alex Certify India | Kannada Dunia | Kannada News | Karnataka News | India News - Part 615
ಕನ್ನಡ ದುನಿಯಾ
    Dailyhunt JioNews

Kannada Duniya

ಬದುಕಿದ್ದ ಮಗುವಿಗೆ ಡೆತ್‌ ಸರ್ಟಿಫಿಕೇಟ್;‌ ಶವ ಸಂಸ್ಕಾರಕ್ಕೆ ಹೋದಾಗ ಸತ್ಯ ಬಹಿರಂಗ

ಪಶ್ಚಿಮ ಬಂಗಾಳದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು  ಬದುಕಿದ್ದ ನವಜಾತ ಶಿಶುವಿಗೆ ಮರಣ ಪ್ರಮಾಣಪತ್ರವನ್ನು ನೀಡಿದ ಘಟನೆ ನಡೆದಿದೆ. ಆದರೆ ಆ ಮಗು ಬದುಕಿರುವುದು ಶವ ಸಂಸ್ಕಾರದ ಸಂದರ್ಭದಲ್ಲಿ Read more…

ದ್ವೇಷಪೂರಿತ ಭಾಷಣ:‌ ಗುಜರಾತ್‌ ಪೊಲೀಸರಿಂದ ಬಲಪಂಥೀಯ ಕಾರ್ಯಕರ್ತೆ​ ಅರೆಸ್ಟ್

ಗುಜರಾತ್: ಉನಾ ಪಟ್ಟಣದಲ್ಲಿ ಏಪ್ರಿಲ್ 1 ರಂದು ನಡೆದಿದ್ದ ಕೋಮು ಘರ್ಷಣೆಗೆ ಕಾರಣವಾದ ದ್ವೇಷಪೂರಿತ ಭಾಷಣ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಅವರನ್ನು ಗಿರ್ ಸೋಮನಾಥ್ Read more…

BIG NEWS: ಒಂದೇ ದಿನದಲ್ಲಿ ಮತ್ತೆ 5,800ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೋವಿಡ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಒಂದೇ ದಿನದಲ್ಲಿ ಮತ್ತೆ 5,800ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 5,880 ಜನರಲ್ಲಿ ಹೊಸದಾಗಿ Read more…

ಅಯೋಧ್ಯೆ ಭವ್ಯ ರಾಮಮಂದಿರದ ವಿಹಂಗಮ ನೋಟ; ಹೆಲಿಕಾಪ್ಟರ್‌ ಮೂಲಕ ಸ್ವತಃ ತೆಗೆದ ವಿಡಿಯೋ ಹಂಚಿಕೊಂಡ ʼಮಹಾʼ ಡಿಸಿಎಂ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಬಿಜೆಪಿ ಮತ್ತು ಶಿವಸೇನೆಯ ಸದಸ್ಯರೊಂದಿಗೆ ಒಂದು ದಿನದ ಅಯೋಧ್ಯಾ ಪ್ರವಾಸ ಕೈಗೊಂಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ Read more…

SHOCKING: ಕಾಣೆಯಾದ 2 ವರ್ಷದ ಮಗುವಿನ ಶವ ನೆರೆ ಮನೆಯ ಸೂಟ್ ಕೇಸ್ ನಲ್ಲಿ ಪತ್ತೆ

ಗ್ರೇಟರ್ ನೋಯ್ಡಾ: ಆಘಾತಕಾರಿ ಘಟನೆಯೊಂದರಲ್ಲಿ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಎರಡು ವರ್ಷದ ಮಗುವಿನ ಶವ ಭಾನುವಾರ ಗ್ರೇಟರ್ ನೋಯ್ಡಾದ ಆಕೆಯ ನೆರೆಯ ಮನೆಯಲ್ಲಿ ಸೂಟ್‌ ಕೇಸ್‌ ನಲ್ಲಿ ಪತ್ತೆಯಾಗಿದೆ Read more…

ಪೂಜೆ ವೇಳೆಯಲ್ಲೇ ದೇಗುಲದ ಬಳಿ ಬೃಹತ್ ಮರ ಬಿದ್ದು 7 ಜನ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ದೇವಾಲಯದ ಬಳಿ ಬೃಹತ್ ಮರ ಬಿದ್ದು 7 ಜನ ಸಾವನ್ನಪ್ಪಿದ್ದಾರೆ. ಅಕೋಲಾ ಜಿಲ್ಲೆಯ ಬಾಲಾಪುರ್ ತಾಲೂಕಿನ ಪರಾಸ್ ಸಂಸ್ಥಾನದಲ್ಲಿ ಘಟನೆ ನಡೆದಿದೆ. ಸಂಜೆ ಬಿರುಗಾಳಿ ಸಹಿತ Read more…

ದೇಶದ ಹಲವೆಡೆ ಕೊರೊನಾ ಹೆಚ್ಚಳ: 3 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ: ಇಂದು, ನಾಳೆ ಅಣಕು ಕಾರ್ಯಾಚರಣೆ

ನವದೆಹಲಿ: ದೇಶದ ಹಲವು ಕಡೆ ಕೊರೋನಾ ಸೋಂಕು ಭಾರಿ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೋಂಕು ತಡೆಗೆ ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. Read more…

CRPF 9212 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಿಂದಿ ಹೇರಿಕೆ, ಆಕ್ರೋಶ

ನವದೆಹಲಿ: ಸಿ.ಆರ್.ಪಿ.ಎಫ್.ನಲ್ಲಿ ಖಾಲಿ ಇರುವ 9212 ಹುದ್ದೆಗಳ ನೇಮಕಾತಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಬರೆಯಬಹುದು Read more…

ಪುಟ್ಟ ಮಕ್ಕಳ ಮೇಲೆ ಅಮಾನುಷ ಹಲ್ಲೆ ನಡೆಸಿದ ಶಿಕ್ಷಕರು: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮುಂಬೈ: ಕಂಡಿವಲಿಯಲ್ಲಿರುವ ಪ್ಲೇ ಸ್ಕೂಲ್‌ನ ಇಬ್ಬರು ಶಿಕ್ಷಕರು ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಶಿಕ್ಷಕರು, Read more…

SHOCKING: ಜೈಲಿನಲ್ಲಿ 44 ಪುರುಷ, ಒಬ್ಬ ಮಹಿಳಾ ಖೈದಿಗೆ HIV ಸೋಂಕು

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯ ಜೈಲಿನಲ್ಲಿ ಕನಿಷ್ಠ 44 ಪುರುಷ ಕೈದಿಗಳು ಮತ್ತು ಒಬ್ಬ ಮಹಿಳಾ ಕೈದಿ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಸಾಮೂಹಿಕ ಪರೀಕ್ಷೆಯ ಸಮಯದಲ್ಲಿ ಈ Read more…

BIG NEWS: 9 ವರ್ಷಗಳಲ್ಲಿ 2,000 ನಿಯಮ, ಕಾನೂನು ರದ್ದುಪಡಿಸಿದ ಕೇಂದ್ರ

ನವದೆಹಲಿ: ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತವನ್ನು ಸುಲಭಗೊಳಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು 2,000 ಕ್ಕೂ ಹೆಚ್ಚು ನಿಯಮಗಳು ಮತ್ತು ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಕೇಂದ್ರ Read more…

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಎರಡು ಬಾರಿ ಪ್ರಬಲ ಭೂಕಂಪ

ಅಂಡಮಾನ್ ಮತ್ತು ನಿಕೋಬಾರ್: ನಿಕೋಬಾರ್ ದ್ವೀಪದ 10 ಕಿಮೀ ಆಳದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) Read more…

ಚೀನಾ, ಪಾಕ್ ಸೇರಿದಂತೆ 155 ದೇಶಗಳ ನೀರು ಬಳಸಿ ರಾಮನಿಗೆ ಜಲಾಭಿಷೇಕ

ಅಯೋಧ್ಯೆಯಲ್ಲಿರುವ ರಾಮ ಲಲ್ಲಾ ಮೂರ್ತಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜಲಾಭಿಷೇಕ ನೆರವೇರಿಸಲಿದ್ದಾರೆ. ಈ ಜಲಾಭಿಷೇಕಕ್ಕೆಂದು 155 ದೇಶಗಳಿಂದ ನೀರನ್ನು ತರಲಾಗಿತ್ತು. ಏಪ್ರಿಲ್ 23ರಂದು ನೆರವೇರಲಿರುವ ಈ Read more…

ಸ್ನಾತಕೋತ್ತರ ಪದವಿ ಪಡೆದಿದ್ದರೂ ಸೇಲ್ಸ್​ ಮ್ಯಾನ್‌ ಕೆಲಸ; ಕರಾಟೆಯಲ್ಲೂ ಈ ಬಡ ಹುಡುಗ ʼಬ್ಲಾಕ್‌ ಬೆಲ್ಟ್ʼ

ಯುವಕರಂತೆ ರಾಜ್‌ಕುಮಾರ್ ಮಹತೋ ಅವರು ಕೂಡ ತಮ್ಮ ಕುಟುಂಬವನ್ನು ಪೋಷಿಸಲು ಸಂಬಳ ಪಡೆಯುವ ಕನಸು ಕಂಡಿದ್ದರು. ಜೀವನದ ಅನೇಕ ಅಡೆತಡೆಗಳ ನಡುವೆಯೂ ಅವರು ರಾಜಕೀಯ ವಿಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ Read more…

ನದಿಯ ನಡುವೆ ಬೈಕ್​ ಓಡಿಸಿದ ವ್ಯಕ್ತಿ: ಸಾಹಸ ಕಂಡು ದಂಗಾದ ನೆಟ್ಟಿಗರು….!

ವಾಹನ ಚಾಲಕರ ಸಾಹಸಗಳನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ನೀವು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಈಗ ಭಾರಿ ಸೌಂಡ್​ ಮಾಡುತ್ತಿದೆ. ಆದರೂ ಈ ಹುಚ್ಚು ಸಾಹಸಕ್ಕೆ ಹಲವರು ಭಯ Read more…

ಇಲ್ಲಿದೆ ಸರ್ಕಾರಿ ನೌಕರಿ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯ ಯಶಸ್ಸಿನ ಕಥೆ

ತಂಜಾವೂರು ಜಿಲ್ಲೆಯ ಕುರುವಾಡಿಪಟ್ಟಿ ಗ್ರಾಮದವರಾದ 36 ವರ್ಷದ ಮಾಜಿ ಪೊಲೀಸ್ ಸತೀಶ್ ಅವರು ತಮ್ಮ ಸ್ಮಾರ್ಟ್ ವರ್ಕ್‌ನಿಂದ ಮಾಸಿಕ 4 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ತಮಿಳುನಾಡಿನ ನಿವಾಸಿಯ Read more…

ಪಂಜಾಬಿ ಹಾಡಿಗೆ ದಕ್ಷಿಣ ಕೊರಿಯಾದ ವರನಿಂದ ಭರ್ಜರಿ ಡಾನ್ಸ್​: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಒಂದು ದೊಡ್ಡ ಆಚರಣೆಯಾಗಿದೆ. ಈ ಆಚರಣೆಯ ಸಮಯದಲ್ಲಿ, ಢೋಲ್‌ನ ಬಡಿತಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ ಯಾರೊಬ್ಬರೂ ಅದಕ್ಕೆ ಕಾಲು ಅಲ್ಲಾಡಿಸದೇ ಇರಲು ಸಾಧ್ಯವಿಲ್ಲ. ಅಂಥದ್ದೇ ವಿಡಿಯೋ Read more…

ಆನೆ ಮತ್ತು ಮಾಲೀಕನ ನಡುವಿನ ಬಾಂಧವ್ಯದ ಕ್ಯೂಟ್​ ವಿಡಿಯೋ ವೈರಲ್​

ಆನೆ ಮತ್ತು ಅದರ ಮಾಲೀಕರ ನಡುವಿನ ಬಂಧವು ಅತ್ಯಂತ ಶುದ್ಧ ಎಂದು ವ್ಯಾಖ್ಯಾನಿಸಬಹುದು. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್​ ಆಗಿದೆ. ಇದು ಆನೆಯೊಂದು ತನ್ನ ಕಾವಲುಗಾರನ Read more…

ಕಾಂಗರೂ ವೇಷ ಧರಿಸಿ ಮರಿ ಪ್ರಾಣಿಯೊಂದಿಗೆ ಕುಣಿದ ಮಹಿಳೆ; 3 ಮಿಲಿಯನ್ ವೀಕ್ಷಣೆ ಗಳಿಸಿದ ವಿಡಿಯೋ

ಮಹಿಳಾ ಸ್ವಯಂಸೇವಕರೊಬ್ಬರು ಕಾಂಗರೂ ಮರಿಗೆ ಜಂಪ್ ಮಾಡಲು ಕಲಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪುಟ್ಟ ಕಾಂಗರೂಗೆ ತರಬೇತಿ ನೀಡಲು ಮಹಿಳೆಯೊಬ್ಬರು ಕಾಂಗರೂ ವೇಷಭೂಷಣವನ್ನು ಧರಿಸಿದ್ದಾರೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಕ್ಕಿನ ಅಪರಾಧ: ತಮಾಷೆಯ ವಿಡಿಯೋ ವೈರಲ್

ಅಂಗಡಿ ಅಥವಾ ಯಾವುದೇ ಸ್ಥಳವಾಗಿರಬಹುದು ಇಟ್ಟಿದ್ದ ವಸ್ತುಗಳು ಕಾಣೆಯಾದ್ರೆ ಅಥವಾ ಹಾಳಾದ್ರೆ ಅರೆ ಇದೇನಾಯ್ತು ಅಂತಾ ಗೊಂದಲಗೊಳ್ಳೋದು ಸಾಮಾನ್ಯ. ಸ್ಥಳದಲ್ಲಿ ಸಿಸಿ ಟಿವಿ ಏನಾದ್ರೂ ಇದ್ರೆ. ಏನಾಯ್ತು ಅನ್ನೋದು Read more…

ಗಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಿದ ಮಕ್ಕಳು

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ. ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್‌ ಸಹ ತನ್ನದೇ Read more…

ಬೀದಿಯಲ್ಲಿ ಬಾಲಕನಿಂದ ಎಲ್ಲಾ ಬಲೂನ್ ಖರೀದಿಸಿದ ಐಪಿಎಸ್ ಅಧಿಕಾರಿ: ಕರುಣಾಮಯಿ ಎಂದು ಪ್ರಶಂಸೆ

ಛತ್ತೀಸ್‌ ಗಢದ ದುರ್ಗ್‌ ನ ಎಸ್‌ಪಿ, ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು ಬೀದಿಯಲ್ಲಿ ಬಲೂನ್ ಮಾರಾಟ ಮಾಡುವ ಹುಡುಗನಿಗೆ ಸಹಾಯ ಮಾಡಿದ್ದಾರೆ. ಕರುಣಾಮಯಿ ಪೊಲೀಸ್ ಅಧಿಕಾರಿ ಅಭಿಷೇಕ್ Read more…

ಮಾವುತರೊಂದಿಗೆ ಸಂವಾದ ವೇಳೆ ಆನೆಗೆ ಕಬ್ಬು ತಿನ್ನಿಸಿದ ಮೋದಿ

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ, ಮಾವುತರೊಂದಿಗೆ ಸಂವಾದ Read more…

ಬಟ್ಟೆ ಧರಿಸಿ ಮೊಬೈಲ್​ ಸ್ಕ್ರೋಲ್​ ಮಾಡ್ತಿರೋ ಕೋತಿ: ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಮ್ಮನ್ನು ವಿಸ್ಮಯಗೊಳಿಸುತ್ತಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಟ್ವಿಟರ್ ಹ್ಯಾಂಡಲ್ ಆಸಕ್ತಿದಾಯಕ, ಸ್ಫೂರ್ತಿದಾಯಕ ಮತ್ತು ತಮಾಷೆಯ ಟ್ವೀಟ್‌ಗಳಿಂದ ತುಂಬಿದೆ. Read more…

ನದಿ ನೀರಿನಲ್ಲಿ ನಡೆದ ವೃದ್ಧೆ ʼದೇವತೆʼ ಎಂದು ನೋಡಲು ಮುಗಿಬಿದ್ದ ಜನ; ಇದರ ಹಿಂದಿತ್ತು ಅಸಲಿ ಸತ್ಯ

ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ನರ್ಮದಾ ನದಿಯ ನೀರಿನಲ್ಲಿ ವೃದ್ಧ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಕೂಡಲೇ ನದಿಯತ್ತ Read more…

ಹೆಲ್ಮೆಟ್ ಧರಿಸದೆ ಸ್ಕೂಟರ್ ಸವಾರಿ ಮಾಡಿದ ಮಹಿಳಾ ಪೊಲೀಸ್; ಇದು ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲವೇ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನೆ

ದ್ವಿಚಕ್ರ ವಾಹನ ಚಲಾಯಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸದಿದ್ದರೆ ಜನಸಾಮಾನ್ಯರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೆ, ಪೊಲೀಸರೇ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಏನು ಮಾಡುವುದು? ಇದೀಗ Read more…

ಅಪರಿಚಿತರಿಂದ ಲಿಫ್ಟ್​ ತೆಗೆದುಕೊಂಡೇ 13 ಜಿಲ್ಲೆಗಳಲ್ಲಿ ಸಂಚಾರ ಮಾಡಿದ ವಿದ್ಯಾರ್ಥಿನಿ; ಇದರ ಹಿಂದಿದೆ ಒಂದು ಕಾರಣ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಯುವ ಪತ್ರಿಕೋದ್ಯಮ ವಿದ್ಯಾರ್ಥಿನಿ ಕಾಂಚನ್ ಜಾಧವ್ ಅವರು ಪುರುಷ ಪ್ರಧಾನ ಸಮಾಜದ ಕುರಿತು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಹವಣಿಸಿ ಹೊಸತೊಂದು ಪ್ರಯತ್ನ Read more…

‘ಕೋವಿಡ್’ ಹೆಚ್ಚಳದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರದಿಂದ ಮಹತ್ವದ ತೀರ್ಮಾನ

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಮತ್ತೊಂದು ಅಲೆ ಎದುರಾಗುವ ಭೀತಿ ವ್ಯಕ್ತವಾಗಿದೆ. ಕಳೆದ 24 ಗಂಟೆಯಲ್ಲಿ 5,000 ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, Read more…

BIG NEWS: 24 ಗಂಟೆಯಲ್ಲಿ 5,357 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 5,357 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,965 ಜನರು ಕೋವಿಡ್ ನಿಂದ Read more…

ಫಿಟ್ನೆಸ್ ಉತ್ತೇಜಿಸಲು ವರ್ಣರಂಜಿತ ಸೀರೆ ಧರಿಸಿ ‘ಸಾರಿ ವಾಕಥಾನ್’ನಲ್ಲಿ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗಿ

ಸೂರತ್: ಗುಜರಾತ್ ನ ಸೂರತ್ ನಲ್ಲಿ ಫಿಟ್ನೆಸ್ ಉತ್ತೇಜಿಸಲು 15,000 ಕ್ಕೂ ಹೆಚ್ಚು ಮಹಿಳೆಯರು ‘ಸಾರಿ ವಾಕಥಾನ್’ ನಲ್ಲಿ ಭಾಗವಹಿಸಿದ್ದಾರೆ. ಫಿಟ್ ಆಗಿರಲು ಮತ್ತು ಮಹಿಳಾ ಸಬಲೀಕರಣದ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...