alex Certify India | Kannada Dunia | Kannada News | Karnataka News | India News - Part 628
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರತಾ ಪಡೆಗಳಿಂದ ಮತ್ತೊಂದು ಭರ್ಜರಿ ಬೇಟೆ: ಲಷ್ಕರ್ ಸಂಘಟನೆಯ ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಲಷ್ಕರ್ ಎ ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಪ್ರದೇಶದಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸುವೆ. ಪಾಕಿಸ್ತಾನ ಮೂಲದ Read more…

ಗೋವಾದಲ್ಲಿ ನೀಚ ಕೃತ್ಯ: ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆ ಖಾಸಗಿ ಅಂಗ ಮುಟ್ಟಿ ಕಿರುಕುಳ

ಪಣಜಿ: ಗೋವಾದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅರಂಬೋಲ್ ಬೀಚ್ ನಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ Read more…

ರೈತರು – ಉದ್ಯಮಿಗಳಿಗೆ ಗುಡ್ ನ್ಯೂಸ್: ಸಾಲ ಪಡೆಯುವುದನ್ನು ಸುಲಭವಾಗಿಸುವ ‘ಜನ ಸಮರ್ಥ್’ ಪೋರ್ಟಲ್ ಗೆ ಚಾಲನೆ

ರೈತರು, ಉದ್ಯಮಿಗಳು, ಯುವಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಾಲ ಪಡೆಯುವುದನ್ನು ಸುಲಭವಾಗಿಸುವ ‘ಜನ ಸಮರ್ಥ್’ ಪೋರ್ಟಲ್ ಗೆ ಚಾಲನೆ ನೀಡಲಾಗಿದ್ದು, ಇದರ ಮೂಲಕ 13 ಯೋಜನೆಗಳ Read more…

ಇಲ್ಲಿದೆ ನಿನ್ನೆ ಬಿಡುಗಡೆಗೊಂಡ 5 ಹೊಸ ‘ನಾಣ್ಯ’ಗಳ ವಿಶೇಷತೆ

ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿಯವರು 1, 2, 5, 10 ಹಾಗೂ 20 ರೂ. ಮುಖಬೆಲೆಯ 5 ಹೊಸ ನಾಣ್ಯಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ Read more…

ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಬರೋಬ್ಬರಿ 10 ಕೋಟಿ ರೂ. ದೇಣಿಗೆ

ತಿರುಪತಿ ವೆಂಕಟೇಶ್ವರ ವಿಶ್ವದ ಅತಿ ಸಿರಿವಂತ ದೇವರು. ಈ ದೇಗುಲಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ಹಣ ಮಾತ್ರವಲ್ಲದೆ ವಜ್ರಾಭರಣ ಸಹ ಸಲ್ಲಿಸುತ್ತಾರೆ. ದೇಶ – ವಿದೇಶಗಳಿಂದ ಇಲ್ಲಿಗೆ ಆಗಮಿಸುವ Read more…

4 ರೂಪಾಯಿ ಪಾವತಿಸುವಂತೆ ಕೋರಲು 25 ರೂ. ಖರ್ಚು ಮಾಡಿದ ಗುಜರಾತ್‌ ಸರ್ಕಾರ…..!

ಸರ್ಕಾರಿ ವ್ಯವಸ್ಥೆ ಎಷ್ಟು ಬ್ರೇನ್‌ಲೆಸ್‌ ಎಂಬುದಕ್ಕೆ ಒಂದಿಲ್ಲೊಂದು ನಿದರ್ಶನಗಳು ಸಿಗುತ್ತಲೇ ಇವೆ. ಅಂಥ ಒಂದು ನಿದರ್ಶನ ಇಲ್ಲಿದೆ. ಮಾಧ್ಯಮ ಸಂಸ್ಥೆಯೊಂದು ಆರ್‌.ಟಿ.ಐ. ಮೂಲಕ ಸಲ್ಲಿಸಿದ ಅರ್ಜಿಗೆ ಉತ್ತರ ನೀಡುವುದಕ್ಕಾಗಿ Read more…

ನೋಡಬನ್ನಿ ದೇವಾಲಯಗಳ ನಗರ ʼಕಾಂಚೀಪುರಂʼ

ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ” ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 Read more…

ಅಂಡಾಣು ದಾನ ಮಾಡುವಂತೆ ಮಗಳಿಗೆ ಬಲವಂತ, ತಾಯಿ ಸೇರಿ ಮೂವರು ಅರೆಸ್ಟ್

ಚೆನ್ನೈ: ಖಾಸಗಿ ಫರ್ಟಿಲಿಟಿ ಕ್ಲಿನಿಕ್‌ ಗೆ ಅಪ್ರಾಪ್ತ ಬಾಲಕಿಯ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ 16 ವರ್ಷದ ಬಾಲಕಿಯ ತಾಯಿ ಸೇರಿದಂತೆ ಮೂವರನ್ನು ತಮಿಳುನಾಡು ಪೊಲೀಸರು Read more…

ಛತ್ತೀಸ್ಗಡದ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳಿ

ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು ನೋಡಿ ಬನ್ನಿ. ಚಿತ್ರಕೂಟ್ ಜಲಪಾತ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: IBPS ನೇಮಕಾತಿ ಅಧಿಸೂಚನೆ ಪ್ರಕಟ

ಇನ್‌ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) ಸೋಮವಾರ ಗ್ರೂಪ್ A ಆಫೀಸರ್ಸ್(ಸ್ಕೇಲ್-I, II ಮತ್ತು III) ಮತ್ತು ಗ್ರೂಪ್ B ಕಚೇರಿ ಸಹಾಯಕ(ವಿವಿಧೋದ್ದೇಶ) ಪೋಸ್ಟ್‌ ಗಳ ನೇಮಕಾತಿಗಾಗಿ Read more…

SHOCKING: ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಕೈ ಕತ್ತರಿಸಿದ ಕಿರಾತಕ

ಕೊಲ್ಕತ್ತಾ: ಪತ್ನಿ ಸರ್ಕಾರಿ ಕೆಲಸಕ್ಕೆ ಹೋಗುವುದನ್ನು ತಡೆಯಲು ವ್ಯಕ್ತಿಯೊಬ್ಬ ಆಕೆಯ ಕೈ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳ ಪೂರ್ವ ಬುರ್ದ್ವಾನ್ ಜಿಲ್ಲೆಯ ಕೇತು ಗ್ರಾಮ್ ದಲ್ಲಿ ನಡೆದಿದೆ. ಶೇರ್ Read more…

BREAKING: ವಾರಾಣಸಿಯಲ್ಲಿ ಅವಳಿ ಸ್ಫೋಟ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಲಖ್ನೌ: 2006ರಲ್ಲಿ ವಾರಾಣಸಿಯಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಾಲಿವುಲ್ಲಾ ಖಾನ್ ಗೆ ಗಾಜಿಯಾಬಾದ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. 2006 ಮಾರ್ಚ್ Read more…

ಕೋವಿಡ್‌ ನಿಂದ ಪೋಷಕರನ್ನು ಕಳೆದುಕೊಂಡರೂ ಟಾಪರ್ ಆದ ಅನಾಥೆಗೆ ಈಗ ಸಾಲದ ನೋಟಿಸ್‌

ಭೋಪಾಲ್‌ನ ವನಿಶಾ ಪಾಠಕ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.99.8 ಅಂಕ‌ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಅವರು, ತಮ್ಮ‌ ಮನೆ ಗೃಹ ಸಾಲದ ನೋಟಿಸ್ ಹಿಡಿದು ಹೋರಾಡುತ್ತಿದ್ದಾರೆ. Read more…

BIG NEWS: ಇಬ್ಬರು ಮಕ್ಕಳಲ್ಲಿ ನೊರೊವೈರಸ್ ದೃಢ; ಕೇರಳದಲ್ಲಿ ಮತ್ತೆ ಆರಂಭವಾಯ್ತು ಹೊಸ ಸಾಂಕ್ರಾಮಿಕ ರೋಗದ ಆತಂಕ

ತಿರುವನಂತಪುರಂ: ವಿಷಾಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೇರಳದ 8 ಮಕ್ಕಳ ಪೈಕಿ ಇದೀಗ ಇಬ್ಬರು ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ನೊರೊವೈರಸ್ ಪತ್ತೆಯಾಗಿದ್ದು, ಹೊಸ ಆತಂಕ ಸೃಷ್ಟಿಸಿದೆ. ಆಲಪ್ಪುಳ Read more…

BIG NEWS: 60 ಲಕ್ಷ ರೆಮ್ ಡಿಸಿವಿರ್ ಬಾಟಲುಗಳು ನಾಶ…!?

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿದ್ದ ಹಾಗೂ ಅತೀ ಬೇಡಿಕೆ ಸೃಷ್ಟಿಸಿಕೊಂಡಿದ್ದು ರೆಮ್ ಡೆಸಿವಿರ್ ಔಷಧ. ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ರೆಮ್ ಡಿಸಿವಿರ್‌ಗಾಗಿ ಸರತಿ Read more…

ಫುಡ್ ಡೆಲಿವರಿ ಬಾಯ್ ಕೆನ್ನೆಗೆ ಬಾರಿಸಿ ಕೆಲಸ ಕಳೆದುಕೊಂಡ ಪೊಲೀಸ್

ಹಣ, ಅಧಿಕಾರ ಕೈಗೆ ಸಿಕ್ಕರೆ ಸಾಕು, ಮನುಷ್ಯ ಅಸಹಾಯಕರನ್ನ ಪ್ರಾಣಿಗಳಿಗಿಂತ ಕೀಳಾಗಿ ನೋಡುತ್ತಾನೆ.  ಅಂಥಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತೆ. ಇದು ಸೋಶಿಯಲ್ ಮೀಡಿಯಾ ಜಮಾನಾ ಆಗಿದ್ದರಿಂದ ಇಂತಹ Read more…

ಮತಗಟ್ಟೆ ಸಮಸ್ಯೆ ವೀಕ್ಷಿಸಲು 18 ಕಿಮೀ ದುರ್ಗಮ ಹಾದಿಯಲ್ಲಿ ನಡೆದ ಚುನಾವಣಾ ಅಧಿಕಾರಿ

ಭಾರತ, ವಿವಿಧ ಕ್ಷೇತ್ರಗಳಲ್ಲಿ ಅನೇಕ ರಾಷ್ಟ್ರಗಳನ್ನ ಹಿಂದಿಕ್ಕಿದೆ. ಅಷ್ಟೇ ಅಲ್ಲ ಮುಂದುವರಿಯುತ್ತಿರೋ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಕೆಲ ವಿಚಾರಗಳಲ್ಲಿ ಭಾರತ ಇನ್ನೂ ಹಿಂದೆಯೇ ಉಳಿದಿದೆ. ಅದರಲ್ಲೂ ಹಳ್ಳಿಗಳು ಇನ್ನೂ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; 25,782 ಕ್ಕೆ ತಲುಪಿದ ಸಕ್ರಿಯ ಪ್ರಕರಣಗಳ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 4,518 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, 24 Read more…

ಉತ್ತರಕಾಶಿ ಬಸ್ ದುರಂತ: ಸಾವಿನ ಸಂಖ್ಯೆ 26 ಕ್ಕೆ ಏರಿಕೆ; ಕಾರ್ಯಾಚರಣೆ ಮುಕ್ತಾಯ

ಉತ್ತರಕಾಶಿ: ಉತ್ತರಾಖಂಡ್ ನಲ್ಲಿ ಚಾರ್ ಧಾಮ್ ಯಾತ್ರಿಕರು ತೆರಳುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಕಾಶಿ ಜಿಲ್ಲೆಯ Read more…

ʼಸ್ವಯಂ ವಿವಾಹʼ ದ ಕುರಿತು ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್‌ ಮಾಹಿತಿ

“ಅವಳನ್ನು ಅವಳೇ ಮದ್ವೆ ಆಗೋದಂತೆ”. ನಿಜ, ಅಂತದ್ದೊಂದು ಘಟನೆ ನಡೆದಿದೆ. ಈ ಸ್ವಯಂ ಬಂಧನ‌ಕ್ಕೊಂದು ರಿವಾಜು ಕೂಡ ಇದೆ. 24 ವರ್ಷದ ವಡೋದರಾದ ಕ್ಷಮಾ ಬಿಂದು ತನ್ನನ್ನು ತಾನು Read more…

ಕೊರೋನಾ ಕಡಿಮೆಯಾಯ್ತು ಎನ್ನುವಾಗಲೇ ಮತ್ತೊಂದು ಶಾಕ್: ಕೇರಳದ ಇಬ್ಬರು ಮಕ್ಕಳಲ್ಲಿ ನೂರೋ ವೈರಸ್ ದೃಢ

ತಿರುವನಂತಪುರಂ: ಕೇರಳದಲ್ಲಿ ಇಬ್ಬರು ಮಕ್ಕಳಿಗೆ ನೂರೋ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇರಳ ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೂರೋ Read more…

ಒಂದೇ ಕಾಲಿನಲ್ಲಿ 2 ಕಿ.ಮೀ. ದೂರದ ಶಾಲೆಗೆ ಹೋಗುವ ವಿದ್ಯಾರ್ಥಿ

ಇತ್ತೀಚೆಗಷ್ಟೆ ಒಂದೇ ಕಾಲಿನ ಹುಡುಗಿ ಒಂದು ಕಿಲೋಮೀಟರ್ ನಡೆದು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹುಡುಗಿಯ ಕಷ್ಟ ನೋಡೊಕ್ಕಾಗದೇ ಅನೇಕರು ಸಹಾಯಕ್ಕೆ ಮುಂದಾದರು. ಈಗ ಆಕೆಗೆ ಕೃತಕ Read more…

ಕಾಫಿ ಆರ್ಡರ್ ಮಾಡಿದ ವ್ಯಕ್ತಿಗೆ ಬಿಗ್ ಶಾಕ್, ಚಿಕನ್ ಪೀಸ್ ಕಂಡು ಕೆಂಡಾಮಂಡಲ

ನವದೆಹಲಿ: ದೆಹಲಿಯ ವ್ಯಕ್ತಿಯೊಬ್ಬರು ಜೊಮ್ಯಾಟೊದಿಂದ ಆರ್ಡರ್ ಮಾಡಿ ತರಿಸಿಕೊಂಡ ಕಾಫಿಯಲ್ಲಿ ಚಿಕನ್ ತುಂಡು ಕಂಡು ಬಂದಿದ್ದು, ಅವರು ಕೋಪಗೊಂಡಿದ್ದಾರೆ. ದಕ್ಷಿಣ ದೆಹಲಿಯಲ್ಲಿ ನೆಲೆಸಿರುವ ಸುಮಿತ್ ಸೌರಭ್ ಅವರು ಥರ್ಡ್ Read more…

ಈಗಲೂ ಧರಿಸಬೇಕಾ ಮಾಸ್ಕ್….? ಇಲ್ಲಿದೆ ತಜ್ಞರ ಅಭಿಪ್ರಾಯ

ಕೋವಿಡ್ ಬಳಿಕ ಮಾಸ್ಕ್ ದಿನ ಬಳಕೆಯಲ್ಲಿ ಅನೇಕರಿಗೆ ಅವಿಭಾಜ್ಯವಾಗಿದೆ‌. ಕೋವಿಡ್ ಲಸಿಕೆ ಪಡೆದು, ಇತ್ತೀಚೆಗೆ ನಮ್ಮ ‌ನಡುವೆ ಕೋವಿಡ್ ತಗ್ಗಿದ ಬಳಿಕವೂ ಮಾಸ್ಕ್ ಬಳಸಬೇಕೆ ಎಂಬ ಬಗ್ಗೆ ಸ್ಪಷ್ಟತೆ Read more…

ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕರಿಗೆ ಬಿಗ್ ಶಾಕ್: ನೂಪುರ್ ಶರ್ಮಾ ಸಸ್ಪೆಂಡ್, ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರನ್ನು ಭಾನುವಾರ ಪಕ್ಷದಿಂದ ಅಮಾನತುಗೊಳಿಸಿದೆ. ಪಕ್ಷವು Read more…

ನೀವು ಸಿಂಗಲ್‌ ಆಗಿದ್ರೆ ‘ಕಾಂಡೋಮ್’‌ ಎಲ್ಲಿ ಅಡಗಿಸಿಡ್ತೀರಿ…!? ರೆಡ್ಡಿಟ್‌ ಕೊಟ್ಟಿದೆ ಉತ್ತರ

ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ ಬಳಸುವುದು ಉತ್ತಮ. ಹಾಗಂತ ಜಗಜ್ಜಾಹೀರಾಗುವ ರೀತಿಯಲ್ಲಿ ಕಾಂಡೋಮ್‌ ಇಟ್ಟುಕೊಳ್ಳುವುದು ಸಾಧ್ಯವೇ? ಅದರಲ್ಲೂ ನಿಮಗಿನ್ನೂ ಮದುವೇನೇ ಆಗಿಲ್ಲ ಎಂದಾದರೆ ಕಾಂಡೋಮ್‌ ಅನ್ನು ಮನೆಯಲ್ಲಿ, ರೂಮ್‌ನಲ್ಲಿ ಎಲ್ಲಿ Read more…

BIG NEWS: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಪಕ್ಷದಿಂದ ಉಚ್ಛಾಟನೆ

ನವದೆಹಲಿ; ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪ್ರವಾದಿ ಮೊಹಮ್ಮದ್ ಹಾಗೂ ಅವರ Read more…

ಸಕಾಲಕ್ಕೆ ಸಿಪಿಆರ್‌ ಮಾಡಿ ನಾಯಿಯ ಜೀವ ಉಳಿಸಿದ ಕರುಣಾಮಯಿ

ಕರುಣೆ, ದಯೆಯ ನಡವಳಿಕೆಗಳು ಇಂಟರ್‌ನೆಟ್‌ನಲ್ಲಿ ಬಹುಬೇಗ ಜನರ ಗಮನ ಸೆಳೆಯುತ್ತವೆ. ಆ ರೀತಿ ವೈರಲ್‌ ಆಗಿರುವ ವಿಡಿಯೋ ಇದು. ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದ ನಾಯಿಗೆ Read more…

OMG: ರಸಗುಲ್ಲಾ ಕಾರಣಕ್ಕೆ 10 ಕ್ಕೂ ಅಧಿಕ ರೈಲುಗಳೇ ರದ್ದು…!

ರಸಗುಲ್ಲಾ…… ಈ ಪದ ಕೇಳ್ತಿದ್ದ ಹಾಗೇನೇ ಬಾಯಲ್ಲಿ ನೀರು ಬಂದು ಬಿಡುತ್ತೆ. ಬಂಗಾಳದ ಪ್ರಸಿದ್ಧ ಸಿಹಿ ಇದು. ಇದೇ ಸಿಹಿ ರಸಗುಲ್ಲಾ ಈಗ ರೈಲ್ವೆ ಇಲಾಖೆಯವರ ಪಾಲಿಗೆ ಕಹಿಯಾಗಿ Read more…

ಬೆಚ್ಚಿಬೀಳಿಸುವಂತಿದೆ ಸಾರ್ವಜನಿಕರ ಸಮ್ಮುಖದಲ್ಲೇ ನಡೆದಿರುವ ಬರ್ಬರ ಹತ್ಯೆ

ಜನ‌ನಿಬಿಡ ಸ್ಥಳದಲ್ಲಿ ವ್ಯಕ್ತಿಯೊಬ್ಬನನ್ನು ಅಪಾಯಕಾರಿ ಆಯುಧದಿಂದ ಗುಂಪೊಂದು ಅಟ್ಟಾಡಿಸಿ ಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪಂಜಾಬ್‌ನ ಮೋಗಾ ಜಿಲ್ಲೆಯ ಬದ್ನಿ ಕಲಾನ್ ಪ್ರದೇಶದ ಮಾರುಕಟ್ಟೆಯಲ್ಲಿ ಈ ದಾಳಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...