alex Certify Live News | Kannada Dunia | Kannada News | Karnataka News | India News - Part 1308
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಶಿಕ್ಷಕರ ವರ್ಗಾವಣೆಗೆ `ಕೌನ್ಸಲಿಂಗ್’ ವೇಳಾ ಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು :2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿಭಾಗೀಯ ಮಟ್ಟದ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ಆನ್‍ಲೈನ್ ಮೂಲಕ ನಡೆಸಲು ಪರಿಷ್ಕೃತ ವರ್ಗಾವಣೆ ವೇಳಾ ಪಟ್ಟಿ Read more…

BIG NEWS: ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿಬಿದ್ದ ಮರಗಳು; ವಾಹನ ಸಂಚಾರ ಸ್ಥಗಿತ

ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಅವಾಂತರಗಳು ಸೃಷ್ಟಿಯಾಗಿವೆ. ಬಿರುಗಾಳಿ ಮಳೆಗೆ ಬೃಹತ್ ಮರಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿಬಿದ್ದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. Read more…

Traffic Fine : ವಾಹನ ಸವಾರರ ಗಮನಕ್ಕೆ : ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘಿಸಿ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ನಗರದ ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ಹೆಚ್ಚು Read more…

BIGG NEWS : ಪದವಿಪೂರ್ವ ಕಾಲೇಜುಗಳಿಗೆ `ಶಾಲಾ ಶಿಕ್ಷಣ ಇಲಾಖೆ’ ಎಂದು ಮರುನಾಮಕರಣ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಪದವಿಪೂರ್ವ ಕಾಲೇಜುಗಳಿಗೆ `ಶಾಲಾ ಶಿಕ್ಷಣ ಇಲಾಖೆ’ ಎಂದು ಮರುನಾಮಕರಣ ಮಾಡುವಂತೆ ರಾಜ್ಯ ಸರ್ಕಾರವು ರಾಜ್ಯಪತ್ರ ಹೊರಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಬರುವ Read more…

ಎರಡು ವಾರ ಅಮೆರಿಕ ಪ್ರವಾಸ ಕೈಗೊಂಡ ಆದಿಚುಂಚನಗಿರಿ ಶ್ರೀ

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಎರಡು ವಾರ ಅಮೆರಿಕ ಪ್ರವಾಸ ಕೈಗೊಂಡಿದ್ದು, ಸೋಮವಾರ ಅಮೆರಿಕಕ್ಕೆ ಪ್ರಯಾಣ Read more…

BREAKING : ಬೆಳ್ಳಂಬೆಳಗ್ಗೆ ಭಾರತೀಯ ಸೇನೆಯ ಭರ್ಜರಿ ಭೇಟೆ : ನಾಲ್ವರು ಉಗ್ರರು ಫಿನಿಶ್

ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ನ ಸಿಂಧಾರ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ದಾಳಿ ನಡೆಸಿದ್ದು, ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ. ಪೂಂಚ್ Read more…

ಶಿಷ್ಟಾಚಾರ ಮರೆತ ಸ್ಪೀಕರ್ ಯು.ಟಿ. ಖಾದರ್: ಕಾಂಗ್ರೆಸ್ ವರಿಷ್ಠರ ಭೇಟಿ

ಬೆಂಗಳೂರು: ಸಭಾಧ್ಯಕ್ಷರು ಮತ್ತು ಉಪ ಸಭಾಧ್ಯಕ್ಷರಾಗಿ ಆಯ್ಕೆಯಾದವರು ಪಕ್ಷದ ಚಟುವಟಿಕೆಯಿಂದ ದೂರ ಇರುತ್ತಾರೆ. ಆದರೆ, ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಮತ್ತು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು Read more…

BIGG NEWS : `ಅಸ್ಥಿರ ಪ್ರಧಾನಿ ಅಭ್ಯರ್ಥಿ’ : ಬೆಂಗಳೂರಿನಲ್ಲಿ ಬಿಹಾರ ಸಿಎಂ ನಿತೇಶ್ ಕುಮಾರ್ ವಿರುದ್ಧ ಬ್ಯಾನರ್!

ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಪ್ರತಿಪಕ್ಷಗಳ ಮಹಾಮೈತ್ರಿಕೂಟದ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ನಡುವೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಬ್ಯಾನರ್ ಗಳನ್ನು Read more…

ಮಹಿಳೆಯರು ದೈಹಿಕ ಸಂಬಂಧವನ್ನು ಹೊಂದಲು ಹಿಂಜರಿಯುವುದೇಕೆ….? ಕಾರಣ ತಿಳಿದುಕೊಳ್ಳಿ…..!

ದೈಹಿಕ ಸಂಬಂಧಗಳು ಕೆಲವೊಮ್ಮೆ ನೀರಸವೆನಿಸುತ್ತವೆ. ಇದಕ್ಕೆ ವಯಸ್ಸೂ ಕಾರಣ. ಒಂದು ಹಂತದ ನಂತರ ದೈಹಿಕ ಸಂಬಂಧದಲ್ಲಿ ದಂಪತಿ ಆಸಕ್ತಿ ಕಳೆದುಕೊಳ್ಳಬಹುದು. ದೈಹಿಕ ಸಂಬಂಧವು ಅವರಿಗೆ ಕ್ಷುಲ್ಲಕ ವಿಷಯವಾಗಿ ಕಾಣಬಹುದು. Read more…

Viral Video | ನಿತಿನ್‌ ಹೆಗ್ಡೆ ಅವರ ‘ಬಕ್ಕತಲೆ – ಚೊಕ್ಕ ತಲೆ’ ಕವನ ಫುಲ್ ವೈರಲ್

ಅನ್ಯಾಯಕಾರಿ ಬ್ರಹ್ಮ ಹಾಡು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿ ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು. ಜನರು ಇನ್ನೂ ಆ ಹಾಡಿನ ಗುಂಗಿನಲ್ಲಿರುವಾಗಲೇ ಇದೀಗ ವಿಕಟ ಕವಿ Read more…

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ : ಇನ್ಮುಂದೆ ಒಂದು ಐಡಿಗೆ ನಾಲ್ಕು `ಸಿಮ್ ಕಾರ್ಡ್’!

ನವದೆಹಲಿ : ಆನ್ ಲೈನ್ ವಂಚನೆ ಗಂಭೀರ ಸಮಸ್ಯೆಯಾಗಿದೆ. ಇದರಲ್ಲಿ ಸಿಮ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಇಲ್ಲಿಯವರೆಗೆ, Read more…

ʼಆಶಿಕಿʼ ನಾಯಕ ನಟನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದ್ದರು ಸಲ್ಮಾನ್ ; ‘ಸುಲ್ತಾನ್’ ವ್ಯಕ್ತಿತ್ವ ಹಾಡಿಹೊಗಳಿದ ರಾಹುಲ್ ರಾಯ್ ಸಹೋದರಿ

ಆಶಿಕಿ ಚಿತ್ರದ ನಟ ರಾಹುಲ್ ರಾಯ್ ಅವರ ವೈದ್ಯಕೀಯ ವೆಚ್ಚ ಭರಿಸಿ ನಟ ಸಲ್ಮಾನ್ ಖಾನ್ ಸಹಾಯ ಮಾಡಿದ್ದರೆಂದು ರಾಹುಲ್ ಅವರ ಸೋದರಿ ಬಹಿರಂಗಪಡಿಸಿದ್ದಾರೆ. ರಾಹುಲ್ ರಾಯ್ 2020 Read more…

Watch: ಈ ರೀತಿಯ ಕಿಟಕಿ ವಿನ್ಯಾಸವನ್ನು ನೀವು ಹಿಂದೆಂದೂ ನೋಡಿರೋಕೆ ಸಾಧ್ಯವೇ ಇಲ್ಲ..!

ಮಹೀಂದ್ರಾ ಗ್ರೂಪ್​​ನ ಅಧ್ಯಕ್ಷರಾದ ಆನಂದ್​ ಮಹೀಂದ್ರಾ ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಸದಾ ಸಕ್ರಿಯವಾಗಿ ಇರ್ತಾರೆ. ಇಲ್ಲಿ ಅವರು ವೈರಲ್​ ಆಗುವಂತಹ ವಿಡಿಯೋಗಳನ್ನು ಅತ್ಯುತ್ತಮ ಶೀರ್ಷಿಕೆಯೊಂದಿಗೆ ಪೋಸ್ಟ್​ ಮಾಡ್ತಾರೆ. ಈ Read more…

ಐದು ಅಂತಸ್ತಿನ ಕಟ್ಟಡ ಕುಸಿದು ಘೋರ ದುರಂತ : 12 ಮಂದಿ ಸ್ಥಳದಲ್ಲೇ ಸಾವು

ಕೈರೋ : ಐದು ಅಂತಸ್ತಿನ ಕಟ್ಟಡ ಕುಸಿದು ಘೋರ ದುರಂತವೊಂದು ಸಂಭವಿಸಿದ್ದು, 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಈಜಿಪ್ಟ್ ನ ರಾಜಧಾನಿ ಕೈರೋದಲ್ಲಿ ನಡೆದಿದೆ. Read more…

ಅನ್ನಭಾಗ್ಯ ಯೋಜನೆ: ಪಡಿತರ ಚೀಟಿ ಹೊಂದಿದ 3.45 ಕೋಟಿ ಫಲಾನುಭವಿಗಳಿಗೆ 566.05 ಕೋಟಿ ರೂ. ಪಾವತಿ

ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿ 5 ಕೆ.ಜಿ ಹೆಚ್ಚುವರಿ ಅಕ್ಕಿ ಬದಲಿಗೆ ಪಡಿತರ ಚೀಟಿದಾರರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಜುಲೈ 10 ರಿಂದ ಇದುವರೆಗೆ 97.27 ಲಕ್ಷ Read more…

ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ನಿಗೂಢ ವಸ್ತು ಪತ್ತೆ; ಈ ಕುರಿತು ಹರಿದಾಡ್ತಿದೆ ಊಹಾಪೋಹ

ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ಬಳಿಯ ಆಸ್ಟ್ರೇಲಿಯಾದ ಕಡಲತೀರದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದ್ದು, ಸ್ಥಳೀಯರು ಮತ್ತು ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ.ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ. ಇದು Read more…

ಪ್ರೀತಿಸಿದನಿಗಾಗಿ ಉನ್ನತ ಹುದ್ದೆಯಲ್ಲಿದ್ದವರಿಂದ ಬಂದ ಮದುವೆ ಪ್ರಸ್ತಾವ ತಿರಸ್ಕರಿಸಿದ ಯುವತಿ; ಮನೆ ಬಿಟ್ಟು ಓಡಿ ಹೋಗಿ ಚಾಲಕನ ಜೊತೆ ವಿವಾಹ

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅನ್ನೋ ಮಾತಿದೆ. ಕೆಲವರು ಈ ಮಾತನ್ನ ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ಬಿಟ್ಟಿರುತ್ತಾರೆ. ಅಂಥವರಲ್ಲಿ ರಾಜಸ್ಥಾನದದ ಪಾರ್ವತಿ ಶರ್ಮಾ ಕೂಡ ಒಬ್ಬರು. ಈಕೆ Read more…

ಅನಿರೀಕ್ಷಿತವಾಗಿ ದುಬೈ ದೊರೆ ಭೇಟಿ ಮಾಡಿದ ಭಾರತೀಯ ಕುಟುಂಬ; ಫೋಟೋ ಹಂಚಿಕೊಂಡು ಸಂಭ್ರಮ

ನೀವು ಅತ್ಯಂತ ಗೌರವ ನೀಡುವ ವ್ಯಕ್ತಿ ಅಥವಾ ಸೆಲೆಬ್ರಿಟಿಗಳು ನಮ್ಮೊಂದಿಗೆ ಬೆರೆತಾಗ ನಮಗೆ ಖಂಡಿತವಾಗಿಯೂ ಅದೊಂದು ಅವಿಸ್ಮರಣೀಯ ಕ್ಷಣ ಎಂದು ಎನಿಸದೇ ಇರದು. ಇದೀಗ ಇದೇ ರೀತಿಯ ಅನುಭವವೊಂದು Read more…

ಬಿಡುಗಡೆಗೂ ಮುನ್ನವೇ ಲೀಕ್​ ಆಯ್ತು 2024 ಟೊಯೊಟಾ ಫಾರ್ಚುನರ್ SUV ಫೋಟೋ…!

ಏಳು ಸೀಟರ್‌ನ ಯಶಸ್ವಿ ಆಫ್ ರೋಡರ್ ವಾಹನವಾಗಿ ಟೊಯೊಟಾ ಫಾರ್ಚುನರ್ ದೇಶದಲ್ಲಿ ತನ್ನ ಪಾರುಪತ್ಯವನ್ನು ಸ್ಥಾಪಿಸಿದೆ. ತನ್ನ ಪ್ರತಿಸ್ಪರ್ಧಿ ಫೋರ್ಡ್ ಎಂಡೀವರ್‌ನ ಅನುಪಸ್ಥಿತಿಯಲ್ಲಿ ಹೆಚ್ಚಿನ ಖರೀದಿದಾರರು ಫಾರ್ಚುನರ್ ಖರೀದಿಸುವ Read more…

ಇವರೇ ನೋಡಿ ಭಾರತದ ಮೊದಲ ಕೋಟ್ಯಾಧಿಪತಿ ನಟಿ…..! ಮನಕಲಕುತ್ತೆ ವೃತ್ತಿ ಜೀವನ ಮುಂಚಿನ ಕಥೆ

ಬಾಲಿವುಡ್​ನ ಮೊದಲ ಗಾಯಕಿ ಹಾಗೂ ನಟಿ ಕಾನನ್​ ದೇವಿ 30 ವರ್ಷಗಳ ಹಿಂದೆ ನಿಧನರಾಗಿದ್ದರು. ಕಾನನ್​ ದೇವಿ ಸಿನಿಮಾವೊಂದಕ್ಕೆ 5 ಲಕ್ಷ ರೂಪಾಯಿ ಹಾಗೂ ಒಂದು ಹಾಡಿಗೆ 1 Read more…

ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಹೆಪ್ಪುಗಟ್ಟಿದಂತೆ ಭಾಸವಾದ ಮಹಿಳೆ : ವಿಡಿಯೋ ನೋಡಿ ತಲೆಕೆರೆದುಕೊಂಡ ನೆಟ್ಟಿಗರು

ಅಪರಿಚಿತ ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ಸಿಲುಕಿರುವ ವೀಡಿಯೊವೊಂದು ವೈರಲ್ ಆಗಿದೆ. ಈ ವಿಚಿತ್ರ ವೀಡಿಯೊವನ್ನು ನೋಡಿ ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಜುಲೈ 11 ರ ಮಂಗಳವಾರದಂದು ಟಿಕ್‌ಟಾಕ್ Read more…

ಮೊಬೈಲ್​ನಲ್ಲಿ ಚಾಟ್​ ಮಾಡುತ್ತಾ ರಸ್ತೆಯಲ್ಲಿ ಓಡಾಡುತ್ತೀರಾ..? ಹಾಗಾದ್ರೆ ನೋಡಲೇಬೇಕು ಈ ವಿಡಿಯೋ…!

ಸೋಶಿಯಲ್​ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಸುರಕ್ಷತಾ ಸಂದೇಶಗಳನ್ನು ರವಾನಿಸೋದ್ರಲ್ಲಿ ದೆಹಲಿ ಪೊಲೀಸರು ಮುಂಚೂಣಿಯಲ್ಲಿ ಇರ್ತಾರೆ. ಮೀಮ್ಸ್​ ಹಾಗೂ ವೈರಲ್ ವಿಡಿಯೋಗಳ ಮೂಲಕ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ಇರಬೇಕು Read more…

ರೈಲು ನಿಲ್ದಾಣದಲ್ಲಿ ಮಲಗಿದ್ದ ಬಡ ಹುಡುಗನಿಗೆ ಕಾಲಿನಿಂದ ಒದ್ದ ಪೊಲೀಸ್​​ : ವಿಡಿಯೋ ನೋಡಿ ಕಿಡಿಕಾರಿದ ನೆಟ್ಟಿಗರು

ಪೊಲೀಸ್ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಬ್ಬಂದಿಯೊಬ್ಬರು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಬಾಲಕನನ್ನು ಒದೆಯುವ ಆಘಾತಕಾರಿ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡ ಮಾಹಿತಿಯ Read more…

ಎಲೆಕ್ಟ್ರಿಕ್ ವಾಹನವನ್ನು ಮುಂಗಡ ಕಾಯ್ದಿರಿಸಲು ಫ್ಲಿಪ್‌ಕಾರ್ಟ್ ಜೊತೆ ಕೈ ಜೋಡಿಸಿದ odysse

ಮುಂಬೈ ಮೂಲದ ಒಡಿಸ್ಸೆ ಎಲೆಕ್ಟ್ರಿಕ್ ವೆಹಿಕಲ್ಸ್ ಕಂಪೆನಿಯು ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆನ್‌ಲೈನ್‌ನಲ್ಲಿಯೇ ಮುಂಗಡ ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿ ಭಾರತದ ಅತಿದೊಡ್ಡ ಇ-ಕಾಮರ್ಸ್ ಮಾರುಕಟ್ಟೆ Read more…

Heavy Rain Alert! ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮುಂದಿನ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

ನವದೆಹಲಿ : ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ, ಮಹಾರಾಷ್ಟ್ರ, Read more…

ಅಪ್ರಾಪ್ತ ಬಾಲಕನನ್ನ ಮರಕ್ಕೆ ತಲೆಕೆಳಗಾಗಿ ಕಟ್ಟಿ ಥಳಿತ; ಗ್ರಾಮಪಂಚಾಯಿತಿ ಸದಸ್ಯನ ವಿಡಿಯೋ ವೈರಲ್

ಪಂಜಾಬ್‌ನ ಜಲಂಧರ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಮರಕ್ಕೆ ತಲೆಕೆಳಗಾಗಿ ಕಟ್ಟಿ, ವ್ಯಕ್ತಿಯೊಬ್ಬ ಚೆನ್ನಾಗಿ ಥಳಿಸುತ್ತಿದ್ದಾನೆ. ಆತನಿಗೆ ಹೊಡೆಯುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಜಲಂಧರ್‌ Read more…

ವಯಸ್ಸಾದಂತೆ ಯಾಕೆ ಕಡಿಮೆಯಾಗುತ್ತೆ ಶಾರೀರಿಕ ಸಂಬಂಧ ಬೆಳೆಸುವ ಆಸಕ್ತಿ….?

ವಯಸ್ಸು ಹೆಚ್ಚಾಗ್ತಿದ್ದಂತೆ ಅನೇಕ ವಿಷ್ಯಗಳ ಮೇಲಿರುವ ಆಸಕ್ತಿ ಕಡಿಮೆಯಾಗ್ತಾ ಹೋಗುತ್ತೆ. ಅದ್ರಲ್ಲಿ ಶಾರೀರಿಕ ಸಂಬಂಧ ಕೂಡ ಒಂದು. ಸಾಮಾನ್ಯವಾಗಿ ವಯಸ್ಸು 50ರ ಗಡಿ ದಾಟುತ್ತಿದ್ದಂತೆ ಮನಸ್ಸು ಹೇಳಿದಂತೆ ಶರೀರ Read more…

BREAKING : ಪಿರಿಯಾಪಟ್ಟಣ ಬಳಿ ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಮೈಸೂರು : ಮೈಸೂರು ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. Read more…

`NRI’ ಗಳಿಗೆ ಬಿಗ್ ಶಾಕ್ : ಆಧಾರ್ ಕಾರ್ಡ್ ಲಿಂಕ್ ಮಾಡದ `PAN’ ಕಾರ್ಡ್ ನಿಷ್ಕ್ರಿಯ!

ನವದೆಹಲಿ : ಪ್ಯಾನ್ ಮತ್ತು ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡುವ ಗಡುವು ಜೂನ್ 30 ಕ್ಕೆ ಕೊನೆಗೊಳ್ಳುವುದರೊಂದಿಗೆ, ಹಲವಾರು ಅನಿವಾಸಿ ಭಾರತೀಯರು ಪ್ಯಾನ್-ಆಧಾರ್ ಲಿಂಕ್ ಮಾಡದೇ ಉಳಿದಿದ್ದು, ಇದೀಗ Read more…

ಹಿತಮಿತವಾಗಿರಲಿ ನಿಮ್ಮ ʼಖರ್ಚುʼ

ಖರ್ಚಿಗೆ ಹಾಕಿ ಕಡಿವಾಣ, ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡಿರುತ್ತದೆ. ಮೊದಲಿನಂತೆ ಜೀವನ ನಡೆಸುವುದಕ್ಕೆ ಈಗ ತುಸು ಕಷ್ಟವೇ ಎನ್ನಬಹುದು. ಹಾಗಾಗಿ ಖರ್ಚುಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...