alex Certify Life Style | Kannada Dunia | Kannada News | Karnataka News | India News - Part 233
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ, ಆಕರ್ಷಕ ಉಗುರಿಗೆ ಇಲ್ಲಿದೆ ಸುಲಭ ʼಟಿಪ್ಸ್ʼ

ಸುಂದರವಾಗಿ ಕಾಣಲು ದಿನವೂ ಹಲವು ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಸುಂದರವಾಗಿ ಕಾಣಲು ಕೇವಲ ಮುಖ ಮಾತ್ರವಲ್ಲ, ದೇಹದ ಪ್ರತಿಯೊಂದು ಅಂಗವೂ ಆಕರ್ಷಕವಾಗಿರಬೇಕು. ಅದರಲ್ಲಿಯೂ ಉಗುರಿನ ಸ್ವಚ್ಚತೆ ಹಾಗೂ ಸುಂದರತೆ Read more…

ʼಜೀರ್ಣಶಕ್ತಿʼ ಹೆಚ್ಚಿದರೆ ಕರುಳಿನ ಕ್ಯಾನ್ಸರ್ ಬಲು ದೂರ

ಸಾಮಾನ್ಯವಾಗಿ ಕರುಳಿನ ಕ್ಯಾನ್ಸರ್ ಸಮಸ್ಯೆಗೆ ನಾವು ತಿನ್ನುವ ಆಹಾರವೇ ಕಾರಣವಾಗುತ್ತದೆ. ಸುಲಭವಾಗಿ ಜೀರ್ಣವಾಗದ, ಖಾರ, ಮಸಾಲೆಗಳನ್ನು ನಿತ್ಯ ಸೇವಿಸುವುದು ಅಲ್ಸರ್ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿ ಇದೇ ಮುಂದೆ ಕ್ಯಾನ್ಸರ್ Read more…

ಗೋಡೆ ಮೇಲೆ ಹಾಕುವ ಫೋಟೋದಿಂದ ವೃದ್ಧಿಯಾಗುತ್ತೆ ಸಕಾರಾತ್ಮಕ ಶಕ್ತಿ

ಫೋಟೋಕ್ಕೂ ನಿಮ್ಮ ಅದೃಷ್ಟ-ದುರಾದೃಷ್ಟಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಮನೆ, ಕಚೇರಿಯ ಗೋಡೆಗಳಿಗೆ ಹಾಕುವ ಫೋಟೋಗಳು ನಿಮ್ಮ ಮನೆ-ಮನಸ್ಸಿಗೆ ಶಾಂತಿ ನೀಡುವ ಹಾಗೆ ಕೆಡಿಸುವ ಶಕ್ತಿಯನ್ನು ಹೊಂದಿದೆ. ಗೋಡೆ ಮೇಲೆ Read more…

ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತೆ ಈ ತಪ್ಪು

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ಲೈಂಗಿಕ ಬದುಕು ಮಂಕಾಗಲು ಕಾರಣವಾಗುತ್ತೆ ಈ ʼಹವ್ಯಾಸʼ

ಮದ್ವೆಯಾಗಿ ನಾಲ್ಕೈದು ವರ್ಷಗಳಲ್ಲಿ ಲೈಂಗಿಕ ಬದುಕು ಮಂಕಾಗಿದೆ ಅನ್ನೋ ಭಾವನೆ ಎಷ್ಟೋ ಜನರಲ್ಲಿ ಮೂಡೋದು ಸಹಜ. ಇದಕ್ಕೆ ಕಾರಣ ನಿಮ್ಮ ನಿತ್ಯದ ಜೀವನದ ಕೆಲವೊಂದು ನಿರುಪದ್ರವಿ ಹವ್ಯಾಸಗಳು. ಕಚೇರಿ Read more…

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ..…!

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಇದರ ಹಿಂದಿರುವ ಕಾರಣ ನಿಮಗೆ ಗೊತ್ತೇ… ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ Read more…

ಇಲ್ಲಿದೆ ಮೋದಕ ಮಾಡುವ ವಿಧಾನ

ಇನ್ನೇನು ಕೆಲವೇ ದಿನಗಳು ಕಳೆದರೆ ಗಣೇಶನ ಹಬ್ಬ ಬರುತ್ತದೆ. ಗಣೇಶನಿಗೆ ಮೋದಕ ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವಂತಹ ಮೋದಕವಿದೆ. ಹಬ್ಬಕ್ಕೆ ಅಥವಾ ಬೇರೆ ದಿನಗಳಲ್ಲಿ ಸಿಹಿ Read more…

ಅರಿಶಿನದ ಅತಿಯಾದ ಬಳಕೆಯಿಂದ ಕಾಡುತ್ತೆ ಈ ಸಮಸ್ಯೆ

ಅರಶಿನದ ಬಳಕೆಯಿಂದ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕಿಂತ ಹೆಚ್ಚಿನ ತೊಂದರೆಗಳಿವೆ ಎಂಬುದು ನಿಮಗೆ ನೆನಪಿರಲಿ. ಕೊರೊನಾ ಕಾಯಿಲೆ ಬಂದ ಬಳಿಕ ಪ್ರತಿಯೊಬ್ಬರೂ ಮನೆಯಲ್ಲಿ ಅರಶಿನ ಬಳಸಿದ ಕಷಾಯ ತಯಾರಿಸುವುದು ಹೆಚ್ಚಾಗಿದೆ. Read more…

ಶಿವಪ್ರಿಯ ಬಿಲ್ವ ಪತ್ರೆ ಹಣ್ಣು ಎಷ್ಟು ಪ್ರಯೋಜನಕಾರಿ

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ Read more…

ಸಿಹಿ ತಿಂಡಿ ಪ್ರಿಯ ಗಣೇಶನ ನೈವೇದ್ಯಕ್ಕೆ ಬೇಸನ್ ಲಾಡು

ದೇಶದಾದ್ಯಂತ ಗಣೇಶ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮೂಷಿಕ ವಾಹನನಿಗಾಗಿ ವಿಶೇಷ ಕಡುಬು, ಸಿಹಿ ತಿಂಡಿಗಳು ಸಿದ್ಧವಾಗ್ತಾ ಇವೆ. ಗಣೇಶ ಸಿಹಿ ತಿಂಡಿ ಪ್ರಿಯ. ಹಾಗಾಗಿ ಈ ಬಾರಿಯ Read more…

ಬೆಳಗ್ಗೆ ಎದ್ದ ತಕ್ಷಣ ಈ ನಾಲ್ಕು ಕೆಲಸ ಮಾಡಿದ್ರೆ ಫಳ ಫಳ ಹೊಳೆಯುತ್ತೆ ನಿಮ್ಮ ಚರ್ಮ ಮತ್ತು ಕೂದಲು

ಕೆಲವೊಂದು ಉತ್ತಮ ಅಭ್ಯಾಸಗಳು ನಮ್ಮ ಜೀವನ ಶೈಲಿಯಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತವೆ. ಜೀರ್ಣಾಂಗ ವ್ಯವಸ್ಥೆ ಸುಧಾರಣೆ, ಕೂದಲು ಮತ್ತು ಚರ್ಮದ ಆರೈಕೆಗೆ ಈ ಅಭ್ಯಾಸಗಳು ಸಹಾಯ ಮಾಡುತ್ತವೆ. ಬಿದಿರಿನ Read more…

ಹತ್ತಾರು ಕಾಯಿಲೆಗಳಿಂದ ನಮ್ಮನ್ನು ದೂರವಿಡುತ್ತೆ ಈ ಅದ್ಭುತ ಹಣ್ಣು…..!

ಪಪ್ಪಾಯ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲೊಂದು. ಚರ್ಮವನ್ನು ಎಲ್ಲಾ ತೆರನಾದ ಸೋಂಕುಗಳಿಂದ ಕಾಪಾಡುವಲ್ಲಿ ಇದು ಪರಿಣಾಮಕಾರಿ. ಪಪ್ಪಾಯ ಸಿಪ್ಪೆಯಿಂದ ಫೇಸ್‌ ಮಾಸ್ಕ್‌ ಕೂಡ ತಯಾರಿಸಬಹುದು. ಜೀರ್ಣಕ್ರಿಯೆಯನ್ನು ಸರಿಯಾಗಿಡಲು ಪಪ್ಪಾಯ ಅತ್ಯುತ್ತಮವಾಗಿದೆ. Read more…

ಸಕ್ಕರೆ ಕಾಯಿಲೆ ಇರುವವರು ಚಪಾತಿ ತಿನ್ನುವ ಮುನ್ನ ವಹಿಸಬೇಕು ಎಚ್ಚರ…..!

ವೈವಿದ್ಯಮಯ ಆಹಾರ ಪದ್ಧತಿಗೆ ಭಾರತ ಹೆಸರುವಾಸಿ. ಉತ್ತರ ಭಾರತ, ದಕ್ಷಿಣ ಭಾರತ ಹೀಗೆ ಬೇರೆ ಬೇರೆ ಕಡೆಯ ಥಾಲಿಗಳಂತೂ ಬಾಯಲ್ಲಿ ನೀರೂರಿಸುತ್ತವೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ರೊಟ್ಟಿಯನ್ನು Read more…

ಜೀರಿಗೆ ಸೇವನೆಯಿಂದ ಇದೆ ಹತ್ತಾರು ಪ್ರಯೋಜನ: ತಿಳಿದಿರಲಿ ಬಳಕೆಯ ವಿಧಾನ

ಜೀರಿಗೆ ಇಲ್ಲದೆ ಪ್ರತಿ ಮನೆಯಲ್ಲೂ ಅಡುಗೆಯೇ ಅಪೂರ್ಣ. ಏಕೆಂದರೆ ಜೀರಿಗೆ ಹಾಕದೇ ಇದ್ರೆ ತಿನಿಸುಗಳಿಗೆ ರುಚಿಯೇ ಬರುವುದಿಲ್ಲ. ಟೇಸ್ಟ್‌ ಜೊತೆಗೆ ಆರೋಗ್ಯಕ್ಕೂ ಜೀರಿಗೆ ಬೇಕೇ ಬೇಕು. ಜೀರಿಗೆಯನ್ನು ಪ್ರತಿದಿನ Read more…

ಆರೋಗ್ಯ ಲಕ್ಷಣ ಹೇಳುತ್ತೆ ನಾಲಗೆ

ಉಗುರಿನ ಬಣ್ಣ ಹೇಗೆ ನಿಮ್ಮ ಆರೋಗ್ಯದ ಲಕ್ಷಣವನ್ನು ಹೇಳುತ್ತದೆಯೋ ಅದರಂತೆ ನಾಲಗೆಯ ಬಣ್ಣವೂ ನಿಮ್ಮ ಸ್ವಾಸ್ಥ್ಯದ ಬಗ್ಗೆ ಹೇಳಬಲ್ಲದು. ಹೇಗೆನ್ನುತ್ತೀರಾ? ಗುಲಾಬಿ ಬಣ್ಣದ ನಾಲಗೆ ಉತ್ತಮ ಆರೋಗ್ಯದ ಲಕ್ಷಣ. Read more…

ʼಗಣೇಶ ಚತುರ್ಥಿʼ ಯಂದು ಚಂದ್ರನನ್ನು ನೋಡಬಾರದಾ…?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಮಾತಿದೆ. Read more…

ಗರ್ಭಾವಸ್ಥೆಯಲ್ಲಿ ಕಂಡುಬರುವ ತುರಿಕೆಗೆ ಈ ʼಮನೆ ಮದ್ದುʼಗಳನ್ನು ಹಚ್ಚಿ

ಗರ್ಭಿಣಿಯರಿಗೆ ಹೆಚ್ಚು ರಕ್ತ ಉತ್ಪತ್ತಿಯಾಗುವುದರಿಂದ ಹಾಗೂ ಹಾರ್ಮೋನುಗಳಿಂದ ಚರ್ಮದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ. ಆದರೆ ಅವರು ಈ ಬಗ್ಗೆ ಚಿಂತಿಸಬೇಕಿಲ್ಲ. ಗರ್ಭಾವಸ್ಥೆಯಲ್ಲಿನ ಈ ತುರಿಕೆಗೆ ಈ ಮನೆಮದ್ದುಗಳನ್ನು ಹಚ್ಚಿ. Read more…

ತೆಂಗಿನೆಣ್ಣೆಯ ಪ್ರಯೋಜನ ಇಲ್ಲಿದೆ ನೋಡಿ

ಮಳಿಗೆಗಳಲ್ಲಿ ಸಿಗುವ ಸನ್ ಫ್ಲವರ್ ಪ್ಯಾಕೆಟ್ ಆಯಿಲ್ ಗಳಿಂತಲೂ ಶುದ್ಧ ಕೊಬ್ಬರಿ ಎಣ್ಣೆ ಒಳ್ಳೆಯದು ಎಂಬುದು ಸತತ ಅಧ್ಯಯನಗಳಿಂದ ಸಾಬೀತಾಗಿದೆ. ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಬೇಕಾದ ಅಂಶವೇ ಎಂಬುದನ್ನು Read more…

ಮಗುವಿನ ಕೂದಲು ʼಸೊಂಪಾಗಿʼ ಬೆಳೆಯಲು ಇದನ್ನು ಹಚ್ಚಿ

ಮಗುವಿನ ಕೂದಲು ಮುಂದೆ ಸೊಂಪಾಗಿ ಬೆಳೆಯಬೇಕೆಂದರೆ ಚಿಕ್ಕದಿರುವಾಗಲೇ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಗುವಿನ ಕೂದಲು ದಪ್ಪವಾಗಿ, ಸೊಂಪಾಗಿ, ಕಪ್ಪಾಗಿ ಬೆಳೆಯಲು ಈ ನೈಸರ್ಗಿಕ ವಿಧಾನಗಳನ್ನು ಬಳಸಿ. Read more…

ಈ ವಸ್ತುವಿನ ಸೇವನೆಯಿಂದ ಹೆಚ್ಚಾಗುತ್ತದೆ ಹೈಪರ್ ಥೈರಾಯ್ಡಿಸಮ್‌ನ ಅಪಾಯ…!

ಉಪ್ಪು ನಮ್ಮ ಪ್ರತಿನಿತ್ಯದ ಅಗತ್ಯಗಳಲ್ಲೊಂದು. ಉಪ್ಪಿಲ್ಲದೇ ಊಟ ಮಾಡುವುದು ಅಸಾಧ್ಯ. ಆಹಾರದ ರುಚಿಯನ್ನು ಹೆಚ್ಚಿಸಲು ಉಪ್ಪು ಬೇಕೇ ಬೇಕು. ಆದರೆ ದೇಹದಲ್ಲಿ ಥೈರಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳು ಬರದಂತೆ ನೋಡಿಕೊಳ್ಳಲು Read more…

ಇಲಿಗಳನ್ನು ಮನೆಯಿಂದ ಓಡಿಸಲು ಇಲ್ಲಿದೆ ಸರಳ ಉಪಾಯ

ಅಡುಗೆ ಮನೆಯಿಂದ ಅಂಗಡಿಯವರೆಗೆ ಎಲ್ಲಾ ಕಡೆ ಇಲಿಗಳ ಕಾಟ ಸಾಮಾನ್ಯ. ಮನೆಯಲ್ಲಿ ಇಲಿಗಳಿದ್ರೆ ನಾವು ತಿನ್ನುವ ಆಹಾರಕ್ಕೂ ಸೋಂಕು ತಗುಲುವ ಅಪಾಯವಿರುತ್ತದೆ. ಎಲ್ಲೆಂದರಲ್ಲಿ ಇಲಿಗಳ ಹಿಕ್ಕೆ, ವಾಸನೆಯಂತೂ ಕಾಮನ್.‌ Read more…

ಹಬ್ಬಕ್ಕೆ ಮಾಡಿ ʼಕ್ಯಾರೆಟ್ʼ ಲಾಡು

ಗಣೇಶ ಚತುರ್ಥಿ ಹತ್ತಿರ ಬರ್ತಿದೆ. ವಿನಾಯಕನಿಗೆ ಸಿಹಿಯೆಂದ್ರೆ ಇಷ್ಟ. ದೇವರನ್ನು ಒಲಿಸಿಕೊಳ್ಳಲು ಈ ಬಾರಿ ಗಜಮುಖನಿಗೆ ಕ್ಯಾರೆಟ್ ಲಾಡು ಅರ್ಪಿಸಿ. ಕ್ಯಾರೆಟ್ ಲಾಡಿಗೆ ಬೇಕಾಗುವ ಪದಾರ್ಥ : ಕ್ಯಾರೆಟ್ Read more…

‘ಉರಿ ಮೂತ್ರʼ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಉರಿಮೂತ್ರದ ಸಮಸ್ಯೆ ಒಂದಲ್ಲೊಂದು ಬಾರಿ ನಿಮಗೆ ಕಾಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ…? ವಿಪರೀತ ಮಸಾಲೆ ಪದಾರ್ಥಗಳ ಸೇವನೆ ಹಾಗೂ ಸಾಕಷ್ಟು ನೀರು ಕುಡಿಯದಿರುವುದು. ದೇಹದಲ್ಲಿ ನಿರ್ಜಲೀಕರಣ ಆದಂತೆ ಮೂತ್ರ Read more…

ಇಲ್ಲಿದೆ ರುಚಿಯಾದ ‘ಅಕ್ಕಿ ಶ್ಯಾವಿಗೆ’ ಮಾಡುವ ವಿಧಾನ

ಬೇಕಾಗಿರುವ ಸಾಮಗ್ರಿಗಳು : ಅಕ್ಕಿ ಶ್ಯಾವಿಗೆ : 250 ಗ್ರಾಂ ಸಣ್ಣಗೆ ಹೆಚ್ಚಿದ ಎಲೆಕೋಸು : 2 ಕಪ್ ಸಣ್ಣಗೆ ಹೆಚ್ಚಿದ ದಪ್ಪ ಮೆಣಸಿನಕಾಯಿ : 1 ಕಪ್ Read more…

ಮುಜುಗರಕ್ಕೀಡುಮಾಡುವ ಬಾಯಿಯ ದುರ್ವಾಸನೆಗೆ ನಿಜವಾದ ಕಾರಣ ಗೊತ್ತಾ?

ಬಾಯಿ ವಾಸನೆ ಬಹುತೇಕರನ್ನು ಕಾಡುವ ಸಮಸ್ಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಲ್ಲುಜ್ಜಿ, ಬಾಯಿಯನ್ನು ಶುಚಿಗೊಳಿಸುವ ಅಭ್ಯಾಸವಿಲ್ಲದಿದ್ದರಂತೂ ಬಾಯಿಯಿಂದ ದುರ್ವಾಸನೆ ಬಂದೇ ಬರುತ್ತದೆ. ಆದರೆ ಪ್ರತಿದಿನ ಚೆನ್ನಾಗಿ ಹಲ್ಲುಜ್ಜಿದ Read more…

ದೇಹವನ್ನು ಡಿಟಾಕ್ಸ್‌ ಮಾಡಲು ಸುಲಭದ ಮನೆಮದ್ದುಗಳು…!

ಆಹಾರವನ್ನು ಕಂಟ್ರೋಲ್‌ ಮಾಡೋದು ಬಹಳ ಕಷ್ಟದ ಕೆಲಸ. ರುಚಿ ರುಚಿಯಾದ ಜಂಕ್‌ ಫುಡ್‌ಗಳನ್ನು ನೋಡಿದಾಗ ಎಂಥವರ ಬಾಯಲ್ಲೂ ನೀರೂರುತ್ತದೆ. ಇಂತಹ ಅನಾರೋಗ್ಯಕರ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ವಿಷದ Read more…

ಅಡುಗೆ ಸೋಡಾ ಅತಿಯಾಗಿ ಸೇವಿಸುವುದು ಅಪಾಯಕಾರಿ, ಇಂಥಾ ಮಾರಕ ಕಾಯಿಲೆಗೆ ತುತ್ತಾಗಬಹುದು…..!

ಅಡುಗೆ ಸೋಡಾವನ್ನು ಬಹುತೇಕ ಎಲ್ಲರೂ ಬಳಸ್ತಾರೆ. ಬೇಕರಿ ತಿಂಡಿಗಳಾದ ಕೇಕ್‌, ಬ್ರೆಡ್‌ಗಳಿಗೆಲ್ಲ ಅಡುಗೆ ಸೋಡಾ ಬೇಕೇ ಬೇಕು. ಕೆಲವರು ಸೋಡಾ ಬೆರೆಸಿದ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಅಡುಗೆ ಸೋಡಾವನ್ನು Read more…

ಈ ಕೆಲಸಕ್ಕಿಂತ ಮೊದಲು ಕಾಲು ತೊಳೆಯುವುದ್ರಿಂದ ಏನು ಲಾಭ ಗೊತ್ತಾ….?

ಹಸ್ತ, ಮುಂಗೈನಲ್ಲಿ ನಮ್ಮ ಭವಿಷ್ಯ ಅಡಗಿದೆ. ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಇದ್ರ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ. ಬೇರೆ ಬೇರೆ ಕಾಲುಗಳು ಕೂಡ ವ್ಯಕ್ತಿಯ ಬಗ್ಗೆ ಬೇರೆ ಬೇರೆ Read more…

ಹೆಸರು ಬೇಳೆ ಲಾಡು ಮಾಡುವ ವಿಧಾನ

ಲಾಡು ಎಲ್ಲಾ ಸ್ಪೆಷಲ್ ಸಮಾರಂಭಗಳಿಗೂ ಹೊಂದಿಕೆಯಾಗುವಂಥಹ ಸಿಹಿ ತಿನಿಸು. ಭಾರತದಲ್ಲಿ ಲಾಡು ಬಲು ಫೇಮಸ್. ಈ ಹೆಸರು ಬೇಳೆಯಿಂದ ಮಾಡಿರೋ ಲಾಡು ನಿಜಕ್ಕೂ ಬಲು ರುಚಿಕರವಾಗಿರುತ್ತದೆ. ಹೆಸರು ಕೇಳಿದ್ರೇನೇ Read more…

ಸೌತಡ್ಕ ಕ್ಷೇತ್ರ ಮಹಾತ್ಮೆ ತಿಳಿಯಿರಿ

ನಮ್ಮಲ್ಲಿ ಸಾಕಷ್ಟು ಸಂಖ್ಯೆಯ ಗಣಪತಿ ದೇವಾಲಯಗಳಿವೆ. ಆದರೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂಪೂರ್ಣ ವಿಭಿನ್ನ. ಇದೊಂದು ಪವಿತ್ರ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಹೌದು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...