alex Certify India | Kannada Dunia | Kannada News | Karnataka News | India News - Part 723
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಹಿಮಾಚಲ ಪ್ರದೇಶ ಚುನಾವಣೆ: ಇತಿಹಾಸ ಸೃಷ್ಟಿಸಲಿದೆಯಾ ಬಿಜೆಪಿ…?

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯ 68 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. 412 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 55 ಲಕ್ಷ ಮತದಾರರು ನೂತನ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿ ಮತ್ತು Read more…

ಎಸ್ಕಲೇಟರ್ ಬಳಸುವ ಮುನ್ನ ಇರಲಿ ಎಚ್ಚರ…!

ಹೈದರಾಬಾದ್: ಎಸ್ಕಲೇಟರ್ ಬಳಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಗ್ಯಾರಂಟಿ. ಎಸ್ಕಲೇಟರ್ ನಿಂದ ಮಿಸ್ ಆಗಿ ಬಿದ್ದು ಎಷ್ಟೋ ಜನ ಸಾವನ್ನಪ್ಪಿದ್ದರೆ, ಮತ್ತೊಂದಿಷ್ಟು ಜನ Read more…

ಬುದ್ಧನ ಪುರಾತನ ಕಲ್ಲಿನ ಶಿಲ್ಪ ವಿದೇಶಿ ಪ್ರಜೆ ಬಳಿ ಪತ್ತೆ

2ನೇ ಅಥವಾ 3ನೇ ಶತಮಾನದ ಬುದ್ಧನ ಪುರಾತನ ಕಲ್ಲಿನ ಶಿಲ್ಪವನ್ನು ಅಮೃತಸರದಲ್ಲಿ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನದ ಅಟ್ಟಾರಿ-ವಾಘಾ ಗಡಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ಆಗಮಿಸಿದ Read more…

ತಂದೆ ಲಾಲು ಪ್ರಸಾದ್ ಯಾದವ್ ಗೆ ಕಿಡ್ನಿ ದಾನ ಮಾಡಲು ಮುಂದಾದ ಮಗಳಿಂದ ಭಾವನಾತ್ಮಕ ಪೋಸ್ಟ್

ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಮ್ಮ ತಂದೆಗೆ ತಮ್ಮ ಕಿಡ್ನಿಯನ್ನು ದಾನ ಮಾಡಲಿದ್ದಾರೆ ಎಂಬ ವರದಿಯ ನಡುವೆ ರೋಹಿಣಿ ಆಚಾರ್ಯ ಶುಕ್ರವಾರ ತಮ್ಮ ತಂದೆಯೊಂದಿಗಿನ Read more…

ತಿರುಪತಿ ಲಡ್ಡುವಿನ ತೂಕದಲ್ಲಿ ಭಾರೀ ವ್ಯತ್ಯಾಸ; ಭಕ್ತರ ಆರೋಪಕ್ಕೆ ಟಿಟಿಡಿ ಸ್ಪಷ್ಟನೆ

ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಾನ ತಿರುಪತಿಯಲ್ಲಿ ನೀಡುವ ಲಡ್ಡುವಿನ ತೂಕದಲ್ಲಿ ಭಾರೀ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿ ಹರಿದಾಡ್ತಿದೆ. ಈ ವಿಡಿಯೋದಲ್ಲಿ ಹೇಳಿರುವಂತೆ Read more…

ವಿಚ್ಛೇದನದ ನಂತರವೂ ಪತಿ, ಮೈದುನನಿಂದ ಹಲವು ಬಾರಿ ಅತ್ಯಾಚಾರ: ಮಹಿಳೆ ದೂರು

ಲಖ್ನೋ: ‘ತ್ರಿವಳಿ ತಲಾಖ್’ ನಂತರವೂ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಮತ್ತು ಆತನ ಸಹೋದರ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಉತ್ತರ ಪ್ರದೇಶದ ಶಹಜಹಾನ್‌ ಪುರದ ಪೊಲೀಸರು ಹೇಳಿದ್ದಾರೆ. Read more…

BIG NEWS: ಗುಜರಾತ್ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಗುಜರಾತ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಮುನ್ನ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಕೇಂದ್ರ Read more…

ವಿದೇಶದಿಂದ ಬಂದವನಿಂದ ಬರೋಬ್ಬರಿ 35 ಕೋಟಿ ರೂ. ಮೌಲ್ಯದ ಹೆರಾಯಿನ್ ಸೀಜ್

ಮುಂಬೈ: ಮಹತ್ವದ ಕಾರ್ಯಾಚರಣೆ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ 35 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಸೀಜ್ ಮಾಡಿದ್ದಾರೆ. ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ Read more…

ಸ್ವಇಚ್ಛೆಯಿಂದ ಮಹಿಳೆಯರಿಬ್ಬರು ಒಟ್ಟಿಗೆ ವಾಸಿಸಲು ಬಯಸಿದ್ರೆ ತಡೆಯಲು ಸಾಧ್ಯವಿಲ್ಲ: ಹೈಕೋರ್ಟ್

ಭೋಪಾಲ್: ಇಬ್ಬರು ಮಹಿಳೆಯರು ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ ನ್ಯಾಯಾಲಯವು ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇಂದು ಹೇಳಿದೆ. 22ರ ಹರೆಯದ ಮಹಿಳೆಯೊಂದಿಗೆ Read more…

ಹುದುಗಿಸಿಟ್ಟ ಅಕ್ರಮ ಮದ್ಯ ಹೀರಿ ಗಾಢನಿದ್ದೆಗೆ ಜಾರಿದ ಆನೆಗಳ ಹಿಂಡು…! ಸುಸ್ತಾದ ಗ್ರಾಮಸ್ಥರು

ಭುವನೇಶ್ವರ (ಒಡಿಶಾ): ಕಾಡಿನೊಳಕ್ಕೆ ಹೋದ ಗ್ರಾಮಸ್ಥರು ಮದ್ಯ ತಯಾರಿಸಿ ಅದನ್ನು ಅಲ್ಲಿಯೇ ಹುದುಗಿಸಿಟ್ಟು ಬಂದರೆ, ಅಲ್ಲಿಗೆ ನುಗ್ಗಿದ ಆನೆಗಳ ಗುಂಪು ಕಂಠಪೂರ್ತಿ ಮದ್ಯ ಕುಡಿದು ಅಮಲಿನಲ್ಲಿ ತೇಲಿರುವ ಘಟನೆ Read more…

ಮರದಿಂದ ಸರಸರ ಇಳಿಯುವ ಕಪ್ಪು ಚಿರತೆ ಲ್ಯಾಂಡಿಂಗ್​ ವಿಧಾನ ನೋಡಿರುವಿರಾ ? ವಿಡಿಯೋ ವೈರಲ್​

ಚಿರತೆಗಳು ಹಾಗೂ ಹುಲಿಗಳು ವೇಗ ಮತ್ತು ರಹಸ್ಯ ಚಲನೆಗಳಿಗೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ನೆಲದ ಮೇಲೆ ಇರುವಾಗ, ಕಪ್ಪು ಚಿರತೆ ವೇಗಕ್ಕೆ ಹೆಸರುವಾಸಿ. ಅದೇ ಮರದ ಮೇಲೇರಿದಾಗ ಅವುಗಳು ನಿಧಾನವಾಗಿ Read more…

BREAKING: ಹಾಲಿನ ಟ್ಯಾಂಕರ್ ಡಿಕ್ಕಿ, ಕಾರ್ ನಲ್ಲಿದ್ದ ಮೂವರ ಸಾವು

ಚಿತ್ತೂರು: ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಬಳಿ ನಡೆದಿದೆ. ಅಪಘಾತದಲ್ಲಿ ಬೆಂಗಳೂರಿನ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು -ಪೂತಲಪಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

2 ಕೋಟಿ ರೂಪಾಯಿಗಳಿಗೂ ಅಧಿಕ ನಗದು ಜಪ್ತಿ; ಎಂಟು ಮಂದಿ ಅರೆಸ್ಟ್

ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 58 ಪ್ರದೇಶದಲ್ಲಿ ಗುರುವಾರ ಸಂಜೆ ಕಾರಿನಲ್ಲಿ 2 ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಂಡು ಎಂಟು ಜನರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ನಗದು ಹವಾಲಾ Read more…

‘ಟೆಕ್ಕಿ’ ಆಗಲು ಬಯಸಿರುವ ಬಾಲಕನಿಗೆ ಮಲ್ಲಿಕಾರ್ಜುನ್ ಖರ್ಗೆಯವರಿಂದ ಲ್ಯಾಪ್ಟಾಪ್ ಕೊಡುಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಲು ಬಯಸಿದ ಮಹಾರಾಷ್ಟ್ರದ ನಾಂದೇಡ್‌ನ ಶಾಲಾ ಬಾಲಕ ಸರ್ವೇಶ್ ಅವರಿಗೆ ಲ್ಯಾಪ್‌ಟಾಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಗುರುವಾರ ನಡೆದ Read more…

ಚುನಾವಣಾ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್‌ ಶಾಕ್:‌ ಪಕ್ಷ ತೊರೆದು ʼಆಪ್‌ʼ ಸೇರಿದ ಗುಜರಾತ್ ಶಾಸಕ

ಗುಜರಾತ್‌ ವಿಧಾನಸಭಾ ಚುನಾವಣಾ ಕಣ ರಂಗೇರ್ತಿದ್ದಂತೆ ಆಡಳಿತ ಪಕ್ಷಕ್ಕೆ ಶಾಕ್ ಸಿಕ್ಕಿದೆ. ಪಕ್ಷದಿಂದ ಟಿಕೆಟ್ ಸಿಗದ ಕಾರಣ ಖೇಡಾ ಜಿಲ್ಲೆಯ ಮತರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ Read more…

ಧಾರ್ಮಿಕ ಚಿಹ್ನೆಯ ಟ್ಯಾಟೂ; ನೇಮಕಾತಿ ನಿರಾಕರಿಸಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ಅಭ್ಯರ್ಥಿ

ಬಲಗೈಯ ಮೇಲೆ ಧಾರ್ಮಿಕ ಹಚ್ಚೆ ಇದೆ ಎಂದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಇತರ ಪಡೆಗಳಲ್ಲಿ ನೇಮಕಾತಿಗೆ ಅನರ್ಹ ಎಂದು ಘೋಷಿಸಿದ Read more…

ಟಿಕೆಟ್‌ ಇಲ್ಲದೆಯೇ ಮಾಡಬಹುದು ಈ ರೈಲಿನಲ್ಲಿ ಉಚಿತ ಪ್ರಯಾಣ….!

ರೈಲು ಪ್ರಯಾಣಿಕರಿಗೆ ಖುಷಿ ಕೊಡುವ ಸುದ್ದಿ ಇದು. ಟಿಕೆಟ್‌ ಇಲ್ಲದೇ ಉಚಿತವಾಗಿ ರೈಲಿನಲ್ಲಿ ಪ್ರಯಾಣ ಮಾಡಲು ಇರುವ ಸದಾವಕಾಶ. ವಿಶೇಷ ರೈಲೊಂದು ಕಳೆದ 74 ವರ್ಷಗಳಿಂದ ಜನರಿಗೆ ಉಚಿತ Read more…

ತಾನು ತಂದ ಬಿರಿಯಾನಿಯಲ್ಲಿ ಪಾಲು ಕೇಳಿದ ಹೆಂಡ್ತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ

ಗಂಡ ತಂದ ಬಿರಿಯಾನಿಯಲ್ಲಿ ಪಾಲು ಕೇಳಿದ ಹೆಂಡ್ತಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರೋ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆರಂಭದಲ್ಲಿ ಗಂಡ ಹೆಂಡ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ Read more…

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಾದ ನಳಿನಿ ಶ್ರೀಹರನ್ ಸೇರಿದಂತೆ ಆರು ಅಪರಾಧಿಗಳನ್ನು 33 ವರ್ಷಗಳ ಜೈಲುವಾಸದ ನಂತರ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. ಮೇ ತಿಂಗಳಲ್ಲಿ, ಏಳನೇ Read more…

ಕೇವಲ 3 ರೂಪಾಯಿಗಳಲ್ಲಿ ಬಿಸಿಬಿಸಿ ರಸಗುಲ್ಲಾ ಸವಿಯಬೇಕೆ ? ಹಾಗಾದ್ರೆ ಇಲ್ಲಿಗೆ ಬನ್ನಿ

ಅದು ಮದುವೆ ಅಥವಾ ಅನ್ನದ ಸಮಾರಂಭವಾಗಿರಲಿ, ಬಂಗಾಳಿಗಳು ಆಚರಿಸುವ ಯಾವುದೇ ಶುಭ ಸಮಾರಂಭವು ಸಿಹಿತಿಂಡಿಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಅವುಗಳಲ್ಲಿ ಅತ್ಯಂತ ಸಾಂಪ್ರದಾಯಿಕವಾದದ್ದು ರಸಗುಲ್ಲಾ. ರಸಗುಲ್ಲಾ ಎಂದರೆ ಬಹುತೇಕ ಮಂದಿಯ ಬಾಯಲ್ಲಿ Read more…

ಫಡ್ನವೀಸ್ ಅವರನ್ನು ಭೇಟಿಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ ಸಂಸದ ಸಂಜಯ್ ರಾವತ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಫೈರ್‌ಬ್ರಾಂಡ್ ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಹೊಗಳಿದ್ದು ಶೀಘ್ರದಲ್ಲೇ Read more…

ಪುಟ್ಟ ಬಾಲಕಿ ಜೊತೆಗಿನ ರಾಹುಲ್‌ ಗಾಂಧಿ ಸಂಭಾಷಣೆಯ ವಿಡಿಯೋ ವೈರಲ್

ಕಾಂಗ್ರೆಸ್ ನ ರಾಹುಲ್ ಗಾಂಧಿ ಪುಟ್ಟ ಬಾಲಕಿಯೊಂದಿಗೆ ನಡೆಸುತ್ತಿರುವ ಸಂಭಾಷಣೆ ಅನೇಕ ನೆಟ್ಟಿಗರ ಹೃದಯ ಗೆದ್ದಿದೆ. ಮಹಾರಾಷ್ಟ್ರದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಮಗುವಿನ Read more…

ತಮಿಳುನಾಡಿನ ವಿವಿಧೆಡೆ ಭಾರೀ ಮಳೆ; ರಸ್ತೆಗಳು ಜಲಾವೃತ; ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ತಮಿಳುನಾಡಿನ ಚೆನ್ನೈನಲ್ಲಿ ಭಾರೀ ಮಳೆಯಾಗ್ತಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈನ ಕೆಲವು ಭಾಗಗಳು ಶುಕ್ರವಾರ ಜಲಾವೃತವಾಗಿವೆ. ಹವಾಮಾನ ಪರಿಸ್ಥಿತಿಯ ದೃಷ್ಟಿಯಿಂದ ತಮಿಳುನಾಡು ಮತ್ತು ಪುದುಚೇರಿಯ 14 ಜಿಲ್ಲೆಗಳಲ್ಲಿ Read more…

ಕೆಂಪೇಗೌಡರ ಬೃಹತ್ ಪ್ರಗತಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಧಾನಿ ನರೇಂದ್ರ ಮೋದಿ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನ Read more…

BIG NEWS: ಒಂದೇ ದಿನದಲ್ಲಿ ಮತ್ತೆ 800ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 842 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಮಹಾಮಾರಿಗೆ ಒಂದೇ ದಿನದಲ್ಲಿ 8ಕ್ಕೂ ಹೆಚ್ಚು Read more…

ಗುರುನಾನಕ್ ಜಯಂತಿಗೆಂದೇ ಸಿದ್ಧಪಡಿಸಿದ ಸ್ಪೆಷಲ್ ಕೇಕ್: ಲಂಗರ್ ರೂಪದಲ್ಲಿ ಜನರಿಗೆ ಹಂಚಿಕೆ

ಗುರುನಾನಕ್ ಜಯಂತಿ ಸಿಖ್‌ರ ಪಾಲಿಗೆ ವಿಶೇಷ ದಿನ. ಈ ದಿನದ ಪ್ರಯುಕ್ತ ಸಿಖ್‌ರು ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುತ್ತಾರೆ. ಗುರುನಾನಕ್ ಅವರು ರಾಯ್ ಭೋಯ್ ಕಿ ತಲ್ವಂಡಿ ಎಂಬ ಹಳ್ಳಿಯಲ್ಲಿ Read more…

ಕಳ್ಳನ ಈ ಐಡಿಯಾ ನೋಡಿ ಶಾಕ್ ಆದ ದೆಹಲಿ ಪೊಲೀಸ್…!

ಎಷ್ಟೋ ಸಿನೆಮಾಗಳು ನೈಜ ಘಟನೆ ಆಧಾರಿತವಾಗಿರುತ್ತೆ. ಆದರೆ ಇತ್ತೀಚೆಗೆ ಜನರು ಸಿನೆಮಾಗಳಿಂದ ಇನ್ಸ್ಪಾಯರ್ ಆಗಿರ್ತಾರೆ. ಇಲ್ಲೊಬ್ಬ ಕಳ್ಳ ಢೋಲ್ ಸಿನೆಮಾದಲ್ಲಿ ಬರುವ ಸೀನ್‌ನಂತೆ ಕಳ್ಳತನದ ಹಣವನ್ನ ಮುಚ್ಚಿಟ್ಟಿರುವ ಘಟನೆ Read more…

BREAKING NEWS: ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಅರೆಸ್ಟ್

ನವದೆಹಲಿ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಮಾಜಿ ಮುಖ್ಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಜಿತೇಂದ್ರ ನಾರಾಯಣ್ ಅವರನ್ನು ಎಸ್‌ಐಟಿ ಬಂಧಿಸಿದೆ. ಹಿರಿಯ ಐಎಎಸ್ ಅಧಿಕಾರಿ, ಅಂಡಮಾನ್ Read more…

ಹೋಟೆಲ್ ನಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ಕ್ಲಿಕ್ ಮಾಡಿ 1.2 ಲಕ್ಷ ರೂ. ಸುಲಿಗೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಾಲಾ ವಿದ್ಯಾರ್ಥಿನಿಯೊಂದಿಗೆ ಅಂತರ್ಜಾಲದಲ್ಲಿ ಸ್ನೇಹ ಬೆಳೆಸಿದ ನಂತರ ಕಿರುಕುಳ, ಬ್ಲ್ಯಾಕ್‌ ಮೇಲ್ ಮತ್ತು ಹಣ ಸುಲಿಗೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ Read more…

ಲಿವ್ ಇನ್ ರಿಲೇಷನ್ ನಲ್ಲಿದ್ದ ಯುವಕನಿಗೆ ಮೂತ್ರ ಕುಡಿಸಿ ಚಪ್ಪಲಿ ಹಾರ ಹಾಕಿದ ಹುಡುಗಿ ಮನೆಯವರು

ರಾಜಸ್ಥಾನದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ತನ್ನ ಗೆಳತಿಯೊಂದಿಗೆ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಟೋಂಕ್ ಜಿಲ್ಲೆಯ ಲಂಬಾ ಹರಿ ಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...