alex Certify Health | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಸೇವಿಸುವುದು ಸೂಕ್ತ…..? ಇಲ್ಲಿದೆ ನಿಖರ ಉತ್ತರ

ಮಾನವನ ದೇಹವು ಬಹುಪಾಲು ನೀರಿನಿಂದ ಮಾಡಲ್ಪಟ್ಟಿದೆ. ಹೀಗಾಗಿ ನೀರನ್ನು ಕುಡಿಯುವುದು ತುಂಬಾ ಮುಖ್ಯವಾಗಿದೆ. ಒಬ್ಬ ಮನುಷ್ಯ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎನ್ನುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿರುತ್ತದೆ. ಸೆಖೆ Read more…

ಬೇಯಿಸಿದ ಮೊಟ್ಟೆ v/s ಆಮ್ಲೆಟ್​: ಆರೋಗ್ಯದ ದೃಷ್ಟಿಯಿಂದ ಯಾವುದು ಬೆಸ್ಟ್

ನಾನ್​ವೆಜ್​ ಇಷ್ಟಪಡದವರಲ್ಲಿ ಅನೇಕರು ಮೊಟ್ಟೆ ಅಂದರೆ ವ್ಹಾವ್ ಅಂತಾರೆ. ಈ ಮೊಟ್ಟೆಗಳು ಟೇಸ್ಟಿ ಮಾತ್ರವಲ್ಲದೇ ಸಾಕಷ್ಟು ಜೀವಸತ್ವ, ಖನಿಜಗಳು ಪ್ರೋಟೀನ್​ಗಳನ್ನು ಹೊಂದಿದೆ. ಆದರೆ ಮೊಟ್ಟೆಯಿಂದ ತಯಾರಿಸಿದ ಆಮ್ಲೇಟ್​ ಅಥವಾ Read more…

BIG NEWS:‌ ವಿಜ್ಞಾನಿಗಳಿಂದ ಹೊಸ ಆವಿಷ್ಕಾರ; MRI ಬದಲು ಬೆರಳಿನ ಮೂಲಕವೇ ಪತ್ತೆಯಾಗುತ್ತೆ ʼಬ್ರೈನ್ ಟ್ಯೂಮರ್ʼ

ಬ್ರೈನ್ ಟ್ಯೂಮರ್ ಗಂಭೀರ ಕಾಯಿಲೆಗಳಲ್ಲಿ ಒಂದು. ಈ ಕಾಯಿಲೆಯಿಂದ ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಆರಂಭದಲ್ಲಿ ಪತ್ತೆಯಾಗದಿರುವುದೇ ಸಾವಿಗೆ ಮೊದಲ ಕಾರಣವಾಗ್ತಿದೆ. ಬ್ರೈನ್‌ Read more…

ಮಕ್ಕಳ ಹಸಿವು ಹೆಚ್ಚಬೇಕೆಂದ್ರೆ ಹೀಗೆ ಮಾಡಿ

ಆಹಾರ ಎಂದಾಕ್ಷಣ ಮಕ್ಕಳು ದೂರ ಓಡ್ತಾರೆ. ಆಹಾರ, ಊಟದ ವಿಷಯ ಬಂದಾಗ ಒಂದಲ್ಲ ಒಂದು ನೆಪ ಹೇಳಿ ಪಾಲಕರಿಂದ ತಪ್ಪಿಸಿಕೊಂಡು ಓಡ್ತಾರೆ. ಬದಲಾಗುತ್ತಿರುವ ಹವಾಮಾನ ಹಾಗೂ ಆಹಾರ ಪದ್ಧತಿಯೂ Read more…

ಪಾಲಕರ ಜೊತೆ ಮಕ್ಕಳು ಮಲಗುವುದ್ರಿಂದ ಏನೆಲ್ಲ ಲಾಭ ಇದೆ ಗೊತ್ತಾ…..?

ಮಕ್ಕಳಾದ್ಮೇಲೆ ದಂಪತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಪಾಲಕರನ್ನು ಕಾಡುತ್ತವೆ. ಇದ್ರಲ್ಲಿ ಮಕ್ಕಳ ಮಲಗುವ ವಿಚಾರ ಕೂಡ ಸೇರಿದೆ. ಮಕ್ಕಳನ್ನು ಸ್ವಾವಲಂಬಿ ಮಾಡಲು ಅನೇಕ Read more…

ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಇರಲಿ ಗಮನ

ಮಕ್ಕಳು ಮೊಬೈಲ್ ಇಲ್ಲವೆ ಟಿವಿ ನೋಡುವುದು ವಿಪರೀತ ಹೆಚ್ಚಿದೆ. ಇದರಿಂದ ಮಕ್ಕಳ ಕಣ್ಣಿನ ಮೇಲೆ ಹಲವು ದುಷ್ಪರಿಣಾಮಗಳಾಗುತ್ತವೆ. ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. Read more…

ಆಹಾರ ತಿಂದ ತಕ್ಷಣ ನೀರು ಕುಡಿದ್ರೆ ಆಗಬಹುದು ಇಂಥಾ ಗಂಭೀರ ಸಮಸ್ಯೆ….!

ನೀರಿನ ಮಹತ್ವ ನಮಗೆಲ್ಲರಿಗೂ ಗೊತ್ತಿದೆ. ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಲು ನೀರು ಬೇಕೇ ಬೇಕು. ಸಾಮಾನ್ಯವಾಗಿ ನಾವು ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುತ್ತೇವೆ. ಉಪಹಾರದ ಬಳಿಕ, ಊಟದ ಬಳಿಕ Read more…

ಪ್ಯಾರಸಿಟಮಾಲ್ ಹೆಚ್ಚು ಸೇವನೆ ಮಾಡೋರು ನೀವಾಗಿದ್ರೆ ಎಚ್ಚರ

ಸ್ವಲ್ಪ ಮೈ ಬಿಸಿ ಆಗ್ಲಿ ಇಲ್ಲ ಶೀತದ ಅನುಭವವಾಗ್ಲಿ ನಾವು ಮೊದಲು ಮಾಡೋದು ಮಾತ್ರೆ ನುಂಗುವ ಕೆಲಸ. ಅನೇಕರು ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮಾಡ್ತಾರೆ. ಒಂದು ಮಾತ್ರೆ ಒಳಗೆ Read more…

ಲೋ ಬಿಪಿ ಸಮಸ್ಯೆ ಇದ್ದರೆ ಡಾಕ್ಟರ್‌ ಬಳಿ ಹೋಗಬೇಕಾಗಿಲ್ಲ, ನಿಮ್ಮಲ್ಲೇ ಇದೆ ಪರಿಹಾರ…!

  ಕಡಿಮೆ ರಕ್ತದೊತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಈ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿ. ಲೋ ಬಿಪಿ ಸಮಸ್ಯೆ ಇದ್ದರೆ ಅದಕ್ಕೆ ಚಿಕಿತ್ಸೆ ಅಥವಾ Read more…

ಉಸಿರಿನ ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್‌ ಅನುಸರಿಸಿ

ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ. ದಾಲ್ಚಿನಿ : ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ Read more…

ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ಹಣ್ಣು ತಿನ್ನುತ್ತೀರಾ….? ಕೂಡಲೇ ಈ ಅಭ್ಯಾಸ ಬಿಟ್ಟುಬಿಡಿ…!

ಚಳಿಗಾಲ ಶುರುವಾಗಿದೆ, ಮಾರುಕಟ್ಟೆಯಲ್ಲಿ ಕಿತ್ತಳೆ ಹಣ್ಣುಗಳು ಹೇರಳವಾಗಿ ಸಿಗ್ತಿವೆ. ಈಗ ಸೀಸನ್‌ ಎಂದುಕೊಂಡು ಕೆಲವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ಹಣ್ಣು ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ Read more…

ಊಟ-ತಿಂಡಿ ಮಾಡುವಾಗ ಈ ಕೆಲಸ ಮಾಡಬೇಡಿ

ಆಹಾರಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳಿವೆ. ಆಹಾರ ಪದ್ಧತಿಗನುಗುಣವಾಗಿದ್ರೆ ತಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಊಟ ಮಾಡುವಾಗ ಮಾತನಾಡದೇ ನಿಧಾನವಾಗಿ ತೃಪ್ತಿಯಿಂದ ಊಟ ಮಾಡಬೇಕು. ಊಟ Read more…

ವಿಪರೀತ ತಲೆನೋವು, ತಲೆಭಾರದಂತಹ ಸಮಸ್ಯೆಗಳಿಗೆ ಆಯುರ್ವೇದ ಗಿಡಮೂಲಿಕೆಗಳಲ್ಲಿದೆ ಪರಿಣಾಮಕಾರಿ ಔಷಧ….!

ಅನೇಕರು ಮಾನಸಿಕ ಆರೋಗ್ಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. Read more…

ಪ್ರತಿದಿನ ಪಿಸ್ತಾ ತಿನ್ನಿರಿ, ಇದರಿಂದ ಆರೋಗ್ಯಕ್ಕಿದೆ ಹತ್ತಾರು ಲಾಭ…!

  ಪಿಸ್ತಾ ಅತ್ಯುತ್ತಮ ಡ್ರೈಫ್ರೂಟ್‌ಗಳಲ್ಲೊಂದು. ಬಹುತೇಕ ಎಲ್ಲರಿಗೂ ಇದು ಇಷ್ಟವಾಗುತ್ತದೆ. ಅನೇಕ ರೀತಿಯ ಸಿಹಿತಿಂಡಿಗಳನ್ನು ಗಾರ್ನಿಶ್‌ ಮಾಡಲು ಪಿಸ್ತಾ ಬಳಸಲಾಗುತ್ತದೆ. ಇದು ಉಷ್ಠ ಸ್ವಭಾವ ಹೊಂದಿದೆ. ಆದ್ದರಿಂದ ಚಳಿಗಾಲದಲ್ಲಿ Read more…

ಸೂರ್ಯೋದಯಕ್ಕಿಂತ ಮೊದಲು ಹಾಸಿಗೆ ಬಿಟ್ರೆ ಇದೆ ಇಷ್ಟೆಲ್ಲ ಲಾಭ

ಸೂರ್ಯೋದಯಕ್ಕಿಂತ ಮೊದಲು ಏಳಬೇಕೆಂದು ಹಿರಿಯರು ಹೇಳ್ತಾರೆ. ಬೆಳಗಿನ ತಾಜಾ ಗಾಳಿ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ. ಸಾಮಾನ್ಯವಾಗಿ ಈಗಿನ ಯುವಜನತೆ ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳ್ತಾರೆ. ಬೆಳಿಗ್ಗೆ Read more…

ಈ 5 ಉಳಿದ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿದರೆ ವಿಷವಾಗುತ್ತದೆ……! ಸೇವಿಸುವ ಮುನ್ನ ಇರಲಿ ಎಚ್ಚರ…..!!

ಪ್ರತಿಯೊಬ್ಬರದ್ದೂ ಈಗ ಬ್ಯುಸಿ ಲೈಫ್‌. ಪ್ರತಿದಿನ ಅಡುಗೆ ಮಾಡೋದು ಅಥವಾ ಮಾಡಿದ ಅಡುಗೆಯನ್ನು ಬಿಸಿಯಾಗಿ ತಿನ್ನಲೂ ಸಮಯ ಇರುವುದಿಲ್ಲ. ಅನೇಕ ಬಾರಿ ಅಡುಗೆ ಮಾಡಿದ ನಂತರ ಅದನ್ನು ಬಿಸಿಯಾಗಿ Read more…

ದೇಹ ತೂಕ ಏರಿಕೆ ಹಿಂದಿರುವ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ…..!

ದೇಹದ ತೂಕ ಏರಿಕೆಯಾಗ್ತಿದೆ. ಏನು ಕ್ರಮ ಕೈಗೊಂಡರೂ ಕಡಿಮೆಯಾಗ್ತಿಲ್ಲ ಅಂತಾ ತಲೆಕೆಡಿಸಿಕೊಳ್ತಿದ್ದೀರಾ..? ಸ್ಥೂಲಕಾಯದಿಂದಾಗಿ ಹೃದಯಾಘಾತ, ರಕ್ತದೊತ್ತಡದಂತಹ ಕಾಯಿಲೆಗಳು ಬರೋದ್ರಿಂದ ದೇಹದ ತೂಕ ಇಳಿಸಿಕೊಳ್ಳದೇ ಬೇರೆ ದಾರಿ ಇಲ್ಲ. ದೇಹದ Read more…

ಈ ಹಣ್ಣು – ತರಕಾರಿ ಸೇವಿಸಿ ಅಸಿಡಿಟಿ ಸಮಸ್ಯೆ ದೂರವಿಡಿ

ಅಸಿಡಿಟಿ, ಸದ್ಯ ಎಲ್ಲರನ್ನು ಕಾಡ್ತಿರುವ ಸಾಮಾನ್ಯ ಸಮಸ್ಯೆ. ಕಣ್ಣಿಗೆ ಕಾಣದ, ಸದಾ ಕಿರಿಕಿರಿ ನೀಡುವ ರೋಗಗಳಲ್ಲಿ ಅಸಿಡಿಟಿ ಕೂಡ ಒಂದು. ಇಂದಿನ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಮುಖ್ಯ Read more…

ಮಹಿಳೆಯರನ್ನು ಕಾಡುವ ಸೋಂಕಿಗೆ ಕಾರಣವಾಗುತ್ತೆ ಈ ಆಹಾರ

ಯೋನಿ ಇನ್ಫೆಕ್ಷನ್ ಹಾಗೂ ಬಿಳಿ ಮುಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತವೆ. ಅಸುರಕ್ಷಿತ ಸಂಭೋಗ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ ಮಾತ್ರ ಈ ಸಮಸ್ಯೆಗಳು ಕಾಡುವುದಿಲ್ಲ. ಕೆಲವೊಮ್ಮೆ Read more…

ಪುರುಷರ ಈ ಸಮಸ್ಯೆಗಳಿಗೆ ರಾಮಬಾಣ ʼಜೇನುತುಪ್ಪʼ

ಜೇನುತುಪ್ಪದಲ್ಲಿ ಸಾಕಷ್ಟು ಆರೋಗ್ಯಕಾರಿ ಗುಣಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ವಿಶೇಷ ಅಂದ್ರೆ ಇದು ಪುರುಷರ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಬಲ್ಲದು. ಜೇನುತುಪ್ಪ ಸೇವನೆ ಮಾಡದೇ ಇದ್ದರೆ ನೀವು ಅನೇಕ ದೊಡ್ಡ Read more…

ನಿದ್ರೆ ಹಾಳು ಮಾಡುವ ಗೊರಕೆ ಸಮಸ್ಯೆಯಿಂದ ಮುಕ್ತಿ ಬೇಕಾ….?

ರಾತ್ರಿ ನಿದ್ರೆ ಸುಖಕರವಾಗಿರಬೇಕು. ಪಕ್ಕದವರು ಗೊರಕೆ ಶುರು ಮಾಡಿದ್ರೆ ನಿದ್ರೆ ನರಕವಾಗುತ್ತದೆ. ಈ ಗೊರಕೆ ಒಂದು ಸಾಮಾನ್ಯ ಸಮಸ್ಯೆ ನಿಜ. ಆದ್ರೆ ಕೆಲವೊಮ್ಮೆ ಈ ಸಮಸ್ಯೆ ದೊಡ್ಡದಾಗಬಹುದು. ಇದು Read more…

ಸ್ನಾಯು ನೋವು ನಿವಾರಣೆಗೆ ಪ್ರತಿದಿನ ಸೇವಿಸಿ ಈ ಹಣ್ಣು

ಸಾಮಾನ್ಯವಾಗಿ ಎಲ್ಲರಲ್ಲೂ ಸ್ನಾಯು ನೋವು ಕಂಡುಬರುತ್ತದೆ. ಒತ್ತಡ, ಅತಿಯಾದ ಬಳಲಿಕೆ ಮತ್ತು ಸಣ್ಣಪುಟ್ಟ ಗಾಯಗಳಿಂದ ಇದು ಉಂಟಾಗುತ್ತದೆ. ಈ ನೋವನ್ನು ನಿವಾರಿಸಲು ಈ ಸರಳವಾದ ಮನೆಮದ್ದನ್ನು ಬಳಸಿ. ಬಾಳೆಹಣ್ಣು Read more…

ಈ ವಿಟಮಿನ್ ಕೊರತೆಯಿಂದ ಜ್ಞಾಪಕ ಶಕ್ತಿಯೇ ಕಡಿಮೆಯಾಗುತ್ತದೆ, ಮೂಳೆಗಳಿಗೂ ಆಗಬಹುದು ಸಮಸ್ಯೆ….!

ಉತ್ತಮ ಆರೋಗ್ಯ ಮತ್ತು ಸದೃಢ ದೇಹವನ್ನು ಹೊಂದಲು ವಿಟಮಿನ್ ಎ, ಬಿ, ಸಿ ಮತ್ತು ಡಿ ಎಷ್ಟು ಅಗತ್ಯವೋ ಅದೇ ರೀತಿ ವಿಟಮಿನ್ ಬಿ 12 ಕೂಡ ಬೇಕಾಗುತ್ತದೆ. Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣ ಏನು..? ಪರಿಹಾರವೇನು ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ, ಜೀವನಶೈಲಿ ಬದಲಾವಣೆಗಳಿಂದಾಗಿ ಅನೇಕ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ಸಮಸ್ಯೆಗಳಲ್ಲಿ ಗ್ಯಾಸ್, ಅಜೀರ್ಣ ಮತ್ತು ಹುಳಿ ಸೆಳೆತಗಳು ಸೇರಿವೆ. ಗ್ಯಾಸ್ಟ್ರೋಎಸೊಫೇಜಿಯಲ್ ರಿಫ್ಲಕ್ಸ್ ರೋಗವು ಆಹಾರ Read more…

ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ನಾವು ಸಾಂಕ್ರಾಮಿಕ ರೋಗಕ್ಕೆ ಒಳಗಾಗುತ್ತೇವೆ. ಹಾಗಾಗಿ ಇಂತಹ ರೋಗಗಳಿಂದ ತಪ್ಪಿಸಿಕೊಳ್ಳಲು ನಾವು ಚಳಿಗಾಲದಲ್ಲಿ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. Read more…

ರಾತ್ರಿ ಸಮಯ ಹಣ್ಣು – ತರಕಾರಿ ತಿನ್ನುವುದು ಎಷ್ಟು ಒಳ್ಳೆಯದು..…?

ದೇಹದ ಆರೋಗ್ಯ ಕಾಪಾಡಲು, ದೇಹ ತೂಕವನ್ನು ನಿಯಂತ್ರಣದಲ್ಲಿಡಲು ಹಲವರು ರಾತ್ರಿ ವೇಳೆ ಊಟ ಮಾಡುವ ಬದಲು ಕೇವಲ ಹಣ್ಣುಗಳನ್ನು ಅಥವಾ ಬೇಯಿಸಿದ ತರಕಾರಿಗಳನ್ನು ತಿನ್ನುತ್ತಾರೆ. ಇದು ಎಷ್ಟು ಒಳ್ಳೆಯದು Read more…

ನೀವು ಫಂಗಸ್ ಬಂದ ಈ ಆಹಾರ ಪದಾರ್ಥ ಬಳಸುತ್ತೀರಾ…..?

ಮನೆಗೆ ತಂದ ಬ್ರೆಡ್ ಗೆ ಎರಡು ಮೂರು ದಿನಗಳಲ್ಲಿ ಫಂಗಸ್ ಸಮಸ್ಯೆ ಕಾಡಿ ಕಸದ ಡಬ್ಬಿಗೆ ಎಸೆಯುವ ಸ್ಥಿತಿಗೆ ಬರುತ್ತದೆ. ತಂದ ಎರಡು ದಿನಗಳೊಳಗೆ ಇದನ್ನು ಬಳಸಿ ಮುಗಿಸುವುದೇ Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಹಣ್ಣುಗಳನ್ನು ಸೇವಿಸಬೇಡಿ

ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಆ ಹಣ್ಣುಗಳು ಯಾವುದೆಂಬುದನ್ನು ತಿಳಿಯೋಣ. *ಬಾಳೆಹಣ್ಣು : ಇದರಲ್ಲಿ ಮೆಗ್ನೀಶಿಯಂ ಇರುತ್ತದೆ. ಇದು ಹೃದಯಕ್ಕೆ ಅಪಾಯಕಾರಿ. ಆದ Read more…

ಅತಿಯಾದ ಮೊಬೈಲ್ ಬಳಕೆಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿತ, ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು….!

ಕಳೆದ 50 ವರ್ಷಗಳಲ್ಲಿ ಪುರುಷರ ವೀರ್ಯದ ಸಂಖ್ಯೆಯು ಜಾಗತಿಕವಾಗಿ 50 ಪ್ರತಿಶತಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಈ ಕುಸಿತಕ್ಕೆ ನಾವು ಸೇವಿಸುವ ಆಹಾರ ಮತ್ತು ನೀರಿನಲ್ಲಿ ಇರುವ ಮಾಲಿನ್ಯ, ವಿಷಕಾರಿ Read more…

ಊಟದ ಬಳಿಕ ಒಂದು ತುಂಡು ಬೆಲ್ಲ ತಿನ್ನಿ, ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಸಾಮಾನ್ಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...