alex Certify India | Kannada Dunia | Kannada News | Karnataka News | India News - Part 680
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಒಂದೇ ದಿನ ಸಾವನ್ನಪ್ಪಿದ ಅವಳಿ ಸಹೋದರರು…!

ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಸಹ ಅವಳಿ ಸಹೋದರರಿಬ್ಬರೂ ಒಂದೇ ದಿನ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 26 ವರ್ಷದ ಈ Read more…

ರಾಷ್ಟ್ರಪತಿಗಳ ಪಾದ ಸ್ಪರ್ಶಿಸಲು ಹೋಗಿ ಕೆಲಸ ಕಳೆದುಕೊಂಡ ಮಹಿಳಾ ಉದ್ಯೋಗಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಅವರ ಪಾದ ಸ್ಪರ್ಶಿಸಲು ಮುಂದಾಗಿದ್ದ ಉದ್ಯೋಗಿಯೊಬ್ಬರು ಈಗ ಅಮಾನತ್ತಾಗಿದ್ದಾನೆ. ರಾಜಸ್ಥಾನದಲ್ಲಿ ಜನವರಿ 4ರಂದು ಈ ಘಟನೆ Read more…

BREAKING: ನೇಪಾಳದಲ್ಲಿ ಪ್ರಯಾಣಿಕರ ವಿಮಾನ ಪತನ

ನವದೆಹಲಿ; 68 ಪ್ರಯಾಣಿಕರಿದ್ದ ವಿಮಾನವೊಂದು ಅಪಘಾತಕ್ಕೀಡಾಗಿರುವ ಘಟನೆ ನೇಪಾಳದಲ್ಲಿ ನಡೆದಿದೆ. ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದ್ದು, 68 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನವು Read more…

ವಿಮಾನ ಹಾರಾಟದ ವೇಳೆಯಲ್ಲೇ ಅಸ್ವಸ್ಥಗೊಂಡ ಪ್ರಯಾಣಿಕ ತುರ್ತು ಭೂಸ್ಪರ್ಶದ ನಂತರ ಸಾವು

ಮಧುರೈ-ದೆಹಲಿ ಇಂಡಿಗೋ ವಿಮಾನದಲ್ಲಿ ವೃದ್ಧರೊಬ್ಬರು ಅಸ್ವಸ್ಥಗೊಂಡು, ಇಂದೋರ್‌ ನಲ್ಲಿ ತುರ್ತು ಭೂಸ್ಪರ್ಶದ ನಂತರ ಸಾವನ್ನಪ್ಪಿದ್ದಾರೆ. ಇಂಡಿಗೋ ಏರ್‌ಲೈನ್ಸ್ ಫ್ಲೈಟ್ 6E-2088 ಅನ್ನು ಶನಿವಾರ ಸಂಜೆ ವೈದ್ಯಕೀಯ ತುರ್ತುಸ್ಥಿತಿಯ ನಂತರ Read more…

ಬ್ರಿಟಿಷ್ ಹೈಕಮೀಶನರ್ ಮುಂಬೈಕರ್ ಸ್ಟೈಲ್‌ನಲ್ಲಿ ತಿಂದಿದ್ದರು ಸ್ಪೆಷಲ್‌ ಫುಡ್‌; ಅದಕ್ಕೆ ನೆಟ್ಟಿಗರು ಹೇಳಿದ್ದೇನು ಗೊತ್ತಾ ?

ಬ್ರಿಟಿಷ್ ಹೈಕಮಿಶನರ್ ಅಲೆಕ್ಸ್, ಭಾರತಕ್ಕೆ ಭೇಟಿ ಕೊಟ್ಟಾಗೆಲ್ಲ ಅವರು ತಪ್ಪದೇ ಮಾಡುವ ಕೆಲಸ ಅಂದ್ರೆ, ಅವರು ಚಾಟ್ ಅಂಗಡಿಗೆ ಹೋಗಿ, ಅಲ್ಲಿ ಸಿಗುವ ವೆರೈಟಿ ವೆರೈಟಿ ಚಾಟ್ಸ್‌ಗಳನ್ನ ಬಾಯಿ Read more…

ನಿರ್ಜನ ಪ್ರದೇಶದಲ್ಲಿ ಕತ್ತಿ ತೋರಿಸಿ ಬಾಯ್ ಫ್ರೆಂಡ್ ಎದುರಲ್ಲೇ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಚೆನ್ನೈ: ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ 20 ವರ್ಷದ ವಿದ್ಯಾರ್ಥಿನಿಗೆ ಕತ್ತಿ ತೋರಿಸಿ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಯುವತಿಯ ಸಹಪಾಠಿ ಮತ್ತು ಬಾಯ್ ಫ್ರೆಂಡ್ Read more…

ಗುಟ್ಕಾ ಉಗಿದ ವ್ಯಕ್ತಿಯಿಂದ್ಲೇ ಕ್ಲೀನ್‌ ಮಾಡಿಸಿದ ಕಾರ್ಪೋರೇಷನ್‌ ಸಿಬ್ಬಂದಿ

ಪುಣೆಯಲ್ಲಿ ಜಿ-20 ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದ್ದು ನಗರವನ್ನ ಸ್ವಚ್ಛವಾಗಿಡುವ ಪ್ರಕ್ರಿಯೆಯಲ್ಲಿ ರಸ್ತೆಯಲ್ಲಿ ತಾನು ಉಗುಳಿದ್ದ ಉಗುಳನ್ನ ಆತನಿಂದ್ಲೇ ಸ್ವಚ್ಛಗೊಳಿಸಲಾಗಿದೆ. ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಪುಣೆ ಮುನ್ಸಿಪಲ್ Read more…

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದು ರಾಜ್ಯದ ಜೈಲಲ್ಲಿರುವ ಕೈದಿ

ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಜೈಲಲ್ಲಿರುವ ಕೈದಿಯಿಂದಲೇ ಜೀವ ಬೆದರಿಕೆ ಕರೆ Read more…

ಸಚಿನ್‌ ತೆಂಡೂಲ್ಕರ್‌ ಓದಿದ ಶಾಲೆಯಲ್ಲೊಂದು ಅಮಾನವೀಯ ಕೃತ್ಯ; ಫೀಸ್‌ ಕಟ್ಟಿಲ್ಲವೆಂದು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ

ಶಾಲಾ ಶುಲ್ಕ ಪಾವತಿಸಲಿಲ್ಲವೆಂದು 8 ವರ್ಷದ ಬಾಲಕಿಯನ್ನು ಪರೀಕ್ಷೆ ಬರೆಯಲು ಅವಕಾಶ ಕೊಡದ ಶಾಲೆ ವಿರುದ್ಧ ದೂರು ದಾಖಲಾಗಿದೆ. ಮುಂಬೈನ ದಾದರ್‌ನ ಶಾರದಾಶ್ರಮ ವಿದ್ಯಾಮಂದಿರ ಇಂಟರ್‌ನ್ಯಾಶನಲ್ ಶಾಲೆಯ ಪ್ರಾಂಶುಪಾಲರು Read more…

ದೇಶದಲ್ಲೇ ಮೊದಲ ಬಾರಿಗೆ ಉನ್ನತ ಶಿಕ್ಷಣ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ಘೋಷಿಸಿದ ಕೇರಳ ವಿವಿ

ಕೊಚ್ಚಿ: ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇದೆ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಲು ಕೇರಳ ವಿಶ್ವವಿದ್ಯಾನಿಲಯ ಮಾದರಿ ನಿರ್ಧಾರ ಕೈಗೊಂಡಿದೆ. ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ Read more…

ವಿಭಿನ್ನ ತೀರ್ಪು ನೀಡಿ ಗಮನ ಸೆಳೆದಿದ್ದ ಸುಪ್ರೀಂ ಹಿರಿಯ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರಿಂದ ಅಯ್ಯಪ್ಪನ ದರ್ಶನ

ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿಭಿನ್ನ ತೀರ್ಪು ನೀಡಿ ಗಮನ ಸೆಳೆದಿದ್ದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಹಿರಿಯ ನ್ಯಾಯಮೂರ್ತಿ ಇಂದೂ Read more…

ಪರೀಕ್ಷೆಯಲ್ಲಿ​ ಫೇಲಾದವರಿಗೆ ಜೀವನ ಸಂದೇಶ ನೀಡುತ್ತೆ ಯುವತಿಯ ಈ ಟ್ವೀಟ್

‘ಸಿಎ ಫೈನಲ್‌ ಗ್ರೂಪ್‌-1 ಪರೀಕ್ಷೆಗೆ ಹಾಜರಾದ ಸುಶ್ರುತಿ ತಯಾಲ್‌, ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ 12 ಅಂಕಗಳಿಂದ ಫೇಲ್‌ ಆಗಿರುವವರ ಬಗ್ಗೆ ಮಾಹಿತಿ ಶೇರ್​ ಮಾಡಿಕೊಂಡಿದ್ದು, ಪ್ರಯತ್ನಿಸಿದರೆ ಖಂಡಿತ Read more…

BIG NEWS: ವಿದ್ಯಾರ್ಥಿನಿಯರಿಗೆ ಶೇ.2‌ ರಷ್ಟು ಮುಟ್ಟಿನ ರಜೆ; ಕೇರಳ ವಿವಿಯಿಂದ ಮಹತ್ವದ ಕ್ರಮ

ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯರಿಗೆ ವಿಶೇಷವಾದ 2 ಪ್ರತಿಶತದಷ್ಟು ಮುಟ್ಟಿನ  ರಜೆ ಪಡೆಯಲು ಅವಕಾಶ ಕಲ್ಪಿಸಿದೆ. ಕೇರಳ ವಿಶ್ವವಿದ್ಯಾನಿಲಯ ಹಾಜರಾತಿ ಕೊರತೆಯ ಹೆಚ್ಚುವರಿ ಕ್ಷಮಾದಾನದ ರೂಪದಲ್ಲಿ Read more…

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಬಜೆಟ್ ಬಳಿಕ ವೇತನ ಹೆಚ್ಚಳ

ನವದೆಹಲಿ: 2023 ರ ಬಜೆಟ್ ನಂತರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕೇಂದ್ರ ಬಜೆಟ್ 2023 ರ ನಂತರ ಸರ್ಕಾರಿ ನೌಕರರ ವೇತನದ Read more…

ಶಬರಿಮಲೆ ಯಾತ್ರೆಗೆ ತೆರಳಿದ್ದ ಭಕ್ತ ಸಾವು

ಕಣ್ಣೂರು: ಶಬರಿಮಲೆ ಯಾತ್ರೆಗೆ ತೆರಳಿದ್ದ ಅಯ್ಯಪ್ಪಸ್ವಾಮಿ ಭಕ್ತ ಸಮುದ್ರಪಾಲಾಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿಯ 25 ವರ್ಷದ ಶಶಾಂಕ್ ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಕಣ್ಣೂರು ಬೀಚ್ ನಲ್ಲಿ ಅಲೆಗೆ Read more…

ಕೊಲೆ ಯತ್ನ ಪ್ರಕರಣದಲ್ಲಿ ಸಂಸದನಿಗೆ 10 ವರ್ಷ ಜೈಲು ಶಿಕ್ಷೆ ಬೆನ್ನಲ್ಲೇ ಮತ್ತೊಂದು ಶಾಕ್

ನವದೆಹಲಿ: ಲಕ್ಷದ್ವೀಪ ಸಂಸದ ಪಿ.ಪಿ. ಮೊಹಮ್ಮದ್ ಫೈಝಲ್ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಪ್ರಕರಣವೊಂದರಲ್ಲಿ ಅಪರಾಧಿ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಲಕ್ಷದ್ವೀಪ್‌ ಸಂಸದ ಪಿ.ಪಿ. ಮೊಹಮ್ಮದ್ ಫೈಝಲ್ ಅವರನ್ನು Read more…

BREAKING NEWS: ಜ್ಯೋತಿಯ ರೂಪದಲ್ಲಿ ಗೋಚರಿಸಿದ ಮಣಿಕಂಠ: ಮಕರ ಜ್ಯೋತಿ ದರ್ಶನದ ವೇಳೆ ಭಾವಪರವಶರಾದ ಭಕ್ತರು

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಐತಿಹಾಸಿಕ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ, ಕೇರಳದ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಕರ ಜ್ಯೋತಿ ಗೋಚರಿಸಿದೆ. ಬೆಟ್ಟದಲ್ಲಿ Read more…

ನಾಯಿಗೆ ಹೆದರಿ 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್

ಹೈದರಾಬಾದ್‌: ನಾಯಿಗೆ ಹೆದರಿ ಆಹಾರ ವಿತರಣಾ ಯುವಕ ಮೂರನೇ ಮಹಡಿಯಿಂದ ಜಿಗಿದಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ರಿಜ್ವಾನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಹಾರದ Read more…

ರಿವಾಲ್ವರ್ ಹಿಡಿದು ಇನ್​ಸ್ಟಾದಲ್ಲಿ ಪೋಸ್ಟ್​: ವಿಚಾರಣೆ ವೇಳೆ ಶಾಕಿಂಗ್‌ ಸಂಗತಿ ಬಹಿರಂಗ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ರಿವಾಲ್ವರ್ ಮತ್ತು ಚಾಕುವನ್ನು ಹೊಂದಿರುವ ಹಲವಾರು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಸೋನಿಯಾ ಎಂಬ 19 ವರ್ಷದ ಯುವತಿ Read more…

ವಿವಾಹಿತ ಪುತ್ರಿಗೆ ಆಸ್ತಿ ಕೊಡಬಾರದೆಂಬ ಮನಃಸ್ಥಿತಿ ಹೋಗಬೇಕಿದೆ: ಹೈಕೋರ್ಟ್‌ ಮಹತ್ವದ ಅಭಿಮತ​

ಮಗಳ ಮದುವೆಯಾದ ಮಾತ್ರಕ್ಕೆ ತವರು ಕುಟುಂಬದಲ್ಲಿ ಆಕೆಯ ಸ್ಥಾನಮಾನವು ಬದಲಾಗುವುದಿಲ್ಲ. ಆದ್ದರಿಂದ ಕುಟುಂಬದಲ್ಲಿ ಮಗಳಿಗೆ ಮದುವೆಯಾದ ನಂತರ ಆಕೆಗೆ ಯಾವುದೇ ಆಸ್ತಿಯನ್ನು ನೀಡಬಾರದು ಎಂಬ ಜನರ ಮನಃಸ್ಥಿತಿಯನ್ನು ಬದಲಾಯಿಸುವ Read more…

ವಿಶ್ವದ ಅತಿ ಚಿಕ್ಕ ಹಾಕಿ ಸ್ಟಿಕ್​ ರಚಿಸಿದ ಕಲಾವಿದ….!

ಭುವನೇಶ್ವರ: 2023ರ ಪುರುಷರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಕೆಲವೇ ದಿನಗಳ ಮುಂಚಿತವಾಗಿ, ಒಡಿಶಾ ಮೂಲದ ಕಲಾವಿದರೊಬ್ಬರು ವಿಶ್ವದ ಅತ್ಯಂತ ಚಿಕ್ಕ ಹಾಕಿ ಸ್ಟಿಕ್ ಅನ್ನು ರಚಿಸಿದ್ದಾರೆ. ಕ್ರೀಡಾ ಸಲಕರಣೆಗಳ Read more…

ಗೆಳೆಯನ ಎದುರಲ್ಲೇ ಯುವತಿ ಮೇಲೆ ಗ್ಯಾಂಗ್‌ ರೇಪ್

ತಮಿಳುನಾಡಿನ ಕಾಂಚೀಪುರಂನಲ್ಲಿ‌ ಬೆಂಗಳೂರು-ಪುದುಚೇರಿ ಹೆದ್ದಾರಿ ಬಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಖಾಸಗಿ Read more…

ಪೋಷಕರ ಆಧಾರ್, ಗುರುತಿನ ಚೀಟಿ ತರುವಂತೆ ಶಾಲಾ ಮಕ್ಕಳಿಗೆ ನಿರ್ದೇಶನ; ತಣ್ಣಗಾಗದ ವಿವಾದ

ಕೇರಳದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ತರುವಂತೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಳೆದ ವಾರದ Read more…

BIG NEWS: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ನನಗಿಲ್ಲ; ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿಕೆ

ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಅಣ್ಣಾಮಲೈ ಕಳೆದ ವಿಧಾನಸಭಾ ಚುನಾವಣೆಯಲ್ಲಿ Read more…

BREAKING: ‘ಭಾರತ್ ಜೋಡೋ’ ಯಾತ್ರೆಯಲ್ಲಿ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ಸಂಸದ ಚೌಧರಿ ಸಂತೋಕ್ ಸಿಂಗ್ ವಿಧಿವಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂಸದ ಚೌಧರಿ ಸಂತೋಕ್ ಸಿಂಗ್ ವಿಧಿವಶರಾಗಿದ್ದಾರೆ. ಪಂಜಾಬಿನ ಲೂಧಿಯಾನದಲ್ಲಿ ‘ಭಾರತ್ ಜೋಡೋ’ ಯಾತ್ರೆ Read more…

‘ಬಾಸ್ಮತಿ’ ಅಕ್ಕಿ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಬಾಸ್ಮತಿ ಅಕ್ಕಿ ಪ್ರೀಮಿಯಂ ಗುಣಮಟ್ಟದ ಅಕ್ಕಿಯಾಗಿದ್ದು, ಈ ಕಾರಣಕ್ಕಾಗಿಯೇ ಇದು ಬಲು ದುಬಾರಿ. ಅಕ್ಕಿಯ ಇತರ ತಳಿಗಳಿಗಿಂತ ಇದು ವಿಭಿನ್ನವಾಗಿದ್ದು, ಬೇಡಿಕೆಯೂ ಇರುವ ಕಾರಣ ಕಲಬೆರಕೆ ಮಾಡುವ ಸಾಧ್ಯತೆ Read more…

‘ಗಂಗಾ ವಿಲಾಸ್’ ಕ್ರೂಸ್ ನಲ್ಲಿ ಪ್ರವಾಸ ಮಾಡಲು ಬಯಸಿದ್ದೀರಾ ? ಹಾಗಾದ್ರೆ ನೀವು ಈ ಅವಧಿವರೆಗೆ ಕಾಯಲೇಬೇಕು…!

ವಿಶ್ವದ ಅತಿ ದೂರದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಪಡೆದಿರುವ ‘ಗಂಗಾ ವಿಲಾಸ್’ ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಚಾಲನೆ ನೀಡಿದ್ದಾರೆ. 27 ನದಿ, 2 Read more…

500 ರೂ.ಗೆ ಗ್ಯಾಸ್ ಸಿಲಿಂಡರ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ದೇಶದ ಜನತೆಗೆ ಬಹಿರಂಗ ಪತ್ರದಲ್ಲಿ ರಾಹುಲ್ ಗಾಂಧಿ ಭರವಸೆ

ನವದೆಹಲಿ: 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ‘ಭಾರತ್ Read more…

ಹೈದರಾಬಾದ್ ಬಿರಿಯಾನಿ ಕುರಿತು ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೇರಳದಲ್ಲಿ ಯುವತಿಯೊಬ್ಬಳು ಬಿರಿಯಾನಿ ತಿಂದು ಸಾವನ್ನಪ್ಪಿದ ಪ್ರಕರಣದ ಸತ್ಯಾಸತ್ಯತೆ ಇನ್ನೂ ಪರಿಶೀಲನೆಯಲ್ಲಿರುವಾಗಲೇ ಜನರಿಗೆ ಹೋಟೆಲ್ ಬಿರಿಯಾನಿ ಬಗ್ಗೆ ಭಯ ಹುಟ್ಟುತ್ತಿದೆ. ಆದರೆ ಬಿರಿಯಾನಿ ಪ್ರಿಯರಿಗೆ ಅಧ್ಯಯನದ ವರದಿಯೊಂದು ಸಿಹಿ Read more…

ಜ. 31 ರಿಂದ ಸಂಸತ್ ಅಧಿವೇಶನ, ಫೆ. 1 ಬಜೆಟ್ ಮಂಡನೆ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಿ ಏಪ್ರಿಲ್ 6 ರವರೆಗೂ ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...