alex Certify India | Kannada Dunia | Kannada News | Karnataka News | India News - Part 552
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಅಮಾನವೀಯ ಕೃತ್ಯ; ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ

ಉತ್ತರ ಪ್ರದೇಶದ ಸೋನಭದ್ರಾದಲ್ಲಿ ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರೋ ಘಟನೆ ವರದಿಯಾಗಿದೆ. ದಲಿತ ವ್ಯಕ್ತಿಯ ಕಿವಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ Read more…

`SBI’ ಗೃಹ ಸಾಲಗಾರರಿಗೆ ಬಿಗ್ ಶಾಕ್ : ಇಂದಿನಿಂದಲೇ `EMI’ ಹೆಚ್ಚಳ!

ನವದೆಹಲಿ : ಗೃಹ ಸಾಲಗಾರರಿಗೆ  ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಗ್ ಶಾಕ್ ನೀಡಿದೆ. ಎಂಸಿಎಲ್ಆರ್ ಅನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ. Read more…

Viral Video: ಹೆಲಿಕಾಪ್ಟರ್‌ ಟೇಕಾಫ್‌ ಆಗುವಾಗಲೇ ಸೆಲ್ಫಿ; ಯುವಕನಿಗೆ ಬಿತ್ತು ಗೂಸಾ…!

ಇತ್ತೀಚೆಗೆ ಸೆಲ್ಫಿ ತೆಗೆದುಕೊಳ್ಳುವುದು ಒಂಥರಾ ಗೀಳಾಗಿ ಮಾರ್ಪಟ್ಟಿದೆ. ಆದರೆ, ಸೆಲ್ಫಿಯನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಕ್ಲಿಕ್ಕಿಸಬೇಕು ಎಂಬ ಮಿತಿಯನ್ನು ಜನರು ಹೆಚ್ಚಾಗಿ ಮರೆತುಬಿಡುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ Read more…

BIG NEWS : ದುರಂತ ಅಂತ್ಯ ಕಂಡ ಖ್ಯಾತ ಮರಾಠಿ ನಟ ‘ರವೀಂದ್ರ ಮಹಾಜನಿ’ : ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಬೆಂಗಳೂರು : ಮರಾಠಿ ನಟ-ನಿರ್ದೇಶಕ ರವೀಂದ್ರ ಮಹಾಜನಿ ಪುಣೆ ಬಳಿಯ ತಲೇಗಾಂವ್ ದಭಾಡೆ ಪ್ರದೇಶದ ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 77 ವರ್ಷದ ನಟನ ಶವ ಶುಕ್ರವಾರ Read more…

ಪ್ರಿಯತಮನ ಭೇಟಿಗಾಗಿ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ಮತ್ತೊಂದು ಪ್ರಕರಣ ಬಹಿರಂಗ…!

ಕೋಲ್ಕತ್ತಾ: ಇತ್ತೀಚೆಗೆ ಯುವತಿಯೊಬ್ಬಳು ತನ್ನ ಪ್ರಿಯಕರನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.  ಬಂದಿದ್ದು, ಪಶ್ಚಿಮ Read more…

ಫ್ರಾನ್ಸ್ ಅಧ್ಯಕ್ಷರಿಗೆ ಶ್ರೀಗಂಧದ ‘ಸಿತಾರ್’ ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಉಡುಗೊರೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಶುದ್ಧ ಶ್ರೀಗಂಧದ ಸಿತಾರ್ ಅನ್ನು Read more…

BIGG NEWS : `ಅರುಣಾಚಲ ಪ್ರದೇಶ’ ಭಾರತದ ಅವಿಭಾಜ್ಯ ಅಂಗ : ಅಮೆರಿಕ ಘೋಷಣೆ!

ನವದೆಹಲಿ : ಅರುಣಾಚಲ ಪ್ರದೇಶದ ಮೇಲೆ ಕಟ್ಟಿಟ್ಟಿರುವ ಚೀನಾಕ್ಕೆ ಯುಎಸ್ ಬಿಗ್ ಶಾಕ್ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ನಿರ್ಣಯವನ್ನು ಯುಎಸ್ ಸೆನೆಟ್ Read more…

ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಸಾಹಸಿ: ವೈರಲ್​ ಆಯ್ತು ರೋಮಾಂಚನಕಾರಿ ವಿಡಿಯೋ

ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ವಿಡಿಯೋವೊಂದು ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಮುದ್ರದ ಕಡೆಗೆ ಓಡಿ ಹೋಗಿ ಬಳಿಕ ಈಜಲು ಆರಂಭಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಸಮುದ್ರದಲ್ಲಿ Read more…

ಮಸಲಾ ದೋಸೆಯೊಂದಿಗೆ `ಸಾಂಬರ್’ ಕೊಡದ ರೆಸ್ಟೋರೆಂಟ್ ಗೆ 3,500 ರೂ.ದಂಡ ವಿಧಿಸಿದ ಕೋರ್ಟ್!

ಬಿಹಾರ : ಗ್ರಾಹಕನಿಗೆ ಮಸಾಲೆ ದೋಸೆಯೊಂದಿಗೆ ಸಾಂಬರ್ ಬಡಿಸದ ರೆಸ್ಟೋರೆಂಟ್ ಗೆ ಬಿಹಾರದ ಗ್ರಾಹಕ ನ್ಯಾಯಾಲಯ 3,500 ರೂ. ದಂಡ ವಿಧಿಸಿರುವ ಘಟನೆ ನಡೆದಿದೆ. ಬಿಹಾರದ ಬಕ್ಸಾರ್ನಲ್ಲಿ ದಕ್ಷಿಣ Read more…

ಯುಟ್ಯೂಬ್​ ವಿಡಿಯೋ ಲೈಕ್​ ಮಾಡಿದ್ರೆ ಹಣ ಕೊಡುತ್ತೇವೆಂದು ನಂಬಿಸಿ 40 ಲಕ್ಷ ರೂಪಾಯಿಗೆ ಪಂಗನಾಮ…!

ವರ್ಕ್​ ಫ್ರಮ್​ ಹೋಮ್ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಹಣ ಪೀಕುವುದು ಸದ್ಯ ಸೈಬರ್​ ವಂಚಕರ ಹೊಸ ಅಭ್ಯಾಸವಾಗಿದೆ. ಕಳೆದ ಕೆಲವು ತಿಂಗಳಲ್ಲಿ ವರ್ಕ್​ ಫ್ರಮ್​​ ಹೋಮ್​ನಿಂದ ಮನೆಯಲ್ಲಿ Read more…

ʼವರದಕ್ಷಿಣೆʼ ರೂಪದಲ್ಲಿ ಕಾರು ನೀಡದ್ದಕ್ಕೆ ಕೋಪ: ಮದುವೆಯಾಗಿ 2 ಗಂಟೆಗೆ ತಲಾಖ್….!

ಮದುವೆಯಾಗಿ ಕೇವಲ ಎರಡು ಗಂಟೆಗಳಿಗೆ ತಲಾಕ್​ ಎಂದು ಹೇಳುವ ಮೂಲಕ ವಧುವನ್ನು ಬಿಟ್ಟಿದ್ದ ಆಗ್ರಾದ ವ್ಯಕ್ತಿಯ ಮೇಲೆ ಕೇಸು ದಾಖಲಾಗಿದೆ. ಇಬ್ಬರ ನಿಕಾಹ್​ ನಡೆದು ಕೇವಲ 2 ಗಂಟೆಗಳ Read more…

ನಿಮ್ಮ ಬಳಿ ಇದೆಯಾ ಇಂತಹ 1 ರೂ. ನೋಟು ? ಹಾಗಿದ್ರೆ ಗಳಿಸಬಹುದು 1 ಲಕ್ಷ ರೂಪಾಯಿ…!

ಭಾರತ ದೇಶ ಅಭಿವೃದ್ದಿಯಾಗುತ್ತ ಬಂದಂತೆ ಇಲ್ಲಿನ ಕರೆನ್ಸಿಯ ರೂಪವು ಬದಲಾಗುತ್ತಲೆ ಬಂದಿದೆ. ಬ್ರಿಟಿಷರ ಕಾಲದಲ್ಲಿನ ಕರೆನ್ಸಿ ವಿಭಿನ್ನ ರೂಪವನ್ನು ಹೊಂದಿದ್ದರೆ, ಸ್ವಾತಂತ್ರ್ಯದ ನಂತರದ ಯುಗದಲ್ಲಿ ಭಾರತೀಯ ರೂಪಾಯಿ ಸಂಪೂರ್ಣವಾಗಿ Read more…

BIGG NEWS : ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ `ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್’ ಗೌರವ

ನವದೆಹಲಿ : ಫ್ರಾನ್ಸ್ನ ಅತ್ಯುನ್ನತ ಪ್ರಶಸ್ತಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಗೌರವಕ್ಕೆ Read more…

Good News : `ಪಿಂಚಣಿ’ ಹೆಚ್ಚಳದ ನಿರೀಕ್ಷೆಯಲ್ಲಿದ್ದ `ನಿವೃತ್ತ ಬ್ಯಾಂಕ್ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ

ನವದೆಹಲಿ : ನಿವೃತ್ತ ಬ್ಯಾಂಕ್ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿಯನ್ನು ಪರಿಷ್ಕರಿಸಲು Read more…

ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಬೈಕ್​ನಿಂದ ಬಿದ್ದ ಯುವತಿ: ಶಾಕಿಂಗ್ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಬೇಕೆಂದು ಕೆಲವರು ಅಪಾಯದ ಹಾದಿ ತುಳಿಯುತ್ತಿದ್ದಾರೆ. ಸುರಕ್ಷತೆಗೆ ಗುಡ್ ಬೈ ಹೇಳಿ ಸೆಲ್ಫಿಗಳಿಂದ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಿರುವ ಘಟನೆಗಳು ಸರ್ವೇಸಾಮಾನ್ಯವಾಗುತ್ತಿವೆ. ಇತ್ತೀಚೆಗಷ್ಟೇ ವೈರಲ್ ಆಗಿರುವ Read more…

Shocking News: ರೋಗಿಗೆ ಅಳವಡಿಸಿದ್ದ ಆಕ್ಸಿಜನ್​ ಮಾಸ್ಕ್​ಗೆ ಹೊತ್ತಿಕೊಂಡ ಬೆಂಕಿ

ಆಕ್ಸಿಜನ್​ ಮಾಸ್ಕ್​​ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐಸಿಯುವಿನಲ್ಲಿದ್ದ ರೋಗಿಯು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯು ಕೋಟಾ ಅನಂತಪುರ ತಾಲಾಬ್​ನ ನಿವಾಸಿ Read more…

ರಾಷ್ಟ್ರ ರಾಜಧಾನಿಯಲ್ಲಿ ಘೋರ ದುರಂತ: ಪ್ರವಾಹದ ನೀರಲ್ಲಿ ಮುಳುಗಿ ಮೂವರು ಮಕ್ಕಳು ಸಾವು

ನವದೆಹಲಿ: ಶುಕ್ರವಾರ ದೆಹಲಿಯ ಮುಕುಂದಪುರದಲ್ಲಿ ಪ್ರವಾಹದ ನೀರಿನಲ್ಲಿ ಸ್ನಾನ ಮಾಡುವಾಗ ಕನಿಷ್ಠ ಮೂವರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಮೆಟ್ರೊ ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ನಾನ ಮಾಡಲು ಧುಮುಕಿದ ಮಕ್ಕಳು Read more…

ಇಡಿಯಿಂದ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಬಂಧನ ಸಿಂಧು: ಮದ್ರಾಸ್ ಹೈಕೋರ್ಟ್

ಚೆನ್ನೈ: ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನ್ನ ಕಸ್ಟಡಿಗೆ ತೆಗೆದುಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ(ಇಡಿ) ಅವಕಾಶವಿದೆ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ Read more…

ಹೊಸ ಸಚಿವರಿಗೆ ಖಾತೆ ಹಂಚಿಕೆ: ನೂತನ ಡಿಸಿಎಂ ಅಜಿತ್ ಪವಾರ್ ಗೆ ಹಣಕಾಸು

ಮಹಾರಾಷ್ಟ್ರ ಸಚಿವ ಸಂಪುಟದ ಪ್ರಮುಖ ಪುನಾರಚನೆಯಲ್ಲಿ, ಸಿಎಂ ಶಿಂಧೆ ಅವರು ಹೊಸ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಇಲಾಖೆಯನ್ನು ಹಂಚಿದ್ದಾರೆ. ಜುಲೈ 2 ರಂದು ಅಜಿತ್ Read more…

ಇವರೇ ನೋಡಿ ಐಷಾರಾಮಿ ‌ʼಆರ್ಟುರಾʼ ಕಾರ್ ಖರೀದಿಸಿದ ಭಾರತದ ಮೊದಲ ವ್ಯಕ್ತಿ….!

ಐಷಾರಾಮಿ ಫ್ಯಾಶನ್​ ಹೌಸ್​ ಪರ್ಪಲ್​ ಸ್ಟೈಲ್​​ ಲ್ಯಾಬ್ಸ್​​ ಸಂಸ್ಥಾಪಕ ಹಾಗೂ ಸಿಇಓ ಅಭಿಷೇಕ್​ ಅಗರ್​ವಾಲ್​ ಬರೋಬ್ಬರಿ 5.1 ಕೋಟಿ ರೂಪಾಯಿ ಮೌಲ್ಯದ ಮೆಕ್​ಲಾರೆನ್ಸ್​ ಆರ್ಟುರಾ ಕಾರನ್ನು ಖರೀದಿ ಮಾಡಿದ್ದು Read more…

Chandrayana-3 : ಚಂದ್ರಯಾನ-3’ ಉಡಾವಣೆ ಯಶಸ್ವಿ : ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ

ಬೆಂಗಳೂರು : ಇಂದು ಐತಿಹಾಸಿಕ ಚಂದ್ರಯಾನ-3’ ಉಡಾವಣೆ ಯಶಸ್ವಿಯಾಗಿದ್ದು, ವಿಜ್ಞಾನಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಭಾರತವು ಚಂದ್ರಯಾನ -3 ಅನ್ನು ಯಶಸ್ವಿಯಾಗಿ Read more…

BIG NEWS : ಬಾಹ್ಯಾಕಾಶ ಕ್ಷೇತ್ರದಲ್ಲಿ ‘ಚಂದ್ರಯಾನ-3’ ಹೊಸ ಅಧ್ಯಾಯ ಬರೆದಿದೆ : ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ

‘ಚಂದ್ರಯಾನ-3’ ಉಡಾವಣೆ ಯಶಸ್ವಿಯಾಗಿದ್ದು, ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಚಂದ್ರಯಾನ-3 ಹೊಸ ಅಧ್ಯಾಯ ಬರೆದಿದೆ. ಇದು ಎತ್ತರಕ್ಕೆ ಏರುತ್ತದೆ, Read more…

ʼಟೊಮ್ಯಾಟೋʼ ಕಾರಣಕ್ಕೆ ಬಲಿಯಾಯ್ತು ರೈತನ ಜೀವ

ಟೊಮ್ಯಾಟೋದ ದರ ಯರ್ರಾಬಿರ್ರಿ ಏರಿಕೆಯಾಗಿದೆ. ಆದರೆ ಆಂಧ್ರಪ್ರದೇಶದಲ್ಲಿ ಟೊಮ್ಯಾಟೋದ ಕಾರಣಕ್ಕೆ ರೈತನ ಜೀವವೊಂದು ಬಲಿಯಾಗಿದೆ. ಟೊಮ್ಯಾಟೋ ಮಾರಾಟ ಮಾಡಿ ಮನೆಗೆ ಬರುತ್ತಿದ್ದ ರೈತನನ್ನು ಅಡ್ಡಗಟ್ಟಿ ಕೊಲೆಗೈದ ಘಟನೆಯು ಅನ್ನಮಯ್ಯ Read more…

BREAKING : ‘ಚಂದ್ರಯಾನ-3’ ಉಡಾವಣೆ ಯಶಸ್ವಿ : ವಿಜ್ಞಾನಿಗಳ ಪರಿಶ್ರಮಕ್ಕೆ ಸೆಲ್ಯೂಟ್ ಎಂದ ಪ್ರಧಾನಿ ಮೋದಿ

ನವದೆಹಲಿ : ಐತಿಹಾಸಿಕ ‘ಚಂದ್ರಯಾನ-3’ ಉಡಾವಣೆ ಯಶಸ್ವಿಯಾಗಿದ್ದು, ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಚಂದ್ರಯಾನ-3 ಹೊಸ ಅಧ್ಯಾಯ ಬರೆದಿದೆ. Read more…

‘ಚಂದ್ರಯಾನ-3’ ಚಂದ್ರನ ಅಂಗಳದಲ್ಲಿ ಏನೆಲ್ಲ ಅಧ್ಯಯನ ನಡೆಸಲಿದೆ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಇಂದು ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದು, ಮಹತ್ವಾಕಾಂಕ್ಷಿ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ. GSLV-3 ರಾಕೆಟ್ ಗಳನ್ನು ಹೊತ್ತ ಚಂದ್ರಯಾನ -3 ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ Read more…

BREAKING : ಇಸ್ರೋದಿಂದ ಐತಿಹಾಸಿಕ ‘ಚಂದ್ರಯಾನ-3’ ಉಡಾವಣೆ ಯಶಸ್ವಿ : ಬಾಹ್ಯಾಕಾಶ ಕೇಂದ್ರದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಬೆಂಗಳೂರು : ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದ್ದು, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸಹದ್ಯೋಗಿಗಳ ಜೊತೆ ಇಸ್ರೋ ಅಧ್ಯಕ್ಷ ಸೋಮನಾಥ ಸಂಭ್ರಮಿಸಿದ್ದಾರೆ. ಆಂಧ್ರದ Read more…

ನಾಪತ್ತೆಯಾದ ಯುವತಿಯನ್ನು ಹುಡುಕಿಕೊಡುವುದಾಗಿ ಹೇಳಿ ಊರೂರು ಅಲೆಸಿದ್ರಾ ಪೊಲೀಸ್ ಅಧಿಕಾರಿ…?

ಕಾನ್ಪುರ: ವ್ಯಕ್ತಿಯೊಬ್ಬರು ತಮ್ಮ ಕಾಣೆಯಾದ ಪುತ್ರಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ರೆ, ಹುಡುಕಿ ಕೊಡಿಸುವ ನೆಪದಲ್ಲಿ ತಮ್ಮ ಸ್ವಂತ ಕೆಲಸಕ್ಕಾಗಿ ತಿನ್ನಲು, ಪ್ರಯಾಣಿಸಲು ಖರ್ಚಿನ ಹಣ ಕೇಳಿರುವ ಆರೋಪ ಉತ್ತರ Read more…

BREAKING : ಇಸ್ರೋದಿಂದ ಐತಿಹಾಸಿಕ ‘ಚಂದ್ರಯಾನ-3’ ಉಡಾವಣೆ ಯಶಸ್ವಿ |Chandrayana 3 Launch

ಬೆಂಗಳೂರು : ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ.ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ಉಡಾವಣೆ ಮಾಡಲಾಗಿದೆ. ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ಹಲವು ವಿಶೇಷತೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆ; 24 ಗಂಟೆಯಲ್ಲಿ 52 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ವರುಣಾರ್ಭಟ, ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 52 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು Read more…

ಉತ್ತರ ಪ್ರದೇಶದ ಅತ್ಯಂತ ಸಿರಿವಂತ ವ್ಯಕ್ತಿ ಇವರು; ಇವರ ಹಿನ್ನಲೆ ತಿಳಿದ್ರೆ ಅಚ್ಚರಿಪಡ್ತೀರಾ…!

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಉದ್ಯಮಿ ಮುಖೇಶ್‌ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದ ಅತ್ಯಂತ ಸಿರಿವಂತ ವ್ಯಕ್ತಿ ಯಾರು ಗೊತ್ತಾ? ಸಾಮಾನ್ಯವಾಗಿ, ದೆಹಲಿ, ಮುಂಬೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...