alex Certify India | Kannada Dunia | Kannada News | Karnataka News | India News - Part 608
ಕನ್ನಡ ದುನಿಯಾ
    Dailyhunt JioNews

Kannada Duniya

ಸುಗಮ ಸಂಚಾರದ ವಿಡಿಯೋ ಟ್ವೀಟ್ ಮಾಡಿದ ಅರುಣಾಚಲ ಸಿಎಂ

ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ರಾಜ್ಯದ ಸೌಂದರ್ಯವನ್ನು ಚೆನ್ನಾಗಿ ಪ್ರಮೋಟ್ ಮಾಡುತ್ತಾರೆ. ರಾಜಧಾನಿ ಇಟಾ ನಗರದ ಪ್ರಮುಖ ಪ್ರದೇಶವೊಂದರ ಸಂಚಾರವು ಅದೆಷ್ಟು Read more…

BIG NEWS: ತಲೆಕೆಳಗಾಯ್ತು ವಿಶ್ವಸಂಸ್ಥೆ ಲೆಕ್ಕಾಚಾರ; ವರ್ಷಾಂತ್ಯಕ್ಕೂ ಮೊದಲೇ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ…!

ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆಂಬ ಖ್ಯಾತಿ ಚೀನಾಕ್ಕಿತ್ತು. ಆದರೆ ತಜ್ಞರ ಪ್ರಕಾರ ಈಗಾಗ್ಲೇ ಭಾರತ ಚೀನಾವನ್ನು ಹಿಂದಿಕ್ಕಿದೆ. ಪರಿಣಾಮ ಪ್ರಧಾನಿ ಮೋದಿ ಏರುತ್ತಲೇ ಇರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು Read more…

ಬಿರಿಯಾನಿ ತಿಂದ ಬಿಲ್ ಕೇಳಿದ್ದಕ್ಕೆ ವೇಟರ್ ಮೇಲೆ ಹಲ್ಲೆ

ಹೋಟೆಲ್ ನಲ್ಲಿ ಬಿರಿಯಾನಿ ತಿಂದ ಗ್ರಾಹಕರ ಬಳಿ ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ವೇಟರ್ ಗೆ ನಾಲ್ವರು ಅಮಾನುಷವಾಗಿ ಥಳಿಸಿರೋ ಘಟನೆ ಮಧ್ಯಪ್ರದೇಶದ ಶಾಹದೋಲ್ ನಲ್ಲಿ ನಡೆದಿದೆ. ಘಟನೆಯ ಸಿಸಿ Read more…

ರೈಫಲ್ಸ್ , ರಕ್ಷಣಾ ಶೀಲ್ಡ್, ಅರೆಸೇನಾಪಡೆಯ ಭಾರೀ ಭದ್ರತೆಯೊಂದಿಗೆ ಅತೀಕ್ ಅಹ್ಮದ್ ಹಂತಕರು ಕೋರ್ಟ್ ಗೆ ಹಾಜರು

ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಂತಕರನ್ನು ಭಾರೀ ಭದ್ರತೆ ನಡುವೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಶೇಷ ತನಿಖಾ ತಂಡವು ಎಲ್ಲಾ ಮೂವರು ಶೂಟರ್‌ಗಳನ್ನು ಕಸ್ಟಡಿಗೆ ಕೋರಿ Read more…

ಮಾರ್ಫ್‌ ಮಾಡಿದ್ದ ಫೋಟೋ ನೋಡಿ ದಂಗಾದ ಜನ; ವಿಶ್ವಕಪ್‌ ವಿಜೇತ ತಂಡದಲ್ಲಿದ್ದೆ ಎಂದು ಯಾಮಾರಿಸಿದ್ದ ಯುವಕ

ಬುಡಕಟ್ಟು ಜನಾಂಗದ ಪ್ರಾಬಲ್ಯದ ಮಧ್ಯ ಪ್ರದೇಶದ ದಿಂಡೋರಿ ಜಿಲ್ಲೆಯು ಯುವಕನೊಬ್ಬ ವಿಶ್ವ ಜೂನಿಯರ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಜಯಿಸಿದ ಭಾರತದ ತಂಡದಲ್ಲಿ ಪ್ರತನಿಧಿಸಿದ್ದಾನೆ ಎಂಬ ಸುದ್ದಿಯನ್ನು ಏಪ್ರಿಲ್ 11ರ ಬೆಳ್ಳಂಬೆಳಿಗ್ಗೆ Read more…

Watch Video | ಬಿಸಿಲಿನ ಬೇಗೆಗೆ ಮನೆ ಮಹಡಿಯಲ್ಲಿ ತವ ಇಟ್ಟು ಆಮ್ಲೆಟ್

ಬೇಸಿಗೆಯ ಬೇಗೆಗೆ ದೇಶದ ಬಹುತೇಕ ಪ್ರದೇಶಗಳು ಅಕ್ಷರಶಃ ಬೇಯುತ್ತಿವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಬಿರು ಬಿಸಿಲಿನ ವಾತಾವರಣ ಇರಲಿದೆ ಎಂದು ಭಾರತೀಯ Read more…

ಇವೇ ನೋಡಿ ಮಧ್ಯಪ್ರದೇಶದ ಕಣ್ಮನ ಸೆಳೆಯುವ 7 ಪಾರಂಪರಿಕ ತಾಣಗಳು

ಮಧ್ಯಪ್ರದೇಶ ದೇಶದ ಎರಡನೇ ಅತಿದೊಡ್ಡ ರಾಜ್ಯವಾಗಿದೆ. ಇಲ್ಲಿ ಹೆಚ್ಚು ಪುರಾತನ ಸ್ಥಳಗಳು ಇದ್ದು, ಏಳು ಪ್ರಮುಖ ಸ್ಥಳಗಳ ವಿವರಣೆ ನೀಡಲಾಗಿದೆ. 1. ಭೋಪಾಲ್ ಇದು ರಾಜ್ಯದ ರಾಜಧಾನಿ. ಇದನ್ನು Read more…

ಸುಪ್ರೀಂ ಕೋರ್ಟ್, ಮುಖ್ಯಮಂತ್ರಿಗೆ ರಹಸ್ಯ ಪತ್ರ ಬರೆದಿದ್ದ ಅತೀಕ್ ಅಹ್ಮದ್

ಪ್ರಯಾಗ್‌ರಾಜ್‌ನಲ್ಲಿ ದಾರುಣವಾಗಿ ಕೊಲೆಯಾಗುವ ಎರಡು ವಾರಗಳ ಮುನ್ನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹಾಗು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಅತೀಕ್‌ ಪತ್ರ ಬರೆದಿದ್ದರು Read more…

ಲೈಂಗಿಕ ಸುಖ ನೀಡಲು ಒತ್ತಾಯ; ಪತಿ ಕಾಟಕ್ಕೆ ಬೇಸತ್ತು ಬಾವಿಗೆ ಹಾರಿದ ಪತ್ನಿ…!

ಪತಿ – ಪತ್ನಿ ಕಂಠಪೂರ್ತಿ ಕುಡಿದು ಮಲಗಿದ್ದ ವೇಳೆ ಪತಿರಾಯ ಲೈಂಗಿಕ ಸುಖಕ್ಕೆ ಒತ್ತಾಯಿಸಿದ್ದು, ಇದರಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದಾಳೆ. ಆಗ ಆಕೆಯನ್ನು ರಕ್ಷಿಸಿದ Read more…

BIG NEWS: ಒಂದೇ ದಿನ ಕೊರೊನಾ ದಿಢೀರ್ ಏರಿಕೆ; 24 ಗಂಟೆಯಲ್ಲಿ 10 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 10,542 Read more…

ಪೋರ್ಟ್‌ಫೋಲಿಯೊ ಪರಿಷ್ಕರಿಸಿದ ಅಥರ್‌ ಎನರ್ಜಿ: ಇಲ್ಲಿದೆ ಇದರ ವಿಶಿಷ್ಟತೆ

ಅಥರ್ ಎನರ್ಜಿ ತನ್ನ ಸ್ಕೂಟರ್ ಪೋರ್ಟ್‌ಫೋಲಿಯೊವನ್ನು ಪರಿಷ್ಕರಿಸಿದೆ ಮತ್ತು ಅದರ 450X ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ಹೊಸ ಸಂರಚನೆಗಳನ್ನು ಪರಿಚಯಿಸಿದೆ, ಇದರಲ್ಲಿ ಹೊಸ ಮೂಲ ರೂಪಾಂತರವು ರೂ 98,183 Read more…

SHOCKING NEWS: ಶಿಕ್ಷೆಯ ಅವಧಿ ಮುಗಿದರೂ ದಂಡ ಕಟ್ಟಲಾಗದೆ ಜೈಲಿನಲ್ಲಿದ್ದಾರೆ 678 ಮಂದಿ ಕೈದಿಗಳು….!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಲ್ಲಿ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದ್ದು, ಶಿಕ್ಷೆಯ ಅವಧಿ ಮುಗಿದರೂ ಸಹ ದಂಡ ಪಾವತಿಸಲು ಸಾಧ್ಯವಾಗದೆ 678 ಮಂದಿ ಕೈದಿಗಳು ಇನ್ನೂ ಜೈಲಿನಲ್ಲಿಯೇ ಇದ್ದಾರೆನ್ನಲಾಗಿದೆ. Read more…

BIG NEWS: ಸಮಾನ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. Read more…

ನನ್ನ ಚಪ್ಪಲಿ ಎತ್ತಲು ಲಾಯಕ್ಕಿಲ್ಲದವರಿಂದು ಐದೈದು ವಾಹನಗಳಲ್ಲಿ ತಿರುಗಾಟ: ವರುಣ್‌ ಗಾಂಧಿ ವಿವಾದಾತ್ಮಕ ಹೇಳಿಕೆ

ಲಖನೌ: ಉತ್ತರ ಪ್ರದೇಶದ ಫಿಲಿಬಿಟ್‌ನಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವರುಣ್‌ ಗಾಂಧಿ, ಕೆಲವು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಚಪ್ಪಲಿಯನ್ನು ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಇಂದು ಐದೈದು Read more…

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಈ ಪೊಲೀಸ್‌ ಅಧಿಕಾರಿ ಮಾಡಿದ ಕೆಲಸ

ಚೆನ್ನೈ: ತಿರುವಳ್ಳೂರು ಪೊಲೀಸ್ ಅಧಿಕಾರಿಯೊಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಹಳ್ಳಿಯೊಂದರಲ್ಲಿ ಮಕ್ಕಳ ಪೋಷಕರನ್ನು ಒತ್ತಾಯಿಸಿದ ವೈರಲ್ ವಿಡಿಯೋ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ. “ಒಳ್ಳೆಯ Read more…

ಉದ್ಯೋಗ ಬದಲಾಯಿಸಲು ಬಯಸದ ಶೇ.47 ಮಂದಿ; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಸುಮಾರು 47 ಪ್ರತಿಶತದಷ್ಟು ಭಾರತೀಯ ಉದ್ಯೋಗಾಕಾಂಕ್ಷಿಗಳು 2023 ರಲ್ಲಿ ಉದ್ಯೋಗಗಳನ್ನು ಬದಲಾಯಿಸಲು ಬಯಸುವುದಿಲ್ಲ ಎಂದು ಹೊಸ ಅಧ್ಯಯನ ಹೇಳಿದೆ. ಎಲ್ಲಾ ಉದ್ಯೋಗಾಕಾಂಕ್ಷಿಗಳಲ್ಲಿ 37 ಪ್ರತಿಶತಕ್ಕೂ ಹೆಚ್ಚು ಜನರು 2023 Read more…

Watch: ಟಿಕೆಟ್‌ ಬದಲು ರೋಟಿಯೊಂದಿಗೆ ಬಂದ ಪ್ರೇಕ್ಷಕರು….! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಏಪ್ರಿಲ್ 17 ರಂದು ಕೀರ್ತಿದನ್ ಗಧ್ವಿ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಜರಾತ್‌ನ ಪಟಾನ್ ಜಿಲ್ಲೆಯ ನಿವಾಸಿಗಳು ಟಿಕೆಟ್‌ ಪಡೆಯುವ ಬದಲು ರೋಟಿಗಳೊಂದಿಗೆ ಆಗಮಿಸಿದ ಘಟನೆ ನಡೆದಿದೆ. ಕಾರ್ಯಕ್ರಮದ Read more…

ಬರ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್‌; ಬೈಕ್‌ ಸವಾರರನ್ನು ದಂಗಾಗಿಸುವಂತಿದೆ ಇದರ ಫೀಚರ್ಸ್‌….!

ಹೋಂಡಾ ಇನ್ನೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. 2024 ರಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ Read more…

77 ವರ್ಷದ ಬಳಿಕ ತನ್ನ ಪೂರ್ವಜರ ಗ್ರಾಮಕ್ಕೆ ಭೇಟಿ ಕೊಟ್ಟ 98 ವರ್ಷದ ಪಂಜಾಬ್ ಮೂಲದ ವೃದ್ಧ

ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಬಳಿಕ ಗಡಿಯಾಚೆಗೆ ಹೋಗಲು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದರು. ಅವರಲ್ಲಿ ಪಂಜಾಬ್ ಮೂಲದ 98 ವರ್ಷದ ಬಾಬಾ ಪುರಾನ್ ಸಿಂಗ್ ಕೂಡ Read more…

ವಿದೇಶಿ ಮಹಿಳಾ ವ್ಲಾಗರ್ ಗೆ ಜನನಾಂಗ ತೋರಿಸಿದ ವ್ಯಕ್ತಿ; ವಿಡಿಯೋ ವೈರಲ್

ದಕ್ಷಿಣ ಕೊರಿಯಾದ ಮಹಿಳಾ ವ್ಲಾಗರ್ ಗೆ ತನ್ನ ಜನನಾಂಗ ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ ರಾಜಸ್ತಾನದ ಜೋಧ್‌ಪುರದ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ‌ ದಕ್ಷಿಣ ಕೊರಿಯಾದ ವ್ಲಾಗರ್ Read more…

ಮಹಿಳಾ ಅಧಿಕಾರಿಯನ್ನು ಎಳೆದೊಯ್ದು ಹಲ್ಲೆ ನಡೆಸಿದ ಅಕ್ರಮ ಮರಳುಗಾರಿಕೆ ದಂಧೆಕೋರರು; ಆಘಾತಕಾರಿ ವಿಡಿಯೋ ವೈರಲ್

ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಜನರು ಗಣಿಗಾರಿಕೆ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಎಳೆದೊಯ್ದ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಿಹ್ತಾ ಪಟ್ಟಣದಲ್ಲಿ Read more…

ಕಾಂಗ್ರೆಸ್ ಸಂಸದನಿಗೆ ಶಾಕ್: ಕೊಡಗು ಜಿಲ್ಲೆಯ 11.04 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ: ಐಎನ್‌ಎಕ್ಸ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಆಸ್ತಿ ಸೀಜ್

ನವದೆಹಲಿ: ಐಎನ್‌ಎಕ್ಸ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ 11.04 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ Read more…

BREAKING: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಏರ್ ಇಂಡಿಯಾ ಪುಣೆ-ದೆಹಲಿ ವಿಮಾನವು ವಿಂಡ್‌ ಶೀಲ್ಡ್‌ ನಲ್ಲಿ ಬಿರುಕು ಬಿಟ್ಟ ನಂತರ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ದೆಹಲಿಯಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ವಿಂಡ್‌ Read more…

ದೇಶಾದ್ಯಂತ ಬಿಸಿಗಾಳಿ ಆತಂಕ: ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸೂಚನೆ

ನವದೆಹಲಿ: ವಿವಿಧ ವಲಯಗಳಲ್ಲಿನ ಕಾರ್ಮಿಕರ ಮೇಲೆ ಶಾಖ ತರಂಗ ಪರಿಣಾಮಗಳನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು Read more…

ಕೇಂದ್ರದಿಂದ ಐತಿಹಾಸಿಕ ನಿರ್ಧಾರ; ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: ಕನ್ನಡ ಸೇರಿ 13 ಭಾಷೆಗಳಲ್ಲಿ SSC ಪರೀಕ್ಷೆ

ನವದೆಹಲಿ: ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸ್ಟಾಫ್ ಸೆಲೆಕ್ಷನ್ ಕಮಿಷನ್ ಮಲ್ಟಿಟಾಸ್ಕಿಂಗ್(ತಾಂತ್ರಿಕವಲ್ಲದ) ಸಿಬ್ಬಂದಿ(SSC MTS) ಪರೀಕ್ಷೆ ಮತ್ತು CHSLE ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ Read more…

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್: 1 ಲಕ್ಷ ರೂ. ಗಳಿಸಲು ‘ಸಂಘಟನ್ ಸೇ ಸಮೃದ್ಧಿ’ ಯೋಜನೆಗೆ ಚಾಲನೆ

ನವದೆಹಲಿ: ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಗುಂಪುಗಳ ಜಾಲಕ್ಕೆ ತರಲು ಸರ್ಕಾರವು ‘ಸಂಘಟನ್ ಸೇ ಸಮೃದ್ಧಿ’ ಯೋಜನೆ ಪ್ರಾರಂಭಿಸಿದೆ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಅವರು ‘ಸಂಘಟನ್‌ ಸೇ ಸಮೃದ್ಧಿ’ Read more…

ಕಾರಿನ ಡ್ಯಾಶ್‌ ಬೋರ್ಡ್‌ ಮೇಲೆ ನಿಮ್ಮ ಕಾಲುಗಳನ್ನಿಡುತ್ತೀರಾ ? ಹಾಗಿದ್ರೆ ಎಚ್ಚರ

ಕಾರಿನಲ್ಲಿ ಪ್ರಯಾಣಿಸುವುದು ಎಂದರೆ ಬಹುತೇಕರು ಬಹಳ ಇಷ್ಟಪಡುತ್ತಾರೆ. ಅದರಲ್ಲೂ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವವರು ಕಾಲುಗಳನ್ನು ಚಾಚಿ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿಟ್ಟು ವಿಶ್ರಾಂತಿ ಪಡೆಯುತ್ತಾರೆ. ಆದರೆ, ಈ ರೀತಿ ಮಾಡುವುದು Read more…

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಕಿರುತೆರೆ ನಟಿ ಹಿನ್ನೆಲೆ ಏನು ಗೊತ್ತಾ ?

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ನಡೆಯುತ್ತಿದ್ದ ಪ್ರಮುಖ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ನಟಿ ಆರತಿ ಮಿತ್ತಲ್ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ. ಮಾಡೆಲ್‌ಗಳಾಗುವ Read more…

ಕಿರುತೆರೆ ನಟಿಯಿಂದ ಹೈಟೆಕ್ ವೇಶ್ಯಾವಾಟಿಕೆ; ಡೀಲ್ ಕುದುರಿಸುತ್ತಿರುವಾಗಲೇ ಅರೆಸ್ಟ್

ಮುಂಬೈನಲ್ಲಿ ಕಿರುತೆರೆ ನಟಿಯೊಬ್ಬರು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇದರ ಸುಳಿವು ಸಿಕ್ಕಬಳಿಕ ಗ್ರಾಹಕರ ಸೋಗಿನಲ್ಲಿ ತೆರಳಿದ್ದ ಪೊಲೀಸರಿಗೆ ಡೀಲ್ ಕುದುರಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ನಟಿಯನ್ನು Read more…

BIG NEWS: ಕೊರೊನಾ ಸಕ್ರಿಯ ಪ್ರಕರಣ 61,233ಕ್ಕೆ ಏರಿಕೆ; 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗಿದ್ದು, ನಿನ್ನೆಗಿಂತ ಇನ್ನಷ್ಟು ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 7,633 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...