alex Certify India | Kannada Dunia | Kannada News | Karnataka News | India News - Part 494
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಸಭೆ ಚುನಾವಣೆಯಲ್ಲಿ ಮತ ಹಾಕದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ ? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ….!

ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿವೆ. ಚುನಾವಣೆಯಲ್ಲಿ ಮತದಾನದ ಕುರಿತಂತೆ ಶಾಕಿಂಗ್‌ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

‘SIIMA 2023’ ಪ್ರಶಸ್ತಿ ಪ್ರಕಟ : ‘ಅತ್ಯುತ್ತಮ ನಟ’ ಯಶ್, ‘ಅತ್ಯುತ್ತಮ ನಟಿ’ ಶ್ರೀನಿಧಿ ಶೆಟ್ಟಿ: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

‘SIIMA 2023 ಪ್ರಶಸ್ತಿ’ ಪ್ರಕಟವಾಗಿದ್ದು, ನಟ ರಾಕಿಂಗ್ ಸ್ಟಾರ್ ಯಶ್ ಗೆ ಅತ್ಯುತ್ತಮ ನಟ, ಶ್ರೀನಿಧಿ ಶೆಟ್ಟಿಗೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದೆ. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ Read more…

ALERT : ಕೋವಿಡ್ ಸಾವಿನ ಪ್ರಮಾಣ ಶೇ.2-3, ನಿಫಾ ವೈರಸ್ ಪ್ರಮಾಣ ಶೇ.40-70 : ICMR ಎಚ್ಚರಿಕೆ

ನವದೆಹಲಿ: ನಿಪಾಹ್ ವೈರಸ್ ಸಾವಿನ ಪ್ರಮಾಣವು ಕೋವಿಡ್ -19 ಗಿಂತ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್ ಶುಕ್ರವಾರ ಹೇಳಿದ್ದಾರೆ. ಕೋವಿಡ್ Read more…

‘ಕಾಶಿ – ಗಯಾ ಯಾತ್ರೆ’ ಗೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

‘ಕರ್ನಾಟಕ ಭಾರತ್ ಗೌರವ್ ಕಾಶಿ – ಗಯಾ ದರ್ಶನ’ ಯಾತ್ರೆಗೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಳು ದಿನಗಳ ಯಾತ್ರೆಯನ್ನು ಒಂಬತ್ತು ದಿನಗಳಿಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 23ರಂದು ಬೆಂಗಳೂರಿನಿಂದ Read more…

ALERT : ಈ ಸಂಖ್ಯೆಗಳಿಂದ ಬಂದ ‘ಕರೆ’ ಸ್ವೀಕರಿಸಿದ್ರೆ ನಿಮ್ಮ ‘ಬ್ಯಾಂಕ್ ಖಾತೆ’ ಖಾಲಿಯಾಗುತ್ತೆ ಎಚ್ಚರ.!

ಇತ್ತೀಚೆಗೆ, ಉತ್ತರ ಪ್ರದೇಶದ ಅಲಿಗಢದಲ್ಲಿ ವಾಸಿಸುವ ಮಹಿಳೆಗೆ ಅಪರಿಚಿತ ಸಂಖ್ಯೆಯಿಂದ ಅವರ ಸ್ಮಾರ್ಟ್ ಫೋನ್ ಗೆ ಕರೆ ಬಂದಿದೆ. ಅವರು ಕರೆ ಸ್ವೀಕರಿಸಿ ನೀವು ಯಾರು ಎಂದು ಕೇಳುತ್ತಾಳೆ.ಕೆಲವೇ Read more…

BREAKING : ಜಮ್ಮು ಕಾಶ್ಮೀರದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು Read more…

BIG NEWS: ದೇಶೀಯ ಮಾರಾಟಗಾರರಿಂದ 45 ಸಾವಿರ ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿ ಖರೀದಿಗೆ ಅನುಮೋದನೆ

ನವದೆಹಲಿ: ಆತ್ಮನಿರ್ಭರ ಭಾರತಕ್ಕೆ ಪ್ರಮುಖ ಉತ್ತೇಜನ ನೀಡುವ ಕ್ರಮವಾಗಿ ದೇಶೀಯ ಮಾರಾಟಗಾರರಿಂದ 45 ಸಾವಿರ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಧನ ಸ್ವಾಧೀನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಡಿಫೆನ್ಸ್ Read more…

‘ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಕ್ರೌರ್ಯವಲ್ಲ’ : ಹೈಕೋರ್ಟ್

ನವದೆಹಲಿ: ಸುಮಾರು ಎರಡೂವರೆ ದಶಕಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರೆ, ಅದನ್ನು ಕ್ರೌರ್ಯ ಎಂದು ಕರೆಯುವುದು ಸೂಕ್ತವಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಗಂಡ Read more…

ಗಂಡು ಮಗುವಿನ ತಂದೆಯಾದ ‘ಗ್ಲೆನ್ ಮ್ಯಾಕ್ಸ್ ವೆಲ್’ : ಶುಭಾಶಯ ಕೋರಿದ ‘RCB’

ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಈಗ ಸಂಭ್ರಮವೋ ಸಂಭ್ರಮ. ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಪತ್ನಿ ವಿನಿ ರಾಮನ್ ದಂಪತಿಗೆ ಗಂಡು ಮಗು Read more…

ತುರ್ತು ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಎಚ್ಚರಿಕೆ ನೀಡುವ ‘ಎಮರ್ಜೆನ್ಸಿ ಅಲರ್ಟ್’ ಪರೀಕ್ಷಾರ್ಥ ಪ್ರಯೋಗ

ನವದೆಹಲಿ: ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಎಚ್ಚರಿಕೆ ಸಂದೇಶ ನೀಡುವ ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಎಮರ್ಜೆನ್ಸಿ ಅಲರ್ಟ್ ವ್ಯವಸ್ಥೆ ರೂಪಿಸಿದ್ದು, ಪರೀಕ್ಷಾರ್ಥ ಪ್ರಯೋಗವನ್ನು ಶುಕ್ರವಾರ Read more…

ಕೇರಳದಲ್ಲಿ ‘ನಿಫಾ ವೈರಸ್’ ಪ್ರಕರಣಗಳ ಸಂಖ್ಯೆ ಹೆಚ್ಚಳ : ಸೆ.24ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕೋಯಿಕ್ಕೋಡ್: ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೆ,24 ರವರೆಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಶಾಲೆಗಳು, ವೃತ್ತಿಪರ ಕಾಲೇಜುಗಳು, ಬೋಧನಾ ಕೇಂದ್ರಗಳು Read more…

ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಜನಪ್ರಿಯ ನಾಯಕ ಪ್ರಧಾನಿ ಮೋದಿ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ ಶೇಕಡ 76ರಷ್ಟು ರೇಟಿಂಗ್ ಪಡೆದುಕೊಂಡ Read more…

BREAKING : ‘ಓ ಮೈ ಗಾಡ್ 2’ ಚಿತ್ರ ಖ್ಯಾತಿಯ ಬಾಲಿವುಡ್ ನಟ ‘ಸುನಿಲ್ ಶ್ರಾಫ್’ ಇನ್ನಿಲ್ಲ

ಬಾಲಿವುಡ್ ನಟ ಸುನಿಲ್ ಶ್ರಾಫ್ ಸೆಪ್ಟೆಂಬರ್ 15, 2023 ರಂದು ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುನಿಲ್ ಶ್ರಾಫ್ ಸಾವಿಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಸುನಿಲ್ ಶ್ರಾಫ್ ಕೊನೆಯ Read more…

ಸೆ. 17 ರಂದು ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನವೇ ‘ಪಿಎಂ ವಿಶ್ವಕರ್ಮ’ ಹೊಸ ಯೋಜನೆಗೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕುಶಲಕರ್ಮಿಗಳು ಮತ್ತು ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ತೊಡಗಿರುವವರಿಗೆ ಸಹಾಯ ಮಾಡಲು “ಪಿಎಂ ವಿಶ್ವಕರ್ಮ” ಎಂಬ ಹೊಸ ಯೋಜನೆಗೆ ಸೆಪ್ಟೆಂಬರ್ 17 ರಂದು ‘ವಿಶ್ವಕರ್ಮ Read more…

BIG NEWS: ಐಟಿ ಕಂಪನಿಯ 7ನೇ ಅಂತಸ್ತಿನಿಂದ ಹಾರಿ ನರ್ಸ್ ‘ಆತ್ಮಹತ್ಯೆ’

ಐಟಿ ಉದ್ಯೋಗಿಗಳಿಗಾಗಿ ತೆರೆಯಲಾಗಿದ್ದ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಒಬ್ಬರು ಕಟ್ಟಡದ 7ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಈರೋಡ್ ಮೂಲದ ಜಗಶ್ರೀ Read more…

ಕೋಲ್ ಇಂಡಿಯಾದಲ್ಲಿ ನೇಮಕಾತಿ: 560 ಮ್ಯಾನೇಜ್‌ಮೆಂಟ್ ಟ್ರೈನಿ ಪೋಸ್ಟ್ ಗಳಿಗೆ ಅರ್ಜಿ

ಕೋಲ್ ಇಂಡಿಯಾ ಲಿಮಿಟೆಡ್ ಸೆಪ್ಟೆಂಬರ್ 13 ರಿಂದ 560 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಅಭ್ಯರ್ಥಿಗಳು ಅಧಿಕೃತ ಕೋಲ್ ಇಂಡಿಯಾ ಲಿಮಿಟೆಡ್ ವೆಬ್‌ಸೈಟ್ coalindia.in ಮೂಲಕ Read more…

ನಿಫಾ ವೈರಸ್: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಕೇಸ್

ಕೋಝಿಕೋಡ್: ಮಾರಣಾಂತಿಕ ನಿಫಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯ ವಿರುದ್ಧ ಕೇರಳ ಪೊಲೀಸರು Read more…

BIG NEWS: ನಿಫಾ ವೈರಸ್ ಭೀತಿ ನಡುವೆಯೇ ಸ್ಕ್ರಬ್ ಟೈಫಸ್ ಸೋಂಕು ಹೆಚ್ಚಳ; ಐವರು ಸಾವು

ಭುವನೇಶ್ವರ್: ಕೇರಳದಲ್ಲಿ ನಿಫಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ನಿಫಾ ವೈರಸ್ ಭೀತಿ ಮಧ್ಯೆಯೇ ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ರೋಗ ಉಲ್ಬಣಗೊಂಡಿದ್ದು, ಈ ಕಾಯಿಲೆಗೆ Read more…

BREAKING : ಬಾಲಿವುಡ್ ಸೆಲೆಬ್ರಿಟಿಗಳಿಗೆ ‘ED’ ಶಾಕ್ : ಹಲವೆಡೆ ದಾಳಿ, 417 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಾಲಿವುಡ್ ನಟ ನಟಿಯರಿಗೆ ಬಿಗ್ ಶಾಕ್ ನೀಡಿದ್ದು, ಹಲವು ಬಾಲಿವುಡ್ ನಟ-ನಟಿಯರ ಮೇಲೆ ಇಡಿ ದಾಳಿ ನಡೆಸಿದೆ. ಹೌದು, ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು Read more…

BREAKING : ಸೆ.18 ರಂದು ದೆಹಲಿಯಲ್ಲಿ ‘ಕಾವೇರಿ ನೀರು ಪ್ರಾಧಿಕಾರ’ದ ಸಭೆ ನಿಗದಿ

ನವದೆಹಲಿ : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸೆ.18 ರಂದು ಕಾವೇರಿ ನೀರು ಪ್ರಾಧಿಕಾರದ ಸಭೆ ನಿಗದಿಯಾಗಿದೆ. ದೆಹಲಿಯಲ್ಲಿ ಕಾವೇರಿ ನೀರು ಪ್ರಾಧಿಕಾರದ ಸಭೆ ನಡೆಯಲಿದ್ದು, ಕಾವೇರಿ Read more…

BIG NEWS: ಲಿಫ್ಟ್ ಕುಸಿದು ಬಿದ್ದು ದುರಂತ; ನಾಲ್ವರು ಸಾವು; ಐವರ ಸ್ಥಿತಿ ಗಂಭೀರ

ನೊಯ್ಡಾ: ನಿರ್ಮಾಣ ಹಂತದ ಕಟ್ಟಡದಲ್ಲಿ ಏಕಾಏಕಿ ಲಿಫ್ಟ್ ಕುಸಿದು ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೊಯ್ಡಾದಲ್ಲಿ ಈ ದುರಂತ ಸಂಭವಿಸಿದೆ. ಘನೆಯಲ್ಲಿ Read more…

ಸರ್ಕಾರದ ಈ ತುರ್ತು ‘ಎಚ್ಚರಿಕೆ ಸಂದೇಶ’ ನಿಮ್ಮ ಮೊಬೈಲ್ ಗೂ ಬಂದಿದ್ಯಾ..? ಏನಿದು ತಿಳಿಯಿರಿ

ನವದೆಹಲಿ: ಭಾರತ ಸರ್ಕಾರವು ಹಲವಾರು ಸ್ಮಾರ್ಟ್ ಫೋನ್ ಗಳಿಗೆ ಟೆಸ್ಟ್ ಫ್ಲ್ಯಾಶ್ ಕಳುಹಿಸುವ ಮೂಲಕ ತನ್ನ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಮತ್ತೊಮ್ಮೆ ಪರೀಕ್ಷಿಸಿದೆ. ಗಂಭೀರ’ ಫ್ಲ್ಯಾಶ್ ಹೊಂದಿರುವ ತೀಕ್ಷ್ಣವಾದ Read more…

‘ಜವಾನ್’ ಚಿತ್ರಕ್ಕೆ ಪೈರಸಿ ಕಾಟ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ‘ಶಾರುಖ್ ಖಾನ್’

ಶಾರುಖ್ ಖಾನ್ ಅವರ ಜವಾನ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಈ ಚಿತ್ರವು ಕೆಲವೇ ದಿನಗಳಲ್ಲಿ ದಾಖಲೆಯ ಗಳಿಕೆಯನ್ನು ಗಳಿಸಿದೆ. Read more…

BIG NEWS : ಹಿಂದೂ ಧರ್ಮದ ಗ್ರಂಥ ‘ರಾಮಚರಿತಮಾನಸ’ ಸೈನೈಡ್ ಇದ್ದಂತೆ; ಮತ್ತೊಂದು ವಿವಾದ ಎಬ್ಬಿಸಿದ ಬಿಹಾರದ ಶಿಕ್ಷಣ ಸಚಿವ

ನವದೆಹಲಿ:  ಹಿಂದೂ ಧರ್ಮದ ಗ್ರಂಥ  ರಾಮಚರಿತಮಾನಸದಲ್ಲಿ ‘ಸೈನೈಡ್’ ಇದ್ದಂತೆ  ಎಂದು ಬಿಹಾರದ ಶಿಕ್ಷಣ ಸಚಿವ ಡಾ.ಚಂದ್ರಶೇಖರ್ ಗುರುವಾರ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ನಿಮಗೆ ಐವತ್ತೈದು ರೀತಿಯ ಭಕ್ಷ್ಯಗಳನ್ನು Read more…

ಗಮನಿಸಿ : ರೈಲ್ವೆ ಹಳಿಯ ಬದಿಯಲ್ಲಿ ಬರೆಯಲಾದ W/L ಎಂದರೇನು ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸಿರಬೇಕು. ಆದರೆ ರೈಲ್ವೆಗೆ ಸಂಬಂಧಿಸಿದ ಅನೇಕ ಸಂಗತಿಗಳಿವೆ, ಅದು ಜನರಿಗೆ ಇನ್ನೂ ತಿಳಿದಿಲ್ಲ.ರೈಲ್ವೆ ಹಳಿಯ ಉದ್ದಕ್ಕೂ ನೀವು ಡಬ್ಲ್ಯೂ / ಎಲ್ ಮತ್ತು ಸಿ Read more…

‘G-Mail’ ಬಳಕೆದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಮ್ಮ ಸ್ವಂತ ಭಾಷೆಯಲ್ಲಿ ‘E-mail’ ಗಳನ್ನು ಭಾಷಾಂತರಿಸ್ಬಹುದು

ಜಿಮೇಲ್ ಮೂಲಕ, ನೀವು ಪ್ರತಿದಿನ ನೂರಾರು ಇಮೇಲ್ ಗಳನ್ನು ಕಳುಹಿಸುತ್ತೀರಿ ಮತ್ತು ಸ್ವೀಕರಿಸುತ್ತೀರಿ. ಈ ಇಮೇಲ್ ಗಳು ಕೆಲವೊಮ್ಮೆ ಇಂಗ್ಲಿಷ್, ಹಿಂದಿ ಅಥವಾ ಮತ್ತೊಂದು ಭಾಷೆಯಲ್ಲಿರುತ್ತವೆ. ಇವು ಹಿಂದಿ Read more…

NEET ಆಕಾಂಕ್ಷಿ ಸಾವಿಗೆ ಪ್ರೇಮ ವೈಫಲ್ಯವೇ ಕಾರಣವೆಂದ ಸಚಿವ; ಸಾಕ್ಷಿ ನೀಡಿ ಎಂದ ವಿದ್ಯಾರ್ಥಿನಿ ತಂದೆ…!

ವೈದ್ಯೆಯಾಗಬೇಕೆಂಬ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಚಾರ ಕುರಿತಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಮ್ಮುಖದಲ್ಲಿಯೇ ಮಾತನಾಡಿದ್ದ ಸಚಿವ ಶಾಂತಿ ಧಾರಿವಾಲಾ ಈ ಸಾವಿಗೆ Read more…

BREAKING : ಜಮ್ಮು ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ಗೆ ಮತ್ತೋರ್ವ ‘ಯೋಧ’ ಹುತಾತ್ಮ : ಮೃತರ ಸಂಖ್ಯೆ 4 ಕ್ಕೇರಿಕೆ

ಜಮ್ಮು -ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಮತ್ತೋರ್ವ ಯೋಧ ಹುತಾತ್ಮರಾಗಿದ್ದು, ಮೃತರ ಸಂಖ್ಯೆ 4 ಕ್ಕೇರಿಕೆಯಾಗಿದೆ. ಜಮ್ಮು –ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ Read more…

BIG NEWS: ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅರೆಸ್ಟ್

ಚಂಡೀಗಢ: ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಜುಲೈ 31ರಂದು ಹರ್ಯಾಣದ ನೂಹ್ ನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಶಾಸಕರನ್ನು Read more…

ಮೇಲ್ಸೇತುವೆಯಿಂದ ಬಿದ್ದ ಸರ್ಕಾರಿ ಬಸ್; 20 ಪ್ರಯಾಣಿಕರಿಗೆ ಗಂಭೀರ ಗಾಯ

ಲಖನೌ: ಸರ್ಕಾರಿ ಬಸ್ ಒಂದು ಚಾಲಕನ ನಿಯಂತ್ರಣತಪ್ಪಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, 20 ಪ್ರಯಾಣಿಕರು ಗಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...