alex Certify Health | Kannada Dunia | Kannada News | Karnataka News | India News - Part 82
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಅನ್ನೋದು ಗೊತ್ತಾಗ್ತಿದ್ದಂತೆ ತಪ್ಪದೇ ಈ ಕೆಲಸ ಮಾಡಿ

ಪ್ರತಿ ಮಹಿಳೆಗೆ ಗರ್ಭಾವಸ್ಥೆ ಬಹಳ ಸೂಕ್ಷ್ಮವಾದ ಹಂತವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಏನು ತಿಂದರೂ ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಆಹಾರದ Read more…

ಮಹಿಳೆಯರನ್ನು ಕಾಡುತ್ತದೆ 6 ಬಗೆಯ ಕ್ಯಾನ್ಸರ್‌: ಅದು ಮಾರಣಾಂತಿಕವಾಗುವ ಮುನ್ನ ಲಕ್ಷಣಗಳನ್ನು ಗುರುತಿಸಿ

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಯಾರನ್ನಾದರೂ ಬಾಧಿಸಬಹುದು. ಇದು ದೇಹದ ಯಾವುದೇ ಭಾಗದಿಂದ ಪ್ರಾರಂಭವಾಗುತ್ತದೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಇತರ ಭಾಗಗಳಿಗೂ ಹರಡಬಹುದು. ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದಾಗಿ Read more…

ನಾವು ದಿನನಿತ್ಯ ಸೇವಿಸುವ ಈ ಪದಾರ್ಥಗಳೇ ನಮ್ಮ ಆರೋಗ್ಯದ ಶತ್ರು..! ಹೈ ಬಿಪಿಗೆ ಕಾರಣವಾಗುತ್ತೆ ಈ ಅಂಶ

ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ತರುವಂತಹ ಸಮಸ್ಯೆ.  ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ. ಈ ಅಪಾಯಗಳನ್ನು ತಪ್ಪಿಸಲು ನೀವು ಬಯಸಿದರೆ, ಆಹಾರ ಮತ್ತು ಪಾನೀಯದ ಬಗ್ಗೆ ಗಮನ ಹರಿಸುವುದು ಬಹಳ Read more…

ಪದೇ ಪದೇ ಹಸಿವು, ಯಾವಾಗಲೂ ಏನನ್ನಾದರೂ ತಿನ್ನಬೇಕು ಅನಿಸುತ್ತದೆಯೇ ? ಈ ವಿಧಾನ ಅನುಸರಿಸಿ

ಹಸಿವಿನ ಭಾವನೆ ಸಾಮಾನ್ಯ. ಆದರೆ ಯಾವಾಗಲೂ ಹಸಿವಾದಂತೆ ಅನಿಸುವುದು, ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜವಲ್ಲ. ಇದರ ಹಿಂದೆ ಹಲವು ಕಾರಣಗಳಿರಬಹುದು. ಸದಾ ಹಸಿವಿನ ಭಾವನೆಗೆ ಕಾರಣ ದೇಹದಲ್ಲಿ ಪ್ರೋಟೀನ್ Read more…

ಒಂದು ಲೋಟ ಜ್ಯೂಸ್‌ ನಲ್ಲಿದೆ ನಿಮ್ಮ ‘ಆರೋಗ್ಯ’

ಕುಂಬಳಕಾಯಿಯನ್ನು ಬಹಳಷ್ಟು ಮಂದಿ ಇಷ್ಟಪಡುವುದಿಲ್ಲ. ಆದರೆ ಇದರಲ್ಲಿರೋ ಆರೋಗ್ಯಕಾರಿ ಅಂಶಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಕುಂಬಳಕಾಯಿ ದೇಹದ ಅನೇಕ ರೋಗಗಳ ವಿರುದ್ಧ ಹೋರಾಡಬಲ್ಲ ಪೋಷಕಾಂಶಗಳನ್ನು ಹೊಂದಿದೆ. ಜೀವಸತ್ವಗಳು, ಫೈಬರ್, Read more…

ಕುಳಿತು ನೀರು ಕುಡಿಯಬೇಕು, ನಿಂತುಕೊಂಡೇ ಹಾಲು ಕುಡಿಯಬೇಕು; ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ

ಆಯುರ್ವೇದದಲ್ಲಿ ಆಹಾರ ಸೇವನೆಯ ಬಗ್ಗೆ ಸಾಕಷ್ಟು ಸಲಹೆಗಳಿವೆ. ಅದನ್ನು ಅನುಸರಿಸಿದ್ರೆ ನಮ್ಮ ದೇಹಕ್ಕೆ ಪ್ರಯೋಜನವೂ ಸಿಗಲಿದೆ. ಕೆಲವರಿಗೆ ಹಾಲು ಕುಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು ಸಾಮಾನ್ಯ. ಇನ್ನು Read more…

ಬೆಳಗ್ಗೆ ಮಾತ್ರವಲ್ಲ ರಾತ್ರಿಯೂ ಹಲ್ಲುಜ್ಜುವುದು ಕಡ್ಡಾಯ; ಇಲ್ಲದಿದ್ದರೆ ಕಾಡಬಹುದು ಈ ರೋಗ

ಹಲ್ಲುಗಳ ಆರೋಗ್ಯದ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ಹಲ್ಲುಗಳಿಲ್ಲದೇ ಬದುಕನ್ನು ಊಹಿಸಿಕೊಳ್ಳೋದು ಕೂಡ ಅಸಾಧ್ಯವೆನಿಸುತ್ತದೆ. ಹಲ್ಲುಗಳ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ Read more…

ಪ್ರತಿ ದಿನ ಟೊಮೆಟೋ ತಿಂದರೆ ಇರಬಹುದು ಈ ಖಾಯಿಲೆಯಿಂದ ದೂರ

ನಿತ್ಯದ ಅಡುಗೆಯಲ್ಲಿ ನಾವು ಟೊಮೆಟೋ ಬಳಸುತ್ತೇವೆ. ಪ್ರತಿದಿನ ಟೊಮೆಟೋ ತಿನ್ನೋದ್ರಿಂದ ಹಲವು ಪ್ರಯೋಜನಗಳಿವೆ. ಹೊಟ್ಟೆ ಕ್ಯಾನ್ಸರ್ ನಿಂದ್ಲೂ ನೀವು ಬಚಾವ್ ಆಗ್ಬಹುದು. ಟೊಮೆಟೋ ಮತ್ತು ಟೊಮೆಟೋ ರಸ ಉತ್ಪಾದಿಸುವ Read more…

ಪುರುಷರಲ್ಲಿ ವೀರ್ಯಾಣು ಕೊರತೆಗೆ ಕಾರಣವೇನು ಗೊತ್ತಾ ? ಇದಕ್ಕೂ ಇದೆ ಸುಲಭ ಪರಿಹಾರ

ಕೆಲವು ಪುರುಷರಲ್ಲಿ ವೀರ್ಯಾಣು ಕೊರತೆ ಇರುತ್ತದೆ. ವೀರ್ಯವನ್ನು ಉತ್ಪಾದಿಸದ ಪುರುಷರ ಸ್ಥಿತಿಯನ್ನು ಅಜೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಸುಮಾರು ಶೇ.1ರಷ್ಟು ಪುರುಷರಲ್ಲಿ ಕಂಡುಬರುತ್ತದೆ. ಪುರುಷ ಬಂಜೆತನದಲ್ಲಿ ಈ Read more…

ಯೋಗಾಭ್ಯಾಸದ ನಂತರ ಈ ಹೆಲ್ತೀ ಡ್ರಿಂಕ್ಸ್ ಕುಡಿದು ನೋಡಿ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಶೀತದಿಂದಾಗಿ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಹಿಂದೆಯೇ ಬಂದು ಬಿಡುತ್ತದೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ Read more…

‘ಶೀತ’ ವಾತಾವರಣದಲ್ಲಿ ಮಾಡಿ ಈ ಕೆಲಸ

ಮುದ್ರೆಗಳು  ಯೋಗದ ಒಂದು ಭಾಗ. ಮುದ್ರೆಯಲ್ಲಿ ಪೃಥ್ವಿ ಮುದ್ರೆ, ವಾಯು ಮುದ್ರೆ, ಸೂರ್ಯ ಮುದ್ರೆ ಹೀಗೆ ವಿವಿಧ ಮುದ್ರೆಗಳಿವೆ. ಈ ಮುದ್ರೆಯನ್ನು ಪ್ರತಿ ದಿನ ಮಾಡೋದ್ರಿಂದ ಅನೇಕ ಪ್ರಯೋಜನಗಳಿವೆ. Read more…

‘ಥೈರಾಯ್ಡ್’ ಸಮಸ್ಯೆಯೇ…..? ಇಲ್ಲಿದೆ ಪರಿಹಾರ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

ನಿಂಬೆಯಲ್ಲಿವೆ ಹಲವು ‘ಔಷಧೀಯ’ ಗುಣಗಳು

ನಿಂಬೆಹಣ್ಣಿನಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ಸಿಗುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೇ ಪಿತ್ತ ವಿಕಾರಗಳು ಕೂಡ ಗುಣ ಹೊಂದುತ್ತದೆ. ಇದಲ್ಲದೇ ಇದರಲ್ಲಿ ಇನ್ನೂ ಅನೇಕ ಔಷಧೀಯ ಗುಣಗಳಿವೆ. ಒಂದು ಟೀ Read more…

‘ಗೊರಕೆ’ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು..…!

ಗೊರಕೆ ಕಾರಣದಿಂದ ತುಂಬಾ ಜನ ಬೇರೆಯವರ ಮುಂದೆ ಮುಜುಗರಕ್ಕೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ನಿದ್ರೆಯ ಸಮಯದಲ್ಲಿ ಮೂಗು ಮತ್ತು ಗಂಟಲುಗಳ ಮೂಲಕ ಉಸಿರನ್ನು ಆಡಲು ಸಾಧ್ಯವಾಗದಿದ್ದಾಗ ಅಥವಾ Read more…

ಪ್ರಯಾಣ ಮಾಡುವಾಗ ಎದುರಾಗುವ ವಾಂತಿ ಸಮಸ್ಯೆಗೆ ಮನೆಮದ್ದು

ಕೆಲವರಿಗೆ ಜರ್ನಿ ಅಂದರೆ ಕಸಿವಿಸಿ. ಎಲ್ಲಿ ವಾಂತಿಯಾಗಿ ಸುಸ್ತಾಗಿ ಹೋಗುತ್ತೇವೆ ಅನ್ನೋ ಟೆನ್ಶನ್. ವಾಂತಿ, ತಲೆ ಸುತ್ತು, ಸುಸ್ತು ನಿಲ್ಲುವ ಮಾತ್ರೆಗಳಿದ್ದರೂ ಸೇವಿಸಲು ಕೆಲವರು ಇಷ್ಟ ಪಡುವುದಿಲ್ಲ. ಅಂತಹವರು Read more…

ಪ್ರತಿ ದಿನ ಈ ʼವರ್ಕೌಟ್ʼ ಮಾಡಿ, ಆರೋಗ್ಯವಾಗಿರಿ

ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. Read more…

ಸೊಂಟ ನೋವಿಗೆ ಇಲ್ಲಿದೆ ‘ಮನೆ ಮದ್ದು’

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ಕಬ್ಬಿನ ಜ್ಯೂಸ್ ಕುಡಿದು ‘ಕೊಬ್ಬು’ ಕರಗಿಸಿ

ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ದೇಶದಾದ್ಯಂತ ಸಿಗುವ ಪಾನೀಯ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಬ್ಬಿನ ಜ್ಯೂಸ್ ಅಂದ್ರೆ ಇಷ್ಟಪಡ್ತಾರೆ. ವಿಭಿನ್ನ ರುಚಿ ಮತ್ತು ಪೌಷ್ಠಿಕಾಂಶದ ಗುಣಗಳು ಇದ್ರಲ್ಲಿರುತ್ತವೆ. ಒಂದು ಗ್ಲಾಸ್ Read more…

ಟಾಯ್ಲೆಟ್ ಕ್ಲೀನ್ ಆಗಿ ಘಮ ಘಮ ಪರಿಮಳ ಬೀರಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿರುವ ಟಾಯ್ಲೆಟ್ ಕ್ಲೀನ್ ಆಗಿದ್ದರೆ ಮನಸ್ಸಿಗೆ ನೆಮ್ಮದಿ. ಟಾಯ್ಲೆಟ್ ಎಷ್ಟೇ ಕ್ಲೀನ್ ಮಾಡಿದರೂ ಒಂದು ರೀತಿ ವಾಸನೆ ಬರುತ್ತಿರುತ್ತದೆ. ಅದನ್ನು ನಿವಾರಿಸಿಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್ ಇದೆ ಟ್ರೈ ಮಾಡಿ Read more…

ʼಆರೋಗ್ಯʼ ಕಾಪಾಡಿಕೊಳ್ಳಲು ಕುಡಿಯಿರಿ ಮಜ್ಜಿಗೆ

ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಅಷ್ಟೇ ಅಲ್ಲ. ಯಾವ ಕಾಲದಲ್ಲೂ ಕುಡಿದರೂ ದೇಹಕ್ಕೆ ಒಳ್ಳೆಯದು. ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ತಿಳಿಯಿರಿ. * ಹೊಟ್ಟೆ ಉಬ್ಬರ ಮತ್ತು Read more…

ಬಾಯಿ ವಾಸನೆ ಹೋಗಲಾಡಿಸಲು ಇಲ್ಲಿದೆ ʼಮನೆ ಮದ್ದುʼ

ಕೆಲವರಿಗೆ ಬಾಯಿಯಿಂದ ದುರ್ವಾಸನೆ ಹೊರ ಹೊಮ್ಮುತ್ತಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು ಆದರೆ ನಮ್ಮ ಸಮೀಪ ಬರುವ ಇನ್ನೊಬ್ಬ ವ್ಯಕ್ತಿಗೆ ಇದು ಅಸಹ್ಯ ಎನಿಸಬಹುದು. ಹಾಗಾಗಿ ನಮ್ಮ ಉಸಿರನ್ನು ತಾಜಾವಾಗಿ Read more…

ಸೋರಿಯಾಸಿಸ್ ನಿಂದ ಬಳಲುತ್ತಿದ್ದರೆ ಈ ಆಹಾರ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ಸದಾ ಹೈಹೀಲ್ಸ್ ಧರಿಸೋರು ಎಚ್ಚರ….! ಆರೋಗ್ಯಕ್ಕೆ ಮಾರಕವಾಗುತ್ತೆ ಈ ಅಭ್ಯಾಸ

ಕುಳ್ಳಗಿರಲಿ ಅಥವಾ ಎತ್ತರಕ್ಕಿರಲಿ, ಹೈಹೀಲ್ಸ್ ಧರಿಸೋದು ಹುಡುಗಿಯರ ಫ್ಯಾಷನ್. ಅಪರೂಪಕ್ಕೊಮ್ಮೆ ಹೈಹೀಲ್ಸ್ ಧರಿಸುವವರು ಕೆಲವರಾದ್ರೆ, ಇನ್ನು ಕೆಲವರು ಪ್ರತಿನಿತ್ಯ ಹೀಲ್ಸ್ ಹಾಕ್ತಾರೆ. ಅವರೆಲ್ಲ ಈ ಬಗ್ಗೆ ಸ್ವಲ್ಪ ಗಮನ Read more…

ಚಳಿಗಾಲದ ಹೆಚ್ಚಾಗಿ ಕಾಡುವ ನೋವಿಗೆ ಇಲ್ಲಿದೆ ಮುಕ್ತಿ

ಚಳಿಗಾಲ ಬಂತೆಂದರೆ ಸಾಕು ಕೈಕಾಲುಗಳ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ನಡೆಯಲೂ ಆಗದಷ್ಟು ತೀವ್ರವಾಗಿ ಕಾಡುತ್ತದೆ. ಅದಕ್ಕೂ ಅಡುಗೆ ಮನೆಯಲ್ಲಿ ಪರಿಹಾರವಿದೆ. ಎಳ್ಳೆಣ್ಣೆಯಿಂದ ಮಸಾಜ್ ಮಾಡಿ, ಇದು Read more…

ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ನೆನಸಿದ ನೀರು ಕುಡಿದರೆ ಎಷ್ಟು ಪ್ರಯೋಜನವಿದೆ ಗೊತ್ತಾ…?

ದಿನದ ಮುಂಜಾನೆಯನ್ನು ಆರೋಗ್ಯಕರವಾಗಿ ಶುರು ಮಾಡಿದರೆ ದೇಹಕ್ಕೆ ಅನೇಕ ಲಾಭಗಳು ಸಿಗುತ್ತದೆ. ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಇದ್ದರೆ, ಇನ್ನು ಕೆಲವರಿಗೆ Read more…

ಆರೋಗ್ಯಕ್ಕೆ ಮಾರಕ ‘ಡಯಟ್ ಸೋಡಾ’

ಹೆಲ್ತಿಯಾಗಿರಬೇಕು ಅಂತಾ ನೀವೇನಾದ್ರೂ ಡಯಟ್ ಸೋಡಾ ಕುಡಿಯುವ ಅಭ್ಯಾಸ ಮಾಡ್ಕೊಂಡಿದ್ರೆ ತಕ್ಷಣವೇ ಅದನ್ನು ನಿಲ್ಲಿಸಿ. ಯಾಕಂದ್ರೆ ರೆಗ್ಯುಲರ್ ಸೋಡಾ ಮತ್ತು ಡಯಟ್ ಸೋಡಾ ಇವೆರಡರ ಪರಿಣಾಮಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ Read more…

ಕಣ್ಣಿನ ದೃಷ್ಟಿ ಚುರುಕಾಗಿಸಲು ಅನುಸರಿಸಿ ಈ ಟಿಪ್ಸ್

ತೀಕ್ಷ್ಣವಾದ ಕಣ್ಣಿನ ದೃಷ್ಟಿ ನಿಮ್ಮದಾಗಬೇಕೆಂದರೆ ಹೀಗೆ ಮಾಡಿ ಕರಿಬೇವನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ನಿತ್ಯ ಪುದೀನಾ ಸೊಪ್ಪಿನ ಕಷಾಯ ಮಾಡಿ ಕುಡಿಯುವುದರಿಂದ, ನುಗ್ಗೆ ಸೊಪ್ಪಿನ Read more…

ಈ ‘ಆಹಾರ’ ಸೇವನೆಯಿಂದ ಹೆಚ್ಚುತ್ತೆ ತೂಕ

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ.ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು ಬರೀ Read more…

ನಿಮಗೂ ಪದೇ ಪದೇ ಶೌಚಕ್ಕೆ ಹೋಗುವ ಅಭ್ಯಾಸವಿದೆಯಾ….? ಇದು ಮಾರಣಾಂತಿಕ ಕಾಯಿಲೆಯ ಲಕ್ಷಣವೂ ಇರಬಹುದು ಎಚ್ಚರ…!

ಕರುಳಿನ ಚಲನೆಗಳಲ್ಲಿನ ಬದಲಾವಣೆ ಕರುಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗ. ಇದು ಟೊಳ್ಳಾದ ಸ್ನಾಯುವಿನ ಕೊಳವೆಯಾಗಿದ್ದು, ಹೊಟ್ಟೆಯಿಂದ ಗುದದ್ವಾರಕ್ಕೆ ಹೋಗುವ ಜೀರ್ಣಾಂಗವ್ಯೂಹದ ಕೆಳಭಾಗದಲ್ಲಿದೆ. ಕರುಳಿನ ಮೂಲ ಕಾರ್ಯವೆಂದರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...