alex Certify India | Kannada Dunia | Kannada News | Karnataka News | India News - Part 724
ಕನ್ನಡ ದುನಿಯಾ
    Dailyhunt JioNews

Kannada Duniya

42 ಬಾರಿ ಬ್ಯಾಕ್​ಫ್ಲಿಪ್​ ಮಾಡಿ ನೋಡುಗರ ಎದೆ ಝಲ್​ ಎನಿಸಿದ ಸಲ್ಮಾನ್​ ಖಾನ್…!

ನವದೆಹಲಿ: ಕೆಲವರಿಗೆ ಹುಚ್ಚು ಸಾಹಸ ಮಾಡಿಯಾದರೂ ಪ್ರಸಿದ್ಧಿಗೆ ಬರುವ ಹಂಬಲವಾದರೆ, ಇನ್ನು ಕೆಲವರಿಗೆ ದಾಖಲೆ ಮಾಡುವ ಆಸೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಂಥದ್ದೇ ಒಂದು Read more…

ಬಾತ್​ರೂಮ್​ನಲ್ಲಿ ಮನುಷ್ಯರಷ್ಟೇ ಅಲ್ಲ…… ಗಿಳಿಗಳೂ ಹಾಡುತ್ತವೆ….! ಇಲ್ಲಿದೆ​ ವಿಡಿಯೋ

ಗಿಳಿಗಳ ಮಾತೇ ಅಂದ. ಅವುಗಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಹಿತಕರ. ಮನುಷ್ಯನಂತೆಯೇ ಮಾತನಾಡುವ ಸಾಮರ್ಥ್ಯ ಹೊಂದಿರುವ ಗಿಳಿಗಳನ್ನು ಸಾಕುವವರು ಹಲವರಿದ್ದಾರೆ. ಅವುಗಳಿಗೆ ಮನುಷ್ಯರಂತೆ ಮಾತುಗಳನ್ನೂ ಕಲಿಸುತ್ತಾರೆ. ಇಂಥದ್ದೇ ಒಂದು Read more…

ಬೈಕ್​ ಚಕ್ರಕ್ಕೆ ಸಿಲುಕಿದ ಕೋತಿಯನ್ನು ರಕ್ಷಿಸಿದ ಜನ: ಮನ ಮಿಡಿಯುವ ವಿಡಿಯೋ ವೈರಲ್​

ನೋಯ್ಡಾ: ಬೈಕ್‌ನ ಚಕ್ರಗಳ ಮಧ್ಯೆ ಸಿಲುಕಿಕೊಂಡಿದ್ದ ಕೋತಿಯನ್ನು ಜನರ ಗುಂಪೊಂದು ರಕ್ಷಿಸಲು ಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಬಡೋಸರೈ ಪ್ರದೇಶದಲ್ಲಿ Read more…

ಭಾರತೀಯ ಕುಟುಂಬಕ್ಕೆ ಪಾಕಿಸ್ತಾನದಲ್ಲಿ ಭರ್ಜರಿ ಔತಣ: ವೈರಲ್​ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ತಮ್ಮ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಕುಟುಂಬವೊಂದು ಇದೀಗ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಎಲ್ಲರ ಹೃದಯ ಗೆದ್ದಿದೆ. ಹೈದರಾಬಾದ್​ನ ಕುಟುಂಬವು Read more…

ಅವಳಿ ಮೇಕೆ ಮರಿಗಳ ಹುಟ್ಟುಹಬ್ಬ; ವಿಜೃಂಭಣೆಯಿಂದ ಆಚರಿಸಿದ ದಂಪತಿ

ಬಂಡಾ (ಉತ್ತರ ಪ್ರದೇಶ): ಹೆಚ್ಚಿನವರು ತಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕಿನ ಹುಟ್ಟುಹಬ್ಬ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಮಾಡಿದಂತೆ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿ ಊರ ಮಂದಿಗೆ ಕರೆದು ಊಟ Read more…

BIG NEWS: ಜಡೇಜಾ ಪತ್ನಿ ರಿವಾಬಾಗೆ ಮೊದಲ ಪಟ್ಟಿಯಲ್ಲಿಯೇ ಬಿಜೆಪಿ ಟಿಕೆಟ್…!

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಇಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರಿಗೆ Read more…

BREAKING NEWS: ಮೈನ್ಪುರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಖಿಲೇಶ್ ಸಿಂಗ್ ಪತ್ನಿ ಡಿಂಪಲ್ ಸ್ಪರ್ಧೆ

ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೆರವಾಗಿರುವ ಉತ್ತರ ಪ್ರದೇಶದ ಮೈನ್ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಸೊಸೆ ಡಿಂಪಲ್ ಯಾದವ್ ಕಣಕಿಳಿಯಲಿದ್ದಾರೆ. Read more…

ಮದ್ಯ ಕಳ್ಳ ಸಾಗಾಣಿಕೆ: 9 ತಿಂಗಳ ಬಳಿಕ ಎತ್ತುಗಳ ಬಿಡುಗಡೆ – ಮಾಲೀಕನಿಗೇ ಅವುಗಳನ್ನು ಮಾರಿದ ಪೊಲೀಸರು

ಬಿಹಾರ: ಮದ್ಯ ನಿಷೇಧದ ನಿಯಮಗಳು ಮತ್ತು ನಿಬಂಧನೆಗಳ ವಿಷಯದಲ್ಲಿ ಬಿಹಾರ ಪೊಲೀಸರು ಯಾವಾಗಲೂ ಕಟ್ಟುನಿಟ್ಟು. ಎಷ್ಟು ಕಟ್ಟುನಿಟ್ಟಾಗಿವೆಯೆಂದರೆ, ತಪ್ಪಿತಸ್ಥರ ಜತೆ ಅವರ ಪ್ರಾಣಿಗಳನ್ನೂ ಬಂಧಿಸಲಾಗುತ್ತದೆ. ಅಂಥದ್ದೇ ಒಂದು ವಿಲಕ್ಷಣ Read more…

BIG NEWS: ಮತ್ತೆ ಜೆಡಿಎಸ್ ಗೆ ಹೋಗಲು ನಾನು ಜಿಟಿಡಿ ಅಲ್ಲ; HDKಗೆ ನನ್ನನ್ನು ಎದುರಿಸುವ ಧೈರ್ಯವಿಲ್ಲ ಎಂದ ಉಚ್ಛಾಟಿತ ಶಾಸಕ ಶ್ರೀನಿವಾಸ್

ತುಮಕೂರು: ನಾನು ಜೆಡಿಎಸ್ ಪಕ್ಷಕ್ಕೆ ಮತ್ತೆ ವಾಪಸ್ ಹೋಗುವುದಿಲ್ಲ. ನನ್ನನ್ನು ಎದುರಿಸುವ ಧೈರ್ಯ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇಲ್ಲ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ. Read more…

SHOCKING NEWS: ತಲೆ ಕೂದಲು ಉದುರಿದ್ದಕ್ಕೆ ವೈದ್ಯನ ವಿರುದ್ಧ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ತಿರುವನಂತಪುರಂ: ತಲೆ ಕೂದಲು ಉದುರುತ್ತಿದೆ. ಇದಕ್ಕೆ ವೈದ್ಯರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮೆಕಾನಿಕ್ ಒಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೋಝಿಕೋಡ್ ಜಿಲ್ಲೆಯ ಅಥೋಲಿಯಲ್ಲಿ ನಡೆದಿದೆ. Read more…

ಜೈಲು ಸಿಬ್ಬಂದಿ ಹಲ್ಲೆಯಿಂದ ಖಾಸಗಿ ಅಂಗಕ್ಕೆ ಗಾಯ; ವಂಚಕ ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ

ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ದೆಹಲಿಯ ಮಂಡೋಲಾ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರನ್, ರಾಜ್ಯಪಾಲ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾನೆ. ಜೈಲಿನ CRPF ಸಿಬ್ಬಂದಿ ಮಾಡಿರುವ ಹಲ್ಲೆಯ Read more…

ಆಸ್ಪತ್ರೆಯಲ್ಲೇ ಮದ್ಯದ ಅಮಲಲ್ಲಿ ಮಹಿಳಾ ರೋಗಿ ಥಳಿಸಿದ ಡಾಕ್ಟರ್

ಕೊರ್ಬಾ(ಛತ್ತೀಸ್‌ಗಢ): ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮದ್ಯದ ಅಮಲಿನಲ್ಲಿ ವೈದ್ಯರೊಬ್ಬರು ಮಹಿಳಾ ರೋಗಿಗೆ ಥಳಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ Read more…

ಒಂದೇ ಕುಟುಂಬದ 6 ಮಂದಿ ವಿಷ ಸೇವನೆ: 5 ಜನ ಸಾವು

ಬಿಹಾರದ ನವಾಡದಲ್ಲಿ ಸಾಲದ ಸುಳಿಗೆ ಸಿಲುಕಿದ ಕುಟುಂಬದ 6 ಮಂದಿ ವಿಷ ಸೇವಿಸಿ 5 ಮಂದಿ ಸಾವು ಕಂಡಿದ್ದಾರೆ, ಬಿಹಾರದ ನವಾಡದ ನಗರ ಪೊಲೀಸ್ ಠಾಣೆಯ ಹೊಸ ಬಡಾವಣೆಯಲ್ಲಿ Read more…

ಕಾನೂನಿನ ಅರಿವಿರುವವರು ಪ್ರಕರಣ ಕೈಬಿಡಲು ಅನಕ್ಷರತೆ ಕಾರಣ ನೀಡಲಾಗುವುದಿಲ್ಲ; ಹೈಕೋರ್ಟ್‌ ಮಹತ್ವದ ಅಭಿಮತ

ತಾನು ಅಕ್ಷರಸ್ಥಳಲ್ಲ. ನನಗೆ ಕಾನೂನಿನ ಅರಿವಿಲ್ಲ. ಹೀಗಾಗಿ ಡಿವೋರ್ಸ್ ಕೇಸ್ ರದ್ದುಗೊಳಿಸಬೇಕೆಂದು ಕೋರಿದ್ದ ಮಹಿಳೆಯ ಮನವಿಯನ್ನು ರದ್ದು ಮಾಡಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ Read more…

ರ್ಯಾಗಿಂಗ್‌ ಮತ್ತು ಲೈಂಗಿಕ ಕಿರುಕುಳ; 7 ವೈದ್ಯಕೀಯ ವಿದ್ಯಾರ್ಥಿಗಳ ಸಸ್ಪೆಂಡ್

ಲೈಂಗಿಕ ಕಿರುಕುಳ ಒಳಗೊಂಡ ರ್ಯಾಗಿಂಗ್ ಅನ್ನು ಸೂಚಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ತಮಿಳುನಾಡಿದ ವೆಲ್ಲೂರು ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಏಳು ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. Read more…

Shocking: ಆಸ್ಪತ್ರೆ ಸಿಬ್ಬಂದಿಯಿಂದಲೇ ರೋಗಿ ಮೇಲೆ ರೇಪ್

ಮಧ್ಯಪ್ರದೇಶದ ಇಂದೋರ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ 25 ವರ್ಷದ ರೋಗಿಯೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಸರ್ಕಾರಿ ಆಸ್ಪತ್ರೆಯ ಉದ್ಯೋಗಿಯನ್ನು ಬಂಧಿಸಲಾಗಿದೆ . ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತ ರಾವ್ ಆಸ್ಪತ್ರೆಯಲ್ಲಿ Read more…

ಇದು ಹೈಫೈ ಕಳ್ಳರ ಕಥೆ….! ಕಾರಿನಲ್ಲಿ ಬಂದು ಬಲ್ಬ್‌ ಕಳವು

ಇದು ಹೈ ಫೈ ಕಳ್ಳರ ಕಥೆ. ಆಲ್ಟೋ ಕಾರಲ್ಲಿ ಬಂದ ನಾಲ್ವರ ಗುಂಪು ಅಂಗಡಿಗಳ ಹೊರಗೆ ಹಾಕಿದ್ದ ಬಲ್ಬ್ ಗಳನ್ನು ಕದ್ದೊಯ್ದಿದೆ. ರಾಜಸ್ಥಾನದ ಜುಂಜುನುದಲ್ಲಿ ನಡೆದಿರುವ ಕಳ್ಳತನದ ಸಂಪೂರ್ಣ Read more…

ದೇಶದಲ್ಲಿದ್ದಾರೆ ನೂರು ವರ್ಷಕ್ಕೂ ಮೇಲ್ಪಟ್ಟ 2.49 ಲಕ್ಷ ಮತದಾರರು…!

ದೇಶದಲ್ಲಿ ನೂರು ವರ್ಷಕ್ಕೂ ಮೇಲ್ಪಟ್ಟ 2.49 ಲಕ್ಷ ಮತದಾರರಿದ್ದಾರೆ ಎಂಬ ಮಾಹಿತಿಯನ್ನು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೀಡಿದ್ದಾರೆ. ಪುಣೆಯಲ್ಲಿ ನಡೆದ ಮತದಾರರ ನೋಂದಣಿ ಜಾಗೃತಿ ರ್ಯಾಲಿಗೆ ಚಾಲನೆ Read more…

ಮತ್ತೊಬ್ಬನ ಜೊತೆ ಪ್ರಿಯತಮೆ ಮದುವೆ; ಫೇಸ್ಬುಕ್ ಲೈವ್ ನಲ್ಲೆ ಕುತ್ತಿಗೆ ಸೀಳಿಕೊಂಡ ಯುವಕ

ತನ್ನ ಪ್ರಿಯತಮೆ ಮದುವೆ ಮತ್ತೊಬ್ಬನೊಂದಿಗೆ ನಡೆದಿದೆ ಎಂಬ ಕಾರಣಕ್ಕೆ ಯುವಕನೊಬ್ಬ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಜೀವನ್ಮರಣದ ಸ್ಥಿತಿಯಲ್ಲಿರುವ ಯುವಕನನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

BIG NEWS: ಟಿವಿ ಗಳಲ್ಲಿ ಪ್ರತಿನಿತ್ಯ 30 ನಿಮಿಷಗಳ ಕಾಲ ‘ರಾಷ್ಟ್ರೀಯ ಹಿತಾಸಕ್ತಿ’ಕಾರ್ಯಕ್ರಮ ಪ್ರಸಾರ ಮಾಡುವುದು ಕಡ್ಡಾಯ

ಖಾಸಗಿ ಹಾಗೂ ಸರ್ಕಾರಿ ಟಿವಿ ವಾಹಿನಿಗಳ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದ್ದು, ಪ್ರತಿನಿತ್ಯ 30 ನಿಮಿಷಗಳ ಕಾಲ ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಿತಾಸಕ್ತಿ ಕುರಿತ Read more…

ಕೊನೆಯಾಗಲಿದೆ ನೀಟ್ –ಪಿಜಿ, ಜಾರಿಗೆ ಬರಲಿದೆ ಎನ್ಇಟಿ

ನವದೆಹಲಿ: ವೈದ್ಯಕೀಯ ಸ್ನಾತಕೋತರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್ –ಪಿಜಿ) ಬದಲಿಗೆ ನ್ಯಾಷನಲ್ ಎಕ್ಸಿಟ್ ಟೆಸ್ಟ್(NET) ಜಾರಿಗೆ ಬರುವ ಸಾಧ್ಯತೆ Read more…

ಮತಾಂತರವಾದವರಿಗೆ ಎಸ್‌ಸಿ ಸ್ಥಾನ ಇಲ್ಲ…? ಸುಪ್ರೀಂ ಕೋರ್ಟ್ ಗೆ ಕೇಂದ್ರದಿಂದ ಅಫಿಡವಿಟ್

ನವದೆಹಲಿ: ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡುವ ಕುರಿತಂತೆ ಕೇಂದ್ರದಿಂದ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಕ್ರಿಶ್ಚಿಯನ್, ಮುಸ್ಲಿಂ ಮೊದಲಾದ ಧರ್ಮಗಳಿಗೆ ಮತಾಂತರವಾದ ಹಿಂದುಳಿದ ಜಾತಿ ವ್ಯಕ್ತಿಗಳಿಗೆ Read more…

ಭ್ರಷ್ಟಾಚಾರದ ವಿರುದ್ಧ ಕೋರ್ಟ್ ಕಿಡಿ; ಇಂಥವರಿಂದಲೇ ದೇಶ ನಾಶ ಎಂದು ಅಭಿಪ್ರಾಯ….!

ನವದೆಹಲಿ: ಎಲ್ಗಾರ್ ಪರಿಷದ್-ಮಾವೊವಾದಿ ಸಂಪರ್ಕ ಪ್ರಕರಣ ಸಂಬಂಧ ಇಂದು ನ್ಯಾಯಮೂರ್ತಿಗಳಾದ ಕೆ.ಎಂ.‌ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಪೀಠ ವಿಚಾರಣೆ ನಡೆಸಿತು. ತಮ್ಮನ್ನು ನ್ಯಾಯಾಂಗ ಬಂಧನದಲ್ಲಿರಿಸುವ ಬದಲು ಗೃಹ Read more…

BIG NEWS: ತೆಲಂಗಾಣ ಸಚಿವರ ಆಪ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ

ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ಸಚಿವ ಗಂಗೂಲ ಕಮಲಾಕರ್ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಹೈದರಾಬಾದ್ ನಲ್ಲಿ ಜಾರಿ ನಿರ್ದೇಶನಾಲಯವು ಶೋಧಿಸುತ್ತಿದೆ Read more…

BIG NEWS: ಗುಜರಾತ್ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತಂತೆ BJP ಮಹತ್ವದ ತೀರ್ಮಾನ

ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರಮುಖ ನಾಯಕರು ದೆಹಲಿಯ ಪಕ್ಷದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಬಿಜೆಪಿಯ ಕೇಂದ್ರ ಚುನಾವಣಾ Read more…

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊಗಳಿ ಅಚ್ಚರಿ ಮೂಡಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಆರ್ಥಿಕ ಸುಧಾರಣೆಗಳಿಗಾಗಿ ದೇಶವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬಡ ಜನರಿಗೆ ಅದರ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ Read more…

3 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಸಂಜಯ್ ರಾವುತ್

ಶಿವಸೇನಾ(ಉದ್ಧವ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಅವರು ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೂರು ತಿಂಗಳ ನಂತರ ಮುಂಬೈನ ಪಿಎಂಎಲ್‌ಎ ನ್ಯಾಯಾಲಯ ಬುಧವಾರ ಜಾಮೀನು Read more…

BIG NEWS: ಟಿವಿ ಚಾನೆಲ್ ಗಳಲ್ಲಿ ಪ್ರತಿದಿನ 30 ನಿಮಿಷ ‘ರಾಷ್ಟ್ರೀಯ ಹಿತಾಸಕ್ತಿ’ ಪ್ರಸಾರ ಕಡ್ಡಾಯ

ನವದೆಹಲಿ: ದೂರದರ್ಶನ ಚಾನೆಲ್‌ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು Read more…

BIG NEWS: ಅಂಬುಲೆನ್ಸ್‌ ಸಾಗಲು ಅನುವು ಮಾಡಿಕೊಟ್ಟ ಮೋದಿ; ಬೆಂಗಾವಲು ಪಡೆಗೆ ನಿಲ್ಲಲು ಸೂಚಿಸಿದ ಪ್ರಧಾನಿ

ಆಂಬುಲೆನ್ಸ್ ಸಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಮೋದಿಯವರ ಸೂಚನೆಯಂತೆ ನಿಂತು ದಾರಿ ಮಾಡಿಕೊಟ್ಟಿದೆ. ಭಾನುವಾರ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದ ಅಂತಿಮ ಹಂತದಲ್ಲಿ ಹಿಮಾಚಲ ಪ್ರದೇಶದ Read more…

ದೀಪಾವಳಿ ನಂತರ ದೆಹಲಿ ಹವಾಮಾನದ ಸ್ಥಿತಿ ಸ್ವಲ್ಪ ಸುಧಾರಣೆ; ಆದರೂ ಬಿಟ್ಟಿಲ್ಲ ಮಾಲಿನ್ಯದ ಭಯ

ನವದೆಹಲಿ: ದೀಪಾವಳಿಯ ನಂತರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಕುಸಿತವನ್ನು ಕಂಡಿದೆ. ನಗರದ ಮೇಲೆ ದಟ್ಟವಾದ ಹೊಗೆ ಆವರಿಸಿದೆ. ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ಎಂದು ದಾಖಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...