alex Certify India | Kannada Dunia | Kannada News | Karnataka News | India News - Part 922
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ವಾರದಲ್ಲಿ ಪುಣೆಯ 232 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು..!

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲೂ ಸೋಂಕು ಹೆಚ್ಚಳವಾಗಿದ್ದು, ಮಹಾರಾಷ್ಟ್ರದ Read more…

ಕಾಶಿ ವಿಶ್ವಧಾಮದ ಕೆಲಸಗಾರರಿಗೆ ಪ್ರಧಾನಿ‌ ಗಿಫ್ಟ್; ನೂರು ಜೋಡಿ ಪಾದರಕ್ಷೆಗಳನ್ನ ಕಳುಹಿಸಿದ ನಮೋ..!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವವರಿಗೆ 100 ಜೋಡಿ ಸೆಣಬಿನ(Jute) ಪಾದರಕ್ಷೆಗಳನ್ನು ಕಳುಹಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ, Read more…

ಫ್ಲಿಪ್‌ಕಾರ್ಟ್ ಗೋದಾಮಿಗೆ ನುಗ್ಗಿ‌ 12 ಲಕ್ಷ ನಗದು ದರೋಡೆ

  ಬಿಹಾರದ ಪಾಟ್ನಾದಲ್ಲಿ ಫ್ಲಿಪ್‌ಕಾರ್ಟ್‌ ಗೋದಾಮನ್ನ ಲೂಟಿ‌ ಮಾಡಲಾಗಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಪಾಟ್ನಾದ ದಿಘಾ ಆಶಿಯಾನಾ ರಸ್ತೆಯಲ್ಲಿರುವ ಫ್ಲಿಪ್‌ಕಾರ್ಟ್‌ನ ವಿತರಣಾ ಕೇಂದ್ರ ಕಚೇರಿಯನ್ನ ದುಷ್ಕರ್ಮಿಗಳು Read more…

ಮುಂಬೈನಲ್ಲಿ ಅನಿಲ ಸೋರಿಕೆ, ಒಬ್ಬರ ಸಾವು, ಇನ್ನಿಬ್ಬರು ಆಸ್ಪತ್ರೆಗೆ ದಾಖಲು..

ಸೋಮವಾರ ಬೆಳಗ್ಗೆ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ವಿಷ ಅನಿಲ ಸೋರಿಕೆಯಾಗಿದೆ. ಇದರಿಂದ ಸ್ಥಳದಲ್ಲಿದ್ದ ಮೂರು ಜನರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ, ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Read more…

ಬ್ಯಾಂಕ್​ ಅಧಿಕಾರಿ ಸೋಗಿನಲ್ಲಿ ಉದ್ಯಮಿಯಿಂದ ಲಕ್ಷಗಟ್ಟಲೇ ಹಣ ಪೀಕಿದ ಸೈಬರ್​ ವಂಚಕ..!

ಬ್ಯಾಂಕ್​ ಅಧಿಕಾರಿಯ ಸೋಗಿನಲ್ಲಿ ಉದ್ಯಮಿಯೊಬ್ಬರನ್ನು ಸಂಪರ್ಕಿಸಿದ ಸೈಬರ್​ ವಂಚಕ ಲಿಂಕ್​ ಒಂದನ್ನು ಎಸ್​ಎಂಎಸ್​ ಮಾಡುವ ಮೂಲಕ ಬರೋಬ್ಬರಿ 4.20 ಲಕ್ಷ ರೂಪಾಯಿ ವಂಚಿಸಿದ್ದಾನೆ. ಅಂತಾರಾಷ್ಟ್ರೀಯ ಕ್ರೆಡಿಟ್​ ಕಾರ್ಡ್ ಕೊಡುವುದಾಗಿ Read more…

ಸ್ವಾತಂತ್ರ್ಯಾ ನಂತರ ಮೊಟ್ಟ ಮೊದಲ ಬಾರಿಗೆ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ಸರ್ವೇ ಮಾಡಿದ ಕೇಂದ್ರ

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಕೇಂದ್ರ ಸರ್ಕಾರವು ಇತ್ತೀಚಿನ ತಂತ್ರಜ್ಞಾನವಾದ ಡ್ರೋನ್​ ಹಾಗೂ ಉಪಗ್ರಹ ಚಿತ್ರಣಗಳನ್ನು ಬಳಸಿಕೊಂಡು 17.78 ಲಕ್ಷ ಎಕರೆ ರಕ್ಷಣಾ ಇಲಾಖೆಗೆ ಸೇರಿದ Read more…

ಸೈನಾ ವಿರುದ್ಧ ಅವಹೇಳನಕಾರಿ ಕಮೆಂಟ್…! ಮೋದಿ ಪರ ಟ್ವೀಟ್‌ ಮಾಡಿದ್ದಕ್ಕೆ ಮುಗಿಬಿದ್ರಾ ನಟ ಸಿದ್ಧಾರ್ಥ್…? ಇಲ್ಲಿದೆ ಡಿಟೇಲ್ಸ್

ಜನವರಿ ಆರನೇ ತಾರೀಖಿನಂದು ತಮಿಳು ನಟ ಸಿದ್ಧಾರ್ಥ್​ ಭಾರತದ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ವಿರುದ್ಧ ಲೈಂಗಿಕ ಅವಹೇಳನಕಾರಿ ಟ್ವೀಟ್​ನ್ನು ಮಾಡಿದ್ದರು. ವಿಶ್ವದ ಸಣ್ಣ ಕಾಕ್​ ಚಾಂಪಿಯನ್….. ದೇವರಿಗೆ Read more…

VIDEO: ದೋಣಿ ವಿಹಾರದ ವೇಳೆ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಮಹಿಳೆ, ಮುಳುಗುತ್ತಿದ್ದವಳನ್ನ ರಕ್ಷಿಸಿದ ಮುಂಬೈ ಪೊಲೀಸ್

ಸಮುದ್ರದಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನ ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರವಾಸಿಗ ಮಹಿಳೆ ದೋಣಿ ವಿಹಾರ ಮಾಡುತ್ತಿದ್ದಾಗ ಸಮುದ್ರಕ್ಕೆ Read more…

ದೆಹಲಿ ಪೊಲೀಸ್ ಪಡೆಗೆ ಕೊರೋನಾ ಕಾಟ, 300 ಸಿಬ್ಬಂದಿಗೆ ಸೋಂಕು

ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ದಿನೇದಿನೇ ಉಲ್ಬಣವಾಗ್ತಿದೆ. ಹೀಗಿರುವಾಗ ಕ್ರೈಮ್ ಬ್ರಾಂಚ್ ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸೇರಿದಂತೆ 300 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಕೋವಿಡ್ Read more…

ಈಶಾನ್ಯದ ಮೊದಲ ಜನ ಶತಾಬ್ದಿ ರೈಲಿಗೆ ಚಾಲನೆ

ಈಶಾನ್ಯದ ರಾಜ್ಯಗಳಿಗೆ ರೈಲ್ವೇ ಜಾಲ ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದರಲ್ಲಿ, ಅಗರ್ತಲಾ-ಜಿರಿಬಮ್ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಚಾಲನೆಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್‌ ದೇಬ್ ಜನವರಿ 8ರಂದು Read more…

ಅಸ್ಸಾಂ: ಮಾಘ ಬಿಹುವಿನ ಸುಗ್ಗಿ ಸಿರಿಗೆ ಮರುಜೀವ ತುಂಬಲು ಮುಂದಾದ ಬಾಡಿಬಿಲ್ಡರ್‌

ಇಂದಿನ ಪೀಳಿಗೆಗೆ ಬಿಹು ಉತ್ಸವದ ಝಲಕ್ ತೋರಿಸಲು ಮುಂದಾಗಿರುವ ಬಾಬುಲ್ ಚೇಟಿಯಾ ಎಂಬ ಮಾಜಿ ಮಿಸ್ಟರ್‌ ಅಸ್ಸಾಂ, ಹಬ್ಬದ ಸಂದರ್ಭದಲ್ಲಿ ರಚಿಸಲಾಗುವ ಬಿದಿರಿನ ಮನೆಗಳಾದ ಮೇಯ್ಜಿಗಳನ್ನು ರಚಿಸಿ ಮಾರಾಟ Read more…

ಪಂಚರಾಜ್ಯ ಚುನಾವಣೆ: ಕೊರೋನಾ ಸೋಂಕಿತರಿಗೂ ಮತ ಚಲಾಯಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗ

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಪ್ರತಿದಿನ ಏರಿಕೆಯಾಗುತ್ತಲೆ ಇದೆ. ಹೀಗಿರುವಾಗ ಕೆಲವೇ ವಾರಗಳಲ್ಲಿ ದೇಶದ ಐದು ರಾಜ್ಯಗಳು ವಿಧಾನಸಭಾ ಚುನಾವಣೆಗೆ ಸಿದ್ಧವಾಗಿವೆ. ಚುನಾವಣಾ ಆಯೋಗವು ಈಗಾಗ್ಲೇ ಚುನಾವಣೆ ದಿನಾಂಕವನ್ನೂ Read more…

1936 ಮಾಡೆಲ್ ವಿಮಾನದ ಒಳಾಂಗಣದ ಚಿತ್ರ ಹಂಚಿಕೊಂಡ ಆನಂದ್ ಮಹಿಂದ್ರಾ

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ, ಯಾವಾಗಲೂ ಆಸಕ್ತಿಕರ ಪೋಸ್ಟ್‌ಗಳ ಮೂಲಕ ತಮ್ಮ ಅನುಯಾಯಿಗಳ ಗಮನ ಸೆಳೆಯುತ್ತಾರೆ. 1936ರಲ್ಲಿ ಸೆರೆ ಹಿಡಿಯಲಾದ ಬ್ರಿಟನ್‌ನ ಮೊದಲ ವಿಮಾನಯಾನ ಸಂಸ್ಥೆಯಾದ Read more…

ಸುಪ್ರೀಂ ಕೋರ್ಟ್: ನಾಲ್ವರು ನ್ಯಾಯಾಧೀಶರು, ಶೇ.5 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರು ಮತ್ತು ಸಿಬ್ಬಂದಿ ವರ್ಗದ 5% ಮಂದಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕಿನ Read more…

BIG BREAKING: ದೇಶದಲ್ಲಿ ಕೊರೊನಾ ಮಹಾಸ್ಫೋಟ; ದಿನದಿಂದ ದಿನಕ್ಕೆ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ; ಒಂದೇ ದಿನ 146 ಜನ ಮಹಾಮಾರಿಗೆ ಬಲಿ

ನವದೆಹಲಿ: ರೂಪಾಂತರಿ ವೈರಸ್ ಒಮಿಕ್ರಾನ್ ಅಟ್ಟಹಾಸದ ನಡುವೆಯೇ ದೇಶಾದ್ಯಂತ ಕೊರೊನಾ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,79,723 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ Read more…

ಚುನಾವಣಾ ನೀತಿ ಸಂಹಿತೆ: ಈ ಐದು ರಾಜ್ಯಗಳಲ್ಲಿ ವಿತರಿಸುವ ಕೋ-ವಿನ್ ಪ್ರಮಾಣಪತ್ರದಲ್ಲಿರೋದಿಲ್ಲ ಪ್ರಧಾನಿ ಭಾವಚಿತ್ರ

ವಿಧಾನ ಸಭಾ ಚುನಾವಣೆಗಳನ್ನು ಎದುರು ನೋಡುತ್ತಿರುವ ದೇಶದ ಐದು ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿರುವ ಕಾರಣ, ಈ ಅವಧಿಯಲ್ಲಿ ವಿತರಿಸಲಾಗುವ ಕೋವಿಡ್ ಲಸಿಕಾ ಪ್ರಮಾಣ ಪತ್ರಗಳ ಮೇಲೆ Read more…

ಹಿಮಪಾತದ ನಡುವೆಯೂ ಗರ್ಭಿಣಿ ಮಹಿಳೆಯನ್ನು 6.5 ಕಿ.ಮೀ ಹೊತ್ತೊಯ್ದ ಭಾರತೀಯ ಯೋಧರು

ತಮ್ಮ ಧೈರ್ಯ ಹಾಗೂ ಸಾಹಸಗಳಿಗೆ ಹೆಸರಾಗಿರುವ ಭಾರತೀಯ ಸೇನೆ, ತನ್ನ ತಾಯಿಯಂತ ದಯಾ ಗುಣಕ್ಕೂ ಹೆಸರುವಾಸಿಯಾಗಿದೆ. ದೇಶದ ಸೇವೆಗೆ ಪಣತೊಟ್ಟು ನಿಂತಿರುವ ಸೈನಿಕರು ಎಂತಾ ಸಂದರ್ಭದಲ್ಲೂ ದೇಶ ಹಾಗೂ Read more…

ಐವಿಎಫ್ ತಂತ್ರಜ್ಞಾನದ ಮೂಲಕ ಪುಂಗನೂರು ತಳಿಯ ಕರು ಜನನ

ಭಾರತದಲ್ಲಿ ಇದೇ ಮೊದಲ ಬಾರಿಗೆ ಐವಿಎಫ್ (ಕೃತಕ ಗರ್ಭಧಾರಾಣೆ) ಮೂಲಕ ಪುಂಗನೂರು ತಳಿಯ ಕರು ಜನಿಸಿದೆ. ವಿಶ್ವದ ಅತ್ಯಂತ ಕಡಿಮೆ ತಳಿಗಳ ಪೈಕಿ ಪುಂಗನೂರು ತಳಿಯ ಹಸುಗಳು 500ಕ್ಕಿಂತ Read more…

ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ ಪೊಲೀಸ್ ಪೇದೆ, ಜ಼ೊಮ್ಯಾಟೊ ಡೆಲಿವರಿ ಬಾಯ್ ಬಲಿ

ಜ಼ೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ಅಪಘಾತದಿಂದ ಸಾವನಪ್ಪಿದ್ದಾರೆ. ಮೃತರು ಓಡಿಸುತ್ತಿದ್ದ ಬೈಕನ್ನ ಕಾರೊಂದು ಹಿಂದಿನಿಂದ ಗುದ್ದಿದ್ದು, ಅಪಘಾತದಲ್ಲಿ ತೀವ್ರ ಗಾಯಗಳಾದ ಹಿನ್ನೆಲೆ ಅವರ ಸಾವಾಗಿದೆ.‌ ಅಷ್ಟಕ್ಕೂ ಇವರ ಬೈಕ್ Read more…

ರಾಷ್ಟ್ರೀಯ ಸ್ಮಾರಕವಾಗಿ ಶಂಕರಾಚಾರ್ಯರ ಜನ್ಮ ಸ್ಥಳದ ಘೋಷಣೆ ಸಾಧ್ಯತೆ

ಭಾರತದ ಇತಿಹಾಸದ ಪ್ರಮುಖ ಸಮಾಜ ಸುಧಾರಕರಲ್ಲಿ ಒಬ್ಬರಾದ ಆದಿ ಶಂಕರಾಚಾರ್ಯರ ಜನ್ಮ ಸ್ಥಳ ಕಾಲಡಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಳವನ್ನಾಗಿ ಘೋಷಿಸುವ ಸಂಬಂಧ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ (ಎನ್‌ಎಂಎ) ಚೇರ್ಮನ್ Read more…

ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ ರಶ್ಮಿ ವರ್ಮಾ

ಬಿಹಾರದ ನರ್ಕಾತಿಯಾಗಂಜ್‌ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಬಿಜೆಪಿಯ ರಶ್ಮಿ ವರ್ಮಾ ವಿಧಾನ ಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ, ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಬಿಹಾರ ವಿಧಾನ Read more…

ಹುಡುಗಿಯರ ಮಾರಾಟ ಗ್ಯಾಂಗ್ ಅರೆಸ್ಟ್: ವಯಸ್ಸಾದ ಪುರುಷರಿಗೆ ಬಾಲಕಿಯರ ಸೇಲ್ ಮಾಡ್ತಿದ್ದ 3 ಮಹಿಳೆಯರು ಸೇರಿ 6 ಮಂದಿ ಬಂಧನ

ನವದೆಹಲಿ: ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್‌ನ 3 ಮಹಿಳೆಯರು ಮತ್ತು 3 ಪುರುಷರನ್ನು ಜನವರಿ 9 ರಂದು ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡಿ ವೃದ್ಧರನ್ನು ಮದುವೆಯಾಗಲು ಹಣಕ್ಕಾಗಿ Read more…

ಐಐಎಂ ಇಂದೋರ್‌ ವಿದ್ಯಾರ್ಥಿಗೆ 49 ಲಕ್ಷ ರೂ. ವಾರ್ಷಿಕ ಪ್ಯಾಕೇಜ್‌ ಉದ್ಯೋಗ

ಭಾರತೀಯ ನಿರ್ವಹಣಾ ಅಧ್ಯಯನ ಸಂಸ್ಥೆ (ಐಐಎಂ) ಇಂದೋರ್‌ನ ವಿದ್ಯಾರ್ಥಿಯೊಬ್ಬನಿಗೆ ಭಾರತದಲ್ಲೇ ಪ್ಲೇಸ್‌ಮೆಂಟ್‌ ಒಂದರ ಮೇಲೆ 49 ಲಕ್ಷ ರೂ. ವಾರ್ಷಿಕ ವೇತನದ ಆಫರ್‌ ಸಿಕ್ಕಿರುವುದಾಗಿ ಸಂಸ್ಥೆಯ ಮೂಲಗಳು ತಿಳಿಸಿವೆ. Read more…

ಪೆರಿಯಾರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ದುಷ್ಕರ್ಮಿಗಳು

ಪೆರಿಯಾರ್ ರಾಮಸ್ವಾಮಿಯವರ ಪುತ್ಥಳಿಯೊಂದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ‌. ವೆಲ್ಲೂರಿನ ಪೆರಿಯಾರ್ ಅಧ್ಯಯನ Read more…

ಮೊಬೈಲ್ ಗೇಮ್ ಆಡಿದ್ದಕ್ಕೆ ಪುತ್ರನನ್ನೆ ಕೊಂದ ಪಾಪಿ ತಂದೆ..!

ಕೊರೋನಾ ಸಾಂಕ್ರಾಮಿಕ ರೋಗ ಕಾಲಿಟ್ಟ ಮೇಲೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಪ್ರಾರಂಭವಾಯಿತು. ಇದು ಮಕ್ಕಳ ಮೇಲಂತೂ ವ್ಯತಿರಿಕ್ತ ಪರಿಣಾಮ ಬೀರಿದೆ. ಟಿ.ವಿ ಮುಂದೆ ಕೂರುತ್ತಿದ್ದ ಮಕ್ಕಳಿಗೆ ಇದೀಗ ಮೊಬೈಲ್ Read more…

ಸಾಧನೆಗೆ ಅಸಾಧ್ಯವಾದದು ಯಾವುದೂ ಇಲ್ಲ: ಕೂಲಿ ಕಾರ್ಮಿಕ ಈಗ IAS, ರೈಲು ನಿಲ್ದಾಣದ ಫ್ರೀ ವೈಫೈ ಬಳಸಿ UPSC ಎಕ್ಸಾಂ ಪಾಸ್

ನವದೆಹಲಿ: ಕಠಿಣ ಪರಿಶ್ರಮ ಮತ್ತು ಗುರಿಯೊಂದಿದ್ದರೆ ಸಾಧನೆಗೆ ಅಸಾಧ್ಯವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ಒಬ್ಬ ವ್ಯಕ್ತಿಯು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಯಾರೂ ಅವನನ್ನು ತಡೆಯಲು ಸಾಧ್ಯವಿಲ್ಲ. ಅಂತಹ ಸಾಧಕನೊಬ್ಬನ Read more…

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೊಂದ ಕೃಷ್ಣಮೃಗ ಸ್ಮಾರಕ ನಿರ್ಮಾಣಕ್ಕೆ ಮುಂದಾದ ಬಿಷ್ಣೋಯ್ ಸಮುದಾಯ

ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಕಂಕಣಿ ಗ್ರಾಮದಲ್ಲಿ ಬಿಷ್ಣೋಯ್ ಸಮುದಾಯದವರು ಸಲ್ಮಾನ್ ಖಾನ್ ಕೊಂದ ಕೃಷ್ಣಮೃಗದ ಗೌರವಾರ್ಥವಾಗಿ ಭವ್ಯವಾದ ಸ್ಮಾರಕ ನಿರ್ಮಿಸಲು ಮುಂದಾಗಿದ್ದಾರೆ. ಈ ಗ್ರಾಮದ ಜನರು ಜಿಂಕೆಗಳನ್ನು ಪವಿತ್ರವೆಂದು Read more…

ಅನುಚಿತ ವಿಡಿಯೋ ಮಾಡಿ ಅಪರಿಚಿತ ಮಹಿಳೆಯಿಂದ ಸುಲಿಗೆ: ಏರ್ ಲೈನ್ ಉದ್ಯೋಗಿ ದೂರು

ಚಂಡೀಗಢ: ಹೆಸರಾಂತ ಏರ್‌ ಲೈನ್‌ ನಲ್ಲಿ ಹಿರಿಯ ವ್ಯವಸ್ಥಾಪಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಅನುಚಿತ ವಿಡಿಯೋ ಕ್ಲಿಪ್ ಬಳಸಿ ಬ್ಲಾಕ್‌ಮೇಲ್ ಮಾಡಿದ ಮಹಿಳೆಯಿಂದ ಸುಲಿಗೆಗೆ ಒಳಗಾಗಿ ದೂರು Read more…

BIG NEWS: ಲಾಕ್ ಡೌನ್ ಭೀತಿಯಿಂದ ಮತ್ತೆ ಊರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು…!

ಇತ್ತೀಚಿನ ದಿನಗಳಲ್ಲಿ, ಲಾಕ್ ಡೌನ್, ಕರ್ಪ್ಯೂ ಜೊತೆಗೆ ನೆನಪಾಗೋದೆ, ಗಂಟುಮೂಟೆ ಕಟ್ಟಿಕೊಂಡು ರೈಲಿನಲ್ಲೊ, ಬಸ್ಸಿನಲ್ಲೊ, ಬೈಕ್ ನಲ್ಲೊ ಸಂಸಾರ ಸಮೇತ ಊರು ಬಿಡುವ ಕಾರ್ಮಿಕರ ದೃಶ್ಯಗಳು. ಒಂದೆರಡು ತಿಂಗಳ Read more…

ಜೇಬಿನಲ್ಲೇ ಸ್ಫೋಟವಾಯ್ತು ಮೊಬೈಲ್: ಬೆಚ್ಚಿಬಿದ್ದ ಬಳಕೆದಾರ

ನವದೆಹಲಿ: OnePlus ಮತ್ತೆ ಸುದ್ದಿಯಲ್ಲಿದೆ. OnePlus Nord 2 ಇತ್ತೀಚೆಗೆ ಬಳಕೆಯಲ್ಲಿದ್ದಾಗ ಸ್ಫೋಟಗೊಳ್ಳುವ ಕುರಿತು ಹಲವಾರು ವರದಿಗಳಿವೆ. ಈಗ ಇದು OnePlus Nord CE ಆಗಿದೆ, ಬಳಕೆದಾರ ಜೇಬಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...