alex Certify Life Style | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರಗಳಿವು

ಸಕ್ಕರೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ…? ಆದರೆ ಅದೇ ಸಕ್ಕರೆ ನಿಮ್ಮ ದೇಹಕ್ಕೆ ಕಹಿ. ಸಕ್ಕರೆ ಅತಿಯಾದರೆ ನಿಮ್ಮ ದೇಹವನ್ನು ಖಾಯಿಲೆಯ ಮೂಟೆಯನ್ನಾಗಿಸಬಹುದು. ಸಕ್ಕರೆಯನ್ನು ನೇರವಾಗಿ ತಿನ್ನದೇ Read more…

‘ಸೋಂಪು’ ತಿನ್ನುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ Read more…

ಪ್ರೀತಿಯನ್ನು ವ್ಯಕ್ತಪಡಿಸುವ ಉತ್ತಮ ವಿಧಾನ ಮುತ್ತು

ಕೆನ್ನೆಗೊಂದು, ಗಲ್ಲಕೊಂದು, ತುಟಿಗೊಂದು ಸಿಹಿ ಮುತ್ತು. ಯಸ್ ಚಿಕ್ಕವರಿಂದ ಹಿಡಿದು ಮುದುಕರ ತನಕ ಎಲ್ಲರೂ ತಮ್ಮ ಪ್ರೀತಿಯನ್ನು ಸಿಹಿ ಮುತ್ತಿನ ಮೂಲಕ ವ್ಯಕ್ತಪಡಿಸ್ತಾರೆ. ಈ ಮುತ್ತಿನ ಮತ್ತೇ ಹಾಗೆ. Read more…

ನಿಮಗೆ ಗೊತ್ತಾ ಬಾಚಣಿಕೆ, ಟವೆಲ್, ಟೂತ್ ಬ್ರಶ್ ಗೂ ಇದೆ Expiry ಡೇಟ್

ಮಾತ್ರೆ, ಔಷಧಿ, ಪ್ಯಾಕೆಟ್ ಆಹಾರಗಳಿಗೆ ಕೊನೆ ದಿನಾಂಕವಿರುತ್ತದೆ. ಇವುಗಳನ್ನು ತಯಾರಿಸುವ ವೇಳೆ ತಯಾರಿಸಿದ ದಿನಾಂಕದ ಜೊತೆ ಅಂತಿಮ ಬಳಕೆ ದಿನಾಂಕವನ್ನು ವಸ್ತುಗಳ ಮೇಲೆ ಹಾಕಿರಲಾಗುತ್ತದೆ. ಆದ್ರೆ ದಿನ ಬಳಕೆಯ Read more…

ತಲೆ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಕೂದಲು ಉದುರುವುದು ಹೆಚ್ಚಾಗುತ್ತೆ

ಕೂದಲು ಒರಟಾಗುವುದು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಮುಖ್ಯವಾಗಿ ಕೂದಲನ್ನು  Read more…

‘ಸೌಂದರ್ಯ’ ಹಾಳು ಮಾಡುತ್ತೆ ಬ್ರಾ ಖರೀದಿ ವೇಳೆ ಮಾಡುವ ತಪ್ಪು

ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿವೆ. ಒಳ ಉಡುಪು ಎನ್ನುವ ಕಾರಣಕ್ಕೆ ಅನೇಕರು ಬ್ರಾ ಖರೀದಿ ವೇಳೆ ನಿರ್ಲಕ್ಷ್ಯ ಮಾಡ್ತಾರೆ. ಕಡಿಮೆ ಬೆಲೆಯ, ತಮಗೆ Read more…

ಚರ್ಮದ ಹೊಳಪು ಹೆಚ್ಚಿಸಿಕೊಳ್ಳಲು ಹೀಗೆ ಬಳಸಿ ʼಅಣಬೆʼ

ಅಣಬೆಯಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ತಿನ್ನಲು ರುಚಿಕರ ಮಾತ್ರವಲ್ಲ ಇದು ಪೌಷ್ಟಿಕಾಂಶದಿಂದ ಕೂಡಿದೆ. ಇದರಲ್ಲಿ ಪೊಟ್ಯಾಶಿಯಂ, ಸೆಲೆನಿಯಂ ಅಂಶವಿದ್ದು, ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. -ಸತ್ತ ಚರ್ಮಕೋಶಗಳನ್ನು ನಿವಾರಿಸಲು Read more…

ಒದ್ದೆ ಕೂದಲಲ್ಲಿ ನಿದ್ದೆ ಮಾಡೋ ಅಭ್ಯಾಸ ನಿಮಗಿದ್ರೆ ಓದಿ ಈ ಸ್ಟೋರಿ

ಕೆಲವರು ಬೆಳಗ್ಗೆ ತಲೆಸ್ನಾನ ಮಾಡುವ ಬದಲು ರಾತ್ರಿ ತಲೆಸ್ನಾನ ಮಾಡುವ ಅಭ್ಯಾಸವನ್ನ ಹೊಂದಿರ್ತಾರೆ. ಅದರಲ್ಲೂ ಮೆಟ್ರೋ ಸಿಟಿಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ಈ ಅಭ್ಯಾಸ ಜಾಸ್ತಿ. ರಾತ್ರಿ ಹೊತ್ತು ತಲೆ Read more…

ಆಕರ್ಷಕ ಕಣ್ಣು ಪಡೆಯಲು ಫಾಲೋ ಮಾಡಿ ಈ ಟಿಪ್ಸ್‌

ನಿಮ್ಮ ಕಣ್ಣುಗಳನ್ನು ಆಕರ್ಷಕವಾಗಿಡುವ ಕೆಲವು ಟಿಪ್ಸ್ ಗಳ ಬಗ್ಗೆ ತಿಳಿಯೋಣ ಬನ್ನಿ. ನಿತ್ಯ ಮಲಗುವ ಮುನ್ನ ನಿಮ್ಮ ಕಣ್ಣಿನ ರೆಪ್ಪೆಯ ಕೂದಲಿಗೆ ಹರಳೆಣ್ಣೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಆಕರ್ಷಕವಾಗಿ Read more…

ಒಡೆದ ಹಾಲನ್ನು ಎಸೆಯುವ ಬದಲು ಈ 5 ಕೆಲಸಕ್ಕೆ ಬಳಸಿ…!

ಕೆಲವೊಮ್ಮೆ ಕಾಯಿಸುವ ಸಂದರ್ಭದಲ್ಲಿ ಹಾಲು ಒಡೆದು ಹೋಗುವುದು ಸಾಮಾನ್ಯ. ಮೊಸರಿನಂತಾಗುವ ಒಡೆದ ಹಾಲನ್ನು ಅನೇಕರು ಬಳಸುವುದೇ ಇಲ್ಲ. ಅದು ವೇಸ್ಟ್‌ ಎಂದುಕೊಂಡು ಬಿಸಾಡಿಬಿಡುತ್ತಾರೆ. ಆದರೆ ಈ ಒಡೆದ ಹಾಲು Read more…

ಬಿಸಿಬಿಸಿ ʼಆಲೂ‌-ಎಗ್ʼ ಕರಿ ಮಾಡಿ ಸವಿಯಿರಿ

ದಿನಕ್ಕೊಂದು ಮೊಟ್ಟೆ ತಿನ್ನಬೇಕೆಂದು ಬಲ್ಲವರು ಹೇಳುತ್ತಾರೆ. ಮೊಟ್ಟೆಯನ್ನು ಬಳಸಿ ಮಾಡುವ ಅಡುಗೆ ಅನೇಕರಿಗೆ ಇಷ್ಟವಾಗುತ್ತದೆ. ಮೊಟ್ಟೆಯಿಂದ ವಿವಿಧ ಬಗೆಯ ಅಡುಗೆ ಮಾಡಬಹುದಾಗಿದೆ. ಅದರಲ್ಲಿ ಮೊಟ್ಟೆ ಆಲೂ ಕರಿ ಮಾಡುವ Read more…

ಬಳಸಿದ ಟೀ ಪುಡಿ ಎಸೆಯುವ ಮೊದಲು ಇದನ್ನೋದಿ

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ಟೀ ತಲೆನೋವು ಕಡಿಮೆ ಮಾಡುತ್ತದೆ. ಚಹಾ ತಯಾರಿಸಿದ ನಂತ್ರ ಬಳಸಿದ ಟೀ ಪುಡಿಯನ್ನು Read more…

ಸ್ಥೂಲಕಾಯ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತೆ ಈ ‘ಯೋಗ’

ಸ್ಥೂಲಕಾಯ ಸಮಸ್ಯೆ ಈಗ ಸಾಮಾನ್ಯ ಎನ್ನುವಂತಾಗಿದೆ. ಪ್ರತಿಯೊಬ್ಬರೂ ಬೊಜ್ಜಿನಿಂದ ಬಳಲುತ್ತಿದ್ದು, ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಸ್ಥೂಲಕಾಯ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮಧುಮೇಹ ಹಾಗೂ ಹೃದ್ರೋಗ ಬಹುಬೇಗ Read more…

ಸೌಂದರ್ಯಕ್ಕೂ – ಆರೋಗ್ಯಕ್ಕೂ ಬೆಸ್ಟ್ ʼಬೇವಿನೆಲೆʼ

ಹಲವಾರು ಔಷಧೀಯ ಗುಣಗಳಿರುವ ಬೇವಿನ ಎಲೆ, ತೊಗಟೆ, ಹೂವು, ಬೀಜಗಳಿಂದ ಅನೇಕ ಆರೋಗ್ಯ ಮತ್ತು ಸೌಂದರ್ಯ ಸಂಬಂಧಿತ ಪ್ರಯೋಜನಗಳಿವೆ. * ಬೇವಿನ ಎಲೆಯ ಹೊಗೆಯಿಂದ ಸೊಳ್ಳೆ ಮುಂತಾದ ಕೀಟಗಳನ್ನು Read more…

ʼತುಪ್ಪʼದಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಸಾಮಾನ್ಯವಾಗಿ ಎಲ್ಲರಿಗೂ ತುಪ್ಪ ಅಚ್ಚುಮೆಚ್ಚು. ತುಪ್ಪದ ಬಳಕೆಯಿಂದ ಸಿಹಿ ತಿಂಡಿಗಳ ರುಚಿಯು ಹೆಚ್ಚುತ್ತದೆ. ಜೊತೆಗೆ ತುಪ್ಪವು ದೇಹದ ಅನೇಕ ತೊಂದರೆಗಳಿಗೆ ಔಷಧವೂ ಹೌದು. ತುಪ್ಪದ ಕೆಲವು ಔಷಧೀಯ ಗುಣಗಳು Read more…

ಇನ್ನೂ ʼವರ್ಕ್​ ಫ್ರಮ್​ ಹೋಮ್ʼ​ ನಲ್ಲಿರುವವರಿಗೆ ಇಲ್ಲಿದೆ ಕಿವಿಮಾತು

ವರ್ಕ್​ ಫ್ರಮ್​ ಹೋಮ್ ಅವಧಿ ಶುರುವಾಗಿಎರಡು  ವರ್ಷಕ್ಕಿಂತಲೂ ಹೆಚ್ಚಿನ ಸಮಯ ಕಳೆದುಹೋಗಿದೆ. ಕೆಲವರು ಕಚೇರಿಗೆ ಹೋಗುತ್ತಿದ್ದರೆ, ಇನ್ನು ಕೆಲವರು ಇನ್ನೂ ಮನೆಯಲ್ಲೇ ಕೂತು ಕೆಲಸ ಮಾಡೋದ್ರ ಜೊತೆಗೆ ಜಂಕ್​ Read more…

ಮನೆಯಲ್ಲಿಯೇ ತಯಾರಿಸಿ ಹರ್ಬಲ್ ʼಬಾತ್ ಪೌಡರ್ʼ

ಸ್ನಾನ ಮಾಡುವಾಗ ಸೋಪು ಬೇಕೆ ಬೇಕು. ಈಗ ಸಾಕಷ್ಟು ಬಗೆಯ ಸೋಪುಗಳು ಮಾರುಕಟ್ಟೆಯಲ್ಲಿದೆ. ಇದರಲ್ಲಿ ಸಾಕಷ್ಟು ರಾಸಾಯನಿಕಗಳನ್ನು ಮಿಶ್ರಣ ಮಾಡಿರುತ್ತಾರೆ. ಪ್ರತಿ ದಿನ ಇದನ್ನು ಉಪಯೋಗಿಸಿ ತ್ವಚೆಯ ಕಾಂತಿ Read more…

ಐಸ್ ಕ್ರೀಮ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ…..? ಇಲ್ಲಿದೆ ಮಾಹಿತಿ

ಐಸ್ಕ್ರೀಮ್ ಇಷ್ಟ ಪಡದವರು ಯಾರಿದ್ದಾರೆ ಹೇಳಿ…? ಐಸ್ ಕ್ರೀಮ್ ತಿನ್ನುವುದರಿಂದ ಸಾಕಷ್ಟು ಲಾಭ ಕೂಡ ಇದೆ ಎಂಬುದು ನಿಮಗೆ ಗೊತ್ತೇ? ಆದರೆ ಇದನ್ನು ಆರೋಗ್ಯಕರವಾಗಿ ತಯಾರಿಸಬೇಕು ಅಷ್ಟೇ. ಸಕ್ಕರೆ Read more…

ನಿಮ್ಮನ್ನು ಕಾಡ್ತಿದೆಯಾ ಭಾವನಾತ್ಮಕ ಅಸುರಕ್ಷತೆ…..?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವಿಸುವ ಮೊದಲು ತಿಳಿದುಕೊಳ್ಳಿ ಈ ವಿಷಯ

ಖಾಲಿ ಹೊಟ್ಟೆಯಲ್ಲಿ ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಾ ಅನ್ನೋದ್ರ ಆಧಾರದ ಮೇಲೆ ನಿಮ್ಮ ಆರೋಗ್ಯ ಅವಲಂಭಿತವಾಗಿರುತ್ತೆ. ಒತ್ತಡದ ಜೀವನಶೈಲಿಯಿಂದಾಗಿ ಅನೇಕ ಮಂದಿಗೆ ಬೆಳಗ್ಗೆ ಉಪಹಾರ ತಯಾರು ಮಾಡೋದೇ Read more…

ಅನೇಕ ರೋಗಗಳಿಗೆ ಮದ್ದು ಈರುಳ್ಳಿ

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಇ‌ಲ್ಲಿವೆ ಟೂತ್ ಪೇಸ್ಟ್ ನ ಮತ್ತಷ್ಟು ಉಪಯೋಗಗಳು

ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ Read more…

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ t20 ಸರಣಿ ಕ್ಲೀನ್ ಸ್ವೀಪ್ ಮಾಡುವ ಉತ್ಸಾಹದಲ್ಲಿ ಇಂಗ್ಲೆಂಡ್ ತಂಡ

ಭಾರತ-ಇಂಗ್ಲೆಂಡ್ ಟಿ ಟ್ವೆಂಟಿ ಸರಣಿಯಲ್ಲಿ  ಮಹಿಳಾ ಇಂಗ್ಲೆಂಡ್ ತಂಡ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿ ಕೈ ವಶಪಡಿಸಿಕೊಂಡಿದೆ. ಅಂತಿಮ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಂಗ್ಲೆಂಡ್ Read more…

ಸದಾ ಖುಷಿ ಖುಷಿಯಾಗಿರುವುದು ಹೇಗೆ….?

ಸದಾ ಸಂತೋಷದಿಂದ ಇರುವವರನ್ನು ಕಂಡಾಗ ನಿಮ್ಮ ಹೊಟ್ಟೆ ಉರಿಯುತ್ತದೆಯೇ. ನೀವು ಇತರರ ಹೊಟ್ಟೆ ಉರಿಸಬಹುದು. ಹೇಗೆಂದಿರಾ, ಸಂತೋಷದಿಂದ ಇರುವ ಕೆಲವು ಟಿಪ್ಸ್ ಗಳು ನಿಮಗಾಗಿ ಇಲ್ಲಿವೆ… ನಿಮ್ಮ ಆತ್ಮೀಯರನ್ನು Read more…

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ…..? ಅನುಸರಿಸಿ 10-3-2-1 ಸೂತ್ರ….!

ಪ್ರಪಂಚದಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ಯಾವುದೇ ರೋಗದ ಸಮಸ್ಯೆ ಅವರಿಗೆ ಇರುವುದಿಲ್ಲ. ಆದ್ರೆ ರಾತ್ರಿ ನಿದ್ರೆ ಮಾತ್ರ ಸರಿಯಾಗಿ ಬರುವುದಿಲ್ಲ. ಇದಕ್ಕೆ ಜೀವನ ಶೈಲಿ ಮುಖ್ಯ ಕಾರಣ. Read more…

ಆತ್ಮೀಯರ ಹೆಸರನ್ನೇ ಇದ್ದಕ್ಕಿದ್ದಂತೆ ಮರೆತುಬಿಡುವುದರ ಹಿಂದಿದೆ ಈ ಕಾರಣ

ವರ್ಷಾನುಗಟ್ಟಲೇ ಜೊತೆಗಿದ್ದ ಸ್ನೇಹಿತರೇ ನೆನಪಾಗುವುದಿಲ್ಲ. ಗೆಳೆಯರ ಹೆಸರನ್ನೇ ಮರೆತುಬಿಡುತ್ತಾರೆ. ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದಿಲ್ಲ. ಹೀಗೆಲ್ಲಾ ಏಕಾಗುತ್ತದೆ ? ಇದರ ಹಿಂದೆ ಏನಿರಬಹುದು ಕಾರಣ ? ಇಲ್ಲಿದೆ ಉತ್ತರ. Read more…

ಮೇಕಪ್ ಮಾಡುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ

ದೈನಂದಿನ ಜೀವನದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಬಹು ಮುಖ್ಯ. ಕಚೇರಿಗೆ ಹೋಗುವವರಾಗಿರಲಿ, ಕಾಲೇಜ್ ಹುಡುಗಿಯರಾಗಿರಲಿ ಇಲ್ಲ ಗೃಹಿಣಿಯಾಗಿರಲಿ. ಸುಂದರ ಮುಖ ಎಲ್ಲರನ್ನೂ ಸೆಳೆಯುತ್ತದೆ. ಹೊಳೆಯುವ ಹಾಗೂ ಸುಂದರ Read more…

‘ಆರೋಗ್ಯ’ ಹಾಳು ಮಾಡುತ್ತೆ ನಿಮ್ಮ ಕೆಟ್ಟ ಜೀವನಶೈಲಿ

ನಿಮ್ಮ ಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳ್ಳಂಬೆಳಿಗ್ಗೆ ನೀವು ಮಾಡುವ ತಪ್ಪು ಕೆಲಸಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳಗಿನ ಸಮಯ ಆರೋಗ್ಯಕ್ಕೆ Read more…

ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ಈ ವೈಜ್ಞಾನಿಕ ಕಾರಣ

ಬಾಲ್ಯದ ಜೀವನವನ್ನು ಎಲ್ಲರೂ ಇಷ್ಟಪಡ್ತಾರೆ. ಶಾಲೆಯ ನೆನಪುಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಮತ್ತೆ ಆ ಶಾಲಾ ದಿನಗಳು ಬರಲಿ ಎಂದು ಎಲ್ಲರೂ ಬಯಸ್ತಾರೆ. ಶಾಲಾ ದಿನಗಳಲ್ಲಿ ಎಲ್ಲರೂ ಶಿಕ್ಷೆಗೊಳಗಾಗಿರ್ತಾರೆ. Read more…

ಸದಾ ಬ್ಯುಸಿಯಿರುವ ಪಾಲಕರು ರಾತ್ರಿ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಿ…..!

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...