alex Certify India | Kannada Dunia | Kannada News | Karnataka News | India News - Part 345
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ಕುಳಿತು ಫೋಸ್; ಸಚಿವರು ಹೇಳಿದ್ದೇನು ಗೊತ್ತೇ?

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಆಗಾಗ ಸುದ್ದಿಯಲ್ಲಿರುತ್ತಾರೆ. ಟ್ವಿಟರ್‌ನಲ್ಲಿ ಚಮತ್ಕಾರಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಲೆಗಳನ್ನೇ ಎಬ್ಬಿಸುತ್ತಾರೆ. ದ್ವಿಚಕ್ರ ವಾಹನದಲ್ಲಿ ಅಲೋಂಗ್ ಮುಂದೆ ಕುಳಿತಿದ್ದರೆ, ಅವರ ಹಿಂದೆ Read more…

ಮದುವೆ ಮನೆಯಲ್ಲಿ ನಾಪತ್ತೆಯಾದ 10 ತಿಂಗಳ ಮಗು; ಸಂಬಂಧಿಕರಲ್ಲೇ ಇದ್ರಾ ಅಪಹರಣಕಾರರು…..?

ಕೋಲ್ಕತ್ತಾದ ಕಾಲಿಘಾಟ್‌ನಲ್ಲಿ ಮದುವೆ ಸಮಾರಂಭದ ವೇಳೆ 10 ತಿಂಗಳ ಮಗುವೊಂದು ನಾಪತ್ತೆಯಾಗಿತ್ತು. ಮಗುವಿನ ಪೋಷಕರಾದ ಸುಭಾಷ್ ಸಾಹು ಮತ್ತು ಖುಷ್ಬು ದೇವಿ ಅವರು ಕಾಳಿಘಾಟ್‌ನಲ್ಲಿರುವ ಭಾರತ್ ಸೇವಾಶ್ರಮ ಸಂಘದಲ್ಲಿ Read more…

ಕೋವಿಡ್ ಸಂಬಂಧಿತ ಕಾಯಿಲೆಯಿಂದ 4 ತಿಂಗಳ ಹಸುಗೂಸು ಮೃತ….!

ಕೋವಿಡ್ ಕಾಲ ಮುಗಿಯಿತು ಎನ್ನುವ ಹೊತ್ತಲ್ಲೇ ಆತಂಕಕಾರಿ ಪ್ರಕರಣ ವರದಿಯಾಗಿದೆ. ಮುಂಬೈನಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ನಾಲ್ಕು ತಿಂಗಳ ಮಗು COVID-19- ಸಂಬಂಧಿತ ಸಮಸ್ಯೆಯಿಂದ ಮೃತಪಟ್ಟಿದೆ. ಕೋವಿಡ್ ಸೋಂಕಿಗೆ Read more…

Shocking: 11 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ವಿದ್ಯಾರ್ಥಿಗಳಿಂದ ಗ್ಯಾಂಗ್‌ ರೇಪ್

11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿರೋ‌ ಆಘಾತಕಾರಿ ಘಟನೆ ಚಂಡೀಗಢದಲ್ಲಿ ನಡೆದಿದೆ. ಸಂತ್ರಸ್ತೆ 7 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಶಂಕಿತರಲ್ಲಿ ಒಬ್ಬ ಆಕೆಯ Read more…

ತಿರುಪತಿ ತಿರುಮಲ ಬೆಟ್ಟದಲ್ಲಿ 45 ಭಕ್ತರಿದ್ದ ಬಸ್ ಕಣಿವೆಗೆ ಬಿದ್ದು 6 ಮಂದಿ ಗಾಯ

ತಿರುಪತಿ: 45 ಭಕ್ತರಿದ್ದ ಎಲೆಕ್ಟ್ರಿಕ್ ಬಸ್ ಪಲ್ಟಿಯಾಗಿ ಕಣಿವೆಗೆ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ತಿರುಪತಿ ತಿರುಮಲ ಬೆಟ್ಟದಲ್ಲಿ ನಡೆದಿದೆ. ಆಂಧ್ರಪ್ರದೇಶದ ತಿರುಮಲದಿಂದ Read more…

SHOCKING NEWS: ಶೀಘ್ರದಲ್ಲೇ ಕೋವಿಡ್ ಗಿಂತ ಅಪಾಯಕಾರಿಯಾದ ಮತ್ತೊಂದು ‘ಮಾರಣಾಂತಿಕ ವೈರಸ್’ ದಾಳಿ ಬಗ್ಗೆ WHO ಎಚ್ಚರಿಕೆ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡು ಕೊನೆಗೊಂಡಿದೆ. ಕೊರೋನಾ ಸಾಂಕ್ರಾಮಿಕ ರೋಗದ ತೀವ್ರತೆ ಮತ್ತು ಹರಡುವಿಕೆಯು ದುರ್ಬಲಗೊಂಡಿರುವಂತೆಯೇ, Read more…

ಮೋದಿಯವರನ್ನು ಟೀಕಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಅಸಂಸದೀಯ ಪದಗಳನ್ನು ಬಳಸಿ ಟೀಕೆಗೆ ಗುರಿಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೌಧರಿ ಪ್ರಧಾನಿ Read more…

BIG NEWS: ಗೋವಾ ಪ್ರವಾಸಕ್ಕೆ ತೆರಳಿದ್ದ ಯುವಕರು ನಾಪತ್ತೆ

ಬೆಂಗಳೂರು: ಗೋವಾ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಸ್ನೇಹಿತರ ಪೈಕಿ ಬೆಂಗಳೂರು ಮೂಲದ ಇಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಆನೇಕಲ್ ತಾಲೂಕಿನ ಚಿಕ್ಕದಾಸನಹಳ್ಳಿಯ ಸಂತೋಷ್ (33) ಹಾಗೂ Read more…

ಮೈಕ್ ಮ್ಯೂಟ್ ಮಾಡಿಕೊಂಡು ಚಿಪ್ಸ್ ತಿನ್ನಿ…..! ಆನ್‌ ಲೈನ್‌ ಮೀಟಿಂಗ್‌ ನಲ್ಲಿದ್ದ ಸಹೋದ್ಯೋಗಿಗೆ ಮ್ಯಾನೇಜರ್‌ ವಿನಂತಿ

ಮನೆಯಿಂದ ಕೆಲಸ ಮಾಡುವ ವೇಳೆ ಕಚೇರಿಯ ಆನ್ಲೈನ್ ಮೀಟಿಂಗ್‌ ಸಂದರ್ಭದಲ್ಲಿ ಏನೆಲ್ಲಾ ವಿನೋದಮಯ ಸನ್ನಿವೇಶಗಳು ಎದುರಾಗುತ್ತವೆ ಎಂದು ನಾವೆಲ್ಲಾ ತಿಳಿದಿದ್ದೇವೆ ಅಲ್ಲವೇ  ? ಮೀಟಿಂಗ್ ಬಗ್ಗೆ ಏನೂ ಗೊತ್ತಿರದ Read more…

ವರ್ಷಾಂತ್ಯಕ್ಕೆ ಭಾರತದ ಮೊದಲ ನೀರಿನಡಿಯ ಮೆಟ್ರೊ ಸೇವೆಗೆ ಚಾಲನೆ…..!

ನಮ್ಮ ದೇಶದ ಅನೇಕ ಭಾಗಗಳಲ್ಲಿ ಈಗಾಗಲೇ ಮೆಟ್ರೋ ಸಂಚಾರ ಯಶಸ್ಸಿನ ಹಾದಿಯಲ್ಲಿದೆ. ಈ ನಡುವೆ ಕೋಲ್ಕತಾ ವಿಶಿಷ್ಟವಾಗಿ ನೀರೊಳಗಿನ ಮೆಟ್ರೋವನ್ನು ಪ್ರಾರಂಭಿಸಲು ಸಕಲ ಸಿದ್ಧತೆಗಳು ಮಾಡಿಕೊಂಡಿತ್ತು. ಇದು ದೇಶದ Read more…

ಸಂಸತ್ತನ್ನು ಅಹಂಕಾರದ ಇಟ್ಟಿಗೆಗಳಿಂದ ನಿರ್ಮಿಸಿಲ್ಲ; ಸಂಸತ್ ಭವನ ಉದ್ಘಾಟನೆ ಬಹಿಷ್ಕರಿಸಿದ ರಾಹುಲ್ ಗಾಂಧಿ ವಾಗ್ದಾಳಿ

19 ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರಿಂದ ಜರುಗುವ ನೂತನ ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವ ಹೊತ್ತಲ್ಲಿ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Read more…

ಸಹೋದ್ಯೋಗಿಯ ಮಗುವನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದ ಶಶಿ ತರೂರ್‌

ತಮ್ಮ ಮನೋಬೌದ್ಧಿಕ ಸಾಮರ್ಥ್ಯದಿಂದ ದೇಶವಾಸಿಗಳ ಬಾಯಲ್ಲಿ ’ಅಬ್ಬಬ್ಬಾ’ ಎನಿಸುವಂತೆ ಮಾಡುವ ಮಾಜಿ ಸಚಿವ ಶಶಿ ತರೂರ್‌ ಬಳಿ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಿ, ಅವರಿಂದ ಆಶೀರ್ವಾದ ಪಡೆಯಲು Read more…

ಕಾರಿನ ಕಿಟಕಿಯಿಂದ ಹೊರಗಿಣಿಕಿದ ಬಾಲಕಿ; ಅರಿಯದೇ ಗ್ಲಾಸ್‌ ಏರಿಸಿದ ಚಾಲಕ; ಪುಟ್ಟ ಕಂದನ ದಾರುಣ ಸಾವು

ಹೈದರಾಬಾದ್: ಕಾರಿನ ಕಿಟಕಿಯ ಹೊರಗೆ ತಲೆ ಹಾಕಿ ಹಾಡು ಹೇಳುತ್ತಿದ್ದ ಬಾಲಕಿ ಭಯಾನಕ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ವರದಿಯಾಗಿದೆ. ಒಂಬತ್ತು ವರ್ಷದ ಬಾಲಕಿಯನ್ನು Read more…

BIG NEWS: ಕೇಂದ್ರದ ವಿರುದ್ಧ ದೆಹಲಿ ಸರ್ಕಾರದ ಹೋರಾಟ; ಉದ್ಧವ್ ಠಾಕ್ರೆ ಬೆಂಬಲ ಕೋರಿದ ಕೇಜ್ರಿವಾಲ್

ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿ ಹೋರಾಟಕ್ಕೆ ಸಿಎಂ ಅರವಿಂದ ಕೇಜ್ರಿವಾಲ್ ಬಿಜೆಪಿಯೇತರ ಪಕ್ಷಗಳ ಬೆಂಬಲ ಕೋರಿದ್ದಾರೆ. ಇದಕ್ಕಾಗಿ ಅವರು ಇಂದು ಮುಂಬೈನಲ್ಲಿ Read more…

ಹದಿಹರೆಯ ಸಮೀಪಿಸುತ್ತಿರುವ ಹೆಣ್ಣು ಮಕ್ಕಳು ತಾಯಿ ಸುಪರ್ದಿಯಲ್ಲಿರುವುದು ಸೂಕ್ತ: ಕೌಟುಂಬಿಕ ಕೋರ್ಟ್ ಮಹತ್ವದ ಅಭಿಮತ

ಋತುಮತಿಯರಾಗುವ ವೇಳೆ ಹೆಣ್ಣುಮಕ್ಕಳು ತಮ್ಮ ತಾಯಂದಿರ ಸುಪರ್ದಿಯಲ್ಲಿರುವುದೇ ಉತ್ತಮ ಎಂದು ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯವೊಂದು ಸೂಚಿಸಿದೆ. 10 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ತಾಯಿಯ ಸುಪರ್ದಿಗೆ ವಹಿಸಿದ Read more…

ನೂತನ ಸಂಸತ್ ಭವನದಲ್ಲಿ ರಾಜದಂಡ ‘ಸೆಂಗೋಲ್’ ಸ್ಥಾಪನೆ; ಇದಕ್ಕಿದೆ ಐತಿಹಾಸಿಕ ಹಿನ್ನೆಲೆ

ಪ್ರಧಾನಿ ನರೇಂದ್ರ ಮೋದಿ ಮೇ 28 ರ ಭಾನುವಾರ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದಲ್ಲಿ ಸ್ಪೀಕರ್ ಸ್ಥಾನದ ಬಳಿ ಐತಿಹಾಸಿಕ ಚಿನ್ನದ ರಾಜದಂಡವನ್ನು ಸ್ಥಾಪಿಸಲಿದ್ದಾರೆ ಎಂದು ಕೇಂದ್ರ Read more…

BIG NEWS: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಲು ವಿಪಕ್ಷಗಳ ನಿರ್ಧಾರ

ಈ ವಾರದ ಅಂತ್ಯದಲ್ಲಿ ಜರುಗಲಿರುವ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮವನ್ನ ಬಹಿಷ್ಕರಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಕಾಂಗ್ರೆಸ್ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸೇರಿದಂತೆ ಹತ್ತೊಂಬತ್ತು Read more…

ಪ್ರಯಾಣಿಕರ ಸಾಕು ನಾಯಿಯನ್ನು ರಿಕ್ಷಾದಲ್ಲಿ ಖುಷಿಯಾಗಿ ಕೂರಿಸಿಕೊಂಡ ಚಾಲಕ

ಕರುಣಾಮಯಿ ಜನರು ಎಲ್ಲೆಲ್ಲೂ ಇರುತ್ತಾರೆ. ಈ ಮಾತನ್ನು ಪದೇ ಪದೇ ಸಾಬೀತು ಪಡಿಸುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ತಲುಪುತ್ತಲೇ ಇರುತ್ತವೆ. ಮಹಿಳೆಯೊಬ್ಬರು ತಮ್ಮ ನಾಯಿಯೊಂದಿಗೆ ಮನೆಗೆ Read more…

Viral Video | ಮನ ಕಲಕುವಂತಿದೆ ಕೊಳಲು ಮಾರಾಟಗಾರನ ಕಣ್ಣೀರ ಕಥೆ

ನಮ್ಮ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳಿದ್ದರೂ ಸಹ ನಾವು ಆಗಾಗ ನಮ್ಮಲ್ಲಿ ಇಲ್ಲದೇ ಇರುವುದನ್ನು ನೆನೆದು ಕೊರಗುವುದು ಒಂದು ದೊಡ್ಡ ಮನೋರೋಗವೇ ಸರಿ. ಆದರೆ ನಮ್ಮ ಸುತ್ತಲಿನ ಪರಿಸರವನ್ನು ನೋಡಿದಾಗ Read more…

ಪತ್ನಿ ಮೆಟ್ಟಲಿಳಿಯಲು ವೃದ್ದ ಪತಿ ಸಹಾಯ; ಭಾವನಾತ್ಮಕ ಕ್ಷಣದ ವಿಡಿಯೋ ವೈರಲ್

ವಯಸ್ಸಾಗುತ್ತಾ ಸಾಗಿದಂತೆ ದಾಂಪತ್ಯವು ಇನ್ನಷ್ಟು ಮಾಗಿ ಪತಿ-ಪತ್ನಿಯರ ನಡುವಿನ ಅನ್ಯೋನ್ಯತೆ ಇನ್ನಷ್ಟು ಹೆಚ್ಚುತ್ತಾ ಸಾಗುತ್ತದೆ ಎಂದು ಕೇಳಿದ್ದೇವೆ. ಅದರಂತೆಯೇ ಹಿರಿಯ ಜೀವಗಳ ನಡುವಿನ ಸಾಮರಸ್ಯ ತೋರುವ ಅನೇಕ ವಿಡಿಯೋಗಳು Read more…

ಇಲ್ಲಿದೆ ದೇವರ ನಾಡಿನ ಸುಂದರ ರೈಲು ನಿಲ್ದಾಣಗಳ ಫೋಟೋ

ಕೇರಳ ತನ್ನ ಪ್ರಕೃತಿ ಸೌಂದರ್ಯದಿಂದಲೇ ’ದೇವರ ನಾಡು’ ಎಂಬ ಟ್ಯಾಗ್‌ಲೈನ್ ಮೂಲಕ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ಕರಾವಳಿ ಹಾಗೂ ನಿತ್ಯ ಹರಿದ್ವರ್ಣ ಕಾಡುಗಳ ನಡುವೆ ಪ್ರಯಾಣ ಮಾಡುವುದು ಸಹ Read more…

‘ಸಾರಾಭಾಯ್ ವರ್ಸಸ್ ಸಾರಾಭಾಯ್’ ನಟಿ ವೈಭವಿ ಅಪಘಾತದಲ್ಲಿ ಸಾವು

ಬಣ್ಣದ ಲೋಕಕ್ಕಿಂದು ಬ್ಲ್ಯಾಕ್ ಡೇ. ಕಳೆದ ಮೂರ್ನಾಲ್ಕು ದಿನದಿಂದ ನಟರ ಸರಣಿ ಸಾವಿನ ಸುದ್ದಿಗಳು ಅಪ್ಪಳಿಸುತ್ತಿವೆ. ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಜನಪ್ರಿಯ ಟಿವಿ Read more…

Shocking News: ಕಳೆದ ವಾರವಷ್ಟೇ ಮದುವೆ; ಮೊದಲ ಪತಿಯಿಂದ ಜನಿಸಿದ್ದ ಮೂವರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ

ಕೇರಳದ ಕಣ್ಣೂರು ಜಿಲ್ಲೆಯ ಚೆರುಪುಳದಲ್ಲಿರುವ ನಿವಾಸವೊಂದರಲ್ಲಿ ಇಂದು ಬೆಳಗ್ಗೆ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕಳೆದ ವಾರ ವಿವಾಹವಾದ Read more…

ಭಾರತದ ಈ ಪ್ರದೇಶದಲ್ಲಿದೆ ‘ಭೂಮಿ ಮೇಲಿನ ಅತ್ಯಂತ ತೇವವಾದ ಸ್ಥಳ’

ಭೂಮಿಯ ಮೇಲಿನ ಅತ್ಯಂತ ಒದ್ದೆಯಾದ (ತೇವದಿಂದ ಕೂಡಿರುವ) ಸ್ಥಳವು ಭಾರತದ ಈಶಾನ್ಯದ ಮೇಘಾಲಯ ರಾಜ್ಯದಲ್ಲಿದೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಮೌಸಿನ್ರಾಮ್ ಈ ಬಿರುದನ್ನು ಪಡೆದಿದೆ. ಇದೀಗ ಅರುಣಾಚಲ Read more…

ಒಂದೇ ಬಾರಿ 5 ಮಕ್ಕಳಿಗೆ ಜನ್ಮ ನೀಡಿದ ಮಹಾ ʼಮಾತೆʼ….!

ಜಾರ್ಖಂಡ್ ನಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ರಾಜಧಾನಿ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (RIMS) ಮಹಿಳೆಗೆ ಹೆರಿಗೆಯಾಗಿದೆ. ಎಲ್ಲಾ ಐದು Read more…

ದೇಗುಲದ ಆವರಣದಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ನಿರ್ಬಂಧ: ತಿರುವಾಂಕೂರು ದೇವಸ್ವಂ ಮಂಡಳಿ ಆದೇಶ

ದೇವಾಲಯದ ಆವರಣದಲ್ಲಿ ಆರ್‌ ಎಸ್‌ ಎಸ್ ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಮ್ಮ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ Read more…

ಹಾಡಹಗಲೇ ವೃದ್ಧೆಯ ಚಿನ್ನದ ಬಳೆ ದರೋಡೆ; ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯ ಸೆರೆ

ಗೋವಾ: ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡಹಗಲೇ ಮನೆಯ ಹೊರಗೆ ಬೆಂಚಿನ ಮೇಲೆ ಕುಳಿತಿದ್ದ ವೃದ್ಧೆಯೊಬ್ಬರ ಚಿನ್ನದ ಸರ ದೋಚಿರುವ ಘಟನೆ ಗೋವಾದ ಲೋಟೌಲಿಮ್‌ನಲ್ಲಿ ನಡೆದಿದೆ. ಸಿಸಿ Read more…

ಮನುಕುಲವನ್ನೇ ಬೆಚ್ಚಿಬೀಳಿಸುತ್ತೆ ಈ ಘಟನೆ: 7 ವರ್ಷದ ಬಾಲಕನಿಂದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

ಉತ್ತರಪ್ರದೇಶದ ಕಾನ್ಪುರದಲ್ಲಿ ಏಳು ವರ್ಷದ ಬಾಲಕನೊಬ್ಬ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿಯನ್ನು ಸೈಕಲ್ ಸವಾರಿ ಆಮಿಷವೊಡ್ಡಿ ಚರಂಡಿಯ ಬಳಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ Read more…

Viral Video | ಮೊದಲ ವಿಮಾನ ಪ್ರಯಾಣದ ಖುಷಿ; ನೃತ್ಯ ಮಾಡಿ ಸಂಭ್ರಮಿಸಿದ ಹಿರಿಯ ನಾಗರಿಕರು

ಇಂದೋರ್: 32 ಹಿರಿಯ ನಾಗರಿಕರು ತಮ್ಮ ಮೊದಲ ವಿಮಾನ ಪ್ರಯಾಣ ಮಾಡುವ ಮುನ್ನ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಹಿರಿಯ ನಾಗರಿಕರು ಶಿರಡಿ ದರ್ಶನ ಪಡೆಯುವುದಕ್ಕಾಗಿ ಮಧ್ಯಪ್ರದೇಶದ ಇಂದೋರ್‌ನ ದೇವಿ Read more…

Shocking Video | ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರಿಂದ ವಾಗ್ವಾದ; ಗಾಳಿಯಲ್ಲಿ ಗುಂಡು ಹಾರಿಸಿದ ಖಾಕಿ ಪಡೆ

ಅಕ್ರಮ ಮದ್ಯದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳೆದುರು ಸ್ಥಳೀಯರು ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಬಿಹಾರದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...