alex Certify Life Style | Kannada Dunia | Kannada News | Karnataka News | India News - Part 88
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆಲಸದಲ್ಲಿ ಪತ್ನಿಗೆ ಸಹಾಯ ಮಾಡದ ಪತಿಯ ಮನವೊಲಿಸೋದು ಹೇಗೆ…..?

ಮದುವೆ, ಗಂಡ, ಮನೆ ಇವೆಲ್ಲವೂ ಒಮ್ಮೊಮ್ಮೆ ಕಲ್ಪನೆಗಿಂತ ಭಿನ್ನವಾಗಿರುತ್ತವೆ. ಮದುವೆಯಾದ ಹೊಸದರಲ್ಲಿ ಪತಿ, ಪತ್ನಿ ಒಟ್ಟಿಗೆ ಕುಳಿತು ಹರಟೋದು, ಸಿನೆಮಾ ನೋಡೋದು, ಇಷ್ಟ ಬಂದಲ್ಲಿ ಓಡಾಡೋದು ಕಾಮನ್. ಆದ್ರೆ Read more…

ಉಗುರಿನ ʼನೇಲ್ ಪಾಲಿಶ್ʼ ಸ್ವಚ್ಚಗೊಳಿಸಲು ಇಲ್ಲಿದೆ ಸುಲಭ ವಿಧಾನ

ನೇಲ್ ಪಾಲಿಶ್ ಹಚ್ಚುವುದಕ್ಕಿಂತ ಅದನ್ನು ತೆಗೆಯಲು ಹೆಚ್ಚು ಪರಿಶ್ರಮಪಡಬೇಕು. ಗಾಢವಾದ ಬಣ್ಣದ ನೇಲ್ ಪಾಲಿಶ್ ಉಗುರಿನ ಆಸುಪಾಸು ಅಂಟಿರುತ್ತದೆ. ಯಾವುದೇ ಗುರುತಿಲ್ಲದೆ ನೇಲ್ ಪಾಲಿಶ್ ತೆಗೆಯುವುದು ಒಂದು ಕಲೆ. Read more…

ʼಮೊಬೈಲ್ʼ ನಲ್ಲೇ ಹೆಚ್ಚು ಕಾಲ ಕಳೆಯುವವರಿಗೆ ಕಾದಿದೆ ಅಪಾಯ…!

ಹದಿಹರೆಯದವರಿಗೆಲ್ಲ ಈಗ ಸ್ಮಾರ್ಟ್ ಫೋನ್ ಒಂದು ಚಟವಾಗಿಬಿಟ್ಟಿದೆ. ಮೊಬೈಲ್ ಗೆ ಅಡಿಕ್ಟ್ ಆಗದೆ ಇರುವವರೇ ಇಲ್ಲ. ಆದ್ರೆ ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ Read more…

ಬೆಳವಣಿಗೆಗೆ ಬೇಕು ಸಮತೋಲನ ಆಹಾರ

ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮತೋಲನ ಆಹಾರದ ಸೇವನೆ ಅತ್ಯಗತ್ಯ. ಆರೋಗ್ಯವಂತ ಆಹಾರಗಳಾದ ವಿವಿಧ ರೀತಿಯ ಧಾನ್ಯಗಳನ್ನು Read more…

ʼವ್ಯಾಯಾಮʼದಿಂದಾಗುತ್ತೆ ಮಕ್ಕಳ ದೈಹಿಕ – ಮಾನಸಿಕ ಬೆಳವಣಿಗೆ

ಬದಲಾದ ಪರಿಸ್ಥಿತಿ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳ ಮೇಲೂ ತೀವ್ರವಾದ ಪ್ರಭಾವ ಬೀರುತ್ತಿವೆ. ಟೈಮ್ ಪಾಸ್ ಮಾಡಲು ಟಿವಿ, ಮೊಬೈಲ್ ನೋಡುವುದರಿಂದ ಸ್ಥೂಲಕಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ಥೂಲಕಾಯ ಸಮಸ್ಯೆ Read more…

‘ಬೊಜ್ಜು’ ನಿರ್ಲಕ್ಷಿಸುವುದು ಅಪಾಯಕ್ಕೆ ಆಹ್ವಾನ ಇರಲಿ ಈ ಎಚ್ಚರ…….!

ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳು ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳುತ್ತದೆ. ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಬರುತ್ತದೆ. ಕೆಲವರು ಬೊಜ್ಜು ಕರಗಿಸಲು Read more…

ಈ ಸಣ್ಣ ಸಣ್ಣ ಬದಲಾವಣೆಗಳಿಂದ ನಿಮ್ಮದಾಗುತ್ತೆ ಸಂತೋಷದ ಜೀವನ ‌

ಸುಖ, ಸಮೃದ್ಧಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಮನೆಯಲ್ಲಿ ಸದಾ ಸಂತೋಷ, ಖುಷಿ, ಆರೋಗ್ಯ, ಐಶ್ವರ್ಯ ನೆಲೆಸಿರಲೆಂದು ಹಗಲಿರುಳು ಕಷ್ಟಪಡ್ತಾರೆ. ತನ್ನ ಜೊತೆ ಇಡೀ ಕುಟುಂಬದ ಸಂತೋಷವನ್ನು ಬಯಸ್ತಾನೆ. ಆದ್ರೆ Read more…

ಸಂಬಳ ಹೆಚ್ಚಾಗಬೇಕಾ….? ಹಾಗಾದ್ರೆ ಫಾಲೋ ಮಾಡಿ ಈ ಟಿಪ್ಸ್

ಅಗತ್ಯ ವಸ್ತುಗಳೆಲ್ಲಾ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಎಷ್ಟೆಲ್ಲಾ ದುಡಿದರೂ ತಿಂಗಳ ಕೊನೆಗೆ ಕೈಯಲ್ಲಿ ಕಾಸೇ ಉಳಿಯಲ್ಲ. ದಿನವಿಡೀ ದುಡಿದರೂ ಬರುವ ಅಲ್ಪಸ್ವಲ್ಪ ಸಂಬಳ ಸಾಕಾಗಲ್ಲ. Read more…

ನಿಮ್ಮ ವ್ಯಕ್ತಿತ್ವ ತಿಳಿಸುತ್ತಂತೆ ಈ ಆಪ್ಟಿಕಲ್‌ ಭ್ರಮೆ ಫೋಟೋದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ…!

ಅಂತರ್ಜಾಲದಲ್ಲಿ ಇದೀಗ ಆಪ್ಟಿಕಲ್ ಭ್ರಮೆಗಳ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ. ಇದು ಜನರ ಮಿದುಳಿಗೆ ಕೆಲಸ ನೀಡುವುದಲ್ಲದೆ, ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಇದೀಗ ಏಕವರ್ಣದ ಚಿತ್ರವು ಅಂತರ್ಜಾಲದಲ್ಲಿ ರೌಂಡ್ Read more…

97ರ ಇಳಿ ವಯಸ್ಸಿನಲ್ಲೂ ಫುಲ್‌ ಫಿಟ್‌ ಆಗಿದ್ದಾಳೆ ಈ ಮಹಿಳೆ; ದಂಗಾಗಿಸುವಂತಿದೆ ಈಕೆಯ ಫಿಟ್‌ನೆಸ್ ಸೀಕ್ರೆಟ್‌ !

ಸ್ಥೂಲಕಾಯತೆ ಮತ್ತು ತೂಕ ಹೆಚ್ಚಾಗುವುದು ನಮ್ಮ ಜೀವನಶೈಲಿಯಲ್ಲಾಗುವ ಲೋಪದೋಷಗಳ ಪರಿಣಾಮ. ಬೆಳಗಿನ ನಡಿಗೆ, ಯೋಗ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳದೇ ಇದ್ದರೆ ಬೊಜ್ಜಿನ ಸಮಸ್ಯೆ ಕಾಡಲಾರಂಭಿಸುತ್ತದೆ. ಅಂಥದ್ರಲ್ಲಿ 97ರ ಹರೆಯದಲ್ಲೂ Read more…

ಫಟಾ ಫಟ್‌ ತೂಕ ಕಡಿಮೆ ಮಾಡುತ್ತೆ ಬೇವಿನ ಹೂವು…!

  ತೂಕವನ್ನು ಕಡಿಮೆ ಮಾಡುವುದು ಸುಲಭದ ಕೆಲಸವಲ್ಲ.  ಇದಕ್ಕಾಗಿ ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮವನ್ನು ಆಶ್ರಯಿಸಬೇಕು. ಹೆಚ್ಚಿನ ಪ್ರಯತ್ನ ಮತ್ತು ಶ್ರಮವಿಲ್ಲದೆ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ Read more…

ಯಾವಾಗಲೂ ಫಿಟ್ ಆಗಿರಲು ನೆರವಾಗುತ್ತೆ ಈ ಆಹಾರ

ಎಲ್ಲರಿಗೂ ತಾವು ಫಿಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹೊಟ್ಟೆ ಸ್ವಲ್ಪ ದಪ್ಪವಾಗಿದೆ ಅಂದಾಕ್ಷಣ ಡಯಟ್ ಮಾಡಿ ದೇಹವನ್ನು ದಂಡಿಸುತ್ತಾರೆ. ಅದರ ಬದಲು ಬಾಯಿಗೆ ರುಚಿಸುವಂತಹ ಈ Read more…

ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತದೆ ತಣ್ಣನೆಯ ಆಹಾರ, ಬಿಸಿ ಬಿಸಿ ತಾಜಾ ಊಟದಲ್ಲಿದೆ ನಮ್ಮ ಆರೋಗ್ಯದ ಗುಟ್ಟು….!

ಊಟ-ಉಪಹಾರ ಯಾವುದೇ ಆಗಿರಲಿ, ಬಿಸಿ ಬಿಸಿಯಾಗಿದ್ದರೆ ರುಚಿ ಹೆಚ್ಚು. ಬಿಸಿಯಾದ ಆಹಾರ ಆರೋಗ್ಯಕ್ಕೆ ಕೂಡ ಒಳ್ಳೆಯದು. ಮನೆಯಲ್ಲಿರುವ ಹಿರಿಯರು ಕೂಡ ತಾಜಾ ಆಹಾರವನ್ನೇ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ Read more…

ಕೆಟ್ಟ ಕೊಬ್ಬಿನಂಶ ಕಡಿತಗೊಳಿಸುವ 10 ಉಪಯುಕ್ತ ಆಹಾರಗಳಿವು

ಕೆಟ್ಟ ಕೊಬ್ಬಿನಂಶ ಕಡಿತಗೊಳಿಸುವ 10 ಉಪಯುಕ್ತ ಆಹಾರಗಳು ಇವು, ನಿಮ್ಮ ಹೃದಯ ಕಾಯುವ ರಕ್ಷಕರು ನಮ್ಮ ದೇಹಕ್ಕೆ ಅತ್ಯಂತ ಮಾರಕವಾಗಿ, ಸ್ಥೂಲಕಾಯದ ನಿರ್ಮಾಣದ ಜತೆಗೆ ಹೃದಯದ ಸಾಮರ್ಥ್ಯ‌ ಕುಗ್ಗಿಸುವ Read more…

ಬಾಳೆದಿಂಡಿನ ಸೇವನೆಯಿಂದ ದೂರವಾಗುತ್ತೆ ಹೊಟ್ಟೆಯ ಕಲ್ಮಶ

ಬಾಳೆಕಾಯಿ, ಹಣ್ಣು, ಹೂವಿನಷ್ಟೇ ಪ್ರಯೋಜನ ಕೊಡುವ ಇನ್ನೊಂದು ವಸ್ತು ಎಂದರೆ ಬಾಳೆದಿಂಡು. ಗೊನೆ ಕೊಯ್ದ ಬಳಿಕ ಬಾಳೆದಿಂಡನ್ನು ಕತ್ತರಿಸಿ ಎಸೆಯುವ ಬದಲು ಅದನ್ನು ಸೀಳಿ ಒಳಭಾಗದ ಎಳೆಯ ದಿಂಡನ್ನು Read more…

ಸುಲಭವಾಗಿ ಕರಗಿಸಿ ತೋಳುಗಳ ಕೊಬ್ಬು

ಕೈಯ ತೋಳುಗಳಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿದೆ ಎಂದು ನಿಮಗನಿಸಿದೆಯೇ. ಅವುಗಳನ್ನು ಕಡಿಮೆ ಮಾಡುವ ಬಗೆ ಯಾವುದು ಎಂದು ಆಲೋಚಿಸುತ್ತಿದ್ದೀರೇ? ಹಾಗಿದ್ದರೆ ಇಲ್ಲಿ ಕೇಳಿ. ಡಯಟ್ ಮಾಡುವುದು ಎಂದರೆ ಕಡಿಮೆ Read more…

ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್

ಮನುಷ್ಯನ ಹೊಟ್ಟೆಯೇ ಆರೋಗ್ಯದ ಗುಟ್ಟು ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ಜೀರ್ಣಕ್ರಿಯೆ ಸರಾಗವಾಗಿದ್ದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ನಾರಿನಂಶ ಹೇರಳವಾಗಿರುವ ಹಣ್ಣು, ತರಕಾರಿ ಸೇವನೆಯೂ ಪಚನಕ್ರಿಯೆಗೆ ನೆರವಾಗುತ್ತದೆ. Read more…

ಉರಿಯೂತಕ್ಕೆ ರಾಮಬಾಣ ಸ್ಟ್ರಾಬೆರಿ

ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ಪಚನಗೊಂಡು ಗುದನಾಳದ ಮುಖಾಂತರ ಗುದದ್ವಾರದಿಂದ ಹೊರಹೋಗುತ್ತದೆ. ಆಹಾರ ವ್ಯತ್ಯಾಸದಿಂದ ಕೆಲವೊಮ್ಮೆ ಗುದದ್ವಾರ ಹಾಗೂ ಗುದನಾಳದಲ್ಲಿರುವ ರಕ್ತನಾಳಗಳು ಊದಿಕೊಂಡು ಉರಿಯೂತಕ್ಕೆ ಕಾರಣವಾಗುತ್ತದೆ. ಹೆಚ್ಚಾಗಿ Read more…

ಮಕ್ಕಳ ಬುದ್ದಿಶಕ್ತಿ ಚುರುಕುಗೊಳಿಸುವುದು ಹೇಗೆ….?

  ಮಕ್ಕಳ ಬುದ್ಧಿಶಕ್ತಿ ನಿಜವಾಗಿಯೂ ಚುರುಕುಗೊಳ್ಳುತ್ತಿದೆಯೋ ಎಂಬ ಸಂಶಯ ನಿಮ್ಮನ್ನು ಕಾಡುವುದು ಸಹಜ. ಅದಕ್ಕಾಗಿ ಮಕ್ಕಳ ಆಹಾರ ಹೀಗಿರಲಿ ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ತಿನ್ನಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದ Read more…

ʼಮೈಗ್ರೇನ್ʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ರಾಗಿಯು ಮೈಗ್ರೇನ್ ತಲೆನೋವಿಗೆ ಉತ್ತಮ ಉಪಶಮನವಾಗಿದೆ. ರಾಗಿಯಲ್ಲಿ ಕ್ಯಾಲ್ಶಿಯಂ ಹಾಲು ಪುಷ್ಕಳವಾಗಿದೆ. 100 ಗ್ರಾಂ ರಾಗಿಯಲ್ಲಿ 344 ಮಿಲಿ ಗ್ರಾಂ ಕ್ಯಾಲ್ಸಿಯಂ ಇದೆ. ರಾಗಿಯ ಮೇಲು ಹೊಟ್ಟಿನಲ್ಲಿ ಪಾಲಿಫಿನಾಲ್ Read more…

ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…..?

ಮೆಂತೆ ಎಂದರೆ ಮಾರು ದೂರ ಓಡಿ ಹೋಗುತ್ತೀರಾ. ಅದರ ವಾಸನೆ ಎಂದರೆ ಇಷ್ಟವಿಲ್ಲ ಎನ್ನುತ್ತೀರಾ, ಹಾಗಿದ್ದರೆ ಇಂದೇ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ. ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? Read more…

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಇದೆ ದೇಹಕ್ಕೆ ಹಲವು ಪ್ರಯೋಜನ

ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ನಿತ್ಯ ಬಾಳೆಹಣ್ಣನ್ನು ಸೇವಿಸಿ. ದೇಹದ ತೂಕ ಇಳಿಸಲು ಬಾಳೆಹಣ್ಣಿನ Read more…

ʼಕೋವಿಡ್ʼ ಮಾತ್ರವಲ್ಲ‌ ಈ ಕಾರಣಗಳಿಗಾಗಿಯೂ ನೀವು ಮಾಸ್ಕ್‌ ಧರಿಸಬೇಕು…!

ಕೋವಿಡ್-19 ಸಾಂಕ್ರಾಮಿಕವು ನಮಗೆ ಶುದ್ಧತೆ, ಸ್ವಚ್ಛತೆ ಬಗ್ಗೆ ಪಾಠ ಕಲಿಸಿತು. ಇದು ಕೆಲವು ಆರೋಗ್ಯ ಪರಿಸ್ಥಿತಿಗಳ ಬಗ್ಗೆ ನಮಗೆ ಹೆಚ್ಚು ಅರಿವು ಮೂಡಿಸಿತು. ಶೀತ, ಕೆಮ್ಮು ಮುಂತಾದವುಗಳು ಬಂದ್ರೆ Read more…

ಈ ಕಪ್ಪು ಸಾಮಗ್ರಿಗಳು ಹೆಚ್ಚಿಸುತ್ತೆ ತ್ವಚೆಯ ಹೊಳಪು

ನಿಮ್ಮ ತ್ವಚೆಯ ಹೊಳಪಿಗೆ ಕಾರಣವಾಗುವ ಕೆಲವು ಕಪ್ಪಾದ ವಸ್ತುಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ. ಕಪ್ಪು ಕಡಲೆಯನ್ನು ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಬರಿ ಹೊಟ್ಟೆಗೆ ಆರ್ಧ Read more…

ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆ…? ಈ ಚಹಾ ಸೇವಿಸಿ

ಎಲ್ಲವನ್ನೂ ಹಾಳುಗೆಡುವುತ್ತಿರುವ ಕೊರೊನಾ ಸಂಕಟದ ಮಧ್ಯೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮದ್ದು. ಈ ಒಂದು ಚಹಾ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲುದು. ಯಾವುದದು? Read more…

ಕಣ್ಣಿಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತೆ ಈ ಸಿಂಪಲ್‌ ಟಿಪ್ಸ್

ವಯಸ್ಸಾಗ್ತಿದ್ದಂತೆ ಕಣ್ಣಿನ ಶಕ್ತಿ ಕಡಿಮೆಯಾಗುವುದು ಸಹಜ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಚಿಂತಿಸುವ ಅವಶ್ಯಕತೆಯಿಲ್ಲ. ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ, ಆತನ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಆರೋಗ್ಯದ ಸಮಸ್ಯೆಯೂ ಒಂದೊಂದಾಗಿ ಕಾಡಲು Read more…

ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಯಾದ ಜಲ್ಜೀರಾ

ಜಲ್ಜೀರಾ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ Read more…

ಮಾನಸಿಕ ಒತ್ತಡ ಹಾಗೂ ಕಿರಿಕಿರಿಗಳಿಂದ ರಿಲ್ಯಾಕ್ಸ್ ನೀಡುತ್ತೆ ʼಆಲಿವ್ ಎಣ್ಣೆʼ

ಆಲಿವ್ ಎಣ್ಣೆಯನ್ನು ಆಲಿವ್ ನಿಂದಲೇ ತಯಾರಿಸಲಾಗುತ್ತದೆ. ತ್ವಚೆಯ ಸೌಂದರ್ಯಕ್ಕೆ, ಆರೋಗ್ಯಕ್ಕೆ ಹಾಗೂ ಅಡುಗೆ ಮನೆಯಲ್ಲಿ ಇದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಆಲಿವ್ ಎಣ್ಣೆಯನ್ನು ನೋವು ನಿವಾರಕವಾಗಿಯೂ ಬಳಸುತ್ತಾರೆ. ಗಂಟು Read more…

ಮುಖದ ಕಾಂತಿ ಹೆಚ್ಚಿಸುತ್ತೆ ಈ ಫೇಸ್ ಪ್ಯಾಕ್

ಮುಖದ ಅಂದ ಹೆಚ್ಚಿಸಲು ಮುಖಕ್ಕೆ ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಹಚ್ಚುತ್ತಾರೆ. ಇದು ಮುಖದ ಚರ್ಮಕ್ಕೆ ಒಳ್ಳೆಯದಾದರೂ ಕೂಡ ಇದರಲ್ಲಿ ಕೆಲವೊಂದನ್ನು ಪ್ರತಿದಿನ ಬಳಸಿದರೆ ಮುಖದ ಚರ್ಮಕ್ಕೆ ಹಾನಿಯಾಗಬಹುದು. Read more…

ಚರ್ಮದಲ್ಲಿರುವ ವಿಷ ಅಂಶ ಹೊರಹಾಕಿ ಚರ್ಮ ಹೊಳೆಯುವಂತೆ ಮಾಡುತ್ತೆ ಈ ಮನೆಮದ್ದು

ಚರ್ಮವು ಆರೋಗ್ಯವಾಗಿದ್ದರೆ ನಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವರ ಚರ್ಮವು ಅತ್ಯಂತ ಸೂಕ್ಷ್ಮವಾಗಿ, ಅಲ್ಲಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗುತ್ತದೆ. ಕೆಲವರು ಇದನ್ನು ಮೇಕಪ್ ನಿಂದ ಕವರ್ ಮಾಡುತ್ತಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...