alex Certify India | Kannada Dunia | Kannada News | Karnataka News | India News - Part 616
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೇಸಿಗೆ’ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಅವಧಿ ಬದಲಿಸಿದ ಪಂಜಾಬ್ ಸರ್ಕಾರ

ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಬಿಸಿಲಿನಿಂದ ಜನ ತತ್ತರಿಸಿದ್ದಾರೆ. ಈ ಬಾರಿ ದೇಶದಲ್ಲಿ ಉಷ್ಣಾಂಶ ಪ್ರಮಾಣವು ಏಪ್ರಿಲ್ – ಜೂನ್ ಅವಧಿಯಲ್ಲಿ ಸಾಮಾನ್ಯಕ್ಕಿಂತ Read more…

ಅರೆಬರೆ ಉಡುಪು ಧರಿಸುವ ಹೆಣ್ಣು ಮಕ್ಕಳು ಥೇಟ್ ಶೂರ್ಪನಕಿಯರಂತೆ ಕಾಣಿಸುತ್ತಾರೆ; ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ಈಗ ಮತ್ತೊಂದು ಹೇಳಿಕೆ ನೀಡಿ ಪ್ರತಿಪಕ್ಷಗಳ ನಾಯಕರ ಟೀಕೆಗೆ ಗುರಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ Read more…

ಕಣ್ಮನ ಸೆಳೆಯುತ್ತವೆ ಭಾರತದ ಈ ʼದ್ವೀಪʼ ಪ್ರದೇಶಗಳು

  ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು Read more…

BREAKING NEWS: ಕೇಂದ್ರ ಸಚಿವ ಕಿರಣ್ ರಿಜಿಜು ಕಾರ್ ಅಪಘಾತ; ಅದೃಷ್ಟವಶಾತ್ ಪಾರು

ನವದೆಹಲಿ: ಜಮ್ಮು ಮತತ್ಉ ಕಾಶ್ಮೀರದ ಬನಿಹಾಲ್ ಪ್ರದೇಶದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಕಾರ್ ಸಣ್ಣ ಅಪಘಾತಕ್ಕೆ ಒಳಗಾಗಿದೆ ಇಂದು ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ Read more…

SHOCKING: ಅತ್ಯಾಚಾರ ಎಸಗಿ ಮಹಿಳೆಗೆ ಬೆಂಕಿ; ಚಿಕಿತ್ಸೆ ಫಲಿಸದೇ ಸಾವು

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿದ್ದು, ಜೋಧ್‌ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಆರೋಪಿ ಶಕೂರ್ ಖಾನ್ ವಿರುದ್ಧ Read more…

ಕೋವಿಡ್ ಸೋಂಕು ಹಬ್ಬಲು ಕೈ ಹಾಗೂ ಗೃಹಬಳಕೆ ವಸ್ತುಗಳೂ ಕಾರಣ: ಅಧ್ಯಯನ ವರದಿಯಲ್ಲಿ ಬಹಿರಂಗ

ಸಾಮಾನ್ಯವಾಗಿ ಕೋವಿಡ್ ಸೋಂಕು ಹನಿಗಳ ಮೂಲಕ ಹಬ್ಬುತ್ತದೆ ಎಂದು ನಂಬಲಾಗಿದೆ. ಆದರೆ ಭಾರತೀಯ ಮೂಲದ ಸಂಶೋಧಕರೊಬ್ಬರು ಇದಕ್ಕೆ ಭಿನ್ನವಾದ ಅಂಶವೊಂದನ್ನು ವಿವರಿಸುತ್ತಾರೆ. ಜನರ ಕೈಗಳು ಹಾಗೂ ಗೃಹಬಳಕೆ ವಸ್ತುಗಳು Read more…

19 ವರ್ಷಗಳ ಹಿಂದೆ ತನ್ನ ಸಂಬಳ ಎಷ್ಟಿತ್ತು ಎಂಬುದನ್ನು ಬಹಿರಂಗಪಡಿಸಿದ ವೈದ್ಯ; ನೆಟ್ಟಿಗರಿಗೆ ಅಚ್ಚರಿ

ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ವೈದ್ಯರು ತಮ್ಮಿಂದಾದಷ್ಟು ಸೇವೆಯನ್ನು ಮಾಡಿ ಹಲವಾರು ಜೀವಗಳನ್ನು ಉಳಿಸುತ್ತಾರೆ. ಆದರೆ, ಉತ್ತಮ ಹಣದ ಆದಾಯವನ್ನು ನಿರೀಕ್ಷಿಸದೆ ಈ ವೃತ್ತಿಯನ್ನು ಉದಾತ್ತ ಕಾರಣವಾಗಿ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌; ಫೋನ್ ತಯಾರಿಕಾ ಉದ್ಯಮವೊಂದರಲ್ಲೇ ಸೃಷ್ಟಿಯಾಗಲಿದೆ 1,50,000 ಹುದ್ದೆ

ಭಾರತಕ್ಕೆ ಹೆಚ್ಚಿನ ಟೆಕ್ ಮತ್ತು ಉತ್ಪಾದನಾ ಕಂಪನಿಗಳ ಆಗಮನಕ್ಕೆ ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಈ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ 1,50,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. Read more…

ಭಾರತದ ಮಾರುಕಟ್ಟೆಗೆ ಸುಜ಼ುಕಿಯಿಂದ ಹಯಾಬೂಸಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

  ಸುಜ಼ುಕಿ ಮೋಟರ್‌ ಕಾರ್ಪೋರೇಷನ್ ತನ್ನ ಐಕಾನಿಕ್ ’ಹಯಾಬೂಸಾ’ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೂರನೇ ತಲೆಮಾರಿನ ಹಯಾಬೂಸಾ ಮಾಡೆಲ್‌ OBD2-A ಮಾನ್ಯವಾಗಿದ್ದು, ಇಂದಿನ ಕಾಲದಯ ಸವಾರರ ಆದ್ಯತೆಗಳಿಗೆ Read more…

ದೆಹಲಿ ಮೆಟ್ರೋದಲ್ಲಿ ಮೈಮರೆತು ಚುಂಬಿಸಿಕೊಂಡ ಜೋಡಿ; ಫೋಟೋ ವೈರಲ್

ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ತಬ್ಬಿಕೊಂಡು, ಮುತ್ತಿಟ್ಟುಕೊಂಡು ಮುದ್ದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ತೀರಾ ನೆನ್ನೆ ಮೊನ್ನೆಯ ದಿನದಂದು ಇದೇ ದೆಹಲಿ ಮೆಟ್ರೋದಲ್ಲಿ ತುಂಡುಡುಗೆ ತೊಟ್ಟು ಓಡಾಡಿದ Read more…

ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಮುನ್ನ ಈ ವಿಡಿಯೋ ನೋಡಿ

ಮುದ್ದಿನ ಸಾಕು ನಾಯಿಯೊಂದಿಗೆ ಪ್ರಯಾಣ ಆರಂಭಿಸುವ ಮುನ್ನ ತನ್ನ ಕಾರನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ನೀವೂ ಸಹ ಸಾಕುನಾಯಿ ಹೊಂದಿದ್ದು, ಅದನ್ನು ನಿಮ್ಮೊಂದಿಗೆ ಕಾರಿನಲ್ಲಿ ಕರೆದೊಯ್ಯುವ Read more…

Watch Video | ಛತ್ತೀಸ್‌ಘಡದ ಬುಡಕಟ್ಟು ಜನಾಂಗದವರ ಕೆಂಪಿರುವೆ ಚಟ್ನಿ ಪರಿಚಯಿಸಿದ ವ್ಲಾಗರ್‌

ದೇಶದ ಭೌಗೋಳಿಕ ವೈವಿಧ್ಯತೆಯಷ್ಟೇ ಆಹಾರ ಸಂಸ್ಕೃತಿಯೂ ವೈವಿಧ್ಯಮಯವಾಗಿದೆ. ಟ್ರಾವೆಲ್ ವ್ಲಾಗರ್‌ ವಿದ್ಯಾ ಛತ್ತೀಸ್‌ಘಡದ ಬಸ್ತರ್‌ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಾವು ಸವಿದ ವಿಶೇಷ ಚಟ್ನಿಯೊಂದನ್ನು ತಮ್ಮ ವೀಕ್ಷಕರಿಗೆ ಪರಿಚಯಿಸಿದ್ದಾರೆ. Read more…

ಭಿಕ್ಷುಕರ ಜೀವನಕ್ಕೆ ಹೊಸ ದಾರಿ ತೋರಿದ ʼಹೃದಯವಂತʼ ಉದ್ಯಮಿ

ಬಡ ಜನರ ಜೀವನಕ್ಕೆ ಹೊಸ ತಿರುವು ನೀಡುವ ಉದ್ದೇಶದಿಂದ ವಿನೂತನ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಒಡಿಶಾದ ಸಾಮಾಜಿಕ ಹೋರಾಟಗಾರ ಚಂದ್ರ ಮಿಶ್ರಾ. ’ದಿ ಬೆಗ್ಗರ್ಸ್ ಕಾರ್ಪೋರೇಷನ್’ ಹೆಸರಿನ ಈ Read more…

BIG NEWS: ಒಂದೇ ದಿನದಲ್ಲಿ ಮತ್ತೆ 6,100ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 6000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಂದೇ ದಿನಲ್ಲಿ 6,155 Read more…

Video | ರೈಲಿನಡಿ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದವನನ್ನು ಪವಾಡಸದೃಶ ರೀತಿಯಲ್ಲಿ ರಕ್ಷಿಸಿದ GRP ಪೇದೆ

ಚಲಿಸುತ್ತಿದ್ದ ರೈಲೊಂದನ್ನು ಏರಲು ಓಡಿ ಹೋಗುವ ಯತ್ನದಲ್ಲಿ ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಸಿಲುಕಲಿದ್ದ ಪ್ರಯಾಣಿಕನೊಬ್ಬನನ್ನು ಜಿಆರ್‌ಪಿ ಪೇದೆಯೊಬ್ಬರು ಪಾರು ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಜರುಗಿದೆ. ವಿಜಯ್‌ Read more…

ನೆಟ್ಟಿಗರ ಮನಗೆದ್ದ ಮನೆಯಲ್ಲಿ ಮಾಡಿದ ಅಡುಗೆ ಮಾರಾಟ ಮಾಡುತ್ತಿರುವ ವಿದ್ಯಾರ್ಥಿ

ಸಾಮಾನ್ಯವಾಗಿ ಫುಡ್ ವ್ಲಾಗರ್‌ಗಳು ದೇಶದ ವಿವಿಧ ನಗರಗಳ ಬೀದಿಗಳಲ್ಲಿ ಮಾರಾಟ ಮಾಡುವ ಬಗೆಬಗೆಯ ಭಕ್ಷ್ಯಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಫುಡ್ ವ್ಲಾಗರ್‌ ವಿಶಾಲ್ ಶರ್ಮಾ ಇತ್ತೀಚೆಗೆ Read more…

15 ವರ್ಷಗಳಿಂದ ಒಂದೇ ಒಂದು ದಿನ ಪಾಠ ಮಾಡದಿದ್ದರೂ ಸಂಬಳ ಎಣಿಸುತ್ತಿದ್ದಾರೆ ಈ ಸಚಿವ….!

ಬಿಹಾರದ ಶಿಕ್ಷಣ ಸಚಿವ ಚಂದ್ರ ಶೇಖರ್‌ ಕಳೆದ 15 ವರ್ಷಗಳಿಂದ ಒಂದೇ ಒಂದು ದಿನ ತರಗತಿಗೆ ಬರದೇ ಇದ್ದರೂ ಸಹ ಇಲ್ಲಿನ ಔರಂಗಾಬಾದ್‌ ಕಾಲೇಜಿನ ಪ್ರಾಧ್ಯಾಪಕರಾಗಿ ಸರ್ಕಾರೀ ಸಂಬಳ Read more…

ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವ ಬೆದರಿಕೆ: ಕಾಂಗ್ರೆಸ್ ನಾಯಕನಿಂದ ವಿವಾದಿತ ಹೇಳಿಕೆ

ಚೆನ್ನೈ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಗೆ ಕತ್ತರಿಸುವುದಾಗಿ ಕಾಂಗ್ರೆಸ್ ನಾಯಕ ವಿವಾದಿತ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ Read more…

ರಾಷ್ಟ್ರಧ್ವಜಕ್ಕೆ ಅವಮಾನ…! ತ್ರಿವರ್ಣ ಧ್ವಜದಿಂದ ಕಲ್ಲಂಗಡಿ ಧೂಳು ಸ್ವಚ್ಛಗೊಳಿಸಿದ ಭೂಪ

ಕಲ್ಲಂಗಡಿ ಹಣ್ಣುಗಳ ಮೇಲಿನ ಧೂಳನ್ನು ಸ್ವಚ್ಛಗೊಳಿಸಲು ವ್ಯಕ್ತಿಯೊಬ್ಬ ರಾಷ್ಟ್ರಧ್ವಜ ಬಳಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಝಾನ್ಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ Read more…

ದೆಹಲಿ ಬೇಸಿಗೆ ಬೇಗೆಯ ನಡುವೆ ಬಿಯರ್‌ ಗೆ ಬರ; ನೆಚ್ಚಿನ ಬ್ರಾಂಡ್‌ ಖರೀದಿಸಲು ಮದ್ಯಪ್ರಿಯರ ಪರದಾಟ

ದೇಶದ ರಾಜಧಾನಿಯ ಬಿಯರ್‌ ಪ್ರಿಯರಿಗೆ ಭಾರೀ ಬರಗಾಲ ಸೃಷ್ಟಿಯಾಗಿದೆ. ಪ್ರಖ್ಯಾತ ಬ್ರಾಂಡ್‌ಗಳ ಬಿಯರ್‌ ಬಾಟಲಿಗಳು ಬಾರುಗಳಿಂದ ನಾಪತ್ತೆಯಾಗಿದ್ದು, ಮದ್ಯ ಪ್ರಿಯರು ತಮ್ಮ ಮೆಚ್ಚಿನ ಬ್ರಾಂಡ್‌ಗಳು ಸಿಗದೇ ಹತಾರಾಗಿದ್ದಾರೆ. ಸರ್ಕಾರೀ Read more…

ಈಜಲು ಹೋದವನು ನೀರು ಪಾಲು; ದೇಹ ಹೊರ ತೆಗೆಯಲು ಸ್ವತಃ ನದಿಗೆ ಹಾರಿದ ಶಾಸಕ

ನರ್ಮದಾ ನದಿಯಲ್ಲಿ ಕಳೆದು ಹೋಗಿದ್ದ ಸ್ಥಳೀಯರೊಬ್ಬರ ದೇಹವನ್ನು ಹೊರತೆಗೆಯಲು ಮಧ್ಯ ಪ್ರದೇಶದ ಧರ್ಮಾಪುರಿ (ತಮಿಳುನಾಡಿನ ಧರ್ಮಾಪುರಿ ಅಲ್ಲ) ಶಾಸಕರೊಬ್ಬರು ಸ್ವತಃ ತಾವೇ ನದಿಗೆ ಹಾರಿದ್ದಾರೆ. ಹನುಮ ಜಯಂತಿಯ ಸಂದರ್ಭದಲ್ಲಿ Read more…

ವರ್ಷದ ಮೊದಲ ʼಸೂಪರ್‌ ಮೂನ್ʼ ಚಿತ್ರಗಳನ್ನು ಶೇರ್‌ ಮಾಡಿ ಸಂಭ್ರಮಿಸಿದ ನೆಟ್ಟಿಗರು

ಏಪ್ರಿಲ್ ತಿಂಗಳಲ್ಲಿ ಮೂಡುವ ಪೂರ್ಣ ಚಂದ್ರನನ್ನು ತನ್ನ ಬಣ್ಣದ ಕಾರಣದಿಂದ ’ಪಿಂಕ್ ಮೂನ್’ ಎಂದು ಅನೇಕ ಕಡೆ ಕರೆಯಲಾಗುತ್ತದೆ. 2023ರ ಮೊದಲ ಸೂಪರ್‌ ಮೂನ್ ಇದಾಗಿದೆ. ಏಪ್ರಿಲ್ 6ರಂದು Read more…

Video | ಕಿಕ್ಕಿರಿದಿದ್ದ ರೈಲಿನಲ್ಲಿ ಪ್ರಯಾಣಿಕ ಮಾಡಿದ ಕೆಲಸ ಕಂಡು ಅಚ್ಚರಿಗೊಳಗಾದ ಜನ

ಕೋಲ್ಕತ್ತಾದ ಉಪನಗರ ರೈಲೊಂದರಲ್ಲಿ ಭಾರೀ ಜನದಟ್ಟಣೆಯ ಕಾರಣ ಬಾಗಿಲಿಗೆ ನೇತುಹಾಕಿಕೊಂಡಿದ್ದ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರನ್ನು ಸೊಂಟದಿಂದ ತಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿ ನೆಟ್ಟಿಗರನ್ನು ಬಿದ್ದೂ ಬಿದ್ದೂ ನಗುವಂತೆ ಮಾಡಿದೆ. Read more…

Shocking: ಟ್ಯೂಶನ್ ಶಿಕ್ಷಕನ ಹಲ್ಲೆಗೆ ಶ್ರವಣ ಸಾಮರ್ಥ್ಯ ಕಳೆದುಕೊಂಡ ಬಾಲಕ

ಟ್ಯೂಶನ್‌ ಶಿಕ್ಷಕ ಕೊಟ್ಟ ಪೆಟ್ಟಿನಿಂದಾಗಿ 12 ವರ್ಷದ ಬಾಲಕನೊಬ್ಬನ ಶ್ರವಣ ಸಾಮರ್ಥ್ಯ ಹಾಳಾಗಿರುವ ಘಟನೆ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಭಾರತೀಯ ದಂಡ ಸಂಹಿತೆಯ 323ನೇ ವಿಧಿ (ಉದ್ದೇಶಪೂರಿತವಾಗಿ ಗಾಯಗೊಳಿಸುವುದು), Read more…

BIG NEWS: ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ‘ಕೈ’ ನಾಯಕನಿಂದ ನಾಲಿಗೆ ಕತ್ತರಿಸುವ ಬೆದರಿಕೆ

ಮೋದಿ ಉಪನಾಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಗುಜರಾತಿನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಇದೇ ಕಾರಣಕ್ಕಾಗಿ Read more…

ಮತ್ತೆ ಕೊರೋನಾ ಭಾರಿ ಹೆಚ್ಚಳ: ಮುಂದಿನ 20 ದಿನಗಳಲ್ಲಿ ಕೋವಿಡ್ ಉತ್ತುಂಗಕ್ಕೆ; 4 ಅಲೆ ಅಸಂಭವ ಎಂದ ತಜ್ಞರು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಭಾರಿ ಹೆಚ್ಚಾಗಿದ್ದು, 7 ತಿಂಗಳಲ್ಲೇ ಅತ್ಯಧಿಕ 6,050 ಕೇಸ್ ಗಳು ದಾಖಲಾಗಿವೆ. ಇನ್ನೂ 15 ರಿಂದ 20 ದಿನದಲ್ಲಿ ದೇಶದಲ್ಲಿ ಕೋವಿಡ್ ತುತ್ತ Read more…

ಆರ್ಥಿಕ ನೆರವು ನೀಡಲು ವಿಶೇಷ ಯೋಜನೆ ಆರಂಭ: ಸರ್ಕಾರದಿಂದ ಬಡ ‘ಕೈದಿಗಳಿಗೆ ಬೆಂಬಲ’

ನವದೆಹಲಿ: ದಂಡ ಅಥವಾ ಜಾಮೀನು ಮೊತ್ತವನ್ನು ಭರಿಸಲು ಸಾಧ್ಯವಾಗದ ಕೈದಿಗಳಿಗೆ ಆರ್ಥಿಕ ನೆರವು ನೀಡಲು ಕೇಂದ್ರವು ವಿಶೇಷ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಕೈದಿಗಳಿಗೆ ಬೆಂಬಲ ಎಂದು ಹೆಸರಿಸಲಾದ ಯೋಜನೆಯಿಂದ Read more…

ಅಚ್ಚರಿಗೊಳಿಸುವಂತಿದೆ ಮದುವೆಯಾಗಬೇಕಿದ್ದ ವಧು – ವರ ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತ ಕಾರಣ….!

ವಿಚಿತ್ರ ಘಟನೆಯಲ್ಲಿ ವಧು-ವರ, ಸಂಬಂಧಿಕರೊಂದಿಗೆ ಮದುವೆ ವೇದಿಕೆಯಿಂದ ಹೊರಬಂದು ಪೊಲೀಸರು ರಾತ್ರಿ ವೇಳೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತಿದ್ದಾರೆ. Read more…

ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರೇ ಮಲ್ಲಿಕಾರ್ಜುನ ಖರ್ಗೆ: ನವಜೋತ್ ಸಿಂಗ್ ಸಿಧು ಬಣ್ಣನೆ

ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರೇ ಮಲ್ಲಿಕಾರ್ಜುನ ಖರ್ಗೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಕೊಂಡಾಡಿದ್ದಾರೆ. ರಸ್ತೆ ರಗಳೆ ಕೇಸ್ ನಲ್ಲಿ 10 ತಿಂಗಳ Read more…

ಪಿಂಚಣಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಕೇಂದ್ರದಿಂದ ಪರಿಶೀಲನಾ ಸಮಿತಿ ರಚನೆ

ನವದೆಹಲಿ: ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಕೇಂದ್ರ ಹಣಕಾಸು ಸಚಿವಾಲಯ ಸಮಿತಿ ರಚಿಸಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್) ಅಡಿಯಲ್ಲಿ ಸರ್ಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...