alex Certify India | Kannada Dunia | Kannada News | Karnataka News | India News - Part 896
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗಳಲ್ಲಿ ವಸ್ತ್ರಸಂಹಿತೆ ಪಾಲಿಸಲೇಬೇಕು: ಕಾಂಗ್ರೆಸ್ ಮಿತ್ರ ಪಕ್ಷ ಶಿವಸೇನೆ ನಾಯಕ ಆದಿತ್ಯ ಠಾಕ್ರೆ

ಮುಂಬೈ: ಶಾಲೆಗಳಲ್ಲಿ ವಸ್ತ್ರಸಂಹಿತೆ ನಿಯಮವಿದ್ದರೆ ಪಾಲಿಸಲೇಬೇಕು ಎಂದು ಮಹಾರಾಷ್ಟ್ರದ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮಿತ್ರ ಪಕ್ಷ ಶಿವಸೇನೆ ನಾಯಕ ಆದಿತ್ಯ ಠಾಕ್ರೆ Read more…

BIG NEWS: ಸೂಪರ್ ಮಾರ್ಕೆಟ್, ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ, ಸರ್ಕಾರದ ಕ್ರಮ ವಿರೋಧಿಸಿ ಅಣ್ಣಾ ಹಜಾರೆ ಸತ್ಯಾಗ್ರಹ

ಪುಣೆ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಫೆಬ್ರವರಿ 14 ರಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಸೂಪರ್ ರ್ಮಾರ್ಕೆಟ್, ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಅವಕಾಶ ನೀಡಿದ್ದು, ರಾಜ್ಯ Read more…

ಮತ್ತೊಮ್ಮೆ ‌ʼಮಾನವೀಯತೆʼ ಮೆರೆದು ಎಲ್ಲರ ಹೃದಯ ಗೆದ್ದ ಸೋನು ಸೂದ್

ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್​ ತಮ್ಮ ಮಾನವೀಯ ಕಾರ್ಯಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ತಮ್ಮ ಸಾಮಾಜಿಕ ಕಾರ್ಯಕ್ಕೆ ಮತ್ತೊಂದು Read more…

ಪುಷ್ಕರ್ ಅಂದ್ರೆ ಫ್ಲವರ್ ಅಂದುಕೊಂಡ್ರಾ, ಅದು ಫೈಯರ್…! ಚುನಾವಣಾ ಪ್ರಚಾರದಲ್ಲಿ ʼಪುಷ್ಪಾʼ ಡೈಲಾಗ್ ಹೊಡೆದ ರಾಜನಾಥ್ ಸಿಂಗ್

ಪುಷ್ಪ ಚಿತ್ರ ರಿಲೀಸ್ ಆಗಿ ತಿಂಗಳುಗಳೇ ಆಗಿದ್ರು, ಟ್ರೆಂಡಿಂಗ್ ಲಿಸ್ಟ್ ನಲ್ಲಿ ಈಗಲೂ ನಂ 1 ಆಗಿದೆ. ಪುಷ್ಪ ಚಿತ್ರದ ಹಾಡುಗಳು, ಡೈಲಾಗ್ ಗಳು ಇಡೀ ಭಾರತ ಮಾತ್ರವಲ್ಲ,‌ Read more…

ಭಾರತದ ಭೂಪ್ರದೇಶದಲ್ಲಿ ಶಂಕಿತ ಮರದ ಪೆಟ್ಟಿಗೆಗಳನ್ನು ಇರಿಸಿದ ಪಾಕಿಸ್ತಾನದ ಡ್ರೋನ್​ಗಳು..!

ಪಂಜಾಬ್​​ನಲ್ಲಿ ಭಾರತ – ಪಾಕ್​ ಅಂತಾರಾಷ್ಟ್ರೀಯ ಗಡಿಯ ಸಮೀಪ ಎರಡು ಮರದ ಪೆಟ್ಟಿಗೆಗಳನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ. ಮರದ ಪೆಟ್ಟಿಗೆಗಳಲ್ಲಿ ಸ್ಪೋಟಕಗಳು ಅಥವಾ ಮಾದಕವಸ್ತುಗಳು ಇರಬಹುದು ಎಂದು Read more…

ಖುಷಿ ಸುದ್ದಿ…! ಕೊರೊನಾ ಮಧ್ಯೆಯೇ ಭಾರತದಲ್ಲಿ ಹೆಚ್ಚಾಗಿದೆ ಉದ್ಯೋಗ ನೇಮಕಾತಿ

ವಿಶ್ವ ಆರ್ಥಿಕತೆ ಮೇಲೆ ಕೊರೊನಾ ಪ್ರಭಾವ ಬೀರಿದೆ. ಒಮಿಕ್ರಾನ್ ನಿರಂತರವಾಗಿ ಹರಡುತ್ತಿದ್ದರೂ ಭಾರತೀಯರಿಗೆ ಖುಷಿ ಸುದ್ದಿಯೊಂದಿದೆ. ಭಾರತದ ಉದ್ಯೋಗ ಮಾರುಕಟ್ಟೆ ಮೇಲೆ ಕೊರೊನಾ ಹೆಚ್ಚಿನ ಪರಿಣಾಮ ಬೀರಿಲ್ಲ. ಕಳೆದ Read more…

BIG NEWS: ವರ್ಷದ ಮೊದಲ ಉಡಾವಣೆಗೆ ಇಸ್ರೋ ಸಜ್ಜು, ರೇಡಾರ್‌ ಇಮೇಜಿಂಗ್ ಉಪಗ್ರಹ ಕಕ್ಷೆಗೆ ಸೇರಿಸಲು ಸಿದ್ಧತೆ

ಈ ವರ್ಷದ ತನ್ನ ಮೊದಲ ಉಡಾವಣೆಯನ್ನು ಫೆಬ್ರವರಿ 14ರಂದು ಮಾಡಲಿರುವ ಇಸ್ರೋ, ಪಿಎಸ್‌ಎಲ್‌ವಿ-ಸಿಇ52 ಗಗನನೌಕೆಯ ಮೂಲಕ ರಿಸ್ಯಾಟ್‌-1ಎ ಉಪಗ್ರಹವನ್ನು ಸೂರ್ಯಪಥದ ಕಕ್ಷೆಗೆ ಸೇರಿಸಲಿದೆ. ಸೋಮವಾರ ಬೆಳಗ್ಗಿನ ಜಾವ 5:59ಕ್ಕೆ Read more…

ನಕಲಿ ಸಂದೇಶದ ಕುರಿತು ವಿ.ವಿ. ವಿದ್ಯಾರ್ಥಿಗಳಿಗೆ ಯುಜಿಸಿಯಿಂದ ಎಚ್ಚರಿಕೆ ಸಂದೇಶ

ಕೋವಿಡ್-19 ಕಾರಣದಿಂದಾಗಿ ದೇಶದ ಎಲ್ಲಾ ವಿವಿಗಳಲ್ಲೂ ಆಫ್ಲೈನ್ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಈ ವಿಚಾರವಾಗಿ Read more…

ವೈದ್ಯಕೀಯ ಸಂಶೋಧನೆಯಿಂದ ಜಗಮನ್ನಣೆ ಪಡೆದ ಬಿಹಾರದ ಪುತ್ರಿ

ಬಿಹಾರದ ಫುಲ್ವರಿ ಶರೀಫ್‌ನ ಅಂಜಲಿ ಯಾದವ್‌ ತಮ್ಮ ಸಂಶೋಧನೆಯಿಂದ ಜಾಗತಿಕ ಮನ್ನಣೆಗೆ ಭಾಜನರಾಗಿದ್ದಾರೆ. ಪ್ರೊಸ್ಟೇಟ್‌ (ಪುರುಷರ ಜನನಾಂಗದ ಒಂದು ಗ್ರಂಥಿ) ಕ್ಯಾನ್ಸರ್‌‌‌ ಸಂಬಂಧ ಮಹತ್ವದ ಸಂಶೋಧನೆ ಮಾಡಿರುವ ಅಂಜಲಿಗೆ Read more…

ಕಡಿದಾದ ಬೆಟ್ಟದ ಅಂಚಿನಲ್ಲಿ ಸಿಲುಕಿದ್ದವನನ್ನು ರಕ್ಷಿಸಿದ ಭಾರತೀಯ ಸೇನೆ

ಸರಿ ಸುಮಾರು ಎರಡು ದಿನಗಳ ಕಾಲ ಬಂಡೆಗಳ ನಡುವೆ ಬೆಟ್ಟದ ತುದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯು ಇಂದು ಮುಂಜಾನೆ ಯಶಸ್ವಿಯಾಗಿದೆ. ಕೇರಳದ ಪಾಲಕ್ಕಾಡ್​ನ ಮಲಂಪುಳ ಪ್ರದೇಶದಲ್ಲಿ Read more…

ಕಳ್ಳತನದ ಶಂಕೆ ಮೇಲೆ ಯುವಕನನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದ ಪಾಪಿಗಳು

  ಯುವಕನೊಬ್ಬನ ಮೇಲೆ ಕಳ್ಳತನ ಮಾಡಿರುವ ಶಂಕೆ ವ್ಯಕ್ತಪಡಿಸಿದ ಮತ್ತಿಬ್ಬರು ಯುವಕರು ಆತನನ್ನು ವಿವಸ್ತ್ರಗೊಳಿಸಿ, ಥಳಿಸಿರುವ ಘಟನೆ ನಡೆದಿದೆ. ಈ ಕೃತ್ಯ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಫೆಬ್ರವರಿ 4 Read more…

ಮರಿಯ ಗಾಯದ ಮೇಲೆ ಕೀಟವನ್ನು ಬಿಟ್ಟ ಚಿಂಪಾಂಜಿ

ಸಾಮಾನ್ಯವಾಗಿ ನಮಗೆ ಗಾಯವಾದರೆ ಬ್ಯಾಂಡೇಜ್, ಹತ್ತಿ ಅಥವಾ ಆಂಟಿಸೆಪ್ಟಿಕ್ ದ್ರವಗಳನ್ನು ಹುಡುಕುತ್ತೇವೆ. ಆದರೆ ಚಿಂಪಾಂಜಿಗಳು ತಮ್ಮ ಗಾಯಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತವೆ. ಗಾಯಗಳನ್ನು ವಾಸಿ ಮಾಡಿಕೊಳ್ಳಲು ಕೆಲ ಬಗೆಯ Read more…

ಹಿಜಾಬ್ ಧರಿಸದ ಹೆಣ್ಣುಮಕ್ಕಳ ಕೊಲೆಯಾಗುತ್ತಿದೆ; ನಿಜವಾದ ಸಮಸ್ಯೆಗಳ ಬಗ್ಗೆ ಒಂದು ಪದ ಹೇಳದ ಮಲಾಲಾ ಸಹ ಮೂಲಭೂತವಾದಿಯೆ ಎಂದು ಬಿಜೆಪಿ ಕಿಡಿ….!

ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತೆ ಮಲಾಲಾ ಟ್ವೀಟ್ ಮಾಡಿದ್ದಾರೆ. ಆದರೆ ಮಲಾಲಾ ಪ್ರತಿಕ್ರಿಯೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬಿಜೆಪಿ ಸದಸ್ಯರಾದ ಕಪಿಲ್ ಮಿಶ್ರಾ Read more…

‘ಬಿಕಿನಿಯೇ ಆಗಿರಲಿ, ಹಿಜಾಬ್​ ಆಗಿರಲಿ, ವಸ್ತ್ರದ ಆಯ್ಕೆ ಮಹಿಳೆಯ ಹಕ್ಕು’: ಪ್ರಿಯಾಂಕಾ ಗಾಂಧಿ ವಾದ್ರಾ ಗುಡುಗು

ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದದ ಕುರಿತಂತೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ. ಏನನ್ನು ಧರಿಸಬೇಕು ಎಂಬುದನ್ನು ನಿರ್ಧರಿಸಿವುದು ಮಹಿಳೆಯರ ಹಕ್ಕಾಗಿದೆ ಎಂದು ಪ್ರಿಯಾಂಕ ಗುಡುಗಿದರು. Read more…

ದೇಶದ ವನಸಂಪತ್ತಿಗೆ ಚೀತಾಗಳನ್ನು ಕರೆತರಲು 40 ಕೋಟಿ ರೂ. ಖರ್ಚು ಮಾಡಲು ಕೇಂದ್ರ ಸರ್ಕಾರ ಸಜ್ಜು

ಮುಂದಿನ ಐದು ವರ್ಷಗಳಲ್ಲಿ ಭಾರತದ ಸಸ್ಯವರ್ಗದೊಳಗೆ ಆಫ್ರಿಕಾದ ಡಜ಼ನ್‌ನಷ್ಟು ಚೀತಾಗಳನ್ನು ಪರಿಚಯಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 40 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದೆ. ದೇಶದಲ್ಲಿದ್ದ ಏಷ್ಯಾಟಿಕ್ ಚೀತಾಗಳೆಲ್ಲಾ 1952ರಲ್ಲೇ ನಶಿಸಿ Read more…

ಆಸ್ಪತ್ರೆ ಆವರಣದಲ್ಲೇ ವೈದ್ಯರ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್

ದೆಹಲಿಯ ದ್ವಾರಕಾದ ಆರ್‌ಟಿಆರ್‌ ಆಸ್ಪತ್ರೆಯ ನಿವಾಸಿ ವೈದ್ಯ ಹೇಮಂತ್‌ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ಧಾರೆ. 26 ವರ್ಷ ವಯಸ್ಸಿನ ವೈದ್ಯರ ಮೇಲೆ ಸೋಮವಾರ ರಾತ್ರಿ ಆಸ್ಪತ್ರೆಯ ಆವರಣದಲ್ಲಿಯೇ ಫೈರಿಂಗ್ Read more…

BIG BREAKING NEWS: ಕೊರೋನಾ ರೋಗಿಗಳಿಗೆ ನೇಸಲ್ ಸ್ಟ್ರೇ ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ: ಗ್ಲೆನ್‌ಮಾರ್ಕ್ ಸ್ಯಾನೋಟೈಜ್ ಸಹಭಾಗಿತ್ವದಲ್ಲಿ COVID -19 ಹೊಂದಿರುವ ವಯಸ್ಕ ರೋಗಿಗಳ ಚಿಕಿತ್ಸೆಗಾಗಿ ಭಾರತದಲ್ಲಿ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ(FabiSpray) ಬಿಡುಗಡೆ ಮಾಡಿದೆ. ಇದು ವೇಗವರ್ಧಿತ ಅನುಮೋದನೆ ಪ್ರಕ್ರಿಯೆಯ Read more…

BIG NEWS: ವರದಕ್ಷಿಣೆ ಕಿರುಕುಳ ದೂರುಗಳಿಗೆ ಸಂಬಂಧಿಸಿದಂತೆ ʼಸುಪ್ರೀಂʼ ನಿಂದ ಮಹತ್ವದ ಹೇಳಿಕೆ

ಆಧಾರವೇ ಇಲ್ಲದೇ ಮಾಡಲಾಗುವ ವರದಕ್ಷಿಣೆ ಕಿರುಕುಳದ ಆಪಾದನೆಗಳಿಂದ ಪುರುಷನ ಹಾಗೂ ಆತನ ಸಂಬಂಧಿಗಳ ಘನತೆಗೆ ಭಾರೀ ಪೆಟ್ಟು ಬೀಳುವ ಕಾರಣದಿಂದ, ಈ ಕಾನೂನಿನ ದುರ್ಬಳಕೆಯನ್ನು ತಪ್ಪಿಸಬೇಕಿದೆ ಎಂದು ಸುಪ್ರೀಂ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಮತ್ತೆ ಏರಿಕೆ; ನಿಲ್ಲುತ್ತಿಲ್ಲ ಏರಿಕೆಯಾಗುತ್ತಿರುವ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೋವಿಡ್ ಮೂರನೇ ಅಲೆ ನಿನ್ನೆಗೆ ಹೋಲಿಸಿದರೆ ಇಂದು ಕೊಂಚ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 71,365 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ Read more…

ವಿಮಾನ ಪತನ: ಪೈಲಟ್‌ ನಿಂದ 85 ಕೋಟಿ ರೂ. ನಷ್ಟ ಪರಿಹಾರ ಪಡೆಯಲು ಮುಂದಾದ ಎಂ.ಪಿ. ಸರ್ಕಾರ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಇದರಿಂದ  ರಾಜ್ಯ ಸರ್ಕಾರಕ್ಕೆ 85 ಕೋಟಿ ರೂ.ನಷ್ಟವಾಗಿದೆ ಎಂಬ ಆರೋಪವನ್ನು ಪೈಲಟ್ ತಳ್ಳಿಹಾಕಿದ್ದಾರೆ. ಕಳೆದ ವಾರ ಮಧ್ಯಪ್ರದೇಶ ಸರ್ಕಾರವು ಕ್ಯಾಪ್ಟನ್ ಮಜೀದ್ Read more…

83ರ ಇಳಿ ವಯಸ್ಸಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಡ್ರೈವಿಂಗ್ ಮಾಡಿದ ವೃದ್ಧ..!

ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, Read more…

ನೆಹರೂ, ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಕೇಳುವ ಬಿಜೆಪಿ ತಾನು ಕೊಟ್ಟ ಭರವಸೆ ಈಡೇರಿಸಿದೆಯೇ…? ರಾಹುಲ್ ಗಾಂಧಿ ಪ್ರಶ್ನೆ

ಸಂಸತ್ತಿನಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಖಾಸುಮ್ಮನೇ ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ಮಾಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ Read more…

SHOCKING: ದಾಖಲೆ ವೇಗದಲ್ಲಿ ಸವೆಯುತ್ತಿದೆ ಮೌಂಟ್ ಎವರೆಸ್ಟ್‌ನ ನೀರ್ಗಲ್ಲು

ಭೂಮಿ ಮೇಲಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ತುದಿಯಲ್ಲಿರುವ ಹಿಮಗಲ್ಲು ಈ ಶತಮಾನದ ಮಧ್ಯದ ವೇಳೆಗೆ ಕಾಣೆಯಾಗಲಿದೆ ಎಂದು ನೇಪಾಳದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. 2,000 ವರ್ಷಗಳಷ್ಟು Read more…

ವೈದ್ಯನ ಸೋಗಿನಲ್ಲಿ ಬಂದು ಮಹಿಳೆಯಿಂದ ಸರ ಕಿತ್ತು ಪರಾರಿಯಾದ ಕಳ್ಳ

ಭಾರೀ ವಂಚನೆಯ ಮತ್ತೊಂದು ಪ್ರಕರಣದಲ್ಲಿ, ವೈದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಮಿಳುನಾಡಿನ ಆವಾಡಿಯಲ್ಲಿ ಜರುಗಿದೆ. Read more…

ನಿಮಗೆ ತಿಳಿದಿರಲಿ ಒಮಿಕ್ರಾನ್ ರೂಪಾಂತರಿಯ ʼಸಾಮಾನ್ಯವಲ್ಲದʼ ಲಕ್ಷಣಗಳು..!

ಹೆಚ್ಚಿನ ಒಮಿಕ್ರಾನ್ ರೋಗಲಕ್ಷಣಗಳು ಸಾಮಾನ್ಯ ಶೀತದಂತೆಯೇ ಇರುತ್ತವೆ. ಗಂಟಲು ನೋವು, ಮೂಗು ಸೋರುವುದು, ತಲೆ ನೋವು ಈ ಸೋಂಕಿನ ಸಾಮಾನ್ಯ ಲಕ್ಷಣಗಳು. ಇವುಗಳು ಇತರ ಕೊರೋನಾ ವೈರಸ್ ರೂಪಾಂತರಗಳೊಂದಿಗೆ Read more…

BIG NEWS: ಕೊರೊನಾ ಕಾರಣಕ್ಕೆ 2021ರ ಜನಗಣತಿ ಮುಂದೂಡಿಕೆ

ಕೋವಿಡ್-19 ಕಾರಣದಿಂದಾಗಿ 2021ರ ಜನಗಣತಿಯನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಲೋಕಸಭೆಗೆ ತಿಳಿಸಿದೆ. 2020 ಮತ್ತು 2021ರಲ್ಲಿ ಸೆನ್ಸಸ್ ಅಧಿಕಾರಿಗಳ ಒಟ್ಟಾರೆ 372 Read more…

ವರ್ಟಿಕಲ್ ಫಾರ್ಮಿಂಗ್ ನ ವಿಧಗಳು..! ಇಲ್ಲಿದೆ ನವಯುಗದ ರೈತರಿಗೆ ಉಪಯುಕ್ತ ಮಾಹಿತಿ

2050 ರ ಹೊತ್ತಿಗೆ, ಪ್ರಪಂಚದ ಜನಸಂಖ್ಯೆಯು 9 ಶತಕೋಟಿಯನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆ ಹೆಚ್ಚಳವು ಅಸ್ತಿತ್ವದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಗಾಧವಾದ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಆಹಾರಕ್ಕಾಗಿ Read more…

ಐಐಟಿ-ಮದ್ರಾಸ್ ಕ್ಯಾಂಪಸ್‌ನಲ್ಲಿ ಆರು ತಿಂಗಳಲ್ಲಿ 35 ಜಿಂಕೆಗಳ ಸಾವು: RTI ವರದಿಯಲ್ಲಿ ಬಹಿರಂಗ

ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಐಐಟಿ-ಮದ್ರಾಸ್ ಸಂಸ್ಥೆಯ ಆವರಣದಲ್ಲಿ ಕಳೆದ ವರ್ಷದ ಜುಲೈ-ಡಿಸೆಂಬರ್‌ ಅವಧಿಯಲ್ಲಿ 35 ಜಿಂಕೆಗಳು ಪ್ರಾಣ ಕಳೆದುಕೊಂಡಿವೆ ಎಂದು ಆರ್‌.ಟಿ.ಐ. ಉತ್ತರದ ಮೂಲಕ ಬೆಳಕಿಗೆ ಬಂದಿದೆ. ಈ Read more…

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಅದ್ಭುತ ಪೋಟೋ ಹಂಚಿಕೊಂಡ ಕೇಂದ್ರ ಸಚಿವರು

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೆನಾಬ್ ಸೇತುವೆಯ ಕಮಾನು ಚಿತ್ರವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿದ್ದಾರೆ. ಮೋಡಗಳ ಮೇಲಿನ ವಿಶ್ವದ ಅತಿ ಎತ್ತರದ Read more…

ಪರ್ಫೆಕ್ಟ್ ಆಗಿರಲಿ ನಿಮ್ಮ ಬೀಚ್ ಲುಕ್….!

ಬೇಸಿಗೆ ರಜೆಯಲ್ಲಿ ಬೀಚ್ ಗಳಿಗೆ ಪ್ರವಾಸ ಹೋಗೋದು ಅತ್ಯಂತ ಸುಂದರ ಅನುಭವ. ನೀವು ಕೂಡ ಸಮುದ್ರ ಕಿನಾರೆಯಲ್ಲಿ ರಜೆಯ ಮಜಾ ಅನುಭವಿಸಲು ಪ್ಲಾನ್ ಮಾಡಿದ್ರೆ ನಿಮ್ಮ ಬೀಚ್ ಲುಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...