alex Certify India | Kannada Dunia | Kannada News | Karnataka News | India News - Part 561
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹಾರ್ಲೆ-ಡೇವಿಡ್ಸನ್ ಹೊಸ ಬೈಕ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಭಾರತದ ವಾಹನ ಮಾರುಕಟ್ಟೆಗೆ ಹಾರ್ಲೆ-ಡೇವಿಡ್ಸನ್‌ ಹೊಸ ಬೈಕ್ ಲಗ್ಗೆ ಇಟ್ಟಿದೆ. ಹಾರ್ಲೆ-ಡೇವಿಡ್ಸನ್ X440 ಹೊಸ ಬೈಕ್ ಅನಾವರಣಗೊಂಡಿದ್ದು ಬೈಕ್ ಪ್ರಿಯರು ಖರೀದಿಗೆ ಉತ್ಸುಕರಾಗಿದ್ದಾರೆ. ಭಾರತದಲ್ಲಿ ಇದರ ಬುಕಿಂಗ್ ಆರಂಭವಾಗಿದ್ದು Read more…

‘ವಂದೇ ಭಾರತ್’ ರೈಲಿನ ಲೋಕೋ ಪೈಲಟ್​ ಕ್ಯಾಬಿನ್​ ಹೇಗಿದೆ ಗೊತ್ತಾ ? ಇಲ್ಲಿದೆ ವಿಡಿಯೋ

ಹೊಸದಾಗಿ ಲೋಕಾರ್ಪಣೆಗೊಂಡಿರುವ ವಂದೇ ಭಾರತ್​ ಎಕ್ಸ್​ಪ್ರೆಸ್​ ವಿವಿಧ ರೈಲು ಮಾರ್ಗಗಳಲ್ಲಿ ಸಂಚರಿಸುತ್ತಿದ್ದು ಒಂದಿಲ್ಲೊಂದು ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇದೆ. ಹಲವಾರು ಪ್ರಯಾಣಿಕರು ವಂದೇ ಭಾರತ್​ ರೈಲಿನಲ್ಲಿ ತಮಗಾದ Read more…

ಭಯಾನಕ ದೃಶ್ಯ…! ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರ್ ಗೆ ಅಪ್ಪಳಿಸಿದ ಬೃಹತ್ ಬಂಡೆ: ಇಬ್ಬರ ಸಾವು

ಗುವಾಹಟಿ: ನಾಗಾಲ್ಯಾಂಡ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೂಕುಸಿತದಿಂದ ಗುಡ್ಡ ಕುಸಿದು ದೈತ್ಯ ಬಂಡೆಗಳು ಅಪ್ಪಳಿಸಿದ್ದರಿಂದ ಎರಡು ಕಾರ್ ಗಳು ಸಂಪೂರ್ಣ ನುಜ್ಜುಗುಜ್ಜಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ದಿಮಾಪುರ್ ಮತ್ತು Read more…

ಶಿವಸೇನೆ, ಎನ್‌ಸಿಪಿ ಛಿದ್ರವಾದ ಬೆನ್ನಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್: ವಿಭಜನೆಯತ್ತ ಕೈಪಡೆ…?

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ವಿರೋಧ ಪಕ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ನಿಂತಿದೆ. ರಾಜ್ಯದಲ್ಲಿ ಉಂಟಾದ ಬಂಡಾಯದ ಬಾಧೆ ತಾಳದೇ ಇರುವ ಏಕೈಕ ಪಕ್ಷ ಕಾಂಗ್ರೆಸ್ Read more…

ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ: ಭಾರಿ ಆಕ್ರೋಶದ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಸಿಎಂ ಆದೇಶ

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಕಾರ್ಮಿಕನ ಮೇಲೆ ಮೂತ್ರ ವಿಸರ್ಜಿಸಿರುವ ವಿಡಿಯೋವೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬುಡಕಟ್ಟು ಜನಾಂಗದ ಕಾರ್ಮಿಕನ ಮೇಲೆ ವ್ಯಕ್ತಿ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ಮುಖ್ಯಮಂತ್ರಿ Read more…

ಸಿಬ್ಬಂದಿಯಿಂದಲೇ ಬರೋಬ್ಬರಿ 2.5 ಕೆಜಿ ಚಿನ್ನಾಭರಣ ಕಳವು

ನವದೆಹಲಿ: ದೆಹಲಿಯ ಲಜಪತ್ ನಗರದ ಜ್ಯುವೆಲ್ಲರಿ ಶೋರೂಂನಲ್ಲಿ ಸಿಬ್ಬಂದಿಯೇ ಚಿನ್ನಾಭರಣ ಕಳವು ಮಾಡಿ ಸಿಕ್ಕಿಬಿದ್ದಿದ್ದಾರೆ. 2.5 ಕೆಜಿ ಚಿನ್ನಾಭರಣವನ್ನು ಕಳವು ಮಾಡಿದ ಇಬ್ಬರು ಸಿಬ್ಬಂದಿಗಳಾದ ಜ್ಞಾನ್ ಪ್ರಕಾಶ್ ಮತ್ತು Read more…

‘ಕೃತಕ ಬುದ್ಧಿಮತ್ತೆಯು ಪ್ರಕೃತಿಯ ಬುದ್ಧಿವಂತಿಕೆಯ ಸಂಕೀರ್ಣತೆಯನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ’

ಇಂಡಿಯಾ ಗ್ಲೋಬಲ್ ಫೋರಂನ ಯುಕೆ-ಇಂಡಿಯಾ ವೀಕ್ 2023 ಜೂನ್ 30 ರಂದು ವಿಂಡ್ಸರ್ನಲ್ಲಿ ಸ್ಥಾಪಕರು ಮತ್ತು ಫಂಡರ್ಸ್ ರಿಟ್ರೀಟ್ ನೊಂದಿಗೆ ಮುಕ್ತಾಯಗೊಂಡಿತು. ವಿಂಡ್ಸರ್ ಪಾರ್ಕ್ ನಲ್ಲಿ ನಡೆದ ವಿಶೇಷ Read more…

ಬಾಕ್ಸರ್ ‘ಮೇರಿ ಕೋಮ್’ ಗೆ ‘ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್’ ಪ್ರಶಸ್ತಿ

ನವದೆಹಲಿ : ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೇರಿ ಕೋಮ್ ಅವರಿಗೆ 5 ನೇ ವಾರ್ಷಿಕ ಯುಕೆ-ಇಂಡಿಯಾ ಪ್ರಶಸ್ತಿಗಳಲ್ಲಿ ‘ಗ್ಲೋಬಲ್ ಇಂಡಿಯನ್ ಐಕಾನ್ ಆಫ್ Read more…

ಸಾರ್ವಜನಿಕರ ಗಮನಕ್ಕೆ : ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಸೆ.30 ಕೊನೆಯ ದಿನಾಂಕ

ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸಿದ್ದು, ಸೆಪ್ಟೆಂಬರ್ 30 ರೊಳಗೆ ಆಧಾರ್ ಕಾರ್ಡ್ ಅನ್ನು ನಿಮ್ಮ Read more…

ಅಜಿತ್ ಪವಾರ್ ಜೊತೆ ಗುರುತಿಸಿಕೊಂಡ ಮರುದಿನವೇ ಮತ್ತೆ ಶರದ್ ಪವಾರ್ ಜೊತೆ ಕಾಣಿಸಿಕೊಂಡ ಶಾಸಕ….!

ರಾಜಭವನದಲ್ಲಿ ನಡೆದ ಎನ್​ಸಿಪಿ ಪಕ್ಷದ ನಾಯಕ ಅಜಿತ್​ ಪವಾರ್​​​ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸತಾರಾ ಜಿಲ್ಲೆಯ ವಾಯ್​ ಕ್ಷೇತ್ರದ ಶಾಸಕ ಮಕರಂದ್​ ಪಾಟೀಲ್​​ ಸೋಮವಾರ ಬೆಳಗ್ಗೆ ಯುಟರ್ನ್​ Read more…

BREAKING : 4 ರಾಜ್ಯಗಳಿಗೆ ನೂತನ ಬಿಜೆಪಿ ಅಧ್ಯಕ್ಷರ ನೇಮಕ : ಜೆ.ಪಿ ನಡ್ಡಾ ಆದೇಶ

ಪ್ರಮುಖ ಬೆಳವಣಿಗೆಯೊಂದರಲ್ಲಿ ಬಿಜೆಪಿ 4  ರಾಜ್ಯಗಳಲ್ಲಿ ತನ್ನ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಜಿ.ಕಿಶನ್ ರೆಡ್ಡಿ, ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರಾಗಿ Read more…

BREAKING : ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ : 15 ಮಂದಿ ದಾರುಣ ಸಾವು, 20 ಜನರಿಗೆ ಗಾಯ

ಕಂಟೈನರ್ ಲಾರಿಯೊಂದು  ಮೊದಲು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ನಂತರ  ಹೈವೇಯಲ್ಲಿರುವ ಹೋಟೆಲ್ ಗೆ ಟ್ರಕ್ ನುಗ್ಗಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟು, 20 ಜನರು ಗಾಯಗೊಂಡ Read more…

ಕಾರ್ಯಕ್ರಮದ ಸಿದ್ದತೆಯಲ್ಲಿದ್ದಾಗಲೇ ಕುಸಿದು ಬಿದ್ದ ಅಪ್ರಾಪ್ತ; ಹೃದಯಾಘಾತಕ್ಕೆ ಬಲಿ

ಹಠಾತ್​ ಹೃದಯಾಘಾತದಿಂದ ಅಪ್ರಾಪ್ತ ಸಾವನ್ನಪ್ಪಿದ ಘಟನೆಯು ರಾಜಾಕೋಟ್​ ಹಾಗೂ ಗಿರ್​ ಸೋಮನಾಥ್​ ಜಿಲ್ಲೆಗಳಲ್ಲಿ ಸಂಭವಿಸಿದೆ. ರಾಜ್​ಕೋಟ್ ನಗರದ ಹೊರವಲಯದಲ್ಲಿರುವ ರಿಬ್ಡಾ ಗ್ರಾಮದ ಎಸ್​​ಜಿವಿಪಿ ಗುರುಕುಲದ ವಿದ್ಯಾರ್ಥಿ ಹದಿನೈದು ವರ್ಷದ Read more…

BIG NEWS: 1468 ಕೋವಿಡ್ ಸಕ್ರಿಯ ಪ್ರಕರಣ ದಾಖಲು; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರ ಸಂಖ್ಯೆ ಎಷ್ಟು ?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 26 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣಗಳು ಕೂಡ ಕಡಿಮೆಯಾಗಿದ್ದು, Read more…

ಚಲಿಸುತ್ತಿದ್ದ ಮೆಟ್ರೋದಲ್ಲಿ ಯುವಕನಿಗೆ ಕಪಾಳ ಮೋಕ್ಷ : ಯುವತಿ ವಿಡಿಯೋ ವೈರಲ್​

ಕಳೆದ ಕೆಲವು ದಿನಗಳಿಂದ ದೆಹಲಿ ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ಘರ್ಷಣೆಗಳು ನಡೆಯುತ್ತಿರುವ ವಿಡಿಯೋಗಳು ಒಂದಾದರ ಮೇಲೊಂದರಂತೆ ವೈರಲ್​ ಆಗುತ್ತಲೇ ಇದೆ. ಕುಳಿತುಕೊಳ್ಳುವ ವಿಚಾರಗಳ ಜಗಳ, ಟೀ ಶರ್ಟ್ Read more…

ಆಭರಣ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ದರದಲ್ಲಿ ಏರಿಕೆ, ಬೆಳ್ಳಿ ಬೆಲೆ ಇಳಿಕೆ

ಭಾರತದಲ್ಲಿ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು ಚಿನ್ನಾಭರಣ ಪ್ರಿಯರಿಗೆ ಆಘಾತ ಎದುರಾಗಿದೆ. ಪ್ರತಿ ಗ್ರಾಂ ಚಿನ್ನದ ದರ 10 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ ಪ್ರತಿದಿನ ಚಿನ್ನದ ಬೆಲೆಗಳನ್ನು Read more…

BREAKING : ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ : ಅನಿಲ್ ಅಂಬಾನಿ ಪತ್ನಿಗೆ ED ಸಮನ್ಸ್

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಗಾಗಿ ಅನಿಲ್ ಅಂಬಾನಿ ಪತ್ನಿ ಟೀನಾಗೆ ಅನಿಲ್ ಅಂಬಾನಿಗೆ ಇಡಿ ಸಮನ್ಸ್ ನೀಡಿದೆ. ಉದ್ಯಮಿ ಅನಿಲ್ ಅಂಬಾನಿ ಅವರ ಪತ್ನಿ ಟೀನಾ Read more…

PUBG ಗೆಳೆಯನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ 4 ಮಕ್ಕಳ ತಾಯಿ….!

ಪಬ್ಜಿ ಗೇಮ್ ಗೀಳು ಹೊಂದಿದ್ದ ಪಾಕಿಸ್ತಾನದ ಮಹಿಳೆಯೊಬ್ಬಳು ಈ ಆಟ ಆಡುವಾಗ ತನಗೆ ಪರಿಚಯವಾದ ಭಾರತದ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ತನ್ನ ನಾಲ್ಕು ಮಕ್ಕಳ ಜೊತೆ ಭಾರತಕ್ಕೆ ಅಕ್ರಮವಾಗಿ Read more…

ಅವಿವಾಹಿತರಿಗೆ ಹರಿಯಾಣ ಸರ್ಕಾರದಿಂದ ‘ಬಂಪರ್’ ಕೊಡುಗೆ

ಅವಿವಾಹಿತರಿಗೆ ಬಂಪರ್ ಕೊಡುಗೆ ನೀಡಲು ಹರಿಯಾಣ ಸರ್ಕಾರ ಮುಂದಾಗಿದೆ. 45 ರಿಂದ 60 ವರ್ಷದೊಳಗಿನ ಅವಿವಾಹಿತ ವ್ಯಕ್ತಿಗಳಿಗೆ ಶೀಘ್ರದಲ್ಲೇ ‘ಪಿಂಚಣಿ’ ಯೋಜನೆ ಆರಂಭಿಸುವುದಾಗಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ Read more…

ಪತಿ ಇಲ್ಲದ ವೇಳೆ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದವನಿಗೆ ಬಿಗ್ ಶಾಕ್: ಗುಪ್ತಾಂಗ ಸೀಳಿದ ಮಹಿಳೆ

ಪಾಟ್ನಾ: ಪತಿ ಇಲ್ಲದಿದ್ದಾಗ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ಪುರುಷನ ಗುಪ್ತಾಂಗವನ್ನು ಮಹಿಳೆಯೊಬ್ಬರು ಭಾಗಶಃ ಸೀಳಿರುವ ಘಟನೆ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. Read more…

ಎಲೆಕ್ಟ್ರಾನಿಕ್ ಶೋರೂಂಗೆ ಭಾರಿ ಬೆಂಕಿ, ನಾಲ್ವರು ಸಜೀವದಹನ

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಶೋರೂಂನಲ್ಲಿ ಸೋಮವಾರ ಭಾರೀ ಬೆಂಕಿ ಕಾಣಿಸಿಕೊಂಡು ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಝಾನ್ಸಿಯ ಸಿಪ್ರಿ ಬಜಾರ್ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಎಲೆಕ್ಟ್ರಾನಿಕ್ಸ್ ಶೋರೂಂ Read more…

ಗನ್ ಭದ್ರತೆಯಲ್ಲಿ ಸೂಟ್ ಕೇಸ್ ನಲ್ಲಿ ತರಕಾರಿ ಖರೀದಿಸಿ ವಿನೂತನ ಪ್ರತಿಭಟನೆ

ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ತರಕಾರಿ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಗುಂಪು ವಿಶಿಷ್ಟ ಪ್ರತಿಭಟನೆಯನ್ನು ನಡೆಸಿದೆ. ಮಾರುಕಟ್ಟೆಯಲ್ಲಿ ಬ್ರೀಫ್‌ಕೇಸ್ ಮತ್ತು ಸಾಂಕೇತಿಕ Read more…

ವಿದ್ಯುತ್ ಕಳ್ಳತನ ಪರಿಶೀಲನೆಗೆ ಬಂದ ಸಿಬ್ಬಂದಿ ಮೇಲೆ ಎಐಎಂಐಎಂ ಪಕ್ಷದ ಸದಸ್ಯರಿಂದ ಹಲ್ಲೆ

ವಿದ್ಯುತ್ ಕಳ್ಳತನ ಪರಿಶೀಲನೆಗೆ ಬಂದಿದ್ದ ವಿದ್ಯುತ್ ಇಲಾಖೆಯ ಕಾರ್ಮಿಕರನ್ನು ಎಐಎಂಐಎಂ ಮುಖಂಡರೊಬ್ಬರು ಹೈದರಾಬಾದ್ ನಲ್ಲಿ ಥಳಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ವೈರಲ್ ವಿಡಿಯೋದಲ್ಲಿ ಕಾರ್ವಾನ್ ವಿಧಾನಸಭಾ ಕ್ಷೇತ್ರದ ಮೆಹಬೂಬ್ ಕಾಲೋನಿಯಲ್ಲಿ Read more…

BIG NEWS: ಶೀಘ್ರದಲ್ಲೇ ಅವಿವಾಹಿತರಿಗೂ ಸಿಗಲಿದೆ ಪಿಂಚಣಿ….! ಹೊಸ ಯೋಜನೆ ತರಲು ಸರ್ಕಾರದ ಪ್ಲಾನ್‌

ಹರಿಯಾಣ ಸರ್ಕಾರ ಈಗ ಅವಿವಾಹಿತರಿಗೂ ಪಿಂಚಣಿ ನೀಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಒಂದು ತಿಂಗಳೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಯೋಜನೆಯಡಿ ಇನ್ನೂ Read more…

BIG NEWS: 2 ಸಾವಿರ ರೂ. ನೋಟು ಹಿಂಪಡೆದಿರುವ RBI ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾ

2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವ ಆರ್‌ಬಿಐ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಮೇ 30 Read more…

ವಿಮಾನದಲ್ಲಿ ಮಗಳನ್ನು ಸ್ಪರ್ಶಿಸಿದ ಸಹಪ್ರಯಾಣಿಕರೊಂದಿಗೆ ವ್ಯಕ್ತಿಯ ತೀವ್ರ ಗಲಾಟೆ

ಸಹಪ್ರಯಾಣಿಕರೊಂದಿಗೆ ವ್ಯಕ್ತಿಯೊಬ್ಬರು ವಿಸ್ತಾರಾ ಫ್ಲೈಟ್‌ನಲ್ಲಿ ತೀವ್ರ ವಾಗ್ವಾದ ನಡೆಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುರುಷ ಪ್ರಯಾಣಿಕರೊಬ್ಬರು ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ತಮ್ಮ ಮಗಳು ದೂರಿದ Read more…

16 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಕೊಲೆ ಮಾಡಿ ಶವವನ್ನು ನದಿಗೆ ಎಸೆದ ಕ್ರೂರಿ

16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ನಂತರ ಶವವನ್ನು ನದಿಗೆ ಎಸೆದಿರುವ ಆಘಾತಕಾರಿ ಪ್ರಕರಣ ಅಸ್ಸಾಂನಲ್ಲಿ ವರದಿಯಾಗಿದೆ. ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 44 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣಗಳು ಕೂಡ ಗಣನೀಯವಾಗಿ ಕಡಿಮೆಯಾಗಿದ್ದು, Read more…

ಶೀಘ್ರವೇ ಅಜಿತ್ ಪವಾರ್ ಸಿಎಂ ಶಿಂಧೆಯನ್ನು ಕೆಳಗಿಳಿಸಲಿದ್ದಾರೆ: ಸಂಜಯ್ ರಾವುತ್ ಸ್ಫೋಟಕ ಮಾಹಿತಿ

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್ ಸಿ ಪಿಯ ಅಜಿತ್ ಪವಾರ್ ಶೀಘ್ರದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಕೆಳಗಿಳಿಸಲಿದ್ದಾರೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ. ಶೀಘ್ರದಲ್ಲೇ Read more…

ಫ್ರೀಜರ್ ನಲ್ಲಿ ಪತ್ನಿಯ ಶವವಿಟ್ಟಿದ್ದ ಪತಿ; ಶವ ವಶಪಡಿಸಿಕೊಂಡು ಖಾಕಿ ತನಿಖೆ

ಮಧ್ಯಪ್ರದೇಶದ ರೇವಾ ಜಿಲ್ಲೆಯ ಮನೆಯೊಂದರಲ್ಲಿ ಪತ್ನಿಯ ಶವವನ್ನ ಫ್ರೀಜರ್ ನಲ್ಲಿ ಇರಿಸಲಾಗಿದ್ದು, ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನ್ನ ಭಾವ, ಸೋದರಿಯನ್ನ ಹತ್ಯೆ ಮಾಡಿ ಶವವನ್ನ ಫ್ರೀಜರ್ ನಲ್ಲಿ ಇರಿಸಿದ್ದಾರೆಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...