alex Certify Live News | Kannada Dunia | Kannada News | Karnataka News | India News - Part 1363
ಕನ್ನಡ ದುನಿಯಾ
    Dailyhunt JioNews

Kannada Duniya

`ಬ್ಯಾಗ್ ರಹಿತ ದಿನಾಚರಣೆ’ : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಸಂಭ್ರಮ ಶನಿವಾರ ಹೆಸರಿನಲ್ಲಿ  ಶಾಲಾ ಮಕ್ಕಳಿಗೆ `ಬ್ಯಾಗ್ ರಹಿತ’ ದಿನದ ಆಚರಣೆ ಬಗ್ಗೆ ಮಹತ್ವದ ಸುತ್ತೋಲೆ ಹೊರಡಿಸಿದೆ. Read more…

ರಾಜ್ಯದಲ್ಲಿ ವರುಣಾರ್ಭಟಕ್ಕೆ ನಾಲ್ವರು ಬಲಿ : ಇಂದೂ ಈ ಜಿಲ್ಲೆಗಳಲ್ಲಿ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕರಾವಳಿ ಭಾಗದಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮಳೆಯ ಅಬ್ಬರದಿಂದಾಗಿ ಮಂಗಳೂರು, ಉಡುಪಿ, ಕುಂದಾಪುರ, ಕಾರವಾರ ತಾಲೂಕಿನಲ್ಲಿ Read more…

ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ

ಬೆಂಗಳೂರು: ರಾಜ್ಯದ ಪ್ರತಿ ತಾಲೂಕುಗಳಲ್ಲಿಯೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ. ವಿಧಾನಸಭೆಯಲ್ಲಿ Read more…

ಬಳಲಿದ ಕಣ್ಣುಗಳಿಗೆ ಹೀಗೆ ರೆಸ್ಟ್ ನೀಡಿ….!

ದಿನವಿಡೀ ಕಂಪ್ಯೂಟರ್ ಅಥವಾ ಮೊಬೈಲ್ ನೋಡಿ ರಾತ್ರಿ ವೇಳೆಗೆ ನಿಮ್ಮ ಕಣ್ಣುಗಳಿಗೆ ಆಯಾಸವಾಗುವುದು ಸಹಜ. ಅವುಗಳಿಗೆ ವಿರಾಮ ನೀಡಲು ಹೀಗೆ ಮಾಡಿ. ಕಚೇರಿಯಲ್ಲಿ ಎಷ್ಟೇ ಕೆಲಸವಿರಲಿ ಗಂಟೆಗೊಮ್ಮೆ ಕಂಪ್ಯೂಟರ್ Read more…

ಆಟೋ ಚಾಲಕರಿಗೆ ಗುಡ್ ನ್ಯೂಸ್: ಶಕ್ತಿ ಯೋಜನೆಯಿಂದ ನಷ್ಟವಾದ ಚಾಲಕರಿಗೆ ನೆರವು

ಬೆಂಗಳೂರು: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಆರಂಭಿಸಿದ ಶಕ್ತಿ ಯೋಜನೆಯಿಂದ ಒಳಗಾದ ಆಟೋ ಚಾಲಕರಿಗೆ ನೆರವು ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. Read more…

ಹಣ್ಣು ಅಥವಾ ಹಣ್ಣಿನ ಜ್ಯೂಸ್‌, ದೇಹದ ತೂಕ ಇಳಿಸಲು ಯಾವುದು ಬೆಸ್ಟ್‌…..?

ಪ್ರತಿದಿನ ಒಂದು ಹಣ್ಣು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಹಣ್ಣಿನ ಜ್ಯೂಸ್‌ ಕುಡಿಯುವುದು ಕೂಡ ಆರೋಗ್ಯಕರ. ಆದರೆ ತೂಕ ಇಳಿಸಲು ಹಣ್ಣು ತಿನ್ನುವುದು ಸೂಕ್ತವೇ ಅಥವಾ ಹಣ್ಣಿನ Read more…

ಬೆಂಗಾಲಿ ಅಡುಗೆಯ ವಿಶೇಷ ಒಗ್ಗರಣೆ – ಪಾಂಚ್ ಪೋರನ್

ಒಗ್ಗರಣೆ ಹಾಕದೆ ಎಷ್ಟೋ ಅಡುಗೆಗಳು ಕೊನೆಗೊಳ್ಳುವುದಿಲ್ಲ. ಒಗ್ಗರಣೆ, ಅಡುಗೆಯ ಅಲಂಕಾರ ಹೆಚ್ಚಿಸುವುದೇ ಅಲ್ಲದೆ ರುಚಿ ಕೂಡ ಕೊಡುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಒಗ್ಗರಣೆಗೆ ಸಾಸಿವೆ ಬಳಸುವುದುಂಟು. ಇನ್ನೂ ಕೆಲವರು Read more…

ಮನೆ ಇಲ್ಲದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ವಾರದೊಳಗೆ ಫಲಾನುಭವಿಗಳ ಪಟ್ಟಿ ನೀಡಲು ಸಚಿವರ ಸೂಚನೆ

ಬೆಂಗಳೂರು: ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಜುಲೈ 20 ರೊಳಗೆ ನೀಡಬೇಕು. ಫಲಾನುಭವಿಗಳ ಪಟ್ಟಿ ಸಲ್ಲಿಸದಿದ್ದರೆ ಯೋಜನೆಯ ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸ್ ಹೋಗಲಿದೆ. Read more…

ಅಕ್ರಮ ಗಣಿಗಾರಿಕೆ: ಖಾರದಪುಡಿ ಮಹೇಶನಿಗೆ ಸೇರಿದ ಒಟ್ಟು 71.42 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಖಾರದಪುಡಿ ಮಹೇಶ್ ಮತ್ತು ಅವರ ಕುಟುಂಬದ ಒಡೆತನಕ್ಕೆ ಸೇರಿದ 17.24 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ Read more…

ಮನೆಯಲ್ಲೇ ಮಾಡಿ ಸವಿಯಿರಿ ಆಪಲ್ ಪೇಡ

ಯಾವುದಾದರೂ ಸ್ವೀಟ್ ಶಾಪ್ ಗಳಿಗೆ ಹೋದರೆ ಅಲ್ಲಿ ಪುಟಾಣಿ ಪುಟಾಣಿ ಸೇಬಿನ ಆಕಾರದ ಸ್ವೀಟ್ ಗಳು ಕಾಣಸಿಗುತ್ತವೆ. ಅವುಗಳು ರುಚಿಯಲ್ಲಿ ಪೇಡಗಳನ್ನೇ ಹೋಲುತ್ತವೆ. ಈ ಸಿಹಿಯಾದ ತಿನಿಸನ್ನು ಬೇಕರಿಯಲ್ಲಷ್ಟೇ Read more…

ಪಿಎಸ್ಐ ಮರುಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಮರು ಪರೀಕ್ಷೆ ಸಾಧ್ಯವಿಲ್ಲವೆಂದು ಹೈಕೋರ್ಟ್ ಗೆ ಸರ್ಕಾರ ಮಾಹಿತಿ

ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿ ಹೆಸರಿರುವ ಕಳಂಕಿತ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು Read more…

ಬಾಚಣಿಗೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ತಲೆಯಲ್ಲಿ ಹೊಟ್ಟು ಅಥವಾ ಧೂಳು ಹೆಚ್ಚಿದಂತೆ ನಿಮ್ಮ ಬಾಚಣಿಗೆ ಕೊಳಕಾಗುವುದು ಹೆಚ್ಚುತ್ತದೆ. ಹಾಗಾಗಿ ಕನಿಷ್ಠ ವಾರಕ್ಕೊಮ್ಮೆಯಾದರೂ ನಿಮ್ಮ ಬಾಚಣಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಬಾಚಣಿಗೆಯಲ್ಲಿರುವ ಕೊಳೆ Read more…

ಹಲ್ಲು ಹಳದಿ ಬಣ್ಣಕ್ಕೆ ತಿರುಗಿದೆಯೇ…..? ಇದೊಂದು ಪದಾರ್ಥ ಬಳಕೆ ಮಾಡಿ ನೋಡಿ

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹಲ್ಲುಗಳು ಪ್ರಧಾನ ಪಾತ್ರ ವಹಿಸುತ್ತವೆ, ಕೆಲವೊಮ್ಮೆ ನಾವು ಎಷ್ಟೇ ಬ್ರಶ್​ ಮಾಡಿ ಏನೇ ಮಾಡಿದರೂ ಸಹ ಹಲ್ಲಿನ ಬಣ್ಣ ಮಾಸಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ಸಹ Read more…

ಭರತ ಖಂಡದ ಜಂಬೂ ಫಲ, ತಿಂದು ನೋಡಿ ಒಂದು ಸಲ

ಸಂಸ್ಕೃತದ ಜಂಬೂ ಫಲವೇ ನೇರಳೆ ಹಣ್ಣು. ಕೆಲವೊಬ್ಬರು ಇದನ್ನು ಜಂಬೂ ನೇರಳೆ ಎಂದೂ ಕರೆಯುವುದುಂಟು. ಇದು ವರ್ಷವಿಡೀ ಸಿಗುವ ಹಣ್ಣಲ್ಲ. ಕಪ್ಪು ಬಣ್ಣದ ಹೊಳೆಯುವ ಈ ಹಣ್ಣು ಮಾರುಕಟ್ಟೆಯಲ್ಲಿ Read more…

ರೊಟ್ಟಿ ಜೊತೆ ಬೆಸ್ಟ್ ಹುರುಳಿಕಾಳಿನ ಜುನುಕ

ಜುನುಕ ಎಂದ ಕೂಡಲೇ ಇದ್ಯಾವುದೋ ಬೇರೆ ರಾಜ್ಯದ ಅಡುಗೆ ಇರಬಹುದು ಎಂದುಕೊಂಡರೆ ನಿಮ್ಮ ಊಹೆ ನೂರಕ್ಕೆ ನೂರರಷ್ಟು ಸರಿ. ಜುನುಕಾ ಮಹಾರಾಷ್ಟ್ರ ಮೂಲದ ಖಾದ್ಯ. ಸಾಮಾನ್ಯವಾಗಿ ಇದನ್ನು ಕಡಲೆಹಿಟ್ಟಿನಲ್ಲಿ Read more…

ಈ ರಾಶಿಯವರಿಗಿದೆ ಇಂದು ಭಾಗ್ಯವೃದ್ಧಿಯ ಸಾಧ್ಯತೆ

ಮೇಷ ರಾಶಿ ಇಂದು ಮಿತ್ರರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಲಿದ್ದೀರಿ. ಮಿತ್ರರಿಂದ ಉಪಹಾರ ಸಿಗಲಿದೆ. ಹಣ ಖರ್ಚಾಗಬಹುದು. ಹೊಸ ಸ್ನೇಹದಿಂದ ಭವಿಷ್ಯದಲ್ಲಿ ಲಾಭವಾಗಲಿದೆ. ವೃಷಭ ರಾಶಿ ಇಂದು ಉದ್ಯೋಗಿಗಳಿಗೆ ಶುಭ Read more…

ಈ ಬೆರಳಿಗೆ ಚಿನ್ನದ ಉಂಗುರ ಧರಿಸುವುದು ಅಶುಭ, ಬಡತನಕ್ಕೂ ಕಾರಣವಾಗಬಹುದು…..!

ಸಾಮಾನ್ಯವಾಗಿ ಎಲ್ಲರೂ ಕೈಬೆರಳುಗಳಲ್ಲಿ ಉಂಗುರಗಳನ್ನು ಧರಿಸುತ್ತಾರೆ. ಕೆಲವರು ಇದನ್ನು ಫ್ಯಾಶನ್ಗಾಗಿ ಹಾಕಿಕೊಂಡರೆ ಇನ್ನು ಕೆಲವರು ಜ್ಯೋತಿಷ್ಯದ ಸಲಹೆಯೊಂದಿಗೆ ಉಂಗುರ ಧರಿಸುತ್ತಾರೆ. ಆದರೆ ಅನೇಕ ಬಾರಿ ಮಾಹಿತಿಯ ಕೊರತೆಯಿಂದಾಗಿ ಜನರು Read more…

‘ತಂಬಾಕು’ ವ್ಯಸನಿಯಾಗಿದ್ದಳು ತಾಯಿ; ವೈದ್ಯರಿಗೇ ‘ಶಾಕ್’‌ ಕೊಟ್ಟಿದೆ ನವಜಾತ ಶಿಶುವಿನ ಮೇಲಾಗಿದ್ದ ದುಷ್ಪರಿಣಾಮ….!

ತಂಬಾಕು ಸೇವನೆ ಹಾನಿಕಾರಕ ಅನ್ನೋದು ಗೊತ್ತಿದ್ದರೂ ಅನೇಕರು ಈ ಚಟಕ್ಕೆ ದಾಸರಾಗಿರುತ್ತಾರೆ. ತಂಬಾಕಿನ ದುಷ್ಪರಿಣಾಮಗಳು ಒಂದೆರಡಲ್ಲ. ಗುಜರಾತ್‌ನಲ್ಲಿ ಬೆಳಕಿಗೆ ಬಂದಿರೋ ಪ್ರಕರಣವೊಂದು ಇದಕ್ಕೆ ಸಾಕ್ಷಿಯಾಗಿದೆ. ತಂಬಾಕು ವ್ಯಸನಿಯಾಗಿದ್ದ ಮಹಿಳೆಯೊಬ್ಬಳಿಗೆ Read more…

‘ತೆರಿಗೆ’ ಪಾವತಿಯಲ್ಲಿ ನಂಬರ್-1 ಸ್ಥಾನದಲ್ಲಿ ಧೋನಿ; ನಿವೃತ್ತಿ ನಂತರ ಎಷ್ಟು ಸಂಪಾದಿಸುತ್ತಿದ್ದಾರೆ ಗೊತ್ತಾ ? ಇಲ್ಲಿದೆ ವಿವರ

ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಜಗತ್ತಿನಲ್ಲಿ ಅತ್ಯಂತ ಜನಪ್ರಿಯರಾಗಿರೋ ಆಟಗಾರ. ಕ್ರಿಕೆಟ್‌ ಹೊರತಾಗಿ ವ್ಯಾಪಾರ ವಹಿವಾಟಿನಲ್ಲೂ ಮಾಹಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಟಾಪ್‌ ಬ್ರಾಂಡ್‌ಗಳಿಗೆ ಅಂಬಾಸಿಡರ್ ಮತ್ತು ಹೂಡಿಕೆದಾರರಾಗಿದ್ದಾರೆ. Read more…

ಬರಿಗೈಯಲ್ಲಿ ಮನೆ ಗೇಟ್ ಕಿತ್ತುಹಾಕಿ ಧ್ವಂಸ, ಹೂಕುಂಡ ಪೀಸ್ ಪೀಸ್; ಸಿಟ್ಟಿಗೆದ್ದ ವ್ಯಕ್ತಿಯಿಂದ ಇದೆಂಥಾ ಕೃತ್ಯ….!? ವಿಡಿಯೋ ವೈರಲ್

ಉತ್ತರಪ್ರದೇಶ ನೋಯ್ಡಾದ ಸೆಕ್ಟರ್ 56 ರಲ್ಲಿ ವ್ಯಕ್ತಿಯೊಬ್ಬ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಸಿಟ್ಟಿಗೆದ್ದು ಮಹಿಳೆಯೊಬ್ಬರ ಮನೆಯ ಮೇಲೆ ದಾಳಿ ಮಾಡಿ ಆಸ್ತಿಪಾಸ್ತಿಗೆ ಹಾನಿ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆಕ್ರೋಶಗೊಂಡ Read more…

ತಾಂಡಾ ಮಕ್ಕಳ ರಕ್ಷಣೆಗೆ ಪ್ರಾರ್ಥಿಸಿ ಪ್ರಕೃತಿ ಆರಾಧನೆಯ ಬಂಜಾರ ಸಮುದಾಯದ ಸೀತ್ಲ ಹಬ್ಬ

ಶಿವಮೊಗ್ಗ: ಪ್ರಕೃತಿಯನ್ನು ಆರಾಧಿಸುವಂತಹ ರೂಢಿ ಬಂಜಾರ ಸಮುದಾಯದಲ್ಲಿ ಹಿಂದಿನಿಂದಲೂ ಬೆಳೆದು ಬಂದಿದೆ. ಶಿವಮೊಗ್ಗದ ಹೊರಭಾಗದಲ್ಲಿರುವ ಮಲವಗೊಪ್ಪದಲ್ಲಿ ಬಂಜಾರ ಸಮುದಾಯದವರು ವಿಶೇಷವಾಗಿ ಪ್ರಕೃತಿ ಆರಾಧನೆ ಮಾಡಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ವಿಶೇಷವಾಗಿ Read more…

‘ಜಯಲಲಿತಾರ 11 ಸಾವಿರ ಸೀರೆ, 750 ಜೋಡಿ ಚಪ್ಪಲಿಗಳನ್ನೂ ಕೋರ್ಟ್​ ಸುಪರ್ದಿಗೆ ಒಪ್ಪಿಸಿ’: ಅರ್ಜಿದಾರನ ಮನವಿ

ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾರಿಗೆ ಸೇರಿದ ಚಿನ್ನ, ವಜ್ರ, ಬೆಳ್ಳಿಯ ವಸ್ತುಗಳ ಹರಾಜಿನ ಬಗ್ಗೆ ಬೆಂಗಳೂರು ವಿಶೇಷ ನ್ಯಾಯಾಲಯ ತೀರ್ಪು ಕಾಯ್ದಿರಿಸಿರುವ ಬೆನ್ನಲ್ಲೇ ಈ ಪ್ರಕರಣದ ಮೂಲ Read more…

BIG NEWS: ಕೇವಲ 24 ಗಂಟೆಗಳಲ್ಲಿ 19,000 ಕೋಟಿ ರೂ. ಗಳಿಸಿದ ಮುಖೇಶ್ ಅಂಬಾನಿ; ಮತ್ತೆ ‘ಟಾಪ್ 10 ಬಿಲಿಯನೇರ್‌’ ಗಳ ಪಟ್ಟಿ ಸನಿಹಕ್ಕೆ….!

ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯ ಸನಿಹದಲ್ಲಿದ್ದಾರೆ. ಅಂಬಾನಿ ಕೇವಲ ಒಂದೇ ದಿನದಲ್ಲಿ 19,000 ಕೋಟಿ ಗಳಿಸುವ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 13ನೇ Read more…

ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಡ್ರೆಸ್ ಹಾಕುವಂತೆ ಪೀಡಿಸಿದ ಪತಿ: ಪತ್ನಿ ಮಾಡಿದ್ದೇನು ಗೊತ್ತಾ…?

ನವದೆಹಲಿ: ತನ್ನ 30 ವರ್ಷದ ಪತ್ನಿಗೆ ಪೋರ್ನ್ ನೋಡುವಂತೆ ಮತ್ತು ಪೋರ್ನ್‌ ಸ್ಟಾರ್‌ ಗಳಂತೆ ಡ್ರೆಸ್ಸಿಂಗ್ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ ದೆಹಲಿಯ ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಾಗಿದೆ. Read more…

ಜು. 8 ರವರೆಗೆ ಭಾರಿ ಮಳೆ: ಕರಾವಳಿ ಕರ್ನಾಟಕಕ್ಕೆ ಆರೆಂಜ್ ಅಲರ್ಟ್

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜುಲೈ 8 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯೊಂದಿಗೆ ಕರಾವಳಿ ಕರ್ನಾಟಕಕ್ಕೆ ಭಾರತೀಯ ಹವಾಮಾನ ಇಲಾಖೆ(IMD) ಬುಧವಾರ ಆರೆಂಜ್ ಅಲರ್ಟ್ Read more…

ದಶಪಥ ಹೆದ್ದಾರಿಯಲ್ಲಿ ವೇಗದ ಮಿತಿ ಮೀರಿದ್ರೆ 1000 ರೂ. ದಂಡ, ಡಿಎಲ್ ಕ್ಯಾನ್ಸಲ್

ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಅಪಘಾತ ತಡೆಗೆ ವೇಗದ ಮಿತಿ ವಿಧಿಸಲಾಗಿದೆ. ಈಗಾಗಲೇ ಅಪಘಾತ ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಸ್ಪೀಡ್ ರಾಡಡಾ Read more…

ಕ್ಷೇತ್ರ ಪ್ರವೇಶಕ್ಕೆ ಷರತ್ತು ಸಡಿಲಿಕೆ ಕೋರಿದ್ದ ಶಾಸಕ ವಿನಯ ಕುಲಕರ್ಣಿಗೆ ಮತ್ತೆ ಶಾಕ್

ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಕೋರ್ಟ್ ನಿರಾಕರಿಸಿದೆ. ಷರತ್ತು ಸಡಿಲಿಕೆ ಕೋರಿದ ಶಾಸಕರ ಅರ್ಜಿಯನ್ನು Read more…

ಪದವೀಧರರಿಗೆ ಶುಭ ಸುದ್ದಿ: ಬ್ಯಾಂಕ್ ಗಳಲ್ಲಿ 4500ಕ್ಕೂ ಹುದ್ದೆಗಳಿಗೆ ನೇಮಕಾತಿ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) CRB ಕ್ಲರ್ಕ್ಸ್-XIII ನೇಮಕಾತಿ ಮೂಲಕ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿದೆ. ಈ ಹಿಂದೆ 4,045 ಖಾಲಿ ಹುದ್ದೆಗಳಿಗೆ ನಡೆಸಲಾಗಿದ್ದ Read more…

ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್‌ಡಿ ಕಡ್ಡಾಯವಲ್ಲ; NET, SET, SLET ಮುಖ್ಯ ಮಾನದಂಡ: ಯುಜಿಸಿ ಘೋಷಣೆ

ನವದೆಹಲಿ: ಸಹಾಯಕ ಪ್ರಾಧ್ಯಾಪಕರಾಗಲು ಪಿಹೆಚ್‌ಡಿ ಐಚ್ಛಿಕವಾಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಬುಧವಾರ ಪ್ರಕಟಿಸಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(NET), ರಾಜ್ಯ ಅರ್ಹತಾ Read more…

ತೆಲುಗು ಸೂಪರ್​ಸ್ಟಾರ್​​ ಪವನ್​ ಕಲ್ಯಾಣ್​ ಮೂರನೇ ಮದುವೆಯೂ ಮುರಿದು ಬಿತ್ತಾ…..?

ತೆಲುಗು ಸೂಪರ್​ ಸ್ಟಾರ್​ ಪವನ್​ ಕಲ್ಯಾಣ್​ ತನ್ನ ಮೂರನೇ ಪತ್ನಿಯ ಜೊತೆಯೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪವನ್​ ಕಲ್ಯಾಣ್​​ ಅನ್ನಾ ಲೆಜ್ನೆವಾ ಜೊತೆ 10 ವರ್ಷಗಳ ಹಿಂದೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...