alex Certify Live News | Kannada Dunia | Kannada News | Karnataka News | India News - Part 1184
ಕನ್ನಡ ದುನಿಯಾ
    Dailyhunt JioNews

Kannada Duniya

ನಿಂಬೆಹಣ್ಣು ಹಲವು ದಿನ ಹಾಳಗದಂತೆ ಹೀಗೆ ಸಂರಕ್ಷಿಸಿ

ಹಲವು ಔಷಧೀಯ ಗುಣಗಳನ್ನು ಹೊಂದಿರುವ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಅಂಶ ಹೇರಳವಾಗಿದೆ. ಆಹಾರದ ರುಚಿ ಹೆಚ್ಚಿಸಲು, ಸ್ವಚ್ಛತೆಗಾಗಿ, ಪಾನೀಯಕ್ಕಾಗಿ, ಔಷಧೀಯ ಪ್ರಯೋಜನಕ್ಕಾಗಿ ಹಾಗೂ ಸೌಂದರ್ಯ ಕ್ಕಾಗಿ ಬಳಕೆಯಾಗುವ ನಿಂಬೆ ಹಣ್ಣನ್ನು Read more…

ಈ ಸರ್ಕಾರ ಹೆಚ್ಚು ದಿನ ಇರಲ್ಲ, ನಾನು ಕಾಂಗ್ರೆಸ್ ಸೇರಲ್ಲ: ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ: ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂಬುದೆಲ್ಲ ಸುಳ್ಳು. ಇಂತಹ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಸಮಾಲೋಚನಾ ಸಭೆ ನಡೆಸಿ Read more…

ಜೆಡಿಎಸ್ ಸಂಘಟನೆಗೆ ಮಹತ್ವದ ಕ್ರಮ: ಪದಾಧಿಕಾರಿಗಳ ಬದಲಾವಣೆ, ಕ್ರಿಯಾಶೀಲ ತಂಡ ರಚನೆ

ಬೆಂಗಳೂರು: ತಿಂಗಳಲ್ಲಿ ಜೆಡಿಎಸ್ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಿದ್ದು, ಪಕ್ಷ ಸಂಘಟಿಸಲು ಕ್ರಿಯಾಶೀಲರಿಗೆ ಅವಕಾಶ ಕಲ್ಪಿಸುವುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, Read more…

ಕಿರಿ ಕಿರಿಗೆ ಕಾರಣವಾಗುವ ಹೇನು, ಸೀರು ನಿವಾರಣೆಗೆ ಹೀಗೆ ಮಾಡಿ

ತಲೆ ಹೆಚ್ಚು ಹೊತ್ತು ಒದ್ದೆಯಾಗಿ ಇರುವುದರಿಂದ, ತೊಳೆದಾಗ ಕೊಳೆ ಹೋಗದೆ ಉಳಿಯುವುದರಿಂದ ತಲೆಯನ್ನು ಹೇನು ಮತ್ತು ಸೀರುಗಳ ಉತ್ಪತ್ತಿಯಾಗುತ್ತದೆ. ಇವುಗಳ ನಿವಾರಣೆಗೆ ಹೀಗೆ ಮಾಡಿ… ಹೊಂಗೆ ಮರದ ಎಣ್ಣೆಯನ್ನು Read more…

ಅವಕಾಶ ವಂಚಿತರ ಏಳಿಗೆಗೆ ಜಾತಿ ಗಣತಿ ವರದಿ ಸ್ವೀಕಾರ: ಸಿಎಂ

ಬೆಂಗಳೂರು: ಅವಕಾಶ ವಂಚಿತರ ಹೇಳಿಕೆಗೆ ಸಹಕಾರಿಯಾಗುವ ಜಾತಿ ಗಣತಿ ವರದಿ ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇತೋಹಳ್ಳಿಯಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ Read more…

ನಿಮ್ಮ ʼಅಡುಗೆ ಮನೆʼಯಲ್ಲಿ ರಾಹು ಪ್ರಭಾವ ಇದ್ಯಾ…..?

ವಾಸ್ತು ಶಾಸ್ತ್ರ ಬಹಳ ಮುಖ್ಯವಾದದ್ದು ಎಂದು ನಂಬಲಾಗಿದೆ. ವ್ಯಕ್ತಿ ವಾಸ್ತು ಶಾಸ್ತ್ರವನ್ನು ನಂಬಿದ್ರೆ ಜೀವನದಲ್ಲಿ ಸುಖ-ಶಾಂತಿ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮನೆಯ ಪ್ರಮುಖ ಭಾಗ ಅಡುಗೆ ಮನೆ. ಮನೆಯ ಪ್ರತಿಯೊಬ್ಬರ Read more…

ಟೊಮೆಟೋ ಬೆಲೆ ಏರಿಕೆಯಿಂದ ಪಾರಾಗಲು ಜನರೇ ಹುಡುಕಿದ್ದಾರೆ ಹೊಸ ಟ್ರಿಕ್‌, ಹೆಚ್ಚು ಖರ್ಚಿಲ್ಲದೇ ಬಳಸ್ತಿದ್ದಾರೆ ಟೊಮೆಟೋ….!

ಗಗನಕ್ಕೇರುತ್ತಿರುವ ಟೊಮೇಟೊ ಬೆಲೆ ಗೃಹಿಣಿಯರಿಗೆ ತಲೆನೋವು ತಂದಿದೆ. ದಿನನಿತ್ಯದ ಅಡುಗೆಗೆ ಟೊಮೆಟೋ ಬಳಸುವವರೆಲ್ಲ ಬೆಲೆ ಏರಿಕೆಯಿಂದ ಆತಂಕಕ್ಕೊಳಗಾಗಿದ್ದಾರೆ. ಜನಸಾಮಾನ್ಯರು ಇದೀಗ ಟೊಮೆಟೋಗೆ ಪರ್ಯಾಯವನ್ನು ಕಂಡುಕೊಂಡಿರೋದು ವಿಶೇಷ. ಟೊಮೆಟೋ ಬೆಲೆ Read more…

ಹಸಿ ಮೆಣಸಿನಕಾಯಿಯಲ್ಲೂ ಇದೆ ನಮ್ಮ ‘ಆರೋಗ್ಯ’ ದ ಗುಟ್ಟು….!

ಹಸಿಮೆಣಸಿನಕಾಯಿಯನ್ನು ಸಾಮಾನ್ಯವಾಗಿ ನಿತ್ಯದ ಅಡುಗೆಗೆ ಬಳಸಲಾಗುತ್ತದೆ. ಆದರೆ ಅನೇಕರು ಇದನ್ನು ತಿನ್ನುವುದಿಲ್ಲ. ಹಸಿ ಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ಟ್ರಿಕ್‌ ಸಮಸ್ಯೆಯಾಗುತ್ತದೆ ಎಂದು ಭಯಪಡುವವರೂ ಇದ್ದಾರೆ. ಅನೇಕರಿಗೆ ಈ ಖಾರ ಕೂಡ Read more…

ಭಾರತಕ್ಕೂ ಇದೆ ವಿಶ್ವದ ಅತ್ಯಂತ ದುಬಾರಿ ಹಸುವಿನೊಂದಿಗೆ ವಿಶೇಷ ನಂಟು; ದಂಗಾಗಿಸುತ್ತೆ ಈ ಗೋವಿನ ಬೆಲೆ….!

ಜಗತ್ತಿನಲ್ಲಿ ಹಲವಾರು ಬಗೆಯ ಸಾಕುಪ್ರಾಣಿಗಳಿವೆ, ಅವುಗಳ ಬಗ್ಗೆ ವಿಭಿನ್ನ ನಂಬಿಕೆಗಳಿವೆ. ಕೆಲವನ್ನು ದೇವತೆಗಳಿಗೂ ಹೋಲಿಸುತ್ತಾರೆ. ಭಾರತದಲ್ಲಿ ಗೋವಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಜನರು ಹಸುಗಳನ್ನು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ. Read more…

‘ಗೃಹಲಕ್ಷ್ಮಿ’ಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಮತ್ತೊಂದು ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ಜುಲೈ 14 ರಿಂದ ಅರ್ಜಿ ಸಲ್ಲಿಕೆ ಆರಂಭಿಸಲು ಚಿಂತನೆ ನಡೆದಿದೆ. ಒಂದೆರಡು ದಿನಗಳಲ್ಲಿ ಅರ್ಜಿ ಸಲ್ಲಿಕೆ ದಿನಾಂಕ ಘೋಷಿಸಲಾಗುವುದು Read more…

ಮುಂಗಾರು ಚುರುಕು: 5 ದಿನ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ಮುಂಗಾರು ಮಾರುತಗಳು ಇಂದಿನಿಂದ ಚುರುಕಾಗುವ ಸಾಧ್ಯತೆಯಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಸೇರಿದಂತೆ ರಾಜ್ಯದ Read more…

ಇಂದಿನಿಂದ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ: ಭಾರಿ ವಾಗ್ಯುದ್ಧಕ್ಕೆ ಆಡಳಿತ, ಪ್ರತಿಪಕ್ಷ ಸಜ್ಜು

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 10 ದಿನಗಳ ಕಾಲ ಕಲಾಪ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. Read more…

ಶೀಘ್ರವೇ ಕಂಕಣ ಭಾಗ್ಯದ ಸಕೇತ ಕೊಡುತ್ತೆ ಕನಸಿನಲ್ಲಿ ಕಂಡ ‘ಚಿನ್ನ’

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ವದ ಪಾತ್ರ ವಹಿಸುತ್ತದೆ. ಮದುವೆ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಕೆಲವರಿಗೆ ಮದುವೆ ವಯಸ್ಸು ಮೀರಿದ್ರೂ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಗಾಢವಾದ ನಿದ್ರೆಯಲ್ಲಿ Read more…

ಅನಾರೋಗ್ಯಕ್ಕೆ ದಾರಿಯಾಗುತ್ತೆ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಈ ಕೆಲಸ

ದಿನದ ಆರಂಭ ಚೆನ್ನಾಗಿದ್ರೆ ಇಡೀ ದಿನ ಸರಾಗವಾಗಿ ಕಳೆದು ಹೋಗುತ್ತದೆ. ದಿನದ ಆರಂಭದಲ್ಲಿಯೇ ದಣಿವು ಕಾಣಿಸಿಕೊಂಡ್ರೆ ಇಡೀ ದಿನ ಉತ್ಸಾಹ ಕಾಣಲು ಸಾಧ್ಯವಿಲ್ಲ. ದಿನ ಚೆನ್ನಾಗಿರಬೇಕಾದ್ರೆ ಬೆಳಗ್ಗೆ ಎದ್ದ Read more…

ಬ್ಲಾಕ್‌ ಟೀಗೆ ನಿಂಬೆರಸ ಬೆರೆಸಿ ಕುಡಿಯುವುದು ಅಪಾಯಕಾರಿ…..! ಕಿಡ್ನಿಗೇ ಆಗಬಹುದು ಡ್ಯಾಮೇಜ್‌…..!

ಭಾರತದಲ್ಲಿ ನೀರನ್ನು ಬಿಟ್ಟರೆ ಅತಿ ಹೆಚ್ಚು ಸೇವಿಸುವ ಪಾನೀಯವೆಂದರೆ ಚಹಾ. ಜನರು ಬೆಳಗ್ಗೆಯಿಂದ ಸಂಜೆಯವರೆಗೆ ನಾಲ್ಕಾರು ಕಪ್‌ ಚಹಾ ಸೇವಿಸ್ತಾರೆ. ಆದರೆ ಹೆಚ್ಚು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾವನ್ನು Read more…

ಇಲ್ಲಿದೆ ರುಚಿಕರ ಬದನೆಕಾಯಿ ʼಮಂಚೂರಿʼ ಮಾಡುವ ವಿಧಾನ

ಗೋಬಿ ಮಂಚೂರಿ, ಬೇಬಿ ಕಾರ್ನ್ ಮಂಚೂರಿ, ಮಶ್ರೂಮ್ ಮಂಚೂರಿ ಎಲ್ಲವನ್ನು ಟೇಸ್ಟ್ ಮಾಡಿದ್ದೀರಾ. ಆದರೆ ಬದನೆಕಾಯಿಯ ಮಂಚೂರಿ ಹೇಗಿರುತ್ತೆ ರುಚಿ ನೋಡಬೇಕಾ. ಇಲ್ಲಿದೆ ಬದನೆಕಾಯಿ ಮಂಚೂರಿ ಮಾಡುವ ವಿಧಾನ. Read more…

ಮನೆಯಲ್ಲಿ ಈ ಮೂರ್ತಿಯಿದ್ದರೆ ಹೆಚ್ಚುತ್ತೆ ಸಂತಸ ಹಾಗೂ ಅದೃಷ್ಟ….!

ಮನೆಯ ಮುಂದೆ ಜೋಡಿ ಆನೆಯ ಮೂರ್ತಿಯನ್ನು ಸ್ಥಾಪಿಸೋದು ಶುಭಕರ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಿಂದೂ ಧರ್ಮದಲ್ಲಿ ಆನೆಗಳಿಗೆ ಮಹತ್ವದ ಸ್ಥಾನವಿದೆ. ಇಂದ್ರದೇವರ ವಾಹನ ಕೂಡ ಗಜರಾಜನೇ. ಅದೇ ರೀತಿ Read more…

Good News: ಮಾರಕ ‘ಕ್ಯಾನ್ಸರ್’ ‌ಗೂ ಶೀಘ್ರದಲ್ಲೇ ಬರಲಿದೆ ಲಸಿಕೆ…!

ಕ್ಯಾನ್ಸರ್ ವಿಶ್ವದ ಅತ್ಯಂತ ಅಪಾಯಕಾರಿ ಕಾಯಿಲೆ. ಇದಕ್ಕೆ ಚಿಕಿತ್ಸೆ ಕೂಡ ಸುಲಭವಿಲ್ಲ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಾರೆ. ಉತ್ತಮ ತಂತ್ರಜ್ಞಾನದ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ Read more…

ಅತ್ಯಂತ ವೇಗವಾಗಿ ಸಂಖ್ಯೆಗಳನ್ನು ಟೈಪ್ ಮಾಡುವ ಮೂಲಕ ‘ಗಿನ್ನೆಸ್’ ದಾಖಲೆ….!

ಆಂಧ್ರಪ್ರದೇಶದ ನಿವಾಸಿಯೊಬ್ಬರು ಅತ್ಯಂತ ಕಡಿಮೆ ಸಮಯದಲ್ಲಿ 1 ರಿಂದ 50 ಅಂಕಿಗಳನ್ನು ಟೈಪ್ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಮೇಜಾರಿ ಮಲ್ಲಿಕಾರ್ಜುನ ಅವರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. Read more…

Viral Video | ಬೆಂಕಿ ಹಚ್ಚಿಕೊಂಡು ಕೆಲ ಸೆಕೆಂಡ್ ನಲ್ಲೇ 100 ಮೀ. ಓಡಿ ಗಿನ್ನೆಸ್ ದಾಖಲೆ ನಿರ್ಮಿಸಿದ ‘ಅಗ್ನಿಶಾಮಕ’ ಸಿಬ್ಬಂದಿ

ಫ್ರೆಂಚ್ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಬೆಂಕಿ ಹಚ್ಚಿಕೊಂಡು ಓಡುವ ಮೂಲಕ ಎರಡು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. 39ರ ಹರೆಯದ ಜೊನಾಥನ್ ವೆರೊ ಅವರು ಕೇವಲ 17 ಸೆಕೆಂಡ್ ನಲ್ಲಿ Read more…

ವ್ಯಕ್ತಿ ಸಾವಿಗೆ ಕಾರಣವಾಯ್ತು ಒಂದೇ ಒಂದು ಮಾವಿನ ಹಣ್ಣು….!

ಮುಂಬೈನ ಕಂಡಿವಲಿ ಪಶ್ಚಿಮದಲ್ಲಿ ಒಂದೇ ಒಂದು ಮಾವಿನಹಣ್ಣು ಕದ್ದ 52 ವರ್ಷದ ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ ಮಾವು ಕಳ್ಳನನ್ನು ಹಿಂಬಾಲಿಸುವಾಗ, ಮಾರಾಟಗಾರ ಆತನ Read more…

ರಸ್ತೆ ಅಗಲೀಕರಣಕ್ಕಾಗಿ ದೇಗುಲ ನೆಲಸಮ; ಕಾರ್ಯಾಚರಣೆಗೂ ಮುನ್ನ ಪ್ರಾರ್ಥನೆ ಸಲ್ಲಿಸಿದ ಪೊಲೀಸ್ ವಿಡಿಯೋ ವೈರಲ್

ರಸ್ತೆ ಅಗಲೀಕರಣಕ್ಕಾಗಿ ದೇವಸ್ಥಾನ ಮತ್ತು ಮಸೀದಿಯನ್ನ ನೆಲಸಮ ಮಾಡುವ ಮುನ್ನ ಪೊಲೀಸ್ ಅಧಿಕಾರಿಯೊಬ್ಬರು ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ಎಡಿಸಿಪಿ ಸುಬೋಧ್ Read more…

ಸೆಲ್ಫಿ ತೆಗೆಯುವ ವೇಳೆ ದುರಂತ; 800 ಅಡಿ ಆಳದ ಕಮರಿಗೆ ಬಿದ್ದು ಯುವಕ ಸಾವು

ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಶನಿವಾರ ಯುವಕನೊಬ್ಬ 800 ಅಡಿ ಆಳದ ಕಮರಿಗೆ ಬಿದ್ದು ಮೃತಪಟ್ಟಿದ್ದಾನೆ. ಪೊಲೀಸರು ಭಾನುವಾರ ಎನ್‌ಡಿಆರ್‌ಎಫ್ ತಂಡಗಳ ಸಹಾಯದಿಂದ ಯುವಕನ ಶವವನ್ನು ಹೊರತೆಗೆದಿದ್ದಾರೆ. Read more…

ಅತ್ಯಾಚಾರವೆಸಗಿದ ವ್ಯಕ್ತಿಯ ಜನನಾಂಗ ಕತ್ತರಿಸಿದ ಮಹಿಳೆ….!

ಅತ್ಯಾಚಾರವೆಸಗಿದ ವ್ಯಕ್ತಿಯ ಜನನಾಂಗವನ್ನ ಭಾಗಶಃ ಮಹಿಳೆ ಸೀಳಿ ಹಾಕಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ತನ್ನ ಮನೆಗೆ ನುಗ್ಗಿ ತನ್ನ ಮೇಲೆ ಅತ್ಯಾಚಾರ ಎಸಗಿದ Read more…

‘ವಾಟ್ಸಾಪ್’ ಗ್ರೂಪ್ ನಿಂದ ಹೊರ ಹಾಕಿದ್ದಕ್ಕೆ ಕೋರ್ಟ್ ಗೆ ಹೋದ ಭೂಪ; ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ…!

ವಾಟ್ಸಾಪ್ ಗ್ರೂಪ್ ನಿಂದ ನಿಮ್ಮನ್ನು ತೆಗೆದುಹಾಕಿದರೆ ಏನು ಮಾಡ್ತೀರಾ? ನೀವು ಅವರನ್ನು ಕಾರಣ ಕೇಳಬಹುದು ಅಥವಾ ಸಿಟ್ಟಿನಿಂದ ಸುಮ್ಮನಾಗಬಹುದು. ಇಲ್ಲವೇ ನಿಮ್ಮನ್ನು ಗ್ರೂಪ್ ನಿಂದ ತೆಗೆದ ವ್ಯಕ್ತಿಯ ನಂಬರನ್ನ Read more…

ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡುವುದು ಇನ್ನೂ ಸಾಕಷ್ಟಿದೆ: ಸಾಣೆಹಳ್ಳಿ ಶ್ರೀಗಳು

ಬೆಂಗಳೂರು: ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡುವುದು ಇನ್ನೂ ಸಾಕಷ್ಟು ಇದೆ ಎಂದು ಸಾಣೆಹಳ್ಳಿ ಶ್ರೀಗಳು ಹೇಳಿದ್ದಾರೆ. ಬೆಂಗಳೂರಿನ ಕೊಂಡಜ್ಜಿಬಸಪ್ಪ ಸಭಾಂಗಣದಲ್ಲಿ ನಡೆದ ವಚನ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು Read more…

ದೇಗುಲದಲ್ಲಿ ಬಾಯ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ಯುವತಿ : ಚರ್ಚೆಗೆ ಕಾರಣವಾದ ವೈರಲ್ ವಿಡಿಯೋ

ಪ್ರಸಿದ್ಧ ಕೇದಾರನಾಥ ದೇಗುಲದ ಆವರಣದಲ್ಲಿ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗೆ ಪ್ರೇಮನಿವೇದನೆ ಮಾಡಿಕೊಂಡಿರೋ ವಿಡಿಯೋ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಯುವಕ ಪ್ರಾರ್ಥಿಸುತ್ತಿರುವ Read more…

100 ಕೋಟಿ ಕೊಟ್ರು ಆ ಪಾತ್ರ ಮಾಡಲ್ಲ : ಖಡಕ್ ಉತ್ತರ ನೀಡಿದ ನಟಿ ಶ್ರೀಲೀಲಾ

2019 ರ ‘ಕಿಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ತಮ್ಮ ಬೋಲ್ಡ್ ಲುಕ್ , ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು Read more…

Tumakuru : ಸಾವಿನ ದವಡೆಯಲ್ಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಮಹಾತಾಯಿ

ತುಮಕೂರು : ಸಾವಿನ ದವಡೆಯಲ್ಲಿದ್ದ ಮಕ್ಕಳನ್ನು ರಕ್ಷಿಸಿ ಮಹಿಳೆಯೊಬ್ಬರು ಪ್ರಾಣ ಬಿಟ್ಟ ಮನಕಲುಕುವ ಘಟನೆ ತುಮಕೂರಿನ ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ನಡೆದಿದೆ. ಇಂದು ಭಾನುವಾರವಾದ್ದರಿಂದ ಮಕ್ಕಳಿಗೆ Read more…

ಡಾರ್ಲಿಂಗ್ ಕೃಷ್ಣ ಅಭಿನಯದ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ಡಾರ್ಲಿಂಗ್ ಕೃಷ್ಣ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಘೋಷಿಸಿದ್ದಾರೆ. ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ಕನ್ನಡ ಚಿತ್ರ ಜುಲೈ 28 ರಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...