alex Certify India | Kannada Dunia | Kannada News | Karnataka News | India News - Part 997
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: `ಪೂರ್ವ ಲಡಾಖ್ ನಲ್ಲಿ ಚೀನಾ ಸೈನಿಕರ ಹೆಚ್ಚಳ’: ಇದು ಆತಂಕದ ವಿಷ್ಯವೆಂದ ಸೇನಾ ಮುಖ್ಯಸ್ಥ

ಪೂರ್ವ ಲಡಾಖ್ ಪ್ರದೇಶದಲ್ಲಿ ಕಳೆದ ವರ್ಷ ಆರಂಭವಾದ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕಡಿಮೆಯಾಗುವಂತೆ ಕಾಣ್ತಿಲ್ಲ. ಚೀನಾ ಭಾರತವನ್ನು ಕೆಣಕುವ ಪ್ರಯತ್ನ ಮುಂದುವರೆಸಿದೆ. ಚೀನಾ ನಿರಂತರವಾಗಿ ಪ್ರಚೋದನಕಾರಿ Read more…

ಪತಿ ಬಿಟ್ಟು ಪ್ರೇಮಿ ಜೊತೆ ಹೋದವಳಿಗೆ 8 ತಿಂಗಳ ನಂತ್ರ ಮತ್ತೆ ನೆನಪಾಯ್ತು ಮಗಳು, ಪತಿಯ ಪ್ರೀತಿ…!

ಯಾರನ್ನು ಮರೆತ್ರೂ ಮಕ್ಕಳನ್ನು ಮರೆಯಲು ತಾಯಿಗೆ ಸಾಧ್ಯವಿಲ್ಲ. ಅನೇಕ ದಿನಗಳವರೆಗೆ ತಾಯಿ ಮಕ್ಕಳಿಂದ ದೂರವಿರುವುದಿಲ್ಲ. ಪ್ರೀತಿಗಾಗಿ ಮಗಳನ್ನು ತೊರೆದು ಹೋದ ಯುಪಿಯ ಮೊರಾದಾಬಾದ್ ಮಹಿಳೆಗೂ ತನ್ನ ಮಗಳ ನೆನಪಾಗಿದೆ. Read more…

BIG NEWS: ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಕ್ಯಾಪ್ಟನ್​ ಅಮರೀಂದರ್​ ಸಿಂಗ್..​​..!

ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಈಗಾಗಲೇ ತಾವು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಅಮರೀಂದರ್​​ ‘ಪಂಜಾಬ್​ ವಿಕಾಸ್​ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಕನ್ನಡದಲ್ಲೂ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಪ್ರಸಾರ

 ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ತೆಲುಗಿನಲ್ಲಿ ಪ್ರಸಾರವಾಗುತ್ತಿದ್ದ ತಿರುಮಲ ತಿರುಪತಿ ದೇವಸ್ಥಾನ ನಿರ್ವಹಿಸುವ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಇನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೋವಿಡ್ ಕೇಸ್ ಗಳೆಷ್ಟು…? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 24,354 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 234 ಜನ Read more…

Shocking Video: ಪೊಲೀಸ್ ಪೇದೆ ಬಾನೆಟ್ ಮೇಲಿದ್ದರೂ ಕಾರು ಚಲಾಯಿಸಿಕೊಂಡು ಹೋದ ಚಾಲಕ

ಮುಂಬೈ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬ ದಂಡದಿಂದ ತಪ್ಪಿಸಿಕೊಳ್ಳಲು, ಪೊಲೀಸ್ ಪೇದೆಯನ್ನು ತನ್ನ ಕಾರಿನ ಬ್ಯಾನೆಟ್ ನಲ್ಲಿ ಸುಮಾರು 1 ಕಿ.ಮೀ. ವರೆಗೆ ಎಳೆದೊಯ್ದ ಘಟನೆ ಮುಂಬೈನ ಪಶ್ಚಿಮ Read more…

ತಮಿಳುನಾಡಿನಲ್ಲಿ ಶೀಘ್ರವೇ ಆರಂಭವಾಗಲಿದೆ ಅರಿಶಿಣ ಸಂಶೋಧನಾ ಕೇಂದ್ರ..!

ತಮಿಳುನಾಡು ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿ ಸಿ. ಸಮಯಮೂರ್ತಿ ಈರೋಡ್​ನಲ್ಲಿ ಅರಿಶಿನ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಪೊನ್​ಮಂಜಲ್​ Read more…

ಬಾರಾ ಇಮಾಂಬಾರದಲ್ಲಿ ಪ್ರವಾಸಿಗರ ನಿರ್ಬಂಧಕ್ಕೆ ಒತ್ತಾಯ

ಮುಸ್ಲಿಂ ಧರ್ಮಗುರು ಹಾಗೂ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನಾ ಯಾಸೂಬ್​ ಅಬ್ಬಾಸ್​​ ಲಕ್ನೋದ ಬಾರಾ ಇಮಾಂಬಾರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದಾರೆ. ಒಂದು Read more…

ಅಮೃತ್‌ 2.0 ಯೋಜನೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಅದರ ಮಾಹಿತಿ

ನಗರ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಅಟಲ್ ನಗರ ಪುನರುಜ್ಜೀವನ ಹಾಗೂ ಪರಿವರ್ತನೆ ಅಭಿಯಾನ Read more…

ಎಚ್ಚರ..! ನಿಮ್ಮ ಫೋನ್ ನಲ್ಲಿಯೂ ಈ ಅಪ್ಲಿಕೇಷನ್ ಇದ್ರೆ ಖಾಲಿಯಾಗುತ್ತೆ ಬ್ಯಾಂಕ್ ಖಾತೆ

ಫೋನ್ ಬಳಸದ ಜನರಿಲ್ಲ. ಫೋನ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಡೌನ್ಲೋಡ್ ಆಗಿರುತ್ತದೆ. ಆದ್ರೆ ನೀವು ಡೌನ್ಲೋಡ್ ಮಾಡಿರುವ ಅಪ್ಲಿಕೇಷನ್ ಗಳಿಂದ ನಿಮಗೆ ತಿಳಿಯದೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗ್ತಿರುತ್ತದೆ. Read more…

ಅಕ್ಟೋಬರ್ ನಲ್ಲಿ ಪ್ರತಿ ದಿನ 1 ಕೋಟಿ ಲಸಿಕೆ ನೀಡಲು ನಡೆದಿದೆ ತಯಾರಿ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅಕ್ಟೋಬರ್ ನಲ್ಲಿ ಕೊರೊನಾ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಳ್ಳಲಿದೆ. ಕೇಂದ್ರ ಸರ್ಕಾರ, ಅಕ್ಟೋಬರ್ ನಲ್ಲಿ 27-28 ಕೋಟಿ ಡೋಸ್ ಲಸಿಕೆ ಖರೀದಿಸುವ Read more…

ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಉಪನ್ಯಾಸಕ ಸಸ್ಪೆಂಡ್…..!

ವಿದ್ಯಾರ್ಥಿನಿಗೆ ಅಸಂಬದ್ಧ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿದ ಕಾರಣಕ್ಕೆ ಕೊಯಂಬತ್ತೂರಿನಲ್ಲಿ ಕಾಲೇಜು ಉಪನ್ಯಾಸಕನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಕೊಯಂಬತ್ತೂರಿನ ಪೆರೂರಿನಲ್ಲಿರುವ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಈ ಘಟನೆ Read more…

ಆಟೋದಲ್ಲಿ ತೆರಳುತ್ತಿರುವಾಗಲೇ ಮೊಬೈಲ್​ ಕಿತ್ತುಕೊಂಡ ಕಳ್ಳರು….!

ಆಟೋದಲ್ಲಿ ತೆರಳುತ್ತಿದ್ದ ವೇಳೆ ಟೆಕ್ಕಿಯನ್ನು ಎಳೆದ ಬೈಕ್ ಸವಾರರು ಮೊಬೈಲ್​ ಫೋನ್​ ಕಸಿದು ಪರಾರಿಯಾದ ಘಟನೆಯು ಉತ್ತರ ಪ್ರದೇಶದ ನೋಯ್ಡಾದಲ್ಲಿ ಸಂಭವಿಸಿದೆ. ಬೈಕ್​ನಲ್ಲಿದ್ದ ಇಬ್ಬರು ಸವಾರರು ಈ ಕೃತ್ಯ Read more…

ಸಂಕಷ್ಟದಲ್ಲಿರುವ ಜನತೆ ನೆರವಿಗೆ ಧಾವಿಸಿದ ಒಲಂಪಿಕ್‌ ಪದಕ ವಿಜೇತ

ದೆಹಲಿ: ಟೋಕಿಯೋ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ಅಂತಾರಾಷ್ಟ್ರೀಯ ಮಾಜಿ ಪವರ್ ಲಿಫ್ಟಿಂಗ್ ಚಾಂಪಿಯನ್ ಗೌರವ್ ಶರ್ಮಾ ಅವರು ದೆಹಲಿಯಲ್ಲಿ ಅಗತ್ಯವಿರುವವರಿಗೆ ಆಹಾರವನ್ನು ವಿತರಿಸಿದ್ದಾರೆ. ಬಜರಂಗ್ ಪುನಿಯಾ Read more…

ಹಣದ ಆಸೆಗಾಗಿ ಪೋಷಕರ ಎದುರು ಕಿಡ್ನಾಪ್​ ನಾಟಕವಾಡಿದ ಭೂಪ….!

ಹಣದ ಆಸೆಗಾಗಿ ಪೋಷಕರ ಎದುರು ಪುತ್ರ ಕಿಡ್ನಾಪ್​ ನಾಟಕವಾಡಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ತಾನು ಕಿಡ್ನಾಪ್​ ಆಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತಂದೆಯಿಂದ ಹಣ ಪೀಕಲು Read more…

BREAKING: ರೈತರು ವಿರೋಧಿಸುತ್ತಿರುವ ಕಾಯ್ದೆ ಹಿಂಪಡೆಯಲು ಮೋದಿಗೆ ನೂತನ ಸಿಎಂ ಚರಣ್ ಜಿತ್ ಸಿಂಗ್ ಆಗ್ರಹ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಇಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ Read more…

ಗೂಡ್ಸ್​ ರೈಲು ಬಡಿದು ಅಪ್ರಾಪ್ತ ಅಕ್ಕ – ತಮ್ಮ ದುರಂತ ಸಾವು

ಅಕ್ಕ – ತಮ್ಮನಿಗೆ ಗೂಡ್ಸ್​ ರೈಲು ಬಡಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಎಥ್ವಾ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ಯುವತಿಯನ್ನು 17 ವರ್ಷದ ಅಂಜು Read more…

Good News: ಮಕ್ಕಳಿಗಾಗಿ ʼಕೊರೊನಾʼ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್ ಬಿಡುಗಡೆ

ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ‘ಮಕ್ಕಳ ರಕ್ಷಣಾ ಕಿಟ್’ ಅನ್ನು ಅಭಿವೃದ್ಧಿಪಡಿಸಿದೆ. ರಾಷ್ಟ್ರೀಯ ಆಯುರ್ವೇದ ದಿನವಾದ ನವೆಂಬರ್ 2, 2021 ರಂದು ಸರ್ಕಾರವು Read more…

ಬೆಚ್ಚಿಬೀಳಿಸುವಂತಿದೆ ಕಾಲೇಜು ಆವರಣದಲ್ಲಿ ನಡೆದಿರುವ ಘಟನೆ: ಪರೀಕ್ಷೆ ಬರೆದು ಬರುವಾಗಲೇ ವಿದ್ಯಾರ್ಥಿನಿಯ ಕುತ್ತಿಗೆ ಇರಿದ ಸಹಪಾಠಿ

ಪರೀಕ್ಷಾ ಕೊಠಡಿಯಿಂದ ಹೊರಬಂದ ವಿದ್ಯಾರ್ಥಿನಿಯ ಕುತ್ತಿಗೆಯನ್ನು ಸಹಪಾಠಿಯು ಇರಿದು ಕೊಲೆಗೈದ ಆಘಾತಕಾರಿ ಘಟನೆಯು ಕೇರಳದ ಕೊಟ್ಟಾಯಂ ಜಿಲ್ಲೆಯ ಪಳೈ ಪಟ್ಟಣದ ಸೇಂಟ್​ ಥಾಮಸ್​ ಕಾಲೇಜಿನಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು Read more…

‘ನೀವು ಸಂಪೂರ್ಣ ನಗರದ ಕತ್ತು ಹಿಸುಕಿದ್ದೀರಿ’: ರೈತ ಸಂಘಟನೆಗಳಿಗೆ ಸುಪ್ರೀಂಕೋರ್ಟ್ ಛಾಟಿ

ಜಂತರ್​ಮಂತರ್​ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ರೈತ ಸಂಘಟನೆ ಕಿಸಾನ್​ ಮಹಾಪಂಚಾಯತ್​​ಗೆ ಸರ್ವೋಚ್ಛ ನ್ಯಾಯಾಲಯ ಛಾಟಿ ಬೀಸಿದೆ. ನೀವು ಇಡೀ ನಗರದ ಕತ್ತು ಹಿಸುಕಿದ್ದೀರಾ Read more…

ಐಸಿಐಸಿಐ ನೀಡ್ತಿದೆ ಹಬ್ಬದ ಬಂಪರ್ ಆಫರ್..! ಶಾಪಿಂಗ್ ನಿಂದ ಸಾಲದವರೆಗೆ ಭರ್ಜರಿ ರಿಯಾಯಿತಿ

ಐಸಿಐಸಿಐ ಬ್ಯಾಂಕ್,‌ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್ ಇಂದು ಹಬ್ಬದ ಬೊನಾನ್ಜಾ ಆರಂಭಿಸಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಪ್ರೀಮಿಯಂ ಬ್ರಾಂಡ್‌ಗಳು ಮತ್ತು ಐಷಾರಾಮಿ ವಸ್ತುಗಳು ಸೇರಿದಂತೆ ಸಾವಿರಾರು ಉತ್ಪನ್ನಗಳ Read more…

ಪಕ್ಷದ ಧ್ವಜವನ್ನು ರಾಷ್ಟ್ರ ಧ್ವಜಕ್ಕೆ ಹೋಲಿಸಿ ವಿವಾದಕ್ಕೆ ಸಿಲುಕಿದ ಸಂಸದ….!

ತಮಿಳುನಾಡಿನ ಚಿದಂಬರಂ ಕ್ಷೇತ್ರದ ಸಂಸದ ತಿರುಮಾವಲವನ್​​​ ಪಕ್ಷದ ಧ್ವಜದ ಕುರಿತಾದ ಟ್ವೀಟ್​ ಮಾಡುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪಕ್ಷದ ಸದಸ್ಯರೊಬ್ಬರು ತಮ್ಮ ಪಕ್ಷದ ಧ್ವಜವನ್ನು ಹಾರಿಸುತ್ತಿರುವ ವಿಡಿಯೋವನ್ನು Read more…

ವಿದೇಶ ಪ್ರಯಾಣಕ್ಕಾಗಿ ಪ್ರತ್ಯೇಕ ಪ್ರಮಾಣ ಪತ್ರ ನೀಡಲಿದೆ ಕೋವಿನ್ ಪೋರ್ಟಲ್

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಅನೇಕ ದೇಶಗಳಲ್ಲಿ ಲಸಿಕೆ ಪಡೆಯದ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ. ಲಸಿಕೆ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಕೋವಿನ್ Read more…

ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಆರೋಪ: ನಟಿ ಪತಿಗೆ ರಿಲೀಫ್

ಕಿರುತೆರೆ ನಟಿ ಚಹತ್ ಖನ್ನಾ ಹಾಗೂ ಆಕೆ ಪತಿ ಫರ್ಹಾನ್ ಶಾರುಖ್ ಮಿರ್ಜಾ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಫರ್ಹಾನ್ Read more…

ಸೇತುವೆಯಿಂದ ಬಿದ್ದು ಮೃತಪಟ್ಟ ಯುವತಿ ಪೋಷಕರಿಗೆ ಕೌನ್ಸಿಲಿಂಗ್ ನೀಡಲು ನ್ಯಾಯಾಲಯದಿಂದ ಮಹತ್ವದ ಆದೇಶ

ದೆಹಲಿಯ ಸಿಗ್ನೇಚರ್ ಸೇತುವೆ ಮೇಲಿಂದ ಬಿದ್ದ ಯುವತಿಯೊಬ್ಬರು ಮೃತಪಟ್ಟಿರುವ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ತಡ ಮಾಡಿದ ಪೊಲೀಸರ ಮೇಲೆ ರಾಜಧಾನಿಯ ನ್ಯಾಯಾಲಯವೊಂದು, ಯುವತಿಯ ಹೆತ್ತವರಿಗೆ ಥೆರಪಿ ಸೆಶನ್ ಒಂದನ್ನು Read more…

BIG NEWS: ಏರ್ ಇಂಡಿಯಾ ಖರೀದಿಸಿದ ಟಾಟಾ ಗ್ರೂಪ್

ನವದೆಹಲಿ: ಏರ್ ಇಂಡಿಯಾ ಇದೀಗ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಟಾಟಾ Read more…

ಗ್ರಾಹಕರ ಗಮನಕ್ಕೆ: ಅಕ್ಟೋಬರ್​ ತಿಂಗಳ ಈ ದಿನಗಳಲ್ಲಿದೆ ಬ್ಯಾಂಕ್​ ರಜೆ..!

ಅಕ್ಟೋಬರ್​ ತಿಂಗಳಲ್ಲಿ ಗಾಂಧಿ ಜಯಂತಿ, ದುರ್ಗಾ ಪೂಜಾ, ನವಮಿ ಪೂಜೆ, ದಸರಾ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ಇರೋದ್ರಿಂದ ಸಾಲು ಸಾಲು ರಜೆಗಳೇ ಇರಲಿದೆ. ಇದರ ಜೊತೆಯಲ್ಲಿ ಎರಡನೆ ಶನಿವಾರ, Read more…

ಜನಸಾಮಾನ್ಯರಿಗೆ ಮತ್ತೊಂದು ಬಿಗ್‌ ಶಾಕ್: ಮತ್ತೆ ಬೆಲೆ ಏರಿಕೆ ಬಿಸಿ – 43.50 ರೂ. ಹೆಚ್ಚಾಯ್ತು ಸಿಲಿಂಡರ್ ಬೆಲೆ

ತಿಂಗಳ ಮೊದಲ ದಿನವೇ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪೆಟ್ರೋಲ್-ಡಿಸೇಲ್ ಬೆಲೆ ಮಧ್ಯೆ ಈ ತಿಂಗಳು ಮತ್ತೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅನಿಲ ಕಂಪನಿಗಳು, ಸಿಲಿಂಡರ್ Read more…

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ: ರಕ್ತ ನೀಡುವ ಮೊದಲು ನಿಮಗಿದು ತಿಳಿದಿರಲಿ

ರಕ್ತದಾನ ಮಹಾದಾನ. ವ್ಯಕ್ತಿಯ ದೇಹದಲ್ಲಿ ರಕ್ತವು ಅತ್ಯಂತ ಮುಖ್ಯವಾದದ್ದು. ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ಮೊದಲ ಬಾರಿ, 1975 Read more…

BIG NEWS: ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿಲ್ಲ; ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಕಣ್ಣೀರಿಟ್ಟ ತಂದೆ

ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಮಾದಪ್ಪ ಆತ್ಮಹತ್ಯೆ ಪ್ರಕರಣದ ಹಿಂದೆ ನೂರಾರು ಅನುಮಾನಗಳು ಮೂಡುತ್ತಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂಬ ಶಂಕೆ ಆರಂಭವಾಗಿದೆ. ಈ ನಡುವೆ ಮಗಳ ಸಾವಿನ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...