alex Certify India | Kannada Dunia | Kannada News | Karnataka News | India News - Part 773
ಕನ್ನಡ ದುನಿಯಾ
    Dailyhunt JioNews

Kannada Duniya

ಛತ್ರಪತಿ ಶಿವಾಜಿ ಸೇನೆಯಲ್ಲಿದ್ದ ‘ಮುಧೋಳ ನಾಯಿ’ಗಳು ಪ್ರಧಾನಿ ಮೋದಿ ರಕ್ಷಣೆಗೆ

ಛತ್ರಪತಿ ಶಿವಾಜಿ ಸೇನೆಯಲ್ಲಿ ಬಳಸಲಾಗಿದ್ದ ಮುಧೋಳ ನಾಯಿಗಳನ್ನು ಈಗ ಪ್ರಧಾನಿ ಮೋದಿ ರಕ್ಷಣೆಗೆ ನಿಯೋಜಿಸಲಾಗುವುದು. ದೇಶದ ಪ್ರಧಾನಿ ಹುದ್ದೆಯಲ್ಲಿರುವವರ ಜೀವಕ್ಕೆ ಯಾವಾಗಲೂ ಅಪಾಯವಿದೆ. ಆದ್ದರಿಂದ ಈ ಸ್ಥಾನದಲ್ಲಿರುವ ವ್ಯಕ್ತಿಯ Read more…

ಸಿಬಿಐ ದಾಳಿ ಬೆನ್ನಲ್ಲೇ ದೆಹಲಿ ಡಿಸಿಎಂಗೆ ಇಡಿ ಶಾಕ್

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಿಬಿಐ ಬಳಿಕ ಇಡಿ ಕಾಟ ಶುರುವಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಯಿಂದ ಕೇಸ್ ದಾಖಲಿಸಲಾಗಿದೆ. ಅಬಕಾರಿ ನೀತಿಯ ಲಂಚದ Read more…

ನ್ಯಾಯಾಂಗ ಬಂಧನದ ಬೆನ್ನಲ್ಲೇ ಬಿಜೆಪಿ ಶಾಸಕನಿಗೆ ಜಾಮೀನು: ಕೂಡಲೇ ಬಿಡುಗಡೆಗೆ ಆದೇಶ

ಹೈದರಾಬಾದ್: ಪ್ರವಾದಿ ಬಗ್ಗೆ ಬಿಜೆಪಿ ಶಾಸಕ ರಾಜಾಸಿಂಗ್ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜಾ ಸಿಂಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ನಂತರ ಜಾಮೀನು ಮಂಜೂರು Read more…

ಪ್ರವಾದಿ ಬಗ್ಗೆ ಹೇಳಿಕೆ ನೀಡಿದ ಬಿಜೆಪಿ ಶಾಸಕನಿಗೆ ಬಿಗ್ ಶಾಕ್: ಜಾಮೀನು ವಜಾ, 14 ದಿನ ನ್ಯಾಯಾಂಗ ಬಂಧನ, ಪಕ್ಷದಿಂದ ಸಸ್ಪೆಂಡ್

ಹೈದರಾಬಾದ್: ಪ್ರವಾದಿ ಬಗ್ಗೆ ಬಿಜೆಪಿ ಶಾಸಕ ರಾಜಾಸಿಂಗ್ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಕೋರ್ಟ್ ರಾಜಾ ಸಿಂಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ರಾಜಾ ಸಿಂಗ್ ಅವರನ್ನು 14 Read more…

ಪಾಕಿಸ್ತಾನ ಭೂಪ್ರದೇಶಕ್ಕೆ ಬ್ರಹ್ಮೋಸ್ ಕ್ಷಿಪಣಿ ಮಿಸ್ ಫೈರಿಂಗ್: ವಾಯುಸೇನೆ ಮೂವರು ಅಧಿಕಾರಿಗಳು ವಜಾ

ನವದೆಹಲಿ: ಭಾರತೀಯ ವಾಯುಸೇನೆಯ ಮೂವರು ಅಧಿಕಾರಿಗಳನ್ನು ವಜಗೊಳಿಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿ ಮಿಸ್ ಫೈರಿಂಗ್ ಪ್ರಕರಣದಲ್ಲಿ ಅಧಿಕಾರಿಗಳನ್ನು ವಜಾ ಮಾಡಲಾಗಿದೆ. 2022ರ ಮಾರ್ಚ್ 9 ರಂದು ಕ್ಷಿಪಣಿ ಮಿಸ್ ಫೈರ್ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಝೊಮೆಟೊ ಡೆಲಿವರಿ ಏಜೆಂಟ್ ಭಾವುಕ ಕ್ಷಣಗಳ ವಿಡಿಯೋ

ಇಂಟರ್ನೆಟ್‌ ಮೂಲಕ ಸಾಕಷ್ಟು ಸ್ಪೂರ್ತಿದಾಯಕ ಘಟನೆಗಳು, ನಿದರ್ಶನಗಳು ಜನರನ್ನು ತಲುಪುತ್ತಿವೆ. ಕಠಿಣ ಪರಿಶ್ರಮವನ್ನು ಬಿಂಬಿಸುವ ಘಟನೆಯೊಂದು ಈಗ ವೈರಲ್‌ ಆಗಿದೆ. ಝೊಮೆಟೊ ಡೆಲಿವರಿ ಏಜೆಂಟ್ ಒಬ್ಬನಿಗೆ ಇಬ್ಬರು ಪುಟ್ಟ Read more…

‘ಯಾವ ದೇವರೂ ಬ್ರಾಹ್ಮಣನಲ್ಲ’ : ಜೆಎನ್‌ಯು ಉಪಕುಲಪತಿಗಳ ಹೇಳಿಕೆ

ಹಿಂದೂ ದೇವರುಗಳು ಮಾನವ ಶಾಸ್ತ್ರೀಯವಾಗಿ ಮೇಲ್ವರ್ಗದಿಂದ ಬಂದವರಲ್ಲ ಎಂದು ಜೆಎನ್‌ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ Read more…

ಕಾನೂನು ಮಹಿಳೆಯರನ್ನು ಸಮಾಜದ ದುರ್ಬಲ ವರ್ಗವೆಂದು ಪರಿಗಣಿಸುತ್ತದೆ; ಅವರಿಗೆ ರಕ್ಷಣೆಯ ಅಗತ್ಯವಿದೆ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ಕಾನೂನು ಮಹಿಳೆಯರ ಅನುಕೂಲತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ಹೆಚ್ಚಿನ ರಕ್ಷಣೆಯ ಅಗತ್ಯವಿರುವ ಸಮಾಜದ ದುರ್ಬಲ ವರ್ಗ ಅದು ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ಕಲಹವೊಂದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ Read more…

BREAKING NEWS: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಸ್ಪೆಂಡ್

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲಂಗಾಣದ ಬಿಜೆಪಿ ಶಾಸಕ ರಾಜಸಿಂಗ್ ಈಗ ಬಂಧನಕ್ಕೊಳಗಾಗಿದ್ದಾರೆ. ಇದೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಬಿಜೆಪಿ, ರಾಜಸಿಂಗ್ Read more…

ರೆಸ್ಟೋರೆಂಟ್​ ತಿನಿಸಲ್ಲಿ ಜೀವಂತ ಹುಳು; ಬೆಚ್ಚಿಬಿದ್ದ ಮಹಿಳೆ

ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ರುಚಿ, ಶುಚಿಗೆ ಮಹತ್ವ ನೀಡಲಾಗುತ್ತದೆ. ಆದರೂ ಹೋಟೆಲ್​, ಬೀದಿ ಬದಿ ತಿನಿಸೆಂದರೆ ಅದೇನೋ ಆಸೆ. ಆದರೆ, ಅನೇಕ ಸಂದರ್ಭಗಳಲ್ಲಿ ಅಲ್ಲಿ ಕಹಿ ಘಟನೆಗಳು ನಡೆದುಬಿಡುತ್ತವೆ. Read more…

SHOCKING NEWS: ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ….!

ಜಾಗೃತಿ ಹಾಗೂ ಶಿಕ್ಷಣದಿಂದ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರಿತು ಸರ್ಕಾರಗಳು ಸಾಕಷ್ಟು ಪ್ರಯತ್ನ ನಡೆಸುತ್ತಿರುವ ನಡೆಯುವ ಅಲ್ಲೊಂದು ಇಲ್ಲೊಂದು ಸಮಾಜವೇ ಗಾಬರಿ ಪಡುವ ಪ್ರಕರಣಗಳು ನಡೆಯುತ್ತಿವೆ. Read more…

ನೋಡನೋಡುತ್ತಿದ್ದಂತೆ ಡಿಸಿ ಕನ್ನಡಕ ಎಗರಿಸಿ ಮಂಗ ಪರಾರಿ…!

ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅವರ ಕನ್ನಡಕವನ್ನು ಕೋತಿಯೊಂದು ಎಗರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೃಂದಾವನ ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಜನ್ಮಾಷ್ಟಮಿಯಂದು ಸಂಭವಿಸಿದ ಕಾಲ್ತುಳಿತ ಘಟನೆಯ Read more…

ರೋಗಿ ಹೊಟ್ಟೆಯಲ್ಲಿದ್ದ ವಸ್ತು ಕಂಡು ಹೌಹಾರಿದ ವೈದ್ಯರು…!

ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿಗೆ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಆತನ ಹೊಟ್ಟೆಯಿಂದ ಗಾಜಿನ ತುಂಡನ್ನು ಹೊರತೆಗೆದಿದೆ. ಒಡಿಶಾದ ಬೆರ್ಹಾಂಪುರ ಎಂಕೆಸಿಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, Read more…

ತಾಂತ್ರಿಕನ ಮಾತು ನಂಬಿ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತಿ ತಾಕೀತು; ನೊಂದ ಪತ್ನಿಯಿಂದ ಪೊಲೀಸರಿಗೆ ದೂರು

ಪತಿಯೊಬ್ಬ ತಾಂತ್ರಿಕನ ಮಾತು ಕೇಳಿ ತನ್ನ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ತಾಕೀತು ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದಿದೆ.‌ ನಿನ್ನ ಪತ್ನಿ ಜಲಪಾತವೊಂದರ ಬಳಿ Read more…

BIG NEWS: BJP ಶಾಸಕ ಟಿ.ರಾಜಾ ಸಿಂಗ್ ಅರೆಸ್ಟ್

ಹೈದರಾಬಾದ್: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲಂಗಾಣ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಪ್ರವಾದಿ ಮೊಹಮ್ಮದ್ Read more…

BREAKING: ಬಿಜೆಪಿ ನಾಯಕಿ – ನಟಿ ಸೋನಾಲಿ ಫೋಗಟ್ ಇನ್ನಿಲ್ಲ

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ಗೋವಾದಲ್ಲಿ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆದಂಪುರ ಕ್ಷೇತ್ರದಿಂದ ಸೋನಾಲಿ ಫೋಗಟ್ ಕುಲದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿದ್ದರು. Read more…

BIG NEWS: ಗೋಡೌನ್ ನಲ್ಲಿ ಬೆಂಕಿ ದುರಂತ; 4 ತಿಂಗಳ ಮಗು ಸೇರಿ ಮೂವರ ಸಜೀವ ದಹನ

ಲಕ್ನೋ: ಗೋಡೌನ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 4 ತಿಂಗಳ ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಟೆಂಟ್ ಗೋಡೌನ್ ನಲ್ಲಿ ಈ ದುರಂತ Read more…

ಮೊಸರು ಕುಡಿಕೆ ಒಡೆಯಲು ಕುಡುಕ ಮಾಡಿದ ಸಾಹಸ ಕಂಡು ದಂಗಾದ ಜನ…!

ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಕುಡುಕನೊಬ್ಬ ಮೊಸರು ಕುಡಿಕೆ ಒಡೆಯಲು 7 ಮಹಡಿಗಳನ್ನು ಹತ್ತಿದ ಪ್ರಸಂಗ ಮಹಾರಾಷ್ಟ್ರ ಥಾಣೆಯಲ್ಲಿ ನಡೆದಿದೆ. ಥಾಣೆಯ ಉಲ್ಲಾಸ್​ ನಗರದಲ್ಲಿ ಏಳನೇ ಮಹಡಿಯಲ್ಲಿ ಮಣ್ಣಿನ ಮಡಕೆಯನ್ನು Read more…

SHOCKING NEWS: ಪೊಲೀಸ್ ವ್ಯಾನ್‌ ನಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಕೊಲೆ ಆರೋಪಿ

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋದು ಇದಕ್ಕೆ ನೋಡಿ. ಆತ ಕೊಲೆ ಆರೋಪಿ ಆದರೂ ಆತನಿಗೆ ಯಾವುದೇ ಭಯ ಇರಲಿಲ್ಲ ಪೊಲೀಸರು ವಿಚಾರಣೆಗೆ ಅಂತ ಕರೆದುಕೊಂಡು ಹೋಗುತ್ತಿದ್ದರೂ ಪೊಲೀಸ್ ವ್ಯಾನ್‌ನಲ್ಲೇ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 8,586 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ Read more…

ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ಪ್ರಾಧ್ಯಾಪಕ ಪತಿಯನ್ನು ಮನಬಂದಂತೆ ಥಳಿಸಿದ ಪತ್ನಿ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಒಡಿಸ್ಸಾದ ಬೆಹರ್ರಾಂಪುರ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ತನ್ನ ಪತಿಯನ್ನು ಮಹಿಳೆಯೊಬ್ಬರು ಚಪ್ಪಲಿಯಿಂದ ಮನಬಂದಂತೆ ಥಳಿಸಿರುವ ಘಟನೆ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ Read more…

SHOCKING NEWS: ಮಾಂಸದಡುಗೆಯ ಕನಸು ಕಾಣುತ್ತಲೇ ತನ್ನ ಮರ್ಮಾಂಗ ಕತ್ತರಿಸಿಕೊಂಡ ಭೂಪ….!

ವ್ಯಕ್ತಿಯೊಬ್ಬ ಅರೆ ನಿದ್ರೆಯಲ್ಲಿರುವಾಗ ಆತನಿಗೆ ಮಾಂಸದಡುಗೆಗಾಗಿ ಮೇಕೆಯನ್ನು ಕತ್ತರಿಸುತ್ತಿರುವಂತೆ ಕನಸು ಬಿದ್ದಿದ್ದು, ಇದೇ ಗುಂಗಿನಲ್ಲಿ ಚಾಕುವಿನಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ಘಾನಾದಲ್ಲಿ ನಡೆದಿದೆ. ಆಗಸ್ಟ್ 12ರಂದು Read more…

ಮತದಾರರ ಗುರುತಿನ ಚೀಟಿಗೆ ‘ಆಧಾರ್’ ಜೋಡಣೆ ಕುರಿತು ಚುನಾವಣಾ ಆಯೋಗದಿಂದ ಮಹತ್ವದ ಹೇಳಿಕೆ

ಒಂದಕ್ಕಿಂತ ಹೆಚ್ಚು ಕಡೆ ಮತದಾನ ಹಕ್ಕು ಹೊಂದಿರುವವರನ್ನು ಗುರುತಿಸುವ ಸಲುವಾಗಿ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಯನ್ನು ಮಾಡಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಆದರೆ ಕೆಲವೊಂದು ಮಾಧ್ಯಮಗಳಲ್ಲಿ, Read more…

BIG NEWS: ಹೆದ್ದಾರಿಗಳಲ್ಲಿನ ರಸ್ತೆ ಹಾಳಾಗಿರುವ ಮಾಹಿತಿ ನೀಡಲು ಹೊಸ ‘ಆಪ್’

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಟೋಲ್ ಶುಲ್ಕ ನೀಡಿದರೂ ಸಹ ಗುಂಡಿ ಗೊಟರುಗಳಿಂದ ಕೂಡಿರುವುದು ಹಾಗೂ ರಸ್ತೆ ಹಾಳಾಗಿರುವ ಕುರಿತು ವಾಹನ ಸವಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲದೆ Read more…

GOOD NEWS: ಸಾಲದ ಆಮಿಷವೊಡ್ಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಚೀನಾ ‘ಆಪ್’ ಗಳ ನಿಷೇಧ ಸಾಧ್ಯತೆ

ದೇಶದಲ್ಲಿ ತ್ವರಿತವಾಗಿ ಸಾಲ ನೀಡುವ ಆಮಿಷವೊಡ್ಡುವ ಮೂಲಕ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಸುಮಾರು 300 ಚೀನಿ ಆಪ್ ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು Read more…

BIG NEWS: ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡದಿದ್ರೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲ್ಲ, ಆಧಾರ್ ಜೋಡಣೆ ಸ್ವಯಂಪ್ರೇರಿತ: ಚುನಾವಣಾ ಆಯೋಗ ಸ್ಪಷ್ಟನೆ

ನವದೆಹಲಿ: ಆಧಾರ್ ಜೋಡಣೆ ಮಾಡದ ಕಾರಣ ಮತದಾರರ ಪಟ್ಟಿಯಲ್ಲಿನ ನಮೂದನ್ನು ಅಳಿಸಬಾರದು ಎಂದು ಚುನಾವಣಾ ಆಯೋಗ ಸೋಮವಾರ ಹೇಳಿದೆ. ಈ ವಿಷಯದ ಸುತ್ತ ಕೆಲವು ಮಾಧ್ಯಮ ವರದಿಗಳ ನಂತರ Read more…

ಅಮಿತ್‌ ಶಾ ಪಾದರಕ್ಷೆ ತರಲು ಓಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ, ವೈರಲ್‌ ಆಗಿದೆ ವಿಡಿಯೋ…  

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪಾದರಕ್ಷೆಗಳನ್ನು ತರಲು ಧಾವಿಸಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಕಂದರಾಬಾದ್‌ನ Read more…

ಪ್ರವಾಹದ ಬಗ್ಗೆ ಇಡೀ ಗ್ರಾಮವನ್ನೇ ಎಚ್ಚರಿಸಿದ ಮುಖಂಡ ಭೂಕುಸಿತಕ್ಕೆ ಬಲಿ, ಕುಟುಂಬದ ಸದಸ್ಯರೂ ಸಾವು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕಶನ್‌ ಎಂಬಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಈ ವೇಳೆ ಗ್ರಾಮದ ಮುಖ್ಯಸ್ಥ ಖೇಮ್‌ ಸಿಂಗ್‌ ಅಲರ್ಟ್‌ ಆಗಿರುವಂತೆ ವಾಟ್ಸಾಪ್‌ ಮೂಲಕ ಜನರನ್ನು ಎಚ್ಚರಿಸಿದ್ದರು. Read more…

BIG NEWS: ಮನುಷ್ಯತ್ವ ಮರೆತ ಪೊಲೀಸರು, ಪ್ರತಿಭಟನಾ ನಿರತ ವಿದ್ಯಾರ್ಥಿಯಿಂದ ಧ್ವಜ ಕಸಿದುಕೊಂಡು ಥಳಿಸಿದ ಅಧಿಕಾರಿ

ಬಿಹಾರದಲ್ಲಿ ಶಿಕ್ಷಕ ಆಕಾಂಕ್ಷಿಗಳ ಮೇಲೆ ಪೊಲೀಸರು ಮೃಗಗಳಂತೆ ದಾಳಿ ನಡೆಸಿದ್ದಾರೆ. TET ಪರೀಕ್ಷೆಯ ಬೇಡಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಪಾಟ್ನಾದಲ್ಲಿ ಪ್ರತಿಭಟನೆಗಿಳಿದಿದ್ದರು. ಇವರನ್ನು ಚದುರಿಸಲು ಎಡಿಎಂ ಕೆ.ಕೆ. ಸಿಂಗ್ ಹಿಂಸಾತ್ಮಕ Read more…

ಎಮ್ಮೆ ಮುಂದೆ ಕುಣಿಯಲು ಹೋಗಿ ಬೇಸ್ತು ಬಿದ್ದ ಹುಡುಗಿ…!

ತನ್ನ‌ ಮುಂದೆ ಕುಣಿಯಲು ಬಂದ ಹುಡುಗಿಯನ್ನು ಎಮ್ಮೆಯೊಂದು ತಿವಿದು ಬೀಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ ಧರಿಸಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...