alex Certify Life Style | Kannada Dunia | Kannada News | Karnataka News | India News - Part 228
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಗ್ರತೆ ಬಯಸುವವರು ತಪ್ಪದೆ ಈ ಕೆಲಸ ಮಾಡಿ

ತಲೆಯಲ್ಲಿ ಏನೇನೋ ಯೋಚನೆ, ಮನಸ್ಸಿಗೆ ನೆಮ್ಮದಿಯೇ ಇಲ್ಲವಾಗಿದೆ. ಒಂದಲ್ಲ ಒಂದು ಯೋಚನೆ ಮನಸ್ಸಿನಲ್ಲಿ ಸುಳಿದಾಡುತ್ತವೆ. ಇದರಿಂದಾಗಿ ನೆಮ್ಮದಿಯೇ ಇಲ್ಲವಾಗಿದೆ ಎಂದು ಅನೇಕರು ಹೇಳುವುದನ್ನು ಕೇಳಿರುತ್ತೀರಿ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ Read more…

ನಿಮ್ಮ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ಪ್ರತಿ ದಿನ ಬಳಸುವ ‘ಡೈಪರ್’

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…..?

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ಅವಕಾಡೊ ಹಣ್ಣಿನ ʼಮಿಲ್ಕ್ ಶೇಕ್ʼ ಮಾಡುವ ವಿಧಾನ

ಪೌಷ್ಟಿಕಾಂಶ ಭರಿತವಾದ ಅವಕಾಡೊ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಬಣ್ಣ ಮತ್ತು ಸ್ವಾದದಿಂದಲೂ ಇಷ್ಟವಾಗುವ ಈ ಹಣ್ಣಿನಿಂದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಹಾಗೇ ಈ ಹಣ್ಣಿನ Read more…

30 ರ ನಂತ್ರ ಈ ʼವಿಷಯʼದ ಬಗ್ಗೆ ಗಮನವಿರಲಿ

  30 ವರ್ಷದ ನಂತ್ರ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಯಾಗೋದಿಲ್ಲ ಜೀವನ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. 30 ವರ್ಷದ ನಂತ್ರ ಸುಖ-ನೆಮ್ಮದಿಯ ಜೀವನ ಬಯಸುವವರು ನೀವಾಗಿದ್ದರೆ ಕೆಲವೊಂದು ವಿಷಯಗಳನ್ನು Read more…

ಬ್ರೇಕಪ್ ನಂತ್ರ ನೀವು ಮಾಡಲೇಬೇಕಾದ ಕೆಲಸಗಳು

ಬ್ರೇಕಪ್ ಅನ್ನೋದು ಈಗ ಸರ್ವೇಸಾಮಾನ್ಯ ಸಂಗತಿಯಾಗಿದೆ. ಪ್ರೇಮ ವೈಫಲ್ಯದ ನಂತರ ಮನಸ್ಸಿನಲ್ಲಿ ಬೇಸರ, ದುಃಖ ಮಡುಗಟ್ಟೋದು ಸಹಜ. ಏನು ಮಾಡಬೇಕು? ಏನು ಮಾಡಬಾರದು ಅನ್ನೋದು ಗೊತ್ತಾಗದಂತಹ ಸ್ಥಿತಿ ಅದು. Read more…

ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ʼಕರಿಮೆಣಸುʼ ಬೆಸ್ಟ್‌

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

ಈ ರೀತಿಯಾಗಿ ಒಮ್ಮೆ ʼಸಾಂಬಾರುʼ ಮಾಡಿ ನೋಡಿ

ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಇಡ್ಲಿ, ದೋಸೆ ಜತೆ ಸಾಂಬಾರು ಇದ್ದರೆ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇದೆ ಒಮ್ಮೆ ಮಾಡಿ ನೋಡಿ. Read more…

ಮನೆಯಲ್ಲೇ ಮಾಡಿ ಬಿಸಿಬೇಳೆ ಬಾತ್ ಪುಡಿ

ಬಿಸಿಬಿಸಿ ಬಿಸಿಬೇಳೆ ಬಾತ್ ಮಾಡಿಕೊಟ್ಟರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಬಿಸಿಬೇಳೆ ಬಾತ್ ಪೌಡರ್ ಒಮ್ಮೆ ಮನೆಯಲ್ಲಿ ಮಾಡಿಕೊಟ್ಟರೆ ಇದನ್ನು ತಿನ್ಬೇಕು ಅನಿಸಿದಾಗಲೆಲ್ಲಾ ಈ ಪೌಡರ್ ಉಪಯೋಗಿಸಿ ಸುಲಭದಲ್ಲಿ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ಸಿಗದಿದ್ದಾಗ ಅಥವಾ ಸೋಂಕು ಕಾಣಿಸಿಕೊಂಡಾಗ ಉರಿಮೂತ್ರ ಸಮಸ್ಯೆ ಕಂಡು ಬರುತ್ತದೆ. ಇದರ ಪರಿಹಾರಕ್ಕೆ ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ Read more…

ಖಿನ್ನತೆಗೊಳಗಾದವರಲ್ಲಿ ಕಾಣಿಸುತ್ತೆ ಈ ʼಲಕ್ಷಣʼ

ಕಣ್ಣಿಗೆ ಕಾಣದ, ದೇಹಕ್ಕೆ ನೋವಾಗದ ಒಂದು ಖಾಯಿಲೆ ಖಿನ್ನತೆ. ಇದು ಮನಸ್ಸನ್ನು ಗೊತ್ತಿಲ್ಲದೆ ತಿಂದು ಮುಗಿಸುತ್ತದೆ. ಸದ್ದಿಲ್ಲದೆ ಸಾವಿಗೆ ಶರಣಾಗುವಂತೆ ಮಾಡುವ ಭಯಾನಕ ಖಾಯಿಲೆ ಇದು. ಖಿನ್ನತೆಗೊಳಗಾದವರಲ್ಲಿ ಕಾಣುವ Read more…

‘ವೈಟ್ ಹೆಡ್ಸ್’ ನಿವಾರಿಸಬೇಕೇ…? ಇಲ್ಲಿದೆ ಟಿಪ್ಸ್…!

ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಕೂದಲು ಮತ್ತು ಸತ್ತ ಚರ್ಮದ ಕೋಶದೊಳಗೆ ಕುಳಿತ ಬ್ಯಾಕ್ಟೀರಿಯಾಗಳು ಬೆಳೆಯುತ್ತಲೇ ಈ ಸಮಸ್ಯೆ ವಿಪರೀತವಾಗುತ್ತದೆ. ಇವೇ ಕ್ರಮೇಣ ವೈಟ್ ಹೆಡ್ಸ್ Read more…

50ನೇ ವಯಸ್ಸಿನಲ್ಲೂ 30ರ ಹರೆಯದವರಂತೆ ಕಾಣಲು ರಾತ್ರಿ ಮಲಗುವ ಮುನ್ನ ಮಾಡಿ ಈ ಕೆಲಸ…!

ಸುಂದರವಾಗಿ ಕಾಣಿಸಬೇಕು ಅಂದ್ರೆ ತ್ವಚೆಗೆ ಆರೈಕೆ ಮಾಡಿಕೊಳ್ಳಲೇಬೇಕು. ಬೆಳಗ್ಗೆ ಸಾಮಾನ್ಯವಾಗಿ ಎಲ್ಲರೂ ತ್ವಚೆಯ ಬಗ್ಗೆ ಕಾಳಜಿ ವಹಿಸ್ತಾರೆ. ಅದೇ ರೀತಿ ರಾತ್ರಿ ಕೂಡ ಮುಖದ ಚರ್ಮದ ಆರೈಕೆ ಮಾಡಿಕೊಳ್ಳಬೇಕು. Read more…

Shocking; ಗಂಟೆಗಟ್ಟಲೆ ಎಸಿಯಲ್ಲಿ ಕಾಲ ಕಳೆದರೆ ಅಪಾಯ ಗ್ಯಾರಂಟಿ; ಇಲ್ಲಿದೆ ಎಸಿಯಿಂದಾಗುವ ಸಮಸ್ಯೆಗಳ ವಿವರ

ಬೇಸಿಗೆ ಶುರುವಾಯ್ತು ಅಂದ್ರೆ ಬಹುತೇಕ ಕಡೆಗಳಲ್ಲಿ ಎಸಿ ಇಲ್ಲದೇ ಬದುಕುವುದೇ ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಮನೆ, ಕಚೇರಿ, ಕಾರು ಎಲ್ಲಾ ಕಡೆ ಎಸಿ ಹಾಕಿಕೊಂಡು ಕೂರೋದು ಅನಿವಾರ್ಯವಾಗಿಬಿಡುತ್ತದೆ. Read more…

ಆರೋಗ್ಯ ವೃದ್ಧಿಗೆ ಪ್ರತಿ ದಿನ 30 ನಿಮಿಷ ಈ ಕೆಲಸ ಮಾಡಿ

ವ್ಯಾಯಾಮ ಆರೋಗ್ಯಕರ. ಸಮಯ ಹೊಂದಿಸಿಕೊಂಡು ಅನೇಕರು ವ್ಯಾಯಾಮ, ಯೋಗ ಮಾಡ್ತಾರೆ. ವ್ಯಾಯಾಮದಿಂದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಸದಾ ಲವಲವಿಕೆ, ಉತ್ಸಾಹದಿಂದಿರಲು ವ್ಯಾಯಾಮ ನೆರವಾಗುತ್ತದೆ. ಇದ್ರ ಜೊತೆಗೆ ವ್ಯಾಯಾಮ ನಿಮ್ಮ ಆಯಸ್ಸನ್ನು Read more…

ರುಚಿಕರವಾದ ಅಕ್ಕಿರೊಟ್ಟಿ ಹೀಗೆ ಮಾಡಿ ನೋಡಿ

ಅಕ್ಕಿರೊಟ್ಟಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಬಿಸಿಬಿಸಿ ಅಕ್ಕಿರೊಟ್ಟಿ ಕಾಯಿ ಚಟ್ನಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ರುಚಿಕರವಾದ ಅಕ್ಕಿರೊಟ್ಟಿ ಮಾಡುವ ವಿಧಾನ ಇದೆ. ಬೆಳಿಗ್ಗಿನ Read more…

ಈರುಳ್ಳಿ ಬಳಸಿ ತ್ವಚೆ ಸೌಂದರ್ಯ ಹೆಚ್ಚಿಸಿಕೊಳ್ಳಿ

ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೆ ಹಾಗೂ ಕೂದಲ ಬೆಳವಣೆಗೆಗೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇದರಿಂದ ಚರ್ಮದ Read more…

ಫಟಾಫಟ್‌ ತೂಕ ಇಳಿಸಲು ಸಹಾಯ ಮಾಡುತ್ತೆ ಈ ರುಚಿಕರ ಸೂಪ್‌….!

ತೂಕ ಜಾಸ್ತಿಯಾದಾಗ ಮೈಬಗ್ಗಿಸಿ ವ್ಯಾಯಾಮ ಮಾಡೋದು ಕಷ್ಟ. ಜಿಮ್‌ ಮಾಡಲು ಕೂಡ ಕೆಲವೊಂದು ಅನಾನುಕೂಲಗಳಿರಬಹುದು. ಕೆಲವೊಮ್ಮೆ ಸಮಯ ಸಹ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಆಹಾರವನ್ನು ಬದಲಾಯಿಸಿಕೊಳ್ಳಿ. ತಿನ್ನಲು Read more…

ಸುಲಭವಾಗಿ ಮಾಡಿ ಕುಡಿಯಿರಿ ಜಲ್ ಜೀರಾ

ಪುದೀನಾ, ಕೊತ್ತಂಬರಿ ಸೊಪ್ಪು ಹಾಗೂ ಸಾಂಬಾರು ಪದಾರ್ಥಗಳನ್ನು ಬಳಸಿ ಮಾಡುವ ಜಲ್ ಜೀರಾ ಪಾನೀಯ ತುಂಬಾ ರುಚಿಕರವಾದದ್ದು. ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಪದಾರ್ಥ: Read more…

ಅಪ್ಪಿಕೊಳ್ಳುವುದರಿಂದ ಸಿಗುತ್ತೆ ಇಷ್ಟೆಲ್ಲಾ ʼಲಾಭʼ

ಅಗಾಗ ಅಪ್ಪುಗೆ ಪಡೆಯುವುದರಿಂದ ಅಥವಾ ನೀಡುವುದರಿಂದ ಒತ್ತಡ ರಹಿತವಾಗಿ ನೆಮ್ಮದಿಯಿಂದ ಬದುಕಬಹುದು ಎನ್ನುತ್ತಾರೆ ವೈದ್ಯರು. ಇದು ನಿಜ ಕೂಡಾ ಹೌದು. ತಬ್ಬಿಕೊಳ್ಳುವುದರಿಂದ ಭಾವನಾತ್ಮಕ ಬೆಂಬಲ ಮಾತ್ರವಲ್ಲ, ಉತ್ತಮ ಆರೋಗ್ಯವೂ Read more…

ಇಲ್ಲಿದೆ ಆಪ್ಟಿಕಲ್​ ಇಲ್ಯೂಷನ್ ಚಿತ್ರದ ಮತ್ತೊಂದು​ ಚಾಲೆಂಜ್

ಆಪ್ಟಿಕಲ್​ ಇಲ್ಯೂಷನ್​ಗಳು ಸಮಯ ಕಳೆಯಲು ಮತ್ತು ಏಕಾಗ್ರತೆಯ ಕೌಶಲ್ಯ ತೀಕ್ಷ್ಣಗೊಳಿಸಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. “ಒಂದು ಚಿತ್ರವು ಸಾವಿರ ಪದಗಳಿಗೆ ಯೋಗ್ಯವಾಗಿದೆ” ಎಂಬುದು ಜನಪ್ರಿಯ ನುಡಿಗಟ್ಟು ಸಹ ಇದೆ. Read more…

ʼಸೌಂದರ್ಯʼ ವೃದ್ಧಿಗೆ ಗುಲಾಬಿ ದಳ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ಇಯರ್‌ಫೋನ್ ವೈರ್‌ಗಳು ಒಂದಕ್ಕೊಂದು ಗಂಟು ಬೀಳುವುದ್ಯಾಕೆ……? ಇದರ ಹಿಂದಿದೆ ವೈಜ್ಞಾನಿಕ ಕಾರಣ….!

ಸಾಮಾನ್ಯವಾಗಿ ಎಲ್ಲರ ಬಳಿಯೂ ಈಗ ಇಯರ್‌ ಫೋನ್‌ ಇದ್ದೇ ಇರುತ್ತದೆ. ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಏನೇ ಬಳಸುವುದಾದ್ರೂ ಇಯರ್‌ ಫೋನ್‌ ಕೂಡ ಜೊತೆಗಿಟ್ಟುಕೊಳ್ತಾರೆ. ಈ ಇಯರ್‌ಫೋನ್‌ಗಳ ಸಾಮಾನ್ಯ ಸಮಸ್ಯೆ Read more…

ʼಸೌಂದರ್ಯʼ ಹೆಚ್ಚಿಸುವ ಹರ್ಬಲ್ ಕ್ಲೆನ್ಸಿಂಗ್

ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ Read more…

40ರ ವಯಸ್ಸಿನಲ್ಲೂ ಫಿಟ್ ಆಗಿರಬೇಕಾ..…?

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ Read more…

ಬಿಸಿ ಬಿಸಿ ‘ತರಕಾರಿಭಾತ್’ ಮಾಡಿ ಸವಿಯಿರಿ

ಬೆಳಿಗ್ಗೆ ತಿಂಡಿಗೆ ರುಚಿಕರವಾದ ತರಕಾರಿ ಭಾತ್ ಇದ್ದರೆ ಸವಿಯುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ವಾಂಗಿಭಾತ್ ಪೌಡರ್ ಬಳಸಿ ಸುಲಭವಾಗಿ ಮಾಡುವಂತಹ ತರಕಾರಿಭಾತ್ ಇದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ತೂಕ ಇಳಿಕೆಗೆ ಬೇಕು ಅಧಿಕ ‘ಕ್ಯಾಲೋರಿ’ ಇರುವ ಆಹಾರ

ಡಯಟ್ ಅಂದ ತಕ್ಷಣ ಮೊದಲು ನಮ್ಮ ಮನಸ್ಸಿಗೆ ಬರೋದು ಕ್ಯಾಲೋರಿ. ಜಾಸ್ತಿ ಕ್ಯಾಲೋರಿ ಇರೋ ಪದಾರ್ಥಗಳನ್ನು ತಿಂದ್ರೆ ದಪ್ಪಗಾಗ್ತೀವಿ ಅನ್ನೋ ಆತಂಕ. ಹಾಗಾಗಿ ಡಯಟ್ ಚಕ್ಕರ್ ನಲ್ಲಿ ಎಲ್ರೂ Read more…

ʼಲಿಚಿ ಹಣ್ಣುʼ ಯಾಕೆ ಸೇವಿಸಬೇಕು ಗೊತ್ತಾ…..?

ನಮ್ಮೂರಲ್ಲಿ ಬೆಳೆಯದ ಲಿಚಿ ಹಣ್ಣು ಎಷ್ಟು ಜನರಿಗೆ ಬಲು ಪ್ರಿಯವೋ ಅಷ್ಟೇ ಜನರಿಗೆ ಇಷ್ಟವಿಲ್ಲದ ಹಣ್ಣೂ ಹೌದು. ಆದರೆ ಇದರಲ್ಲಿ ವಿಟಮಿನ್ ಸಿ ಸಾಕಷ್ಟಿದ್ದು ಸಾಂಕ್ರಾಮಿಕ ರೋಗಗಳು ಬರದಂತೆ Read more…

ಅಚ್ಚರಿ ಹುಟ್ಟಿಸುತ್ತೆ ಮರಸೇಬಿನಲ್ಲಿರುವ ಈ ಆರೋಗ್ಯಕಾರಿ ಅಂಶಗಳು…!

ಮರಸೇಬು ಒಂದು ಸಾಮಾನ್ಯ ಹಣ್ಣು ಎಂಬ ಭಾವನೆ ಬಹುತೇಕರಲ್ಲಿದೆ. ಇದೇ ಕಾರಣಕ್ಕೆ ಬಹುತೇಕರು ಮರಸೇಬು ಸೇವನೆಗೆ ಹೆಚ್ಚು ಒತ್ತು ಕೊಡುವುದೇ ಇಲ್ಲ. ಇದರ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು Read more…

ಬಾಯಲ್ಲಿ ನೀರೂರಿಸುವ ‘ಪಾಪ್ ಕಾರ್ನ್’

ಫೈಬರ್ ನ ಆಗರವಾಗಿರುವ ಪಾಪ್ ಕಾರ್ನ್ ನಲ್ಲಿ ಹಲವಾರು ವೆರೈಟಿಗಳಿವೆ. ಕೇವಲ ಸಪ್ಪೆ ತಿನ್ನುವುದಕ್ಕಿಂತ ಅದಕ್ಕೆ ಕೆಲವು ಫ್ಲೇವರ್ ಗಳನ್ನು ಸೇರಿಸಿ ತಿಂದರೆ ರುಚಿ ಚೆನ್ನಾಗಿರುತ್ತದೆ. ಅಂತ ಫ್ಲೇವರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...