alex Certify Latest News | Kannada Dunia | Kannada News | Karnataka News | India News - Part 901
ಕನ್ನಡ ದುನಿಯಾ
    Dailyhunt JioNews

Kannada Duniya

ಛೇ…! ಇದೆಂತಹ ದುರ್ವಿಧಿ : ಮಗಳ ಮದುವೆ ದಿನವೇ ಕುಸಿದು ಬಿದ್ದುಅಪ್ಪ ಸಾವು

ಕೇರಳದಲ್ಲಿ ಮನ ಕಲಕುವ ಘಟನೆ ನಡೆದಿದ್ದು, ಮಗಳ ಮದುವೆ ದಿನವೇ ಕುಸಿದು ಬಿದ್ದು ಅಪ್ಪ ಮೃತಪಟ್ಟಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿ ಸಡಗರದಿಂದ ಓಡಾಡುತ್ತಿದ್ದ ತಂದೆ  ಕುಸಿದು ಬಿದ್ದು ಮೃತಪಟ್ಟರೆ Read more…

BIGG NEWS : ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ರಾಕೆಟ್ ವೇಗದಲ್ಲಿ ಸಾಗುತ್ತಿದೆ : ಬ್ರಿಟನ್ ಮಾಧ್ಯಮ ಮೆಚ್ಚುಗೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬ್ರಿಟನ್ ನ ಟಿಶ್ ಮೀಡಿಯಾ ಶ್ಲಾಘಿಸಿದೆ. ಪ್ರಧಾನಿ ಮೋದಿಯವರ ಆಡಳಿತದಲ್ಲಿ ರಾಜಕೀಯ ಸ್ಥಿರತೆಯಿಂದಾಗಿ, ಭಾರತವು Read more…

BIG NEWS: ಕಾವೇರಿ ನೀರಿಗಾಗಿ ಮುಂದುವರೆದ ರೈತರ ಪ್ರತಿಭಟನೆ; ಬಿಸ್ಲರಿ ವಾಟರ್ ನಲ್ಲಿ ಗದ್ದೆ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅನ್ನದಾತ

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ನಿನ್ನೆ ತಲೆಯ ಮೇಲೆ ಕಲ್ಲು Read more…

ಫ್ರಿಜ್ ನಲ್ಲಿರುವ ತಣ್ಣೀರು ಕುಡಿಯುತ್ತೀರಾ? ಎಚ್ಚರ ಈ ಸಮಸ್ಯೆಗಳು ಕಾಡಬಹುದು…!

ಬೇಸಿಗೆಯಲ್ಲಿ ತಣ್ಣೀರು ಕುಡಿಯುವುದರಿಂದ ತಕ್ಷಣದ ಪರಿಹಾರ ಸಿಗುತ್ತದೆ. ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಹೈಡ್ರೇಟ್ ಆಗಲು, ಜನರು ದ್ರವ ಪಾನೀಯಗಳನ್ನು ತೆಗೆದುಕೊಳ್ಳುತ್ತಾರೆ. ಸಾಮಾನ್ಯ ನೀರಿನ ಜೊತೆಗೆ, Read more…

‘ಚಂದ್ರಯಾನ-3’ ಆಯ್ತು ಈಗ ಸನಾತನ ಧರ್ಮದ ವಿರುದ್ಧ ನಟ ಪ್ರಕಾಶ್ ರಾಜ್ ಟ್ವೀಟ್ : ನೆಟ್ಟಿಗರಿಂದ ಫುಲ್ ಕ್ಲಾಸ್

ಸನಾತನ ಧರ್ಮದ ನಿರ್ಮೂಲನೆ ಕುರಿತ ಉದಯನಿಧಿ ಸ್ಟಾಲಿನ್ ಹೇಳಿಕೆ ಪರ-ವಿರೋಧ ಚರ್ಚೆಯಾಗುತ್ತಿದೆ. ಇದರ ನಡುವೆ ನಟ ಪ್ರಕಾಶ್ ರಾಜ್  ಸನಾತನ ಧರ್ಮದ ವಿರುದ್ಧ ಟ್ವೀಟ್ ಮಾಡಿದ್ದು, ನೆಟ್ಟಿಗರು ಫುಲ್ Read more…

ಹವಾಮಾನ ವೈಪರೀತ್ಯ; ಮಕ್ಕಳಲ್ಲಿ ಹೆಚ್ಚುತ್ತಿದೆ ಅಡೆನೊ ವೈರಸ್ ಎಂಬ ಹೊಸ ಸೋಂಕು…

ಬೆಂಗಳೂರು: ಬಿಸಿಲ ಝಳದಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಇಡೀ ಬೆಂಗಳೂರಿನಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಮಕ್ಕಳಲ್ಲಿ ಅಡೆನೊ ವೈರಸ್ ಎಂಬ Read more…

ಸೆ.7 ರಂದು ‘ಸಿಎಂ ಸಿದ್ದರಾಮಯ್ಯ’ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಿಗದಿ

ಬೆಂಗಳೂರು : ಸೆಪ್ಟೆಂಬರ್ 7 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಈ ಕುರಿತು ಸರ್ಕಾರದ ಜಂಟಿ ಕಾರ್ಯದರ್ಶಿ ಆರ್ ಚಂದ್ರಶೇಖರ್ ಮಾಹಿತಿ Read more…

ಜಿಮೇಲ್,ಯೂಟ್ಯೂಬ್ ಬಳಕೆದಾರರಿಗೆ `ಗೂಗಲ್’ ಶಾಕ್ : ಈ ಖಾತೆಗಳು ಡಿಲೀಟ್!

ನವದೆಹಲಿ : ಜಿಮೇಲ್ ಮತ್ತು ಯೂಟ್ಯೂಬ್ ಬಳಕೆದಾರರಿಗೆ ಟೆಕ್ ದೈತ್ಯ ಗೂಗಲ್ ಶಾಕ್ ನೀಡಿದೆ. ನಿಯಮ ಪಾಲಿಸದ ಹಲವಾರು ಜಿಮೇಲ್ ಮತ್ತು ಯೂಟ್ಯೂಬ್ ಖಾತೆಗಳನ್ನು ಡಿಲೀಟ್ ಮಾಡಲಾಗುವುದು ಎಂದು Read more…

BIG NEWS : ಸೆ.6 ರಂದು ರಾಜ್ಯಮಟ್ಟದ ‘ಕ್ಷೀರಭಾಗ್ಯ’ ದಶಮಾನೋತ್ಸವ ಕಾರ್ಯಕ್ರಮ

ತುಮಕೂರು : ಸೆ.6ರಂದು ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ಆಯೋಜಿಸಲಾಗಿದೆ. ಹೌದು.  ಸೆ.6ಕ್ಕೆ ಕ್ಷೀರಭಾಗ್ಯ ಜಾರಿಯಾಗಿ 10 ವರ್ಷ ತುಂಬುತ್ತಿರುವ ಹಿನ್ನೆಲೆ ಸಹಕಾರ Read more…

ನಟಿ ‘ರಶ್ಮಿಕಾ ಮಂದಣ್ಣ’ ಕಾಲಿಗೆ ಬಿದ್ದ ನವಜೋಡಿ : ಮತ್ತೆ ಟ್ರೋಲ್ ಆದ್ರಾ ‘ನ್ಯಾಷನಲ್ ಕ್ರಷ್’…?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ ಮದುವೆಗೆ ಅವರು ಹೋಗಿದ್ದು, ಈ ಕಾರ್ಯಕ್ರಮದ ಫೋಟೋಗಳು ಮತ್ತು Read more…

BIG NEWS: ಮೈಸೂರು ದಸರಾ ಮಹೋತ್ಸವ-2023: ನಾಳೆ ಗಜಪಡೆಗಳಿಗೆ ಅರಮನೆ ದ್ವಾರದಲ್ಲಿ ಅದ್ಧೂರಿ ಸ್ವಾಗತ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಗಜಪಯಣಕ್ಕೆ ಚಾಲನೆ ದೊರೆಯುವ ಮೂಲಕ ದಸರಾಗೆ ಮುನ್ನುಡಿ ಬರೆಯಲಾಗಿದ್ದು, ನಾಳೆ ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗಳು ಮೈಸೂರು Read more…

Drink And Drive : ಬೆಂಗಳೂರಿನಲ್ಲಿ ಈ ವರ್ಷ 2, 840 ಕೇಸ್ ದಾಖಲು!

  ಬೆಂಗಳೂರು: ಕುಡಿದು ವಾಹನ ಚಲಾಯಿಸಿದ ವಾಹನ ಚಾಲಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಈ ವರ್ಷ 2,840 ಪ್ರಕರಣಗಳನ್ನು ದಾಖಲಿಸಿದ್ದಾರೆ. ಜನವರಿಯಿಂದ, ನಗರದ ನಾಲ್ಕು ವಿಭಾಗಗಳಲ್ಲಿ Read more…

JOB ALERT : ಪದವಿ, ಐಟಿಐ ಪಾಸಾದವರಿಗೆ ಗುಡ್ ನ್ಯೂಸ್ : ‘SAIL’ ನಲ್ಲಿ ನೇಮಕಾತಿ, ಬೇಗ ಅರ್ಜಿ ಹಾಕಿ

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) ನಲ್ಲಿ ಉದ್ಯೋಗ ಪಡೆಯಲು ಅವಕಾಶವಿದೆ. ಎಸ್ಎಐಎಲ್ ತನ್ನ ರೂರ್ಕೆಲಾ ಘಟಕದಲ್ಲಿ ಪದವೀಧರ / ತಂತ್ರಜ್ಞ / ಟ್ರೇಡ್ ಅಪ್ರೆಂಟಿಸ್ಶಿಪ್ ನೇಮಕಾತಿಯನ್ನು Read more…

BIG NEWS: ಲೋಕಾಯುಕ್ತ ಅಧಿಕಾರಿ ಎಂದು PWD ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್; ಆರೋಪಿ ಅರೆಸ್ಟ್, ಇನ್ನೋರ್ವ ಪರಾರಿ

ಬೆಂಗಳೂರು: ಲೋಕಾಯುಕ್ತ ಅಧಿಕಾರಿ ಎಂದು ನಕಲಿ ಗುರುತು ತೋರಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಸಂತೋಷ್ ಕೊಪ್ಪದ್ Read more…

BIGG NEWS : `ಸನಾತನ ಧರ್ಮ’ದ ವಿರುದ್ಧ ಅವಹೇಳನಕಾರಿ ಹೇಳಿಕೆ : ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ದಾಖಲು!

ನವದೆಹಲಿ: ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ. ಸನಾತನ ನಿರ್ಮೂಲನಾ Read more…

ನಿರುದ್ಯೋಗಿ ಮಹಿಳೆಯರಿಗೆ ಗುಡ್ ನ್ಯೂಸ್ : ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

ಕಲಬುರಗಿ : 2023-24ನೇ ಸಾಲಿಗೆ ಕಲಬುರಗಿ ಜಿಲ್ಲಾ ಪಂಚಾಯತಿಯ ಕೈಗಾರಿಕಾ ವಿಭಾಗದಿಂದ ಜಿಲ್ಲಾ ವಲಯ ಯೋಜನೆಯಡಿ ಉಚಿತ ವಿದ್ಯುತ್ ಚಾಲಿತ ಹೊಲಿಗೆಯಂತ್ರ ಪಡೆಯಲು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ Read more…

`KPSC’ ಮೂಲಕ ಬಿಬಿಎಂಪಿಗೆ 150 ಎಂಜಿನಿಯರ್ ಗಳ ನೇಮಕಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು : 13 ವರ್ಷಗಳ ನಂತರ ಕರ್ನಾಟಕ ಲೋಕಸೇವಾ ಆಯೋಗ (KPSC) ಮೂಲಕ ಬಿಬಿಎಂಪಿಗೆ (BBMP) 150 ಸಿವಿಲ್ ಎಂಜಿನಿಯರ್ಗಳನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇತ್ತೀಚೆಗಷ್ಟೇ Read more…

BIG NEWS: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಗರ್ಭಿಣಿ; ಮೂರು ಮಕ್ಕಳ ತಂದೆಯಿಂದಲೇ ಕೃತ್ಯ; ಆರೋಪಿ ಅರೆಸ್ಟ್

ಗದಗ: ಮಕ್ಕಳ ಪಾಲನಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ಮೂರು ಮಕ್ಕಳ ತಂದೆಯೇ ನೀಚ ಕೃತ್ಯವೆಸಗಿರುವ ಘಟನೆ ಗದಗದಲ್ಲಿ ನಡೆದಿದೆ. ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ Read more…

ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ ಮತ್ತೆ `ಡೆಂಗ್ಯೂ’ ಹಾವಳಿ ಹೆಚ್ಚಳ!

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತ್ತೆ ಡೆಂಗ್ಯೂ ಪ್ರಕರಣಗಳ ಹಾವಳಿ ಹೆಚ್ಚಾಗಿದ್ದು,2022 ಕ್ಕೆ ಹೋಲಿಸಿದರೆ ಡೆಂಗ್ಯೂ ರೋಗಿಗಳಲ್ಲಿ ಶೇಕಡಾ 22 ರಷ್ಟು ಹೆಚ್ಚಳವನ್ನು ಆರೋಗ್ಯ ಇಲಾಖೆ Read more…

ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ `ಕಾವೇರಿ’ ಬಂಗಲೆಗೆ ಸಿದ್ದರಾಮಯ್ಯ ಶಿಫ್ಟ್

ಬೆಂಗಳೂರು : ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ ಬಂಗಲೆಗೆ ಇಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಶಿಫ್ಟ್ ಆಗಲಿದ್ದಾರೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಖಾಲಿ ಮಾಡಿದ ಬಳಿಕ ಸಣ್ಣಪುಟ್ಟ Read more…

BIG NEWS: ರಾಜ್ಯಪಾಲರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಓಪನ್; FIR ದಾಖಲು

ಬೆಂಗಳೂರು: ಪೊಲೀಸರು, ರಾಜಕಾರಣಿಗಳ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ಓಪನ್ ಮಾಡಿದ್ದಾಯ್ತು ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಸರಿನಲ್ಲಿ ಕಿಡುಗೇಡಿಗಳು ನಕಲಿ ಫೇಸ್ ಬುಕ್ Read more…

ಭಾರತ ಪ್ರವಾಸಕ್ಕೆ ಎದುರು ನೋಡುತ್ತಿದ್ದೇನೆ, ಚೀನಾ ಅಧ್ಯಕ್ಷರ ಗೈರು ನಿರಾಸೆ ತಂದಿದೆ: ಅಮೆರಿಕ ಅಧ್ಯಕ್ಷ ಜೋ ಬಿಡೆನ್

ನವದೆಹಲಿ: ಜಿ 20 ಶೃಂಗಸಭೆಗಾಗಿ ಭಾರತ ಪ್ರವಾಸಕ್ಕಾಗಿ ಎದುರು ನೋಡುತ್ತಿದ್ದೇನೆ. ಕ್ಸಿ ಜಿನ್‌ಪಿಂಗ್ ಭಾಗವಹಿಸದಿರುವುದು ನಿರಾಸೆ ತಂದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಸೆಪ್ಟೆಂಬರ್ 9 Read more…

ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಬೆದರಿಕೆ: ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

ದಾವಣಗೆರೆ: ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಜಗಳೂರು ತಾಲೂಕಿನ Read more…

BREAKING NEWS: ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರ್ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಘಟನೆ ನಡೆದಿದೆ. ಲಾರಿ ಹಿಂಬದಿಗೆ ಕಾರ್ Read more…

ಮದ್ಯಪ್ರಿಯರೇ ಎಚ್ಚರ…! ಎಣ್ಣೆ ಹೊಡೆದ ಮೇಲೆ ಅಪ್ಪಿತಪ್ಪಿಯೂ ಇವುಗಳನ್ನು ಸೇವಿಸಬೇಡಿ!

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಅಗಾಧವಾಗಿ ಹೆಚ್ಚಾಗಿದೆ. ರಾತ್ರಿ ಮತ್ತು ಹಗಲುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಬೆಳಿಗ್ಗೆ ಎದ್ದಾಗಿನಿಂದ, ಡ್ರಗ್ ಬಾರ್ ಗಳು ದಿನವಿಡೀ ಬಾರ್ ಅಂಗಡಿಗಳಲ್ಲಿ Read more…

ಇಲಾಖಾ ವಿಚಾರಣೆಯಲ್ಲಿ ಕಾಲಮಿತಿ ಕಡ್ಡಾಯ ಪಾಲನೆಗೆ ಸುತ್ತೋಲೆ

ಬೆಂಗಳೂರು: ಇಲಾಖಾ ವಿಚಾರಣೆಯಲ್ಲಿ ಕಾಲಮಿತಿ ಕಡ್ಡಾಯ ಪಾಲನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಪಿಡಿಒ, ಗ್ರಾಪಂ ಕಾರ್ಯದರ್ಶಿಗಳು, ಸಿಬ್ಬಂದಿ ವಿರುದ್ಧದ ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ Read more…

National Teachers Awards 2023 : ಇಲ್ಲಿದೆ `2023 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ ವಿಜೇತರ ಸಂಪೂರ್ಣ ಪಟ್ಟಿ

ನವದೆಹಲಿ :ಶಿಕ್ಷಕರ ದಿನಾಚರಣೆಯ ಮುನ್ನಾದಿನವಾದ ಸೆಪ್ಟೆಂಬರ್ 5 ರಂದು ಅಧ್ಯಕ್ಷ ದ್ರೌಪದಿ ಮುರ್ಮು ಅವರು ದೇಶಾದ್ಯಂತ 75 ಶಿಕ್ಷಕರಿಗೆ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2023’ ಪ್ರದಾನ ಮಾಡಲಿದ್ದಾರೆ ಎಂದು Read more…

ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ಬಂಧಿತನಾದವನ ಮೊಬೈಲ್ ನಲ್ಲಿ ಹಲವು ಮಹಿಳೆಯರ ಖಾಸಗಿ ಕ್ಷಣದ ದೃಶ್ಯ

ಬೆಂಗಳೂರು: ಜಾಲತಾಣಗಳಲ್ಲಿ ವಿವಾಹಿತೆಯರನ್ನು ಪರಿಚಯಿಸಿಕೊಂಡು ನಂತರ ದೈಹಿಕ ಸಂಪರ್ಕ ಬೆಳೆಸಿ ಖಾಸಗಿ ಕ್ಷಣದ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು Read more…

‘ಒಂದು ರಾಷ್ಟ್ರ, ಒಂದು ಚುನಾವಣೆ’ : ರಾಮ್ ನಾಥ್ ಕೋವಿಂದ್ ಸಮಿತಿ ಸದಸ್ಯತ್ವ ನಿರಾಕರಿಸಿದ ಅಧೀರ್ ರಂಜನ್ ಚೌಧರಿ

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಷಯದ ಬಗ್ಗೆ ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಉನ್ನತ ಮಟ್ಟದ ಸಮಿತಿಯು ತನ್ನ ಕೆಲಸವನ್ನು Read more…

Shocking : ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು!

ಅಮರಾವತಿ : ಆಂಧ್ರಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮೊಬೈಲ್ ಫೋನ್ ಟಾರ್ಚ್ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ರಾಜ್ಯದಲ್ಲಿ ವಿದ್ಯುತ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...