alex Certify Special | Kannada Dunia | Kannada News | Karnataka News | India News - Part 108
ಕನ್ನಡ ದುನಿಯಾ
    Dailyhunt JioNews

Kannada Duniya

ಸೀದು ಕರಕಲಾದ ಪಾತ್ರೆಗೆ ಕ್ಷಣಮಾತ್ರದಲ್ಲಿ ನೀಡಿ ಹೊಳಪು

ಹೊಳೆಯುವ ಪಾತ್ರೆಗಳು ಅಡುಗೆ ಮನೆಯ  ಸೌಂದರ್ಯವನ್ನು ಹೆಚ್ಚಿಸುತ್ತವೆ. ಊಟಕ್ಕೆ ರುಚಿಕರವಾದ ಅಡುಗೆ ಎಷ್ಟು ಮುಖ್ಯವೋ, ಪಾತ್ರೆಗಳು ಸ್ವಚ್ಛವಾಗಿರುವುದು ಅಷ್ಟೇ ಮುಖ್ಯ. ಅಡುಗೆ  ಮಾಡುವ ಸಮಯದಲ್ಲಿ ಕೆಲವೊಮ್ಮೆ ಪಾತ್ರೆಗಳು ಸುಟ್ಟು Read more…

ಮಹಿಳೆ ಹಾಗೂ ಪುರುಷರ ನಗುವಿನ ಕುರಿತ ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ನಗುಮೊಗದಲ್ಲಿ ಇರುತ್ತಾರೆ ಎಂಬ ವಿಚಾರ ಅಧ್ಯಯನವೊಂದರಲ್ಲಿ ಸಾಬೀತಾಗಿದೆ. ಮಹಿಳೆಯರು ಪ್ರತಿದಿನ ಸರಾಸರಿ 62 ಬಾರಿ ನಕ್ಕಿದ್ರೆ ಪುರುಷರು 8 ಬಾರಿ ನಗುತ್ತಾರಂತೆ. ಈ ನಗುವಿನ Read more…

ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ

ಡೇಟಿಂಗ್ ಅಪ್ಲಿಕೇಶನ್​ಗಳು ಈಗೀಗ ತುಂಬಾನೇ ಪ್ರಚಲಿತವಾಗ್ತಿವೆ. ಕಳೆದ ವರ್ಷದಿಂದ ಕೋವಿಡ್​ 19 ಜೊತೆಯಲ್ಲೆ ಆನ್​ಲೈನ್​ ಡೇಟಿಂಗ್​ ಅಪ್ಲಿಕೇಶನ್​ಗಳೂ ಸಹ ಭಾರೀ ಫೇಮಸ್​ ಆಗಿವೆ. ಸಾಮಾನ್ಯವಾಗಿ ಸಂಗಾತಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ Read more…

ದಿನಾ ಒಂದು ‘ಬಾಳೆಹಣ್ಣು’ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ

ಬಾಳೆಹಣ್ಣು ಅತ್ಯಂತ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದು. ಪೊಟಾಷಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ Read more…

ಮನೆಯಲ್ಲೇ ಇರುವ ಮಕ್ಕಳ ‌ʼಆರೋಗ್ಯʼ ಕಾಪಾಡಲು ಇಲ್ಲಿದೆ ಟಿಪ್ಟ್

ಕೊರೊನಾ ಕಾರಣದಿಂದ ಮಕ್ಕಳು ಮನೆಯಿಂದ ಹೊರ ಹೋಗುತ್ತಿಲ್ಲ ಎಂಬುದೇನೋ ನಿಜ. ಆದರೆ ಮನೆಯಲ್ಲೇ ಬಗೆಬಗೆಯ ಜಂಕ್ ಫುಡ್ ಗಳು ತಯಾರಾಗುತ್ತಿವೆ. ದೈಹಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಸಾಧ್ಯವಾಗದ ಮಕ್ಕಳು ಈಗ Read more…

ಮನೆ ಒಡೆಯಬಲ್ಲ ಸಂಗತಿಗಳ ಬಗ್ಗೆ ಇರಲಿ ಎಚ್ಚರ…..!

ಕೆಲವು ಸಣ್ಣ ಸಣ್ಣ ವಿಷಯಗಳೇ ನಿಮ್ಮ ದಾಂಪತ್ಯದಲ್ಲಿ ಕಲಹ ಮೂಡಲು ಕಾರಣವಾದೀತು. ಅವುಗಳ ಬಗ್ಗೆ ಸ್ವಲ್ಪ ಎಚ್ಚರ ವಹಿಸದಿದ್ದರೆ ಜೀವನಚಕ್ರ ಅಸ್ತವ್ಯಸ್ತವಾದೀತು. ಯಾವುದೇ ಕಾರಣಕ್ಕೆ ಸಂಗಾತಿಯನ್ನು ಕಡೆಗಣಿಸದಿರಿ. ಅವರಿಗಾಗಿ Read more…

ಮಾರುಕಟ್ಟೆಯಿಂದ ತಂದ ʼತರಕಾರಿʼ ಬಳಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ದೇಶದಲ್ಲಿನ ಕೊರೊನಾ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕೊರೊನಾ ಭೀತಿಯಿಂದ ಜನ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತರಕಾರಿಗಳನ್ನು ಮನೆಗೆ ತಂದಾಕ್ಷಣ Read more…

ಕುಟುಂಬ ಸದಸ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಗೊತ್ತಾ…..?

ದಿನವಿಡೀ ದುಡಿದ ದೇಹಕ್ಕೆ ವಿಶ್ರಾಂತಿ ಬೇಕು. ದುಡಿದು ಬಂದಾಕ್ಷಣ ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂದು ಭಾವಿಸಬೇಡಿ. ಬಂದ ಕೂಡಲೇ ಅದಾಗಿಲ್ಲ, ಇದಾಗಿಲ್ಲ, ನಂದೇ ನನಗಾಗಿದೆ ಎಂದೆಲ್ಲಾ ಗೊಣಗುತ್ತಾ Read more…

ಕಿಚನ್‌ ಟವಲ್‌ ಕ್ಲೀನಿಂಗ್ ಹೀಗೆ ಮಾಡಿ

ಅಡುಗೆ ಮಾಡಲು ಸಾಮಾನುಗಳು ಎಷ್ಟು ಮುಖ್ಯವೋ ಪಾತ್ರೆ ಹಿಡಿಯುವ, ಅಡುಗೆ ಮನೆ ಒರೆಸುವ ಕಿಚನ್‌ ಟವಲ್‌ಗಳು ಅಷ್ಟೇ ಮುಖ್ಯ. ಈ ಬಟ್ಟೆಗಳನ್ನು ಹೆಚ್ಚಾಗಿ ಬಳಸುವುದರಿಂದ ಅವು ಬಹಳ ಬೇಗ Read more…

ಸೋಂಕಿನ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ: ಸ್ಮೋಕಿಂಗ್, ಸಸ್ಯಾಹಾರಿಗಳು ಮತ್ತು O ಬ್ಲಡ್ ಗ್ರೂಪ್ ಹೊಂದಿದವರಿಂದ ಕೊರೋನಾ ದೂರ – ಇಂಥವರ ಹತ್ತಿರಕ್ಕೆ ಬರಲ್ವಂತೆ ವೈರಸ್

ಧೂಮಪಾನ ಮಾಡುವವರು, ಸಸ್ಯಹಾರಿಗಳು ಮತ್ತು ಓ ಬ್ಲಡ್ ಗ್ರೂಪ್ ಹೊಂದಿದವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುವುದು ಸರ್ವೇಯೊಂದರಲ್ಲಿ ಗೊತ್ತಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ Read more…

ಎಚ್ಚರ: ಕೊರೊನಾ ʼಸೋಂಕುʼ ವೇಗವಾಗಿ ಹರಡಲು ಕಾರಣವಾಗುತ್ತೆ ಈ ಹವ್ಯಾಸ

ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು Read more…

ನೀವೂ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತೀರಾ…..? ಹಾಗಾದರೆ ಇಲ್ಲಿದೆ ಶಾಕಿಂಗ್​ ನ್ಯೂಸ್​

ಈಗೀಗ ಕನ್ನಡಕದ ಬದಲು ಕಾಂಟ್ಯಾಕ್ಟ್ ಲೆನ್ಸ್​ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ಇದು ಕನ್ನಡಕದ ಬದಲು ಹೆಚ್ಚು ಹಿತ ಎನಿಸಿದರೆ ಇನ್ನೂ ಕೆಲವರಿಗೆ ಇದೊಂದು ಫ್ಯಾಶನ್​ ಆಗಿದೆ. Read more…

ತಳ ಹಿಡಿದ ಪಾತ್ರೆ ಸ್ವಚ್ಛ ಮಾಡುವುದು ಈಗ ಬಲು ಸುಲಭ

ಅಡುಗೆ ಮನೆಯಲ್ಲಿ ಪಾತ್ರೆ ತಳ ಹಿಡಿಯುವುದು, ಅಡಿ ಸುಡುವುದು ಆಗಾಗ ಸಂಭವಿಸುತ್ತದೆ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಈ ವಸ್ತುಗಳ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ Read more…

ರೊಮ್ಯಾನ್ಸ್ ನಿಂದ ಅದ್ಭುತ ಪ್ರಯೋಜನ: ದೈನಂದಿನ ʼದೈಹಿಕ ಸಂಬಂಧʼದಿಂದ ಇದೆ ಇಷ್ಟೆಲ್ಲಾ ಲಾಭ

ದೈನಂದಿನ ರೊಮ್ಯಾನ್ಸ್ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಮದುವೆ ನಂತರದಲ್ಲಿ ದಂಪತಿ ನಡುವೆ ಪ್ರೀತಿ ಪ್ರಣಯ ಹೊಂದುವುದು ಸಾಮಾನ್ಯವಾಗಿರುತ್ತದೆ. ಮದುವೆಯ ನಂತರ Read more…

‘ಕೆಟ್ಟ ದೃಷ್ಟಿ’ ಎಂಬುದೊಂದು ನಿಜವಾಗಿಯೂ ಇದೆಯಾ……?

ನೀವೆಲ್ಲಾದರೂ ಹೊರಗೆ ಹೋಗಿ ಬಂದಾಗ ನಿಮ್ಮ ಮನೆಯಲ್ಲಿ ಅಜ್ಜಿ ಅಥವಾ ತಾಯಿ ದೃಷ್ಟಿ ತೆಗೆಯುತ್ತಾರೆ. ನಿಮ್ಮ ಜೀವನದ ಶುಭ ಸುದ್ದಿಗಳನ್ನು ನಿರ್ದಿಷ್ಟ ಜನರ ಬಳಿ ಹೇಳಬಾರದು. ಅವರ ಅಸೂಯೆಯು Read more…

ಕತ್ತರಿಸಿದ ಹಣ್ಣು ಮತ್ತು ತರಕಾರಿ ಕಪ್ಪಾಗದಂತೆ ತಡೆಯಲು ಇಲ್ಲಿದೆ ʼಉಪಾಯʼ

ಆಪಲ್, ಆಲೂಗಡ್ಡೆಯಂತಹ ಹಣ್ಣು ತರಕಾರಿಗಳು ಕತ್ತರಿಸಿ ಸ್ವಲ್ಪ ಹೊತ್ತು ಬಿಟ್ಟರೆ ಕಪ್ಪಗಾಗುತ್ತವೆ. ಇಂತಹ ಹಣ್ಣು, ತರಕಾರಿ ಕಟ್ ಮಾಡಿದ ಮೇಲೂ ಫ್ರೆಶ್  ತರಕಾರಿ ಆಗಿ ಇರಲು ಇಲ್ಲಿವೆ ಉಪಾಯ. * Read more…

ಅಪ್ಪಿತಪ್ಪಿಯೂ ಇವುಗಳನ್ನು ಫ್ರಿಜ್ ನಲ್ಲಿಡಲೇಬೇಡಿ

ಫ್ರಿಜ್ ಮಹಿಳೆಯರಿಗೆ ಅಚ್ಚುಮೆಚ್ಚು. ಆಹಾರ ಪದಾರ್ಥಗಳನ್ನು ರಕ್ಷಿಸುವ ಕಾರಣ ನೀಡಿ ಎಲ್ಲ ಆಹಾರಗಳನ್ನು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಕೆಲವೊಂದು ಆಹಾರ ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ. ಈ ವಿಷಯ ಕೆಲವರಿಗೆ Read more…

ಕೊರೊನಾ ಲಸಿಕೆ ಮುನ್ನ- ಬಳಿಕ ಅವಶ್ಯವಾಗಿ ಮಾಡಿ ಈ ಕೆಲಸ

ಕೊರೋನಾ ಲಸಿಕೆ ಪ್ರತಿಯೊಬ್ಬರೂ ಪಡೆಯುವುದು ಕಡ್ಡಾಯವಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಇದರ ಅಡ್ಡಪರಿಣಾಮಗಳು ನಿಮ್ಮ ದೇಹದ ಮೇಲಾಗದಂತೆ ತಡೆಯಲು ನೀವು ಹೀಗೆ ಮಾಡಿ. Read more…

ಕಲ್ಲಂಗಡಿ ಹಣ್ಣಿನ ಸಿಪ್ಪೆ ಸೇವಿಸಿ ಪಡೆಯಿರಿ ಈ ʼಆರೋಗ್ಯʼ ಲಾಭ

ಕಲ್ಲಂಗಡಿ ಹಣ್ಣನ್ನು ಬೇಸಗೆಯಲ್ಲಿ ಕಡ್ಡಾಯವಾಗಿ ಸೇವಿಸಬೇಕು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಒಳಗಿನ ಕೆಂಪಾದ ಭಾಗವನ್ನು ಸೇವಿಸಿದ ಬಳಿಕ ಹೊರಭಾಗದ ಬೆಳ್ಳಗಿನ ದಪ್ಪನೆಯ ಪದರವನ್ನು ನೀವು ಎಸೆಯುತ್ತೀರಾ, ಹಾಗಿದ್ದರೆ Read more…

ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. * ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು Read more…

ತಿಳಿದೂ ತಿಳಿದೂ ಇಂಥಾ ತಪ್ಪು ಮಾಡಿದ್ರೆ ಕಷ್ಟ ಗ್ಯಾರಂಟಿ

ಪ್ರತಿಯೊಬ್ಬ ವ್ಯಕ್ತಿಗೂ ಒಳ್ಳೆ ಹವ್ಯಾಸದ ಜೊತೆ ಕೆಟ್ಟದೊಂದು ಹವ್ಯಾಸ ಇದ್ದೇ ಇರುತ್ತದೆ. ಇದೇ ಹವ್ಯಾಸ ಆತನ ಅವನತಿಗೆ ಕಾರಣವಾಗುತ್ತದೆ. ಮನು ಸ್ಮೃತಿಯಲ್ಲಿ ಕೆಟ್ಟ ಹವ್ಯಾಸದ ಬಗ್ಗೆ ಹೇಳಲಾಗಿದೆ. ಯಾವ Read more…

ತ್ವಚೆ ಕಾಂತಿ ಕಳೆಗುಂದದಿರಲು ವಹಿಸಿ ಈ ಮುನ್ನೆಚ್ಚರಿಕೆ

ನಿಮ್ಮ ಸೌಂದರ್ಯ ಹಾಳಾಗಲು ನೀವು ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳೇ ಕಾರಣವಾಗಬಹುದು. ಅವು ಯಾವುವು ಎಂದಿರಾ? ರಾತ್ರಿ ವೇಳೆ ಸರಿಯಾದ ಸಮಯಕ್ಕೆ ಮಲಗಿ ಸರಿಯಾದ ಸಮಯಕ್ಕೆ ಏಳುವುದು ಅಂದರೆ Read more…

ಹಲಸಿನ ಹಣ್ಣಿನ ಬೀಜ ಬಿಸಾಡುವ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ

ಇನ್ನೇನು ಕೆಲವೇ ದಿನಗಳಲ್ಲಿ ಹಲಸಿನ ಹಣ್ಣಿನ ಸೀಸನ್​ ಶುರುವಾಗಲಿದೆ. ಹಲಸಿನ ಹಣ್ಣನ್ನ ಬರಿ ಬಾಯಲ್ಲಿ ತಿನ್ನೋದು ಎಷ್ಟೊಂದು ಸ್ವಾದಕರವೋ ಅದೇ ರೀತಿ ಹಲಸಿನ ಹಣ್ಣಿನ ಕಡುಬು, ಪಕೋಡಾ, ಹಲಸಿನ Read more…

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದೇ ಕಾರಣವಂತೆ….!

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ. ಸಾಮಾಜಿಕ ಜಾಲತಾಣ ಯುಟ್ಯೂಬ್ Read more…

ಬಾಯ್ ಫ್ರೆಂಡ್ ಜೊತೆ ಎಂದೂ ಈ ವಿಷ್ಯ ಹಂಚಿಕೊಳ್ಳಬೇಡಿ

ಬಾಯ್ ಫ್ರೆಂಡ್ ನಿಮ್ಮ ಸ್ನೇಹಿತರಾಗಿರ್ತಾರೆ. ಎಲ್ಲ ವಿಷಯವನ್ನು ಅವರ ಮುಂದೆ ಬಿಚ್ಚಿಡಬೇಕೆಂಬ ಕಾತರ ಸಹಜ. ಹಾಗಂತ ಎಲ್ಲ ವಿಷಯವನ್ನು ಅವರ ಮುಂದೆ ಹೇಳುವುದು ಸರಿಯಲ್ಲ. ಕೆಲವೊಂದು ವಿಚಾರ ಮಾತನಾಡುವಾಗ Read more…

ಇಲಿ ತಿಂದ ‘ಪ್ರಸಾದ’ವನ್ನು ಸೇವಿಸಿದ್ರೆ ದೂರವಾಗುತ್ತಂತೆ ರೋಗ…..!

ಮನೆಗೆ ಒಂದು ಇಲಿ ಬಂದ್ರೆ ಕಿರಿಕಿರಿ ಶುರುವಾಗುತ್ತೆ. ಅದನ್ನು ಮನೆಯಿಂದ ಓಡಿಸೋಕೆ ಹರಸಾಹಸ ಮಾಡ್ತೇವೆ. ಇಲಿ ಮುಟ್ಟಿದ ವಸ್ತುಗಳನ್ನು ತಿಂದ್ರೆ ಪ್ಲೇಗ್ ನಂತಹ ಖಾಯಿಲೆ ಹರಡುತ್ತೆ ಎಂಬ ಭಯ Read more…

ಬೇಸಿಗೆಯಲ್ಲಿ ಬೆವರಿನ ವಾಸನೆ ನಿವಾರಿಸಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು. * ಪ್ರತಿ ದಿನ ಸ್ನಾನ Read more…

ಮನೆಯಲ್ಲಿಯೇ ಕುಳಿತು ಸುಲಭವಾಗಿ ಕಲೀರಿ ಇಂಗ್ಲೀಷ್

ಜಾಗತಿಕ ಭಾಷೆ ಇಂಗ್ಲೀಷ್ ಆಗಿರುವ ಕಾರಣ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಇಂಗ್ಲೀಷ್ ಬೇಕೇಬೇಕು. ಈಗ ಇಂಗ್ಲೀಷ್ ಮಾತನಾಡುವುದು ಬಹಳ ಮುಖ್ಯ. ಖಾಸಗಿ ಶಾಲೆಗಳಲ್ಲಿ ಕೂಡ ಇಂಗ್ಲೀಷ್ ಮಾತನಾಡುವುದನ್ನು ಕಡ್ಡಾಯ Read more…

ಪಲಾವ್ ಎಲೆಯ ಪ್ರಯೋಜನಗಳೇನು ಗೊತ್ತಾ……?

ಘಮ ಬೀರುವ ಪುಲಾವ್ ಎಲೆಗಳನ್ನು ನಾವು ಬಿರಿಯಾನಿ ಹಾಗೂ ಹಲವು ವಿಧದ ಕೂರ್ಮಗಳನ್ನು ತಯಾರಿಸುವ ವೇಳೆ ಬಳಸುತ್ತೇವೆ. ಇದರಿಂದ ದೇಹದ ಮೇಲೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? Read more…

ಹಿಂದೂಗಳ ಹೊಸ ವರ್ಷ ‘ಯುಗಾದಿ’ ಮರಳಿ ಬರುತಿದೆ

ಹಿಂದೂಗಳ ಹೊಸ ವರ್ಷಾರಂಭವಾಗ್ತಿದೆ. ಯುಗಾದಿ ಮತ್ತೆ ಬಂದಿದೆ. ಯುಗಾದಿ ಹಬ್ಬವನ್ನು ಹಿಂದೂಗಳು ಅದ್ರಲ್ಲೂ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...