್

ಟೀಮ್ ಇಂಡಿಯಾದ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕದ ಅಂಡರ್ -14 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜನವರಿ 23 ರಿಂದ Read more…

BIG NEWS: ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ರಾಜು ದೇಸಾಯಿ ಎಂಬುವವರು ಶಾಸಕ Read more…

BIG NEWS: ಶಬರಿಮಲೆ ದೇಗುಲದಲ್ಲಿ ಭಕ್ತರ ತಳ್ಳಾಡಿದ ಸಿಬ್ಬಂದಿ ವಿಡಿಯೋ ವೈರಲ್; ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶ

ಶಬರಿಮಲೆ ದೇಗುಲದಲ್ಲಿ ಭಕ್ತರನ್ನು ಸಿಬ್ಬಂದಿಯೊಬ್ಬರು ಹಲ್ಲೆ ನಡೆಸುವ ರೀತಿಯಲ್ಲಿ ತಳ್ಳಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ Read more…

ಕೋಲಾರದಿಂದಲೇ ಸಿದ್ದು ಸ್ಪರ್ಧೆ; ವಾಸ್ತವ್ಯಕ್ಕಾಗಿ ಆಪ್ತರಿಂದ ವಾಸ್ತು ಪ್ರಕಾರದ ಮನೆ ಹುಡುಕಾಟ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಸ್ವತಃ ಅವರೇ ಈಗಾಗಲೇ ಘೋಷಣೆ ಮಾಡಿದ್ದು, ಒಂದು ಕ್ಷೇತ್ರದಿಂದ Read more…

ಚಿತ್ರೀಕರಣದ ವೇಳೆ ಅಸ್ವಸ್ಥರಾಗಿದ್ದ ಯುವ ನಟ ಧನುಷ್ ವಿಧಿವಶ

ಸಿನಿಮಾ ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಸ್ಯಾಂಡಲ್ವುಡ್ ಚಿತ್ರರಂಗದ ಯುವ ನಟ ಧನುಷ್ ಹವಾಮಾನ ವೈಪರೀತ್ಯದಿಂದ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ Read more…

ಲಾಲ್ ಬಾಗ್ ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ; ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಇಂದಿನಿಂದ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಹತ್ತು ದಿನಗಳ ಕಾಲ ಫಲಪುಷ್ಪ Read more…

BIG NEWS: ಸಿಎಂ ಭೇಟಿಯಾದ ಹೆಚ್ ವಿಶ್ವನಾಥ್; ತೀವ್ರ ಕುತೂಹಲ ಮೂಡಿಸಿದ ಎಂ ಎಲ್ ಸಿ ನಡೆ

ಬೆಂಗಳೂರು: ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಹೆಚ್.ವಿಶ್ವನಾಥ್ ಸಿಎಂ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. Read more…

BIG NEWS: CPI ಮೇಲೆ ಹಲ್ಲೆ ಪ್ರಕರಣ; ಮಾಜಿ ಕಾರ್ಪೊರೇಟರ್ ಬಂಧನ

ಬೆಂಗಳೂರು: ಸಿಪಿಐ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ವಿ.ಬಾಲಕೃಷ್ಣ ಅವರನ್ನು ಕಗ್ಗಲಿಪುರ ಪೊಲಿಸರು ಬಂಧಿಸಿದ್ದಾರೆ. ವಿ.ಬಾಲಕೃಷ್ಣ ಯಲಚೇನಹಳ್ಳಿ ವಾರ್ಡ್ ನಂ 185ರ ಮಾಜಿ Read more…

ಸಿಐಡಿ ಅಧಿಕಾರಿ ತಳ್ಳಿ ಪಿಎಸ್ಐ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಪರಾರಿ

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಪರಾರಿಯಾಗಿದ್ದಾನೆ. ರಾತ್ರಿ ಸಿಐಡಿ ಅಧಿಕಾರಿಯನ್ನು ತಳ್ಳಿದ ರುದ್ರಗೌಡ ಪಾಟೀಲ್ ಪರಾರಿಯಾಗಿದ್ದು, ದೂರು ದಾಖಲಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...