alex Certify India | Kannada Dunia | Kannada News | Karnataka News | India News - Part 692
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೆಯುವ ಚಳಿಯಲ್ಲೂ ಕೇವಲ ಟೀ ಶರ್ಟ್‌ ಧರಿಸಿ ಪಾದಯಾತ್ರೆ ಮಾಡ್ತಿದ್ದಾರೆ ರಾಹಲ್‌ ಗಾಂಧಿ, ಅವರಿಗೇಕೆ ಶೀತವಾಗ್ತಿಲ್ಲ ಗೊತ್ತಾ ?

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೆಯುವ ಚಳಿಯಲ್ಲೂ ಸ್ವೆಟರ್‌ ಅಥವಾ ಜಾಕೆಟ್‌ ಧರಿಸದೆ ಕೇವಲ ಟೀ ಶರ್ಟ್‌ನಲ್ಲಿ ಕಾಣಿಸಿಕೊಳ್ತಿರೋದು ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. Read more…

ಗುಟ್ಕಾ ತಿಂದು ಪತಿಗೆ ಕಿರುಕುಳ ನೀಡ್ತಿದ್ದ ಪತ್ನಿ; ಗಂಡನ ವಿಚ್ಛೇದನ ಕೋರಿಕೆಗೆ ಹೈಕೋರ್ಟ್ ಒಪ್ಪಿಗೆ

ಛತ್ತೀಸ್‌ಗಢ: ಪಾನ್ ಮಸಾಲ, ಗುಟ್ಕಾ, ಮದ್ಯದ ಜೊತೆಗೆ ನಾನ್ ವೆಜ್ ತಿನ್ನುವ ಮೂಲಕ ಪತಿಗೆ ಕಿರುಕುಳ ನೀಡಿದರೆ ಅದು ಕ್ರೌರ್ಯ ಎಂದು ಛತ್ತೀಸಗಢ ಹೈಕೋರ್ಟ್‌ ಹೇಳಿದೆ. ಪತಿ ಸಲ್ಲಿಸಿದ ವಿಚ್ಛೇದನ Read more…

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಲ್ಲಿದೆ ಗುಡ್‌ ನ್ಯೂಸ್‌

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಹತ್ವದ ಮಾಹಿತಿಯಿದೆ. ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಲಾಭವಾಗಲಿದೆ. ಹಿರಿಯ ನಾಗರಿಕರು ಸೇರಿದಂತೆ ಹಲವು ವರ್ಗಗಳಿಗೆ ಹೊಸ Read more…

BREAKING: ಪ್ರಧಾನಿ ಮೋದಿ ತಾಯಿ ಹೀರಾ ಬೆನ್ ಆರೋಗ್ಯ ಸ್ಥಿರ: ಮೆಹ್ತಾ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್

ಅಹಮದಾಬಾದ್: ಪ್ರಧಾನಿ ಮೋದಿಯವರ ತಾಯಿ ಹೀರಾ ಬೆನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. Read more…

ಹೊಸ ವರ್ಷದಲ್ಲೇ ಅಪ್ಪಳಿಸಲಿದೆ ಕೋವಿಡ್ ಅಲೆ: ಮುಂದಿನ 40 ದಿನ ನಿರ್ಣಾಯಕ

ನವದೆಹಲಿ: ಮುಂದಿನ 40 ದಿನಗಳು ನಿರ್ಣಾಯಕವಾಗಿದ್ದು, ಜನವರಿಯಲ್ಲಿ ಭಾರತದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಕಾಣಬಹುದು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ, ಹಿಂದೆ, ಕೋವಿಡ್ -19 ರ Read more…

CBSE 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) 10 ಮತ್ತು 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳಿಗೆ ವೇಳಾಪಟ್ಟಿ ಪ್ರಕಟಿಸಿದೆ. ಸಿಬಿಎಸ್‌ಇ cbse.gov.in ವೆಬ್‌ಸೈಟ್‌ನಲ್ಲಿ ನಿನ್ನೆ ವಿವರವಾದ ಅಧಿಸೂಚನೆಯನ್ನು Read more…

BIG NEWS: ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಹೀರಾಬೆನ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ (100) ಆರೋಗ್ಯದಲ್ಲಿ ಏರುಪೇರಾಗಿದ್ದು, ಅಹಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಹೀರಾಬೆನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ವಿಷಯ Read more…

BREAKING NEWS: ವಿದೇಶದಿಂದ ಬಂದ 39 ಮಂದಿಗೆ ಕೊರೊನಾ ಸೋಂಕು

ಚೀನಾ, ಜಪಾನ್, ಅಮೆರಿಕಾದಲ್ಲಿ ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಭಾರತದಾದ್ಯಂತ ಕೋವಿಡ್ ಭೀತಿ ಹೆಚ್ಚಾಗಿದೆ. ಈ ಮಧ್ಯೆ ವಿದೇಶದಿಂದ ಬಂದಿರುವ 39 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು Read more…

BIG NEWS: BF.7 ಆತಂಕದ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ

ನವದೆಹಲಿ: ದೇಶದಲ್ಲಿ BF.7 ಹೊಸ ರೂಪಾಂತರಿ ವೈರಸ್ ಆತಂಕ ಹೆಚ್ಚುತ್ತಿದ್ದು, ಈ ಮಧ್ಯೆ ಕಳೆದ 24 ಗಂಟೆಯಲ್ಲಿ 188 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ Read more…

BREAKING: ಭದ್ರತಾ ಪಡೆಗಳ ಭರ್ಜರಿ ಬೇಟೆ: ಎನ್ ಕೌಂಟರ್ ನಲ್ಲಿ 3 ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಿದ್ರಾದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕರು ಹತರಾಗಿದ್ದಾರೆ. ಸಿದ್ರಾದಲ್ಲಿ ಮೂವರು ಭಯೋತ್ಪಾದಕರು ಅಡಗಿಕೊಂಡಿದ್ದು, ಬುಧವಾರ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ಬಳಿಕ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ಗರ್ಭಗುಡಿ ಬಂದ್ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ

ತಿರುಪತಿ: ತಿರುಪತಿ ತಿರುಮಲದ ಗರ್ಭಗುಡಿ ಮೇಲಿನ ವಿಮಾನ ಗೋಪುರದ ಚಿನ್ನ ಲೇಪನ ಕಾರ್ಯಕ್ಕಾಗಿ ಗರ್ಭಗುಡಿ ಬಂದ್ ಮಾಡುವ ಕುರಿತಾಗಿ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆಗಮ ಪಂಡಿತರ ಜೊತೆಗೆ Read more…

BREAKING: ಭೀಕರ ಅಗ್ನಿ ದುರಂತದಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನ

ಲಖ್ನೋ: ಉತ್ತರ ಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಐದು ಜನ ಮೃತಪಟ್ಟಿದ್ದಾರೆ. ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮವು ಜಿಲ್ಲೆಯ ಶಹಪುರ್ ಗ್ರಾಮದಲ್ಲಿ Read more…

ಜ.2 ರಂದು ಮತಾಂತರ, ಅಂತರ್ ಧರ್ಮೀಯ ವಿವಾಹ ನಿಯಂತ್ರಿಸುವ ರಾಜ್ಯ ಕಾನೂನುಗಳ ಬಗ್ಗೆ ‘ಸುಪ್ರೀಂ’ ವಿಚಾರಣೆ

ನವದೆಹಲಿ: ಅಂತರ್ಧರ್ಮೀಯ ವಿವಾಹದ ಧಾರ್ಮಿಕ ಮತಾಂತರವನ್ನು ನಿಯಂತ್ರಿಸುವ ರಾಜ್ಯ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಜನವರಿ 2 ರಂದು ವಿಚಾರಣೆಗೆ ಒಳಪಡಿಸಲಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. Read more…

ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿದ ಶಿಕ್ಷಕ: ತಾಯಿಯ ಮೇಲೂ ಹಲ್ಲೆ

ಅಸ್ಸಾಂನ ಕರೀಂಗಂಜ್‌ನಲ್ಲಿ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಅಮಾನುಷವಾಗಿ ಹೊಡೆದಿರುವ ಭಯಾನಕ ಘಟನೆ ನಡೆದಿದೆ. 6 ನೇ ತರಗತಿಯ ವಿದ್ಯಾರ್ಥಿ ತನ್ನ ಶಿಕ್ಷಕರಿಂದ ಥಳಿತಕ್ಕೆ ಒಳಗಾಗಿದ್ದಾನೆ. ವಿದ್ಯಾರ್ಥಿಯ ತಲೆ ಮತ್ತು Read more…

ವೈಯಕ್ತಿಕ ದ್ವೇಷಕ್ಕೆ ಕಾರೊಂದಕ್ಕೆ ಬೆಂಕಿ: ಸುಟ್ಟು ಹೋದ 20 ವಾಹನಗಳು

ದೆಹಲಿಯ ನಾಗರಿಕ ಸಂಸ್ಥೆ ನಡೆಸುವ ಮಲ್ಟಿ-ಲೆವೆಲ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದು, ಬೆಂಕಿಯಲ್ಲಿ 20 ಕಾರುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ದೆಹಲಿಯ ಸುಭಾಷ್ ನಗರ ಪ್ರದೇಶದಲ್ಲಿ ಈ Read more…

BIG NEWS: ಒಬಿಸಿ ಮೀಸಲಾತಿ ನೀಡದೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಹೈಕೋರ್ಟ್ ಆದೇಶ

ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಾರಿ ಮಾಡಿಕೊಟ್ಟ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು, ಚುನಾವಣೆಯನ್ನು ಶೀಘ್ರವಾಗಿ ನಡೆಸಬೇಕು ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಯಾವುದೇ ಮೀಸಲಾತಿ Read more…

300 ಕೋಟಿ ಮೌಲ್ಯದ ಶಸ್ತ್ರಾಸ್ತ್ರ, ಮದ್ದುಗುಂಡುಗಳಿದ್ದ ಪಾಕ್‌ ದೋಣಿ ವಶಕ್ಕೆ

300 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 40 ಕೆಜಿ ಮಾದಕ ವಸ್ತುಗಳೊಂದಿಗೆ ಭಾರತದ ಜಲಪ್ರದೇಶಕ್ಕೆ ನುಗ್ಗಲು ಯತ್ನಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಕರಾವಳಿಯಲ್ಲಿ ಭಾರತೀಯ ಕೋಸ್ಟ್ Read more…

ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್: ಅಕ್ಕಿ, ಸಕ್ಕರೆ ಜೊತೆಗೆ ಖಾತೆಗೆ 1000 ರೂ. ನಗದು ಘೋಷಣೆ

ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ ಇಲ್ಲಿದೆ. ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಜನವರಿ ತಿಂಗಳಲ್ಲಿ 1000 ರೂ. ರೂಪಾಯಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಹೊರತಾಗಿ, ರಾಜ್ಯ Read more…

Omicron BF.7 ವಿರುದ್ಧ ಹೋರಾಡಲು ಬೂಸ್ಟರ್ ಡೋಸ್ ಅಗತ್ಯವಿದೆಯೇ ? ಇಲ್ಲಿದೆ ತಜ್ಞರು ನೀಡಿರುವ ಸಲಹೆ

ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳ ಜನರನ್ನು ಮತ್ತೆ ಚಿಂತೆಗೀಡು ಮಾಡಿದೆ. ಕೊರೊನಾದ ಹೊಸ ಅಲೆ ಬರದಂತೆ ತಡೆಯಲು ಭಾರತದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. Read more…

ಗರ್ಭಿಣಿಯಾಗಿದ್ರಾ ನಟಿ ತನಿಷಾ ಶರ್ಮ ? ಮರಣೋತ್ತರ ಪರೀಕ್ಷೆ ವರದಿಯಲ್ಲಿದೆ ಈ ಅಂಶ

ನಟಿ ತನಿಶಾ ಶರ್ಮಾ ನಿಗೂಢ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ನಟಿ ಗರ್ಭಿಣಿ ಎಂಬ ಊಹಾಪೋಹ ಕೂಡ ಅವರ ಸಾವಿನ ವೇಳೆ ಹಬ್ಬಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ Read more…

ಮರಳಿನಲ್ಲಿ ಮೂಡಿಬಂದ 27 ಅಡಿಯ ಅದ್ಭುತ ಸಾಂತಾ ಕ್ಲಾಸ್‌: 1500 ಕೆ.ಜಿ. ಟೊಮೆಟೊ ಬಳಕೆ

ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ದೇಶದ ಪ್ರತಿಯೊಂದು ಪ್ರಮುಖ ಸಂದರ್ಭದಲ್ಲೂ ಮರಳಿನ ಕೃತಿಗಳನ್ನು ರಚಿಸುವ ಮೂಲಕ ಅಸಾಮಾನ್ಯ ಎನ್ನುವ ಕಲೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಈ ಬಾರಿ Read more…

ಪ್ರವಾಸದ ಮೋಜು ಮಾಡುತ್ತಿದ್ದ ಗೆಳೆಯ: ಅವನ ಪರವಾಗಿ ಪರೀಕ್ಷೆ ಬರೆದು ಸಿಕ್ಕಿಬಿದ್ದ ಗೆಳತಿ…!

ಅಹಮದಾಬಾದ್‌ (ಗುಜರಾತ್): ಉತ್ತರಾಖಂಡ ಪ್ರವಾಸದಲ್ಲಿದ್ದ ಗೆಳೆಯನ ಪರವಾಗಿ ಪರೀಕ್ಷೆ ಬರೆದ ಸ್ನೇಹಿತೆಯೊಬ್ಬಳು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಗುಜರಾತ್‌ನಲ್ಲಿ ಈ ಘಟನೆ ನಡೆದಿದೆ. ಪ್ರವಾಸದ ಮೋಜಿನಲ್ಲಿದ್ದ ಸ್ನೇಹಿತನ ಪರವಾಗಿ ಮೂರನೇ Read more…

ವಿಶ್ವ ಪಾರಂಪರಿಕ ತಾಣಕ್ಕೆ ಭಾರತದ ಮತ್ತೊಂದು ಸ್ಥಳ ಸೇರ್ಪಡೆ

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಭಾರತದ ಮೂರು ತಾಣಗಳು ಸೇರ್ಪಡೆಗೊಂಡಿದೆ. ಗುಜರಾತ್‌ನ ಎರಡು ಪಾರಂಪರಿಕ ತಾಣಗಳು – ಮೊಧೇರಾದಲ್ಲಿನ ಸೂರ್ಯ ದೇವಾಲಯ ಮತ್ತು ಪ್ರಧಾನಿ ನರೇಂದ್ರ Read more…

ಪ್ರಕೃತಿ ವಿಚಿತ್ರದ ಅದ್ಭುತ ವಿಡಿಯೋ ಹಂಚಿಕೊಂಡ ಐಎಫ್ಎಸ್ ಅಧಿಕಾರಿ

ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವನ್ಯಜೀವಿಗಳ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಸದಾ ಹೆಸರು ವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ತಲೆ ಕೆರೆದುಕೊಳ್ಳುವಂತೆ ಮಾಡುವ ಚಿತ್ರಗಳನ್ನು Read more…

ಪುಂಗಿ ಊದಿದಾಗ ಹಾವಿನ ಬದಲು ಬಂದದ್ದು ಮನುಷ್ಯ….!

ಸಾಮಾಜಿಕ ಮಾಧ್ಯಮವು ಅಸಂಖ್ಯಾತ ಮನರಂಜನಾ ವಿಡಿಯೋಗಳ ನೆಲೆಯಾಗಿದೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ಸ್ವತಃ ವಿಶಿಷ್ಟವಾಗಿದೆ. ಪುಂಗಿ ಊದುವವನ ನಾದಕ್ಕೆ ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ. Read more…

ಪ್ರಪಂಚದ ಟಾಪ್‌ 50 ಭಕ್ಷ್ಯಗಳ ಪಟ್ಟಿ ಬಿಡುಗಡೆ: ಭಾರತೀಯರ ಭಾರಿ ಅಸಮಾಧಾನ

ಈ ಸಾಲಿನಲ್ಲಿ ಟಾಪ್ 50 ಭಕ್ಷ್ಯಗಳು ಯಾವುವು ಎಂಬ ಬಗ್ಗೆ ಟೇಸ್ಟ್ ಅಟ್ಲಾಸ್ ಇಡೀ ಪ್ರಪಂಚದ ವರದಿಯನ್ನು ಬಹಿರಂಗಪಡಿಸಿದೆ. ಪಟ್ಟಿಯು ಪ್ರಪಂಚದಾದ್ಯಂತದ ಭಕ್ಷ್ಯಗಳನ್ನು ಒಳಗೊಂಡಿದ್ದರೂ, ಭಾರತೀಯ ಭಕ್ಷ್ಯಗಳ ಬಗ್ಗೆ Read more…

ಮೂಗಿನಲ್ಲಿ ಹಾಕಬಲ್ಲ ಕೋವಿಡ್‌ ಲಸಿಕೆ ಪಡೆಯಲು ಇಚ್ಛಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ತಾ ಇದೆ. ಕೋವಿಡ್ ವಿರುದ್ಧ ಹೋರಾಡಲು Read more…

ಕೋವಿಡ್ ಭೀತಿ ಹಿನ್ನೆಲೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸಚಿವರಿಂದ ಮೇಲ್ವಿಚಾರಣೆ

ದೇಶದಲ್ಲಿ ಮತ್ತೆ ಕೋವಿಡ್ ಭೀತಿ ಹೆಚ್ಚಳ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದು ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಯಲಿದೆ. ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳವನ್ನು ನಿಭಾಯಿಸಲು ತಮ್ಮ ಸನ್ನದ್ಧತೆಯನ್ನು ನಿರ್ಣಯಿಸಲು ದೇಶಾದ್ಯಂತ ಆಸ್ಪತ್ರೆಗಳು Read more…

ದೆಹಲಿ ಮೇಯರ್ ಚುನಾವಣೆ: ಕ್ಷಣಕ್ಕೊಂದು ತಿರುವು, ಬಿಜೆಪಿ ಯು-ಟರ್ನ್

ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಮತ್ತೊಂದು ಯು-ಟರ್ನ್‌ನಲ್ಲಿ, ದೆಹಲಿಯ ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಎಎಪಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ. Read more…

ಸಲ್ಮಾನ್ ಖಾನ್ ಗೆ ಬರ್ತ್ ಡೇ ಸಂಭ್ರಮ; ಶಾರುಖ್ ಖಾನ್ ತಬ್ಬಿಕೊಂಡ ವಿಡಿಯೋ ವೈರಲ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರೋ ಸಲ್ಮಾನ್ ಖಾನ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಮಧ್ಯೆ ಬರ್ತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...