alex Certify Live News | Kannada Dunia | Kannada News | Karnataka News | India News - Part 1139
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಕೊರೊನಾ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ : ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ನವದೆಹಲಿ : ಕರೋನವೈರಸ್ ಜಗತ್ತನ್ನು ನಾಶಪಡಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದಾಗ್ಯೂ, ಭಾರತದಲ್ಲಿ ಕರೋನವೈರಸ್ ಏಕಾಏಕಿ ನಂತರ ಹೃದಯಾಘಾತದ ಅಪಾಯ ಹೆಚ್ಚಾಗಿದೆ ಎಂಬ ಊಹಾಪೋಹಗಳಿವೆ. ವಿಶೇಷವಾಗಿ, ಹೃದಯಾಘಾತ ಪ್ರಕರಣಗಳ Read more…

BIGG NEWS : ರಾತ್ರೋ ರಾತ್ರಿ 35 `IPS’ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಇದೀಗ ರಾತ್ರೋ ರಾತ್ರಿ ಮತ್ತೆ 35 ಐಪಿಎಸ್ ಅಧಿಕಾರಿಗಳನ್ನು ಸ್ಥಳ ನಿಯೋಜನೆ ವರ್ಗಾವಣೆ ಮಾಡಿ ಆದೇಶ Read more…

ಕೊರೋನಾ ಸೋಂಕು ಹರಡುವಿಕೆಗೆ ಮೊಬೈಲ್ ಫೋನ್ ಗಳೂ ಕೂಡ ಪ್ರಮುಖ ಕಾರಣ; ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಇಡೀ ವಿಶ್ವವನ್ನೇ ಕಂಗಾಲಾಗಿಸಿದ್ದ ಕೊರೊನಾ ಸೋಂಕು ಮಹಾಮಾರಿ ಈಗ ತಹಬದಿಗೆ ಬಂದಿದೆ. ಈ ಸೋಂಕು ಇನ್ನೂ ಶಾಶ್ವತವಾಗಿ ತೊಲಗಿಲ್ಲವಾದರೂ ಈ ಮೊದಲಿನಂತೆ ಅಷ್ಟಾಗಿ ಆರ್ಭಟ ತೋರಿಸುತ್ತಿಲ್ಲ. ಇದರ ಮಧ್ಯೆ Read more…

Suryayaan : `ಸೂರ್ಯಯಾನ’ ಮತ್ತೊಂದು ಮಹತ್ವದ ಹೆಜ್ಜೆ : `ಆದಿತ್ಯ-ಎಲ್-1’ ಕಕ್ಷೆಗೆ ಏರಿಸುವ 2 ನೇ ಹಂತವೂ ಯಶಸ್ವಿ

ಬೆಂಗಳೂರು :  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮಧ್ಯಾಹ್ನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಶಾರ್) ಉಡಾವಣೆಯಾದ ಆದಿತ್ಯ-ಎಲ್ 1 ಉಪಗ್ರಹದ ಕಕ್ಷೆ ಗೆ ಏರಿಸುವ Read more…

Viral Video | ಇಂಜಿನ್ ಇಲ್ಲದೆ ಚಲಿಸಿದ ರೈಲು; ಅಚ್ಚರಿಯಿಂದ ವೀಕ್ಷಿಸಿದ ಜನ

ಜಾರ್ಖಂಡ್ ನ ಸಾಹೀಬ್ ಗಂಜ್ ಸಮೀಪದ ಬರ್ಹಾವಾ ರೈಲು ಮಾರ್ಗದಲ್ಲಿ ರೈಲಿನ 4 ಬೋಗಿಗಳು ಎಂಜಿನ್ ಇಲ್ಲದೆ ಚಲಿಸಿರುವ ಅಚ್ಚರಿಯ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ Read more…

Job Alert : `ಭಾರತೀಯ ಕೋಸ್ಟ್ ಗಾರ್ಡ್’ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ : 30,000 ರೂ.ವರೆಗೆ ಸಂಬಳ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ, ಭಾರತೀಯ ರಕ್ಷಣಾ ವಲಯದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅನ್ನು ನಾವಿಕ್, ಆಂಟ್ರ್ಯುಕ್ ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ Read more…

ಸರಳವಾಗಿ ಮಾಡಿ ʼಪನ್ನೀರ್ – ಕ್ಯಾಪ್ಸಿಕಮ್ʼ ಮಸಾಲಾ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿಸಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕೆ ಆ ರೀತಿ ಮಾಡಿದೆ; ಮಧ್ಯದ ಬೆರಳು ತೋರಿಸಿದ್ದಕ್ಕೆ ಗೌತಮ್ ಗಂಭೀರ್ ಸ್ಪಷ್ಟನೆ

ಇತ್ತೀಚೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಭಾರತ – ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವೀಕ್ಷಕ ವಿವರಣೆ ನೀಡಿದ್ದರು. ಈ ಸಂದರ್ಭದಲ್ಲಿ Read more…

ಸರ್ವರೋಗಗಳ ನಿವಾರಕ ‘ಹಾಗಲಕಾಯಿ’

ಸಾಮಾನ್ಯವಾಗಿ ಆಟ-ಪಾಠದ ವೇಳೆ ಮಕ್ಕಳು ಪೆಟ್ಟು ಮಾಡಿಕೊಳ್ತಾರೆ. ಕೆಲಸದ ಸಂದರ್ಭದಲ್ಲಿ ನಿಮಗೂ ಕೂಡ ಒಮ್ಮೊಮ್ಮೆ ಗಾಯವಾಗಬಹುದು. ಇದ್ದಕ್ಕಿದ್ದಂತೆ ಕಿವಿ ನೋವು ಕೂಡ ಶುರುವಾಗುತ್ತೆ. ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನೆಲ್ಲ Read more…

ಮೊಬೈಲ್ ಬಳಕೆದಾರರೇ ಗಮನಿಸಿ : ಈ `Apps’ ಡೌನ್ ಲೋಡ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗೋದು ಪಕ್ಕಾ!

ನವದೆಹಲಿ : ಇಂದು ಪ್ರತಿಯೊಬ್ಬರೂ ಸಹ ಮೊಬೈಲ್ ಮೂಲಕವೇ ಹಲವಾರು ಕೆಲಸಗಳನ್ನು ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಲಾಭವನ್ನು ಪಡೆಯಲು ಹ್ಯಾಕರ್ಗಳು ಹೊಸ ತಂತ್ರವನ್ನು ಆರಿಸಿಕೊಂಡಿದ್ದಾರೆ. ಅಪ್ಲಿಕೇಶನ್ಗಳ ನಕಲಿ Read more…

ಸೆ. 11 ರಿಂದ ರಾಜ್ಯಾದ್ಯಂತ ಗುತ್ತಿಗೆ ಪೌರಕಾರ್ಮಿಕರ ಮುಷ್ಕರ: ಸ್ವಚ್ಛತಾ ಕಾರ್ಯ ಸ್ಥಗಿತ

ಬೆಂಗಳೂರು: ಸೇವೆ ಕಾಯಂಗೆ ಒತ್ತಾಯಿಸಿ ಸೆಪ್ಟೆಂಬರ್ 11ರಿಂದ ರಾಜ್ಯಾದ್ಯಂತ ಗುತ್ತಿಗೆ ಪೌರಕಾರ್ಮಿಕರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಸ್ವಚ್ಛತಾ ಕಾರ್ಯಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹಿಂದಿನ ಸರ್ಕಾರದ ಅವಧಿಯಲ್ಲಿ Read more…

BIGG NEWS : ಅಕ್ಟೋಬರ್ 1 ರಿಂದ `ಸಿಮ್ ಕಾರ್ಡ್’ ಮಾರಾಟಕ್ಕೆ ಹೊಸ ನಿಯಮಗಳು ಜಾರಿ : ಉಲ್ಲಂಘಿಸಿದ್ರೆ 10 ಲಕ್ಷ ರೂ. ದಂಡ!

ನವದೆಹಲಿ: ನೋಂದಣಿಯಾಗದ ವಿತರಕರ ಮೂಲಕ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡಿದರೆ ಮತ್ತು ಹೊಸ ನಿಯಮಗಳನ್ನು ಉಲ್ಲಂಘಿಸಿದರೆ 10 ಲಕ್ಷ ರೂ.ದಂಡ ವಿಧಿಸಲಾಗುವುದು ಎಂದು ಟೆಲಿಕಾಂ ಕಂಪನಿಗಳಿಗೆ ದೂರ Read more…

Gruhalakshmi Scheme :`ರೇಷನ್ ಕಾರ್ಡ್’ ನಲ್ಲಿ `ಯಜಮಾನಿ’ ಎಂದು ತಿದ್ದುಪಡಿ ಮಾಡಲು ಸೆ.14 ರವರೆಗೆ ಅವಕಾಶ!

ಬೆಂಗಳೂರು :  ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಮಹಿಳೆಯರಿಗೆ  ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಯಜಮಾನಿ ಎಂದು ತಿದ್ದುಪಡಿ ಮಾಡಲು ಸೆಪ್ಟೆಂಬರ್ Read more…

ಏನಿದು ‘ವಾಟರ್ ಥೆರಪಿ’ ಇಲ್ಲಿದೆ ಈ ಕುರಿತು ಮಾಹಿತಿ

ತೂಕ ನಷ್ಟ ಮಾಡಿಕೊಳ್ಳು ಬಹಳ ಉತ್ತಮವಾದ, ಸುಲಭವಾದ ವಿಧಾನವೆಂದರೆ ನೀರಿನ ಉಪವಾಸ ಮಾಡುವುದು. ಅಂದರೆ ಆಹಾರ ಸೇವಿಸದೆ ಬರೀ ನೀರಿನಿಂದ ಹೊಟ್ಟೆ ತುಂಬಿಸಿಕೊಳ್ಳುವುದು. ನೀವು ಈ ವಿಧಾನವನ್ನು ಅನುಸರಿಸುವುದಾದರೆ Read more…

ಕನ್ನಡದಲ್ಲಿ `NSE’ ಪರೀಕ್ಷೆ : ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು : ಭಾರತೀಯ ಭೌತಶಾಸ್ತ್ರ ಶಿಕ್ಷಕರ ಒಕ್ಕೂಟ ಆಯೋಜಿಸಿರುವ ರಾಷ್ಟ್ರೀಯ ಪ್ರಮಾಣಿತ ಪರೀಕ್ಷೆ (NSE)ಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. Read more…

ಬ್ಯಾಂಕ್ ಖಾತೆ ಇಲ್ಲದ ಪಡಿತರ ಚೀಟಿದಾರರಿಗೂ ಗುಡ್ ನ್ಯೂಸ್: 5 ಕೆಜಿ ಹಣ ಪಾವತಿಸಲು ಸರ್ಕಾರದಿಂದಲೇ ಅಕೌಂಟ್

ಬೆಂಗಳೂರು: ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಲಾಗುತ್ತಿದೆ. Read more…

Teachers day 2023 : ಇಂದು ರಾಜ್ಯದ 31 ಶಿಕ್ಷಕರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ

ಬೆಂಗಳೂರು : ಸೆ. 5 ರ ಇಂದು ರಾಜ್ಯದ 31 ಶಿಕ್ಷಕರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಾಥಮಿಕ Read more…

ನಿಮ್ಮ ಕೈಯಲ್ಲೇ ಇದೆ ʼಆರೋಗ್ಯʼವಾಗಿರುವ ಸೂತ್ರ ….!

ಸದಾ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವ ನಿಮ್ಮ ಆರೋಗ್ಯ ಕಾಪಾಡುವ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ ಕೇಳಿ. ಅಸಮರ್ಪಕ ಆಹಾರ ಪದ್ಧತಿ ನಿಮಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿರಬಹುದು. ಹಾಗಾಗಿ Read more…

ಗೊರಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ….!

ಗೊರಕೆ ಕಾರಣದಿಂದ ತುಂಬಾ ಜನ ಬೇರೆಯವರ ಮುಂದೆ ಮುಜುಗರಕ್ಕೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ನಿದ್ರೆಯ ಸಮಯದಲ್ಲಿ ಮೂಗು ಮತ್ತು ಗಂಟಲುಗಳ ಮೂಲಕ ಉಸಿರನ್ನು ಆಡಲು ಸಾಧ್ಯವಾಗದಿದ್ದಾಗ ಅಥವಾ Read more…

ಬಸ್ ಪ್ರಯಾಣಿಕರಿಗೆ ಸಾರಿಗೆ ಸಚಿವರಿಂದ ಗುಡ್ ನ್ಯೂಸ್: ಬಿಎಂಟಿಸಿ ರಾತ್ರಿ ಪಾಳಿ ಹೆಚ್ಚುವರಿ ಟಿಕೆಟ್ ಶುಲ್ಕ ರದ್ದು

ಬೆಂಗಳೂರು: ಬಿಎಂಟಿಸಿ ರಾತ್ರಿ ಪಾಳಿ ಬಸ್ ಗಳಲ್ಲಿ ಒನ್ ಅಂಡ್ ಆಫ್ ಟಿಕೆಟ್ ರದ್ದುಪಡಿಸಲಾಗಿದ್ದು, ಏಕರೂಪ ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. Read more…

ಉಗುರು ಆಕರ್ಷಕವಾಗಿಸಲು ನೇಲ್ ಪಾಲಿಶ್ ಹೀಗೆ ಹಚ್ಚಿ…!

ನೀವು ದುಬಾರಿ ಮೊತ್ತದ ನೇಲ್ ಪಾಲಿಶ್ ಕೊಂಡಿರಬಹುದು, ಬಣ್ಣವೂ ಆಕರ್ಷಣೀಯವಾಗಿರಬಹುದು. ಆದರೆ ಅದನ್ನು ನೀವು ಹೇಗೆ ಅಪ್ಲೈ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಅದರ ಸೌಂದರ್ಯ ಅಡಗಿದೆ. ನೇಲ್ ಪಾಲಿಶ್ Read more…

ರೈತರು, ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಸಿರುಮೇವು ಕೃಷಿಗೆ 3 ಸಾವಿರ ರೂ. ಪ್ರೋತ್ಸಾಹಧನ

  ಕೋಲಾರ : ರೈತರು, ಹಾಲು ಉತ್ಪಾದಕರಿಗೆ ಕೋಚಿಮುಲ್ ಸಿಹಿಸುದ್ದಿ ನೀಡಿದ್ದು, ಹಸಿರು ಮೇವು ಬೆಳೆಯುವ ರೈತರು, ಹಾಲು ಉತ್ಪಾದಕರಿಗೆ ಪ್ರತಿ ಎಕರೆಗೆ 3,000 ರೂ.ಗಳಂತೆ ಪ್ರೋತ್ಸಾಹಧನ ಹಾಗೂ Read more…

KPSC ಮೂಲಕ 150 ಇಂಜಿನಿಯರ್ ಗಳ ನೇರ ನೇಮಕಾತಿಗೆ ಸರ್ಕಾರ ಅನುಮತಿ

ಬೆಂಗಳೂರು: 150 ಇಂಜಿನಿಯರ್ ಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಬಿಬಿಎಂಪಿಯ ಇಂಜಿನಿಯರಿಂಗ್ ವಿಭಾಗದಲ್ಲಿ ಸುಗಮ ಕಾರ್ಯನಿರ್ವಹಣೆಯ ಉದ್ದೇಶದಿಂದ ಖಾಲಿ ಇರುವ ಹುದ್ದೆಗಳಲ್ಲಿ 150 ಸಹಾಯಕ ಮತ್ತು ಕಿರಿಯ Read more…

BIGG NEWS : `ಬರ ಪೀಡಿತ ತಾಲೂಕು’ಗಳ ಘೋಷಣೆ ಮುಂದೂಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 62 ತಾಲೂಕುಗಳು ಮಾತ್ರ ಬರ ತಾಲೂಕುಗಳೆಂದು ಘೋಷಿಸಲು ಅರ್ಹವಾಗಿದ್ದು, ಆಗಸ್ಟ್ ನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರದ ಛಾಯೆ Read more…

ಬರಪೀಡಿತ ತಾಲೂಕುಗಳ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ

ಬೆಂಗಳೂರು: ಬರಪೀಡಿತ ತಾಲೂಕುಗಳ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದು, Read more…

ಈ ಸಮಸ್ಯೆಗಳಿದ್ದರೆ ಬೆಳ್ಳುಳ್ಳಿಯಿಂದ ದೂರವಿರುವುದೇ ಒಳಿತು

ಬೆಳ್ಳುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದೇನೋ ನಿಜ. ಆದರೆ ನಿಮಗೆ ಈ ಸಮಸ್ಯೆಗಳಿದ್ದರೆ ನೀವು ಬೆಳ್ಳುಳ್ಳಿಯಿಂದ ದೂರವಿರುವುದೇ ಒಳ್ಳೆಯದು. ರಕ್ತಹೀನತೆ Read more…

ಪಡಿತರ ಚೀಟಿ ಹೊಂದಿದವರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಫಲಾನುಭವಿಗಳ ಮಾಹಿತಿ ತಿದ್ದುಪಡಿ, ಹೆಸರು ಸೇರ್ಪಡೆಗೆ ಸೆ. 14ರವರೆಗೆ ಅವಕಾಶ

ಬೆಂಗಳೂರು: ಪಡಿತರ ಚೀಟಿಯಲ್ಲಿರುವ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಸೆಪ್ಟೆಂಬರ್ 14ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 9 ರಿಂದ 14ರ Read more…

ರೈತರಿಗೆ ಗುಡ್ ನ್ಯೂಸ್: ಉಚಿತವಾಗಿ ಮೇವಿನ ಬಿತ್ತನೆ ಬೀಜ ಕಿಟ್ ವಿತರಣೆ

ಬೆಂಗಳೂರು: ಮೇವಿನ ಕೊರತೆ ನೀಗಿಸಲು ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬಿತ್ತನೆ ಬೀಜದ ಕಿಟ್ ಗಳನ್ನು ಉಚಿತವಾಗಿ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪಶುಸಂಗೋಪನಾ Read more…

ಇಲ್ಲಿದೆ ಮಜ್ಜಿಗೆ ರಸಂ ಮಾಡುವ ವಿಧಾನ

ಸಾಂಬಾರು ಮಾಡುವುದಕ್ಕೆ ಏನೂ ಇಲ್ಲ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ…? ಇಲ್ಲಿ ಯಾವುದೇ ತರಕಾರಿ ಬಳಸದೇ ಸುಲಭವಾಗಿ ಮಾಡುವ ಮಜ್ಜಿಗೆ ರಸಂ ಇದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಹುಳಿ Read more…

ಬಟ್ಟೆ‌ ಮೇಲಿನ ಕಲೆ ತೆಗಿಯಲು ಹೀಗೆ ಮಾಡಿ

ಮಕ್ಕಳ ಬಟ್ಟೆಯ ಕಲೆ ತೆಗೆಯಲಾರದೆ ಸೋತು ಹೋಗಿದ್ದೀರಾ. ಯಾವ ಡಿಟರ್ಜೆಂಟ್ ಕೂಡಾ ನಿಮ್ಮ ಕೈ ಹಿಡಿದಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಕಲೆ ತೆಗೆಯುವ ಅತ್ಯುತ್ತಮ ಟಿಪ್ಸ್ ಗಳು ಇಲ್ಲಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...