alex Certify India | Kannada Dunia | Kannada News | Karnataka News | India News - Part 607
ಕನ್ನಡ ದುನಿಯಾ
    Dailyhunt JioNews

Kannada Duniya

ಜೀನ್ಸ್, ಟೀ-ಶರ್ಟ್ ಧರಿಸುವಂತಿಲ್ಲ ಈ ಸರ್ಕಾರಿ ಕಛೇರಿಯ ನೌಕರರು…!

ಬಿಹಾರ ಸರನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲಾ ಸರ್ಕಾರಿ ನೌಕರರಿಗೆ ಕಚೇರಿಯಲ್ಲಿ ಜೀನ್ಸ್ ಹಾಗು ಟೀ-ಶರ್ಟ್ ಧರಿಸುವುದನ್ನು ನಿಷೇಧಿಸಲಾಗಿದೆ. ಕಚೇರಿಯಲ್ಲಿರುವ ವೇಳೆ ಕುತ್ತಿಗೆಗೆ ಐಡೆಂಟಿಟಿ ಕಾರ್ಡ್‌ಗಳನ್ನು Read more…

Viral Video | ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸು

ದೇಶದ ಮೊಟ್ಟ ಮೊದಲ ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸುವೊಂದು ಆನ್ಲೈನ್‌ನಲ್ಲಿ ಸುದ್ದಿ ಮಾಡುತ್ತಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ರೆಸ್ಟೋರೆಂಟ್ ಉದ್ಘಾಟಿಸಿದ ಹಸುವಿಗೆ ಮೊದಲ ಬಾರಿಗೆ ಊಟ Read more…

86 ವರ್ಷಗಳ ಬಳಿಕ ಪ್ರತ್ಯೇಕ ಜಾತಿಯ ಪಟ್ಟಿ ಸೇರಿದ ಹನುಮಾನ್ ಹೆಸರಿನ ಪಕ್ಷಿ

ಭಾರತ ಹಾಗೂ ಶ್ರೀಲಂಕಾಗಳಲ್ಲಿ ಕಂಡು ಬರುವ ಹನುಮಾನ್ ಪ್ಲೋವರ್‌ ಹೆಸರಿನ ಪಕ್ಷಿಗೆ ಉಪ ಜಾತಿಯಿಂದ ಜಾತಿ ಪಟ್ಟಿಗೆ ಮರಳಿ ಸೇರಿಸಲಾಗಿದೆ. ಈ ಮೂಲಕ ಈ ಪಕ್ಷಿಗಳ ಸಂರಕ್ಷಣೆಗೆ ಇನ್ನಷ್ಟು Read more…

BREAKING NEWS: ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಗೆ ತೀವ್ರ ಹಿನ್ನಡೆ; ಶಿಕ್ಷೆಗೆ ತಡೆ ನೀಡಲು ನಕಾರ

ಕರ್ನಾಟಕದ ಕೋಲಾರದಲ್ಲಿ ಮೋದಿ ಪದನಾಮದ ಕುರಿತು ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಗುಜರಾತಿನ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೈಲಿನಿಂದ ಶಿಕ್ಷೆಗೊಳಗಾದ ಕಾರಣಕ್ಕೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 12,500ಕ್ಕೂ ಹೆಚ್ಚು ಜನರಲ್ಲಿ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಒಂದೇ ದಿನದಲ್ಲಿ 12 ಸಾವಿರಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 12,591 ಜನರಲ್ಲಿ Read more…

ಸಂಚಾರ ದಟ್ಟಣೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೇದೆಯ ಮೊಗದಲ್ಲಿ ನಗು ಮೂಡಿಸಿದ ಕಲಾವಿದ

ಅನ್ಯರ ಮೊಗದಲ್ಲಿ ನಗು ಮೂಡಿಸುವ ಮನಸ್ಸು ಎಲ್ಲರಲ್ಲಿ ಮೂಡಿದಾಗ ಇಡೀ ಜಗತ್ತೇ ಆನಂದಮಯವಾಗುತ್ತದೆ. ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ನಿರತರಾಗಿರುವ ಪೊಲೀಸ್ ಪೇದೆಯೊಬ್ಬರ ಚಿತ್ರ ಬಿಡಿಸುವ ಮೂಲಕ ಅವರ ಮೊಗದಲ್ಲಿ Read more…

ವಾಕ್‌ ಹೋಗುತ್ತಿದ್ದ ಮಹಿಳೆ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಮತ್ತೊಂದು ಪ್ರಕರಣ; ವಿಡಿಯೋ ವೈರಲ್

ಸಾಕು ನಾಯಿಯನ್ನು ವಾಕಿಂಗ್‌ ಕರೆದೊಯ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿಗೆ ಮುಂದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಯಿಡಾದ ಸೆಕ್ಟರ್‌-78ರಲ್ಲಿ ಈ ಘಟನೆ ಜರುಗಿದೆ. ಸಾಕು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನ 12 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. ಒಂದೇ ದಿನ 12,591 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ 65,286 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಈವರೆಗೆ Read more…

ಹತ್ಯೆಯಾಗಿರುವ ಅತೀಕ್ ಅಹ್ಮದ್ ಗೆ ʼಭಾರತ ರತ್ನʼ ನೀಡಿ ಎಂದ ಕಾಂಗ್ರೆಸ್ ಮುಖಂಡ; ವಿಡಿಯೋ ವೈರಲ್

ಲಕ್ನೋ: ಹತ್ಯೆಯಾಗಿರುವ ಮಾಫಿಯಾ ಡಾನ್ ಅತೀಕ್ ಅಹ್ಮದ್ ಪರವಾಗಿ ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕರೊಬ್ಬರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಅತೀಕ್ ಸಮಾಧಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾಕಿ ಭಾರತ Read more…

ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಭೀಕರ ಅಪಘಾತದ ದೃಶ್ಯ

ವೇಗವಾಗಿ ಬಂದ ಕಾರ್ , ಮಲ್ಟಿ ಆಕ್ಸಲ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರಿನಲ್ಲೇ ಮೃತಪಟ್ಟಿರೋ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಡಿಕ್ಕಿ ಹೊಡೆದ ಕಾರನ್ನು ಟ್ರಕ್ Read more…

ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ; ಕಣ್ಗಾವಲಿರಿಸುತ್ತೆ ಕೃತಕ ಬುದ್ದಿಮತ್ತೆಯ ಕ್ಯಾಮರಾ

ರಸ್ತೆಗಳನ್ನು ಮೇಲ್ವಿಚಾರಣೆ ಮಾಡಲು, ಟ್ರಾಫಿಕ್ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ನೆರೆ ರಾಜ್ಯ ಕೇರಳ 726 ಎಐ ಕ್ಯಾಮೆರಾಗಳನ್ನು ಸ್ಥಾಪಿಸಲಿದೆ. ಏಪ್ರಿಲ್ 20 ರಂದು ಪ್ರಾರಂಭವಾಗುವ ಸುರಕ್ಷಿತ ಕೇರಳ ಯೋಜನೆಯು Read more…

ವಿಧವೆ ಸೊಸೆಯಿಂದ ಅತ್ತೆ – ಮಾವ ಜೀವನಾಂಶ ಪಡೆಯಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ಅತ್ತೆ-ಮಾವಂದಿರು ತಮ್ಮ ವಿಧವೆ ಸೊಸೆಯಿಂದ ಜೀವನಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಔರಂಗಾಬಾದ್‌ನಲ್ಲಿರುವ ಬಾಂಬೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಇತ್ತೀಚೆಗೆ ತೀರ್ಪು ನೀಡಿದೆ. ಇದು ಶಾಸಕಾಂಗದ ಯೋಜನೆ ಅಲ್ಲ ಮತ್ತು Read more…

BIG NEWS: ಎರಡು ರಾಜಕೀಯ ಸ್ಪೋಟದ ಸುಳಿವು ನೀಡಿದ ಸುಪ್ರಿಯಾ ಸುಳೆ

ಪುಣೆ: ಇನ್ನು 15 ದಿನಗಳಲ್ಲಿ ದೇಶದಲ್ಲಿ ಎರಡು ರಾಜಕೀಯ ಸ್ಪೋಟ ಸಂಭವಿಸಲಿದೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವರ್ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. Read more…

ರಾಹುಲ್‌ ಪ್ರಧಾನಿ ಆಗುವವರೆಗೂ ಸಾಲ ಕೊಡುವುದಿಲ್ಲ ಎಂದ ವ್ಯಾಪಾರಿ: ಉದ್ರಿ ಕೇಳುವ ಗ್ರಾಹಕರಿಂದ ತಪ್ಪಿಸಿಕೊಳ್ಳೊದಕ್ಕೆ ಹೊಸ ಐಡಿಯಾ

ಇಲ್ಲಿ ಸಾಲ ಕೊಡಲಾಗುವುದಿಲ್ಲ. ಉದ್ರಿ ವ್ಯವಹಾರ ಇಲ್ಲಿ ಮಾಡಲಾಗುವುದಿಲ್ಲ. ಇನ್ನೂ ಕೆಲವು ಕಡೆ ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ದೇವರಿದ್ದಂತೆ, ದೇವರಿಗೆ ಸಾಲ ಕೊಡವಷ್ಟು ದೊಡ್ಡವನಲ್ಲ ಎಂದು Read more…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಓದುವಾಗಲೇ ಕ್ಯಾಂಪಸ್ ನಲ್ಲೇ ಅರೆಕಾಲಿಕ ಕೆಲಸ: ‘ಕಲಿಯುವಾಗಲೇ ಗಳಿಸಿರಿ’ ಯೋಜನೆ ಜಾರಿ

ನವದೆಹಲಿ: ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಕೆಲಸ ನೀಡಲಾಗುವುದು. ಕ್ಯಾಂಪಸ್ ನಲ್ಲೇ ಅರೆಕಾಲಿಕ ಕೆಲಸ ನೀಡಲಾಗುತ್ತದೆ. ವಾರಕ್ಕೆ 20 ಗಂಟೆ ಉದ್ಯೋಗ ಕಲ್ಪಿಸುವ ಕುರಿತಂತೆ ಯುಜಿಸಿ ಕರಡು ವರದಿ ಬಿಡುಗಡೆ ಮಾಡಲಾಗಿದೆ. Read more…

ಇಂದು ಬೆಳಗ್ಗೆ 7 ರಿಂದ 5 ಗಂಟೆ ಕಾಲ ವರ್ಷದ ಮೊದಲ ಸೂರ್ಯ ಗ್ರಹಣ

ನವದೆಹಲಿ: 2023ನೇ ವರ್ಷದ ಮೊದಲ ಸೂರ್ಯ ಗ್ರಹಣ ಇಂದು ಬೆಳಗ್ಗೆ ಸಂಭವಿಸಲಿದೆ. ಭಾರತದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಅಪರೂಪವಾದ ಹೈಬ್ರಿಡ್ ಸೂರ್ಯಗ್ರಹಣವಾದ ಕಾರಣ ಖಗೋಳಶಾಸ್ತ್ರಜ್ಞರು ಆಸಕ್ತಿಯಿಂದ ಗ್ರಹಣ ಎದುರು ನೋಡುತ್ತಿದ್ದಾರೆ. Read more…

ಕೋರ್ಸ್ ಇಂಗ್ಲಿಷ್ ಮಾಧ್ಯಮದಲ್ಲಿದ್ದರೂ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ; ವಿವಿಗಳಿಗೆ ಯುಜಿಸಿ ಮಹತ್ವದ ಸೂಚನೆ

ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಮುಖ್ಯಸ್ಥ ಎಂ ಜಗದೇಶ್ ಕುಮಾರ್ ಅವರು ಬೋಧನೆ ಮತ್ತು ಕಲಿಕೆಯಲ್ಲಿ ಸ್ಥಳೀಯ Read more…

Viral Video | ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಪೊಲೀಸರು: ಸ್ಕೂಟಿಯಲ್ಲೇ ಬೆನ್ನಟ್ಟಿದ ಯುವತಿಯರು

ಸಂಚಾರ ನಿಮಯ ಉಲ್ಲಂಘಿಸಿದವರಿಗೆ, ಪೊಲೀಸರು ದಂಡ ವಿಧಿಸುವುದು ಕಾಮನ್. ಆದರೆ ಪೊಲೀಸರೇ ಆ ತಪ್ಪು ಮಾಡಿದ್ರೆ ದಂಡ ವಿಧಿಸೋರು ಯಾರು ? ಹಾಗಂತ ಪೊಲೀಸರು ತಪ್ಪೇ ಮಾಡುವುದಿಲ್ಲ ಅಂತ Read more…

‌ʼವಂದೇ ಭಾರತ್ ಎಕ್ಸ್ ಪ್ರೆಸ್ʼ ಪ್ರಾಯೋಗಿಕ ಚಾಲನೆಯಲ್ಲಿ 2 ನಿಮಿಷ ತಡ; ರೈಲ್ವೆ ಸಿಬ್ಬಂದಿ ಸಸ್ಪೆಂಡ್

ಕೇರಳದಲ್ಲಿ ʼವಂದೇ ಭಾರತ್ ಎಕ್ಸ್ ಪ್ರೆಸ್‌ʼ ರೈಲಿನ ಮೊದಲ ಪ್ರಾಯೋಗಿಕ ಚಾಲನೆಯಲ್ಲಿ ಎರಡು ನಿಮಿಷಗಳ ಕಾಲ ತಡವಾದ ಕಾರಣ ಲೋಕೋ ಪೈಲಟನ್ನ ಭಾರತೀಯ ರೈಲ್ವೆ ಅಮಾನತುಗೊಳಿಸಿದೆ. ಆದಾಗ್ಯೂ ಕಾರ್ಮಿಕ Read more…

ರೈತರಿಗೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: SATHI ಪೋರ್ಟಲ್, ಮೊಬೈಲ್ ಆಪ್ ಬಿಡುಗಡೆ

ನವದೆಹಲಿ: ಕೃಷಿ ಮತ್ತು ರೈತರ ಕಲ್ಯಾಣ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು SATHI ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಗೆ ಚಾಲನೆ ನೀಡಿದ್ದಾರೆ. ಬೀಜ ಉತ್ಪಾದನೆ, Read more…

BIG NEWS: ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಭಾರತಕ್ಕೆ ಅಗ್ರಸ್ಥಾನ

ನವದೆಹಲಿ: ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ಭಾರತ 142.86 ಕೋಟಿ ಜನರೊಂದಿಗೆ ಹೆಚ್ಚು ಜನಸಂಖ್ಯೆ ಹೊಂದಿರುವ Read more…

ನಾಳೆ ಸಂಭವಿಸಲಿದೆ ಈ ವರ್ಷದ ಮೊದಲ ಸೂರ್ಯಗ್ರಹಣ

ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಅಂದ್ರೆ ಏಪ್ರಿಲ್ 20 ರಂದು ಸಂಭವಿಸಲಿದೆ. ಇದು ಅಪರೂಪದ ಹೈಬ್ರಿಡ್ ಸೂರ್ಯಗ್ರಹಣ ಆಗಿರುತ್ತದೆ.  ನಾಳೆ ಅಮಾವಾಸ್ಯೆಯ ದಿನ ಸಂಭವಿಸುವ ಸೂರ್ಯಗ್ರಹಣ ಭಾರತದಲ್ಲಿ Read more…

ಅತೀಕ್ ಅಹ್ಮದ್ ಬೆಂಬಲಿಸಿ ಬ್ಯಾನರ್ ಹಾಕಿದ್ದವರ ಕೈಗೆ ಬಿತ್ತು ಕೋಳ

ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಬೆಂಬಲಿಸಿ ಬ್ಯಾನರ್ ಹಾಕಿದ್ದವರನ್ನ ಬಂಧಿಸಲಾಗಿದೆ. ಮಹಾರಾಷ್ಟ್ರದ ಬೀಡ್‌ನಲ್ಲಿರುವ ಮಜಲ್‌ಗಾಂವ್‌ನಲ್ಲಿ ಮೃತ ಗ್ಯಾಂಗ್ ಸ್ಟರ್ Read more…

ಆನೆಗೆ ಸ್ಟೆಪ್ ಹಾಕುವುದನ್ನು ಕಲಿಸಿದ ಇನ್‌ಫ್ಲುಯೆನ್ಸರ್‌; ಬುದ್ಧಿ ಹೇಳಿದ ನೆಟ್ಟಿಗರು

ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ತನ್ನಂತೆಯೇ ಆನೆಯೊಂದು ಅನುಕರಣೆ ಮಾಡುತ್ತಿರುವ ವಿಡಿಯೋವೊಂದನ್ನು ಯುವತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಟೆಂಟ್ ಸೃಷ್ಟಿಕರ್ತೆ ವೈಷ್ಣವಿ ನಾಯ್ಕ್ Read more…

ʼಸ್ವಾತಂತ್ರ‍್ಯʼ ದ ಅರ್ಥವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುತ್ತೆ ಈ ವಿಡಿಯೋ…!

ನಮಗೆ ಸಿಕ್ಕಿರುವ ಸ್ವಾತಂತ್ರ‍್ಯದ ಬೆಲೆ ಏನೆಂದು ತೋರುವ ಅನೇಕ ವಿಚಾರಧಾರೆಗಳನ್ನು ಓದಿದ್ದೇವೆ, ದೃಶ್ಯರೂಪದಲ್ಲೂ ಕಂಡಿದ್ದೇವೆ. ಆದರೆ ಅವೆಲ್ಲವನ್ನೂ ಮೀರಿಸಬಲ್ಲ ಸುಂದರವಾದ ದೃಶ್ಯರೂಪವೊಂದನ್ನು ಬರೀ 20 ಸೆಕೆಂಡ್‌ಗಳಲ್ಲಿ ಕಟ್ಟಿಕೊಡುವ ವಿಡಿಯೋವೊಂದನ್ನು Read more…

’ಕಾಲು ಮುಚ್ಚದೇ ಇದ್ದ ಕಾರಣಕ್ಕೆ ಆಕೆಯನ್ನು ಒಳಬಿಡಲಿಲ್ಲ’: ಸ್ಪಷ್ಟನೆ ಕೊಟ್ಟ ಗೋಲ್ಡನ್‌ ಟೆಂಪಲ್‌ ಸಿಬ್ಬಂದಿ

ಮುಖದ ಮೇಲೆ ತ್ರಿವರ್ಣವಿದ್ದ ಕಾರಣಕ್ಕೆ ಹುಡುಗಿಯೊಬ್ಬಳಿಗೆ ಒಳ ಪ್ರವೇಶಿಸಲು ಅನುಮತಿ ನೀಡದೇ ಸುದ್ದಿ ಮಾಡಿದ್ದ ಸ್ವರ್ಣ ಮಂದಿರದ ಭದ್ರತಾ ಸಿಬ್ಬಂದಿ ಇದೀಗ ಅದೇ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಆ Read more…

ದೇಶದ ಮೊಟ್ಟ ಮೊದಲ ಆಪಲ್ ರೀಟೇಲ್ ಸ್ಟೋರ್‌ ಓಪನ್; 1984 ರ ಮೆಕಿಂತೋಷ್ ಸಾಧನ ತಂದ ಗ್ರಾಹಕ

ಭಾರತದಲ್ಲಿ ಆಪಲ್‌ನ ಮೊಟ್ಟಮೊದಲ ರೀಟೇಲ್ ಸ್ಟೋರ್‌ಗೆ ಮುಂಬೈನಲ್ಲಿ ಚಾಲನೆ ನೀಡಲಾಗಿದೆ. ಆಪಲ್ ಸಿಇಓ ಟಿಮ್ ಕುಕ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಸ್ಟೋರ್‌ನ ಉದ್ಘಾಟನೆ ಮಾಡಿದ್ದಾರೆ. ಭಾರತದಲ್ಲಿ Read more…

ತಂದೆಯಿಂದ ಮದುವೆ ವೆಚ್ಚ ಪಡೆಯಲು ಹೆಣ್ಣುಮಕ್ಕಳು ಅರ್ಹರು: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಮದುವೆಯಾಗದ ಮಗಳು ತನ್ನ ತಂದೆಯಿಂದ ಮದುವೆಯ ವೆಚ್ಚವನ್ನು ಪಡೆಯಲು ಅರ್ಹಳಾಗಿದ್ದಾಳೆ ಮತ್ತು ಅದಕ್ಕೆ ಧಾರ್ಮಿಕ ಛಾಯೆ ಇರುವುದಿಲ್ಲ ಎಂದು ಕೇರಳ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ. ಕ್ರಿಶ್ಚಿಯನ್ ಮಗಳಿಗೆ ತನ್ನ Read more…

ಮದ್ಯ ಪ್ರಿಯರಿಗೊಂದು ಹೊಸ ಗೋಲ್….! ಚೆನ್ನೈ-ಪುದುಚೇರಿ ನಡುವೆ ಸಂಚರಿಸಲಿದೆ ʼಬಿಯರ್‌ ಬಸ್ʼ

ಬೇಸಿಗೆಯ ಬೇಗೆ ಜನರಿಗೆ ಬಲು ಕಿರಿಕಿರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ಯಾತಮಾರನ್ ಬ್ರೀವಿಂಗ್ ಕೋ ಬಿಸಿಲಿನ ಝಳದ ವಿರುದ್ಧ ಹೋರಾಡಲು ’ಚಿಲ್ಲಿಂಗ್’ ಐಡಿಯಾವೊಂದನ್ನು ಹೊರತಂದಿದೆ. ಪಾಂಡಿಚೆರಿಯ ಮೊದಲ ಮೈಕ್ರೋಬ್ರಿವರಿ ಸ್ಥಾಪಿಸಿರುವ Read more…

BIG NEWS: 9 ತಿಂಗಳಲ್ಲಿ ಷೇರು ಮಾರುಕಟ್ಟೆ ತೊರೆದ 53 ಲಕ್ಷ ಜನ; ಹೂಡಿಕೆದಾರರಿಗೆ ಅಚ್ಚರಿ ಮೂಡಿಸಿದ ವಿದ್ಯಾಮಾನ

ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆದಾರರು ಪ್ರತಿ ತಿಂಗಳು ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯುತ್ತಿರುವಾಗ, ಕೆಲವು ಹಳೆಯ ಗ್ರಾಹಕರು ಇದರಿಂದ ವಿಮುಖರಾಗಿರೋದು ಗೊತ್ತಾಗಿದೆ. ಎನ್‌ಎಸ್‌ಇಯ ಇತ್ತೀಚಿನ ಮಾಹಿತಿಯು ಎಕ್ಸ್ ಚೇಂಜ್‌ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...