alex Certify India | Kannada Dunia | Kannada News | Karnataka News | India News - Part 1234
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನ ಸಾಗಿಸುತ್ತಿದ್ದ ವಿಧಾನ ಕೇಳಿದ್ರೆ ಬೆಚ್ಚಿಬೀಳ್ತಿರ….!

ಚಿನ್ನವನ್ನು ತಮ್ಮ ಗುದದ್ವಾರದಲ್ಲಿಟ್ಟು ಸಾಗಿಸುತ್ತಿದ್ದ ಮಧುರೈ‌ ಮೂಲದ ಇಬ್ಬರನ್ನು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 52 ಲಕ್ಷ ರೂ. ಮೌಲ್ಯದ Read more…

RJD ಗೆ 144, ಕಾಂಗ್ರೆಸ್ ಗೆ 70 ಸೀಟ್: ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಆರ್.ಜೆ.ಡಿ. ನೇತೃತ್ವದ ಮಹಾ ಮೈತ್ರಿಕೂಟ ಪಕ್ಷಗಳ ನಡುವೆ ಸೀಟು ಹಂಚಿಕೆಯಾಗಿದೆ. 144 ಕ್ಷೇತ್ರಗಳನ್ನು ಆರ್.ಜೆ.ಡಿ.ಗೆ ಬಿಟ್ಟುಕೊಡಲಾಗಿದ್ದು, ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ Read more…

ಸಾಮಾನ್ಯ ಜೀವನಕ್ಕೆ ಮರಳಿದ‌ ಬಳಿಕ ಹೇಗಿರಲಿದೆ ಲೈಫ್…? ಇಲ್ಲಿದೆ ಒಂದು ವಿಡಂಬನಾತ್ಮಕ ವಿಡಿಯೋ

ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಬಹಳಷ್ಟು ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಏಳು ತಿಂಗಳುಗಳಿಂದ ಮನೆಗಳಿಂದ ಕೆಲಸ ಮಾಡುವ ರೊಟೀನ್‌ಗೆ ಒಗ್ಗಿಹೋಗಿದ್ದಾರೆ ಉದ್ಯೋಗಿಗಳು. ಇದೇ ವಿಚಾರವನ್ನು Read more…

ಶಾಕಿಂಗ್: ತಪ್ಪು ಮಾಡಿದ ಪುತ್ರಿಯನ್ನು ಟೆರೇಸ್ ಮೇಲೆ ಬೆತ್ತಲೆ ನಿಲ್ಲಿಸಿ ಲೈಂಗಿಕ ಕಿರುಕುಳ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಮಗಳನ್ನು ಬೆತ್ತಲಾಗಿ ನಿಲ್ಲಿಸಿದ ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕಳೆದ Read more…

ಹತ್ರಾಸ್ ಗೆ ತೆರಳಲು ರಾಹುಲ್ ಗೆ ಕೊನೆಗೂ ಅವಕಾಶ ಮಾಡಿಕೊಟ್ಟ ಪೊಲೀಸರು

ಲಖ್ನೌ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಇದೀಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡಲಾಗಿದೆ. ಹತ್ರಾಸ್ Read more…

ಶಾಕಿಂಗ್: ಕೊರೊನಾ ಭಯಕ್ಕೆ ಟಿಬಿ ಪರೀಕ್ಷೆ ಮಾಡಿಸ್ತಿಲ್ಲ ಜನ

ಕೊರೊನಾ ವೈರಸ್ ಕಾರಣದಿಂದಾಗಿ ಟಿಬಿ ರೋಗಿಗಳ ಪತ್ತೆ ಕಾರ್ಯ ಕಷ್ಟವಾಗಿದೆ. ಜನರು ಪರೀಕ್ಷೆ ಮಾಡಿಸಲು ಹೆದರುತ್ತಿದ್ದಾರೆ ಎಂದು ಕ್ಷಯರೋಗ ನಿಯಂತ್ರಣ ಇಲಾಖೆ ತಿಳಿಸಿದೆ. ಕೊರೊನಾ ಸೋಂಕು, ಟಿಬಿ ರೋಗಿಗಳಿಗೆ Read more…

ಅಕ್ಟೋಬರ್ 2 ರಂದು ʼದೃಶ್ಯಂʼ ಚಿತ್ರವನ್ನು ಮೆಲುಕು ಹಾಕಿದ ಸಿನಿಪ್ರಿಯರು

ಅಕ್ಟೋಬರ್ 2 ನೆನಪಿದೆ ಅಲ್ಲವೇ ? ಮಹಾತ್ಮ ಗಾಂಧಿ ಜಯಂತಿ. ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ. ಇವಿಷ್ಟೇ ಅಲ್ಲ, ದೃಶ್ಯ ಸಿನಿಮಾದ ಅಭಿಮಾನಿಗಳಿಗೆ ಬಹುವಾಗಿ ಕಾಡುವ ನೆನಪಿದು. ಹೌದು, Read more…

ನಿಮ್ಮ ಮೊಬೈಲ್‌ ನಲ್ಲಿ ಈ ಅಪ್ಲಿಕೇಷನ್ಸ್‌ ಇದ್ರೆ ಕೂಡಲೇ ಡಿಲೀಟ್ ಮಾಡಿ

ಜೋಕರ್ ಮಾಲ್‌ವೇರ್ ಹಾವಳಿಗೆ ಒಳಗಾದ ಹಲವಾರು ಅಪ್ಲಿಕೇಷನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಇವೆಲ್ಲ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಈಗ್ಲೂ ಇದ್ದರೆ ಈಗ್ಲೇ ಅದನ್ನು Read more…

ಅಪರೂಪದ ಕರಿ ಚಿರತೆ ಫೋಟೋ ವೈರಲ್

ಬಹಳ ಅಪರೂಪವಾಗಿ ಕಾಣಿಸುವ ಕಪ್ಪು ಚಿರತೆಯೊಂದು ಜಿಂಕೆ ಬೇಟೆಯಾಡುತ್ತಿರುವ ಚಿತ್ರವನ್ನು ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾಗಿದೆ. ಎರಡು ವರ್ಷಗಳ ಕಾಲ ಕಾದು, ಕರಿ ಚಿರತೆಯೊಂದರ ಚಿತ್ರವನ್ನು Read more…

ಬಿರಿಯಾನಿ ಮಾಡಲು ಹೋಗಿ ಆಯ್ತು ಎಡವಟ್ಟು…!

ದಕ್ಷಿಣ ಆಫ್ರಿಕಾದ ಪ್ರಮುಖ ಆಹಾರ ಪಾಕಶಾಸ್ತ್ರ ಸಂಬಂಧಿ ವಾಹಿನಿಯೊಂದು ಬಿರಿಯಾನಿ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ದಕ್ಷಿಣ ಏಷ್ಯಾ ಭಾಗದವರ ಬಾಯಲ್ಲಿ ನೀರೂರಿಸುವ ಬಿರಿಯಾನಿ ಮಾಡಲು ಅದರದ್ದೇ ಆದ Read more…

ಅಕ್ರಮ ಸಂಬಂಧಕ್ಕೆ ಬಲಿಯಾಯ್ತು ಪುಟ್ಟ ಮಗು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅಯೋಧ್ಯ ನಗರ ಪ್ರದೇಶದಲ್ಲಿ ಎರಡು ದಿನಗಳ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ಮಗಳಿಗೆ ಹುಟ್ಟಿದ ಮಗುವನ್ನು Read more…

ಲೋಕಾರ್ಪಣೆಗೊಂಡ ಅಟಲ್ ಸುರಂಗ ಮಾರ್ಗದ ವಿಶೇಷತೆ ಏನು ಗೊತ್ತಾ..?

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಗಳಲ್ಲಿ ಒಂದು ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ನಿರ್ಮಾಣ. ಈ ಸುರಂಗ ಮಾರ್ಗದ Read more…

ಮೀನಿನ ತೊಟ್ಟಿಯ ಪಾಚಿಯಲ್ಲಿ ಅರಳಿದ ಮಹಾತ್ಮನ ಚಿತ್ರ

ಮಹಾತ್ಮಾ ಗಾಂಧಿಯವರ 151ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಜನರು ಬಾಪುವಿನ ಜೀವನವನ್ನು ಸ್ಮರಿಸಿದ್ದಾರೆ. ಗಾಂಧಿಯ ಅಹಿಂಸಾ ತತ್ವಗಳನ್ನು ಆದರಿಸುವ ಪ್ರಯುಕ್ತ ವಿಶ್ವ ಸಂಸ್ಥೆಯು ಅಕ್ಟೋಬರ್‌ 2ನ್ನು Read more…

1 ಲಕ್ಷ ಗಡಿ ದಾಟಿದ ಸಾವಿನ ಸಂಖ್ಯೆ: ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 1,069 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ Read more…

BIG NEWS: ಹತ್ರಾಸ್ ಪ್ರಕರಣ, ಯುವತಿ ಕುಟುಂಬದ ಭೇಟಿಗೆ ರಾಹುಲ್ ಗಾಂಧಿ ಎರಡನೇ ಪ್ರಯತ್ನ – ಹೆದ್ದಾರಿ ಬದಲು ಒಳದಾರಿಯಲ್ಲಿ ಪ್ರಯಾಣ

ಹತ್ರಾಸ್: ಅತ್ಯಾಚಾರ ಕೊಲೆ ಪ್ರಕರಣಕ್ಕೆ ಪೊಲೀಸರ ನಡೆದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪ್ರಕರಣದಲ್ಲಿ ರಾಜಕೀಯ ಆರೋಪ, ಪ್ರತ್ಯಾರೋಪವೂ ಮುಂದುವರೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವತ್ತು ಯುವತಿ Read more…

ಕುಟುಂಬದವರ ದೂರವಿಟ್ಟು ಯುವತಿ ಮೃತದೇಹಕ್ಕೆ ಬೆಂಕಿ ಹಚ್ಚಿದ್ದ ಪೊಲೀಸರಿಗೆ ಬಿಗ್ ಶಾಕ್

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ Read more…

ಬಿಗ್ ನ್ಯೂಸ್: ಅಕ್ಟೋಬರ್ 15 ರಿಂದ ಶಾಲೆಗಳ ಆರಂಭ ಕಡ್ಡಾಯವಲ್ಲ

ನವದೆಹಲಿ: ಕೊರೊನಾ ನಡುವೆಯೂ ಅಕ್ಟೋಬರ್ 15 ರಿಂದ ಶಾಲೆಗಳನ್ನು ಆರಂಭಿಸಲು ಗೃಹಸಚಿವಾಲಯ ವತಿಯಿಂದ ಅನುಮತಿ ನೀಡಲಾಗಿದೆ. ಆದರೆ, ಶಾಲೆಗಳನ್ನು ಆರಂಭಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ Read more…

ಮಕ್ಕಳನ್ನು ಮನೆಯೊಳಗೆ ಕಾಪಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಲಾಕ್ ಡೌನ್, ಕೊರೊನಾ ಕಾರಣದಿಂದ ಮಕ್ಕಳು ಮನೆಯಿಂದ ಹೊರ ಹೋಗುತ್ತಿಲ್ಲ ಎಂಬುದೇನೋ ನಿಜ. ಆದರೆ ಮನೆಯಲ್ಲೇ ಬಗೆಬಗೆಯ ಜಂಕ್ ಫುಡ್ ಗಳು ತಯಾರಾಗುತ್ತಿವೆ. ದೈಹಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಸಾಧ್ಯವಾಗದ Read more…

ಅಂಗನವಾಡಿ, ಶಾಲಾ ಮಕ್ಕಳಿಗೆ ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ಕೇಂದ್ರ ಜಲ ಶಕ್ತಿ ಸಚಿವಾಲಯದ ವತಿಯಿಂದ ದೇಶಾದ್ಯಂತ ಎಲ್ಲ ಅಂಗನವಾಡಿ ಮತ್ತು ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. 100 ದಿನಗಳ ಅಭಿಯಾನಕ್ಕೆ ಇವತ್ತು Read more…

ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ: ಯುವತಿ ಕುಟುಂಬಕ್ಕೆ ಪೊಲೀಸರ ದಿಬ್ಬಂಧನ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ನಮ್ಮನ್ನು ಮನೆಯಿಂದ ಹೊರಗೆ ಬಿಡುತ್ತಿಲ್ಲ Read more…

ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿ ಅಪ್ಪಿಕೊಳ್ತೇನೆ ಎಂದಿದ್ದ ಬಿಜೆಪಿ ನಾಯಕ ಈಗ……

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಬಿಜೆಪಿ ಮುಖಂಡ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕೊರೊನಾ ಪಾಸಿಟಿವ್ ಬಂದ್ರೆ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ತೇನೆ ಎಂದಿದ್ದರು. ಈಗ Read more…

BIG NEWS: ರಸ್ತೆ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮಹತ್ವದ ಕಾನೂನು

ದೇಶದ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಕಾನೂನು ಜಾರಿಗೆ ತರ್ತಿದೆ. ಇದರ ಅಡಿಯಲ್ಲಿ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ ರಸ್ತೆ ನಿರ್ಮಾಣ ಮಾಡಿದ ಕಂಪನಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲ್ಪಡುತ್ತದೆ. Read more…

ಸಾವಿನ ಹಿಂದಿನ ರಾತ್ರಿ ರಿಯಾ ಭೇಟಿಯಾಗಿದ್ದ ಸುಶಾಂತ್…!

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ವಿಚಾರಣೆ ನಡೆಯುತ್ತಿದೆ. ದಿನಕ್ಕೊಂದು ಮಾಹಿತಿ ಹೊರಗೆ ಬರ್ತಿದೆ. ಈಗಾಗಲೇ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ Read more…

ಬೈಕ್ ಸವಾರನಿಗೆ ಬುದ್ದಿ ಕಲಿಸಿದ ಮೋಟಾರು ವಾಹನ ಇಲಾಖೆ..!

ಸಾಮಾನ್ಯವಾಗಿ ಬಸ್ ಹಿಂದೆ ಕಾರ್ ಅಥವಾ ಬೈಕ್‌ಗಳು ಹೋಗುತ್ತಿದ್ದರೆ ಓವರ್ ಟೇಕ್ ಮಾಡಿ ಮುಂದೆ ಸಾಗೋದನ್ನು ನೋಡಿದ್ದೇವೆ. ಮತ್ತೊಂದಿಷ್ಟು ಜನ ಬೇರೆ ವಾಹನಗಳಿಗೆ ಕಿರಿಕಿರಿ ಮಾಡಲೆಂದೇ ರಸ್ತೆ ಮಧ್ಯದಲ್ಲಿ Read more…

90 ದಿನಗಳಲ್ಲಿ 350 ಕೋರ್ಸ್ ಪೂರೈಸಿ ಯುವತಿಯಿಂದ ವಿಶ್ವ ದಾಖಲೆ

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಹಳಷ್ಟು ಮಂದಿ ಕಷ್ಟ ಪಡುತ್ತಿದ್ದಾರೆ. ಕೆಲವರು ತಮ್ಮ ಈ ಬಿಡುವಿನ ವೇಳೆಯನ್ನು ತಮ್ಮಿಷ್ಟದ ಹವ್ಯಾಸದಲ್ಲಿ Read more…

ಇನ್ನೂ ನಿಂತಿಲ್ಲ ನಕಲಿ ನೋಟಿನ ಹಾವಳಿ: ಹೆಚ್ಚಾಗಿ ಸಿಕ್ಕ ನಕಲಿ ನೋಟು ಯಾವ್ದು ಗೊತ್ತಾ….?

ದೇಶದಲ್ಲಿ ನೋಟು ನಿಷೇಧದ ನಂತ್ರ ನಕಲಿ ಕರೆನ್ಸಿ ಮತ್ತು ಕಪ್ಪು ಹಣಕ್ಕೆ ಅಂತ್ಯ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ ಇದು ಸುಳ್ಳಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ Read more…

ಸೆಕ್ಸ್ ರಾಕೆಟ್ ಬಣ್ಣ ಬಯಲು: ಬಿಜೆಪಿ ನಾಯಕಿ ಅರೆಸ್ಟ್, ಕಾಂಗ್ರೆಸ್ ನಾಯಕಿ ನಾಪತ್ತೆ

ರಾಜಸ್ಥಾನದಲ್ಲಿ ಸೆಕ್ಸ್ ರಾಕೆಟ್ ಬಣ್ಣ ಬಯಲಾಗಿದೆ. ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಪ್ರಕರಣ ಬೆಳಕಿಗೆ ಬಂದಿದೆ.‌ ಬಾಲಕಿಯರನ್ನು ನಂಬಿಸಿ ಈ ದಂಧೆಗೆ ಹಾಕಲಾಗ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ದೊಡ್ಡವರ Read more…

ಇಲ್ಲಿ ಐದು ಗಂಟೆಗೊಮ್ಮೆ ನಡೆಯುತ್ತಿದೆ ಒಬ್ಬ ಅಪ್ರಾಪ್ತೆ ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಪೈಶಾಚಿಕ ಪ್ರಕರಣಗಳು ಭಯ ಹುಟ್ಟಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅಪಹರಣ ಹಾಗೂ Read more…

ಬೆಕ್ಕಸಬೆರಗಾಗಿಸುತ್ತೆ ಅಂಡರ್‌ ವಾಟರ್‌ ಡಾನ್ಸ್‌ ವಿಡಿಯೋ

ಗುಜರಾತ್‌ ಮೂಲದ ಜಯ್ ‌ದೀಪ್ ಗೋಹಿಲ್ ಹೆಸರಿನ ವ್ಯಕ್ತಿಯೊಬ್ಬರು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ’ಇಂಡಿಯಾವಾಲೆ’ ಹಾಡಿಗೆ ನೃತ್ಯ ಮಾಡುತ್ತಾ ಒಳ್ಳೆ ಸ್ಟೆಪ್‌ ಗಳನ್ನು ಹಾಕಿದ್ದಾರೆ ಗೋಹಿಲ್. ಇದರಲ್ಲೇನು Read more…

ಮೋದಿಗಾಗಿ ಭಾರತಕ್ಕೆ ಬಂತು ವಿಶೇಷ ವಿಮಾನ…!

ರಫೇಲ್ ಯುದ್ಧ ವಿಮಾನ ಇತ್ತೀಚೆಗೆ ಭಾರತದ ರಕ್ಷಣಾ ಪಡೆಗೆ ಸೇರಿದ್ದು ಗೊತ್ತೇ ಇದೆ. ಈ ಲೋಹದ ಹಕ್ಕಿಯ ಹಾರಾಟದ ಜೊತೆ ಇದೀಗ ಮತ್ತೊಂದು ಲೋಹದ ಹಕ್ಕಿ ಭಾರತಕ್ಕೆ ಎಂಟ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...