alex Certify Life Style | Kannada Dunia | Kannada News | Karnataka News | India News - Part 58
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರೀಝರ್‌ನಲ್ಲಿಟ್ಟರೂ ಗಟ್ಟಿಯಾಗುವುದಿಲ್ಲ ಅಲ್ಕೋಹಾಲ್‌; ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…!

ಫ್ರೀಝರ್‌ನಲ್ಲಿ ಯಾವ ವಸ್ತುವನ್ನಿಟ್ಟರೂ ಅದು ಸಂಪೂರ್ಣ ಗಟ್ಟಿಯಾಗಿಬಿಡುತ್ತದೆ. ನೀರು ಐಸ್‌ ಆಗುತ್ತದೆ. ಆದರೆ ವಿಚಿತ್ರ ಏನು ಗೊತ್ತಾ ಅಲ್ಕೋಹಾಲ್‌ ಫ್ರೀಝರ್‌ನಲ್ಲಿಟ್ಟರೂ ಅದು ಹೆಪ್ಪುಗಟ್ಟುವುದಿಲ್ಲ. ವೈನ್ ಅನ್ನು ಫ್ರೀಜರ್‌ನಲ್ಲಿ ಅಥವಾ Read more…

ಎಚ್ಚರ: ಅತಿಯಾದ ಬಾಯಾರಿಕೆ ಅಪಾಯದ ಮುನ್ಸೂಚನೆ

ನೀರು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಪ್ರತಿಯೊಬ್ಬ ವ್ಯಕ್ತಿ ಆಹಾರವಿಲ್ಲದೆ ಒಂದೆರಡು ದಿನ ಬದುಕಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಇರೋದು ಕಷ್ಟವಾಗುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆ ಆದ್ರೆ ನಾನಾ Read more…

ವ್ಯಾಯಾಮ ಮಾಡೋಕೆ ಸಮಯ ಸಿಗ್ತಿಲ್ವಾ…..? ಶುರು ಮಾಡಿ ‘ಎಕ್ಸರ್ಸೈಸ್ ಸ್ನ್ಯಾಕಿಂಗ್’

ನಮ್ಮ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ. ಬೆಳಿಗ್ಗೆ ಅಥವಾ ಸಂಜೆ ಒಂದು ಗಂಟೆ ಇಲ್ಲವೆ ಒಂದು ಅರ್ಧ ಗಂಟೆ ವ್ಯಾಯಾಮ ಮಾಡುವಂತೆ ಸಲಹೆ ನೀಡಲಾಗುತ್ತದೆ. ವ್ಯಾಯಾಮದಿಂದ ದೇಹ ಫಿಟ್‌ Read more…

ಹೀಗಿರಲಿ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವವರ ನಿತ್ಯದ ʼಡಯಟ್‌ʼ

ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗ. ಮೂತ್ರಪಿಂಡಗಳು ರಕ್ತವನ್ನು ಶೋಧಿಸುವ ಕೆಲಸವನ್ನು ಮಾಡುತ್ತವೆ. ರಕ್ತವನ್ನು ಫಿಲ್ಟರ್ ಮಾಡಿದ ನಂತರ ಅದರಿಂದ ಹೊರಬರುವ ಕೊಳಕು ದೇಹದಿಂದ ಹೊರಹೋಗುತ್ತದೆ. ಹಾರ್ಮೋನ್ ಅಸಮತೋಲನದಿಂದ Read more…

ಗಂಟಲು ನೋವಿಗೆ ಇಲ್ಲಿದೆ ಸುಲಭದ ʼಮನೆಮದ್ದುʼ

ಬದಲಾಗುತ್ತಿರುವ ಹವಾಮಾನ ಮತ್ತು ಮಾಲಿನ್ಯದಿಂದ ಉಂಟಾಗುವ ಬಹುದೊಡ್ಡ ಸಮಸ್ಯೆಗಳಲ್ಲೊಂದು ಗಂಟಲು ನೋವು. ಬದಲಾದ ಋತುವಿನಲ್ಲಂತೂ ಬಹುತೇಕ ಎಲ್ಲರನ್ನೂ ಗಂಟಲು ನೋವು ಕಾಡುತ್ತದೆ. ಇದರ ಜೊತೆಜೊತೆಗೆ ನೆಗಡಿ ಮತ್ತು ಕೆಮ್ಮಿನಂತಹ Read more…

ರಾತ್ರಿ ಓದುವುದು ವಿದ್ಯಾರ್ಥಿಗಳಿಗೆ ಅನುಕೂಲಕರವೇ ? ʼಪರೀಕ್ಷೆʼ ಗೂ ಮುನ್ನ ತಿಳಿಯಲೇಬೇಕು ಈ ಸಂಗತಿ….!

ಪರೀಕ್ಷೆ ಹತ್ತಿರ ಬಂದಾಗ ರಾತ್ರಿಯಿಡೀ ಕುಳಿತು ಓದುವ ವಿದ್ಯಾರ್ಥಿಗಳಿದ್ದಾರೆ. ರಾತ್ರಿ ಅಧ್ಯಯನ ಮಾಡುವುದು ಪ್ರಯೋಜನಕಾರಿ. ಆದರೆ ನಿಮ್ಮ ನಿದ್ರೆಯ ಅಗತ್ಯಗಳನ್ನು ತಿಳಿದುಕೊಂಡು, ಸುತ್ತಮುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ಅದನ್ನು ಹೊಂದಿಸಿಕೊಳ್ಳಬೇಕು. Read more…

ALERT : ನೀವು ರಾತ್ರಿ ಕನಿಷ್ಠ 7 ಗಂಟೆ ನಿದ್ರೆ ಮಾಡುತ್ತಿಲ್ಲವೇ? ಈ ಸಮಸ್ಯೆ ತಪ್ಪಿದ್ದಲ್ಲ ಜೋಕೆ..!

ಇಂದಿನ ಕಾಲದಲ್ಲಿ, 18 ರಿಂದ 80 ವರ್ಷ ವಯಸ್ಸಿನ ಪ್ರತಿಯೊಬ್ಬರೂ ಕಳೆದುಹೋದ ಜೀವನಶೈಲಿಯಿಂದಾಗಿ ನಿದ್ರಾಹೀನತೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಿಡುವಿಲ್ಲದ ಜೀವನಶೈಲಿಯಿಂದಾಗಿ, ನಿದ್ರೆಯ ಸಮಯವು ಬಹಳವಾಗಿ ಕಡಿಮೆಯಾಗಿದೆ.ಅದರೊಂದಿಗೆ, ನಿದ್ರೆಯ ಗುಣಮಟ್ಟವೂ Read more…

ಗಮನಿಸಿ : ನೀವು ಈ ಗುಣಗಳನ್ನು ಹೊಂದಿದ್ದರೆ ನಿಮಗೆ ಹೆಚ್ಚು ‘IQ’ ಇದೆಯಂತ ಅರ್ಥ..!

ಸಾಮಾನ್ಯವಾಗಿ ನಾವು ಹಾಲು, ನೀರು ಮತ್ತು ಇತರ ದ್ರವಗಳನ್ನು ಲೀಟರ್ ಗಳಲ್ಲಿ ಅಳೆಯುತ್ತೇವೆ. ಅದೇ ಘನವಸ್ತುಗಳಿದ್ದರೆ, ನಾವು ಅದನ್ನು ಕಿಲೋಗ್ರಾಂಗಳಲ್ಲಿ ಅಳೆಯುತ್ತೇವೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಮತ್ತು Read more…

ಪ್ರತಿದಿನ ಮಾಡಿ ಕೇವಲ 30 ನಿಮಿಷ ಜಾಗಿಂಗ್, ಹೃದಯ ಮತ್ತು ಮನಸ್ಸಿನ ಮೇಲಾಗುತ್ತೆ ಇಂಥಾ ಪ್ರಭಾವ….!

ಸದಾ ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಮಾಡಬೇಕು. ಯೋಗಾಸನ, ಜಿಮ್‌ ಹೀಗೆ ಹಲವು  ರೀತಿಯ ವ್ಯಾಯಾಮಗಳನ್ನು ನಾವು ರೂಢಿಸಿಕೊಂಡಿರುತ್ತೇವೆ. ಇವುಗಳಲ್ಲೊಂದು ಜಾಗಿಂಗ್. ನಿಧಾನಗತಿಯ ಓಟವನ್ನು ಜಾಗಿಂಗ್‌ ಎಂದು ಕರೆಯಲಾಗುತ್ತದೆ. ಈ Read more…

ಒತ್ತಡ ಕಾಡ್ತಿದ್ದರೆ ʼಓಂʼ ಉಚ್ಚಾರ ಮಾಡಿ

ಬದಲಾಗುತ್ತಿರುವ ಜೀವನಶೈಲಿ ಹಾಗೂ ಕೆಲಸದ ಒತ್ತಡ ಮನುಷ್ಯದ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಮಾನಸಿಕ ಖಾಯಿಲೆಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಖಿನ್ನತೆಯಿಂದ Read more…

ʼತೂಕʼ ಇಳಿಸಿಕೊಳ್ಳುವ ಭರದಲ್ಲಿ ಮಾಡಬೇಡಿ ಈ ತಪ್ಪು…..!

ನಿಂಬೆಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳು ನಮಗೆಲ್ಲಾ ತಿಳಿದಿದೆ. ನಿಂಬೆಯಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ. ಅನೇಕರು ಪ್ರತಿದಿನ ಬೆಳಗ್ಗೆ ಬಿಸಿನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!

  ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ ಮಾಡಿದ ನಂತ್ರವೂ ಹಸಿವು ಇಂಗುತ್ತಿಲ್ಲ ಎಂದಾದ್ರೆ ಎಚ್ಚರಿಕೆಯಿಂದ ಇರಿ. ನಿಮ್ಮ ಈ Read more…

ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಇವುಗಳನ್ನು ತಪ್ಪದೇ ಸೇವಿಸಿ…!

ಮೆದುಳು ನಮ್ಮ ದೇಹದ ಪ್ರಮುಖ ಅಂಗ. ಇದು ನಮಗೆ ಯೋಚಿಸುವ, ಅರ್ಥ ಮಾಡಿಕೊಳ್ಳುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ ಮೆದುಳು ದೇಹದ ಇತರ ಭಾಗಗಳನ್ನೂ Read more…

ಭವಿಷ್ಯದಲ್ಲಿ ತಾಯಿಯಾಗಲು ಬಯಸುವ ಮಹಿಳೆಯರು ಈ ವಯಸ್ಸಿನಲ್ಲಿ ಮಾಡಬೇಕು ಎಗ್ಸ್‌ ಫ್ರೀಝಿಂಗ್‌; ಇಲ್ಲಿದೆ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ವೃತ್ತಿಗೆ ಆದ್ಯತೆ ನೀಡುತ್ತಾರೆ. ಮದುವೆ ಅಥವಾ ಮಗುವನ್ನು ಸ್ವಲ್ಪ ತಡವಾಗಿ ಪ್ಲಾನ್‌ ಮಾಡಲು ಬಯಸುತ್ತಾರೆ. ಬೇಗನೆ ಮದುವೆಯಾಗಿದ್ದರೂ ಇಷ್ಟು ಬೇಗ ತಾಯಿಯಾಗುವುದು ಬೇಡವೆಂಬ Read more…

ಈ ಸಮಸ್ಯೆ ತಂದೊಡ್ಡಬಹುದು ಎಲೆಕೋಸಿನಲ್ಲಿರುವ ಹುಳ; ಮಾನಸಿಕ ಕಾಯಿಲೆಗೂ ಕಾರಣವಾಗುತ್ತೆ ನಮ್ಮ ಅಜಾಗರೂಕತೆ….!

ಎಲೆಕೋಸು ಅಥವಾ ಕ್ಯಾಬೇಜ್‌ ನಾವೆಲ್ಲರೂ ಬಳಸುವ ತರಕಾರಿಗಳಲ್ಲೊಂದು. ಆದರೆ ಕೆಲವೊಮ್ಮೆ ಅದರಲ್ಲಿ ಹುಳಗಳು ಬರುತ್ತವೆ. ಆ ಕೀಟಗಳ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಅವು ನಮ್ಮ ಮೆದುಳಿಗೆ ಗಂಭೀರ ಹಾನಿ Read more…

ಬಾಯಲ್ಲಿ ನೀರೂರಿಸುವ ಹುಣಸೆಹಣ್ಣಿನಲ್ಲಿದೆ ಈ ಅದ್ಭುತ ಪ್ರಯೋಜನ…!

ಹುಣಸೆಹಣ್ಣು ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅನೇಕ ಭಾರತೀಯ ತಿನಿಸುಗಳಲ್ಲಿ ಹುಣಸೆಹಣ್ಣನ್ನು ಬಳಸಲಾಗುತ್ತದೆ. ಪಾನಿಪುರಿಯಂತಹ ಸ್ಟ್ರೀಟ್‌ ಫುಡ್‌ಗಳಿಗೆ ಹುಣಸೆಹಣ್ಣು ಬೇಕೇ ಬೇಕು. ಆದರೆ ಹುಣಸೆಹಣ್ಣಿನ ಅತಿಯಾದ ಸೇವನೆ ಹಾನಿಕಾರಕ. Read more…

ಕುಂಭಕರ್ಣನಂತೆ ಅತಿ ನಿದ್ದೆ ಮಾಡುವುದು ಕೂಡ ಆರೋಗ್ಯಕ್ಕೆ ಅಪಾಯಕಾರಿ….!

ಉತ್ತಮ ಆರೋಗ್ಯಕ್ಕೆ ವಿಶ್ರಾಂತಿ ಬಹಳ ಮುಖ್ಯ. ಅದಕ್ಕಾಗಿಯೇ ಆರೋಗ್ಯವಂತ ವಯಸ್ಕರಿಗೆ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನಿದ್ದೆ Read more…

ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಕಾಡುತ್ತೆ ತೀವ್ರವಾದ ಬಾಯಾರಿಕೆ; ಗಂಟಲು ಒಣಗದಂತೆ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಉತ್ತಮ ಆರೋಗ್ಯಕ್ಕಾಗಿ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಲೇಬೇಕು. ಆದರೆ ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ತೀವ್ರವಾದ Read more…

ಕ್ಯಾಪ್ಸುಲ್‌ಗಳ ಕವರ್‌ ಪ್ಲಾಸ್ಟಿಕ್ ಇರಬಹುದಾ ? ಇದು ದೇಹಕ್ಕೆ ಎಷ್ಟು ಹಾನಿಕಾರಕ ? ಇಲ್ಲಿದೆ ಎಲ್ಲ ಅನುಮಾನಗಳಿಗೆ ಉತ್ತರ

ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ವೈದ್ಯರ ಬಳಿ ಹೋಗುತ್ತೇವೆ. ವೈದ್ಯರು ನೀಡಿದ ತರಹೇವಾರಿ ಟ್ಯಾಬ್ಲೆಟ್‌ಗಳನ್ನು ಸೇವಿಸುವುದು ಸಾಮಾನ್ಯ. ಕೆಲವೊಂದು ಕ್ಯಾಪ್ಸೂಲ್‌ಗಳನ್ನು ನೋಡಿದಾಗ ಅವುಗಳ ಕವರ್‌ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. Read more…

ಗರ್ಭಿಣಿಯರು ʼಕೆಫೀನ್‌ʼ ಸೇವಿಸುವುದು ಎಷ್ಟು ಸುರಕ್ಷಿತ ? ಇಲ್ಲಿದೆ ವೈದ್ಯರು ನೀಡಿರುವ ಸಲಹೆ

ಗರ್ಭಾವಸ್ಥೆಯು ಮಹಿಳೆಯರ ಪಾಲಿಗೆ ಒಂದು ಸೂಕ್ಷ್ಮ ಅವಧಿಯಾಗಿದೆ. ಈ ಸಮಯದಲ್ಲಿ ಗರ್ಭಿಣಿಯರು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಗರ್ಭಾವಸ್ಥೆಯಲ್ಲಿ ಕೆಫೀನ್ ತೆಗೆದುಕೊಳ್ಳುವುದು ಸರಿಯೋ ತಪ್ಪೋ Read more…

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಅದಕ್ಕೂ ಇದೆ ʼವೈಜ್ಞಾನಿಕʼ ಕಾರಣ

ಪರೀಕ್ಷೆ ಅಥವಾ ಇಂಟರ್‌ವ್ಯೂ ಇದೆ ಎಂದಾಕ್ಷಣ ಎಲ್ಲರಿಗೂ ಟೆನ್ಷನ್‌ ಸಹಜ. ಪರೀಕ್ಷೆ ಮತ್ತು ಸಂದರ್ಶನಕ್ಕೂ ಮೊದಲು ಕೆಲವರಿಗೆ ಹೊಟ್ಟೆ ಅಪ್ಸೆಟ್‌ ಆಗುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಎಂದಾದರೂ Read more…

ಎಚ್ಚರ: ಫಿಶ್‌ ಸ್ಪಾದಿಂದ ಬರಬಹುದು ಏಡ್ಸ್‌ನಂತಹ ಭಯಾನಕ ಕಾಯಿಲೆ…!

ಸುಂದರವಾಗಿ ಕಾಣಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಬ್ಯೂಟಿ ಟ್ರೀಟ್ಮೆಂಟ್‌ಗಳನ್ನೂ ಪಡೆಯುತ್ತಾರೆ. ಅವುಗಳಲ್ಲಿ ಒಂದಾದ ಫಿಶ್‌ ಸ್ಪಾ ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ನಲ್ಲಿದೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಫಿಶ್ Read more…

ಆರೋಗ್ಯಕರ ʼಮೂಲಂಗಿʼ ಸೇವನೆಯಿಂದಲೂ ಆಗಬಹುದು ದುಷ್ಪರಿಣಾಮ….!

ಮೂಲಂಗಿ ರುಚಿಕರವಾದ ಮತ್ತು ಪೌಷ್ಟಿಕಾಂಶ ಭರಿತ ತರಕಾರಿ.  ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಇದರಲ್ಲಿವೆ. ಮೂಲಂಗಿ ಸೇವನೆಯಿಂದ  ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆಯನ್ನು ಇದು Read more…

ಭಾರತದ ಈ ಆಸ್ಪತ್ರೆಗಳಲ್ಲಿ ಲಭ್ಯವಿದೆ ಮಾರಣಾಂತಿಕ ಕಾಯಿಲೆಗಳಿಗೆ ಉಚಿತ ಮತ್ತು ಅಗ್ಗದ ಚಿಕಿತ್ಸೆ….!  

ಕೆಲವು ರೋಗಗಳು ತುಂಬಾ ಅಪಾಯಕಾರಿ ಮತ್ತು ಮಾರಣಾಂತಿಕವಾಗಿರುತ್ತವೆ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಹಣ ಬೇಕು. ಬಡ ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಗೆ ಹಣವಿಲ್ಲದೇ ಮಾರಣಾಂತಿಕ Read more…

ಭಾರತೀಯರು ಚಪ್ಪರಿಸಿ ತಿನ್ನುವ ಈ ಆಹಾರ ವಿದೇಶದಲ್ಲಿ ಬ್ಯಾನ್….!

ಜನರ ಆರೋಗ್ಯದ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಆರೋಗ್ಯಕ್ಕೆ ಹಾನಿಮಾಡುವಂತಹ ಫುಡ್ ಗಳಿಗೆ ನಿಷೇಧ ಹೇರಲಾಗುತ್ತದೆ.  ಭಾರತದಲ್ಲಿ ಜನರು ಚಪ್ಪರಿಸಿಕೊಂಡು ತಿನ್ನುವ ಅನೇಕ ಫುಡ್ ಗಳು ಇತರ ದೇಶಗಳಲ್ಲಿ ಬ್ಯಾನ್ Read more…

32ನೇ ಮಹಡಿಯಿಂದ ಬಿದ್ದರೂ ಬೆಕ್ಕು ಬದುಕಿ ಉಳಿದಿದ್ಹೇಗೆ….? ಮಾರ್ಜಾಲಗಳ ದೇಹದಲ್ಲಿ ಅಡಗಿದೆ ವಿಶಿಷ್ಟ ರಹಸ್ಯ!

ಬೆಕ್ಕುಗಳು ಶತಮಾನಗಳಿಂದಲೂ ಮನುಷ್ಯರೊಂದಿಗೆ ವಾಸಿಸುತ್ತಿವೆ. ಆದರೆ ಇದುವರೆಗೂ ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವುಗಳ ದೇಹರಚನೆ ಕೂಡ ವಿಶಿಷ್ಟವಾಗಿದೆ. ಬೆಕ್ಕುಗಳು ಈ ಭೂಮಿಯ ಮೇಲಿನ ಅತ್ಯಂತ ನಿಗೂಢ ಜೀವಿಗಳಲ್ಲಿ Read more…

ಮಲ ವಿಸರ್ಜನೆ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಓಡಿ….… ಇಲ್ಲ ಅಂದ್ರೆ ಅಪಾಯ ಗ್ಯಾರಂಟಿ….!

ಮಲ ವಿಸರ್ಜನೆ ಅರ್ಜೆಂಟ್‌ ಆದಾಗ ಅದನ್ನು ನಿಸರ್ಗ ಕರೆ ಅಂತಾ ಕೆಲವರು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಮಲ – ಮೂತ್ರ ವಿಸರ್ಜನೆ ಮಾಡ್ಲೇಬೇಕು. ಮಲ ವಿಸರ್ಜನೆ ಸರಿಯಾಗಿ ಆಗ್ತಿಲ್ಲವೆಂದ್ರೆ Read more…

ನಟ್ಸ್‌ ಅಥವಾ ಮೊಟ್ಟೆ ಬೆಳಗಿನ ಉಪಹಾರಕ್ಕೆ ಯಾವುದು ಬೆಸ್ಟ್‌ ? ಇಲ್ಲಿದೆ ವಿವರ

ಬೆಳಗಿನ ಉಪಾಹಾರವು ದಿನದ ಪ್ರಮುಖ ಆಹಾರಗಳಲ್ಲೊಂದು. ಬೆಳಗ್ಗೆ ಉಪವಾಸವಿರುವುದು ಅಪಾಯಕಾರಿ. ಉತ್ತಮ ಮತ್ತು ಸಮಯೋಚಿತ ಉಪಹಾರವನ್ನು ತಿಂದರೆ ಇಡೀ ದಿನ ಅದ್ಭುತ ಮತ್ತು ಶಕ್ತಿಯುತವಾಗಿರುತ್ತದೆ. ಕೆಲವರು ಬೆಳಗಿನ ಉಪಾಹಾರಕ್ಕಾಗಿ Read more…

ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ತಿನಿಸುಗಳಿವು; ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುವಂತಿರುತ್ತೆ…!

ಆಸ್ಟ್ರೇಲಿಯಾದ ನೈಟ್‌ಲೈಫ್‌ ಹಾಗೂ ವಿಭಿನ್ನ ರುಚಿಕರ ಭಕ್ಷ್ಯಗಳು ಸಿಕ್ಕಾಪಟ್ಟೆ ಫೇಮಸ್‌. ತಿಂಡಿಪೋತರಿಗಂತೂ ಇಲ್ಲಿನ ವೆರೈಟಿ ಫುಡ್‌ಗಳು ತುಂಬಾನೇ ಇಷ್ಟವಾಗುತ್ತವೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡುವವರು ಅಲ್ಲಿನ ಅನೇಕ ಟೇಸ್ಟಿ ಫುಡ್‌ಗಳ Read more…

ಮನೆಯಲ್ಲೇ ʼಹೇರ್ ಕಟ್ʼ ಮಾಡಿಕೊಳ್ಳುವ ಅಭ್ಯಾಸವಿದೆಯೇ ? ಇಂತಹ ತಪ್ಪುಗಳನ್ನು ಮಾಡಬೇಡಿ….!

  ಕನಿಷ್ಟ 6 ತಿಂಗಳಿಗೊಮ್ಮೆಯಾದರೂ ಕೂದಲನ್ನು ಟ್ರಿಮ್‌ ಮಾಡಿಸಲೇಬೇಕು. ಆಗ ಮಾತ್ರ ಸ್ಪ್ಲಿಟ್‌ ಹೇರ್‌ ಸಮಸ್ಯೆ ಇಲ್ಲದೆ ಕೂದಲು ಉದ್ದವಾಗಿ ಬೆಳೆಯುತ್ತದೆ. ಮಹಿಳೆಯರು ಬ್ಯೂಟಿ ಪಾರ್ಲರ್‌ಗಳಲ್ಲಿ ತಮ್ಮ ಉದ್ದನೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...