alex Certify India | Kannada Dunia | Kannada News | Karnataka News | India News - Part 638
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್​ ಇಲ್ಲದೇ ಎಸಿ ಕೋಚ್‌ ನಲ್ಲಿ ಪೊಲೀಸರ ಪ್ರಯಾಣ: ವಿಡಿಯೋ ವೈರಲ್​

ಕೆಲವು ಪೊಲೀಸರಿಗೆ ಎಲ್ಲೆಡೆ ಪುಕ್ಕಟೆ ಕೆಲಸ ಮಾಡಿಸಿಕೊಳ್ಳುವುದು ರೂಢಿ ಎನ್ನುವ ಮಾತಿದೆ. ಹಾದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರಿಂದ ಹಿಡಿದು ತಮಗೆ ಅನುಕೂಲ ಎನಿಸಿದ ಸ್ಥಗಳಲ್ಲಿ ವಸೂಲಿ ಮಾಡುವುದು ಕೆಲ Read more…

ಪ್ರಥಮ ಬಾರಿಗೆ ತೃತೀಯ ಲಿಂಗಿಯರಿಂದಲೇ ನಡೆಸಲ್ಪಡುವ ಟೀ ಸ್ಟಾಲ್; ರೈಲ್ವೇ ಇಲಾಖೆ ಕ್ರಮಕ್ಕೆ ಶ್ಲಾಘನೆಗಳ ಮಹಾಪೂರ

ಭಾರತೀಯ ರೈಲ್ವೆ ಇಲಾಖೆ ಇದಾಗಲೇ ಹಲವಾರು ಮಹತ್ವದ ಕಾರ್ಯಗಳನ್ನು ಮಾಡುತ್ತಿದ್ದು, ಈಗ ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಸ್ಸಾಂನ ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಸಂಪೂರ್ಣ ಲೈಂಗಿಕ ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಟೀ Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; ರೈಲ್ವೆ ಟಿಕೆಟ್ ರಿಯಾಯಿತಿ ಪುನರಾರಂಭ ಸಾಧ್ಯತೆ

ಸದ್ಯದಲ್ಲೇ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಈ ಹಿಂದೆ ರದ್ದಾಗಿದ್ದ ಹಿರಿಯ ನಾಗರೀಕರ ರಿಯಾಯಿತಿ ಸೌಲಭ್ಯವನ್ನು ಪುನಾರಂಭಗೊಳಿಸಲು ಚಿಂತನೆ Read more…

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿ.ಹೆಚ್.ಡಿ. ಕಡ್ಡಾಯವಲ್ಲ, ‘ನೆಟ್’ ಅರ್ಹತೆ ಸಾಕು: ಯುಜಿಸಿ ಮುಖ್ಯಸ್ಥ ಜಗದೀಶ್ ಕುಮಾರ್

ನವದೆಹಲಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಪಿ.ಹೆಚ್.ಡಿ. ಕಡ್ಡಾಯವಲ್ಲ ಎಂದು ಯುಜಿಸಿ ಮುಖ್ಯಸ್ಥ ಎಂ. ಜಗದೀಶ್ ಕುಮಾರ್ ತಿಳಿಸಿದ್ದಾರೆ. ಉಸ್ಮಾನಿಯಾ ವಿವಿ ಕ್ಯಾಂಪಸ್ ನಲ್ಲಿ ಹೊಸದಾಗಿ ನಿರ್ಮಿಸಿದ ಕಟ್ಟಡ ಉದ್ಘಾಟಿಸಿ Read more…

ಕ್ರೆಡಿಟ್ ಕಾರ್ಡ್ ಆಕ್ಟಿವೇಟ್ ಮಾಡಲು ಹೋದಾಗಲೇ ವಂಚನೆ; ನೀವು ಓದಲೇಬೇಕು ಈ ಸ್ಟೋರಿ

ಕಳೆದ ಕೆಲವು ತಿಂಗಳುಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ. ಇದರ ಬೆಳವಣಿಗೆಯಲ್ಲಿ ಮುಂಬೈನ ಮಹಿಳೆಯೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಐಫೋನ್‌ನಿಂದ ಹೊಸ ಆಂಡ್ರಾಯ್ಡ್ ಫೋನ್‌ಗೆ Read more…

BIG NEWS: ಇ-ಫಾರ್ಮಸಿಗಳನ್ನು ʼಬಂದ್‌ʼ ಮಾಡಲು ಮುಂದಾದ ಕೇಂದ್ರ ಸರ್ಕಾರ

ಡೇಟಾ ದುರುಪಯೋಗದ ಹಿನ್ನೆಲೆಯಲ್ಲಿ ಇ-ಫಾರ್ಮಸಿಗಳನ್ನು ಬಂದ್‌ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈ ಹಿಂದೆ ಆನ್‌ಲೈನ್ ಫಾರ್ಮಸಿಗಳಿಗೆ ಶೋಕಾಸ್ ನೋಟಿಸ್‌ಗಳನ್ನು Read more…

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ; ಏ.18 ರಂದು ʼಸುಪ್ರೀಂʼ ನಲ್ಲಿ ವಿಚಾರಣೆ

ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕುರಿತ ಅಂತಿಮ ವಾದವನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಏಪ್ರಿಲ್ 18 ರಂದು ಆಲಿಸಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ Read more…

ಪ್ರಸಿದ್ಧ ಚರ್ಚ್ ತಾಣದ ಬಳಿ ಪ್ರವಾಸಿಗರ ಅನುಚಿತ ವರ್ತನೆ; ವಿಡಿಯೋ ವೈರಲ್

ಗೋವಾದಲ್ಲಿ ಪ್ರವಾಸಿಗರು ಪ್ರಸಿದ್ಧ ಚರ್ಚ್ ವೊಂದರಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಅನುಚಿತವಾಗಿ ವರ್ತಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ‌ ಟಿವಿ ಜರ್ನಲಿಸ್ಟ್ ಹರ್ಮನ್ Read more…

Video: ಸಿಗ್ನಲ್ ಜಂಪ್ ಮಾಡಿದವನನ್ನು ತಡೆದ ಪೊಲೀಸ್; ತಪ್ಪಿತಸ್ಥನಿಂದ ಪೇದೆ ಮೇಲೆ ಹಲ್ಲೆ

ಮುಂಬೈನ ಕುರ್ಲಾ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸುತ್ತಿದ್ದುದನ್ನು ತಡೆದ ಟ್ರಾಫಿಕ್ ಕಾನ್‌ಸ್ಟೇಬಲ್‌ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ. ಟ್ರಾಫಿಕ್ ಪೊಲೀಸ್ ದಾಳಿಕೋರರ Read more…

ಯಾರ ವೈಯಕ್ತಿಕ ಜೀವನದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ: ಸಲಿಂಗ ವಿವಾಹದ ಬಗ್ಗೆ ಕಿರಣ್ ರಿಜಿಜು ಪ್ರತಿಕ್ರಿಯೆ

ನವದೆಹಲಿ: ಸಲಿಂಗ ವಿವಾಹದ ಸುಪ್ರೀಂ ಕೋರ್ಟ್‌ನ ಕಾನೂನು ಮಾನ್ಯತೆಯನ್ನು ಕೇಂದ್ರವು ವಿರೋಧಿಸಿದ ಒಂದು ದಿನದ ನಂತರ ಕಾನೂನು ಸಚಿವ ಕಿರಣ್ ರಿಜಿಜು ಅವರು, ಸರ್ಕಾರ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ Read more…

ಗೋವಾದಲ್ಲಿ ಆಘಾತಕಾರಿ ಘಟನೆ: ಪ್ರವಾಸಿ ಕುಟುಂಬದ ಮೇಲೆ ಚಾಕು, ಕತ್ತಿಯಿಂದ ದಾಳಿ

ಪಣಜಿ: ಗೋವಾ ಪ್ರವಾಸ ಕ್ಕೆ ಬಂದಿದ್ದ ವೇಳೆ ದೆಹಲಿ ಮೂಲದ ಕುಟುಂಬದ ಮೇಲೆ ಹೋಟೆಲ್ ಸಿಬ್ಬಂದಿ ಕತ್ತಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಅಂಜುನಾ ಪ್ರದೇಶದಲ್ಲಿ ಈ ಘಟನೆ Read more…

ಜಾತ್ರೆಯಿಂದ ಮನೆಗೆ ಹೋಗುತ್ತಿದ್ದ ಹುಡುಗಿಯರ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಅಪ್ರಾಪ್ತ ಸೋದರ ಸಂಬಂಧಿಗಳ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಭಾನುವಾರ ತಡರಾತ್ರಿ ಜಾತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ 17 ಮತ್ತು 15 ವರ್ಷ Read more…

ದೇಶದಲ್ಲೇ ಅತಿ ಕಡಿಮೆ ಸಂಭಾವನೆ ಪಡೆಯುತ್ತಿದ್ದ ಶಾಸಕರ ವೇತನ ಹೆಚ್ಚಳ; ಸದ್ಯ ಅವರ ಸಂಬಳ ಎಷ್ಟು ಗೊತ್ತಾ….?

ದೆಹಲಿ ಸರ್ಕಾರ ಶಾಸಕರಿಗೆ ಕೈತುಂಬಾ ಸಂಬಳ ಕೊಡಲು ಮುಂದಾಗಿದೆ. ವೇತನ ಮತ್ತು ಭತ್ಯೆಗಳನ್ನು ಶೇ.66 ರಷ್ಟು ಹೆಚ್ಚಿಸುವ ದೆಹಲಿ ಸರ್ಕಾರದ ಪ್ರಸ್ತಾವನೆಯನ್ನು ರಾಷ್ಟ್ರಪತಿಗಳು ಸೋಮವಾರ ಅಂಗೀಕರಿಸಿದ್ದಾರೆ. ಈ ಸಂಬಂಧ Read more…

ನೃತ್ಯ ಮಾಡಲು ಬಂದಿದ್ದವರಿಗೆ ಹೆಚ್ಐವಿ ಪರೀಕ್ಷೆ; ಭಾರೀ ವಿವಾದಕ್ಕೀಡಾಯ್ತು ಜಿಲ್ಲಾಡಳಿತದ ನಡೆ

ಮಧ್ಯಪ್ರದೇಶದ ಪ್ರಸಿದ್ಧ ‘ಕರಿಲ ಮಾಟ ಮೇಳ’ಕ್ಕೆ ಆಗಮಿಸಿದ್ದ ನೃತ್ಯಗಾರ್ತಿಯರನ್ನು ಜಿಲ್ಲಾ ಆರೋಗ್ಯ ಇಲಾಖೆ ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ ವಿಲಕ್ಷಣ ಘಟನೆ ಅಶೋಕನಗರದಲ್ಲಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಮಹಿಳಾ ಆಯೋಗವು Read more…

ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ; ಮಹಿಳೆ ಫೋನ್‌ ನಲ್ಲಿ ಮಾತನಾಡುವಾಗಲೇ ಮುತ್ತಿಕ್ಕಿ ಕಾಮುಕ ಪರಾರಿ

ಸೀರಿಯಲ್ ಕಿಲ್ಲರ್ ನಂತೆ ಅಲ್ಲೊಬ್ಬ ಸೀರಿಯಲ್ ಕಿಸ್ಸರ್ ಇದ್ದಾರೆ. ಅವನು ಕಂಡಕಂಡ ಮಹಿಳೆಯರಿಗೆಲ್ಲಾ ಕಿಸ್ ಕೊಡ್ತಿರ್ತಾನೆ. ಬಿಹಾರದ ಜಮುಯಿ ಜಿಲ್ಲೆಯಲ್ಲಿ ದುಷ್ಕರ್ಮಿಯೊಬ್ಬ ಮಹಿಳೆಗೆ ಬಲವಂತವಾಗಿ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ Read more…

ಐಪಿಎಸ್ ಅಧಿಕಾರಿ ಜೊತೆ ಪಂಜಾಬ್‌ ಸಚಿವನ ನಿಶ್ಚಿತಾರ್ಥ

ಪಂಜಾಬ್ ಸರ್ಕಾರದ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಐಪಿಎಸ್ ಅಧಿಕಾರಿ ಜ್ಯೋತಿ ಯಾದವ್ ಅವರೊಂದಿಗೆ ಈ ತಿಂಗಳ ಕೊನೆಯಲ್ಲಿ ವಿವಾಹವಾಗಲಿದ್ದಾರೆ ಎಂದು ಎಎಪಿ ಪಕ್ಷದ ಮೂಲಗಳು ತಿಳಿಸಿವೆ. Read more…

ದತ್ತು ನೀಡಿದ್ದರೂ ಜೈವಿಕ ತಾಯಿಗೆ ತನ್ನ ಮಗು ಪಾಲನೆ ಮಾಡುವ ಹಕ್ಕಿದೆ; ಹೈಕೋರ್ಟ್‌ ಮಹತ್ವದ ತೀರ್ಪು

ದತ್ತು ಸ್ವೀಕರಿಸಿರುವುದು ಅಥವಾ ಪಡೆದಿರುವುದನ್ನ ಸಾಬೀತುಪಡಿಸಲು ವಿಫಲವಾಗಿದ್ದು ಅಂತಹ ಪ್ರಕರಣದಲ್ಲಿ ಜೈವಿಕ ತಾಯಿಗೆ ತನ್ನ ಮಗುವನ್ನು ಪಾಲನೆ ಮಾಡುವ ಹಕ್ಕಿದೆ ಎಂದು ಮುಂಬೈ ನ್ಯಾಯಾಲಯವು ಆದೇಶಿಸಿದೆ. ಮಗುವನ್ನು ಅದರ Read more…

ತಂದೆಯನ್ನ ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಪಾಪಿ ಪುತ್ರ

ಉತ್ತರ ಪ್ರದೇಶದ ಆಘಾತಕಾರಿ ಘಟನೆಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ವೃದ್ಧ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಪೊಲೀಸರ ಪ್ರಕಾರ ಕೊಲೆಯ ನಂತರ 30ವರ್ಷದ ಆರೋಪಿ 63 Read more…

ಅಕ್ರಮ ಪ್ರವೇಶ ನೀಡಿದ್ದ ಕಾಲೇಜಿಗೆ 2.5 ಕೋಟಿ ರೂ. ದಂಡ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಅಕ್ರಮ ಪ್ರವೇಶಕ್ಕಾಗಿ ಮಹಾರಾಷ್ಟ್ರದ ಧುಲೆ ವೈದ್ಯಕೀಯ ಕಾಲೇಜಿಗೆ ಸುಪ್ರೀಂ ಕೋರ್ಟ್ ಸೋಮವಾರ 2.5 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ರಕ್ಷಿಸಿದೆ. ಎಂಬಿಬಿಎಸ್ ವಿದ್ಯಾರ್ಥಿಗಳ Read more…

ಕಣ್ಣು ಕಾಣದಿದ್ದರೆ ಏನಂತೆ ? ಇದೇ ಅಲ್ವಾ ʼಮಾನವೀಯತೆʼ

ಅಂಧ ಮಹಿಳೆಯೊಬ್ಬರು ನಾಯಿಮರಿಗೆ ಬಾಟಲಿಯಿಂದ ಹಾಲು ಕುಡಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ, ಇನ್‌ಸ್ಪೈರ್ ನೇಚರ್ ಎಂಬ ಪುಟವು Read more…

ಕಾರಿನ ಸ್ಟೀರಿಂಗ್​ ಬಿಟ್ಟು ಗೆಳತಿ ಜೊತೆ ಸಲ್ಲಾಪ ಮಾಡುತ್ತಾ ರೀಲ್​: ನೆಟ್ಟಿಗರ ಆಕ್ರೋಶ

ಪುರುಷನೊಬ್ಬ ತನ್ನ ಗೆಳತಿಯೊಂದಿಗೆ ರೀಲ್ ಮಾಡಲು ಕಾರಿನ ಸ್ಟೀರಿಂಗ್ ವೀಲ್ ಅನ್ನು ಬಿಟ್ಟು ಅವಳ ಜೊತೆ ಸಲ್ಲಾಪದಲ್ಲಿ ತೊಡಗಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ ಮತ್ತು ಟ್ವಿಟರ್‌ನ ಕೋಪಕ್ಕೆ ಕಾರಣವಾಗಿದೆ. Read more…

ಭಾರತದ 51 ನದಿಗಳನ್ನು ಹೆಸರಿಸುವ ಅದ್ಭುತ ಹಾಡಿನ ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಮ್ಮನ್ನು ವಿಸ್ಮಯಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಟ್ವಿಟರ್ ಹ್ಯಾಂಡಲ್ ಆಸಕ್ತಿದಾಯಕ, ಸ್ಫೂರ್ತಿದಾಯಕ ಮತ್ತು ಹಾಸ್ಯಮಯ Read more…

ದೊಡ್ಡ ಹುದ್ದೆ ತ್ಯಜಿಸಿ ಯುಪಿಎಸ್​ಸಿ ಪರೀಕ್ಷೆ ಬರೆದು ಮೊದಲ ರ‍್ಯಾಂಕ್​ ಗಳಿಸಿದ ಯುವಕ

ಐಐಟಿ-ಬಾಂಬೆ ಹಳೆ ವಿದ್ಯಾರ್ಥಿಯಾಗಿರುವ ಐಎಎಸ್ ಅಧಿಕಾರಿ ಕನಿಶಕ್ ಕಟಾರಿಯಾ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯುವ ಸಲುವಾಗಿ ತಮ್ಮ ಹೆಚ್ಚಿನ ಸಂಬಳದ ಕೆಲಸವನ್ನು ತ್ಯಜಿಸಲು ನಿರ್ಧರಿಸಿದ್ದರು. 2019ರಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ಒಂದೇ ದಿನದಲ್ಲಿ 524 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 113 ದಿನಗಳಲ್ಲಿ ಮೊದಲ ಬಾರಿ 24ಗಂಟೆಯಲ್ಲಿ 500ಕ್ಕೂ ಹೆಚ್ಚು Read more…

ಹಿಂದೂ ಹೆಸರಿಟ್ಟುಕೊಂಡು ಯುವತಿಗೆ ಮೋಸ: ಸಿಕ್ಕಿಬಿದ್ದ ಮೂರು ಮಕ್ಕಳ ತಂದೆ

ನಾಗಾಂವ್: ಅಸ್ಸಾಂನ ನಾಗಾಂವ್‌ನ ಮುಸ್ಲಿಂ ವ್ಯಕ್ತಿಯೊಬ್ಬ ತಾನು ಹಿಂದೂ ಎಂದು ಹೇಳಿಕೊಂಡು, ಹೆಸರು ಬದಲಿಸಿ ಹಿಂದೂ ಯುವತಿಯೊಂದಿಗೆ ಕೇರಳಕ್ಕೆ ಪರಾರಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಜಾಗೃತರಾಗಿ ಕ್ರಮ Read more…

ಬಾಲಕಿಯನ್ನು ಕತ್ತರಿಸಿ ಬೇರೆ ಬೇರೆ ಜಾಗದಲ್ಲಿ ಶವ ಹೂತ ಪಾಪಿ

ಬಾಲಕಿಯನ್ನು ಕೊಂದು, ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಭಯಾನಕ ಘಟನೆ ಮಧ್ಯ ಕಾಶ್ಮೀರದ ಬುದ್ಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮೃತದೇಹವನ್ನು ತುಂಡರಿಸಿ ವಿವಿಧ ಸ್ಥಳಗಳಲ್ಲಿ ಹೂತುಹಾಕಲಾಗಿತ್ತು. ಘಟನೆಗೆ Read more…

ಕೈಕೊಟ್ಟ ಪ್ರಿಯಕರ: ಕುದಿಯುವ ಎಣ್ಣೆ ಮೈ ಮೇಲೆ ಎರಚಿದ ಪ್ರಿಯತಮೆ

ಚೆನ್ನೈ: ಪ್ರಿಯಕರ ವಂಚಿಸಿದನೆಂಬ ಕಾರಣಕ್ಕೆ ಆತನ ಮೇಲೆ ಪ್ರಿಯತಮೆ ಕುದಿಯುವ ಎಣ್ಣೆಯನ್ನು ಸುರಿದಿರುವ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. 27 ವರ್ಷದ ಕಾರ್ತಿ ಭವಾನಿ ವರ್ಣಪುರಂ ನಿವಾಸಿಯಾಗಿದ್ದು, ಅವರಿಗೆ Read more…

‘ಸಾಲಿ ಆದಿ ಘರ್​ವಾಲಿ’ ಪದಗುಚ್ಛಕ್ಕೆ ಟ್ವಿಟರ್​ನಲ್ಲಿ ಭಾರಿ ಆಕ್ರೋಶ

‘ಸಾಲಿ ಆದಿ ಘರ್​ವಾಲಿ’ ಇದು ನೀವು ಹಲವಾರು ಬಾರಿ ಕೇಳಿರಬೇಕು. ಇದರ ಅರ್ಥ ನಾದಿನಿ (ಪತ್ನಿಯ ತಂಗಿ) ಎಂದರೆ ಅರ್ಧ ಹೆಂಡತಿ ಎಂದು. ಈ ಹಾಸ್ಯವನ್ನು ಮದುವೆಯ ಸಮಯದಲ್ಲಿ Read more…

Viral Video | ಕೆಲವೇ ನಿಮಿಷಗಳಲ್ಲಿ ಬಿರಿಯಾನಿ ನೀಡುವ ಎಟಿಎಂ ಶುರು

ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. Read more…

ರೀಲ್ಸ್‌ ಮಾಡುವಾಗಲೇ ದುರಂತ: ಅಣೆಕಟ್ಟು ಮೇಲಿಂದ ಜಾರಿ ಬಿದ್ದು ಸಾವು

ಸೋಶಿಯಲ್ ಮೀಡಿಯಾದಲ್ಲಿ ತಾವು ಮಾಡಿರೋ ವಿಡಿಯೋ ವೈರಲ್ ಆಗ್ಬೇಕು. ಅದಕ್ಕೆ ಲೈಕ್ಸ್ ಸಿಗಬೇಕು, ಅನ್ನೋ ಹುಚ್ಚಿಗೆ ಯುವಕರು ಮಾಡೋ ಕೆಲಸ ಒಂದೆರಡಲ್ಲ. ಎಷ್ಟೋ ಬಾರಿ ವಿಭಿನ್ನವಾಗಿ ವಿಡಿಯೋ ಮಾಡ್ಬೇಕಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...