alex Certify India | Kannada Dunia | Kannada News | Karnataka News | India News - Part 685
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನೆಮಾ ಪ್ರದರ್ಶನದ ವೇಳೆ ನಟಿಯ ಗೌನ್‌ ಎಳೆದಿದ್ದ ಹುಚ್ಚು ಅಭಿಮಾನಿ; ಅಲ್ಲಿ ನಡೀತು ಇಂಥಾ ಶಾಕಿಂಗ್‌ ಘಟನೆ…..!

70-80ರ ದಶಕದಲ್ಲಿ ಹಿಂದಿ ಸಿನಿ ಜಗತ್ತಿನ ಜನಪ್ರಿಯ ನಟಿ ಬಿಂದಿಯಾ ಗೋಸ್ವಾಮಿ. ‘ಗೋಲ್ಮಾಲ್’ ಚಿತ್ರದ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದರು. ಬಿಂದಿಯಾ ಗೋಸ್ವಾಮಿ 14ನೇ ವಯಸ್ಸಿನಲ್ಲಿ ಸ್ಟಾರ್‌ಡಮ್ ಗಳಿಸಿದ್ದ Read more…

ಸಾಕು ನಾಯಿ ಕೊಂದು ಶವ ಎಸೆಯಲು ಹೋದ ಮಹಿಳೆ ಕೆರೆಯಲ್ಲಿ ಮುಳುಗಿ ಸಾವು

ನವದೆಹಲಿ: ಉತ್ತರ ಪ್ರದೇಶದ ಲಕ್ನೋದಲ್ಲಿ ತನ್ನ ನಾಯಿ ಕೊಂದು ಶವವನ್ನು ಕೆರೆಯಲ್ಲಿ ವಿಲೇವಾರಿ ಮಾಡಲು ಹೋಗಿದ್ದ ವೇಳೆ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುದ್ದಿನ ನಾಯಿ ತನಗೆ ಮತ್ತು Read more…

26/11 ರ ದಾಳಿ ವೇಳೆ ನಾನು ಹತ್ಯೆಯಾಗುತ್ತಿದ್ದೆ; ಮುಂಬೈ ದಾಳಿ ಘಟನೆ ನೆನಪಿಸಿಕೊಂಡ ಗೌತಮ್ ಅದಾನಿ

26/11 ದಾಳಿಯ ವೇಳೆ ಒಂದು ಹಂತದಲ್ಲಿ ನಾನು ಹತ್ಯೆಯಾಗುವ ಸಂದರ್ಭದಲ್ಲಿದ್ದೆ ಎಂದು ಭಾರತದ ಅಗ್ರ ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಬಹಿರಂಗಪಡಿಸಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ದೂರದರ್ಶನ ಕಾರ್ಯಕ್ರಮ Read more…

ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

ಇತ್ತೀಚಿನ ದಿನಗಳಲ್ಲಿ ಭೀಕರ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂಟರ್ನೆಟ್ ಕೂಡ ಅದೇ ವಿಡಿಯೋಗಳಿಂದ ತುಂಬಿದೆ. ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಇದೇ ರೀತಿಯ ಘಟನೆ Read more…

ಕೊರೆಯುವ ಚಳಿಯಲ್ಲಿ ಅಂಗಿ ಕಳಚಿ ಕೈ ಕಾರ್ಯಕರ್ತರು ಮಾಡಿದ್ದಾರೆ ಈ ಕೆಲಸ…!

ದಟ್ಟವಾದ ಮಂಜು ಮತ್ತು ಕೊರೆಯುವ ಚಳಿಯಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೆಟರ್‌ ಕೂಡ ಹಾಕದೇ ಕೇವಲ ಟಿಶರ್ಟ್‌ ಧರಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕ್ತಾರೆ. ಈ Read more…

ಉಗ್ರಗಾಮಿ ಸಂಘಟನೆಗೆ ಸಂಚು: ಅಸ್ಸಾಂ ಮಾಜಿ ಶಾಸಕ ಅರೆಸ್ಟ್​

ಉಗ್ರಗಾಮಿ ಸಂಘಟನೆ ಸ್ಥಾಪಿಸಲು ಯತ್ನಿಸಿದ ಆರೋಪದ ಮೇಲೆ ಅಸ್ಸಾಂನ ಮಾಜಿ ಶಾಸಕ ಹಿತೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಕ್ರಜಾರ್ ಜಿಲ್ಲೆಯ ಮಾಜಿ ಶಾಸಕ ಹಿತೇಶ್ ಬಸುಮತರಿ Read more…

BIG NEWS: ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜನೆ; ಬೆಂಗಳೂರಿನಲ್ಲಿ ಅರೆಸ್ಟ್- 14 ದಿನ ಜೈಲು

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಶಂಕರ್ ಮಿಶ್ರಾನನ್ನು ದೆಹಲಿ ಕೋರ್ಟ್​ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಶಂಕರ್ Read more…

ಜಿಮ್ ನಲ್ಲಿ ವ್ಯಾಯಾಮ ಮಾಡುವಾಗಲೇ ವೈದ್ಯ ಸಾವು

ಲಕ್ನೋ: ಉತ್ತರಪ್ರದೇಶ 43 ವರ್ಷದ ವೈದ್ಯರೊಬ್ಬರು ವ್ಯಾಯಾಮ ಮಾಡುವಾಗ ಜಿಮ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮೃತರನ್ನು ಸಂಜೀವ್ ಪಾಲ್ ಎಂದು ಗುರುತಿಸಲಾಗಿದೆ. ಬಾರಾಬಂಕಿ ಜಿಲ್ಲೆಯಲ್ಲಿ ಶುಕ್ರವಾರ ಘಟನೆ Read more…

“ಪಾಸಿಂಗ್ ದಿ ಪಾರ್ಸೆಲ್” ಮಕ್ಕಳ ವಿಶಿಷ್ಟ ಆಟ ವೈರಲ್‌: ನಕ್ಕು ನಲಿದ ನೆಟ್ಟಿಗರು

ನಮ್ಮಲ್ಲಿ ಹೆಚ್ಚಿನವರು ಮಕ್ಕಳಾಗಿರುವಾಗ “ಪಾಸಿಂಗ್ ದಿ ಪಾರ್ಸೆಲ್” ಎಂಬ ಆಸಕ್ತಿದಾಯಕ ಆಟವನ್ನು ಆಡಿದ್ದೇವೆ. ಆಟದಲ್ಲಿ, ಸಂಗೀತವನ್ನು ನುಡಿಸುವಾಗ ಆಟಗಾರರು ಏನನ್ನಾದರೂ ಹಾದು ಹೋಗಬೇಕಾಗಿತ್ತು. ಸಂಗೀತ ನಿಲ್ಲಿಸಿದ ತಕ್ಷಣ, ಪಾರ್ಸೆಲ್‌ನೊಂದಿಗೆ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕ್: ರೂಂ ಬಾಡಿಗೆ ಭಾರಿ ಹೆಚ್ಚಳ

ತಿರುಪತಿ: ತಿರುಪತಿ ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಭಾರಿ ಹೆಚ್ಚಳ ಮಾಡಲಾಗಿದೆ. ಕೆಲವು ಕೊಠಡಿಗಳಿಗೆ ದುಪ್ಪಟ್ಟು ದರ ವಿಧಿಸಲಾಗಿದೆ. ತಿರುಮಲದ ಪಾಚಜನ್ಯಂ, Read more…

ಶಿಕ್ಷಕ ಕೊಟ್ಟ ಪತ್ರ ಮನೆಗೆ ಒಯ್ದು ನೋಡಿದ ವಿದ್ಯಾರ್ಥಿನಿಗೆ ಶಾಕ್: ವಿದ್ಯಾರ್ಥಿನಿಗೇ ಲವ್ ಲೆಟರ್ ಬರೆದ ಶಿಕ್ಷಕ ಸಸ್ಪೆಂಡ್

ಕನೌಜ್: ಉತ್ತರ ಪ್ರದೇಶದ ಬಲ್ಲಾರ್‌ ಪುರದ ಶಾಲೆಯೊಂದರಲ್ಲಿ 8 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು Read more…

ಪ್ಲಾಸ್ಟಿಕ್ ಮುಕ್ತಗೊಳಿಸಲು ವಿಶೇಷ ಪ್ರಯೋಗ: ಬಟ್ಟೆ ಚೀಲಗಳಿಗೆ ಎಟಿಎಂ ಮಾದರಿ ಯಂತ್ರ

ಇಂದೋರ್(ಮಧ್ಯಪ್ರದೇಶ): ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್(IMC) ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಒಂದು ವಿಶಿಷ್ಟ ಯೋಜನೆ ಪ್ರಾರಂಭಿಸಿದೆ. ನಾಗರಿಕ ಸಂಸ್ಥೆಯು ನಗರದ ಐದು ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್‌ ಗಳಿಗಾಗಿ Read more…

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಡೀ ದೇಶ ನಕ್ಸಲಿಸಂ ಮುಕ್ತ: ಅಮಿತ್ ಶಾ

2024 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಡೀ ದೇಶವನ್ನು ನಕ್ಸಲಿಸಂ ಸಮಸ್ಯೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ Read more…

ಆನ್ಲೈನ್ ನಲ್ಲಿ ತರಿಸಿಕೊಂಡ ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವು: ತನಿಖೆಗೆ ಆದೇಶಿಸಿದ ಸಚಿವೆ ವೀಣಾ ಜಾರ್ಜ್

ಕಾಸರಗೋಡು: ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಆರೋಪಿಸಲಾಗಿದೆ. ಕೇರಳದ ಕಾಸರಗೋಡಿನ ಪೆರುಂಬೋಳದಲ್ಲಿ ಘಟನೆ ನಡೆದಿದೆ. ಅಂಜುಶ್ರೀ ಪಾರ್ವತಿ(20) ಮೃತಪಟ್ಟ ವಿದ್ಯಾರ್ಥಿನಿ ಎಂದು ಹೇಳಲಾಗಿದೆ. ಬಿರಿಯಾನಿ ಸೇವಿಸಿದ ಬಳಿಕ Read more…

ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದವನ ಜೊತೆ ಅಮಾನವೀಯ ವರ್ತನೆ; ವಿಡಿಯೋ ವೈರಲ್

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನ ಮನಬಂದಂತೆ ಎಳೆದು ಟಿಕೆಟ್ ಕಲೆಕ್ಟರ್ಸ್ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು‌, ಟಿಕೆಟ್ ಕಲೆಕ್ಟರ್ ಗಳ ವರ್ತನೆ ಬಗ್ಗೆ ಭಾರೀ ಆಕ್ರೋಶ Read more…

ಚಪ್ಪಲಿ ತರಲು ಹೋಗಿ ಸಜೀವ ದಹನವಾದ ಯುವಕ….!

ಕೋತಿ ಹೊತ್ತೊಯ್ದಿದ್ದ ಮಹಿಳೆಯ ಚಪ್ಪಲಿ ತರಲು ರೈಲಿನ ಮೇಲ್ಘಾವಣಿ ಮೇಲೆ ಹತ್ತಿದ್ದ ಯುವಕ ವಿದ್ಯುತ್ ಸ್ಪರ್ಶಿಸಿ ಸಜೀವ ದಹನವಾಗಿದ್ದಾರೆ. ಉತ್ತರ ಪ್ರದೇಶದ ಕಾಸ್‌ಗಂಜ್ – ಫರೂಕಾಬಾದ್ ಎಕ್ಸ್ ಪ್ರೆಸ್ Read more…

BIG NEWS: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಯಾಣಿಕನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ Read more…

BREAKING: ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದವನಿಗೆ 14 ದಿನಗಳ ನ್ಯಾಯಾಂಗ ಬಂಧನ

ನ್ಯೂಯಾರ್ಕ್ – ದೆಹಲಿ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಿರಿಯ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಬಂಧನಕ್ಕೊಳಗಾಗಿದ್ದ ಮುಂಬೈ ಮೂಲದ ಶಂಕರ್ Read more…

ಹೊಸ ವರ್ಷಾಚರಣೆಗೆ ಆರ್ಡರ್ ಮಾಡಿದ್ದ ಬಿರಿಯಾನಿ ತಿಂದಿದ್ದ ಯುವತಿ ಸಾವು

ಹೊಸ ವರ್ಷದಂದು ಆರ್ಡರ್ ಮಾಡಿದ್ದ ಬಿರಿಯಾನಿ ತಿಂದಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೇರಳದಲ್ಲಿ ಫುಡ್ ಪಾಯ್ಸನ್ ನಿಂದ ಸಾವನ್ನಪ್ಪುತ್ತಿರುವ ಇಂತಹ ಪ್ರಕರಣಗಳು ಬೆಚ್ಚಿಬೀಳಿಸಿವೆ. ಅನುಮಾನಾಸ್ಪದ ಆಹಾರ ವಿಷದಿಂದಾಗಿ ನರ್ಸ್ Read more…

ದ್ವೇಷದ ಭೂಮಿಯಲ್ಲಿ ಮಂದಿರ ನಿರ್ಮಾಣ; ಆರ್ ಜೆ ಡಿ ನಾಯಕನಿಂದ ವಿವಾದಾತ್ಮಕ ಹೇಳಿಕೆ

ಮುಂದಿನ ವರ್ಷದ ಜನವರಿ 1 ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ ಬೆನ್ನ್ಲಲೇ ರಾಷ್ಟ್ರೀಯ ಜನತಾ Read more…

ಜೋಶಿ ಮಠದಲ್ಲಿ ಬಿಗಡಾಯಿಸಿದ ಪರಿಸ್ಥಿತಿ; ಮನೆ ಕುಸಿತ ಭೀತಿ

ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಪಟ್ಟಣ ಜೋಶಿಮಠವು ಕುಸಿಯುವ ಅಂಚಿನಲ್ಲಿದೆ. ಈಗಾಗಲೇ ರಸ್ತೆ ಬಿರುಕು ಬಿಟ್ಟಿದೆ. ಇದರಿಂದ ಸ್ಥಳೀಯರಲ್ಲಿ ಆತ‌ಂಕ ಹೆಚ್ಚಾಗಿದೆ. ಇನ್ನು ಸುಮಾರು 600ಕ್ಕೂ ಹೆಚ್ಚು ಮನೆಗಳು ಭಾರೀ Read more…

Delhi Horror: ಮೃತ ಯುವತಿ ಸ್ನೇಹಿತೆ ಕುರಿತು ಸ್ಪೋಟಕ ಮಾಹಿತಿ ಬಹಿರಂಗ

ಹೊಸ ವರ್ಷಾಚರಣೆಯಂದು ದೆಹಲಿಯಲ್ಲಿ ನಡೆದ 20 ವರ್ಷದ ಯುವತಿ ಅಂಜಲಿ ಅಪಘಾತದ ಪ್ರಕರಣದಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳು ಹೊರಬರ್ತಿವೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಯುವತಿ ನಿಧಿ, ಮಾದಕ ವಸ್ತು Read more…

ನಿರ್ಗತಿಕ ಮಕ್ಕಳಿಗಾಗಿ ಟಿ.ವಿ.ಚಾನೆಲ್​ ಬದಲಾಯಿಸಿದ ಅಂಗಡಿಯಾತ: ಹೃದಯಸ್ಪರ್ಶಿ ವಿಡಿಯೋ ವೈರಲ್

ದಯೆಯು ಒಂದು ಅಸಾಮಾನ್ಯ ಸದ್ಗುಣವಾಗಿದೆ. ಅಂಥದ್ದೇ ಒಂದು ದಯಾಗುಣದ ವಿಡಿಯೋ ಈಗ ವೈರಲ್​ ಆಗಿದೆ. ಇದು ಅತ್ಯಂತ ಹೃದಯಸ್ಪರ್ಶಿ ವಿಡಿಯೋ ಆಗಿದೆ. ನಿರ್ಗತಿಕ ಮಕ್ಕಳು ಅಂಗಡಿಯೊಳಗೆ ಇರುವ ಟಿ.ವಿ.ಯನ್ನು Read more…

ಹುಲಿ ಫೋಟೋ ತೆಗೆಯಲು ಅದರ ಹಿಂದೆ ಮೊಬೈಲ್ ಹಿಡಿದು ಓಡಿದ…..!

ಜಂಗಲ್ ಸಫಾರಿಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಪ್ರವಾಸಿಗರು ಹುಲಿ ನೋಡಬೇಕು ಎಂದು ಬಯಸುವುದು ಸಹಜ. ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬರು ಸ್ಮಾರ್ಟ್​ಫೋನ್​ನಲ್ಲಿ ಹುಲಿಯ ಚಿತ್ರ ಸೆರೆಹಿಡಿಯಲು ಅದರ ಹಿಂದೆ Read more…

ಬದಲಾದ ಜೀವನ: ಆನಂದ್​ ಮಹೀಂದ್ರಾ ಶೇರ್​ ಮಾಡಿದ ವಿಡಿಯೋಗೆ ಭಾರಿ ಮೆಚ್ಚುಗೆ

ನಾವು ತಂತ್ರಜ್ಞಾನದ ಮೇಲೆ ಅವಲಂಬಿತರಾಗುವುದಕ್ಕಿಂತ ಮುಂಚೆಯೇ, ಏನೇನು ಬಳಕೆ ಮಾಡುತ್ತಿದ್ದೆವು ಎಂಬ ಒಂದು ಮೆಲುಕು ನೋಟವನ್ನು ಮಹೀಂದ್ರಾ ಗ್ರೂಪ್ ಚೇರ್ಮನ್, ಉದ್ಯಮಿ ಆನಂದ್​ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ. ಸದಾ Read more…

ಹಾರ್ಲೆ-ಡೇವಿಡ್‌ಸನ್ ಮೋಟಾರ್‌ ಸೈಕಲ್​ನಲ್ಲಿ ಹಾಲು ವಿತರಣೆ: ವಿಡಿಯೋ ವೈರಲ್​

ಹಾರ್ಲೆ-ಡೇವಿಡ್‌ಸನ್ ಮೋಟಾರ್‌ ಸೈಕಲ್​ನಲ್ಲಿ ಒಬ್ಬ ವ್ಯಕ್ತಿಯು ಹಾಲು ವಿತರಿಸುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಾಲನ್ನು ವಿತರಿಸಲು ವ್ಯಕ್ತಿಗಳು ಸೈಕ್ಲಿಂಗ್ ಮಾಡುವುದನ್ನು ಅಥವಾ ಸಾಮಾನ್ಯ ಮೋಟಾರ್‌ Read more…

ಆಗಸದಿಂದ ಬೀಳಲಿದೆ 38 ವರ್ಷದ ಹಿಂದಿನ ನಾಸಾ ಉಪಗ್ರಹ

38 ವರ್ಷದ ನಿವೃತ್ತ ನಾಸಾ ಉಪಗ್ರಹ ಆಕಾಶದಿಂದ ಭೂಮಿಗೆ ಬೀಳಲಿದೆ. ಆದರೆ ಈ ವೇಳೆ ಅವಶೇಷಗಳು ಯಾರ ಮೇಲೂ ಬೀಳುವ ಸಾಧ್ಯತೆ ತುಂಬಾ ಕಡಿಮೆ ಎಂದು ನಾಸಾ ಹೇಳಿದೆ. Read more…

ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಮತ್ತೊಂದು ಘಟನೆ; ಶಾಕಿಂಗ್‌ ವಿಡಿಯೋ ವೈರಲ್

ಫರೀದಾಬಾದ್​: ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳು ಸಾಕಷ್ಟು ಸಾಮಾನ್ಯವಾಗಿದೆ. ಈ ಘಟನೆಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಹರಿಯಾಣದ ಫರೀದಾಬಾದ್‌ನಲ್ಲಿರುವ ಫಾರ್ಮಸಿಯೊಂದರಲ್ಲಿ ಯುವಕ ಮೃತಪಟ್ಟಿರುವ ಘಟನೆ ಇತ್ತೀಚೆಗೆ Read more…

ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಗರ್ಭಪಾತ; ವೈದ್ಯ ಅರೆಸ್ಟ್​

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಡಾ ಮಾಯಾನಕ್ ಶ್ರೀವಾಸ್ತವ (ಬಿಎಚ್‌ಎಂಎಸ್) ಎಂದು ಗುರುತಿಸಲಾಗಿದ್ದು, Read more…

ರಾಮಮಂದಿರದ ಸಿದ್ಧತೆ ಬಗ್ಗೆ ಘೋಷಿಸಲು ನೀವೇನು ಪೂಜಾರಿಯೇ ? ಅಮಿತ್ ಶಾರನ್ನು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ

2024ರ ಜನವರಿ 1ರ ವೇಳೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಸಿದ್ಧವಾಗಿರಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಕುರಿತಂತೆ ಕಿಡಿ ಕಾರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...