alex Certify Live News | Kannada Dunia | Kannada News | Karnataka News | India News - Part 1344
ಕನ್ನಡ ದುನಿಯಾ
    Dailyhunt JioNews

Kannada Duniya

ಕೌಟಿಲ್ಯನೂ ಬೆಚ್ಚಿಬೀಳುವ ಆಡಳಿತ, ರಾಜನೀತಿ: ಲುಲುಕುಮಾರನನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲ…!: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಸರಣಿ ಟ್ವೀಟ್ ವಾರ್

ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ Read more…

ಬಾಲಸೋರ್ ರೈಲು ದುರಂತ : `CRS’ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ನವದೆಹಲಿ : 290 ಜನರ ಸಾವಿಗೆ ಕಾರಣವಾದ ಮತ್ತು 1,000 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಬಾಲಸೋರ್ ರೈಲು ದುರಂತದ ಬಗ್ಗೆ ಬಹುನಿರೀಕ್ಷಿತ ರೈಲ್ವೆ ಸುರಕ್ಷತಾ ಆಯೋಗ (CRS) Read more…

`ಶಕ್ತಿ ಯೋಜನೆ’ ಜಾರಿ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ!

ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿ ಮಾಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ ಶುರುವಾಗಿದ್ದು, ಪ್ರತಿ ತಿಂಗಳ ಅಂತ್ಯದೊಳಗೆ ಮಹಿಳೆಯರ ಉಚಿತ ಪ್ರಯಾಣದ Read more…

Watch | ಸಂಭ್ರಮಾಚರಣೆ ವೇಳೆ ಸಿಗರೇಟ್ ಸೇದುತ್ತಾ ನೃತ್ಯ ಮಾಡಿದ ಅತ್ತೆ; ಮದುವೆ ಕ್ಯಾನ್ಸಲ್ ಮಾಡಿದ ವರ….!

ಭಾರತದಲ್ಲಿ ಅರೇಂಜ್ಡ್ ಮ್ಯಾರೇಜ್‌ಗಳು ಕೇವಲ ವಧು-ವರನ ನಡುವೆ ಬಾಂಧವ್ಯವಷ್ಟೇ ಅಲ್ಲ, ಅವರ ಕುಟುಂಬದ ನಡುವೆಯೂ ಸಹ ಬಾಂಧವ್ಯ ಬೆಸೆಯುತ್ತವೆ. ಹೀಗಾಗಿ ಅವರ ಹಿನ್ನೆಲೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. Read more…

Karnataka Rain : ರಾಜ್ಯದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ : ಈ ಜಿಲ್ಲೆಗಳಿಗೆ `ರೆಡ್-ಆರೆಂಜ್ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಶುರುವಾಗಿದ್ದು, ಇಂದಿನಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. Read more…

Watch Video | ಪೊಲೀಸರ ಎದುರೇ ಪತ್ರಕರ್ತರ ಮೇಲೆ ಕಲ್ಲೆಸೆದ ಕುಖ್ಯಾತ ಪಾತಕಿ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್ ಪ್ರದೇಶದಲ್ಲಿ ಪೊಲೀಸರ ಎದುರೇ ಪತ್ರಕರ್ತರ ಮೇಲೆ ಕುಖ್ಯಾತ ಪಾತಕಿಯೊಬ್ಬ ಕಲ್ಲು ತೂರಾಟ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಜುಲೈ 3 ರ ಸೋಮವಾರ Read more…

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಟೋಲ್ ಶುರುವಾದ ಬೆನ್ನಲ್ಲೇ ಪ್ರಯಾಣ ದರ ಹೆಚ್ಚಳ

ಮೈಸೂರು: ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯ ಎರಡನೇ ಟೋಲ್ ಶುರುವಾದ ನಂತರ ಕೆಎಸ್ಆರ್ಟಿಸಿ ಬಸ್ ಪ್ರಯಾಣದರ ಹೆಚ್ಚಳ ಮಾಡಲಾಗಿದೆ. ಮೈಸೂರು -ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಗಳ Read more…

Telangana: ಶಿವಾಜಿ ಪ್ರತಿಮೆ ಬಳಿ ಮೂತ್ರ ವಿಸರ್ಜಿಸಿದ ವ್ಯಕ್ತಿಯನ್ನು ಥಳಿಸಿ ಅರೆಬೆತ್ತಲೆ ಮೆರವಣಿಗೆ

ಕುಡಿದ ಮತ್ತಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಮೂತ್ರ ವಿಸರ್ಜನೆ ಮಾಡಿದ ಆರೋಪಕ್ಕೆ ಸಿಟ್ಟಿಗೆದ್ದ ಗುಂಪು ವ್ಯಕ್ತಿಯೊಬ್ಬನನ್ನು ಥಳಿಸಿ ಅರೆಬೆತ್ತಲೆ ಮೆರವಣಿಗೆ ಮಾಡಿದೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ Read more…

Caught on CCTV: ವಾಕ್‌ ಮಾಡುತ್ತಿದ್ದಾಗಲೇ ಬಂದೆರಗಿದ ಜವರಾಯ; ತಾಯಿ-ಮಗಳು ಸೇರಿದಂತೆ ಮೂವರ ಸಾವು

ತೆಲಂಗಾಣದ ಹೈದರಾಬಾದ್‌ನಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ಹೈದರ್‌ಶಕೋಟೆ ಮುಖ್ಯರಸ್ತೆಯಲ್ಲಿ ಮೂವರು ಬೆಳಗಿನ ವಾಕ್‌ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಿಸಿ Read more…

`ಗೃಹಜ್ಯೋತಿ ಯೋಜನೆ’ : ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಚಿಕ್ಕಮಗಳೂರು : ಪ್ರತಿ ಮನೆಗೆ 200 ಯೂನಿಟ್ ನೀಡುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 25 ರೊಳಗೆ ನೊಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಗ್ರಾಹಕರು ಜುಲೈ 25 Read more…

ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹಾರ್ಲೆ-ಡೇವಿಡ್ಸನ್ ಹೊಸ ಬೈಕ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಭಾರತದ ವಾಹನ ಮಾರುಕಟ್ಟೆಗೆ ಹಾರ್ಲೆ-ಡೇವಿಡ್ಸನ್‌ ಹೊಸ ಬೈಕ್ ಲಗ್ಗೆ ಇಟ್ಟಿದೆ. ಹಾರ್ಲೆ-ಡೇವಿಡ್ಸನ್ X440 ಹೊಸ ಬೈಕ್ ಅನಾವರಣಗೊಂಡಿದ್ದು ಬೈಕ್ ಪ್ರಿಯರು ಖರೀದಿಗೆ ಉತ್ಸುಕರಾಗಿದ್ದಾರೆ. ಭಾರತದಲ್ಲಿ ಇದರ ಬುಕಿಂಗ್ ಆರಂಭವಾಗಿದ್ದು Read more…

‘ವಂದೇ ಭಾರತ್’ ರೈಲಿನ ಲೋಕೋ ಪೈಲಟ್​ ಕ್ಯಾಬಿನ್​ ಹೇಗಿದೆ ಗೊತ್ತಾ ? ಇಲ್ಲಿದೆ ವಿಡಿಯೋ

ಹೊಸದಾಗಿ ಲೋಕಾರ್ಪಣೆಗೊಂಡಿರುವ ವಂದೇ ಭಾರತ್​ ಎಕ್ಸ್​ಪ್ರೆಸ್​ ವಿವಿಧ ರೈಲು ಮಾರ್ಗಗಳಲ್ಲಿ ಸಂಚರಿಸುತ್ತಿದ್ದು ಒಂದಿಲ್ಲೊಂದು ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇದೆ. ಹಲವಾರು ಪ್ರಯಾಣಿಕರು ವಂದೇ ಭಾರತ್​ ರೈಲಿನಲ್ಲಿ ತಮಗಾದ Read more…

ಭಯಾನಕ ದೃಶ್ಯ…! ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರ್ ಗೆ ಅಪ್ಪಳಿಸಿದ ಬೃಹತ್ ಬಂಡೆ: ಇಬ್ಬರ ಸಾವು

ಗುವಾಹಟಿ: ನಾಗಾಲ್ಯಾಂಡ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೂಕುಸಿತದಿಂದ ಗುಡ್ಡ ಕುಸಿದು ದೈತ್ಯ ಬಂಡೆಗಳು ಅಪ್ಪಳಿಸಿದ್ದರಿಂದ ಎರಡು ಕಾರ್ ಗಳು ಸಂಪೂರ್ಣ ನುಜ್ಜುಗುಜ್ಜಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ದಿಮಾಪುರ್ ಮತ್ತು Read more…

ಅಜೀರ್ಣದ ಸಮಸ್ಯೆಯಿಂದ ಬಿಡುಗಡೆ ಹೊಂದಲೂ ಸಹಾಯಕ ಮಸಾಜ್

ಚಳಿಗಾಲದಲ್ಲಿ ದೇಹದ ಆಯಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಮಸಾಜ್ ಮಾಡಿಸಿಕೊಂಡರೆ ಎಲ್ಲಾ ಸಮಸ್ಯೆ ಸರಿಯಾಗುತ್ತದೆ ಎಂದು ಯಾರೋ ಸಲಹೆ ನೀಡಿದರೆಂದು ನೀವು ಮಸಾಜ್ ಸೆಂಟರ್ ನತ್ತ ಹೊರಡುವ Read more…

ಸಾಲದ ನಿರೀಕ್ಷೆಯಲ್ಲಿರುವ ರೈತ ಸಮುದಾಯಕ್ಕೆ ಸಿಹಿಸುದ್ದಿ

ಬೆಂಗಳೂರು : ಸಾಲದ ನಿರೀಕ್ಷೆಯಲ್ಲಿರುವ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 2023-24 ನೇ ಸಾಲಿನಲ್ಲಿ 34 ಲಕ್ಷ ರೈತರಿಗೆ ಕೃಷಿ ಸಾಲ ವಿತರಿಸುವ ಗುರಿ Read more…

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : 10,034 `ಪೊಲೀಸ್ ವಸತಿ ಗೃಹ’ ನಿರ್ಮಾಣ

ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 10,034 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 2 ಸಾವಿರ ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ Read more…

‘ಗೃಹಲಕ್ಷ್ಮಿ’ಯರು, ಪಡಿತರ ಚೀಟಿದಾರರಿಗೆ ಡಿಸಿಎಂ ಗುಡ್ ನ್ಯೂಸ್: ಮಹಿಳೆಯರ ಖಾತೆಗೆ 2 ಸಾವಿರ ರೂ.; 3 ತಿಂಗಳಲ್ಲಿ 10 ಕೆಜಿ ಅಕ್ಕಿ

ರಾಮನಗರ: ಆಗಸ್ಟ್ 14 ರಿಂದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಯೋಜನೆ ಜಾರಿಗೊಳಿಸಲಾಗುವುದು ಎಂದು ರಾಗವಾಗಿ ಹೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಡು ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ Read more…

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : 2022-23 ನೇ ಸಾಲಿನ ಶಿಶು ಅಭಿವೃದ್ಧಿ ಯೋಜನೆ ಬೆಂಗಳೂರು ಕೇಂದ್ರ ಇಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳೆಯರಿಂದ ಭೌತಿಕವಾಗಿ Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ಬಹೂಪಯೋಗಿ ಅಲೊವೆರಾ

ನೀವು ಸೌಂದರ್ಯ ಪ್ರಿಯರಾಗಿದ್ದರೆ ನಿಮ್ಮ ಮನೆಯ ಅಂಗಳದಲ್ಲಿ ಯಾವ ಗಿಡ ಇಲ್ಲದಿದ್ದರೂ ಚಿಂತೆಯಿಲ್ಲ, ಅಲೊವೆರಾ ಗಿಡವನ್ನು ಮರೆಯದೆ ನೆಟ್ಟು ಬೆಳೆಸಿ. ಇದರಿಂದ ಹಲವು ವಿಧದ ಲಾಭಗಳನ್ನು ನೀವು ಪಡೆಯಬಹುದು. Read more…

ಪಠ್ಯದಲ್ಲಿ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವನ ಚರಿತ್ರೆ ಸೇರ್ಪಡೆ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಾಲೆ ಪಠ್ಯದಲ್ಲಿ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜೀವನ ಚರಿತ್ರೆ ಕುರಿತ ಪಠ್ಯ ಸೇರ್ಪಡೆ ಮಾಡಲಾಗುವುದು ಎಂದು ಶಾಲಾ Read more…

ಮನೆಯಲ್ಲಿ ಪ್ರತಿ ದಿನ ಈ ಕೆಲಸ ಮಾಡಿದ್ರೆ ಎಂದೂ ಪ್ರವೇಶ ಮಾಡಲ್ಲ ಅಲಕ್ಷ್ಮಿ

ಭಗವಂತ ವಿಷ್ಣು ಚಮತ್ಕಾರದ ಬಗ್ಗೆ ಹೇಳಲಾಗಿರುವ ನಾರದ ಪುರಾಣದಲ್ಲಿ ವಿಷ್ಣುವನ್ನು ಒಲಿಸಿಕೊಳ್ಳಲು ಏನೆಲ್ಲ ಮಾಡಬೇಕೆಂಬುದನ್ನು ಹೇಳಲಾಗಿದೆ. ಪ್ರತಿ ದಿನ ಒಂದು ಕೆಲಸವನ್ನು ನಿಯಮಿತವಾಗಿ ಮಾಡುತ್ತ ಬಂದಲ್ಲಿ ಲಕ್ಷ್ಮಿ ಸಹೋದರಿ Read more…

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಧಕ್ಕೇ ನಿಂತ ನಿಮ್ಮ ಕೆಲಸ ಪೂರ್ಣಗೊಳ್ಳಲು ಅನುಸರಿಸಿ ಈ ಉಪಾಯ

ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ಉಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅರ್ಧಕ್ಕೆ ನಿಂತ ಕೆಲಸವನ್ನು ಹೇಗೆ ಪೂರ್ಣಗೊಳಿಸೋದು ಎಂಬುದನ್ನೂ ಜ್ಯೋತಿಷ್ಯ Read more…

ಅಕ್ಕಿ ಬದಲು ಹಣ ಪಡೆಯುವ ನಿರೀಕ್ಷೆಯಲ್ಲಿದ್ದ `ಪಡಿತರ ಚೀಟಿದಾರ’ರಿಗೆ ಶಾಕ್!

ಬೆಂಗಳೂರು : ಪಡಿತರ ಚೀಟಿದಾರರಿಗೆ ಪಡಿತರ ವಿತರಕರು ಶಾಕ್ ನೀಡಿದ್ದು, ಜುಲೈ 13 ರವರೆಗೆ ಪಡಿತರ ಅಕ್ಕಿ ವಿತರಣೆ ಮಾಡುವುದಿಲ್ಲ ಎಂದು ಸರ್ಕಾರಿ ಪಡಿತರ ವಿತರಕರು ತಿಳಿಸಿದ್ದಾರೆ. ರಾಜ್ಯ Read more…

ಬೆಳಿಗ್ಗಿನ ತಿಂಡಿಗೆ ರುಚಿ ರುಚಿ ‘ವಾಂಗಿಬಾತ್’ ಹೀಗೆ ಮಾಡಿ ನೋಡಿ

ಬೆಳಿಗ್ಗಿನ ತಿಂಡಿಗೆ ರುಚಿಕರವಾದ ವಾಂಗಿಬಾತ್ ಇದ್ದರೆ ಎಷ್ಟು ತಿಂದರೂ ಕಡಿಮೆ ಅನಿಸುತ್ತದೆ. ವಾಂಗಿಬಾತ್ ಪ್ರಿಯರಿಗೆ ಇಲ್ಲಿ ಸುಲಭವಾಗಿ ಮಾಡುವ ವಾಂಗಿಬಾತ್ ವಿಧಾನ ಇದೆ. ಮನೆಯಲ್ಲಿ ಮಾಡಿ ನೋಡಿ. ಬಾಸುಮತಿ Read more…

ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗೆ ಮಹತ್ವದ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ

ಬೆಂಗಳೂರು: ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವೇಗಕ್ಕೆ ಕಡಿವಾಣ ಹಾಕಲಾಗಿದೆ. ಅಪಘಾತ ಹೆಚ್ಚಳ ಹಿನ್ನೆಲೆಯಲ್ಲಿ ಸ್ಪೀಡ್ ಲಿಮಿಟ್ ಬಗ್ಗೆ ಎಡಿಜೆಪಿ ಅಲೋಕ್ ಕುಮಾರ ಟ್ವೀಟ್ ಮಾಡಿದ್ದಾರೆ. 122 ಕಿಲೋಮೀಟರ್ Read more…

ಮಹಿಳೆಯ ಈ ವರ್ತನೆ ಇಡೀ ಸಂಸಾರವನ್ನೇ ಹಾಳು ಮಾಡಬಲ್ಲದು….!

ಜೀವನದಲ್ಲಿ ಸಂತೋಷವಾಗಿರೋದು ಅಥವಾ ದುಃಖದಲ್ಲಿ ಇರೋದು ಅನೇಕ ಬಾರಿ ನಮ್ಮ ಕೈಯಲ್ಲೇ ಇರುತ್ತೆ. ನಮ್ಮ ವರ್ತನೆಗಳೇ ಕೆಲವೊಮ್ಮೆ ನಮ್ಮ ಜೀವನ ಹಾಳಾಗೋಕೆ ಕಾರಣವಾಗಬಹುದು. ಮಹಿಳೆಯರು ಕೂಡ ತಮ್ಮ ವರ್ತನೆಯಿಂದಲೇ Read more…

ನೀಲಗಿರಿ ಎಲೆಗಳಿಂದ ಉಸಿರಾಟದ ತೊಂದರೆ ದೂರ…..!

ನೀಲಗಿರಿ ಎಲೆಗಳಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ. ನೀಲಗಿರಿ ಡ್ರಾಪ್ಸ್ ತಯಾರಿಸಿ ಮನೆಯಲ್ಲೇ ಇಟ್ಟುಕೊಳ್ಳುವುದರಿಂದ ಉಸಿರಾಟದ ತೊಂದರೆಯಿಂದ ಮೂಗು ಕಟ್ಟುವ ಸಮಸ್ಯೆಯಿಂದ ಮುಕ್ತಿ Read more…

ವರ್ಗಾವಣೆಯ ನಿರೀಕ್ಷೆಯಲ್ಲಿರುವ `ಸಾರಿಗೆ ಇಲಾಖೆಯ ನೌಕರ’ರಿಗೆ ಮುಖ್ಯ ಮಾಹಿತಿ

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಾರಿಗೆ ಇಲಾಖೆಯು ಸಿಹಿಸುದ್ದಿ ನೀಡಿದ್ದು, ಇಂದಿನಿಂದ ಸಾರಿಗೆ ಇಲಾಖೆಯ ಅಂತರ್ ನಿಗಮ ವರ್ಗಾವಣೆ ಆರಂಭವಾಗಲಿದೆ. ವರ್ಗಾವಣೆ ಬಯಸುವ ಸಾರಿಗೆ ಇಲಾಖೆಯ Read more…

ಜುಲೈ 21 ರವರೆಗೆ ವಿಧಾನಮಂಡಲ ಅಧಿವೇಶನ ವಿಸ್ತರಣೆ

ಬೆಂಗಳೂರು: ವಿಧಾನ ಮಂಡಲ ಅಧಿವೇಶನವನ್ನು ಜುಲೈ 21 ರವರೆಗೆ ವಿಸ್ತರಿಸಲು ಕಲಾಪ ಸಲಹಾ ಸಮಿತಿ ನಿರ್ಧರಿಸಿದೆ. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿಂದೆ Read more…

Rain Alert : ಕರಾವಳಿ ಭಾಗದಲ್ಲಿ ವರುಣನ ಆರ್ಭಟ : ಇಂದು ಈ ಜಿಲ್ಲೆಗಳಲ್ಲಿ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು : ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...