alex Certify India | Kannada Dunia | Kannada News | Karnataka News | India News - Part 670
ಕನ್ನಡ ದುನಿಯಾ
    Dailyhunt JioNews

Kannada Duniya

ಜೀನ್ಸ್ ಧರಿಸಿದ್ದ ವಕೀಲನನ್ನು ಹೊರ ಕಳುಹಿಸಿದ ನ್ಯಾಯಾಧೀಶರು

ಜೀನ್ಸ್ ಧರಿಸಿ ನ್ಯಾಯಾಲಯದ ಕಲಾಪಕ್ಕೆ ಆಗಮಿಸಿದ್ದ ಹಿರಿಯ ವಕೀಲರೊಬ್ಬರನ್ನು ‘ಡಿಕೋರ್ಟ್’ (ನ್ಯಾಯಾಲಯದಿಂದ ಹೊರಗೆ ಕಳುಹಿಸುವುದು) ಮಾಡಲಾಗಿದೆ. ಶುಕ್ರವಾರದಂದು ಗುವಾಹಟಿಯ ಹೈಕೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ವಕೀಲ ಬಿ.ಕೆ. Read more…

‘ಮನ್ ಕೀ ಬಾತ್’ ಲೋಗೋ ವಿನ್ಯಾಸ ಮಾಡುವವರಿಗೆ ಬಂಪರ್ ಬಹುಮಾನ; ಇಲ್ಲಿದೆ ವಿವರ

ಪ್ರಧಾನಿ ನರೇಂದ್ರ ಮೋದಿಯವರು ಬಾನುಲಿ ಮೂಲಕ ದೇಶದ ಜನತೆಯೊಂದಿಗೆ ಕನೆಕ್ಟ್ ಆಗುವ ‘ಮನ್ ಕೀ ಬಾತ್’ ಈಗಾಗಲೇ 96 ಆವೃತ್ತಿಗಳನ್ನು ಪೂರೈಸಿದೆ. ಇಂದು 97ನೇ ಆವೃತ್ತಿ ಪ್ರಸಾರವಾಗಲಿದ್ದು, ಏಪ್ರಿಲ್ Read more…

ಗುಜರಾತ್‌ನ ಈ ಹಳ್ಳಿಯಲ್ಲಿವೆ ಅತಿ ಶ್ರೀಮಂತ ನಾಯಿಗಳು; ಶ್ವಾನಗಳ ಬಳಿಯಿದೆ ಕೋಟ್ಯಾಂತರ ಮೌಲ್ಯದ ಆಸ್ತಿ….!

ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನು ಸಾಕುವುದು ಕೂಡ ಒಂಥರಾ ಟ್ರೆಂಡ್‌. ಅದರಲ್ಲೂ ನಾಯಿಗಳನ್ನು ಸಾಕೋದು ಫ್ಯಾಷನ್‌ ಆಗಿಬಿಟ್ಟಿದೆ. ಕೆಲವು ಶ್ವಾನಗಳಂತೂ ಇಡೀ ಜಗತ್ತಿನ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ ವಿಶ್ವದ Read more…

‘ನೀನು ಬಡವನೆಂದು ನನಗೆ ಗೊತ್ತು, ಆದರೆ ನಾನು ನಿನ್ನೆಯಿಂದ ಊಟ ಮಾಡಿಲ್ಲ’ ಎಂದು ಪತ್ರ ಬರೆದಿಟ್ಟ ಕಳ್ಳ

ಕಳ್ಳರು ಸಾಮಾನ್ಯವಾಗಿ ಖಾಲಿ ಮನೆಗಳಿಗೆ ಪ್ರವೇಶಿಸುತ್ತಾರೆ. ಆರಾಮಾಗಿ ಆಹಾರ ಮತ್ತು ಪಾನೀಯ ಸೇವಿಸುತ್ತಾರೆ. ನಂತರ ಹಣ, ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಾರೆ. ಆದರೆ, ಜೈಸಲ್ಮೇರ್‌ನ ಮರಳು Read more…

ವಾಯುಸೇನೆ ವಿಮಾನಗಳ ಡಿಕ್ಕಿಯಲ್ಲಿ ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಹುತಾತ್ಮ: ರಕ್ಷಣಾ ಸಚಿವರ ಸಂತಾಪ

ಬೆಳಗಾವಿ: ವಾಯುಸೇನೆ ಜೆಟ್ ಗಳ ನಡುವೆ ಡಿಕ್ಕಿಯಾಗಿ ಸಂಭವಿಸಿದ ದುರಂತದಲ್ಲಿ ಬೆಳಗಾವಿಯ ಯೋಧ ಹುತಾತ್ಮರಾಗಿದ್ದಾರೆ. ವಿಂಗ್ ಕಮಾಂಡರ್ ಹನುಮಂತರಾವ್ ಆರ್. ಸಾರಥಿ ಹುತಾತ್ಮರಾದವರು. ಅವರು ಬೆಳಗಾವಿಯ ಗಣೇಶಪುರದ ನಿವಾಸಿಯಾಗಿದ್ದಾರೆ. Read more…

ದೆಹಲಿಯ ಮೊಘಲ್ ಗಾರ್ಡನ್ಸ್ ಗೆ ‘ಅಮೃತ್ ಉದ್ಯಾನ್’ ಎಂದು ಮರುನಾಮಕರಣ ಮಾಡಿದ ಸರ್ಕಾರ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಅನ್ನು ಕೇಂದ್ರ ಸರ್ಕಾರ ಶನಿವಾರ “ಅಮೃತ್ ಉದ್ಯಾನ್” ಎಂದು ಮರುನಾಮಕರಣ ಮಾಡಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ‘ಅಮೃತ ಮಹೋತ್ಸವ’ದ Read more…

ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ…..!

ನಿಮಗೆ ಬ್ಯಾಂಕ್‌ ಕೆಲಸಗಳೇನಾದರೂ ಇದ್ದಲ್ಲಿ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕಂದ್ರೆ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. ರಿಸರ್ವ್ ಬ್ಯಾಂಕ್  ರಜೆಗಳ ಲಿಸ್ಟ್‌ ಪ್ರಕಾರ ಫೆಬ್ರವರಿಯಲ್ಲಿ Read more…

ಜೀವನದ ಯಶಸ್ಸಿಗೆ ಕಾಲೇಜು ಅಗತ್ಯವಲ್ಲ: ಎಲಾನ್​ ಮಸ್ಕ್​ ಭಾಷಣದ ಹಳೆ ವಿಡಿಯೋ ವೈರಲ್​

ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಯಶಸ್ವಿ ವ್ಯಾಪಾರ ಸಾಮ್ರಾಜ್ಯಗಳನ್ನು ಹೊಂದಿರುವ ಬಿಲಿಯನೇರ್‌ಗಳು ತಮ್ಮ ಭಾಷಣಗಳಲ್ಲಿ ಶಿಕ್ಷಣದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಕಾಲೇಜಿನ ಶಿಕ್ಷಣವೇ ಇಲ್ಲದೇ ಹೇಗೆ ಪ್ರಸಿದ್ಧರಾಗಬಹುದು ಎಂಬುದಕ್ಕೆ Read more…

ಅತ್ಯದ್ಭುತ ಅಡುಗೆ ಮಾಡುವ ಏಳು ವರ್ಷದ ಬಾಲಕ….! ವಿಡಿಯೋ ವೈರಲ್

ನಮ್ಮಲ್ಲಿ ಕೆಲವರು ಅಡುಗೆ ಮನೆಯಲ್ಲಿ ಕಷ್ಟಪಡುತ್ತಿರುವಾಗ 7 ವರ್ಷದ ಬಾಲಕ ತನ್ನ ಅಡುಗೆ ಕೌಶಲ್ಯದಿಂದ ಇಂಟರ್ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ರಾಜಸ್ಥಾನಿ ಪಾಪಡ್ ಕಿ ಸಬ್ಜಿಯಿಂದ ಚಾಕೊಲೇಟ್ ಕೇಕ್​ವರೆಗೆ ಈ Read more…

ಹಾವು ಹಿಡಿಯುವವರಿಗೆ ಪದ್ಮಶ್ರೀ: ಜಾಲತಾಣದ ತುಂಬ ಶ್ಲಾಘನೆಗಳ ಸುರಿಮಳೆ

74ನೇ ಗಣರಾಜ್ಯೋತ್ಸವದಂದು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಮಾಸಿ ಸದಯ್ಯನ್ ಮತ್ತು ವಡಿವೇಲ್ ಗೋಪಾಲ್ ಕೂಡ ಇದ್ದಾರೆ. ತಮಿಳುನಾಡಿನ ಇರುಲಾ ಬುಡಕಟ್ಟು ಜನಾಂಗದ ಈ ಇಬ್ಬರು ಹಾವು Read more…

ಪಿಯಾನೋದಲ್ಲಿ ಜನ ಗಣ ಮನ ನುಡಿಸಿದ ಇಸ್ರೇಲ್‌ ಕಾನ್ಸುಲ್ ಜನರಲ್: ಎಲ್ಲೆಡೆ ಶ್ಲಾಘನೆ

ಭಾರತದಲ್ಲಿ ಪ್ರತಿ ವರ್ಷ ಜನವರಿ 26 ಅನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 26, 1950 ರಂದು ಜಾರಿಗೆ ಬಂದ ಮತ್ತು ರಾಷ್ಟ್ರವನ್ನು ಗಣರಾಜ್ಯವನ್ನಾಗಿ ಮಾಡಿದ ಭಾರತದ ಸಂವಿಧಾನದ Read more…

ಮೌಂಟ್ ಎವರೆಸ್ಟ್‌ನಲ್ಲಿ ಅಪರೂಪದ ಬೆಕ್ಕುಗಳ ಪತ್ತೆ…!

ವಿಜ್ಞಾನಿಗಳ ತಂಡವು ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನಲ್ಲಿ ವಾಸಿಸುವ ಅಪರೂಪದ ಬೆಕ್ಕುಗಳ ತಳಿಯನ್ನು ಕಂಡುಹಿಡಿದಿದೆ. ಮ್ಯಾನುಲ್‌ಗಳು ಎಂದೂ ಕರೆಯಲ್ಪಡುವ ಪಲ್ಲಾಸ್ ಬೆಕ್ಕುಗಳು ಮೌಂಟ್ ಎವರೆಸ್ಟ್‌ನಲ್ಲಿ ವಾಸಿಸುತ್ತಿವೆ. Read more…

ಚಹಾ ಪ್ರಿಯರಿಗಾಗಿ ಘಮಘಮಿಸುವ ‘ದಮ್ ಕಿ ಚಾಯ್’ ವಿಡಿಯೋ ವೈರಲ್​

ಅಡುಗೆ ಪಾಕ ವಿಧಾನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಫೇಮಸ್​ ಆಗುತ್ತವೆ. ಇದೇ ಕಾರಣಕ್ಕೆ ಹೊಸ ಹೊಸ ಬಗೆಯ ಪಾಕ ವಿಧಾನಗಳನ್ನು ಜನರು ಶೇರ್​ ಮಾಡುತ್ತಲೇ ಇರುತ್ತಾರೆ. ಅಂಥದ್ದೇ Read more…

ಸರ್ಕಾರಿ ಉದ್ಯೋಗದಲ್ಲಿರುವ ವಧು ಬೇಕು…! ಪೋಸ್ಟರ್​ ಹಿಡಿದು ನಿಂತ ಯುವಕ

ಸಾಮಾಜಿಕ ಜಾಲತಾಣ ಎಂದರೆ ಅದು ಅತ್ಯಂತ ವಿಲಕ್ಷಣ ಮತ್ತು ಉಲ್ಲಾಸದ ವಿಡಿಯೋಗಳನ್ನು ನೋಡುವ ಸ್ಥಳವಾಗಿದೆ. ದಿನವೂ ಚಿತ್ರ-ವಿಚಿತ್ರ ವಿಡಿಯೋಗಳನ್ನು ಅದರಲ್ಲಿ ಕಾಣಬಹುದು. ಅಂಥದ್ದೇ ಒಂದು ವಿಲಕ್ಷಣ ಜಾಹೀರಾತೀಗ ವೈರಲ್​ Read more…

BREAKING NEWS: ರಾಜಸ್ಥಾನದಲ್ಲಿ ಚಾರ್ಟರ್ಡ್ ವಿಮಾನ ಪತನ

ರಾಜಸ್ಥಾನದಲ್ಲಿ ಚಾರ್ಟರ್ಡ್ ವಿಮಾನ ಒಂದು ಪತನಗೊಂಡಿದೆ ಎಂದು ತಿಳಿದುಬಂದಿದೆ. ಭರತ್ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡ ದೌಡಾಯಿಸಿದೆ ಎಂದು ಜಿಲ್ಲಾಧಿಕಾರಿ Read more…

ಗೆಳತಿಯೊಂದಿಗೆ ಹೋಗುವಾಗಲೇ ನಡೆದಿತ್ತು ದುರಂತ; ಕಟ್ಟಡ ಉರುಳಿ ಮಹಿಳಾ ಟೆಕ್ಕಿ ಸಾವು

ಮಹಿಳಾ ಟೆಕ್ಕಿಯೊಬ್ಬರು ತಮ್ಮ ಗೆಳತಿಯೊಂದಿಗೆ ಹೋಗುವಾಗಲೇ ಘೋರ ದುರಂತವೊಂದು ನಡೆದಿದೆ. ಏಕಾಏಕಿ ಕಟ್ಟಡ ಉರುಳಿ ಬಿದ್ದ ಪರಿಣಾಮ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಧುರೈ ಮೂಲದ Read more…

ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಮತ್ತೊಂದು ಪ್ರಕರಣ; ಶಾಲಾ ಆವರಣದಲ್ಲಿಯೇ 16 ವರ್ಷದ ಬಾಲಕಿ ವಿಧಿವಶ

ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಈಗ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಇಂದೋರ್ ನ 16 ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ. ಇಂದೋರ್ Read more…

ಆಸ್ಪತ್ರೆಗೆ ಬೆಂಕಿ ತಗುಲಿ ಘೋರ ದುರಂತ: ವೈದ್ಯ ದಂಪತಿ ಸೇರಿ 5 ಜನ ಸಾವು

ರಾಂಚಿ: ಜಾರ್ಖಂಡ್‌ ನ ಧನ್‌ ಬಾದ್‌ ನಲ್ಲಿರುವ ಖಾಸಗಿ ನರ್ಸಿಂಗ್ ಹೋಂನಲ್ಲಿ ಶನಿವಾರ ಸಂಭವಿಸಿದ ಬೆಂಕಿಯಲ್ಲಿ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ವೈದ್ಯಕೀಯ ಸಂಸ್ಥೆಯ Read more…

ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಶಿಕ್ಷಕ, ಪತ್ನಿ, ಪುತ್ರಿ ಸಾವು

ಭಿವಾನಿ: ಹರಿಯಾಣದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮನೆಯಲ್ಲಿಯೇ ಸರ್ಕಾರಿ ಶಾಲೆ ಶಿಕ್ಷಕ, ಆತನ ಪತ್ನಿ ಮತ್ತು ಮಗಳ ಶವ ಪತ್ತೆಯಾಗಿವೆ. ಶಿಕ್ಷಕ ಜಿತೇಂದ್ರ, ಪತ್ನಿ ಸುಶೀಲಾ ಮತ್ತು Read more…

ಅಕ್ಕಿ ತಿನ್ನುವ ಆಸೆಯಿಂದ ಪಡಿತರ ಅಂಗಡಿಯನ್ನು ಧ್ವಂಸ ಮಾಡಿದ ಕಾಡಾನೆ….!

ಆನೆಗಳಿಗೆ ಕಬ್ಬು ಅತಿ ಪ್ರಿಯವಾದ ಆಹಾರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕೇರಳದ ಈ ಕಾಡಾನೆಗೆ ಮಾತ್ರ ಅದೇಕೋ ಪಡಿತರ ಅಕ್ಕಿ ಮೇಲೆ ಬಲು ಪ್ರೀತಿ ಇದ್ದಂತೆ ಕಾಣುತ್ತದೆ. Read more…

SHOCKING: ವೈದ್ಯಕೀಯ ವಿದ್ಯಾರ್ಥಿನಿಯ ಬರ್ಬರ ಹತ್ಯೆ; ಕತ್ತು ಹಿಸುಕಿ ಬೆಂಕಿ ಹಚ್ಚಿದ ತಂದೆ ಮತ್ತು ಸಹೋದರ!

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಸೇರಿ ಕತ್ತು ಹಿಸುಕಿ ಕೊಂದು, ನಂತರ ಶವವನ್ನು ಸುಟ್ಟು ಹಾಕಿದ್ದಾರೆ. Read more…

ಕೇಂದ್ರ ಸಚಿವರ ಸಹೋದರನಿಗೇ ಸಿಗದ ಚಿಕಿತ್ಸೆ; ಐಸಿಯುನಲ್ಲಿ ವೈದ್ಯರಿಲ್ಲದೇ ಸಾವು…..!

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಸಹೋದರ ನಿರ್ಮಲ್ ಚೌಬೆ ಭಾಗಲ್ಪುರದ ಮಾಯಾಗಂಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಅನ್ನೋದು Read more…

ಪ್ರಧಾನಿ ಮೋದಿ ವಿರುದ್ಧದ ಸಾಕ್ಷ್ಯಚಿತ್ರ ಸ್ಕ್ರೀನ್​ ಮಾಡುವುದಾಗಿ ಹೇಳಿದ ವಿಶ್ವವಿದ್ಯಾಲಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿವಾದಾತ್ಮಕ ಬಿಬಿಸಿ ಸರಣಿಯ ಪ್ರದರ್ಶನ ತಡೆಯಲು ಎರಡು ದಿನಗಳ ಹಿಂದೆ ನಂತರ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳವರೆಗೆ ಪವರ್​ Read more…

ಮಹಾಕಾಳೇಶ್ವರ ದೇವಾಲಯದಲ್ಲಿ ಭಕ್ತರ ನಡುವೆ ಮಾರಾಮಾರಿ: ವಿಡಿಯೋ ವೈರಲ್

ಉಜ್ಜೈನ್: ಈ ವಾರದ ಆರಂಭದಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಎರಡು ಭಕ್ತರ ಗುಂಪುಗಳ  ನಡುವೆ ಮಾರಾಮಾರಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇ-ರಿಕ್ಷಾದಲ್ಲಿ Read more…

ಭೀಕರ ಕಟ್ಟಡ ದುರಂತ: ಪುಟ್ಟ ಬಾಲಕನ ಜೀವ ಕಾಪಾಡಿದ ಕಾರ್ಟೂನ್​ ಧಾರಾವಾಹಿ….!

ಲಖನೌ: ಲಖನೌದಲ್ಲಿ ಮೂರು ದಿನಗಳ ಹಿಂದೆ ನಡೆದ ಹಜರತ್‌ಗಂಜ್‌ನಲ್ಲಿರುವ ಅಲಯಾ ಅಪಾರ್ಟ್‌ಮೆಂಟ್ ಕಟ್ಟಡ ಕುಸಿತ ಪ್ರಕರಣವು ಕಟ್ಟಡದ ಗುಣಮಟ್ಟದ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. Read more…

ಆಹಾರ ಸ್ವೀಕರಿಸಲು ಮರಿ ಮಂಗನಿಗೆ ಅಮ್ಮನಿಂದ ಅಡ್ಡಿ: ಕ್ಯೂಟ್​ ವಿಡಿಯೋ ವೈರಲ್​

ಹಲವು ಪ್ರಾಣಿಗಳನ್ನು ನೋಡಿದಾಗ ಮನುಷ್ಯರಿಗೂ ಅವಕ್ಕೂ ಏನೂ ವ್ಯತ್ಯಾಸವಿಲ್ಲ ಎಂದೆನಿಸುತ್ತದೆ. ಅದರಲ್ಲಿಯೂ ಮಂಗನ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ. ಮಂಗನಿಂದ ಮಾನವ ಎನ್ನುವುದು ನಿಜವೇ ಎನ್ನುವಂತೆ ಮಂಗಗಳಿಗೂ Read more…

ಸಿಂಧೂ ಜಲ ಒಪ್ಪಂದ ಉಲ್ಲಂಘನೆ, ಸದ್ಯದಲ್ಲೇ ಪಾಕಿಸ್ತಾನಕ್ಕೆ ನೀರು ಪೂರೈಕೆ ಬಂದ್‌: ನೋಟಿಸ್‌ ಜಾರಿ ಮಾಡಿದೆ ಭಾರತ ಸರ್ಕಾರ

1960ರ ಸಪ್ಟೆಂಬರ್‌ನಲ್ಲಿ ಕೈಗೊಂಡಿರುವ ಸಿಂಧೂ ಜಲ ಒಪ್ಪಂದ (IWT) ತಿದ್ದುಪಡಿಗಾಗಿ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ. ‘ಪಾಕಿಸ್ತಾನದ ಎಲ್ಲಾ ತಪ್ಪು ಕ್ರಮಗಳು ಸಿಂಧೂ ಜಲ ಒಪ್ಪಂದದ ನಿಬಂಧನೆಗಳು Read more…

ಸ್ಯಾನಿಟರಿ ಪ್ಯಾಡ್​ ಜೊತೆ ಕುಕೀಸ್​ಗಳನ್ನು ಕೊಟ್ಟ ಸ್ವಿಗ್ಗಿ: ಮಹಿಳೆ ಖುಷ್​

ಸ್ವಿಗ್ಗಿಯ ಎಕ್ಸ್‌ಪ್ರೆಸ್ ಕಿರಾಣಿ ವಿತರಣಾ ವೇದಿಕೆ ಇನ್​ಸ್ಟಾಮಾರ್ಟ್​ನಿಂದ ಸ್ಯಾನಿಟರಿ ಪ್ಯಾಡ್​ ಆರ್ಡರ್​ ಮಾಡಿದಾಗ ಅದರ ಜೊತೆ ತಮಗೆ ಚಾಕಲೇಟ್​ ಕೂಡ ಬಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಅದೀಗ Read more…

70 ವರ್ಷದ ಮಾವನಿಗೆ ಮನಸ್ಸು ಕೊಟ್ಟಿದ್ದಾಳೆ 28 ವರ್ಷದ ಸೊಸೆ; ಗೋರಖ್‌ಪುರದಲ್ಲೊಂದು ವಿಭಿನ್ನ ಲವ್‌ ಸ್ಟೋರಿ….!

ಗೋರಖ್‌ಪುರ ಜಿಲ್ಲೆಯಲ್ಲಿ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ. 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ.  ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ 70 ವರ್ಷದ Read more…

BIG NEWS: ಕೋಟ್ಯಂತರ ವಿದ್ಯಾರ್ಥಿಗಳು ನನ್ನ ಮೌಲ್ಯಮಾಪನ ಮಾಡುತ್ತಿದ್ದಾರೆ; ಇದು ನನಗೆ ಪರೀಕ್ಷಾ ಕಾಲ ಎಂದ ಪ್ರಧಾನಿ ಮೋದಿ

ನವದೆಹಲಿ: ಪರೀಕ್ಷಾ ಪೇ ಚರ್ಚಾ ಮೂಲಕ ದೇಶದ ಕೋಟ್ಯಂತರ ವಿದ್ಯಾರ್ಥಿಗಳು ನನ್ನ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೆಹಲಿಯ ಟಾಲ್ಕಟೊರಾ ಸ್ಟೇಡಿಯಂ ನಲ್ಲಿ ನಡೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...