alex Certify India | Kannada Dunia | Kannada News | Karnataka News | India News - Part 1144
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡರೂ ಧೃತಿಗೆಟ್ಟಿಲ್ಲ ಈ ಪೋರ

ತೆಲಂಗಾಣದ ಮೇಡಕ್ ಜಿಲ್ಲೆಯ ಒಂಬತ್ತು ವರ್ಷದ ಬಾಲಕನೊಬ್ಬ ಅಪಘಾತವೊಂದರಲ್ಲಿ ತನ್ನೆರಡೂ ಕೈಗಳು ಹಾಗೂ ಕಾಲುಗಳನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಬಿಡದೇ ಮಾದರಿಯಾಗಿದ್ದಾನೆ. ಅಪಘಾತವಾದ ಆರೇ ತಿಂಗಳ ಅವಧಿಯಲ್ಲಿ ತನ್ನ ಬಾಯಿಯಿಂದ Read more…

ಸ್ನೇಹಿತನ ಮೃತದೇಹವನ್ನ ಚೀಲದಲ್ಲಿಟ್ಟುಕೊಂಡು ಊರೆಲ್ಲಾ ಅಡ್ಡಾಡಿದ್ದ ಪಾಪಿ

ಕೊಟ್ಟ ಸಾಲವನ್ನ ಸರಿಯಾದ ಸಮಯಕ್ಕೆ ಹಿಂದಿರುಗಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಆತನ 24 ವರ್ಷದ ಸ್ನೇಹಿತನನ್ನ ಕೊಲೆ ಮಾಡಿದ ಘಟನೆ ಹೊಸ ದೆಹಲಿಯ ರೋಹಿಣಿ ಎಂಬಲ್ಲಿ ನಡೆದಿದೆ. ಸ್ನೇಹಿತನ Read more…

ಕಸ ಗುಡಿಸುತ್ತಿದ್ದ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆ…!

ಜೀವನ ಅಂದ್ರೇನೆ ಹಾಗೆ. ಯಾವ ಸಂದರ್ಭದಲ್ಲಿ ಅದೃಷ್ಟ ಹೇಗೆ ಖುಲಾಯಿಸುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೇರಳದ ಕೊಲ್ಲಂ ಜಿಲ್ಲೆಯ ಆನಂದವಲ್ಲಿ​. ಕೆಲ ಸಮಯದ ಹಿಂದೆಯಷ್ಟೇ Read more…

ಒಂದು ವರ್ಷದ ಬಂಧನದ ಬಳಿಕ ಭಾರತೀಯ ಪೌರತ್ವ ಪಡೆದ ಆಸ್ಸಾಂ ದಂಪತಿ..!

ಅಕ್ರಮ ವಲಸೆಗಾರರು ಎಂಬ ಆರೋಪವನ್ನು ಹೊತ್ತು ಬರೋಬ್ಬರಿ ಒಂದು ವರ್ಷಗಳ ಕಾಲ ಬಂಧನದಲ್ಲಿದ್ದ ದಂಪತಿ ಹಾಗೂ ಮಕ್ಕಳಿಗೆ ಹೊಸ ವರ್ಷ ಶುಭ ತಂದಿದೆ. 34 ವರ್ಷದ ಮೊಹಮ್ಮದ್​ ನೂರ್​ Read more…

ಹೊಸ ವರ್ಷದ ಮುನ್ನಾ ದಿನ ಅತಿ ಕಡಿಮೆ ತಾಪಮಾನ ದಾಖಲಿಸಿದ ರಾಷ್ಟ್ರ ರಾಜಧಾನಿ ದೆಹಲಿ..!

ಹೊಸ ವರ್ಷದ ಹಿಂದಿನ ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 15 ವರ್ಷದ ಇತಿಹಾಸದಲ್ಲೇ ಅತಿ ಕಡಿಮೆ ಮಟ್ಟಕ್ಕೆ ಕುಸಿದಿದೆ. ಸಫ್ದರ್​ಜಂಗ್​ ವೀಕ್ಷಣಾಲಯದಲ್ಲಿ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್​​ Read more…

ʼಆಯುಷ್ಮಾನ್​ ಭಾರತ್ʼ ಯೋಜನೆ ವಿಚಾರದಲ್ಲಿ ತೆಲಂಗಾಣ ಸಿಎಂ ಯು ಟರ್ನ್

ತೆಲಂಗಾಣ ಸರ್ಕಾರದ ಆರೋಗ್ಯ ಯೋಜನೆಯನ್ನ ಆಯುಷ್ಮಾನ್​ ಭಾರತ್​ ಜೊತೆ ವಿಲೀನ ಮಾಡುವ ನಿರ್ಧಾರದಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮತ್ತೊಮ್ಮೆ ಯೂ ಟರ್ನ್ ಹೊಡೆದಿದ್ದಾರೆ. ಪ್ರಧಾನಿ ಮಂತ್ರಿಗಳ ನೇತೃತ್ವದಲ್ಲಿ Read more…

ಹೊಸ ವರ್ಷಾಚರಣೆಗೆ ಹಣ ಹೊಂದಿಸಲು ದರೋಡೆ ಮಾಡಿದ ಭೂಪ..!

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಶಿಮ್ಲಾ ಪ್ರವಾಸಕ್ಕೆ ಹಣ ಹೊಂದಿಸೋಕೆ ದರೋಡೆ ಮಾಡಿದ ಆರೋಪದಡಿಯಲ್ಲಿ 22 ವರ್ಷದ ಹಾಲು ಮಾರಾಟಗಾರ ಮತ್ತಾತನ ಸ್ನೇಹಿತನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ದೆಹಲಿಯ ಜಾಮಿಯಾ Read more…

ಉತ್ತರ ಪ್ರದೇಶ ಗ್ರಾಮದ ಮುಖ್ಯಸ್ಥೆಯಾಗಿದ್ದ ಪಾಕ್‌ ಮಹಿಳೆ

ಮೂರು ದಶಕಗಳ ಹಿಂದೆ ಭಾರತಕ್ಕೆ ಆಗಮಿಸಿ ಇಲ್ಲೇ ವಾಸಿಸುತ್ತಿರುವ ಪಾಕಿಸ್ತಾನೀ ಮಹಿಳೆಯೊಬ್ಬರನ್ನು ಉತ್ತರ ಪ್ರದೇಶದಲ್ಲಿ ಗ್ರಾಮವೊಂದರ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲೆಂದು ಇಲ್ಲಿನ ಎಟಾ ಜಿಲ್ಲೆಯ Read more…

ಅಹಮದಾಬಾದ್‌ ಉದ್ಯಾನದಲ್ಲಿ ದೇಶದ ಮೊದಲ ಏಕಶಿಲಾ ಲೋಹದ ರಚನೆ ಪತ್ತೆ

ಅಹಮದಾಬಾದ್‌ನಲ್ಲಿ ದೇಶದ ಮೊದಲ ಏಕಶಿಲಾ ರಚನೆಯೊಂದು ಪತ್ತೆಯಾಗಿದೆ. ಇಲ್ಲಿನ ಥಟ್ಲೇಜ್‌ನಲ್ಲಿರುವ ವನೋದ್ಯಾನದಲ್ಲಿ ಈ ರಚನೆ ಕಾಣಿಸಿದೆ. ಹೊಳೆಯುವ ಲೋಹದ ಶೀಟ್ ಗಳನ್ನು ಹೊಂದಿರುವ ಈ ಏಕಶಿಲಾ ರಚನೆಯು ತ್ರಿಕೋನಾಕೃತಿಯಲ್ಲಿದೆ. Read more…

ಇನ್ನಷ್ಟು ಇಳಿಕೆಯಾದ ಕೋವಿಡ್ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 23,181 ಸೋಂಕಿತರು ಗುಣಮುಖ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 20,036 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,02,86,710ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಮಗನ ಮೇಲಿನ ಸಿಟ್ಟಿಗೆ ನಾಯಿ ಹೆಸರಿಗೆ ಆಸ್ತಿ ಬರೆದ ರೈತ

ಆಸ್ತಿ ವಿಚಾರವಾಗಿ ಹೆತ್ತವರು ಹಾಗೂ ಮಕ್ಕಳ ನಡುವೆ ವೈಮನಸ್ಯ ಮೂಡುವುದು ಹೊಸ ವಿಚಾರವೇನಲ್ಲ. ತಂದೆಯೊಬ್ಬರು ತಮ್ಮ ಮಗನಿಂದ ತೀರಾ ಬೇಸತ್ತು ತಮ್ಮ ಆಸ್ತಿಯ ಭಾಗವೊಂದನ್ನು ತಮ್ಮ ಸಾಕು ನಾಯಿಗೆ Read more…

ಓಪನ್‌ ಬುಕ್‌ ಪರೀಕ್ಷೆಗೆ ಮುಂದಾದ ವಿಶ್ವವಿದ್ಯಾಲಯ

ಜೆಎಂಐ ತನ್ನ ಅಂತಿಮ ಸೆಮಿಸ್ಟರ್​ ವಿದ್ಯಾರ್ಥಿಗಳಿಗಾಗಿ ಜನವರಿ 2ನೇ ವಾರದಿಂದ ಮುಕ್ತ ಪರೀಕ್ಷೆಗಳನ್ನ ನಡೆಸಲಿದೆ. ಅಂತಿಮ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಫೈನಲ್​ ಪರೀಕ್ಷೆ ನಡೆಸುವುದಕ್ಕೂ ಮುನ್ನ ಜಾಮಿಯಾ ಮಿಲಿಯಾ ಇಸ್ಲಾಮಿಯಾ Read more…

ಕೇಂದ್ರದ ಕೃಷಿ ಮಸೂದೆ ವಿರೋಧಿಸುವ ಮೂಲಕ ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ

ಕೇರಳದ ಏಕೈಕ ಬಿಜೆಪಿ ಶಾಸಕ, ನಾಲ್ಕು ವರ್ಷಗಳ ಹಿಂದೆ ಕೇರಳದಲ್ಲಿ ಬಿಜೆಪಿಗೆ ಚೊಚ್ಚಲ ಗೆಲುವು ತಂದುಕೊಟ್ಟ ನಾಯಕ ರಾಜಗೋಪಾಲ್​ ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. Read more…

ಇಲ್ಲಿದೆ 2020 ರ ಟಾಪ್​ 10 ವೈರಲ್​ ವಿಡಿಯೋ…!

2020 ಅಂದ್ರೆ ನೆನಪಾಗೋದೇ ಕೊರೊನಾ ವೈರಸ್​. ಈ ಕೊರೊನಾ ವೈರಸ್​ನಿಂದ ಎಷ್ಟು ಸಂಕಷ್ಟವಾಯ್ತೋ ಅಷ್ಟೇ ಲಾಭ ಕೂಡ ಉಂಟಾಗಿದೆ. ವರ್ಕ್​ ಫ್ರಂ ಹೋಂನಿಂದಾಗಿ ಅನೇಕರಿಗೆ ಕುಟುಂಬಸ್ಥರ ಜೊತೆ ಕಾಲ Read more…

ಕುಡಿದ ಮತ್ತಿನಲ್ಲಿ 2 ತಿಂಗಳ ಮಗುವನ್ನೇ ಕೊಂದ ಪಾಪಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕುಡಿದ ಅಮಲಿನಲ್ಲಿ ತಂದೆಯೊಬ್ಬ ಕೋಲಿನಿಂದ ಥಳಿಸಿದ ಪರಿಣಾಮ 2 ತಿಂಗಳ ಪುಟ್ಟ ಕಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಪರೀತ Read more…

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ 225 ಉಗ್ರರು ಫಿನಿಶ್

2020ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು, ಒಳನುಸುಳುವಿಕೆ ಹಾಗೂ ನಾಗರಿಕ ಹತ್ಯೆಗಳು ಕಡಿಮೆಯಾಗಿದ್ದು ಭದ್ರತಾ ಪಡೆಗಳು 225 ಮಂದಿ ಉಗ್ರರನ್ನು ಹತ್ಯೆ  ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್​ Read more…

ಕೊರೊನಾದಿಂದ ತತ್ತರಿಸಿದ್ದ ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲನ್ನ ದಾಟಿದೆ. ದೇಶದಲ್ಲಿ ಕೋವಿಡ್​ 19 ಚೇತರಿಕೆ ಪ್ರಮಾಣವು ಶೇಕಡಾ 96ರಷ್ಟನ್ನ ದಾಟಿದೆ. ಇದು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚಿನ Read more…

ಚುನಾವಣಾ ಸೋಲಿನ ಬಳಿಕ ರಾಜಕೀಯ ತ್ಯಜಿಸುವ ಮಾತನ್ನಾಡಿದ​ ಖಟ್ಟರ್​..!

ರೈತರಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಮಾಡಲು ಸಾಧ್ಯವಾಗದಿದ್ದಲ್ಲಿ ರಾಜಕೀಯ ಜೀವನವನ್ನೇ ತ್ಯಜಿಸೋದಾಗಿ ಹರಿಯಾಣ ಸಿಎಂ ಮನೋಹರ್ ಲಾಲ್​ ಖಟ್ಟರ್​ ಅಭಯ ನೀಡಿದ್ದಾರೆ. ಕೇಂದ್ರ ಜಾರಿಗೆ ತಂದಿರುವ ಮೂರು Read more…

ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಶಹೀನಾಬಾಗ್​ ಶೂಟರ್ ಸದಸ್ಯತ್ವ ರದ್ದು..!

ಶಹೀನಾಬಾಗ್​ ನಲ್ಲಿ ರಾಷ್ಟ್ರವ್ಯಾಪಿ ಪೌರತ್ವ ವಿರೋಧಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಆರೋಪ ಹೊತ್ತಿರುವ ಕಪಿಲ್​ ಗುಜ್ಜರ್​ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳಲ್ಲಿ Read more…

ಬಿಜೆಪಿಗೆ ಪಕ್ಷದ ಶಾಸಕನಿಂದಲೇ ಬಿಗ್ ಶಾಕ್…! ಕೃಷಿ ಕಾಯ್ದೆಗೆ ವಿರೋಧ

ತಿರುವನಂತಪುರಂ: ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ಹೋರಾಟ ಕೈಗೊಂಡಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಲಾಗಿದ್ದು, ಬಿಜೆಪಿ ಶಾಸಕ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಮೇ 4 ರಿಂದ ಜೂನ್ 10 ರ ವರೆಗೆ ಸಿಬಿಎಸ್ಇ 10, 12 ನೇ ತರಗತಿ ಪರೀಕ್ಷೆ

ನವದೆಹಲಿ: ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮೇ 4 ರಿಂದ ಜೂನ್ 10 ರವರೆಗೆ ಪರೀಕ್ಷೆ ನಡೆಯಲಿದೆ. ಜುಲೈ 15 ರಂದು ಫಲಿತಾಂಶ ಪ್ರಕಟಿಸಲಾಗುವುದು. ಕೇಂದ್ರ Read more…

ಕ್ಲಾಸ್​ ರೂಂನಲ್ಲಿ ನಡೆದ ವಿದ್ಯಾರ್ಥಿಗಳ ಗಲಾಟೆ ಕೊಲೆಯಲ್ಲಿ ಅಂತ್ಯ…!

ಕ್ಲಾಸ್​ ರೂಂನಲ್ಲಿ ವಿದ್ಯಾರ್ಥಿಗಳ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಬುಲಂದರ್​ಶಹರ್​ ಜಿಲ್ಲೆಯಲ್ಲಿ ನಡೆದಿದೆ. 10 ನೇ ತರಗತಿ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದು ಒಬ್ಬ Read more…

BIG BREAKING: CBSE 10, 12 ನೇ ತರಗತಿ ಪರೀಕ್ಷೆಗೆ ದಿನಾಂಕ ಪ್ರಕಟ -ಮೇ 4 ರಿಂದಲೇ ಎಕ್ಸಾಮ್, ಜುಲೈ 15 ರಿಸಲ್ಟ್

ನವದೆಹಲಿ: ಮೇ 4 ರಿಂದ ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು, ಜೂನ್ 10 ರವರೆಗೆ ಪರೀಕ್ಷೆ ನಡೆಯಲಿದೆ. ಜುಲೈ 15 ರಂದು ಸಿಬಿಎಸ್ಇ Read more…

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ವಿಡಿಯೋ…!

ಮಾಲೀಕೆಯ ಜೊತೆ ಸೇರಿ ಎಮ್ಮೆಯೊಂದು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ‌ ಈ ವಿಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗೋದಂತೂ ಗ್ಯಾರಂಟಿ. ಹಿಮಾಚಲ Read more…

ಫನ್ನಿ ವಿಡಿಯೋ ಮೂಲಕ 5 ವರ್ಷಗಳ ಟ್ವಿಟರ್​ ಜರ್ನಿ ನೆನೆದ ಮುಂಬೈ ಪೊಲೀಸ್

ಮುಂಬೈ ಪೊಲೀಸರು ತಮ್ಮ ನಿಷ್ಠಾವಂತ ಸೇವೆ ಮೂಲಕ ಜನರ ಮನ ಗೆಲ್ಲುವ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದ ಪೋಸ್ಟ್​ಗಳ ಮೂಲಕವೂ ಜನತೆಗೆ ಹತ್ತಿರವಾಗಿದ್ದಾರೆ. ಟ್ವಿಟರ್ನಲ್ಲಿ ಸಾಕಷ್ಟು ಪೋಸ್ಟ್​ಗಳ ಮೂಲಕ Read more…

GOOD NEWS: ಜನವರಿ 2ರಿಂದ ಕೊರೊನಾ ಲಸಿಕೆ ವಿತರಣೆಗೆ ಡ್ರೈ ರನ್ ಆರಂಭ

ನವದೆಹಲಿ: ದೇಶಾದ್ಯಂತ ಕೊರೊನಾ ಭೀತಿ ಜೊತೆ ಇದೀಗ ರೂಪಾಂತರ ಸೋಂಕಿನ ಆತಂಕ ಹೆಚ್ಚಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಜನವರಿ 2ರಿಂದ ಲಸಿಕೆ ವಿತರಣೆ Read more…

ಲಡಾಖ್​ ಗಡಿಯಲ್ಲಿ ಶ್ವಾನ ದಳಕ್ಕೆ ನಾಮಕರಣ ಸಮಾರಂಭ

ಲಡಾಖ್​ ಗಡಿಯಲ್ಲಿ ಭಾರತ ಹಾಗೂ ಚೀನಾದ ಸಂಘರ್ಷ ಮುಂದುವರಿತಾನೇ ಇದೆ. ಇಂತಹ ಚಳಿ ವಾತಾವರಣದಲ್ಲೂ ಗಡಿಯಲ್ಲಿ ನಿಂತು ದೇಶವನ್ನ ಕಾಯುತ್ತಿರುವ ಭದ್ರತಾ ಸಿಬ್ಬಂದಿಯನ್ನ ಗೌರವಿಸುವ ಸಲುವಾಗಿ ಇಂಡೋ ಟಿಬೆಟಿಯನ್​ Read more…

ಮನೆಗೆ ಜಾತಿಸೂಚಕ ಹೆಸರಿಟ್ಟ ಹಿಂದಿದೆ ಈ ಕಥೆ….!

ಶರ್ವಿತ್ ಪಾಲ್ ಚಾಮರ್ ಎಂಬ ಹೆಸರಿನ ದಲಿತ ವ್ಯಕ್ತಿ ತಮ್ಮ ಮನೆಗೆ “ಚಾಮರ್ ಭವನ” ಎಂದು ಹೆಸರಿಟ್ಟಿದ್ದಾರೆ. ಅದಕ್ಕೆ ಕಾರಣವನ್ನು ಅವರು ಟ್ವಿಟ್ಟರ್ ನಲ್ಲಿ ನೀಡಿದ್ದು, ನೋಡಿದ ಜನ Read more…

ಹೊಸ ವರ್ಷಕ್ಕೆ ಸಜ್ಜಾದ ಗೂಗಲ್​ ಡೂಡಲ್: ಬಳಕೆದಾರರಿಗಾಗಿ ಮಿನಿ ಗೇಮ್​..!

2020ನೇ ಇಸ್ವಿ ಕೊನೆಗೊಳ್ಳೋಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಕೊರೊನಾ ವೈರಸ್​ ಸಂಕಷ್ಟವನ್ನೇ ಹೊತ್ತುತಂದ 2020 ಅಂತ್ಯ ಕಾಣ್ತಾ ಇದ್ದು ಮುಂದಿನ ವರ್ಷಕ್ಕೆ ಯಾವುದೇ ಸಾಂಕ್ರಾಮಿಕದ ಕರಿ Read more…

ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲರವ…!

ಔರಂಗಾಬಾದ್: ಮಕ್ಕಳು ಗಲಾಟೆ ಮಾಡಿದರೆ ಪೊಲೀಸರಿಗೆ ಕೊಡ್ತೇನೆ ಎಂದು ಹೆದರಿಸುವುದಿದೆ. ಆದರೆ, ಇಲ್ಲಿ ಪೊಲೀಸ್ ಠಾಣೆಯಲ್ಲೇ ಮಕ್ಕಳ ಕಲರವ ಕೇಳಿ ಬರುತ್ತಿದೆ. ಮಹಾರಾಷ್ಟ್ರದ ಔರಂಗಾಬಾದ್ ನ ಪೊಲೀಸ್ ಠಾಣೆಯೊಂದರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...