alex Certify Beauty | Kannada Dunia | Kannada News | Karnataka News | India News - Part 55
ಕನ್ನಡ ದುನಿಯಾ
    Dailyhunt JioNews

Kannada Duniya

ಒದ್ದೆ ಕೂದಲಿನಲ್ಲಿ ಈ ತಪ್ಪು ಮಾಡಿದ್ರೆ ಹೆಚ್ಚಾಗುತ್ತೆ ಹೇರ್‌ ಫಾಲ್‌ ಸಮಸ್ಯೆ

ದಟ್ಟವಾದ ಹಾಗೂ ಆರೋಗ್ಯಕ ಕೂದಲು ಎಲ್ಲರ ಕನಸು. ಕೂದಲ ಸೌಂದರ್ಯಕ್ಕಾಗಿ ಏನೆಲ್ಲ ಮಾಡ್ತಾರೆ. ಆದ್ರೆ ಒದ್ದೆ ಕೂದಲಿನ ಜೊತೆ ನಾವು ನಡೆದುಕೊಳ್ಳುವ ರೀತಿಯಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಒದ್ದೆ Read more…

ಹೆರಿಗೆ ನಂತ್ರ ಕಾಡುವ ಬೊಜ್ಜಿಗೆ ಇಲ್ಲಿದೆ ಪರಿಹಾರ

ಹೆರಿಗೆ ನಂತ್ರ ಮಹಿಳೆಯರಲ್ಲಿ ಬೊಜ್ಜು ಕಾಡುವುದು ಸಾಮಾನ್ಯ. ಹೆರಿಗೆ ನಂತ್ರ ವಿಶೇಷವಾಗಿ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಕೈ, ಕಾಲುಗಳು ಕೂಡ ಊದಿಕೊಂಡಿರುತ್ತವೆ. ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರೂ ಬಯಸ್ತಾರೆ. Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಬೇಕಾ…..? ಇಲ್ಲಿದೆ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ʼಸ್ಟ್ರೆಚ್ ಮಾರ್ಕ್ʼ ನಿವಾರಿಸಿಕೊಳ್ಳಬೇಕಾ……? ಪಾಲಿಸಿ ಈ ಸಲಹೆ

ಹೆರಿಗೆಯಾದ ಬಳಿಕ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಅದನ್ನು ತೆಗೆದು ಹಾಕುವ ಮನೆ ಮದ್ದುಗಳು ಇಲ್ಲಿವೆ. ದಪ್ಪವಿದ್ದವರು ಸಣ್ಣವರಾದಾಗಲೂ ಕಾಡುವ ಈ ಸ್ಟ್ರೆಚ್ ಮಾರ್ಕ್ Read more…

ಕಣ್ಣಿನ ಅಂದ ಹೆಚ್ಚಿಸುವ ಕಾಜಲ್ ಬಳಕೆ ಮುನ್ನ ಇದನ್ನೋದಿ…

ಮೇಕಪ್ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧವಿದೆ. ಮೇಕಪ್ ಇಲ್ಲದೆ ಮನೆಯಿಂದ ಕಾಲಿಡದ ಮಹಿಳೆಯರಿದ್ದಾರೆ. ಹೆಚ್ಚು ಮೇಕಪ್ ಬಯಸದ ಮಹಿಳೆಯರು ಕೂಡ ಕಾಜಲ್ ಹಚ್ಚಿಕೊಳ್ತಾರೆ. ಇದು ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. Read more…

ಬಿಸಿಲಿನಿಂದ ಚರ್ಮವನ್ನು ರಕ್ಷಿಸಲು ಇದನ್ನು ಬಳಸಿ

ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ಚರ್ಮ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಬೆಲೆಯ Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ ಈ ಬೇವಿನೆಲೆ

ಸಾಮಾನ್ಯವಾಗಿ ಆರೋಗ್ಯ ಮತ್ತು ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್ ಗಳ ಮೊರೆ ಹೋಗುತ್ತೇವೆ. ಆದರೆ ಮನೆಯಲ್ಲಿಯೇ ದೊರೆಯುವ ನಿಸರ್ಗದತ್ತವಾದ ಎಲೆಗಳನ್ನು ಬಳಸಿ ಆರೋಗ್ಯ ಮತ್ತು ಸೌಂದರ್ಯವನ್ನು Read more…

ಇಲ್ಲಿದೆ ʼಕಾಟನ್ʼ ಬಟ್ಟೆಯ ವಿಶೇಷತೆ….!

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

‘ಮೆಂತೆ’ ಸೊಪ್ಪಿನಲ್ಲಿದೆ ಸೌಂದರ್ಯದ ಕೀಲಿ ಕೈ

ಮೆಂತೆಸೊಪ್ಪು ಬಳಸದ ಮನೆ ಇರಲಿಕ್ಕಿಲ್ಲವೇನೋ. ಅದರಲ್ಲೂ ಮನೆಯಲ್ಲೊಬ್ಬರು ಮಧುಮೇಹಿಗಳಿದ್ದರೆ ಇದು ವಾರಕ್ಕೆರಡು ಬಾರಿ ಪದಾರ್ಥವಾಗಿ ಬಳಕೆಯಾಗುತ್ತಿರುತ್ತದೆ. ಇದರಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ…? ತ್ವಚೆಯ Read more…

ಚರ್ಮದ ಹೊಳಪಿಗೆ ಕಿವಿ ಹಣ್ಣಿನ ʼಫೇಸ್ ಪ್ಯಾಕ್ʼ

ಕಿವಿ ಹಣ್ಣು ತುಂಬಾ ರುಚಿಕರ. ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ Read more…

ʼಡ್ರೈ ಲಿಪ್ಸ್ʼ ಗೆ ಇಲ್ಲಿದೆ ಪರಿಹಾರ

ಒಣಗಿದ ತುಟಿಗಳು ಮುಖದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ಹಾಗಾದರೆ ಈ ಒಣಗಿದ ತುಟಿಗಳ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಸಲಹೆಗಳನ್ನು ಪಾಲಿಸಿ. * 1 ಚಮಚ ಸಕ್ಕರೆಗೆ ಅರ್ಧ ಚಮಚ Read more…

ದ್ರಾಕ್ಷಿ ಹಣ್ಣಿನ ಮಾಸ್ಕ್ ಬಳಸಿ‌ ʼಪ್ರಯೋಜನʼ ನೋಡಿ

ದ್ರಾಕ್ಷಿ ಹಣ್ಣಿನ ಮಾಸ್ಕ್ ನಿಮ್ಮ ತ್ವಚೆಯ ಮೇಲೆ ಚಮತ್ಕಾರಗಳನ್ನೇ ಸೃಷ್ಟಿಸಬಹುದು ಎಂಬುದು ನಿಮಗೆ ಗೊತ್ತೇ? ಮೊಡವೆ, ತ್ವಚೆಯ ಶುಷ್ಕತೆಯನ್ನು ತೆಗೆದುಹಾಕಲು ದ್ರಾಕ್ಷಿ ನೆರವಾಗುತ್ತದೆ. ತ್ವಚೆ ತೇವಾಂಶವನ್ನು ಕಳೆದುಕೊಂಡು ಡ್ರೈ Read more…

ಸುಲಭವಾಗಿ ಬೆಳ್ಳಗಾಗಲಿದೆ ನಿಮ್ಮ ʼಅಂಡರ್‌ ಆರ್ಮ್ʼ

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ  ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ Read more…

ʼಸೌಂದರ್ಯʼಕ್ಕೆ ಸಂಬಂಧಪಟ್ಟ ಈ ಸಲಹೆಗಳನ್ನು ಅನುಸರಿಸುವ ಮುನ್ನ ಇರಲಿ ಎಚ್ಚರ…..!

ಚೆಂದವಾಗಿ ಕಾಣಲು ವಿವಿಧ ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತೇವೆ. ಆದರೆ ಎಚ್ಚರದಿಂದಿರಿ ಕೆಲವು ಸಲಹೆಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ. ಕೆಲವರು ಎಣ್ಣೆಯುಕ್ತ ಚರ್ಮದ Read more…

ಅಂದದ ಉಗುರಿಗೆ ಚೆಂದದ ಬಣ್ಣ

ಹೆಣ್ಣುಮಕ್ಕಳು ಫ್ಯಾಷನ್ ಪ್ರಿಯರು. ಅಡಿಯಿಂದ ಮುಡಿಯವರೆಗೆ ಚೆನ್ನಾಗಿ ಕಾಣಿಸಬೇಕೆಂಬುದು ಬಹುತೇಕರ ಆಸೆ. ಇದಕ್ಕೆ ಉಗುರುಗಳೂ ಹೊರತಾಗಿಲ್ಲ. ಉಗುರುಗಳಿಗೆ ಬರೀ ನೈಲ್ ಪಾಲಿಶ್ ಹಚ್ಚದೇ ಅದರಲ್ಲೂ ಡಿಫರೆಂಟಾಗಿ ಕಾಣಿಸೋ ನೈಲ್ Read more…

‘ಕೂದಲು’ ಮಸಾಜ್ ಮಾಡುವಾಗ ಇರಲಿ ಈ ಬಗ್ಗೆ ಗಮನ

ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ. ಮಾಲಿನ್ಯ ಹಾಗೂ ಆಹಾರದಲ್ಲಿನ ಏರುಪೇರಿನಿಂದಾಗಿ ಕೂದಲಿಗೆ ಪೋಷಕಾಂಶ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ Read more…

ಕೂದಲ ರಕ್ಷಣೆ ಮಾಡಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

ಮುಖದಲ್ಲಿ ಮೂಡುವ ನೆರಿಗೆಗೆ ಇಲ್ಲಿದೆ ‘ಮನೆ ಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ Read more…

ಟೀ ಟ್ರೀ ಆಯಿಲ್ ನಿಂದ ಸಿಗುತ್ತೆ ಇಷ್ಟೆಲ್ಲಾ ‘ಪ್ರಯೋಜನ’

ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Read more…

ಮುಖದ ‘ಸೌಂದರ್ಯ’ ದುಪ್ಪಟ್ಟು ಮಾಡುತ್ತೆ ತಣ್ಣೀರು

ನಿದ್ರೆಯಿಂದ ಎದ್ದ ತಕ್ಷಣ ಮುಖದ ಚರ್ಮ ಸೌಂದರ್ಯ ಕಳೆದುಕೊಂಡಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಒತ್ತಡ, ಸರಿಯಾಗಿ ನಿದ್ರೆ ಬರದಿರುವುದು, ಆಹಾರದ ಅಲರ್ಜಿ ಎಲ್ಲವೂ ಈ ಗುಳ್ಳೆಗೆ Read more…

ವರ್ಷ ಮೂವತ್ತು ದಾಟಿತಾ…? ಹಾಗಾದ್ರೆ ಶುರು ಮಾಡಿ ಈ ಕೆಲಸ

ವರ್ಷ ಮೂವತ್ತು ದಾಟಿತು ಎಂದರೆ ಸಾಕು ಮಹಿಳೆಯರಲ್ಲಿ ಒಂದು ರೀತಿ ಅಸ್ಥಿರತೆ, ಭಯ ಕಾಡುವುದಕ್ಕೆ ಶುರುವಾಗುತ್ತದೆ. ಮುಖದಲ್ಲಿ ಕಾಣುವ ನೆರಿಗೆಗಳು, ಹೆಚ್ಚುತ್ತಿರುವ ದೇಹ ತೂಕ ತಮ್ಮ ಸೌಂದರ್ಯದ ಕಡೆ Read more…

ಹೇನಿನ ಉಪಟಳದಿಂದ ಮುಕ್ತಿ ಬೇಕಾ…..? ಹಾಗಾದ್ರೆ ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ Read more…

ʼಡಾರ್ಕ್ ಸರ್ಕಲ್ʼ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಕಣ್ಣುಗಳ ಕೆಳಗೆ, ಮೊಣಕೈ, ಮೊಣಕಾಲಿನಲ್ಲಿರುವ ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಅದನ್ನು ಹೋಗಲಾಡಿಸಲು ಎಲ್ರೂ ಸಾಕಷ್ಟು ಸರ್ಕಸ್ ಮಾಡಿರ್ತಾರೆ. ಆದ್ರೆ ಕಪ್ಪು ಕಲೆಗಳನ್ನು Read more…

ಕಣ್ಣಿನ ಸುತ್ತ ಕಾಡುವ ಕಪ್ಪು ಕಲೆಗೆ ಹೀಗೆ ಹೇಳಿ ಗುಡ್ ಬೈ

ಬದಲಾದ ಜೀವನ ಶೈಲಿ ಹಾಗೂ ದೀರ್ಘ ಸಮಯದವರೆಗೆ ಕಂಪ್ಯೂಟರ್ ಹಾಗೂ ಮೊಬೈಲ್ ವೀಕ್ಷಣೆಯಿಂದಾಗಿ ಕಣ್ಣುಗಳ ಸುತ್ತ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಒತ್ತಡ, Read more…

ಆಕರ್ಷಕ ಉಗುರು ಪಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಾಮಾನ್ಯವಾಗಿ ಉದ್ದನೆಯ ಉಗುರು ಬೆಳೆಸಿ ಅದನ್ನು ಅಂದಗೊಳಿಸುವ ಕನಸು ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಅದು ಗೃಹಿಣಿಯರಿಗೆ ಮರೀಚಿಕೆಯಾಗಿ ಉಳಿಯುವುದೇ ಹೆಚ್ಚು. ಮನೆಯೊಳಗಿನ ಕೆಲಸದ ಗಡಿಬಿಡಿಯಲ್ಲಿ ಉಗುರು ತುಂಡಾಗುವುದೇ Read more…

ದೇಹ ತೂಕ ಇಳಿಸಲು ಬೆಸ್ಟ್ ‌ʼಪನ್ನೀರ್ʼ

ಪನ್ನೀರ್ ಸೇವಿಸುವುದರಿಂದ ದೇಹದ ತೂಕ ಹೆಚ್ಚುತ್ತದೆ. ಸರಿಯಾದ ಕ್ರಮದಲ್ಲಿ ಸೇವಿಸಿದಲ್ಲಿ ತೂಕ ಇಳಿಸಿಕೊಳ್ಳಬಹುದು, ಪನ್ನೀರನಲ್ಲಿ ಪ್ರೊಟೀನ್ ಅಂಶ ಅಧಿಕವಾಗಿದೆ. ತೂಕ ಇಳಿಸಿಕೊಳ್ಳಲು ಇದನ್ನು ಆಹಾರ ಕ್ರಮಗಳಲ್ಲಿ ಸೇರಿಸಬಹುದು. ಆರೋಗ್ಯಕರ Read more…

ಸೀರೆಯುಟ್ಟ ನಾರಿ ಸೌಂದರ್ಯ ಡಬಲ್ ಆಗೋದೇಕೆ….?

ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ವಿಶ್ವದಾದ್ಯಂತ ಸೀರೆ ಪ್ರಸಿದ್ಧಿ ಪಡೆದಿದೆ. ಆದ್ರೆ ಭಾರತೀಯ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ಸೀರೆ ಉಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೀರೆ ಉಡುವವರ ಸಂಖ್ಯೆ Read more…

ಮೊಣಕೈ ಕಪ್ಪಾಗಿದೆಯಾ….? ಹೋಗಲಾಡಿಸಲು ಇಲ್ಲಿದೆ ಸುಲಭ ‘ಟಿಪ್ಸ್’

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ Read more…

ಬೇಡದ ಕೂದಲನ್ನು ಈ ವಿಧಾನದಲ್ಲಿ ನಿವಾರಿಸಿ

ಬೇಡದ ಕೂದಲ ನಿವಾರಣೆಗೆ ಮನೆಯಲ್ಲಿ ವ್ಯಾಕ್ಸಿಂಗ್ ಮಾಡಲು ಕಷ್ಟವಾಗುವ ಕಾರಣ ಹೆಚ್ಚಿನ ಜನ ಶೇವಿಂಗ್ ಮೊರೆ ಹೋಗಿದ್ದಾರೆ. ಮನೆಯಲ್ಲೇ ಶೇವಿಂಗ್ ಮಾಡುವ ಮುನ್ನ ಈ ಕ್ರಮಗಳ ಬಗ್ಗೆ ಎಚ್ಚರ Read more…

ʼಚಳಿಗಾಲʼದಲ್ಲಿ ತ್ವಚೆಗೆ ಕಡಲೆ ಹಿಟ್ಟಿನ ಬಳಕೆ ಬೇಡ

ಕಡಲೆ ಹಿಟ್ಟು ಕೇವಲ ತಿಂಡಿಗಳಿಗಷ್ಟೇ ಅಲ್ಲ, ಉತ್ತಮ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಫೇಸ್ ಪ್ಯಾಕ್ ಅಥವಾ ಫೇಸ್ ಮಾಸ್ಕ್ ಗಳಲ್ಲಿ ಕಡಲೆ ಹಿಟ್ಟಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...